ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಶಿವಪುತ್ರ ಅವರಿಗೆ ಧನಯವಾದಗಳು ತಮ್ಮ ಸ್ವಂತ ಪರಿಶ್ರಮದಿಂದ ಮೇಲ್ನೋಟಕ್ಕೆ ಬರುತ್ತಿದ್ದಾರೆ ಅವರಿಗೆ ತುಂಬಾ ಅಭಿನಂದನೆಗಳು ಹೀಗೆ ಮುಂದುವರೆಯಲಿ ಅಂತ ಕೆಳ್ಕೊತಾ ಇದೀನಿ ದೇವರು ಒಳ್ಳೇದು ಮಾಡಲಿ ಶಿವಪುತ್ರ ಹಾಗೂ ಅವರ ಕುಟುಂಬ (ಟೀಮ್) ರೀಗೆ 🥰🤗
ಬಾರಿ ಒಳ್ಳೆ ಸಂದೇಶ ತಮ್ಮ ಸಮಾಜಕ್ಕೆ. ನಿಮ್ಮ ವೀಡಿಯೊವನ್ನು ನೋಡಿದ ನಂತರ ಜನರು ಬದಲಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಮುಂಚಿತವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ತುಂಬಾ ಚೆನ್ನಾಗಿತ್ತು ನಿಮ್ಮ ಕಾಮಿಡಿ ವಿಡಿಯೋಗಳು ಎಲ್ಲಾ ಅದ್ಭುತವಾಗಿ ಮೂಡಿ ಬರುತ್ತಿದೆ. ಮುಂದಿನ ವಿಡಿಯೋಗಳಿಗೆಲ್ಲ ಶುಭ ಹಾರೈಕೆಯನ್ನು ಹಾರೈಸುತ್ತೇನೆ. ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದೇನೆ ನೋಡಿ ♥️♥️
ಶಿವಪುತ್ರರವರೆ ರಾಜಕಾರಣಿಗಳ ಅನ್ಯಾಯ ಮತ್ತೆ ಲಂಚದ ಕುರಿತು ವಿಡಿಯೋ ಮಾಡಿ.ಸಮಾಜದ ಸುಧಾರಣೆಯಲ್ಲಿ ನಿಮ್ಮದು ಕೊಡುಗೆ ಇರಲಿ. ನೀವು ಮಾಡುವ ತಮಾಷೆಯ ಜೊತೆಗೆ ಸಮಾಜ ಸುಧಾರಣೆಯ ಜವಬ್ದಾರಿ ಇರಲಿ.
ಸಮಾಜಕ್ಕೆ ಉತ್ತಮ ಸಂದೇಶ....✌️🔥❤️
Vggh
ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ , ಕೊನೆಗೆ ಉಳಿಯುವುದು ಸತ್ಯ ಮಾತ್ರ. 🙏🙏🙏
th-cam.com/video/f7WYYnWJEq8/w-d-xo.html
ಇದು ಮಾತು ಮಾತ್ರ ಸತ್ಯ ಕಹಿಯಾಗಿದ್ದರೂ ಕೊನೆಯದಾಗಿ ಸಿಹಿ ಆಗೋದು
ಪೋಸ್ಟ್ ನಲ್ಲಿ ಇರೋದು ಡೇಟ್ 🥰👌ಸೂಪರ್
ಗ್ರಾಮ ಪಂಚಾಯಿತಿ ಗಂಗವ್ವ ನಿಮ್ಮ ಪಾತ್ರ ಬಹಳ ಚೆನ್ನಾಗಿ ಮೂಡಿಬಂದಿದೆ
Thank you🤩
ದಿನ ದಿನ ಒಂದೊಂದು ವಿಡಿಯೋ ಬಿಡು ಗುರು 🔥🔥🔥
Plz anna ವಿಡಿಯೋ ಬಿಡು
ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ ಅಣ್ಣಾ 🥰 Very good morning 🌞 Ann Acting Super Ann 🥰🥰
ಒಳ್ಳೆಯ ಕಾಮೆಂಟ್ ಮಾಡಿದ್ದೀರಾ
Good morning sahana
Gm
💐💐💐💐💐💐
@@SSStroke hi
Super bro.... Gangavva acting super....
Thank you🥰
@@Priya.savadi Nim acting chennagide medum... Nimm ella comedy videos nodittini... 🔥🔥🔥
ಹಣ ಹೆಂಡ ಕ್ಕಾಗಿ ನಮ್ಮ vote ಗಳನ್ನು ಮಾ ರಿಕೊಳ್ಳುತ್ತಿದ್ದೇವೆ.... ಕೊನೆಯಲ್ಲಿ ಉತ್ತಮ ಸಂದೇಶ.👌👌😊
U pp
Tyt, qc q qqu
ಅಣ್ಣ ಒಳ್ಳೆ ಮೆಸೇಜ್ ❤️❤️👌👌
ಉತ್ತಮ ಸಂದೇಶ ನೀಡಿದ ನಿಮ್ಮ ತಂಡಕ್ಕೆ ಶುಭವಾಗಲಿ ಬ್ರದರ್
ಕರ್ನಾಟಕ ಜನತೆಗೆ ನಿಮ್ಮ ಕುಟುಂಬದಿಂದ ಔತಣ ಕೂಟ ಬಡಿಸಿತ್ತಿರುವ ನಿಮ್ಮ ತಂಡಕ್ಕೆ ಧನ್ಯವಾದಗಳು ❤️🙏
ಏನ್ ನಗುಸಿತಿರೋ ನಕ್ಕು ನಕ್ಕು ಸಾಕಾಯ್ತು..🤣😂♥️
❤️🥰 ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಿ ಅಣ್ಣ ದಯವಿಟ್ಟು ❤️🥰 ನೋಡಲು ಇಷ್ಟ ಪಡುತ್ತೇವೆ 😍❤️🥰
ಒಳ್ಳೆಯ ಸಂದೇಶ ಕೊಟ್ಟಿದಿರಾ ಬ್ರದರ್ಸ್ 🙏🏾👌👌👌👌
❤️ ಮ್ಯೂಸಿಕ್ ತುಂಬಾನೇ ಚೆನ್ನಾಗಿ ಕೊಟ್ಟಿದ್ದೀರಾ 🥰
ಸದ್ಯಾಧ ರಾಜಕೀಯದ ಸತ್ಯವನ್ನಾ ತಿಳಿಸಿದಿರ thank you🙏🙏🙏❤🌹
ನನಗೂ ಒಂದು ಲೈಕ ಕೂಡರಿಪಾ ನಾನು ಬಾಳ ಬಡವ ಅದಿನಿ🤣🤣
Yarole nee...ning yedaka like kodbeku
ನಿಮ್ಮ ಅಪ್ಪ 😎
ಕಡು ಬಡವನಿಗೆ ಒಂದು 👍😉
😂
Ninagu like kottin pa 😂😂😂
ನಿರಂತರವಾಗಿ ಸಾಗುತ್ತಿರಲಿ ನಿಮ್ಮ ಕಾಮಿಡಿ ಲೋಕ. 👌💫🔥😎❤️🥰🥳 ಸಾಂಗ್ ಸೂಪರ್ ನಮ್ಮ ಫ್ಯಾಮಿಲಿ ಕೂಡಾ ಎಂಜಾಯ್ ಮಡ್ತು ಅಣ್ಣ 🙏🙏
Super brother ❤ 💙 🙌
Music plz
Z
ಸೂಪರ್ ಕಾಮಿಡಿ ಸಾಂಗ್
T
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಶಿವಪುತ್ರ ಅವರಿಗೆ ಧನಯವಾದಗಳು ತಮ್ಮ ಸ್ವಂತ ಪರಿಶ್ರಮದಿಂದ ಮೇಲ್ನೋಟಕ್ಕೆ ಬರುತ್ತಿದ್ದಾರೆ ಅವರಿಗೆ ತುಂಬಾ ಅಭಿನಂದನೆಗಳು ಹೀಗೆ ಮುಂದುವರೆಯಲಿ ಅಂತ ಕೆಳ್ಕೊತಾ ಇದೀನಿ ದೇವರು ಒಳ್ಳೇದು ಮಾಡಲಿ ಶಿವಪುತ್ರ ಹಾಗೂ ಅವರ ಕುಟುಂಬ (ಟೀಮ್) ರೀಗೆ 🥰🤗
ಮುಂದಿನ ಭವಿಷ್ಯ ಹೇಳಿಕೊಟ್ಟರೆ ಅಣ್ಣಾವ್ರೇ 🥰🥰
ನೀರು ಕುಡಿದರೆ ಬರತ್ಯತಿ.. ಒಂದಕ್ಕಾ 😅.. ಊಟ ಮಾಡಿದರೆ ಬರತ್ಯತಿ... ಎರಡಕ್ಕಾ.. 😅.. ಸೂಪರ್ ಅಣ್ಣಾ... 🔥🔥🔥
😂😂😂😂❤❤❤
Est
😮.😅.😢.😊
00000006❤@@SommutalwarTalwar
Idak like madidvra yalla hucha sulemaklu 4:33
ಬಾರಿ ಒಳ್ಳೆ ಸಂದೇಶ ತಮ್ಮ ಸಮಾಜಕ್ಕೆ. ನಿಮ್ಮ ವೀಡಿಯೊವನ್ನು ನೋಡಿದ ನಂತರ ಜನರು ಬದಲಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಮುಂಚಿತವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
Super anna love from Andhra 🤣🤣🤣🤣
Super comedy shivuputra ಅಣ್ಣ ಸಮಾಜದಲ್ಲಿ ಕೆಲವು mla ಹಿಂಗೂ ಇರತಾರಂತ ತಿಳಿಸಿದ್ದೀರಿ ಸೂಪರ್ ಅಣ್ಣ
Anna vilan part adaru really true good message for the society you really Hero thank you your team best wishes for your all
Neene helidanga neena hudgira Andre bidda aytara 🥰 Jai shivvya🤩
🤣❤️ ಶಿವಪುತ್ರ ಅಣ್ಣನ ರೈನ್ಸ್ ಚೇಂಜ್ ಆಗಿದೆ ❤️❤️❤️🤣🥵
80th you want
8
ಉತ್ತಮ ಸಂದೇಶ ಬ್ರದರ್ 🔥🔥🔥
ನಿನ್ನ ವಿಡಿಯೋಸ್ ಎಲ್ಲಾ ಸೂಪರ್ 👍💞
ನೀರು ಕುಡದರ ಬರತೈತಿ ಒಂದಕ್ಕ 😀😀 ಊಟ ಮಾಡಿದ್ರ ಬರತೈತಿ ಎರಡಕ್ಕ🥰🥰ಡೈಲಾಗ್ ಸೂಪರ್
ನಾನು ನಕ್ಕಿನಕ್ಕಿ ಸಾಕಾದೆ ನಿನ್ನ ವಿಡಿಯೋ ಕಾಮಿಡಿ ಸೂಪರ್ ಆಗಿದೆ.❤️ 😂😂😂👍
ತುಂಬಾ ಒಳ್ಳೆ ಕಂಟೆಂಟ್ ಬ್ರದರ್
Thumbh Days inda miss agitu comdey iavtu full Biriyani undange aytuu superbbbb ❤👍
Shivu brother super and henmaklu mooti expressin ABBA ha devaru avrge kotta god gift brother
ತುಂಬಾ ಚೆನ್ನಾಗಿ ಮೂಡಿ ಬಂದಿದೆ ವೀಡಿಯೋ ಅಣ್ಣ 🙏🔥
Next level anna nii❤️✌🏻
ಉತ್ತರ ಕರ್ನಾಟಕ ಹುಲಿಗಳು
ತುಂಬಾ ಚೆನ್ನಾಗಿತ್ತು ನಿಮ್ಮ ಕಾಮಿಡಿ ವಿಡಿಯೋಗಳು ಎಲ್ಲಾ ಅದ್ಭುತವಾಗಿ ಮೂಡಿ ಬರುತ್ತಿದೆ. ಮುಂದಿನ ವಿಡಿಯೋಗಳಿಗೆಲ್ಲ ಶುಭ ಹಾರೈಕೆಯನ್ನು ಹಾರೈಸುತ್ತೇನೆ.
ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದೇನೆ ನೋಡಿ ♥️♥️
ಟೈಟಲ್ ತುಂಬಾ ಚೆನ್ನಾಗಿದೆ ಅಣ್ಣ ಹಾಗೆ ವೀಡಿಯೋ ತುಂಬಾ ಚೆನ್ನಾಗಿ ಮಾಡಿದರೆ ಅಣ್ಣ ನಿಮ್ಮ ತಂಡ ಈಗೆ ಮುಂದುವರಲ್ಲಿ ❤️💙🤣🤣😂😂
Super good information my all brother's 🙏
💖💞ಸೂಪರ್ ಅಣ್ಣ ನಿಮ್ಮ ವಿಡಿಯೋ 💞💖
ಶಿವಪುತ್ರ ನೀನು ಎಲ್ಲ ತರ ವಿಡಿಯೋ ಮಾಡ್ತೆಲ್ಲ ನಿನಗೆ ಇಂತಹ ಐಡಿಯಾ ಯಾರು ಕೊಡ್ತಾರೆ. ಇದು ವಿಡಿಯೋ ಸೂಪರ್ 💐💐
ನೀರು ಕೊಡಿದ್ರೆ ಬರ್ತದ 😅ಸೂಪರ್ ಕಾಮಿಡಿ 👌ಶಿವು ಅಣ್ಣಾ ❤
ಉದಯ್ ಮಸಬಿನಾಳ ಚಾನಲ್ ಗಳು ನೋಡಿರಿ super bro ❤️❤️❤️❤️❤️
ಕಾಮಿಡಿ ಮೂಲಕ ಒಳ್ಳೆ ಸಂದೇಶ ಅಣ್ಣ 👌👌
Great shivaputra anna 1 hour ge 5.2k likes
ಅಣ್ಣ ಈ ವಿಡಿಯೋ MLA ನೋಡಿದ್ರ ಅಳತಾನ 🤣🤣🙏🙏🙏👌👌
ನೀರ ಕುಡದರ ಬರ್ತದ ಒಂದಕ್ಕ 😂
ಊಟ ಮಾಡಿದ್ರೆ ಬರ್ತದ ಎರ್ಡಕ್ಕ 🤣
ಸೂಪರ್ ಡೈಲಾಗ್ 😂🤣😂🤣
ಶಿವಪುತ್ರ ಅಣ್ಣ ಕಾಮಿಡಿ ವೀಡಿಯೋಸ್ ಸೂಪರ್ ನೀವು ಬಹಳ ಬೇಗ ದೊಡ್ಡ ಸ್ಟಾರ್ ಆಗಬೇಕು ಅಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ❤
ಖಡಕ್ ಗಂಗವ್ವ ಸೂಪರ್... 👌👌
Great acting very well good script💞💞💞💞
ಶಿವಪುತ್ರರವರೆ ರಾಜಕಾರಣಿಗಳ ಅನ್ಯಾಯ ಮತ್ತೆ ಲಂಚದ ಕುರಿತು ವಿಡಿಯೋ ಮಾಡಿ.ಸಮಾಜದ ಸುಧಾರಣೆಯಲ್ಲಿ ನಿಮ್ಮದು ಕೊಡುಗೆ ಇರಲಿ. ನೀವು ಮಾಡುವ ತಮಾಷೆಯ ಜೊತೆಗೆ ಸಮಾಜ ಸುಧಾರಣೆಯ ಜವಬ್ದಾರಿ ಇರಲಿ.
ಅದ್ಬುತ ಅಣ್ಣ ನಿನ್ನ ಈ ವೀಡಿಯೋ 😂😂🤩🤩✌️✌️✌️✌️🥰🤗🤗🥳🥳💐💐🎂🎂
ನಾನು ಪುನೀತ್ ಅಣ್ಣ ಶಿವಣ್ಣನವರ ಅಭಿಮಾನಿ🙏🙏
ಅರಾಮ ಅದೇರಿ ಕಾಫಿನಾಡು ಚಂದು ಅಣ್ಣಾ
ನಿಮ್ಮ ಎಲ್ಲಾ ವಿಡಿಯೋ ಗಳು ಸೂಪರ್ 👍👍
ಈ ಒಬ್ಬ ನಟ ಮಾತ್ರ ಎಲ್ಲ ರೀತಿಯ ಭಾವನೆಗಳನ್ನು ಪರಚಯಿಸಬಲ್ಲ 🙏
ಗೋಲ್ ಮಾಲ್ ರಾಜಕೀಯ ಒಳ್ಳೆಯ ಸಂದೇಶ ಅಣ್ಣ.. ಇನ್ನೂ ಆ ಮದ್ಯದಲ್ಲಿ ಬರುವ ಮ್ಯೂಸಿಕ್ ತುಂಬಾ ಇಷ್ಟ ಆಗುತ್ತೆ ಟೋಟಲಿ ಬೊಂಬಾಟ್.. 👌🔥
ಸೂಪರ್ ಅಣ್ಣಾ ❤️🔥🔥🔥🔥
ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ,ಹೀಗೆ ಮುಂದುವರಿಯಲಿ ನಿಮ್ಮ ಪಯಣ.
Nim videos ge kayta irtivi anna nim videos ella super 1st comment anna❤️
Tq
ಕಿಟ್ಟಿ ಅಣ್ಣಾ ಮತ್ತ್ ಲಾಸ್ಟ ಅಣ್ಣಾ ಅದಾನ ಲ ಅವ ಅಣ್ಣಾ ಬಹಳ್ ಚನ್ನಾಗಿ ಮಾತಾಡಿದ... But ಒಳ್ಳೆತನ ಯಾವತ್ತೂ ಕೆಳಗೇನೇ ಸಾಯುತ್ತೆ... ❤️🙏 truly ತುಂಬಾ ಇಷ್ಟಾ ಆಯ್ತು 💜🙏
30 -30- 2030 ಈಷಭಿ ಯಾವ ದೇಶದು ..🤣🤣🤣🤣🤣
Gangavvaa Nim voice super rii ❤️❤️💫
Thanks 😍
ಸೂಪರ್ ವೀಡಿಯೋ.. ಪಾರ್ಟ್ 2 ಬೇಕು ಪ್ಲೀಸ್..🥰🥰🥰🥰🥰
ಸೂಪರ್ ಅಣ್ಣ ವಿಡಿಯೋ ಫುಲ್ ಗಿಚ್ಚ್ 👌👌ಬೆಂಕಿ 🔥ನಮ್ಮ ವಿಡಿಯೋ ನೋಡಿ ಫ್ರೆಂಡ್ಸ್ ಫ್ಲಿಜ್ 🙏🙏
Full vdo comedy
Last ge twist with a message
This is called Talent 🥰
Nice ✅️✅️✅️
ಕಾಮಿಡಿ ಸೂಪರ್... ಕಾಗೆ sound super ...present politics bagge video madiri ....👌👌👌👌👌😍❤😍🌹🌹🌹🌹
Next part beku beku anna🙏🏻🙏🏻🙏🏻❤️❤️plz🥰🤣
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ 👌👌🔥🔥
🥰
@@Priya.savadi Hi madam 🥰
@@Priya.savadi u r dimple queen 👑
ನಿಮ್ಮ ಸಾಂಗ್ ಸೂಪರ್ ಬ್ರೋ 😂😂
ನಾವು ಬದಲಾದರೆ ಸಮಾಜ ಬದಲಾಗುತ್ತೆ
Super shivaputra anna Koppal boys
Gangava akkana matu super👌👍
Thanks
First Like And Comment Bro Shivaputhar Bro Ok Anna
One of the best video from shivu team..I watch 10 times more
❤️🤣 ಸೂಪರ್ ಇಂಗ್ಲಿಷ್ 🥰
ಹೊಸ ಡೇಟ್ ನೋಡಿ ತುಂಬಾ ನಗು ಬಂತು 🔥🔥🔥🔥🔥🔥🔥🔥🔥🔥🔥
ಡ್ರೆಸ್ ಸೂಪರ್ ❤️❤️
♥️🌎🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸುವೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🔥🌎♥️
First seen and video is super 👌 👍 😍 🥰 bro
Good Msg. Priya Savadi my favorite
Thank you 🥰
Meaningful Concepts Bro 💯
Bst Luck U& Ur Team Guys👍🏻
th-cam.com/video/f7WYYnWJEq8/w-d-xo.html
He hi wher r u from
Frm Shivamogga
ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ ಸೂಪರ್ ಬ್ರೊ👌👌👍
Place bale hannu super 😂😂😂😂🔥🔥
ಶಿವಪುತ್ರ ಸರ್ ನಿಮ್ಮಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ
🙏🙏🙏🙏ಎಂಥ ವಿಡಿಯೋ ಅಣ್ಣ🙏🙏🙏 ಸೂಪರ್ ಅಣ್ಣ 🙏🙏🙏🌹🌹🌹🌹🌹🌹🌹❤❤❤❤❤
ಕಾಮಿಡಿ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕೆ ದನ್ಯವಾದಗಳು...
Superb looking, super concept, superb video....
ಸುಪರ್ ಸ್ಟಾರ್ ಶಿವಪುತ್ರ ಅಣ್ಣ ನೀವು ನೂರಾರು ಕಾಲ ಸುಖವಾಗಿ ಬಾಳು ಒಂದು ಫೋಟೋ ತೆಗೆಸಿ ಕೊಳ್ಳಬೇಕೆಂಬ ಆಸೆ ಅಣ್ಣ ನಿಮ್ಮ ವಿಡಿಯೋ ಸುಪರ್ ಅಣ್ಣ
ಎಂ.ಎಲ್.ಎ ಶಿವಪುತ್ರ ಸಾಹೇಬರಿಗೆ ಜೈ ❤️❤️❤️❤️😂😂😂😂😂😂🎉🎉🎉🎉🎉🎉🎉
ಗಂಗಮನ್ Acting ಭೇoಕಿ 😍💥💥💥💥🔥⚡🔥🔥💥💥🔥🔥🔥🔥
ವಾಟ್ ಎ ಸಾಂಗ್ ಅಣ್ಣ ಸೂಪರ್ 🤣🤣🤣🔥🔥🔥
Maha nayaka Shiva puthra super important information 👌👌🙏🙏❤️
Comedy + Content + Acting = SYCS 🙏🤣
th-cam.com/video/f7WYYnWJEq8/w-d-xo.html
ಇನ್ನಮೇಲೆ ಪ್ರತಿಯೊಬ್ಬ ಪ್ರಜೆನು ಪ್ರಜ್ಞಾವಂತರಾಗೊಣ ನಮ್ಮ ಈ ಸತ್ಯದ ಕನಸು ಪ್ರಜಾಕಿಯ 📖 ಅನ್ನೊ ಒಂದು ತಿರುವಿಂದ ನನಸು ಮಾಡೊಣ ☝️
🥰❤️🤣 ಪಿಡಿಯೋ ತುಂಬಾನೇ ಡಿಫ್ರೆಂಟ್ ಆಗಿದೆ 🥰🥰🥰🥵
ನಿಮ್ನ ಪೋಟೊದಾಗೆ ಎಲ್ಲಾ ನೋಡುಗರ ನಗೆ ಸೇರೆಯಾಗಿದೆ ಶಿವು,
⚔️ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ಶಿವಪುತ್ರ ಅಣ್ಣ ಗೆ ಜೈ ⚔️
ನಮ್ಮ ಮಹಾಂತೇಶ್ ಅವಟಿ ಸರ್ ಭಾರೀ motivation 🌟 love u sir ur student ansar
ಸೂಪರ್ ಅಣ್ಣ 🔥😃❤️🔥😃❤️🔥👌