Sade Sati significance explained | | ಶನಿದೇವ ಮಹಾತ್ಮನೇ?! | Sanatana Kathana ಸನಾತನ ಕಥನ | Soumya Hegde

แชร์
ฝัง
  • เผยแพร่เมื่อ 18 ก.ย. 2024
  • ✨Please consider buying authentic Lucknow chikankari wears from my own brand
    soulkari_chikankari
    www.instagram....
    ✨DM our insta page to place orders.
    ✨Join this channel to get access to perks:
    / @sanatanakathana
    ✨Please Subscribe✨ / @soumyahegde31
    / @newssensewithskh
    / @sanatanakathana
    / @shshortz
    ✨Follow me on Instagram and Facebook ✨
    www.instagram....
    / soumya.krishna.hegde ✨Please Subscribe✨ / @soumyahegde31
    / @newssensewithsoumyahegde
    / @sanatanakathana
    / @shshortz
    ✨Follow me on insta✨
    www.instagram....
    #sadesati #astrology #astronomy #shanidev #shiva #justice #hindu #narendramodi #reality #astro #astrologia #shani_shadhe_sati #soumyahegde #sanatanakathana #sanatanadharma

ความคิดเห็น • 542

  • @SanatanaKathana
    @SanatanaKathana  ปีที่แล้ว +16

    Thanks to everybody for watching it and SPECIAL thanks to the admirers😇🙏✨

  • @prabhakaraa.n786
    @prabhakaraa.n786 ปีที่แล้ว +136

    ಸನಾತನ ಧರ್ಮದ ತಿರುಳನ್ನು ಈಗಿನ ಪೀಳಿಗೆಗೆ ಸುಂದರವಾಗಿ ತಿಳಿಸುವ ಮಹತ್ಕಾರ್ಯ ಶುರು ಮಾಡಿದ್ದೀ ಮಗಳೆ. ನಿನ್ನ ಈ ಕಾರ್ಯ ಪ್ರಚಂಡವಾಗಿ ಬೆಳೆದು ನಿನ್ನ ಕೀರ್ತಿ ಎಲ್ಲೆಡೆ ಹರಡಲಿ ಎಂದು ಹರಸುತ್ತೇನೆ. ❤

  • @malavallisaikrishna216
    @malavallisaikrishna216 ปีที่แล้ว +91

    ನ್ಯಾಯ ನೀತಿ ಧರ್ಮ ದಿಂದ ಸತ್ಯದ ಮಾರ್ಗದಲ್ಲಿ ನಡೀತಾ ಇದ್ದಾನೆ ಅಂದ್ರೆ ಶನಿ ಮಹಾತ್ಮ ತನ್ನ ಪಾಡಿಗೆ ತಾನು ಹೊರಟು ಹೋಗುತ್ತಾರೆ ಎನ್ನುವ ವಿಚಾರವನ್ನು ಮನಸಿಗೆ ಧೈರ್ಯ ತುಂಬಿದ್ರಿ ಧನ ಸಹಾಯ ಮಾಡೋರು ಒಬ್ಬರಲ್ಲ ಒಬ್ಬರು ಸಿಗುತ್ತಾರೆ ಮನೋಸ್ಟೈರ್ಯ ತುಂಬುವವರು ಸಿಗೊಲ್ಲ ನೀವು ಮನೋಸ್ಟೈರ್ಯವನ್ನು ತುಂಬಿ ಧೈರ್ಯ ಹೇಳಿದಿರಿ ನಿಮಗೂ ಆಭಗವಂತ ಶುಭ ಉಂಟು ಮಾಡಲಿ ನಮಸ್ತೆ

  • @gavigangadharb3279
    @gavigangadharb3279 ปีที่แล้ว +36

    ಸ್ವಾಮಿ ಶನೇಶ್ವರನ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದೀರಿ ಮನಸ್ಸಿಗೆ ಕೇಳಿ ತುಂಬಾ ಸಂತೋಷವಾಯಿತು ತುಂಬು ಹೃದಯದ ಧನ್ಯವಾದಗಳು ಸಿಸ್ಟರ್ 🙏💐

  • @sandeepdevadiga4762
    @sandeepdevadiga4762 ปีที่แล้ว +23

    ನೀವು ಎಲ್ಲಿ ಹೋಗಿದ್ರಿ ಮರ್ರೆ ನಿಮ್ಮ ಕನ್ನಡ ಕೇಳದೆ ಹುಚ್ಚು ಹಿಡಿತ ಇತ್ತು, ಟಿವಿ ವಿಕ್ರಮದಲ್ಲಿ ನಿಮ್ಮ ಎಲ್ಲಾ ನ್ಯೂಸ್ ನೋಡುತ ತುಂಬಾ ಖುಷಿ ಆಗ್ತಾ ಇತ್ತು,

  • @jayasheelab1903
    @jayasheelab1903 ปีที่แล้ว +11

    ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ರೆ self confidence ತುಂಬಾ ಹೆಚ್ಚಾಗುತ್ತೆ.ಧನ್ಯವಾದಗಳು

  • @allabhakshiallabhaksh4561
    @allabhakshiallabhaksh4561 ปีที่แล้ว +42

    ನೀಲಾಂಜನ ಸಮಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡಸಂಭೂತಂ ತ್ವಂ ನಮಾಮಿ ಶನೈಶ್ಚರಮ್ ॥🙏

  • @amoghapb8469
    @amoghapb8469 ปีที่แล้ว +22

    ನಿಮಗೆ ಮನ ಪೂರ್ವಕ ಧನ್ಯವಾದಗಳು. ನೀವು ಜನರಲಿದ್ದ ತಪ್ಪು ಕಲ್ಪನೆಯನ್ನು ದೂರ ಮಾಡಿದಿರಿ. ಶನೇಶ್ವರ ಸ್ವಾಮಿಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು. ❤️

  • @shyamprasadrbhat5944
    @shyamprasadrbhat5944 ปีที่แล้ว +3

    ಶನಿ ಸಾಡೇಸಾತಿಯಿಂದ ನಾನು ಈ ಸಂದರ್ಭದಲ್ಲಿ ನನ್ನ ತಂದೆ ತೀರಿ ಹೋದರು. ಮೊನ್ನೆ ಫೆಬ್ರವರಿ ತನಕ ಸಾಡೇಸಾತಿ ಇತ್ತು. ಆರೋಗ್ಯ ಕೆಟ್ಟು ಉದ್ಯೋಗ ಕೂಡ ಕಳಕೊಂಡು ಒಂದೂವರೆ ವರ್ಷದಿಂದ ಕೆಲಸಕ್ಕೆ ಪ್ರಯತ್ನಿಸಿದರೂ ಸಿಗದೆ ಮನೆಯಲ್ಲೇ ಇರುವಂತೆ ಆಗಿದೆ.
    ಮತ್ತೊಂದೆಡೆ ನೀವು ಅದೇ ಶನಿ ಮಹಾತ್ಮನನ್ನು ಹೊಗಳುತ್ತಿದ್ದೀರಿ. ಖಂಡಿತವಾಗಿಯೂ ನನಗೆ ಧೈರ್ಯ, ಮಾನಸಿಕವಾಗಿ ಸ್ವಲ್ಪ strong ಆಗಿದ್ರೂ ಎಷ್ಟೇ ಪ್ರಯತ್ನಿಸಿದರು ಕೆಲಸ ಸಿಗದೆ ಏನಾಗುತ್ತೋ ಜೀವನ‌ ಎಂಬ ಆತಂಕ ಸೃಷ್ಟಿ ಯಾಗಿದೆ. ವಯಸ್ಸು ಈಗಾಗಲೇ 34. ಜೊತೆಗೆ ಜಾಗತಿಕ ಮಟ್ಟದಲ್ಲಿ Ai ಹೆಚ್ಚುತ್ತಿದ್ದು ಇನ್ನಷ್ಡು ಪೆಟ್ಟು ನೀಡಿದೆ

    • @vradha6211
      @vradha6211 หลายเดือนก่อน

      ಶನಿಯ ಅದ್ಭುತ ವ್ಯಕ್ತಿತ್ವ ಮತ್ತು ಅವನ ಕಾರ್ಯ ಮತ್ತು ಕಾರುಣ್ಯಶೀಲ ಈ ಬಗ್ಗೆ ಅದ್ಭುತವಾದ ನಿರೂಪಣೆ ನಿಮ್ಮದು ಧನ್ಯವಾದಗಳು ಅಭಿನಂದನೆಗಳು
      ಕಾಡುವುದು ಶನಿಯಲ್ಲ ಮಾನವನ ಪಾಪಕರ್ಮಗಳ ಅವನನ್ನು ಕಾಡುತ್ತವೆ
      ನಾನು ಇದನ್ನೇ ಪ್ರತಿಪಾದಿಸುತ್ತಾನೆ
      ಅವಶ್ಯಕವಾಗಿ ಶನಿರಾಜನ ಮೇಲೆ ಆರೋಪ ಹೊರಿಸುವುದು ಮೌಢ್ಯ ವೇ ಸರಿ
      ನಿಮ್ಮ ಈ ಜ್ಞಾನ ಪ್ರಸಾರದ ಸೇವೆ ನಿರಂತರವಾಗಿ ಇರಲೆಂದು ಆಶಿಸುವೆ ಮೇಡಂ

  • @ganeshhm2435
    @ganeshhm2435 ปีที่แล้ว +11

    ಧನ್ಯವಾದಗಳು ಮೇಡಂ ! ನನ್ನ ಪ್ರಿಯ ದೈವ ಶನೈಶ್ಚರ ಸ್ವಾಮಿ. ಸ್ವಾಮಿಯ ಅನುಗ್ರಹ ಹೇಗಿರುತ್ತೆ , ಆಗ್ರಹ ಹೇಗಿರುತ್ತೆ , ಸ್ವಾಮಿಯ ಭಕ್ತವತ್ಸಲತೆ ಹೇಗಿರುತ್ತೆ ! ನಮ್ಮ ಭಕ್ತಿ ಪ್ರಾಮಾಣಿಕವಾಗಿದ್ದರೆ ಸ್ವಾಮಿ ನಮ್ಮನ್ನು ತಿದ್ದಿ ತೀಡಿ ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪುಗೊಳಿಸುತ್ತಾರೆ , ನಾವರಿಯದ , ನಮಗೆ ಗೊತ್ತೇ ಆಗಿರದ ಬದುಕಿನ ಅನೇಕ ಅನಿಷ್ಟಗಳಿಂದ , ಕಷ್ಟ ಕಾರ್ಪಣ್ಯಗಳಿಂದ ಸ್ವಾಮಿ ನಮ್ಮನ್ನು ಹೇಗೆ ಪಾರು ಮಾಡುತ್ತಾರೆ ಎಂಬುದನ್ನು ಸ್ವಾಮಿಯ ಕೃಪಾ ವಿಶೇಷ ದಿಂದ ಎಳ್ಳು ಕಾಳು..... ಮುಳ್ಳು ಮೊನೆಯಷ್ಟು ಅನುಭವ ಮಾಡಿಕೊಂಡಿದ್ದೇನೆ ! ಈ ಪರಿಯ ಸೊಬಗು ಆವ ದೇವರಲೂ ಕಾಣೆ ಎಂಬ ದಾಸವಾಣಿಯಂತೆ , ಸ್ವಾಮಿಯ ಬೆಡಗು ಅನನ್ಯ....ಅದ್ಭುತ.... ಅಮೋಘ ! ಸ್ವಾಮಿಯ ನಡೆ ನಿಗೂಢ .... ಅನೂಹ್ಯ ! ಅವರು ಗ್ರಹವೂ ಹೌದು ! ಗುರುವೂ ಹೌದು ! ಮುನಿಯೂ ಹೌದು ! ಋಷಿಯೂ ಹೌದು ! ಯೋಗಿಯೂ ಹೌದು ! ವಜ್ರಾದಪಿ ಕಠಿಣ..... ಕುಸುಮಾದಪಿ ಕೋಮಲ... ನಂಬಿದವರಿಗೆ ತಂದೆಯೂ ಹೌದು... ತಾಯಿಯೂ ಹೌದು ! ಬಂಧೂ ಹೌದು , ಬಳಗವೂ ಹೌದು ! ಗುರುವೂ ಹೌದು...! ದೈವವೂ ಹೌದು , ಹಿತೈಷಿ, ಮಾರ್ಗದರ್ಶಿಯೂ ಹೌದು ! ನಂಬಿದವರನ್ನು ಕೈ ಬಿಡದೆ ಕಾಪಾಡುವ ಆಪತ್ಭಾಂಧವನೂ ಹೌದು ! ಅನಾಥ ರಕ್ಷಕನೂ ಹೌದು ! ಅವರು ಪರಮಾತ್ಮ ! ಪರಂಜ್ಯೋತಿ ! ನಾವು ಅವರನ್ನು ಹೇಗೆ ಭಾವಿಸಿ , ಯಾವ ಭಾವದಿಂದ ಆರಾಧಿಸುತ್ತೇವೆಯೋ , ಅವರೂ ಅದಕ್ಕೆ ತಕ್ಕ ಹಾಗೆ ಫಲಾಫಲಗಳನ್ನು ನೀಡುವ ಕೊಡುಗೈ ದೊರೆ ! ಶನಿ ಶನಿ ಎಂದು ಹೀಗಳೆದವರಿಗೆ ಅವರು ಯಮ ! ತಂದೆ ತಾಯಿ ಎಂದು , ಪ್ರಭುವೆಂದು ಆದರಿಸಿದವರಿಗೆ ಅವರು ಧರ್ಮರಾಯ ! ಹಾಗೆಂದು ಹೊಗಳಿಕೆಗೆ ಹಿಗ್ಗುವ , ತೆಗಳಿಕೆಗೆ ಕುಗ್ಗುವವರಲ್ಲ ! ಅವರು ಮೂಲತಃ ವಿರಕ್ತ , ನಿರ್ವಿಕಾರಿ , ನಿರಹಂಕಾರಿ ! ಇಹದಲ್ಲಿ ಸುಖ , ಪರದಲ್ಲಿ ಮೋಕ್ಷ ನೀಡುವ ಇಹಪರ ತಾರಕ ! ಇನ್ನೂ ಅನೇಕವಾಗಿ ಹೇಳಬಹುದು ! ಎಷ್ಟು ಹೇಳಿದರೂ ತೀರದು ! ಒಟ್ಟಾರೆ ಅವರು ಕಾಮಧೇನು... ಕಲ್ಪವೃಕ್ಷ ....ಅವರನ್ನು ಅನನ್ಯ ಶರಣಾಗತಿಯಿಂದ , ಭಾವ ಪೂರ್ಣವಾಗಿ ಆರಾಧಿಸಿ ಫಲ ಪಡೆಯುವುದು ನಮ್ಮ ನಮ್ಮ ಯೋಗ್ಯತೆ ನಮ್ಮ ನಮ್ಮ ಪುಣ್ಯಕ್ಕೆ ಬಿಟ್ಟ ವಿಚಾರ ! ಧನ್ಯವಾದಗಳು ತಮಗೆ !

    • @vinaynaik3638
      @vinaynaik3638 หลายเดือนก่อน

      ನಿಜ ಸ್ವಾಮಿ.. ನನ್ನನ್ನು ಕಣ್ಣೀರಲ್ಲಿ ಮುಳುಗಿಸಿ.. ನನ್ನ ಸಂಪತ್ತು ಎಲ್ಲಾ ಕಿತ್ತುಕೊಂಡು ಬೀದಿಗೆ ತಂದು ನಿಲ್ಲಿಸಿ.. ಬುದ್ಧಿ ಪಾಠ ಕಲಿಸಿದ.. ದೇವ ಮಹಾತ್ಮ... ನಂತರ ಅಷ್ಟೇ ಹಣ ಮರಳಿ ನೀಡಿದ ನನ್ನ ತಂದೆ ಶನಿ ದೇವಾ ❤️👏🙏🙏

  • @padmakdesai5814
    @padmakdesai5814 ปีที่แล้ว +10

    ನಿಜವಾಗಲೂ ಶನಿ ಮಹಾತ್ಮ. ಬ್ರಹ್ಮಾಂಡದ ನ್ಯಾಯಾಧೀಶ ನಾಗಿದ್ದಾನೆ. ಇದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • @parameshappapaint7492
    @parameshappapaint7492 ปีที่แล้ว +2

    Sada sanatananad satpladayakanad parama poojynada shrimann Surya bhagawanana sanbutanagiruv he Shani mahatmane tamma pada kamalagalige anant koti dhirgadand pranamagalu

  • @rajeshr232
    @rajeshr232 ปีที่แล้ว +2

    Super maa U R way of speaking is really super & we can understand really super

  • @silentsunil8092
    @silentsunil8092 ปีที่แล้ว +27

    My favorite god Shani 4:02
    I am always pray 6:14
    What you said is 100% true.

  • @vasudevahm8045
    @vasudevahm8045 ปีที่แล้ว +3

    Beatiful nartion thank you

  • @nss.tumkur4150
    @nss.tumkur4150 4 หลายเดือนก่อน +1

    ನಿಮ್ಮ ಮಾತು ಕೇಳುತಾ ಇದ್ರೆ ತುಂಬಾ ಖುಷಿ ಆಗುತಿರುತ್ತೆ 🙏🙏🙏👌👌

  • @basavarajkhot1672
    @basavarajkhot1672 8 หลายเดือนก่อน +1

    Information was informative for positive aspects of life and strong belief generating internally

  • @akshathakota3985
    @akshathakota3985 8 หลายเดือนก่อน +2

    Really suffering in life but your word gives smile on my face positive motivation ❤

  • @yogeeshkumar8800
    @yogeeshkumar8800 ปีที่แล้ว +1

    Really great, beautiful program, Evergreen smart smiley lovely beauty girl,

  • @Girish-9844
    @Girish-9844 ปีที่แล้ว +6

    ನಮಸ್ತೆ ಸೌಮ್ಯ ಹೆಗ್ಡೆ ರವರೆ ನೀವು ತಿಳಿಸಿಕೂಟ್ಟ ಮಾಹಿತಿ ನನಗೆ ಬಹಳ ವರ್ಷಗಳಿಂದ ಇದ್ದಂತಹ ಗೊಂದಲವನ್ನು ಪರಿಹರಿಸಿಕೊಳ್ಳಲು ಉತ್ತಮ ವಿಷಯ ನೀಡಿದ್ದೀರಿ ತಮಗೆ ಧನ್ಯವಾದಗಳು.
    🙏🙏🙏💐

  • @giribkurs
    @giribkurs 7 หลายเดือนก่อน +1

    This has given a very positive vibe... thank you madam.🙏

  • @srinivasashet
    @srinivasashet ปีที่แล้ว +5

    ನೀವು. ಶನಿಗ್ರಹದ ಬಗ್ಗೆ ಹೇಳಿದ ಮಾಹಿತಿ.. ನೀತಿ & ರೀತಿ ಚೆನ್ನಾಗಿದೆ. ಧನ್ಯವಾದಗಳು.

  • @esquireprinters4424
    @esquireprinters4424 ปีที่แล้ว +3

    Excellent story Sri ram Jaya ram❤❤

  • @geethas3948
    @geethas3948 ปีที่แล้ว +8

    ನಮಸ್ತೆ ಮೇಡಂ ತುಂಬ ಚೆನ್ನಾಗಿ ವಿವರಸಿದ್ದೀರಿ ಧನ್ಯವಾದಗಳು. ಅಭಿಮಾನಿ ದೇವತೆ ಅಂತಾರಲ್ಲ ಅದರಬಗ್ಗೆ ತಿಳಿಸಿಕೊಡಿ 💐

  • @krgopalkrishna
    @krgopalkrishna ปีที่แล้ว +2

    ಸಹೋದರಿ ಸೌಮ್ಯ ನಿಮಗೆ ಅನಂತ ಧನ್ಯವಾದಗಳು. 🙏🙏
    ನಿಮ್ಮ ಈ ವ್ಯಾಖ್ಯಾನ, ನಿಖರತೆ ಮತ್ತು ಪ್ರಸ್ತುತಿ ಎಲ್ಲವೂ ಬಹಳ ಸ್ಪಷ್ಟತೆಯಿಂದ ಕೂಡಿದೆ.
    ಬಹಳಷ್ಟು ಆತ್ಮಗಳ ಉನ್ನತ್ತಿಗೆ ಬುನಾದಿ ಯಾಗುತ್ತಿದ್ದೀರಿ. ತಾಯಿ ಜಗದಾಂಬೆಯ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. 💐💐

  • @prasadkpatali1043
    @prasadkpatali1043 ปีที่แล้ว +1

    ಧನ್ಯವಾದಗಳು ನಿಮ್ಮ ಈ ಅಮೂಲ್ಯ ವಿಶ್ಲೇಷಣೆಗೆ.

  • @girish.b.v290
    @girish.b.v290 ปีที่แล้ว +1

    ಸೌಮ್ಯ ಸೂಪರ್ ಆಗಿತ್ತು ಅರ್ಥ ಪೂರ್ಣವಾಗಿ ತಿಳಿಸಿ ಕೊಟ್ರಿ ಥ್ಯಾಂಕ್ಯು

  • @dharaneesh12
    @dharaneesh12 ปีที่แล้ว +4

    ಹೃದಯ ಪೂರ್ವಕ ಧನ್ಯವಾದಗಳು ಮೇಡಂ. ಸನಾತನ ಧರ್ಮಕ್ಕೆ ಜವಾಗಲಿ❤❤❤❤

  • @venuvenu8547
    @venuvenu8547 ปีที่แล้ว +2

    Right now nanu ade thara idini..but still I hope Nan munde chengirtini antha...my lord shanidev.......love u akka..

  • @Ruchithacreations369-cj7tu
    @Ruchithacreations369-cj7tu 9 หลายเดือนก่อน +1

    I love u r video mam,nimma video ನೋಡ್ತಿದ್ರೆ ಮನಸು ತುಂಬಿ ಬರುತೆ because nimma videos nange,nan life ge thumba related ಆಗಿದೆ,thank u so much mam,love you, god bless you.

  • @VijayKumar-zg2mo
    @VijayKumar-zg2mo ปีที่แล้ว +3

    ಇಂತಹ ಅನೇಕ ವಿಷಯ ನಮ್ಮ ಸನಾತನ ದಲ್ಲಿದೆ, ನಮ್ಮ ಧರ್ಮದ ನೈಜತೆ ಯನ್ನು ಹೇಳುತ್ತಿರುವುದಕ್ಕೆ ಧನ್ಯವಾದಗಳು, ಹೀಗೆ ಮುಂದುವರಿಯಲಿ

  • @poornimar3083
    @poornimar3083 ปีที่แล้ว +5

    Hi, beauty with brain👋 Loving all your knowledge filled videos❤ Saraswathi devi'ya krupe nimma mele sadaa iddu, Nimminda janaralli gyana jyothi prakashamana'vagi belagali🙏

  • @PoojaKatti-lc2mb
    @PoojaKatti-lc2mb 5 หลายเดือนก่อน +1

    Tqsm mam for your amazing information and also sharing the information about suryadev

  • @satyanarayanaswamyl2545
    @satyanarayanaswamyl2545 ปีที่แล้ว +1

    Sanatana darma heliddiri danyavaadgalu,fine darma story🙏🙏🙏

  • @sarayu6006
    @sarayu6006 ปีที่แล้ว +1

    Good information mam. ತುಂಬಾ convincing ಆಗಿ ಹೇಳಿದೀರಿ. 👏👏

  • @lalithamanish4591
    @lalithamanish4591 7 หลายเดือนก่อน +1

    Thz explanation of yours really an experience v went through since 5 months N v r great full to lord shanaishwara v got good results after a very big lesson thought by him to us ..... Thank u madam..... 🙏🙏

  • @sumanthsumy8113
    @sumanthsumy8113 7 หลายเดือนก่อน +1

    Very nice rendition ...🎉❤

  • @bhuvaneshnayak4596
    @bhuvaneshnayak4596 ปีที่แล้ว +1

    Good Morning 🌻. beautiful Saumya Hegde.

  • @ಅಂಜನಾದ್ರಿ-ಯ3ಟ
    @ಅಂಜನಾದ್ರಿ-ಯ3ಟ ปีที่แล้ว +2

    ನಿಮಗೆ ಒಳ್ಳೇದು ಆಗಲಿ ❤❤

  • @ShilpaSCulinary
    @ShilpaSCulinary 9 หลายเดือนก่อน +1

    Yes, i completely agree with your statements, it's 100% true, Saade sathi is a eye-opening period for a person to instigate and trigger one's innerself for their own progress. Thank you mam for this wonderful video.🙏🙂

  • @vishwanathar2846
    @vishwanathar2846 ปีที่แล้ว +1

    ತುಂಬಾ ಚೆನ್ನಾಗಿ ಹೇಳಿದ್ದೀರಾ ತುಂಬಾ
    ವಂದನೆಗಳು

  • @jayad4200
    @jayad4200 ปีที่แล้ว +1

    ಬಹಳಷ್ಟು ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ನಮಗೆ ಸಿಗುತಿದೆ ನಿಮಗೆ ಧನ್ಯವಾದಗಳು 🙏🏾🙏🏾🙏🏾🙏🏾👌🏼👌🏼👏👏👏👏

  • @bagalamuki8
    @bagalamuki8 ปีที่แล้ว +1

    ಬಹಳ ಚೆನ್ನಾಗಿ ಹೇಳಿದೀಯಮ್ಮ.ಧನ್ಯವಾದಗಳು

  • @ganapatihegde4504
    @ganapatihegde4504 17 วันที่ผ่านมา +1

    ಚನ್ನಾಗಿ ಹೇಳೆದೇ ಖುಷಿ ಆತು👍

  • @prasannagowda3224
    @prasannagowda3224 ปีที่แล้ว +2

    ನನ್ನಲ್ಲಿರುವ ಕಲ್ಪನೆ ಯನ್ನು ಬದಲಿಸಿದ್ದಕಾಗಿ ಅನಂತ ಧನ್ಯವಾದಗಳು Mam🙏🙏

  • @ashokhs2794
    @ashokhs2794 ปีที่แล้ว +3

    Literally this video will change my thought and life too..
    Thank you so much..

  • @vinodhk141
    @vinodhk141 ปีที่แล้ว +1

    Blindly I am started following you, just possitive vibes😌

  • @lakshmivijaykumar9849
    @lakshmivijaykumar9849 ปีที่แล้ว +2

    Very nice explaination mam...till nw i was really scrared of shaneshwara swami n sade sati but nw feeling better aftr listening to you mam....u made my mind and heart feel light...😊🙏

  • @rajashekharreddy7814
    @rajashekharreddy7814 ปีที่แล้ว +5

    Tq mam very true words.❤❤

  • @manjulah7220
    @manjulah7220 ปีที่แล้ว +2

    Yes whatever you told is 100% true, from January 2023 saade saati has started for me according to kundali and ever since my saade saati is started I am very happy and got many good things and also growing financially, and 1 more important thing is to pray Hanuman and Shanidev during this period will help.

  • @mahanteshsunkad6846
    @mahanteshsunkad6846 ปีที่แล้ว +10

    ಓಂ ಶನಿದೇವ ನಮಃ 🙏🏽

  • @yogeshch6953
    @yogeshch6953 หลายเดือนก่อน +1

    Neevu heliddu 💯 sathya. Nanna jeevana dalli sade saati time nalli tumba olledu agide. Jeevandalli sigalla ankondiddu ella sikkive. Shanimahatma nyaya neeti dharma ne kapado devaru❤️🙏

  • @chinnubabu1009
    @chinnubabu1009 ปีที่แล้ว +3

    ಶನಿ ಮಹಾತ್ಮಾ ನಿಮ್ಮ ಅರೋಗ್ಯ ಚೆನ್ನಾಗಿಟ್ಟಿರಲಿ 🙏

  • @nagi_5433
    @nagi_5433 ปีที่แล้ว +1

    Very good motivated spech

  • @shashikalaanchan4339
    @shashikalaanchan4339 8 หลายเดือนก่อน +1

    Yes mam 💯 curect exelent explained thanq so much ❤🙏

  • @ritusp1115
    @ritusp1115 4 หลายเดือนก่อน +1

    Such a wonderful information . Shani ya bagge edda view anne change maadidri.

  • @gajananbadi9393
    @gajananbadi9393 ปีที่แล้ว +4

    ಶನಿ ದೇವರೇ ನನ್ನ ತಂದೆ ಸದಾ ಕಾಲ ನನ್ನಲ್ಲಿ ಇರು ತಂದೆ 🙏

  • @VinayKumar-zc3om
    @VinayKumar-zc3om ปีที่แล้ว +1

    Tuba chennagi heliddere akka hat's. Of❤❤❤

  • @manjunathav3670
    @manjunathav3670 ปีที่แล้ว +3

    Thank you very much for your kind words! I'm glad to hear that the video was helpful and informative.

  • @rangapparangappa700
    @rangapparangappa700 ปีที่แล้ว +6

    ಓಂ ಶನೈ ಶ್ವರಾಯನಮಃ

  • @gangammas4123
    @gangammas4123 ปีที่แล้ว +1

    Ma'am super information❤

  • @hOMe-he2eh
    @hOMe-he2eh ปีที่แล้ว +2

    Oh! What a presentation! Clarity with Beauty. God bless you.

  • @Surya-zz1eg
    @Surya-zz1eg ปีที่แล้ว +2

    Mam, you are doing wonderful job.

  • @maheshkannadiga8627
    @maheshkannadiga8627 ปีที่แล้ว +1

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಮೇಡಂ

  • @nisargasgowda6508
    @nisargasgowda6508 4 หลายเดือนก่อน +1

    Jay shanideva

  • @sarvamangalas5374
    @sarvamangalas5374 8 หลายเดือนก่อน

    yes , he comes in everyone life to make us diamond, strong, self confidence, humble , we will come to know our capability

  • @meerarao326
    @meerarao326 ปีที่แล้ว +3

    ಮೇಡಂ ನೀವು ತುಂಬಾ ಚೆಂದ ಕಾಣಿಸುತ್ತಿದ್ದೀರಾ.

  • @subramanyasubbu1079
    @subramanyasubbu1079 ปีที่แล้ว +1

    ಧನ್ಯವಾದಗಳು ಮೇಡಂ ನಿಮ್ಮ ಮಾತು ಅಕ್ಷರಶಃ ಸತ್ಯ .ಇದು ನನ್ನ ಜೀವನದಲ್ಲಿ ಹಾಗೆಯೇ ನಡೆಯುತ್ತಿದೆ.ಈಗ ಸಾಡೇ ಸಾತ್ ಹಂತದಲ್ಲಿ ಇದ್ದೆನೆ.ಸಿಕ್ಕಾಪಟ್ಟೆ ಆತ್ಮವಿಶ್ವಾಸದಲ್ಲಿ ಇದ್ದೆನೆ.

  • @ashwinik.v1224
    @ashwinik.v1224 ปีที่แล้ว +1

    Medam namaste.en medam nim Kannada voise Ella tumba adbutavagide.kltidre mnasige tumba kushi ansatte

  • @madhusudhanamadhu4002
    @madhusudhanamadhu4002 ปีที่แล้ว +1

    ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿ ದಿರಾ ಧನ್ಯವಾದಗಳು 🙏👌🌹

  • @girishgiri7897
    @girishgiri7897 8 หลายเดือนก่อน +1

    ಚೆನ್ನಾಗಿ ಮಾಹಿತಿ

  • @shkamath.k2372
    @shkamath.k2372 ปีที่แล้ว +4

    ವಿವರಣೆಗೆ ಧನ್ಯವಾದಗಳು.

  • @Laxmi.teacher
    @Laxmi.teacher 8 หลายเดือนก่อน +1

    Thanku so much... Sister
    .🙏... Om shum shanaishcharaya namaha 🙏🙏

  • @GangadharKarkera-gt6pj
    @GangadharKarkera-gt6pj ปีที่แล้ว

    Great. !!!! Thanks

  • @vinayakachari9269
    @vinayakachari9269 10 หลายเดือนก่อน +1

    ದೇವ್ರು ನಿಮಗೆ ಒಳ್ಳೇದು ಮಾಡ್ಲಿ 🙏🙏

  • @rohitshetty3049
    @rohitshetty3049 ปีที่แล้ว +7

    @Sowmya madam one more gem of a video really great to know about shani bhagwan as people tend to get scared when they hear about sade saathi...your video really provided a positive outcome on this one...wish this channel reaches to maximum people as you are spreading some great knowledge which is the need of the hour... waiting for next Sunday

  • @hanamantahanamataym7508
    @hanamantahanamataym7508 ปีที่แล้ว +2

    ಹೃತ್ಪೂರ್ವಕ ಧನ್ಯವಾಧಗಳು ಮೇಡಂ ನಿಮಗೆ, ಸ್ಪೂರ್ತಿಯ ಚಿಲುಮೆ ನೀವು

  • @sunilsanny9816
    @sunilsanny9816 ปีที่แล้ว +5

    ಅಕ್ಕಾ ನೀನ್ ಹೇಳಿದ್ದು 100ರಕ್ಕೆ 100ರು ಸತ್ಯಾ ವಿಡಿಯೋದಿಂದ ತುಂಬಾ ಮೋಟಿವೆಟ್ ಆದೆ,🙏

  • @kalavthikamath7529
    @kalavthikamath7529 ปีที่แล้ว

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸೌಮ್ಯ . ಎಲ್ಲರಿಗೂ ಶನಿ ದೇವರ ಮೇಲೆ ಇರುವ ಭಯ ದೂರ ಮಾಡಿದ್ರಿ. ಹಾಗೂ ಶನಿ ದೇವರನ್ನು ತನ್ನ ಜೀವನದಲ್ಲೂ ಬಾ ಎಂದು ಕರೆಯುವ ಹಾಗೆ ಮಾಡಿದಿರಿ ಮೇಡಮ್. ನಿಮ್ಮ ವಿವರಿಸುವ ಪರಿ ತುಂಬಾ ಚೆನ್ನಾಗಿದೆ. ಒಮ್ಮೆ ಕೇಳಿದ್ರೆ ಮತ್ತೆ ಮತ್ತೆ ಕ್ಕೆಲ್ಬೇಕು ಅನ್ನಿಸುತ್ತೆ.. ಸನಾತನ ಧರ್ಮದ ಉಳಿವಿನ ಬಗ್ಗೆ ಶ್ರಮ ಪಡುವ ನಿಮಗೆ ದೇವರು ಒಳ್ಳೇದು ಮಾಡಲಿ. ❤

  • @sowmyashrins4569
    @sowmyashrins4569 ปีที่แล้ว +2

    Good information

  • @shedsofsoumya3952
    @shedsofsoumya3952 8 หลายเดือนก่อน

    Thank you so much ❤️ it's helps me more 🙂

  • @Vishalranashinge
    @Vishalranashinge ปีที่แล้ว +1

    Tumba chanagi helidri mym super.

  • @chandrudwd2273
    @chandrudwd2273 ปีที่แล้ว +2

    ಮಾನವ ಜಗತ್ತಿಗೆ ಸನಾತನ ಕಥಾ ಶಿಕ್ಷಣ ಬೇಕು .........nice

  • @ningarajgowda7556
    @ningarajgowda7556 ปีที่แล้ว +1

    ಧನ್ಯವಾದಗಳು ಮೇಡಂ 🙏 ತುಂಬಾ ಅದ್ಭುತವಾಗಿ ವಿವರಿಸಿದಿರ ❤🚩🚩

  • @anandyarageri575
    @anandyarageri575 ปีที่แล้ว

    Hi ma'am very useful information explained, heartly thankyou God bless you

  • @rajkiccha3486
    @rajkiccha3486 ปีที่แล้ว +1

    Thumba hole kelsa madthidira thumba thanks madam hige hole hole vishyana share madi devru nimge holed madli

  • @saralashiva3361
    @saralashiva3361 ปีที่แล้ว

    Good explain method in modern method may God bless you 🙏♥️

  • @chandanmchandu3371
    @chandanmchandu3371 2 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿದಿರಿ ಮೇಡಂ ನೀಮಗೆ ತುಂಬು ಹೃದಯದ ಧನ್ಯವಾದಗಳು 🙏

  • @santupapu
    @santupapu ปีที่แล้ว +3

    Bangara... Thank u ma... Nan adipathi shani deva... Now I'm enjoying shadesath... Bhaya ithu evaga illa... Love u ❤..

  • @gopinathv1376
    @gopinathv1376 11 หลายเดือนก่อน

    very nicely explained, thank a lots madam

  • @praveenkumar-vx7wk
    @praveenkumar-vx7wk ปีที่แล้ว

    Thanks for sharing the knowledge.

  • @ganeshak77
    @ganeshak77 2 หลายเดือนก่อน

    A Very good content !! Just loved it

  • @vrajgowda288
    @vrajgowda288 ปีที่แล้ว

    Than you madam good a dvs

  • @gudurbheemsain2768
    @gudurbheemsain2768 ปีที่แล้ว

    Nice Analysis

  • @nagi_5433
    @nagi_5433 ปีที่แล้ว

    Very good motivated Information thanks

  • @nithyanandas1871
    @nithyanandas1871 ปีที่แล้ว +1

    Thank you madam GOD BLESS YOU 🙏🙏

  • @yallappadollin4915
    @yallappadollin4915 ปีที่แล้ว

    Super Medam Tank you👍🙏🙏🙏🙏🙏🙏🙏🙏🙏🌹

  • @basavarajubasavaraju4656
    @basavarajubasavaraju4656 ปีที่แล้ว +1

    Savamya. Hegadeyavaryge. Dhanyavadagalu

  • @rajaniharish107
    @rajaniharish107 ปีที่แล้ว

    Thank u sooo much for the positive thoughts

  • @p.ashwinkumar9044
    @p.ashwinkumar9044 4 หลายเดือนก่อน

    Very nice information