Guruji I think you are avatar of god. Because you explain such things easily in this material world. Really by seeing you we get positive energy and motivation
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಜೈ ಸದ್ಗುರು
Once time satguru ji come to Hassan district there is a historical place world famous Belur halebidu please visit herealso shravanabelagola one of the greatest place please visit
🙏🌹ಓಂ ಹ್ರೀಂ ಶ್ರೀ ಗುರುಭ್ಯೋ ನಮಃ🌹🙏ಗುರುದೇವ ನನ್ನ ಒಂದು ಪ್ರಶ್ನೆ❓ ಒಂದು ರುದ್ರಾಕ್ಷಿ ಧರಿಸಿದರೆ ಸಾಕೋ ಅಥವಾ ರುದ್ರಾಕ್ಷಿ ಮಾಲೆಯನ್ನೆ ಧರಿಸಬೇಕೋ . ಹಾಗೆಯೇ ಮಹಿಳೆಯರು ಮತ್ತು ಅವಿವಾಹಿತ ಹೆಣ್ಣು ಮಕ್ಕಳು ಧರಿಸಬಹುದೇ ದಯವಿಟ್ಟು ತಿಳಿಸಿ ಗುರುದೇವ. 🙏🙏🙏🙏🙏
ರುದ್ರಾಕ್ಷವನ್ನು ಯಾರು ಧರಿಸಬಹುದು? ವಯಸ್ಸು, ಲಿಂಗ, ದೈಹಿಕ ಸ್ಥಿತಿ, ಸಂಸ್ಕೃತಿ, ಜನಾಂಗೀಯತೆ, ಭೌಗೋಳಿಕ ಅಥವಾ ಧಾರ್ಮಿಕ ಹಿನ್ನೆಲೆ- ಇದಾವದನ್ನೂ ಲೆಕ್ಕಿಸದೆ ಎಲ್ಲರೂ, ಜೀವನದ ಯಾವುದೇ ಹಂತದಲ್ಲಿ, ಇಲ್ಲಿ ಅರ್ಪಿಸಲಾಗುತ್ತಿರುವ ರುದ್ರಾಕ್ಷವನ್ನು ಧರಿಸಬಹುದು. ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿಗಳು ಮತ್ತು ವೃದ್ಧರು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. mahashivarathri.org/kn/rudraksha-diksha/faq www.ishalife.com/in/kn/the-rudraksha-guide ನಾವು ಅರ್ಪಿಸುವ ರುದ್ರಾಕ್ಷ ಗಳನ್ನು ಜಾಗರೂಕತೆಯಿಂದ ಆರಿಸಿ, ಗುಣಮಟ್ಟಕ್ಕಾಗಿ ಪರೀಕ್ಷಿಸಿ ಪ್ರಾಣಪ್ರತಿಷ್ಠೆಗೊಳಿಸಲಾಗಿದೆ. ಪ್ರತಿಯೊಂದು ತರಹದ ರುದ್ರಾಕ್ಷದ ಪ್ರಯೋಜನಗಳು ಈ ಕೆಳಗಿನಂತಿದೆ: - ಪಂಚಮುಖಿ: ಐದು ಮುಖಗಳುಳ್ಳ ಈ ರುದ್ರಾಕ್ಷ ವನ್ನು 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಧರಿಸಬಹುದು. ಇದು ಅಂತರಂಗದ ಸ್ವಾತಂತ್ರ್ಯ ಮತ್ತು ಶುದ್ಧಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದು. - ದ್ವಿಮುಖಿ: ಎರಡು ಮುಖಗಳುಳ್ಳ ಈ ರುದ್ರಾಕ್ಷವು ವಿವಾಹಿತರಿಗೆ ಸೂಕ್ತವಾದುದು. ವೈವಾಹಿಕ ಸಂಬಂಧಗಳಿಗೆ ಇದು ಬೆಂಬಲದಾಯಕ. ಇದನ್ನು ಪತಿ-ಪತ್ನಿಯರಿಬ್ಬರೂ ಧರಿಸಬೇಕು. - ಷಣ್ಮುಖಿ: ಆರು ಮುಖಗಳುಳ್ಳ ಈ ರುದ್ರಾಕ್ಷವು ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉದ್ದೇಶಿತವಾಗಿದೆ. ಇದು ಸಮರ್ಪಕವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕ. - ಗೌರಿಶಂಕರ: ಈ ರುದ್ರಾಕ್ಷ ಮಣಿಯು ಎರಡು ಮಣಿಗಳು ಬೆಸೆದಿರುವಂತೆ ತೋರುವುದು. 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಇದನ್ನು ಧರಿಸಬಹುದು. ಇದು ಸಮೃದ್ಧಿಯನ್ನು ತರುವುದು, ಇಡಾ ಮತ್ತು ಪಿಂಗಳ ನಾಡಿಗಳನ್ನು ಸಮತೋಲನ ಗೊಳಿಸುವುದು ಮತ್ತು ಏಳು ಚಕ್ರಗಳನ್ನು ಸಕ್ರಿಯಗೊಳಿಸುವುದು
Namasthe 🙏🏻 I’m preetham I got rudhraksha from Isha Iam so happy for that but I have one question Two people ordered from Isha and one person got two rudhraksha and other person (me) got one, in that two rudhraksha I wore one rudhraksha and one is worn by one person and one is in packet received from Isha I checked it today and it was little dusty and light dark brown, what should I do please help me 🙏🏻 Om namah shivaya
Some people believe in black magic simultaneously negativity not good but positive is perfect believe in positive negative ignore it Rudraksh ie mala make energy in atmosphere I think look like it is a business because of money I believe only about reality make business it is your ambitious always welcome we wish negative and positive one face of the
ಸನಾತನ ಧರ್ಮದ ಸಂಸ್ಕೃತಿ ಅಳವಡಿಸಿಕೊಂಡರೆ ಇಡೀ ಜೀವನವೇ ಬದಲಾಗುತ್ತದೆ..
ಅಧ್ಭುತ ಜ್ಞಾನ ಗುರುಗಳೆ🙏🙏🙏
Gurugale dinakke estu bari dyana madbodu heli
I have received rudraksha diksha today iam happy thank you sadguru..🙏🙏🙏🙏
How long did it take
Hi , after the registration of rudraksh how much time take to reach you
ನಮ್ಮ ಭಾರತದ ಸಂಸ್ಕೃತಿ ಯಾವುದು ಸುಳ್ಳಲ್ಲ
Guruji I think you are avatar of god. Because you explain such things easily in this material world. Really by seeing you we get positive energy and motivation
🙏🙏👌
Madam non veg ತಿನ್ನಬಹುದು ರುದ್ರಾಕ್ಷಿ ಧರಿಸಿ please ಹೇಳಿ ಮೇಡಂ ಹುಡ್ಗೀರು ಧರಿಸಬಹುದು
ಓಂ ನಮ್ಹ ಶಿವಾಯ 🙏🙏🙏🙏🙏
ಸದ್ಗುರು ನಿಮ್ಮ ಜ್ಞಾನದ ಮಾತುಗಳು ನಮ್ಮ ಜೀವನದ ಅಂಧಕಾರವನ್ನು ತೊಳೆದು ಹಾಕುತ್ತದೆ 🙏🚩
We are really blessed to have guruji like you with greate knowledge.
Guruji please explain about shree Guru Renuka
Nimma sandeshakke dhanyavaadagalu guruji 🙏
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಜೈ ಸದ್ಗುರು
Thanks for the information 👌🙏
Super explain guruji🙏🙏
Namaste sadgurudev ji, thank u so much ❤ guruji koti koti paada pranamagalu gurudeva love u so much
Thank you guruji hara hara mahadeva shambo shankara
I think guruji you are really god well Explained about Rudraksh thank you so much sir 🙏🏻
This voice ❤wow amazing. It really like sadhguru voice keep grow sir👌👌
It is really swamiji 🙏🏻🙏🏻🙏🏻
Thank you guru ji we received rudraksha 🙏🙏🙏
ಅದ್ಭುತ ಮಾಹಿತಿ
ಮಾಂಸಾಹಾರ ಸೇವನೆ ಮಾಡುವವರು ರುದ್ರಾಕ್ಷಿ ಧರಿಸಬಹುದೇ?
Yes
ಶ್ರೀ ಗುರುಭ್ಯೋ ನಮಹ
ಓಂ ನಮಃ ಶಿವಾಯ 🕉🕉🌷🌷
ಧನ್ಯವಾದಗಳು ಸದ್ಗುರು 🙏🙏♑️
+5555555555555555555^èť^e
@@sumathisk1037 hi
Please give me rudraksh Guruji hara hara mahadev shambo shankar om Namaha Shivaya 🔱🌺🌸🙏
Thank you Guruji nimm hit nudigallu keli mann manasu parivarthaneyagide
Thank you sadgurujiii Rudraksha bandu muttide nam manege
I got Rudraksha , thank u very much.
Omnamah. Shivaya. 🙏🙏🙏
Universal 🌟 yes
ಓಂ ನಮಃ ಶಿವಾಯ 🙏 ಧನ್ಯವಾದಗಳು
Today i recived rudraksha im so happy guruji👏
ನಮಸ್ತೆ ಸದ್ಗುರು ಜೀ 🙏🙏
Super explaining guruji🙏🏻 l need 108 rudrakshi
Dhanyavad Guruji, I have recd rudraksha, once again pranaam guruji
🙏🙏🙏🙏🙏🙏🙏🌹🌹🌹🌹 sadhaguru jee kotti pranamagalu🙏🙏🙏
It's a good information.
🌷🙇OM NAMAHAA SHIVAYYA HARA HARA MAHADHEVA SHANBHO SHANKARA🙇🌷
Once time satguru ji come to Hassan district there is a historical place world famous Belur halebidu please visit herealso shravanabelagola one of the greatest place please visit
ಹೌದು ಬ್ರದರ್, ನಮ್ಮ ಇತಿಹಾಸ ಪ್ರಸಿದ್ದ ಶಿಲ್ಪ ಕಲೆಗಳ ನಾಡು, ಸಹ್ಯಾದ್ರಿಯ ಸಾಲು, ಹಾಸನಾ0ಬೆಯ ಬೀಡು ನಮ್ಮ ಹಾಸನ ಜಿಲ್ಲೆಗೆ ಸುಸ್ವಾಗತ.💐😊💝
ಮಾಂಸಾಹಾರ ಮಾಡುವವರು ರುದ್ರಾಕ್ಷ ದರಿಸಬಹುದಾ?
ಮಾಂಸಾಹಾರ ಮಾಡಬಾರದೆಂಬ ಸದ್ಗುರುಗಳ ಭಾಷಣ ಕೇಳಲಿಲ್ಲ ವೇ??
ರುದ್ರಾಕ್ಷ ಧರಿಸಿದ ದಿನ ಸಸ್ಯಹಾರ ಸೇವಿಸಿ. ಧ್ಯಾನಸಕ್ತರಾಗಿರಿ.... ಆನಂದದಿಂದಿರಿ.... ಖುಷಿಯಿಂದಿರಿ
ಮಾಡಬಹುದು
Nonveg mado deena maale thagidhu, devara koneyalli etbidi, next day hakolli.naanu hage madtha edhini naanu 5 face single rudraksha hakondhini
No
Dhanyavadagalu guruji
🙏🌹ಓಂ ಹ್ರೀಂ ಶ್ರೀ ಗುರುಭ್ಯೋ ನಮಃ🌹🙏ಗುರುದೇವ ನನ್ನ ಒಂದು ಪ್ರಶ್ನೆ❓ ಒಂದು ರುದ್ರಾಕ್ಷಿ ಧರಿಸಿದರೆ ಸಾಕೋ ಅಥವಾ ರುದ್ರಾಕ್ಷಿ ಮಾಲೆಯನ್ನೆ ಧರಿಸಬೇಕೋ . ಹಾಗೆಯೇ ಮಹಿಳೆಯರು ಮತ್ತು ಅವಿವಾಹಿತ ಹೆಣ್ಣು ಮಕ್ಕಳು ಧರಿಸಬಹುದೇ ದಯವಿಟ್ಟು ತಿಳಿಸಿ ಗುರುದೇವ. 🙏🙏🙏🙏🙏
Dayavittu yaradru uttara kodi tilidavaru
ರುದ್ರಾಕ್ಷವನ್ನು ಯಾರು ಧರಿಸಬಹುದು?
ವಯಸ್ಸು, ಲಿಂಗ, ದೈಹಿಕ ಸ್ಥಿತಿ, ಸಂಸ್ಕೃತಿ, ಜನಾಂಗೀಯತೆ, ಭೌಗೋಳಿಕ ಅಥವಾ ಧಾರ್ಮಿಕ ಹಿನ್ನೆಲೆ- ಇದಾವದನ್ನೂ ಲೆಕ್ಕಿಸದೆ ಎಲ್ಲರೂ, ಜೀವನದ ಯಾವುದೇ ಹಂತದಲ್ಲಿ, ಇಲ್ಲಿ ಅರ್ಪಿಸಲಾಗುತ್ತಿರುವ ರುದ್ರಾಕ್ಷವನ್ನು ಧರಿಸಬಹುದು. ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿಗಳು ಮತ್ತು ವೃದ್ಧರು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
mahashivarathri.org/kn/rudraksha-diksha/faq
www.ishalife.com/in/kn/the-rudraksha-guide
ನಾವು ಅರ್ಪಿಸುವ ರುದ್ರಾಕ್ಷ ಗಳನ್ನು ಜಾಗರೂಕತೆಯಿಂದ ಆರಿಸಿ, ಗುಣಮಟ್ಟಕ್ಕಾಗಿ ಪರೀಕ್ಷಿಸಿ ಪ್ರಾಣಪ್ರತಿಷ್ಠೆಗೊಳಿಸಲಾಗಿದೆ. ಪ್ರತಿಯೊಂದು ತರಹದ ರುದ್ರಾಕ್ಷದ ಪ್ರಯೋಜನಗಳು ಈ ಕೆಳಗಿನಂತಿದೆ:
- ಪಂಚಮುಖಿ: ಐದು ಮುಖಗಳುಳ್ಳ ಈ ರುದ್ರಾಕ್ಷ ವನ್ನು 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಧರಿಸಬಹುದು. ಇದು ಅಂತರಂಗದ ಸ್ವಾತಂತ್ರ್ಯ ಮತ್ತು ಶುದ್ಧಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದು.
- ದ್ವಿಮುಖಿ: ಎರಡು ಮುಖಗಳುಳ್ಳ ಈ ರುದ್ರಾಕ್ಷವು ವಿವಾಹಿತರಿಗೆ ಸೂಕ್ತವಾದುದು. ವೈವಾಹಿಕ ಸಂಬಂಧಗಳಿಗೆ ಇದು ಬೆಂಬಲದಾಯಕ. ಇದನ್ನು ಪತಿ-ಪತ್ನಿಯರಿಬ್ಬರೂ ಧರಿಸಬೇಕು.
- ಷಣ್ಮುಖಿ: ಆರು ಮುಖಗಳುಳ್ಳ ಈ ರುದ್ರಾಕ್ಷವು ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉದ್ದೇಶಿತವಾಗಿದೆ. ಇದು ಸಮರ್ಪಕವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕ.
- ಗೌರಿಶಂಕರ: ಈ ರುದ್ರಾಕ್ಷ ಮಣಿಯು ಎರಡು ಮಣಿಗಳು ಬೆಸೆದಿರುವಂತೆ ತೋರುವುದು. 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಇದನ್ನು ಧರಿಸಬಹುದು. ಇದು ಸಮೃದ್ಧಿಯನ್ನು ತರುವುದು, ಇಡಾ ಮತ್ತು ಪಿಂಗಳ ನಾಡಿಗಳನ್ನು ಸಮತೋಲನ ಗೊಳಿಸುವುದು ಮತ್ತು ಏಳು ಚಕ್ರಗಳನ್ನು ಸಕ್ರಿಯಗೊಳಿಸುವುದು
Sir prathi obbaru dharisabahudu
Yes
Bhskthiyinda ondu saku
Satguru I am register Rudraksh Diksha but not come to rudraksha🙏🙏
I am very much thanks full to your spiritual speech guruji l want too one rudraksha
Thank you Guruji, I have received rudhrakshi today
sister book madodu hege heli
Aalak avadhuthaa rudraya.. Hari om
nija 💯
🙏🙏🙏🌹🌹 thank you Gurujiiiiii
💯👍 super sir
ಧನ್ಯವಾದಗಳು ಗುರುಗಳೇ
ಓಂ ನಮಃ ಶಿವಯ ಗುರುಗಳೆ rudrakshi ಎಷ್ಟು ಬೆಲೆ ತಿಳಿಸಿ please request
Namaste guruji🙏🙏
Hara hara mahadeva. Om namaha shivaya 🌹♥️🙏💐
ನಮಸ್ತೆ ಸದ್ಗುರು ಜಿ
🙏🌹 Sadhaguru 🌹🙏
om namah shivayya
Dhanyavaadagalu Gurugale
Om namo parvathi pathiyee hara hara mahadeva shambo shankara
Non-veg tinnoru rudraksha hakobahuda plz tilisi 🙏
Om Namaha Shivaya 🌷🌹🙏🙏
ಓಂ ನಮಃ ಶಿವಾಯ
Olle jjana gurugale🙏🙏🙏🙏
'Guruji Hari om
ಜೈ ಹಿಂದ್ 🇮🇳
Namaste Guruji..... Kanya Rashi yava Rudraksh dare Sahab bahut please heli Om Namah Shivaya
ನಮಗೆ ಬೇಕು ರುದ್ರಾಕ್ಷಿ🙏🙏🙏
🙏ಓಂ ನಮಃ ಶಿವಾಯ 🙏
Om namah shivaaya🙏
Suppar
Hare rama
Om namashivaya shree guruve namashivaya
Om namah shivay 🙏🙏🙏🙏🙏
When we wear rudraksha we should not eat non veg i think
ನಮಕಾರೀ...🙏🙏🐅🇮🇳🐅🇮🇳🕉️🇮🇳🕉️🙏🙏🕉️🐅🙏
Namaste gurugale har har mahadev
Guruji rudrakshi hakolavru nonveg tinbarda heli please
Gurudeva rudrashxu yanu sausara madararu mavsahari sevi soru hakobahu atava maneyalitu pujisabahuda utara tilisi dayavitu
❤
Namasthe 🙏🏻
I’m preetham
I got rudhraksha from Isha Iam so happy for that but I have one question
Two people ordered from Isha and one person got two rudhraksha and other person (me) got one, in that two rudhraksha I wore one rudhraksha and one is worn by one person and one is in packet received from Isha I checked it today and it was little dusty and light dark brown, what should I do please help me 🙏🏻
Om namah shivaya
Namaskara Guruji maansa tinnuvavaru rudrakshi darisabaaradu anta heluttare guruji adu nijaanaa?
Guruji namigu 2 Rudrasha beku guruji
Guruji non veg thinno tym alli thegdu idboda mathe thindh adhmele akoboda
How can i get pure Rudraksha
ನಾವು ಕರ್ನಾಟಕದಿಂದ ಕೊಯಮತ್ತೂರಿಗೆ ಹೋದರೆ ಅಲ್ಲಿ ಕನ್ನಡಿಗರು ಇರುತ್ತಾರಾ ನಮಗೆ ಯಾವುದೇ ಬೇರೆ ಭಾಷೆ ಬರುವುದಿಲ್ಲ ಕನ್ನಡ ಮಾತ್ರ
ಕನ್ನಡ ಮಾತನಾಡುವವರೂ ಇರ್ತಾರೆ, ಬಹು ಭಾಷಿಕರು ಇರುವ ಜಾಗ. ನೀವು ಕನ್ನಡದಲ್ಲೇ ಮಾತನಾಡಿದರೂ, ನಿಮಗೆ ಅರ್ಥ ಮಾಡಿಸಲು ಪ್ರಯತ್ನ ಮಾಡ್ತಾರೆ.
ನೀನು ಎಲ್ಲೂ ಹೋಗಬೇಡ ಕಂದ, ನಮ್ಮ ಕರ್ನಾಟಕದಲ್ಲೇ ಉಳಿದಿಕೋ
I want rudraaksh
Rudraksha male darisi enu madabaradu thilisi guruji
Gurugale rudraksi darsida mele nonveg tinabahuda
ಮಾಂಸ ಆಹಾರಿಗಳು ದಾರಿಸೋದು ಹೇಗೆ ತಿಳಿಸಿ
Guruji neevu 2021 shivaratri ge,coyambattur nindha kalsiddhu nanage 5 muki rudraksha nanage serthu guruji tq u.danyavadagalu om namaha shivaya.
Namage innu bande illa...
❤🎉
Guruji pranam mera apse nivedan hai ki muje mentally stong banana hai isliye muje apki ashirwada chahiye .so How can I plz guide me
🙏🙏🙏🙏🙏
🙏🙏
Some people believe in black magic simultaneously negativity not good but positive is perfect believe in positive negative ignore it Rudraksh ie mala make energy in atmosphere I think look like it is a business because of money I believe only about reality make business it is your ambitious always welcome we wish negative and positive one face of the
Om maha shivaya rudraya
🙏🙏🙏 namasthe guruji
Sigutha sir namige e Rudraksha
I need rudraksha mala
Guruji nanu mustakali ruddrasha nirali haki kudidare health ge uttamana
Namaste guruji nivu heliddu nija adetara bere kade nidre barolla
ಸದ್ಗುರೂ ನಾನು ಫೆಬ್ರವರಿ ತಿಂಗಳಲ್ಲಿ ಈಶಾ ಫೌಂಡೇಷನ್ಗೆ ಬಂದು ರುದ್ರಾಕ್ಷಿಯನ್ನು ಬುಕ್ ಮಾಡಿದ್ದೆ ಆದರೆ ಅದು ಇದುವರೆಗೂ ನನಗೆ ತಲುಪಲೇ ಇಲ್ಲ .
ರುದ್ರಾಕ್ಷಿ ಹೇಗೆ ಬುಕ್ ಮಾಡಬೇಕು ಸರ್ ಹೇಳಿ