The UNTOLD story of Sita Mata&her KARMA | ರಾಮಾಯಣದ ಅಗಸ ಮುಂದೆ ಏನಾದ?!| Soumya Hegde

แชร์
ฝัง
  • เผยแพร่เมื่อ 8 ม.ค. 2025

ความคิดเห็น • 456

  • @SanatanaKathana
    @SanatanaKathana  ปีที่แล้ว +8

    Thanks to everybody for watching it and SPECIAL thanks to the admirers😇🙏✨

    • @triotube2014
      @triotube2014 4 หลายเดือนก่อน

      Hi madam thank you so much for making videos on our sanatana dharma🙏 I would recommend you to please read the book called "Thousand seeds of Joy". Thank you 😊

  • @ashah.s
    @ashah.s ปีที่แล้ว +82

    ಮೇಡಂ ನಿಜ್ವಾಗ್ಲೂ ನಿಮ್ಮ ವಿಷಯ ಮಂಡನೆ ಮಾಡುವ ಪರಿ ತುಂಬಾ ಚೆನ್ನಾಗಿ ಇದೆ.. ನಿಮ್ಮ ಮಾತುಗಳನ್ನು ಕೇಳುತ್ತ ಇದ್ದರೆ ನಮ್ಮ ಧರ್ಮದ ಬಗ್ಗೆ ಮತ್ತಷ್ಟು ಹೆಮ್ಮೆ ಅನ್ನಿಸುತ್ತಿದೆ, ಮತ್ತೆ ಈ ವಿಡಿಯೋ ಒಂದು ತಿಳಿದೇ ಕೆಟ್ಟವರಿಗೆ ಪಾಠ ಕಲಿಸುವ ಕೆಲಸ ಮಾಡಬಾರದು ಸಮಯವೇ ಅವರಿಗೆ ಪಾಠ ಕಲಿಸುತ್ತದೆ, ನಾನು ಏನೇ ಕಷ್ಟಗಳು ಬರಲಿ ಸನ್ಮಾರ್ಗದಲ್ಲಿಯೆ ನಡೆಯುತ್ತೇನೆ, ಕಥೆ ಏನೇ ಇರಲಿ ಅದನ್ನು ಅರ್ಥಯಿಸುವ ರೀತಿಯು ಕೂಡ ಕೇಳುಗರ ಮನಸಿನ ಮೇಲೆ ಪ್ರಭಾವ ಬೀರುತ್ತೆ, ನೀವು ತುಂಬಾ ಚೆನ್ನಾಗಿ ಹಾ ಕಾರ್ಯವನ್ನು ಮಾಡಿದ್ದೀರಿ, ದೇವರು ನಿಮಗೆ ಒಳ್ಳೇದು ಮಾಡಲಿ 🙏

  • @gopalpujar887
    @gopalpujar887 ปีที่แล้ว +15

    Very intresting madam.... ನನ್ನ ಧರ್ಮದ ವಿಶೇಷತೆಗಳು ಅದ್ಭುತ...ನಿಮಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು🙏🙏

  • @vinoddani216
    @vinoddani216 ปีที่แล้ว +18

    ಕರ್ಮ ಅನ್ನುವದು ಯಾರನ್ನು ಬಿಡಲ್ಲಾ ಅಂತ ತುಂಬಾ ಚೆನ್ನಾಗಿ ವಿವರಿಸಿದ್ರಿ 🙏ಜೈ ಶ್ರೀ ರಾಮ 🚩

    • @sangeetamahale93
      @sangeetamahale93 ปีที่แล้ว

      ನನಗೆ ಕರ್ಮ ಸಿದ್ಧಾಂತದಲ್ಲಿ ಒಂದು ಸಂಶಯವಿದೆ . ಯಾರಾದರೂ ತುಂಬಾ ಕೆಟ್ಟದಾಗಿ ವರ್ತಿಸಿದಾಗ ಮಾಡಿದನ್ನು ತಿನ್ನುತ್ತಾನೆ ಎನ್ನುತ್ತಾರೆ, ಇಡೀ ಜೀವನ ಕೆಟ್ಟದ್ದೇ ಮಾಡಿದರೂ ಕೂಡಾ ಏನು ಆಗೋಲ್ಲ ಅಂಥವರನ್ನು ನೋಡಿ ಮುಂದಿನ ಜನ್ಮದಲ್ಲಿ ಅನುಭವಿಸುತ್ತಾನೆ ಬಿಡು ಎನ್ನುತ್ತೇವೆ. ಹುಟ್ಟು ಅಂಗವಿಕಲರನ್ನು ನೋಡಿ ಯಾವ ಜನ್ಮದ ಕರ್ಮವೋ ಎನ್ನುತ್ತೇವೆ. ಯಾರಾದರೂ ಮಾಡಬಾರದು ಮಾಡಿದರೆ ಅನುಭವಿಸುತ್ತೀಯ ಎಂದು ಹೇಳುತ್ತೇವೆ. ಮಕ್ಕಳು ನೀಡುವ ಸುಖ ಯಾ ದುಃಖ ಪೂರ್ವ ಜನ್ಮದ ಕರ್ಮ ಎನ್ನುತ್ತೇವೆ. ಒಂದು ಜನ್ಮದಲ್ಲಿ ಸಾವಿರಕ್ಕೂ ಅಧಿಕ ಕರ್ಮ ಹೊಂದಿರುವ ನಾವು ಸಾವಿರ ಮಕ್ಕಳ ರೂಪದಲ್ಲಿ ಅನುಭವಿಸಲು ಸಾಧ್ಯವಿಲ್ಲ ಅಂದರೆ ಕೆಲವರು ಮಾಡುವ ಕೆಟ್ಟದ್ದು ನಮ್ಮ ಪೂರ್ವದ ಕರ್ಮ ಆಗಿರಬಹುದು ಅಥವಾ ಮುಂದೆ ಅವನು ಪಾಲಿನ ಕರ್ಮವಾಗಬಹುದು. ಆದರೆ ಅದು ನಾವು ಹೇಗೆ ತಿಳಿದುಕೊಳ್ಳಬಹುದು ಗೊತ್ತಾಗಿಲ್ಲ. ಈ ಸತ್ಯ ಗೊತ್ತಾದರೆ ಯಾರೂ ತಪ್ಪೇ ಮಾಡಲ್ಲ.

  • @PoojaPatil-y1w
    @PoojaPatil-y1w ปีที่แล้ว +9

    Sowmya hegde thank you for clearing doubts that I had from decades ..my logic was revolving around same incident ..Even after taking such hazardous decisions on his wife how can one worship him as God ..thank you for clearing the chain of karma ..your knowledge is unbeatable..

  • @shreetech7222
    @shreetech7222 ปีที่แล้ว +6

    ತುಂಬಾ ಚೆನ್ನಾಗಿ ವಿವರವಾಗಿ ತಿಳಿಸಿದ್ದೀರಿ ... ದನ್ಯವಾದಗಳು ಮೇಡಂ...ಜೈ ಶ್ರೀರಾಮ್ 🙏

  • @prashubr3236
    @prashubr3236 ปีที่แล้ว +3

    ಕಥೆ ತುಂಬಾ ಚನ್ನಾಗಿ ಇತ್ತು.. ನಾನು ನೀವು ಹೇಳುವ ಪ್ರತಿ ಕಥೆಯನ್ನು ನನ್ನ ಪುಟ್ಟ ಮಗಳಿಗೆ ಹೇಳುತೀನಿ. ಧನ್ಯವಾದಗಳು

  • @abhayhiremath1557
    @abhayhiremath1557 ปีที่แล้ว +5

    ನಿಜಕ್ಕೂ ತುಂಬಾ ಇಂಟರೆಸ್ಟಿಂಗ್ ಆಗಿತ್ತು. ನಮಗೆ ನಮ್ಮ ಧರ್ಮದ ಬಗ್ಗೆ ತುಂಬಾ ಹೆಮ್ಮೆ ಇದೆ ಮೇಡಂ. ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ವಿಡಿಯೋಸ್ ಬರಲಿ ಅಂತ ಕೇಳಿಕೊಳ್ಳುತ್ತೇನೆ. ಥ್ಯಾಂಕ್ಯು ಸೋ ಮಚ್ ಸಿಸ್ಟರ್, 😊

  • @MaliniarusArus
    @MaliniarusArus ปีที่แล้ว +4

    Mam, very interesting and informative story. Thanks a lot. Waiting for next video.

  • @harishaharisha9022
    @harishaharisha9022 ปีที่แล้ว +3

    ನಿಮ್ಮ ಕನ್ನಡ ಭಾಷಾ ವೈಕರಿ .ತುಂಬಾ ಅದ್ಭುತವಾಗಿ ಮೂಡಿಬರುತ್ತದೆ .
    ಹಾಗೂ ನಮ್ಮ ಧರ್ಮದ ಚರಿತ್ರೆಯನ್ನು ಹೇಳುವಾಗ ತುಂಬಾ ಹೆಮ್ಮೆ ಅನಿಸುತ್ತದೆ .
    ಸೌಮ್ಯ ಅವರೇ ನಿಮಗೆ ಶುಭವಾಗಲಿ

  • @sumashastry3873
    @sumashastry3873 ปีที่แล้ว +8

    Thank you for your narration of the detailed story, the reasons behind it in a beautifully explained manner🙏🙏🙏

  • @happyalways2753
    @happyalways2753 ปีที่แล้ว +6

    Ur narrating such beautiful stories I have read so many Ramayana & Mahabharatha stories but ur telling so many new stories which I have missed Thanks a ton 😊

  • @mag795
    @mag795 ปีที่แล้ว +3

    Soumya your narration and clarity of speech is simply superb . May Lord Ram bless you

  • @SJH243
    @SJH243 ปีที่แล้ว +4

    Super fact madam u cleared all our doubts God will definitely do justice we will pay for all our mistakes and enjoy our good deeds.
    Jai Shree Ram🙏Jai Hanuman🙏

  • @DhareppaHaranalDhareppa
    @DhareppaHaranalDhareppa 5 หลายเดือนก่อน

    ಸಂಧರ್ಭದೊಂದಿಗೆ ಸ್ಪಷ್ಟೀಕರಣ ನೀಡಿ ವಿವರಣೆ ಚೆನ್ನಾಗಿ ತಿಳಿಸಿದ್ದಕಾಗಿ ತಮಗೆ ಹೃದಯ ಪೂರ್ವಕ ಅಭಿನಂದನೆಗಳು ಮೇಡಮ್.

  • @meganbabu
    @meganbabu 11 หลายเดือนก่อน

    wow! simply no words.
    Thx you so much Amma.
    God bless u.
    in-depth knowledge about our Purana.
    Devi Saraswathi grace is there
    Doing wonderful job.
    Bringing about awakening.
    Great job.
    well done.
    Do upload more vd's in future.
    love to hear.
    thank you.

  • @ramaiahsetty925
    @ramaiahsetty925 ปีที่แล้ว +2

    ನಿಮ್ಮ ಅತ್ಯದ್ಭುತ ನಿರೂಪಣೆಗೆ. ನಮೋನಮಃ
    ನಿಮ್ಮ ಈ ಪ್ರಯತ್ನ ಸಾಧನೆ ಹೀಗೇ ಮುಂದುವರಿಯಲಿ.
    ನಮ್ಮ ಜ್ಞಾನಕ್ಕೆ ಆವರಿಸಿರುವ ಧೂಳು ನಿವಾರಣೆಯಾಗಿ ಜ್ಞಾನ ವೃದ್ಧಿಯಾಗಲಿ
    Shbhashayagalu

    • @vradha6211
      @vradha6211 5 หลายเดือนก่อน

      ❤🎉 ನಿರೂಪಣೆ ಅದ್ಭುತವಾಗಿದೆ ಅಭಿನಂದನೆಗಳು ಮೇಡಂ

  • @Naveen-il3er
    @Naveen-il3er ปีที่แล้ว +2

    ತುಂಬಾ ಚೆನ್ನಾಗಿದೆ, next episode ge kayutidini

  • @Nesara-Ravi
    @Nesara-Ravi ปีที่แล้ว +3

    ಇದನ್ನ ಕೇಳ್ತಾ ಇದ್ರೆ ನಾವು ಏನೇ ಆದ್ರೂ ಯಾವುದಕ್ಕೂ ಪ್ರತಿಕ್ರಿಯಿಸದೆ ಮೌನವಾಗಿ ಇದ್ದುಬೀಡಬೇಕು ಅಂತ ಅನಿಸುತ್ತದೆ. ಇದರಿಂದಲೇ ನನ್ನ ಅಸ್ತಿತ್ವವನ್ನು ನಾನು ಪ್ರಶ್ನಿಸಿಕೊಳ್ಳಲಾಗದು.

  • @sandeshsandy107
    @sandeshsandy107 ปีที่แล้ว +1

    🙏🏻🙏🏻 thumba olle kelsa madtha idira, thumba chanagi explain madidra❤️

  • @dattuawati9869
    @dattuawati9869 ปีที่แล้ว +2

    Super madam you have lot of knowledge and presentation skills are amazing.

  • @kruthid.j2417
    @kruthid.j2417 ปีที่แล้ว +1

    Well explained Somya . I am gonna tell this story to my daughter

  • @sheelasmurthy3868
    @sheelasmurthy3868 ปีที่แล้ว

    ತುಂಬಾ ಚೆನ್ನಾಗಿತ್ತು ಮೇಡಂ tq

  • @vanajakshammahr6811
    @vanajakshammahr6811 ปีที่แล้ว +4

    ಮೇಡಂ ನಿಮ್ಮ ಕನ್ನಡ ಸೂಪರ್ ಉಚ್ಚಾರಣೆ ಸ್ಪಷ್ಟ. ವಿಷಯ ಪ್ರತಿಪಾದನೆ ಎಲ್ಲವೂ ಇಷ್ಟ ಆಯ್ತು. ನಿಮ್ಮ ನಗುಮೊಗ ಕೂಡ.

  • @Sanaatananbhaarateeya
    @Sanaatananbhaarateeya ปีที่แล้ว +1

    ಸನಾತನ ಸಂಸ್ಕೃತಿಯ ಬಗ್ಗೆ ಬಹಳ ಚನ್ನಾಗಿ ತಿಳಿಸಿಕೊಡುತ್ತಿರುವ ನಿಮಗೆ ಹೃದಯಪೂರ್ವಕ ನಮನಗಳು.

  • @star_sdm2023
    @star_sdm2023 ปีที่แล้ว +1

    It was very curious. Thanks for this information.

  • @chandrashekarr5728
    @chandrashekarr5728 ปีที่แล้ว +2

    Nice, Jai Shree Ram

  • @kasturinazare6798
    @kasturinazare6798 ปีที่แล้ว +2

    Very nice program. The society needs this. Especially those who are still sleeping and those who are interested in freebies

  • @Su_shravya-d2d
    @Su_shravya-d2d ปีที่แล้ว +1

    ತುಂಬಾ ಚೆನ್ನಾಗಿದೆ ಇಂಟ್ರೆಸ್ಟಿಂಗ್ ಸೀತಾ ದೇವಿ ರಾವಣ ಮಗಳು ಅಂತ ಹೇಳ್ತಾರೆ ಅದೇನೋ ನಂಬೋದು ಕಷ್ಟ ಅದರ ಮೇಲೆ ಒಂದು vd ಮಾಡಿ

  • @jayasheelab1903
    @jayasheelab1903 ปีที่แล้ว

    Hai mam ನೀವು ಕತೆ ಹೇಳಿದ ರೀತಿ ತುಂಬಾ ಚೆನ್ನಾಗಿತ್ತು. ಒಳ್ಳೇ ಕೆಲಸ ಮಾಡುವಾಗ ಬೈಯ್ಯುವವರೆ ಹೆಚ್ಚು. ಅದರ ಮೇಲೆ ನಂಬಿಕೆ ನೇ ಹೋಗಿತ್ತು ಬಿಡಿ. ಈ ಕತೆ ಕೇಳಿದ ಮೇಲೆ ಕರ್ಮ ಅನ್ನೋದು ಇದೆ ಅಂತ.thank you so much mam . ಮನಸ್ಸು ತುಂಬಾ ಹಗುರಾಗಿದೆ.

  • @rohitshetty3049
    @rohitshetty3049 ปีที่แล้ว +3

    @Soumya madam very well narrated one more interesting story... waiting for next one next week

  • @somashekharbasaralu
    @somashekharbasaralu ปีที่แล้ว +1

    very interesting Ramayana pl tell stories other all gurus. Vandanegalu🙏🙏🙏

  • @saisphatik
    @saisphatik ปีที่แล้ว

    Wow super maam first time i am watching your vidio your explanation super hats of you maam

  • @Sudih1999
    @Sudih1999 8 หลายเดือนก่อน

    ಉತ್ತಮವಾದ ಮಾಹಿತಿ ಮತ್ತು ಅತ್ಯದ್ಭುತವಾದ ನಿರೂಪಣೆ & ವಿವರಣೆ

  • @ushakumar3081
    @ushakumar3081 ปีที่แล้ว

    Very interesting soumya, nivu kathe helthidre kelthirbeku ansuthe❤

  • @sughoshnarayan7413
    @sughoshnarayan7413 ปีที่แล้ว +7

    Very well narrated. Excellent it was 👏

  • @anandshetty9659
    @anandshetty9659 ปีที่แล้ว

    Akka👌👍🌹 Thank you 🙏🙏🙏Jai shree Ram 🙏🏼🙏🏼🙏🏼🌹

  • @dasharathysharma9904
    @dasharathysharma9904 ปีที่แล้ว +2

    ಸೌಮ್ಯ ಅವರೇ ಇಮ್ಮ ವಿವರಣೆ ಬಹಳ ಚೆನ್ನಾಗಿದೆ ಕೃಷ್ಣನ ಅಣ್ಣ ಬಲರಾಮ ಎಲ್ಲರಿಗೂ ತಿಳಿದ ವಿಷಯ ಇಬ್ಬರಿಗೂ ಇರುವ ವಯಸ್ಸಿನ ಅಂತರ ಮತ್ತು ಸುಭದ್ರೆಯನ್ನು ಹೆತ್ತ ತಂದೆ ತಾಯಿ ಯಾರು ಎನ್ನುವ ಒಂದು ಅನುಮಾನ ಪರಿಹಾರ ಸ್ವಲ್ಪ ಹೇಳಿದರೆ ಬಹಳ ಖುಷಿ ಆಗುತ್ತೆ

  • @sathyanaru
    @sathyanaru ปีที่แล้ว +1

    ಸೀತಾ ಮಾತೆಯ ಧರ್ಮ ಪರಾಯಣತೆಗೆ ಹೃತ್ಪೂರ್ವಕವಾದ ವಂದನೆಗಳು. 🎉🎉

  • @kathyayinign9175
    @kathyayinign9175 ปีที่แล้ว +1

    ನಿಜವಾಗಿಯೂ ಈ ಕಥೆ ಗೊತ್ತಿರಲಿಲ್ಲ, ತಿಳಿಸಿದ ನಿಮಗೆ ಧನ್ಯವಾದಗಳು ಮೇಡಂ🙏

  • @nalinikrishnamurthy9488
    @nalinikrishnamurthy9488 ปีที่แล้ว

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮುಂದಿನ ಸಂಚಿಕೆಗಾಗಿ ಕಾಯುವಂತಾಗಿದೆ

  • @mamathasalimat9446
    @mamathasalimat9446 ปีที่แล้ว

    Tumba olleya mahiti madam thank you so much madam

  • @manjunathm.g7117
    @manjunathm.g7117 ปีที่แล้ว +2

    Very well explained Soumya. I am a fan of u & keep going on god bless u.

  • @shruthi5132
    @shruthi5132 ปีที่แล้ว +2

    👌🙏
    Tq madam
    ಜೈ ಶ್ರೀ ರಾಮ್ 🙏🙏🙏

  • @roopa230390
    @roopa230390 ปีที่แล้ว

    ತುಂಬಾ ಚೆನ್ನಾಗಿದೆ ವಿವರಣೆ ನೀಡಿದ ನಿಮಗೆ ಧನ್ಯವಾದಗಳು❤

  • @fakkirtonkad1977
    @fakkirtonkad1977 ปีที่แล้ว +6

    Hi ma'am I am pakkirappa from kittur ( khodanpur village) new subscriber of ur channel i am a big fan n follower of u ma'am soooo nice 👍👍👍👍👍👍content n very very very much well explanation ma'am u r the best narrator n representative of our sanatana culture I am soooo blessed🙏🙏🙏🙏🙏🙏 ma'am having ur subscriber n i am very very very much happy ma'am ur patience, calmness, emotions n incredible smile during explanation about our sanatana dharma ☸️☸️☸️☸️ ma'am really I can't express I am totally speechless literally ma'am big goosebumps ma'am u r the goddess of the knowledge📚📚📚📚📚📚📚📚 ma'am u r from uttara kannada ( sirsi) ma'am I love💕💕💕💕💕💕💕💕💕💕💕💕💕💕💕💕💕 uttara kannada soooo much especially sirsi ma'am I don't really know how describe the beauty of this cultural, heritage n diversity of the city the goddess of green🟢🟢🟢🟢🟢 more than 85% to 90%fully covered of forest🌲🌲🌲🌲🌲🌲the incredible city of india thank u soooo much ma'am sharing this video🙏🙏🙏🙏🙏🙏🙏🙏🙏🙏 I am very very very much Greatful to u ma'am good night ma'am take care stay safe have a sweet n beautiful ❤❤❤❤❤❤❤❤dreams😴💭😴💭😴💭😴💭😴💭❤❤❤❤❤❤❤❤❤❤❤

  • @lathapujar
    @lathapujar ปีที่แล้ว +1

    ಈ ಕಥೆ ನಾನು ಕೇಳಿರಲಿಲ್ಲ ತುಂಬಾ ಚೆನ್ನಾಗಿ ಅರ್ಥ ಆಯ್ತು ಧನ್ಯವಾದಾ

  • @lakshmibhoopalam3289
    @lakshmibhoopalam3289 ปีที่แล้ว

    ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮಗೆ ಶುಭವಾಗಲಿ 🙏

  • @ShanthakumarViswakarmayes
    @ShanthakumarViswakarmayes ปีที่แล้ว +1

    ಮೇಡಂ ನೀವು ಹೇಳಿದ್ದು ಆಧ್ಯಾತ್ಮದ ಮಹಾ ಸೂತ್ರ ಆಧ್ಯಾತ್ಮದಲ್ಲಿ ಇದ್ದವರಿಗೆ ಮಾತ್ರ ನೀವು ಹೇಳಿದ್ದು ತುಂಬಾ ಚೆನ್ನಾಗಿ ಅರ್ಥ ಆಗಿದೆ ಆತ್ಮ ಪೂರ್ವಕವಾದ ಧನ್ಯವಾದ

  • @raghuacharya5274
    @raghuacharya5274 ปีที่แล้ว +4

    Wonderful story. 👌👌

  • @jayashreebhat-z5u
    @jayashreebhat-z5u 11 หลายเดือนก่อน

    Beautiful narration Nimda madam.naanu 1st time nim video watch madiddu.yaava nimma videona naanu inmele miss madalla.Jai Sree Ram.

  • @anitah3905
    @anitah3905 ปีที่แล้ว

    Superrr.. The way you explained superr mam

  • @ramyahuvishka4938
    @ramyahuvishka4938 ปีที่แล้ว

    Jai sriram
    Thank you mam istond information kotidake
    Karma annodanna yest sulabavage arta madsidira

  • @VishwasBs-i1z
    @VishwasBs-i1z ปีที่แล้ว

    Narration with cute smile yeshte adru tv anchor good video soumya 😊

  • @ushashantharam9025
    @ushashantharam9025 ปีที่แล้ว

    Sooper explanation madam

  • @prashantsannakki2268
    @prashantsannakki2268 ปีที่แล้ว

    ನನ್ನ ಬಹು ದಿನದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಧನ್ಯವಾದಗಳು

  • @sumahomes-i4i
    @sumahomes-i4i ปีที่แล้ว

    very nice. Thanks dear.God bless you for narrating this.

  • @veenashetty3118
    @veenashetty3118 ปีที่แล้ว +4

    Your Unique Style of Narration in Kannnada gets our Attention . More Power to you Sowmya.

  • @shivakumara8325
    @shivakumara8325 ปีที่แล้ว +2

    ಜೈ ಶ್ರೀ ರಾಮ್
    ಧನ್ಯವಾದಗಳು ಮ್ಯಾಡಮ್

  • @hknmurthy1562
    @hknmurthy1562 ปีที่แล้ว +2

    ಧನ್ಯವಾದಗಳು ಮೇಡಂ. ವಿಕ್ರಮದ ಶೋಭೆ ನೀವು.

  • @madhuchandrappa2156
    @madhuchandrappa2156 ปีที่แล้ว

    Your narration is superb mam.... i learnt lot from this... thank you...

  • @indirarao7433
    @indirarao7433 ปีที่แล้ว +1

    Dhanyavad for correct information 👌🙏

  • @ashwinish4550
    @ashwinish4550 ปีที่แล้ว +2

    Thanks much!! Keep going🙌❤

  • @vijayagopalvijayagopal
    @vijayagopalvijayagopal ปีที่แล้ว +3

    ಬಹಳ ಒಳಿತಿನ ವಿಷಯ ಸೋದರಿ. ಈ ವಯಸ್ಸಿಗೆ ಸನಾತನ ಧರ್ಮದ ಬಗ್ಗೆ ಆಳ ಅರಿವು ಬೆಳೆಸಿಕೊಂಡಿದ್ದೀಯ ನಿನಗೆ ಶುಭವಾಗಲಿ 🤗ಶ್ರೀ ಸೀತ ರಾಮಚಂದ್ರಕಿ ಜೈ 🙏

  • @vidhyadharasundi6129
    @vidhyadharasundi6129 ปีที่แล้ว +1

    Hi madam pauranik story chikka makkalige niti pata kalisuvadakke haagen mama hindu sanskriti belisuvadke anukalawaagute ,
    Haagen nimma speaking style rumba chennagide
    Tq

  • @sunilannigeri
    @sunilannigeri ปีที่แล้ว +1

    Thank you so much for the the wonderful story of Maha Grantha !! Jai Sree Ram !!!

  • @siddhalakshmishastry2709
    @siddhalakshmishastry2709 ปีที่แล้ว

    Good narration, Sita mata did divyagni pariksha at Lanka also before coming to Ayodhya...

  • @ystpawar
    @ystpawar ปีที่แล้ว

    Super di jai shree Ram

  • @saraswathisaraswathi7772
    @saraswathisaraswathi7772 ปีที่แล้ว

    ❤ very good and useful information you have given for us thankyou I

  • @hemalathabhaskar5055
    @hemalathabhaskar5055 ปีที่แล้ว

    ಕಥೆ ಚೆನ್ನಾಗಿತ್ತು. Tq

  • @madhavihullur
    @madhavihullur ปีที่แล้ว +1

    So true, I have also taught about this so many times

  • @prashanthpoojarym6086
    @prashanthpoojarym6086 ปีที่แล้ว +2

    Nice,Jai Shree Ram 🙏

  • @swarnaramakrishna2315
    @swarnaramakrishna2315 ปีที่แล้ว

    Tumba Jane kanamma puranagalannu channagi arthaisiddye putting. Be blessed❤

  • @nalinis299
    @nalinis299 ปีที่แล้ว +4

    ❤ very good story.

  • @sumedhanayak8889
    @sumedhanayak8889 ปีที่แล้ว

    E Vishya tilsikottiddakke thanks, Jai SHREE RAM 🙏🙏🙏

  • @dsegroupadesai1704
    @dsegroupadesai1704 ปีที่แล้ว +1

    Fantastic soumya explanation 👍

  • @hnambig
    @hnambig ปีที่แล้ว +1

    ತುಂಬಾ ಚೆನ್ನಾಗಿದೆ.

  • @harshavardhanarts689
    @harshavardhanarts689 ปีที่แล้ว

    Super cool story very interesting to hear from you thank you very much

  • @LokeshrLokeshr-m9r
    @LokeshrLokeshr-m9r ปีที่แล้ว

    I love you madam your telling buetiful story's god bless you go up

  • @MuraliMohanPatel
    @MuraliMohanPatel ปีที่แล้ว +1

    Happy with this story......

  • @hemalathakmm783
    @hemalathakmm783 ปีที่แล้ว

    Thank you so much Mam 🙏🙏🙏🙏💐💐💐💐Sarve jana
    Sukhinobhavantu🙏🙏🙏🙏Jai shree Raaama🙏🙏🙏

  • @mohanamohana4410
    @mohanamohana4410 ปีที่แล้ว

    A very lot of thanks,for dis story.

  • @SridharPs-e9d
    @SridharPs-e9d 5 หลายเดือนก่อน

    Jai sri ram thumba mukya amsa mam yelarigu sa GOD bless u

  • @latadevadiga8480
    @latadevadiga8480 ปีที่แล้ว +4

    Jai shree Raam 🙏🙏🙏🙏🙏💐

  • @nagarajsetty9505
    @nagarajsetty9505 ปีที่แล้ว

    ನಮಸ್ಕಾರ ಅಕ್ಕನವರಿಗೆ ತಮ್ಮ ರಾಮಾಯಣ ದ ಸಂದರ್ಭ ದ ವಾಕ್ಯಾನ ಬಹಳ ಸುಂದರ ಅರ್ಥಪೂರ್ಣ ವಾಗಿದೆ ನಮಸ್ಕಾರ ಸಿಸ್ಟರ್

  • @khudirambose9910
    @khudirambose9910 ปีที่แล้ว +4

    Jai shree ram 🌺🌺

  • @Chandrabhaga60-zf4kw
    @Chandrabhaga60-zf4kw ปีที่แล้ว

    ಮೇಡಮ್ ಈವರೆಗೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ನನ್ನ ಧನ್ಯವಾದಗಳು

  • @nandiniramesh7931
    @nandiniramesh7931 ปีที่แล้ว +2

    Thank you Sowmya…
    You are a very good narrator…😍😍🥰
    Would love to listen to more stories from you..🙏🏻🙏🏻🙏🏻

  • @meenap1995
    @meenap1995 ปีที่แล้ว

    Super story thumba chanagedy.thank you very much

  • @hemanthhassan
    @hemanthhassan 9 หลายเดือนก่อน

    I admire your explanation and your knowledge on all you talk about

  • @vk_1
    @vk_1 ปีที่แล้ว +2

    Your explanation 🙏🙏🙏🙏👏👏👏

  • @somashekharpatil5549
    @somashekharpatil5549 ปีที่แล้ว

    It was nice awareness Madam 🙏🙏 , regarding how Karma works .

  • @janakish3737
    @janakish3737 ปีที่แล้ว +1

    ❤ very interesting story thanks

  • @vikastalawar3081
    @vikastalawar3081 ปีที่แล้ว

    Tq akka 💐and ಶ್ರೀ ರಾಧಾಕೃಷ್ಣ 🙏ಬಗ್ಗೆ ಹೇಳಿ. Please akka 🙂

  • @praveenreddy9312
    @praveenreddy9312 หลายเดือนก่อน

    Thanks for sharing this information 🙏

  • @revati4257
    @revati4257 10 หลายเดือนก่อน

    Tumba channagittu siya ke ram serial noddaaga nange ee prashne udhbhava agittu svayam Mata lakshmi ne seete adru ishtond yake kashta anubhavisidru anta Aadre u resolved it...thank u so much..karma Siddhanta msnushya roopadalli Janisuva devrigu apply agutte...

  • @rekharaviurs3725
    @rekharaviurs3725 ปีที่แล้ว

    Madam it's really interesting one it cleared our doubts about ram towards sita it gave a solution... The narration of urs is really beautiful it creates a interest r clears doubts. Everytime we learn new things n heard new stories that don't know thank u fir ur lively ,lovely stories❤🙏🥰

  • @rekhaab909
    @rekhaab909 ปีที่แล้ว +1

    Mana muttuvantha vishayagalanna thilisi koduthiruvudakke nimage koti koti namanagalu 🙏🙏🙏

  • @poornimarao6288
    @poornimarao6288 ปีที่แล้ว

    So beautifully n gracefully at a young age you are able to explain it very well. Wonderful 🎉

  • @madhuravishankar7954
    @madhuravishankar7954 ปีที่แล้ว

    Very beautifully presented. First time I came across this video. Liked it very much.