ಕರೆಂಟ್ ಬಿಲ್ ಹಣೆಬರಹ

แชร์
ฝัง
  • เผยแพร่เมื่อ 31 ม.ค. 2025

ความคิดเห็น • 1.5K

  • @sidduupral3164
    @sidduupral3164 10 หลายเดือนก่อน +6

    ಅಣ್ಣಾ ನಿಮ್ಮ್ ಕಾಮಿಡಿ ತುಂಬಾ ಚನ್ನಾಗಿರುತ್ತದೆ ಸೂಪರ್ ಅಣ್ಣಾ ನಿಮ್ಮ ತಂಡದವರು ಸೂಪರ್

  • @sanjuwaggar5921
    @sanjuwaggar5921 ปีที่แล้ว +10

    👌👌namma ಇಲಾಖೆ ನಮ್ಮ ಹೆಮ್ಮೆ ಥ್ಯಾಂಕ್ಸ್ ಶಿವಪುತ್ರ 🙏🙏🙏🙏🙏🙏

  • @rajkumarnaidu9839
    @rajkumarnaidu9839 ปีที่แล้ว +7

    ಶಿವಣ್ಣನಗೆ ಹೃದಯಪೂರ್ವಕವಾಗಿ ಧನ್ಯವಾದಗಳು ಸಂಸಾರ ಅಂದ್ರೆ ಏನು ಅಂತ ತಿಳಿಸ್ಕೊಟ್ಟೀರಿ 🙏🙏🙏🙏🥰🥰
    ನಿಮ್ಮ ಕನುಸು ಗೆ ಎಲ್ಲವೂ ನಿಜವಾಗಲಿ ಎಂದು ದೇವರನ್ನ ಬೇಡಿಕೊಳ್ಳಿತೀನಿ ನೀವು ಪಡುತ್ತಿರುವ ಕಷ್ಟ ಯಾವತ್ತು ವ್ಯರ್ಥ ಆಗುವುದಿಲ್ಲ ಅಣ್ಣ 🙏

  • @shankarhelavar4475
    @shankarhelavar4475 ปีที่แล้ว +13

    ಸೂಪರ್ ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ನೋಡಿ ಕಲಿಬೇಕು ಸಂಸಾರ ಹಿಂಗ ಅಂತಾ👍👍👍🙏🙏😍😍🥰🥰🔥

  • @jeevajidaga3388
    @jeevajidaga3388 ปีที่แล้ว +257

    ನಾನು ಪವರ್ ಮ್ಯಾನ್ ಅಣ್ಣ.... ನಿಮ್ಮ ಅದ್ಭುತ ನಟನೆಗೆ ಅಭಿನಂದನೆಗಳು 🙏🙏

  • @malluindianrider2165
    @malluindianrider2165 ปีที่แล้ว +65

    ನಾನೂ ರಾಯಚೂರು ಜೂನಿಯರ್ ಪವರ್ ಮ್ಯಾನ್ ಅಣ್ಣ .....
    ನಮ್ಮ ಕೆಲಸ ಒತ್ತಡ....
    ಕೆಲಸದಲ್ಲಿ ನಡೆಯುವ ಗಟನೆಗಳ ಬಗ್ಗೆ ...ಹೇಗಿರುತ್ತೋ ಹಾಗೆ .ನೇರವಾಗಿ ....
    ನಟನೆ ಮಾಡಿದಿರಾ .. ನಮ್ಮ ಮನಸ್ಸಿಗೆ ಬಹಳ ಖುಷಿಯಾಯಿತು ಅಣ್ಣ ....
    ನಾವೂ ಇರೋದು ನಿಮ್ಮ ಸೇವೆಗಾಗಿ.....
    ನಮ್ಮನ್ನೂ ಕೂಡ ಗುರುತಿಸಿದವರಲ್ಲಿ ನೀವು ಮೊಧಲಿನವರು......
    ನಿಮಗೆ ಅನಂತ ಧನ್ಯವಾದಗಳು..🙏🙏

  • @B786-b
    @B786-b ปีที่แล้ว +60

    ನಿಮ್ಮ ನಟನೆ ಅಧ್ಬತ ಬ್ರದರ್👏👏👏 ರಾಯಚೂರಿನಿಂದ ನಿಮ್ಮ ಅಭಿಮಾನಿ ಲೈನ್ ಮಾನ್

  • @danappashirol8389
    @danappashirol8389 ปีที่แล้ว +78

    ಸೂರ್ಯನಂತೆ ಇಡೀ ನಾಡಿಗೆ ಬೆಳಕು ನೀಡುವ KEB ಸಿಬ್ಬಂದಿಗೆ ಅಭಿನಂದನೆಗಳು

    • @shreeshail9750
      @shreeshail9750 8 หลายเดือนก่อน

      Kelsa madtaro maraya alli ...ni kotru ninu Madti

  • @kirankumarkambali8147
    @kirankumarkambali8147 ปีที่แล้ว +1505

    ಶಿವಪುತ್ರ ವರೆಗೆ ಹೃದಯಪೂರ್ವಕ ಧನ್ಯವಾದಗಳು ನಾವು HESCOM ಇಲಾಖೆ ದವರು ನಮ್ಮ ದೈನಂದಿನ ಮೀಟರ್ ರೀಡರ್ ಮತ್ತು ಪವರ್ ಮ್ಯಾನ್ ನೈಜ ಚಿತ್ರಣವನ್ನು ತೋರಿಸಿದ್ದಕ್ಕೆ🌷🌷🌷

    • @madhuchandra1992
      @madhuchandra1992 ปีที่แล้ว +19

      No no ji ko Jo Jo lmm ko ki ki😅

    • @gowdruhudga4058
      @gowdruhudga4058 ปีที่แล้ว +14

      Not hescom 🚫
      Bescom

    • @Vdeo2096
      @Vdeo2096 ปีที่แล้ว +20

      ​@@gowdruhudga4058 Karnataka dalli bari bescom Aste alla irodu, chescom, hescom, antha kooda idave

    • @siddu2op
      @siddu2op ปีที่แล้ว +3

      P

    • @shrishailparagond4706
      @shrishailparagond4706 ปีที่แล้ว +4

      ​@@Vdeo2096 namma hescam iti

  • @sureshsk4144
    @sureshsk4144 ปีที่แล้ว +36

    ಹಾಸ್ಯದ ಜೊತೆಗೆ ಇಲಾಖೆಯ ಸಂಕಷ್ಟ ತೋರಿಸಿದ ಕಲಾವಿಧನಿಗೆ ಧನ್ಯವಾದಗಳು....ಅಭಿನಯ ಸುಪರ್

  • @gurubiradar7282
    @gurubiradar7282 ปีที่แล้ว +202

    ಬಿಜಾಪುರದ ಬ್ರಾಂಡ್ ಶಿವಪುತ್ರ ಅಣ್ಣ.....😎🤏

  • @laxmidon2565
    @laxmidon2565 ปีที่แล้ว +14

    ನಮ್ಮ ಬಿಜಾಪುರ ಮಂದಿ ಇಂದ ಸೂಪರ್ ವಿಡಿಯೋ ಶಿಪುತ್ರ ಅಣ್ಣ ❤️❤️

  • @basubasu5890
    @basubasu5890 ปีที่แล้ว +189

    🥰ಕಾಮೆಂಟ್ ಓದಲಿಕ್ಕೆ ಬಂದವರಿಗೆ ತುಂಬು ಹೃದಯದ ಸ್ವಾಗತ 🙏❤️❤️✨✨

  • @nagarajbhajantri4678
    @nagarajbhajantri4678 ปีที่แล้ว +29

    ಇಷ್ಟು ದಿನ ಮಾಡಿದ ಎಲ್ಲಾ.topic ಗಿಂತ
    ಈ ಜೀವನ ಸಂದೇಶ ನನಗೆ ತುಂಬಾ ಇಷ್ಟ ಆಯಿತು.
    ಒಳ್ಳೆಯದಾಗಲಿ ನಿಮ್ಮ ಟೀಮ್ ಗೆ

  • @akshayak9223
    @akshayak9223 ปีที่แล้ว +87

    ನಾನು ಪವರ್ ಮ್ಯಾನ್ ಮೀಟರ್ ರೀಡರ್ ಮತ್ತು ಪವರ್ ಮ್ಯಾನ್ ಅವರ ದೈನಂದಿನ ಕೆಲಸದ್ ಚಿತ್ರಣವನ್ನು ತೋರಿಸಿದ್ದಕ್ಕೆ ಅಭಿನಂದನೆಗಳು ❤️✨

  • @rangappavrrangappavr165
    @rangappavrrangappavr165 ปีที่แล้ว +23

    ಶಿವಪುತ್ರ ಅಣ್ಣನಿಗೆ ಜಯವಾಗಲಿ 💯🔥

  • @smilekiccha
    @smilekiccha ปีที่แล้ว +165

    💛❤️ನಮ್ಮ ಕನ್ನಡದ ನಟ-ನಟಿಯರಿಂದ
    ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಅಭಿನಂದನೆಗಳು.👏

  • @saddambagwan4992
    @saddambagwan4992 ปีที่แล้ว +168

    ನಿಮ್ಮ ನಟನೆಗೆ ನಮ್ಮ Gescom ಇಲಾಖೆಯಿಂದ Raichur ವಿಭಾಗದಿಂದ ತುಂಬು ಹೃದಯದ ಧನ್ಯವಾದಗಳು ಶಿವಪುತ್ರ ಅಣ್ಣಾ ನವರಿಗೆ 💐💐💐💐💐💐💐💐💐💐

  • @vinayakpatil4147
    @vinayakpatil4147 ปีที่แล้ว +132

    ಜನರಿಗೆ ಒಂದು ಒಳ್ಳೆಯ ಸಂದೇಶ ನೀಡಿದ ಶಿವಪುತ್ರರವರಿಗೆ ಧನ್ಯವಾದಗಳು....🙏🏻🥰

    • @bhemeshk2903
      @bhemeshk2903 ปีที่แล้ว +1

      Super sir ನಿಮ್ಮ ಒಂದು ಒಳ್ಳೆ ಸಂದೇಶ. kb ಅವ್ರ ಲೈಫ್ ನೆ ಒಂದು ಚಿತ್ರಣ ತೋರ್ಸಿದಿರಿ proud of you sir♥️👍🤗

  • @girinayakgirinayak8462
    @girinayakgirinayak8462 ปีที่แล้ว +6

    Plz respect line man 🙏😍ನಮ್ ಹೆಸ್ಕಾಂ ಇಲಾಖೆಯಿಂದ ಶಿವಪುತ್ರ ಅವರಿಗೆ ಧನ್ಯವಾದಗಳು 😍

  • @hanumanthagurikar7361
    @hanumanthagurikar7361 ปีที่แล้ว +34

    ನೌಕರರ ಸಮಸ್ಯೆ ಕುರಿತು ಒಳ್ಳೆ ವಿಚಾರ 🙏🙏🙏

  • @ravighugar9517
    @ravighugar9517 ปีที่แล้ว +1

    ಅದ್ಭುತವಾದ ಕಲೆ ನಿಮ್ಮಲ್ಲಿ ಅಡಗಿದೆ ಶಿವಪುತ್ರ ರವರೇ. ನಮ್ಮ ಇಲಾಖೆ ಬಗ್ಗೆ ಆಗು ಹೋಗುಗಳ ಬಗ್ಗೆ ತಿಳಿಸಿಕೊಟ್ಟಿದ್ದೀರಿ....... ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು..... ನೌಕರರ ಪರವಾಗಿ ತುಂಬು ಹೃದಯದ ಧನ್ಯವಾದಗಳು

  • @gurubiradar7282
    @gurubiradar7282 ปีที่แล้ว +62

    ಫಸ್ಟಕಾಮೆಂಟ್ ಹೋದಕ ಬಂದವರಿಗೆ ಸುಸ್ವಾಗತ ಫ್ರೆಂಡ್ಸ್🥰

  • @mantu_yadgiri
    @mantu_yadgiri ปีที่แล้ว +11

    ಒಂದು ಒಳ್ಳೆ ಸಂದೇಶ ಕೊಟ್ಟಿದಿರ ತುಂಬಾ ಚನ್ನಾಗಿದೆ ❤😊👏

  • @manjunathpatil3745
    @manjunathpatil3745 ปีที่แล้ว +127

    ❤❤😊ಒಳ್ಳೆ ಕಲಾವಿದರು ನೀವು ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಿರಿ ಎಂದು ದೇವರಲ್ಲಿ ಆರಿಸುವೆ ❤

  • @chandrashakarsbommnlli2715
    @chandrashakarsbommnlli2715 ปีที่แล้ว +23

    ಪವರ್ ಮ್ಯಾನ ಬಗ್ಗೆ ಈ ಕಿರುಚಿತ್ರದೂಂದಿಗೆ
    ಒಳ್ಳೆಯ ಸಂದೇಶವನ್ನು ರವಾನಿಸಿದ್ದಕ್ಕೆ ಅಭಿನಂದನೆಗಳು ಎಲ್ಲರಿಗೂ🙏🙏

  • @shrishail3605
    @shrishail3605 ปีที่แล้ว +12

    ವಾವ್ ಅದ್ಭುತ ಶಿಪು & ಟೀಮ್..ಹಾಸ್ಯದೊಂದಿಗೆ ಒಳ್ಳೆಯ ಸಂದೇಶವಿರುವ ಅತ್ಯದ್ಭುತ ವಿಡಿಯೋ..

  • @praveenhugar5775
    @praveenhugar5775 ปีที่แล้ว +24

    ಹೃದಯವಂತಿಕೆ ತುಂಬಿದ ಒಳ್ಳೆಯ ಕಲಾವಿದ😍

  • @kirancriminalgaming9225
    @kirancriminalgaming9225 ปีที่แล้ว +77

    ಸೆಕೆಂಡ್ like ಬಾಗಲಕೋಟ್ ❤️❤️❤️ ಲವ್ ಯು ಶಿವಪುತ್ರ ಅಣ್ಣಾ

  • @yamanurimyageri8848
    @yamanurimyageri8848 ปีที่แล้ว +106

    ಪವರ್ ಮ್ಯಾನ್ಗಳ ಹಾಗೂ ಮೀಟರ್ ರೈಡರ ದಿನನಿತ್ಯದ ಜೀವನ ಚಿತ್ರವನ್ನು ತೋರಿಸಿದ ಶಿವಪುತ್ರ ಅವರಿಗೆ ತುಂಬಾ ಹೃದಯದ ಧನ್ಯವಾದಗಳು 🙏🙏🙏

    • @rajushetty3751
      @rajushetty3751 ปีที่แล้ว

      😂🎉ಸಚ್ಜ್ಸ್ಹ್ಹ್ಸ್ಜ್ಫ್ಯೂಡೋಕ್ಸ್ಕ್ಸ್ಕೆಕ್ಸ.,😂🎉

  • @putrumalli8261
    @putrumalli8261 ปีที่แล้ว +7

    ನಿಮ್ಮ ನಟನೆ ವರ್ಣಿಸಲು ಶಬ್ದ ಗಳೆ ಇಲ್ಲ ಅಣ್ಣ and ನಿಮ್ಮ msg ge hands up super ಅಣ್ಣ 🙏🙏👌👌

  • @shreeshailbadiger235
    @shreeshailbadiger235 ปีที่แล้ว +15

    ಸಂಸಾರವನ್ನು ತಿಳಿದರೆ ನೀನು ಇಲ್ಲಿ ಜಟ್ಟಿ . ನೀನು ತಿಳಿಯದಿದ್ದರೆ ಇಲ್ಲಿ ಕೆಟ್ಟಿ ಎಂಬ ಪ್ರಾಮುಖ್ಯತೆಯನ್ನು ತಿಳಿಸಿದ ನಿಮ್ಮಗೆ ವಂದನೆ💐💐💐💐

  • @raj....virat...8966
    @raj....virat...8966 ปีที่แล้ว +30

    ನಿಮ್ಮ... ವಿಭಿನ್ನ ವಿಭಿನ್ನ ಪಾತ್ರಗಳಿಗೆ ನಮ್ಮ ಪ್ರೇಕ್ಷಕರಿಂದ ಹೃತ್ಪೂರ್ವಕ ಧನ್ಯವಾದಗಳು 💐🙏

  • @SidduSss-ds8wp
    @SidduSss-ds8wp ปีที่แล้ว +1

    ಶಿವಪುತ್ರನಿಗೆ ಜಯವಾಗಲಿ ಸೂಪರ್ ವಿಡಿಯೋಗಳು ತೆಗೆದ್ದೀರಾ ಸೂಪರ್ ಬಾಸ್

  • @vishwanathagowda.t.r2867
    @vishwanathagowda.t.r2867 ปีที่แล้ว +19

    ಅದ್ಭುತವಾದ ಸನ್ನಿವೇಶ ಶಿವಪುತ್ರ... ಸದ್ಯದ ಪರಸ್ಥಿತಿಯಲ್ಲಿ ಕೆಲಸದ ಒತ್ತಡ ಹೇಗಿರುತ್ತೆ ಅಂತ ತುಂಬಾ ಚೆನ್ನಾಗಿ ಮೂಡಿಬಂದಿದೆ.. ನಿಮ್ಮ ಕಾನ್ಸೆಪ್ಟ್ 👌👌.. 🌺🌺🌺🌺

  • @malleshsanadi1207
    @malleshsanadi1207 ปีที่แล้ว +7

    ಒಂದು ಅದ್ಬುತವಾದ ನಿರ್ದೇಶನ ಮತ್ತು ನಟನೆ 🥰🥰

  • @pavanpachi4051
    @pavanpachi4051 ปีที่แล้ว +4

    ಸಮಸ್ತ ವಿದ್ಯುತ್ ಇಲಾಖೆಯ ಕಾರ್ಮಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳು 💐...

  • @Shirshupujeri9380
    @Shirshupujeri9380 ปีที่แล้ว +10

    ಅಣ್ಣ ನಿಮ್ಮ ಒಂದು ಸುಂದರವಾದ ನಟನೆಗೆ ನಾನು ಬೆರಗಾದೆವು 🎉❤💯

  • @basavarajpadadalli9913
    @basavarajpadadalli9913 ปีที่แล้ว +12

    ಅಣ್ಣಾ ಅದು ಕೊನೆಗೆ ಹಾಡಿರೋ ಹಾಡು 👌👌👌👌

  • @shrutisantoshhiremath772
    @shrutisantoshhiremath772 ปีที่แล้ว +30

    Super story anna😊😊nam ತಂದೆಯವರು KEB ನಲ್ಲಿ work ಮಾಡ್ತಿದ್ರು ನನ್ ಕಡೆ ಇಂದ ಇಲ್ಲ ಲೈನ್ಮನ್ಗಳಿಗೆ ನನ್ ಕಡೆ ಇಂದ ಸೆಲ್ಯೂಟ್ 🙏🙏🙏🙏miss u soooo much ಅಪ್ಪ 🥺🥺🥺🙏🙏🙏😭😭😭

  • @sanjeevhasarani8127
    @sanjeevhasarani8127 ปีที่แล้ว +12

    Last scene..ನಿಮ್ಮಿಬ್ಬರ ಅಭಿನಯ ನೈಜ ಶಿವಪುತ್ರಪ್ಪ ಅವರೇ....

  • @chidambarkulkarni737
    @chidambarkulkarni737 ปีที่แล้ว +7

    ಒಳ್ಳೆಯ ಮೇಸಜ್ ಶಿವಪುತ್ರ ಅಣ್ಣ❤❤❤❤❤🎉🎉🎉🎉🎉

  • @baghyashreemanoor7668
    @baghyashreemanoor7668 ปีที่แล้ว +37

    ಶಿವಪುತ್ರ ಅಣ್ಣ ಪೂರ್ತಿ ಗಿಚ್ಚಿ ವಿಡಿಯೋ 🙏🙏🙏🎉 ಮಾಡುವ ದೊಡ್ಡ ಅಭಿಮಾನಿ ಬಳಗ ❤️❤️❤️

  • @raghudp8559
    @raghudp8559 ปีที่แล้ว +3

    ಹ್ಯಾಟ್ಸ್ ಆಫ್ ಟು ಯು ಬ್ರದರ್ ನೀವು ಏನೊ ಒಂದು ನಿಜ ಜೀವನದಲ್ಲಿ ಆಗಿರುವ ಗಟ್ಟಣೆಯನ್ನು ಒಂದು ವಿಡಿಯೋ ಮುಖಾಂತರ ಜನರಿಗೆ ಸಂದೇಶ ಕಳುಹಿಸುವ ನಿಮ್ಮ ಈ ಟೀಮ್ ವರ್ಕ್ಗೆ ಈ ನಿಮ್ಮ ಕಾರ್ಯಕೆ ನಾವು ನಿಮಗೆ ಚಿರಋಣಿ ಸೂಪರ್ ಬ್ರದರ್

  • @ShivuGaddennavar-dv5kg
    @ShivuGaddennavar-dv5kg ปีที่แล้ว +58

    ಕರ್ನಾಟಕ,ದ ಎಲ್ಲ ಪವರ್ ಮ್ಯಾನ್ ಗಳಿಂದ ನಿಮ್ಗೆ ಶುಭಾಶಯಗಳು. ❤❤💐💐🌹🌹

  • @Kannadatibhuvaneshwari98
    @Kannadatibhuvaneshwari98 ปีที่แล้ว +52

    ನಮ್ಮ ಅಣ್ಣಾ ಕೂಡ Powerman. ತುಂಬಾ ಚೆನ್ನಾಗಿ ತೊರಸಿದ್ದಿರ ಹೃದಯಪೂರ್ವಕ ಧನ್ಯವಾದಗಳು ಶಿವು ಅಣ್ಣ ❤🎉

  • @yalleshjunt6006
    @yalleshjunt6006 ปีที่แล้ว +3

    ಸಮಾಜದಲ್ಲಿ ನಡೆಯುವ ನೈಜ ಚಿತ್ರಣ ತೋರಿಸಿದ್ದೀರಿ ನಿಮ್ಮ ಎಲ್ಲರಿಗೂ ಅಭಿನಂದೆನಗಳು 🙏

  • @karentveerukn8075
    @karentveerukn8075 ปีที่แล้ว +4

    ಪಕ್ಕಾ ಹಳ್ಳಿ ಸೊಗಡಿನ ಜವಾರಿ ಕಲಾವಿದರಾದ ನಿಮಗೆ ಮತ್ತು ನಿಮ್ಮ ತಂಡಕ್ಕೆ ಕೃತಜ್ಞತೆಗಳು. ಕರ್ನಾಟಕ ಹೆಮ್ಮೆಯ ನಮ್ಮ ಇಲಾಖೆಯ ಕುರಿತು ಎಪಿಸೋಡ್ ಮಾಡಿರುವುದು ತುಂಬ ಚೆನ್ನಾಗಿದೆ. Thanks a lot from our Karnataka power man's

  • @prakashlamani3434
    @prakashlamani3434 ปีที่แล้ว +31

    ಶಿವಪುತ್ರ ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋಗಳು ಸೂಪರ್ 👌👌👌

  • @anandeditingstudio7382
    @anandeditingstudio7382 ปีที่แล้ว +3

    ನಮ್ಮ ಕಣಕಾಲ ಹೆಸರು ಬಂದಿದಕ್ಕೆ ಧನ್ಯವಾದಗಳು

  • @rahulshinde123
    @rahulshinde123 ปีที่แล้ว +14

    ♥️🌎🙏ಎಲ್ಲಾ ಕಾರ್ಮಿಕರನ್ನು ಗೌರವಿಸಿ Respect power men Line men Respect Every Job🙏🌎♥️

  • @troll6030
    @troll6030 ปีที่แล้ว +10

    ಬಡವರ ಮಕ್ಕಳು ಬೇಳಿಬೇಕು ಕಣ್ರೀ 😢❤❤❤❤

  • @shivamarigowdak5859
    @shivamarigowdak5859 ปีที่แล้ว +8

    ಸೂಪರ್ ಶಿವಪುತ್ರ ಸರ್ ನಿಮ್ಮ ಪ್ರತಿ ಒಂದು ವಿಡಿಯೋ ಕೂಡ ಅದ್ಬುತ 🙏🙏🙏

  • @rangappavrrangappavr165
    @rangappavrrangappavr165 ปีที่แล้ว +12

    ಲಾಸ್ಟ್ ಸಿನ್ ಮಾತ್ರ 😄 👌👌

  • @supreethjagli
    @supreethjagli ปีที่แล้ว +22

    Super observation of line man... Last alli samsara sarasa comedy yella super well done 😂😂😂

  • @prasannakumard9249
    @prasannakumard9249 ปีที่แล้ว +13

    Super story, good suggestion to society, comedy, story, family group story, all actors super acting , 👌🌺👌💐👌💓👌🙏🙏🙏👏👏👏👏👏👏

  • @maheshgagri5862
    @maheshgagri5862 ปีที่แล้ว +30

    ಉತ್ತರ ಕರ್ನಾಟಕದ ಅದ್ಭುತ ನಟನೆ ನಟಿಸಿರುವ ಅಣ್ಣಂದಿರಿಗೆ ಎಲ್ಲ ಜಯವಾಗಲಿ

  • @bheemashankarbheema103
    @bheemashankarbheema103 ปีที่แล้ว +1

    ತುಂಬಾ ಚೆನ್ನಾಗಿ ಬರೆದಿದ್ದೀರಿ ನಮ್ಮ ಉತ್ತರ ಕರ್ನಾಟಕದ ಹೆಸರು ಬೆಂಗಳೂರದಾಗ್ ಪುಲ್ ಹವಾಐತಿ ಅಣ್ಣ

  • @girish8941
    @girish8941 ปีที่แล้ว +5

    👌👌ಒಳ್ಳೆ ಸಂದೇಶ ಅಣ್ಣಾ 👆🔥🔥🔥

  • @unlucky7191
    @unlucky7191 ปีที่แล้ว +2

    ಶಿವಪುತ್ರ ಅಣ್ಣಾ ತುಂಬಾ thanks ಈ video ಮಾಡಿದ್ದಕ್ಕೆ

  • @puneethrajkumar5602
    @puneethrajkumar5602 ปีที่แล้ว +8

    ಒಂದು ಅದ್ಭುತವಾದ ಸ್ಟೋರಿ ಸೂಪರ್❤

  • @malluhali875
    @malluhali875 ปีที่แล้ว +42

    ಎಲ್ಲರ ಮನಸ್ಸು ಗೆಲ್ತಾನ ಅದಿ ಅಣ್ಣ❤❤❤❤

  • @laxmanpujari5015
    @laxmanpujari5015 ปีที่แล้ว +21

    ತಾಳ್ಮೆಯ ಒಳ್ಳೆಯ ಸಂದೇಶ ❤

  • @mahadeshgowda7094
    @mahadeshgowda7094 ปีที่แล้ว +1

    ಅಣ್ಣ ನಿಮ್ಮ ಈ ವೀಡಿಯೊ ಮಾಡಿದಕ್ಕೆ ತುಂಬ ದಾನ್ಯವಾದ ನಮ್ಮ ಬಗ್ಗೆ ಜನರಿಗೆ ತಿಳಸಿದ್ದಕೆ 🙏🙏

  • @khasimmunkanpalli4966
    @khasimmunkanpalli4966 ปีที่แล้ว +9

    ನಮ್ಮ ಜೆಸ್ಕಾಂ ಸೇಡಂ ವತಿಯಿಂದ ತಮಗೆ ಹೃತ್ಪೂರ್ವಕ ಧನ್ಯವಾದಗಳು ಬ್ರದರ್ ತುಂಬಾ ಚೆನ್ನಾಗಿ ತಿಳಿಸಿ ಹೇಳಿದ್ದಿರಿ 🙏🏻🙏🏻🙏🏻

  • @gangadharklr15
    @gangadharklr15 ปีที่แล้ว +1

    ಎಲ್ಲಾ ಮಾಪಕ ಓದುಗರ ಕಡೆಯಿಂದ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @ಶರಣಪ್ಪಹಡಪದ-ತ5ಝ
    @ಶರಣಪ್ಪಹಡಪದ-ತ5ಝ ปีที่แล้ว +5

    ಶಿವಪುತ್ರ ಅಣ್ಣ ವಿಡಿಯೋಗಳಿಗೆ ಸೂಪರ್ ಸ್ಟಾರ್ 👌👌

  • @SanthoshKumar-oi9qm
    @SanthoshKumar-oi9qm 2 วันที่ผ่านมา

    ಶಿವಪುತ್ರ ಅಭಿನಂದನೆಗಳು ಸೂಪರ್ ರಿಂಗೆ ಮಾಡ್ಕೋತಾ ಇರು

  • @lakkappabelaganvi101
    @lakkappabelaganvi101 ปีที่แล้ว +4

    ಅಣ್ಣಾ ಮಸ್ತ್ ವಿಡಿಯೋ ಮಾಡಿದಿರಿ 🔥🔥 ತುಂಬಾ ಒಳ್ಳೆಯ ಸಂದೇಶ All the best Wonderful video😊

  • @bijapurbijali6104
    @bijapurbijali6104 ปีที่แล้ว +7

    ವ್ಹಾವ್ ಅದ್ಬುತ ವಾದ ಅಭಿನಯ....
    ತುಂಬಾ ಚೆನ್ನಾಗಿ ಮೂಡಿ ಬಂದಿದೆ 😍
    ನಿಮ್ಮ ಎಲ್ಲ ಗೆಳೆಯ ಸಮೋಹಕ್ಕೆ ಒಳ್ಳೇದು ಆಗಲಿ ಅಂತ ಅಸಿಸುತ್ತೇನೆ 💐💐💐

  • @kumarpoo7
    @kumarpoo7 ปีที่แล้ว +12

    ಅಣ್ಣಾ ಬ್ಯಾಕ್ ಗ್ರೌಂಡ್ ಮುಸಿಕ್ ಮಸ್ತ್ ಹಾಡ್ಯಾನ ಅಣ್ಣಾ superb

  • @skk7246
    @skk7246 ปีที่แล้ว

    Bhai kannag neere tarsidiyeelllo..Super story... Super Ending ❤❤❤❤❤

  • @anilgundakali2346
    @anilgundakali2346 ปีที่แล้ว +7

    ಈ ವಿಡಿಯೋ ದಲ್ಲಿ ಬಂದ್ ಸಾಂಗ ಸೂಪರ್ ಅಣ್ಣಾ ಇಷ್ಟ ಆಯಿತು ❤❤✌️✌️

    • @devudevu109
      @devudevu109 ปีที่แล้ว

      ꜰᴜʟʟ ꜱᴏɴɢ ʙʀᴏꜱ

  • @thippeswamyharavina4790
    @thippeswamyharavina4790 ปีที่แล้ว +1

    ನಮ್ಮ ಪವರ್ ಮನ್ ಮತ್ತು ಮೀಟರ್ ರೀಡರ್ ರವರ ಕೆಲಸದ ನೈಜ ಚಿತ್ರಣ.
    ಧನ್ಯವಾದಗಳು ಶಿವಪುತ್ರ and Team

  • @rchandu756
    @rchandu756 ปีที่แล้ว +9

    ನಮ್ಮ ದಿನನಿತ್ಯದ ಕೆಲಸ❤😢 ಬೆಸ್ಕಾಂ

  • @praveenrathore245
    @praveenrathore245 ปีที่แล้ว +2

    Thank you from KEB staff showing our struggle with people

  • @ramunatikar8199
    @ramunatikar8199 ปีที่แล้ว +1

    ಸೂಪರ್ ಅಣ್ಣಾ ಕೋಟಿ ಕೋಟಿ ನಮನಗಳು ಅಣ್ಣ ನಿನಗೆ

  • @sureshudakeri8473
    @sureshudakeri8473 ปีที่แล้ว +4

    ಸದ್ಯದ ವಿದ್ಯುತ್ ನೌಕರರ ಒತ್ತಡದ ಕೆಲಸದ ಪರಿಸ್ಥಿತಿಯನ್ನು ಸಾರ್ವಜನಿಕರಿಗೆ ತೊರಿಸಿಕೊಟ್ಟ ನಿಮಗೆ ವಿದ್ಯುತ್ ಇಲಾಖೆ ವತಿಯಿಂದ ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಪವರ್ ಮ್ಯಾನ್ ಗಳು ಕಡೆಯಿಂದ ನಿಮಗೆ ತುಂಬಾ ಧನ್ಯವಾದಗಳು ಶೀವಪುತ್ರ ರವರೇ....🙏🙏🙏🙏🥰👌👌

  • @halfchangona8615
    @halfchangona8615 ปีที่แล้ว +3

    Thank you Shivputra anna GESCOM inda...❤🙏🏻

  • @prakashswamy8712
    @prakashswamy8712 ปีที่แล้ว +3

    So nice acting with character with all job respect with last moment song is so super heart touching song in family

  • @mohancmandali738
    @mohancmandali738 ปีที่แล้ว +1

    ಸೂಪರ್ ಶಿವುಪುತ್ರ ಅಣ್ಣ ನಾನು ಸುರಪುರದ ಹುಡುಗ ಬೆಸ್ಕಾಂ ಒಳಗೆ ಪವರ್ ಮ್ಯಾನ್ ನಮಗೆ ದೊಡ್ಡ ದೊಡ್ಡ vip ಗಳಿಂದ ಒತ್ತಡ ವಿರುತ್ತೆ ಇಲ್ಲಿ ಬೆಂಗಳೂರಿನಲ್ಲಿ ಇನ್ನು ತುಂಬಾ ಇದೆ ನಮ್ಮ ಕೆಲಸದ ಒತ್ತಡ ಇನ್ನು ಇದೆ ತರ ಮಾಡಿ ಧನ್ಯವಾದಗಳು ಬ್ರೋ

  • @maheshgagri5862
    @maheshgagri5862 ปีที่แล้ว +24

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @maruthidoddamani7646
    @maruthidoddamani7646 ปีที่แล้ว +6

    ಅಣ್ಣಾ ಸೂಪರ್ ವಿಡಿಯೋ 🎉🎉❤

  • @MKFishing3336
    @MKFishing3336 ปีที่แล้ว +6

    ಅಣ್ಣಾ ಅದ್ಭುತ ವಿಡಿಯೋ 👍❤❤

  • @SachinJyoti-te4uc
    @SachinJyoti-te4uc ปีที่แล้ว +4

    ಅಣ್ಣಾ... ಕ್ಲೈಮಾಕ್ಸ್ ಫುಲ್ ಬೆಂಕಿ ಮ್ಯಾಚ್ ಆಡುಮು ಬಾರಾ....😆😆

  • @shivarajs9670
    @shivarajs9670 ปีที่แล้ว +14

    ಅಣ್ಣಾ ನಾನು ಕೆಪಿಟಿಸಿಎಲ್ ಲಿ ಪವರ್ ಮ್ಯಾನ್ ನಮ್ಮ ಕೆಲಸದ ಒತ್ತಡ ಹಾಗೂ ಸಾರ್ವಜನಿಕ ವಾಗಿ ಆಗುವ ತೊಂದರೆಗಳ ಬಗ್ಗೆ ತುಂಬಾ ಚೆನ್ನಾಗಿ ತೋರಿಸಿದ್ದೀರಿ ನಿಮಗೆ ಅನಂತ ಕೋಟಿ ಧನ್ಯವಾದಗಳು ❤❤

  • @krishnaprasad2933
    @krishnaprasad2933 ปีที่แล้ว

    100%ಕರೆಕ್ಟ್ ಇದೆ. ನಮ್ಮ ದಿನನಿತ್ಯ ಕೆಲಸಗಳು ಹೀಗೆ ಇರುತ್ತವೆ.ನಮ್ಮಸುಕ ಯಾರಿಗೂ ಬೇಡ. ನಮಗೆ ಪ್ರತಿ ರಾತ್ರಿ ಕಳೆದರೆ ಮರು ಜನ್ಮ್.🎉🎉ಇದನ್ನು ನೀವು ಅನುಭವಿಸಿ ತೋರಿಸಿದಹಾಗೆ ಇದೆ. ಇದಕ್ಕೂ ಮೀರಿ ಮಾತುಗಳು ಅನ್ನುತ್ತಾರೆ. ಸದಾ ಜೀವನ ಒತ್ತಡದಲ್ಲೇ ಇರುತ್ತೆ. ಇದನ್ನು ನೋಡಿದ ಗ್ರಾಹಕರು ತಿಳಿದುಕೊಳ್ಳಬೇಕು. ನಿಮಗೆ ದನ್ಯವಾದಗಳು. GESCOM.

  • @ereshnayak4772
    @ereshnayak4772 ปีที่แล้ว +10

    GESCOM RAICHUR.. ಕಡೆಯಿಂದ ನಿಮಗೆ ಧನ್ಯವಾದಗಳು ಅಣ್ಣ 💐💐

  • @gireeshhanchinal8277
    @gireeshhanchinal8277 ปีที่แล้ว +3

    ಧನ್ಯವಾದಗಳು ಶಿವಪುತ್ರ ಅವರೇ 🚩🚩

  • @sunilchawan7927
    @sunilchawan7927 ปีที่แล้ว +14

    ನನ್ನ ಪ್ರೀತಿಯ ಬಿಜಾಪುರ ಶಿವಪುತ್ರ ಅಣ್ಣ 🥰🙏🥰

  • @basavarajasharanappa7555
    @basavarajasharanappa7555 ปีที่แล้ว +1

    TQU SM BROTHER ನಮ್ಮವರ ಕೆಲಸದ ಬಗ್ಗೆ ಪರಿಚಯಿಸಿದ್ದಕ್ಕೆ...

  • @praveen_prince
    @praveen_prince ปีที่แล้ว +8

    Love from ರಾಯಚೂರು ರೈತ ❤

  • @atozchannel5392
    @atozchannel5392 ปีที่แล้ว +1

    ನಿಜವಾದ ಮಾಹಿತಿ eruva video Thanks❤🙏

  • @AshokAshok-xb2em
    @AshokAshok-xb2em ปีที่แล้ว +5

    ಇವಾಗ ಅದೇ ಡ್ಯೂಟಿ ಕಟ್ ಮಾಡೋಕೆ ಹೋಗ್ತಿದೀನಿ 😁😇

  • @lokeshjamadar4289
    @lokeshjamadar4289 ปีที่แล้ว

    ಶಿವಪುತ್ರ ನೀವ್ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತಾ ಇದೀರಿ ಹಾಗೇ ಮುಂದೆ ಇನ್ನೂ ಚೆನ್ನಾಗಿ ವಿಡಿಯೋ ಮಾಡ್ತಾ ಇರಿ ನೀವ್ ❤️❤️❤️❤️

  • @thimmappathimmappanayaka3352
    @thimmappathimmappanayaka3352 ปีที่แล้ว +19

    ಅಣ್ಣ ನ ಕಾಮಿಡಿ ತುಂಬಾ ಅದ್ಭುತವಾಗಿ ಇರುತ್ತದೆ ಜೈ ಶಿವಪುತ್ರ ಅಣ್ಣ❤🎉

  • @RavitejaSarawad
    @RavitejaSarawad 5 หลายเดือนก่อน +1

    Super bro 👌👌👌👌👌👌 ❤️❤️❤️

  • @mg-RCB
    @mg-RCB ปีที่แล้ว +10

    06:17 ಹೆಂಡ್ತಿ ರಾತ್ರಿ ಕೋಡಂಗಿಲ್ಲ 🤣😆

  • @mutkhajamdar1269
    @mutkhajamdar1269 ปีที่แล้ว +1

    ಸೂಪರ್ ಸೂಪರ್ ಅಣ್ಣ ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ನನಗೆ ಸಸಂಸಾರದ ಬಗ್ಗೆ ಮೆಸೇಜು ಕೊಟ್ಟಲ್ಲ ನೀವು ಅದಕ್ಕೆ ನಮಗೆ ಇಷ್ಟ ಆಯಿತು

  • @kicchalingaraj4705
    @kicchalingaraj4705 ปีที่แล้ว +6

    Anna Last seen.. heart ❤️ touching ❤❤