ಬಾಡಿಗಿ ಮನಿಗಿ ಹುಡಗಿ ಬಂದಾಳ

แชร์
ฝัง
  • เผยแพร่เมื่อ 15 ม.ค. 2025

ความคิดเห็น • 882

  • @vishwanathkambar7373
    @vishwanathkambar7373 ปีที่แล้ว +17

    Anna niv ninne nammurige bandiddu tumba khusi ayt nanna kamatapura utsava ....👌👌👌🥰🥰

  • @nagarajyaligar8929
    @nagarajyaligar8929 ปีที่แล้ว +28

    ವಿದ್ಯಾರ್ಥಿ ಜೀವನದಲ್ಲಿ ಇಂತಹ ತಪ್ಪುಗಳನ್ನು ಮಾಡಿದರೆ ಮುಂದೆ ಏನಾದೀತು ಎಂಬ ಉತ್ತಮ ಸಂದೇಶವನ್ನು ನೀಡಿದ ಶಿವಪುತ್ರ ಹಾಗೂ ತಂಡದವರಿಗೆ ಧನ್ಯವಾದಗಳು

  • @MATURBASAVARAJA
    @MATURBASAVARAJA ปีที่แล้ว +201

    ಬಿಜಾಪುರ ಮತ್ತು ಧಾರವಾಡದಲ್ಲಿ ಓದುತ್ತಾ ಇರುವ ಹುಡುಗರಿಗೆ ಒಳ್ಳೇ ಸಂದೇಶ ಕೊಟ್ರೀ ....ನಿಮ್ಮ ಟೀಮ್ ಗೊಂದು ದೊಡ್ಡ ಸಲಾಂ🙏🙏

    • @Fan_Of_Kannadisiam
      @Fan_Of_Kannadisiam ปีที่แล้ว +1

      ಸರ್ವ ಸಂಗ ಪರೀತ್ಯಾಗಿ,
      ಯುವ ಮನಸುಗಳ ಸ್ವೀಟ್ ಮ್ಯಾಗಿ.
      ಇವಳನ್ನ ನೋಡಿದ್ರೆ ಹುಡ್ಗ್ರು ಆಗಲ್ಲ ರೋಗಿ.
      ಇವ್ಳ ನೋಟ ತಿಂದಷ್ಟೇ ಖುಷಿಯಾಗುತ್ತೆ ಹುಗ್ಗಿ.
      ಪ್ರತಿ ರಾತ್ರಿ ಹುಡುಗರ ಕೈಯಲ್ಲಿದೆ ಇವಳದೆ ಸುಗ್ಗಿ.
      ಇವ್ಳ ಮುಂದೆ ಎಲ್ಲಾ ಹುಡ್ಗ್ರು ಇರ್ತಾರೆ ತಗ್ಗಿ ಬಗ್ಗಿ.
      ಯಾರಂತ guess ಮಾಡಿ ಪ್ರೆಂಡ್ಸ್ ❤😊😍😂

    • @vishwahudas5995
      @vishwahudas5995 ปีที่แล้ว +4

      😊😅

    • @laxmanboss5378
      @laxmanboss5378 7 หลายเดือนก่อน +2

      ❤😢🙏

  • @nagareddypatil2048
    @nagareddypatil2048 ปีที่แล้ว +182

    ಯುವಕರ ರೂಮಿನ ಸ್ಥಿತಿ ಕಂಡು ಬರುವ ಚಿತ್ರ ಗಳು ತುಂಬಾ ಚನ್ನಾಗಿ ಮೂಡಿ ಬಂದಿದೆ

  • @MalluM-k2w
    @MalluM-k2w ปีที่แล้ว +15

    😊ಆನಂದ ಅಣ್ಣಾ ಕಿಟ್ಟಿ ಅಣ್ಣಾ ಹಣಮಂತ ಅಣ್ಣಾ ಅರುಣ್ ಅಣ್ಣಾ ಶಿವಪುತ್ರ ಅಣ್ಣಾ ಸೂಪರ್ ಅದ್ಭುತ ನಟ ಅಣ್ಣಾ ❤

  • @manjuexpress9815
    @manjuexpress9815 ปีที่แล้ว +50

    ಬುರ್ಜಖಲೀಪ್ ಮಿಯಾಖಲೀಪ್ ಇವಾ ನಮ್ಮ ಉತ್ತರ ಕರ್ನಾಟಕದ ಮಹಮ್ಮದ್ ಮಲಿಕ್🙏🙏🙏🙏🙏

  • @MalnadHouse
    @MalnadHouse ปีที่แล้ว +58

    One of the best story for the present generation 🙏🏻 ಎಲ್ಲರೂ ಚನ್ನಾಗಿ ನಟಿಸಿದ್ದೀರಿ. ಆನಂದ next level actor 😍 .. ಎಂದಿನಂತೆ ನಮ್ಮ ಬಾಗೇವಾಡಿ ಬಾದಷ ಗೆ ಜೈ ✊🏻✊🏻✊🏻

  • @PraveenReal5252
    @PraveenReal5252 ปีที่แล้ว +10

    ಇವತ್ತು ಯಾಕೋ ವಿಡಿಯೋ ಲೇಟ್ ಆಗಿ ಅಪ್ಲೋಡ್ ಆಗಿದೆ 👌🔥

  • @sharnutgagri7626
    @sharnutgagri7626 ปีที่แล้ว +135

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

    • @Fan_Of_Kannadisiam
      @Fan_Of_Kannadisiam ปีที่แล้ว +1

      ಸರ್ವ ಸಂಗ ಪರೀತ್ಯಾಗಿ,
      ಯುವ ಮನಸುಗಳ ಸ್ವೀಟ್ ಮ್ಯಾಗಿ.
      ಇವಳನ್ನ ನೋಡಿದ್ರೆ ಹುಡ್ಗ್ರು ಆಗಲ್ಲ ರೋಗಿ.
      ಇವ್ಳ ನೋಟ ತಿಂದಷ್ಟೇ ಖುಷಿಯಾಗುತ್ತೆ ಹುಗ್ಗಿ.
      ಪ್ರತಿ ರಾತ್ರಿ ಹುಡುಗರ ಕೈಯಲ್ಲಿದೆ ಇವಳದೆ ಸುಗ್ಗಿ.
      ಇವ್ಳ ಮುಂದೆ ಎಲ್ಲಾ ಹುಡ್ಗ್ರು ಇರ್ತಾರೆ ತಗ್ಗಿ ಬಗ್ಗಿ.
      ಯಾರಂತ guess ಮಾಡಿ ಪ್ರೆಂಡ್ಸ್ ❤😊😍😂

  • @baluad9727
    @baluad9727 ปีที่แล้ว +25

    ಅದು ಲಾಸ್ಟ ಸೀನ ಐತಿ ಅಲಾ ಅಣ್ಣಾ ಕಣ್ಣೀರು ಬಂದು ಅಣ್ಣಾ ಸೂಪರ...❤👍🏻

  • @rajupatil7297
    @rajupatil7297 ปีที่แล้ว +37

    one and only king off kiccha ಅಭಿಮಾನಿಗಳು ಕಡೆ ಇಂದ all the best💐💐 bro😎

  • @mallikarjunnatekar3255
    @mallikarjunnatekar3255 ปีที่แล้ว +10

    ಇದೆ ಹುಡುಗರು ಮುಂದೆ ನೌಕರಿ ಹಿಡಿಯುವುದು .
    ತುಂಬಾ ಚೆನ್ನಾಗಿ ಇದೆ ವಿಡಿಯೋ

  • @SVofficialstudio
    @SVofficialstudio ปีที่แล้ว +1

    ಒಳ್ಳೆ ಸಂದೇಶ ಅಣ್ಣ ನಿಮಗೆ ತುಂಬು ರುದಯದ ಧನ್ಯವಾದಗಳು 😊🔥💯👀👍🙏 for legends 🥺

  • @darshan9205
    @darshan9205 ปีที่แล้ว +8

    One and only d boss🐘🐘🐘🐘🐘🔥🔥🔥🔥🔥.....👏⚔⚔⚔🗡🗡🗡⚔⚔🗡🗡⚔⚔...ಕೋಟಿ ಅಭಿಮಾನಿಗಳ ಒಡೆಯ ನಮ್ಮ ಪ್ರೀತಿಯ ದಾಸ..ಮಂಡ್ಯದ ಗಜ ಬಂದ್ರೇ ಈಡಿ ಕಲಾಸಿಪಾಳ್ಯ ಸುಂಟರಗಾಳಿ..ಶತ್ರುಗಳ ಭೂಪತಿ..ಅಧರ್ಮಕ್ಕೆ ಅಪ್ಪ ನಮ್ಮ ಧರ್ಮ..ಅನಾಥರ ಪಾಲಿನ ಐರಾವತ..ಸೇಡೆ ನನ್ನ ಮಕ್ಕಳಿಗೆ ಸ್ವಾಮಿ..ಪಾಪಿಗಳಿಗೆ ಅಯ್ಯ..ದುಸ್ಟರ ಪಾಲಿಗೆ ಭಗವಾನ್..ಮನೆಲಿ ಬಿಟ್ಟಿ ಕೂಳು ತಿಂದು ಸೊಕ್ಕಿರೋ ಸೂಳೆಮಕ್ಕಳಿಗೆ ಕಿಟ್ಟಿ..ಹಾಡುಗಳಿಗೆ ಲಾಲಿಹಾಡು..ಏರಿಯಾ ಹುಡುಗರಿಗೆಲ್ಲ ಜಗ್ಗದಾದ..ಮೆಜೆಸ್ಟಿಕ್ ಗುಂಡಾಗಳ ಪಾಲಿಗೆ ಶಾಸ್ತ್ರೀ...ಸ್ನೇಹನಾ ಪ್ರೀತಿನಾ ಎಲ್ಕದಕೂ ಸೈ ಈ ನಮ್ಮ ಪ್ರೀತಿಯಾ ರಾಮು..ಮಿಂಡ್ರೀ ಗೆ ಹುಟ್ಟಿದಾ ಮೀಡಿಯಾಗಳ ಪಾಲಿನ ರಾಬರ್ಟ್...ಸತ್ತ ಆತ್ಮಗಳ ಪಾಲಿಗೆ ದತ್ತ..ಪೀಡಗಳ ಸುತ್ತ ತಿರಗೋ ನವಗ್ರಹ..ಬೋಳ ತಲೆ ಲಂಕೇಶನ ಅಪ್ಪನ ಅಪ್ಪ ನಮ್ಮ ಲಂಕೇಶ್ ಪತ್ರಿಕೆ..ಜಾತಿ ನಾಯಿಗಳಿಗೆ ಯಜಮಾನ..ಕೆಟ್ಟ ಮನಸ್ಸಿನ ನಕ್ಷತ್ರಗಳಿಗೆ ಧ್ರವ ನಕ್ಷತ್ರ..ತಂಗಿಗಾಗಿ ಯಾವತ್ತಿದ್ರು ಪ್ರೀನ್ಸ..ಶೌರ್ಯ ದ ಪ್ರತಿರೂಪವೇ ಈ ನಮ್ಮ ಅಭಯ್..ಗಲ್ಲಿ ಗೂಂಡಾಗಳಿಗೆ ಪೊರ್ಕಿ...ಭಯದ ಅಪ್ಪನೇ ಈ ನಮ್ಮ ಅಭಯ್...ಈ ಭೂಮಿಗೆ ಅಧಿಪತಿ ನಮ್ಮ ಈ ಭೂಪತಿ..ಯಾರೇ ಬಂದ್ರು ಯಾರೇ ಹೋದರೂ ಯಾವತ್ತು ಸೋಲಿಲ್ಲದ ಸರ್ದಾರ್ ಈ ನಮ್ಮ ಬಾಸ್...ಹೇಟರ್ಸಗಳ ಮನಸ್ಸು ಗೆದ್ದ ಇಂದ್ರ...ವಿಜಯಲಕ್ಷ್ಮೀ ವೈನಿ ಅವರು ಯಾವತ್ತಿದ್ದರೂ ನಿನಗೋಸ್ಕರ ಹುಟ್ಟಿ ಬಂದ ಸಾರಥಿ..ಬಂಧನಗಳ ಬಲೆಗೆ ಬೇಲಿಹಾಕಿ ಹೊರಬಂದ ಈ ಬಂಧನ..ಮಂಡ್ಯ ಚುನಾವಣೆಯಲ್ಲಿ ಸುಮಾಲತ ಅಮ್ಮಗೆ ಬೆನ್ನಾಗಾವಲಾಗಿ ನಿಂತ ಅಂಬರೀಶ್...ಬಂಗಾರಿಗಳ ಮನಸ್ಸಿಗೆ ಹುಚ್ಚು ಹಿಡಿಸಿದ ಚಿಂಗಾರಿ..ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಾಗಿ ಈಡಿ ಕರ್ನಾಟಕದಲ್ಲಿ ಕ್ರಾಂತಿ ಎಬ್ಬಿಸಿದ ಕುರುಕ್ಷೇತ್ರದ ಚಕ್ರವರ್ತಿ ....ಬ್ರುಂದವಾನದಲ್ಲಿ ಬುಲ್ ಬುಲ್ನ ಹಾರಿಸಿಗೊಂಡು ಬಂದು ಅರಸುಗೆ ಸ್ನೇಹಿತನಾಗಿ ಜೊತೆ ಜೊತೆಯಲಿ ಪಯಣ ಮಾಡಿ ಕೊನೆಗೆ ಮುಮ್ತಾಜ್ ಳ ಚೌಕದಲ್ಲಿ ಗೆದ್ದು ನಿಂತಿದ್ದಾರೆ ಈ ನಮ್ಮ ಕರಿಯ...ಆಕಾಶದೆತ್ತರ ಬೆಳೆದ ತಾರಕ್....ಸಿನಿಮಾ ಲೋಕದ ಯೋಧ😎

  • @shiddupatil6530
    @shiddupatil6530 ปีที่แล้ว +10

    ✨🙏ಕಾಮೆಂಟ್ ಓದಲು, ಬರೆಯಲು ಬಂದವರಿಗೆಲ್ಲ ಸ್ವಾಗತ ಸುಸ್ವಾಗತ ಹಾಗೂ ನಮಸ್ಕಾರಗಳು❤️🥰🙏

  • @bijapurbijali6104
    @bijapurbijali6104 ปีที่แล้ว +13

    ನಿನ್ನೆ ಒಂದು 🩱 ಇಲ್ಲೆ ಬಿಟ್ಟ ಹೋಗ್ಯನ್ ಅರುಣ್ ಕೇಳ್ರಿ ಅದಕ್ಕ ಲಗ್ನ ಕ್ಯಾನ್ಸಲ್ ಆಗೇದ...😁😁😁 ಅದ್ಭುತ ಕಲಾವಿದರು 😍😍😍😍 ಒಳ್ಳೇದು ಆಗ್ಲಿ

  • @prakashvajra6595
    @prakashvajra6595 ปีที่แล้ว +11

    hudigirige beku chinna..hudugirige beku chinna.nagisokke beku nam shivuputra anna😘😘😘😘😘😘😘😘😘

  • @vijaykoppad5553
    @vijaykoppad5553 ปีที่แล้ว +1

    Actually nim scrift tumba channagidee Shivannaaa Nammm hale nenapugalanna maate marukalisidrii Nivuu...🥰🔥

  • @Mbg299
    @Mbg299 ปีที่แล้ว +28

    ನಮ್ಮ ಆನಂದ ಬಾರಿ 💛❤️🌷😀

  • @vishwanathkambar7373
    @vishwanathkambar7373 ปีที่แล้ว +1

    Nim Ella team nodi tumba santhosha aytu anna

  • @pavanakumara7291
    @pavanakumara7291 ปีที่แล้ว +12

    ಅಣ್ಣ ನೀವು ಏನೇ ಹೇಳಿ ಕೊನೆಯ ಮೂವ್ಮೆಂಟ್ ತಂದೆ-ಮಗನ ಫೀಲಿಂಗ್ ತುಂಬಾ ಇಷ್ಟ ಆಯಿತು ಶಿವಪುತ್ರ ಅಣ್ಣ ❤️❤️

  • @adavik..2530
    @adavik..2530 ปีที่แล้ว +1

    Shivputra avare comedy sakattagide.. Amele last ge msg super agi helidri...

  • @SRV_MusicalWorld
    @SRV_MusicalWorld ปีที่แล้ว +1

    ನಿಮ್ಮ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ ಏನೇ ಆದ್ರೂ ಒಮ್ಮೆ ಜಗಳ ಆಡುದ್ರೆ ಇನ್ನೊಮ್ಮೆ ಅಣ್ಣ ತಮ್ಮನ ಹಾಗೆ ಇರೋದು ತುಂಬಾ ಚೆಂದ 🎉

  • @prashanthkumar5264
    @prashanthkumar5264 ปีที่แล้ว +1

    Very natural vedio ni e one...
    Appana acting superb

  • @basanagoudamalipatil6162
    @basanagoudamalipatil6162 ปีที่แล้ว +15

    👉 ತಂದೆತಾಯಿಗಳ ಬೆವರಿನ ಹನಿಗಳಿಂದ
    ಮಕ್ಕಳ ಭವಿಷ್ಯ ಚಿಗುರಬೆಕೇ, ವಿನಃ ಮಗುಚಬಾರದು. Good information 🤝

  • @nagappagoudanavar1662
    @nagappagoudanavar1662 ปีที่แล้ว +12

    ಕೊನೆಗೆ ಒಂದು ಒಳ್ಳೆ ಸಂದೇಶ ಸೂಪರ್ 💯👍

  • @huchappamadar8971
    @huchappamadar8971 ปีที่แล้ว +1

    Super video shivu super msg bachalars yellaru patra super duper all the best gbu from Goa

  • @shivarajrocky2996
    @shivarajrocky2996 ปีที่แล้ว +26

    ಕಾಮೆಂಟ್ ನೋಡಾಕ ಬಂದಿರಿ ಬರಿ ನಮಸ್ಕಾರಿ 🙏ನಮಗೂ ಒಂದು ಲೈಕ್ ವಡಿರಿ 😜😜ಬ್ಯಾಚುಲರ್ ಜೀವನ 👀

  • @Enjoy_Life.0X
    @Enjoy_Life.0X ปีที่แล้ว

    ನಿಜ್ವಾಗ್ಲೂ ತುಂಬಾ ಒಳ್ಳೆ ಸಂದೇಶ ಅಣ್ಣ. ಓದುವ ಸಮಯದಲ್ಲಿ ಮಾಡುವ ತಪ್ಪುಗಳನ್ನ ವಿಡಿಯೋ ಮುಕಾಂತರ ತೋರ್ಸಿದಕ್ಕೆ ಧನ್ಯವಾದಗಳು. 🙏🏻 ನಿಮ್ಮಿಂದ 4 ಜನ ಬದಲಾದ್ರು ಅಷ್ಟೇ ಸಾಕು. ಇದೆ ರೀತಿ ಇನ್ನು ಎಚ್ಚಿನ ಒಳ್ಳೆ ಸಂದೇಶಗಳನ್ನು ಸಮಾಜಕ್ಕೆ ಮುಟ್ಟಿಸಿ....

  • @yallappahosamanikuppi9828
    @yallappahosamanikuppi9828 ปีที่แล้ว +6

    ಮುಂದಿನ ದಿನಗಳಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ನಮ್ಮ ಹುಲಿಗಳು

  • @ಗಡಿನಾಡಕನ್ನಡಿಗ-ಜ1ಜ
    @ಗಡಿನಾಡಕನ್ನಡಿಗ-ಜ1ಜ ปีที่แล้ว +11

    ದೇವ್ರ ನಿನಗ ಒಳ್ಳೆದ ಮಾಡ್ತಾದ ಥೂ ನಿನ್ನಾ ,,,,,,, ಸೀನ್ ಸೂಪರ್ 👌

  • @mhoneshmohnesh4161
    @mhoneshmohnesh4161 ปีที่แล้ว +7

    ಅಣ್ಣ ನಿಮ್ಮ ನಟನೆ ಸೂಪರ್
    ನಿಮ್ಮಂತ ಕಲಾವಿದರು
    ಕನ್ನಡ ಇಂಡಸ್ಟ್ರಿಗೆ ಬೇಕು
    ಆದಷ್ಟು ಒಳ್ಳೆಯ ಫರ್ಟಿಜರ್ ಸಿಗಲಿ ನಿಮಗೆ
    ಥಿಯೇಟರ್ ಮೇಲೆ ಕಾಯ್ತಾ ಇರುತ್ತೇವೆ

  • @nageshnagu8169
    @nageshnagu8169 ปีที่แล้ว

    same byachlear freds namdu 😂but last thumba feeling ide 👍👌👌

  • @govindchavan3808
    @govindchavan3808 ปีที่แล้ว +2

    Ond olle sandesha ede anna e concept nalli

  • @rangappavrrangappavr165
    @rangappavrrangappavr165 ปีที่แล้ว +41

    ಬ್ಯಾಚುಲರ್ ಜೀವನ ಬಗ್ಗೆ ತುಂಬಾ ಚನ್ನಾಗಿ ತೋರಿಸಿದ್ದೀರ ಅಣ್ಣ 🙏 ಅದರ ಜೊತೆ ಕಾಮಿಡಿನು ತುಂಬಾ ಜಬರ್ದಸ್ತ್ ಆಗಿದೆ ಶಿವಪುತ್ರ ಅಣ್ಣ 😄

  • @jakkappapujarivideos9301
    @jakkappapujarivideos9301 ปีที่แล้ว +4

    Wow super ಅಣ್ಣಾ ಕಾಮಿಡಿ 👌💫😍🥰

  • @kkalmeshkumar6860
    @kkalmeshkumar6860 ปีที่แล้ว +1

    Continue ಮಾಡೋ ಅಣ್ಣಾ ಪಾರ್ಟ್

  • @manjunayak3524
    @manjunayak3524 ปีที่แล้ว +2

    Super Nimma All Videos 🥰🥰🥰🥰🥰

  • @vireshhiremath77
    @vireshhiremath77 ปีที่แล้ว

    ಇದು ಬ್ಯಾಚುಲ, ಜೀವನ ಮತ್ತು ತಂದೆಯ ಪಾತ್ರ ಚನ್ನಾಗಿ ಮೂಡಿ ಬಂದಿದೆ, ಒಟ್ಟಾರೆ ಚನ್ನಾಗಿ ಆಗಿದೆ

  • @jaishreeram2679
    @jaishreeram2679 ปีที่แล้ว +13

    Shivuputra Annage like❤❤❤

  • @siddugodekar5390
    @siddugodekar5390 ปีที่แล้ว +11

    ಆನಂದ ಅವರ ನಟನೆ ಅದ್ಭುತ 🙂

  • @bhimubadiger9880
    @bhimubadiger9880 ปีที่แล้ว +4

    ಒಂದ್ ಒಳ್ಳೆ ಮೆಶೇಜ್ ಅಣ್ಣ ಸೂಪರ್ 👍😊

  • @ashokmbnaik1852
    @ashokmbnaik1852 ปีที่แล้ว +226

    ನನ್ನ ಹಳೆಯ ಏಳು ವರ್ಷದ ನೆನಪುಗಳನ್ನು ಮತ್ತೆ ಮರುಕಳಿಸಿದ್ದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು 😂❣️

    • @mohankaggodmohankaggod7816
      @mohankaggodmohankaggod7816 ปีที่แล้ว +2

      Kkkk*p

    • @Fan_Of_Kannadisiam
      @Fan_Of_Kannadisiam ปีที่แล้ว +1

      ಸರ್ವ ಸಂಗ ಪರೀತ್ಯಾಗಿ,
      ಯುವ ಮನಸುಗಳ ಸ್ವೀಟ್ ಮ್ಯಾಗಿ.
      ಇವಳನ್ನ ನೋಡಿದ್ರೆ ಹುಡ್ಗ್ರು ಆಗಲ್ಲ ರೋಗಿ.
      ಇವ್ಳ ನೋಟ ತಿಂದಷ್ಟೇ ಖುಷಿಯಾಗುತ್ತೆ ಹುಗ್ಗಿ.
      ಪ್ರತಿ ರಾತ್ರಿ ಹುಡುಗರ ಕೈಯಲ್ಲಿದೆ ಇವಳದೆ ಸುಗ್ಗಿ.
      ಇವ್ಳ ಮುಂದೆ ಎಲ್ಲಾ ಹುಡ್ಗ್ರು ಇರ್ತಾರೆ ತಗ್ಗಿ ಬಗ್ಗಿ.
      ಯಾರಂತ guess ಮಾಡಿ ಪ್ರೆಂಡ್ಸ್ ❤😊😍😂

    • @MegaDayanand
      @MegaDayanand ปีที่แล้ว +2

      ನೀನ್ ಯಾವ್ ಪಿಗರ್ ಕರ್ಕಂಡ್ ಬಂದಿದ್ಯಪ್ಪ

  • @dinrai7757
    @dinrai7757 ปีที่แล้ว +10

    love from mangalore 🚩🚩🚩

  • @MalluBadiger17
    @MalluBadiger17 ปีที่แล้ว +40

    Shivaputra Anna super comedy 🤣😁

    • @xchchtxxyf4042
      @xchchtxxyf4042 ปีที่แล้ว +4

      Appu boss and vasanth power star fans 👈👈👌👌🖕

  • @nagulucky1392
    @nagulucky1392 ปีที่แล้ว +4

    Woww Super👌🏻🥰🤗😊

  • @hemanthnadagoudb.bagewadi6242
    @hemanthnadagoudb.bagewadi6242 ปีที่แล้ว +10

    ಶಿವಪುತ್ರ ಮನ್ಯಾಗ್ ಬಾರಿ ಪೊಟೊ ಮಸ್ತ್ ಹಾಕಿ ಪಾ 😂😂😂😂😂👌👌

  • @bandenavajghori8709
    @bandenavajghori8709 ปีที่แล้ว +1

    Shivuputra teams.. Nxt video dalli nivu yallaru Job Hidkobeku Appa na heasru ullasbeku please cantent ede madi yarigottu nim video nodi yestu janna inspire agutare annta 🙌🤝 Waiting Nxt Video

  • @shankargogi3371
    @shankargogi3371 ปีที่แล้ว +56

    ಹಂದಿ ಕಣ್ಣಾಗ ನೀರ ಬರುತ್ತಾ ನೋಡ
    😄 ಸೂಪರ್ ಡೈಲಾಗ್ ಇದು ಅಣ್ಣ 😄

  • @mallikarjunmallu8679
    @mallikarjunmallu8679 ปีที่แล้ว +18

    Shivaputra anna I am big fan ..................❤️❤️❤️❤️❤️❤️ From yadgir

  • @naveenanaveena9794
    @naveenanaveena9794 6 หลายเดือนก่อน

    ಶಿವಪುತ್ರ ಅಣ್ಣ ನಿಮ್ಮಕ್ಟಿಂಗ್ ಸೂಪರ್ 🔥🔥😂🤣🤣👌👌

  • @krishnachawan3834
    @krishnachawan3834 ปีที่แล้ว +1

    ಇದೆ ವಿಡಿಯೋ ನ continue ಮಾಡಿ ಇನ್ನೊಂದು ವಿಡಿಯೋ madi ಅಣ್ಣ ಚೆನ್ನಾಗಿ ಇದೇ

  • @manjumanisha2841
    @manjumanisha2841 ปีที่แล้ว +5

    ಈಗಿನ ಕಾಲದಲ್ಲಿ ಉಡುಗರು ಮಾಡುವ ಸತ್ಯ ನೈಜ ಘಟನೆಗಳು 👌👍

  • @MPHitabutti
    @MPHitabutti 3 หลายเดือนก่อน

    Story super 👌💐Part 2 bekagittu super end kodabekittu

  • @prmusic4645
    @prmusic4645 ปีที่แล้ว +17

    ಶಿವಪುತ್ರ ಅಣ್ಣಾ ನಿನ್ನೆ ದಿನ 11-02-2023 ಶನಿವಾರ ನಮ್ಮ ಊರಿಗೆ ಬಂದಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ 💞💖💝
    ಶ್ರೀ ಹೂಳೆ ಹುಚ್ಚೇಶ್ವರ ಜಾತ್ರೆ ಮಹೋತ್ಸವ
    ಕಮತಪುರ ಉತ್ಸವಕ್ಕೆ ಕಮತಗಿ ಊರ

  • @rudreshrudresh839
    @rudreshrudresh839 ปีที่แล้ว +4

    ನಮಸ್ಕಾರ ಶಿವಪುತ್ರನ ವಿಡಿಯೋ ಲೇಟಾಯ್ತು 🙏🏻

  • @gopinathn2530
    @gopinathn2530 ปีที่แล้ว +2

    Very beautiful vidio of bachelors student life.👍👍👍👍👍👍

  • @kajalhegganna4780
    @kajalhegganna4780 ปีที่แล้ว

    Shivputr anna acting .....👌👌👌👌

  • @somus3876
    @somus3876 ปีที่แล้ว

    Very nice.yallaru tumba chennagi act madidira.super

  • @Vishu2c
    @Vishu2c ปีที่แล้ว +2

    Ann muttynadu acting super anna jaani 🥰😘

  • @kingofthekingbhimu7350
    @kingofthekingbhimu7350 ปีที่แล้ว +5

    ಕಾಮೆಂಟ್ ಓದಲಿಕೆ ಬಂದವರಿಗೆ ನಮಸ್ಕಾರಗಳು 🙏🙏

  • @UKbalu
    @UKbalu ปีที่แล้ว +15

    You are good actor like DR Raj Kumar 👌👌👌👌👌

    • @Vittal.k-vs1915
      @Vittal.k-vs1915 ปีที่แล้ว +1

      Bro good actress alla good actors

  • @ARMM-qy8my
    @ARMM-qy8my ปีที่แล้ว

    Supar Nimma video Hige munduvari yali 🥰🥰🤗🤗

  • @Mr.naveen1361
    @Mr.naveen1361 ปีที่แล้ว

    🔥 bhai comedy pakka uttar karnataka mandi 😂😂😂

  • @DevarajhDevarajh-nt8py
    @DevarajhDevarajh-nt8py 2 หลายเดือนก่อน +1

    Super... masage.supre

  • @rkcreation964
    @rkcreation964 ปีที่แล้ว +5

    Very good morning Anna 💥 super video

  • @naveenn9928
    @naveenn9928 ปีที่แล้ว +7

    ಉತ್ತರ ಕರ್ನಾಟಕದ ಜನರ ಕಾಮೆಡಿ😎🤩 ಶಿವಪುತ್ರ ಅಣ್ಣನ ಟೀಮ್ ಗೆ ಶುಭವಾಗಲಿ 🙏🙏🙏🙏💐💐💐💐💐

    • @naveenn9928
      @naveenn9928 ปีที่แล้ว +1

      ನಾವು ಕಾಲೇಜ್ ಅಲ್ಲಿ ಈದ್ದಾ ಗ್ ಹಿಂಗ ಮದ್ವಿ ಊಟ್ಟಕ್ ಹೋಗ್ತಿದ್ವಿ...🤩

  • @mahantheshnayaka7362
    @mahantheshnayaka7362 ปีที่แล้ว

    Super shivu anna 😍😍Olle olle nadenudigalanna idi karnatakakke kalsi kotta idira.

  • @vbnayaka
    @vbnayaka ปีที่แล้ว +1

    Shivu anna part 2 madi idanna oduva yuvakarige ondu spoorti nimma video .

  • @channabasavachannu.6117
    @channabasavachannu.6117 ปีที่แล้ว +5

    ಕಾಮೆಂಟ್ ಮಾಡೋಕೆ ಬಂದವರಿಗೆ ನಮಸ್ಕಾರ ಹೇಳೋರಿಗೆ ನಮಸ್ಕಾರ ಅಣ್ಣ. ಸೂಪರ್ ಕಾಮುಡಿ

  • @siddharthrolex1906
    @siddharthrolex1906 ปีที่แล้ว

    Shivuputhar anna nina comedy nang thumba esta anna nanmadu jewargi anna super acting anna munda oneda dhina ninu nima frendas♥ doda star paka anna love you anna keep gohing anna♥🔥

  • @kkasheenath4542
    @kkasheenath4542 ปีที่แล้ว +1

    Shiva putra bro.. ನನ್ನ ಬಳಿ ಒನ್ ಕಾನ್ಸೆಪ್ಟ್ ಇದೆ.. ನೀವು ಮಾಡಿ ಚನ್ನಾಗಿ.. ಇರುತ್ತೆ..

  • @cmgagan1202
    @cmgagan1202 ปีที่แล้ว

    Super video shivaputraya anna 🙌❣️😊❤😂😅

  • @hanamanthhanamanth2395
    @hanamanthhanamanth2395 ปีที่แล้ว +5

    ಸೂಪರ್ ಅಣ್ಣ

  • @dheecricket2241
    @dheecricket2241 ปีที่แล้ว +6

    ಕನ್ನಡ TH-camrs ತುಂಬಾ ಒಳ್ಳೆಯ content ಕೊಡ್ತಾ ಇದ್ದಾರೆ 😍🔥🔥🔥❤🇮🇳🙏🥰

  • @abrat8251
    @abrat8251 ปีที่แล้ว

    En comedy edru last alli one touch kotte allo Anna ninge 🙏🙇❤️

  • @murtujabijapur1680
    @murtujabijapur1680 ปีที่แล้ว

    ಅಣ್ಣಾ 👌👌👌😅😅😅😅

  • @mahanteshagcgcm3967
    @mahanteshagcgcm3967 ปีที่แล้ว +2

    👌ತುಂಬಾ ಚನ್ನಾಗಿದೆ ಕ್ಲೈಮಾಕ್ಸ್ ಸೂಪರ್

  • @hanamantanayak7412
    @hanamantanayak7412 ปีที่แล้ว +3

    Anna really super idella experience agide... 👌👌♥️♥️🙏

  • @prasannkumarmathapati1704
    @prasannkumarmathapati1704 ปีที่แล้ว +7

    Super anna ni 🔥🔥🔥🔥

  • @akash______07
    @akash______07 ปีที่แล้ว +2

    ಅಣ್ಣ ಹಾಸ್ಟೆಲ್ ಹುಡಗುರು ಹಾಸ್ಟೆಲ್ ಊಟ ಚನ್ನಾಗಿಲ್ದಾಗ ಗೊತ್ತಿಲ್ದಂಗೆ ಚೌಟ್ರಿ ಊಟಕ್ಕ್ ಹೋಗೋ ವಿಡಿಯೋ ಮಾಡು ಬ್ರೋ ಪ್ಲೀಸ್ ⚫️

  • @nagarajmallapur3219
    @nagarajmallapur3219 ปีที่แล้ว +1

    ಸೂಪರ್ ಅಣ್ಣ ವಿಡಿಯೋ

  • @MYLARIK18
    @MYLARIK18 ปีที่แล้ว +3

    ಕಾಮೆಂಟ್ ಮಾಡೋಕೆ ಬಂದವರು ಒಂದ್ ಲೈಕ್ ಒತ್ತ್ರಿ ಪಾ🙋

  • @ಪಾಂಡು.ಪಿ.ಗೌಡ್ರ
    @ಪಾಂಡು.ಪಿ.ಗೌಡ್ರ ปีที่แล้ว +1

    ಶಿವಪುತ್ರ ಅಣ್ಣನಿಗೆ ಧನ್ಯವಾದಗಳು ಅಣ್ಣಾ ಸೂಪರ್ ಹುಲಿ

  • @vijaykoppad5553
    @vijaykoppad5553 ปีที่แล้ว +1

    Adruuu Takliyagee hodiyoooo seen maaatraaa Chindiii....😂🔥

  • @vasantha.nirvanivasanth9734
    @vasantha.nirvanivasanth9734 ปีที่แล้ว

    ಶಿವಪುತ್ರ ಅವರಿಗೆ ಜಯವಾಗಲಿ

  • @Akmdhannu
    @Akmdhannu ปีที่แล้ว +465

    ಕಾಮೆಂಟ್ ಮಾಡಕ್ ಬಂದವರಿಗೆ ನಮಸ್ಕಾರ 🙏🥰😍

    • @balaraj7094
      @balaraj7094 ปีที่แล้ว +41

      ಕಾಮೆಂಟ್ ಮಾಡಕ್ ಬಂದಿಲ್ಲ ನೊಡೊಕ್ ಬಂದಿನಿ

    • @thimmaraj5798
      @thimmaraj5798 ปีที่แล้ว +8

      Tq so much

    • @devarajdevu7190
      @devarajdevu7190 ปีที่แล้ว +5

      ನಮಸ್ಕಾರ 🙏

    • @PK-hs3ii
      @PK-hs3ii ปีที่แล้ว +18

      Nangu 1 like madi

    • @Rakesh_Bijapur
      @Rakesh_Bijapur ปีที่แล้ว +5

      ನೀ ಏನ ಇಲ್ಲಿ ಕು..... ಹ......ಸಾಕ ಬಂದಿ ಏನ 😂😂😂

  • @shekhappas632
    @shekhappas632 ปีที่แล้ว +1

    ಈ ತರ ನಾವು ಮಾಡೀವಿ ಬೈ 😄😄😄

  • @trimurtipujari7271
    @trimurtipujari7271 ปีที่แล้ว +31

    ಪಾರ್ಟ್ 2 ಬೇಕು ಶಿವು ಅಣ್ಣ 😍🔥💛

  • @thilakgowda9020
    @thilakgowda9020 ปีที่แล้ว +1

    ಶಿವಪುತ್ರ ಅಣ್ಣ ಸೂಪರ್ ವಿಡಿಯೋ

  • @hanumeshah5838
    @hanumeshah5838 ปีที่แล้ว +5

    ನನ್ನಗೂ ಒಂದು ಲೈಕ್ ಕೊಡ್ರಪ್ಪ

  • @prakashl2565
    @prakashl2565 ปีที่แล้ว +3

    Anand anna ನಿಮ್ಮ ಚಾನೆಲ್ ಕೂಡ ಸೂಪರ್

  • @mahalaxmimavanuri6079
    @mahalaxmimavanuri6079 ปีที่แล้ว

    Super story anna nivene helidru yaro keludilla anna edella tande tayi jivana hala madutte anna 👌👌👌👌👌

  • @harishbasavtirh5374
    @harishbasavtirh5374 ปีที่แล้ว +11

    🥰Last scene super emotional bro 🥰

  • @viresh.madakarimattur7044
    @viresh.madakarimattur7044 6 หลายเดือนก่อน

    ನಿಮ್ಮೆಲ್ಲರ ಬಗ್ಗೆ ಹೇಳೋದಕ್ಕೆ ಜಾಸ್ತಿ ಪದಗಳಿಲ್ಲ ಯಾಕಂದ್ರೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಅರ್ಥ ಆಗುತ್ತೆ🎉

  • @ROLEX-zc8ml
    @ROLEX-zc8ml ปีที่แล้ว

    Super shivu 🥰

  • @irappaawate4671
    @irappaawate4671 ปีที่แล้ว +1

    Super Anna shivputra

  • @pmcreation533
    @pmcreation533 ปีที่แล้ว +5

    ಅಣ್ಣ ಕೊನೆಯ ಸೀನ್ ಸೂಪರ್ 🙂

  • @surendranayaknayak9623
    @surendranayaknayak9623 ปีที่แล้ว

    Suprb anna mast ede video matra dharwad nalli navu edivi but e video nodi nange odbeku appa amma du duddu karchu madbardu anta ankondini bro suprb❤️😘😍🤩

  • @ssbavalli
    @ssbavalli ปีที่แล้ว +5

    Super video 🥰👌🥰👌🔥🔥🔥🔥🔥🔥