ಅಣ್ಣ ನಾವು ಸಿಟಿ ಹೋಟಲನಲ್ಲಿ ತೆಗದು ಹೋಗಿ ನಾವು ಪ್ರವಾಸಿ ಸ್ಥಳದಲ್ಲಿ ಊಟ ಮಾಡುವ ಬದಲು ನಾವು ಇವರ ಹತ್ತಿರ ಊಟ ಮಾಡಿದರೆ ಮನೆ ಊಟ ಹಾಗುತ್ತದೆ. ಇವರಿಗೆ ನಾವು ಸಹಾಯ ಮಾಡಿದರೆ ನಮಗೆ ತುಂಬಾ ಚೆನ್ನಾಗಿ ಇರುತ್ತದೆ ನಾವು ಪ್ರವಾಸಿ ತಾಣಕ್ಕೆ ಹೋಗು
ನಮ್ಮ ಚಾಲುಕ್ಯರ ನಾಡಿಗೆ ಸ್ವಾಗತ ಮತ್ತೆ ಮತ್ತೆ ಬನ್ನಿ ಜನೇವರಿಯಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿ ಅಮ್ಮನವರ ಜಾತ್ರೆ ಇರುತ್ತೆ ಬನ್ನಿ ಇವಾಗ ಕೇವಲ ಅಜ್ಜಿಯ ಕೈರುಚಿ ಸವಿದ್ದಿದ್ದಿರಾ ನಾಟಕ ಕಲಾವಿದರ ಅದ್ಭುತವಾದ ಸಾಂಸಾರಿಕ ಹಾಸ್ಯಗಳ ಮಿಶ್ರೀತ ನಾಟಕಗಳನ್ನು ನೋಡಿ....
ಅಜ್ಜಿಯ ಊಟದ ತಟ್ಟೆಯನ್ನು ನೋಡಿದರೆ ತಿಳಿಯುತ್ತದೆ ವ್ಹಾವ್ ಸುಪರ್ ಅಜ್ಜಿ ತುಂಬ ಪುಣ್ಯವಂತ. Bhagyawante ಹಸಿದು. ಬಂದವರಿಗೆ. ಅನ್ನ ಕೊಡುವ ಮೂಲಕ ಅನ್ನಪೂರ್ಣ ಮಾತೆ ಯಂತೇ ಕಾಣುತ್ತಾಳೆ ಜೈ ಬದಾಮಿ ಬನಶಂಕರಿ. ಮಾತೆ ಜೈ ಹೋ ಅಜ್ಜಿಯ ಊಟದ ತಟ್ಟೆಯನ್ನು ನೋಡಿ ನನಗೆ ಬಾದಾಮಿಗೆ ಬರಲೇ ಬೇಕು ಎನ್ನುವ ಆಸೆ ಆಗಿದೆ ಗಾಡ್ ಬ್ಲೆಸ್ ಯು ಹ್ಯಾಪಿ NESESS ಅಜ್ಜಿ ಆಲ್ ದ ಬೆಸ್ಟ್ way all your family and friends with anyone anymore Thanqu ajji🙏🏽🙏🏽🙏🏽🙏🏽🙏🏽🙏🏽
ಹತ್ತು ವರ್ಷದಿಂದ ಖಾಯಂ ಆಗಿ ಬಂದು ಜನರಿಗೆ 30 ರೂ ನಲ್ಲಿ ಊಟ ಕೊಡುತ್ತಿರುವ ಬಡ ತಾಯಂದಿರಿಗೆ ಸರಕಾರ "ಪೆನ್ಸನ್ "ಕೊಡಬೇಕು. ಮುಪ್ಪಿನಲ್ಲಿ ಆಸರೆಯಾಗುತ್ತೆ. ಸಂಬಂಧಪಟ್ಟವರು ಗಮನಹರಿಸಲಿ. Bro ಧನ್ಯವಾದ
Not only offaredeble ಕಣಯ್ಯ.. ಈ ಊಟ ಸವಿಯೋಕೆ ಪುಣ್ಯ ಮಾಡಿರಬೇಕು. I think I had this food before 14 years back. But, I'm still much happy for had that. And waiting to one more time to ಬಾದಾಮಿ from ಮೈಸೂರು.
In these days when majority of business people expect MONEY this Good Old Woman is filling the hungry stomach at such LOW PRICE and earning PUNYA. GOD BLESS THIS WOMAN
Edu business salvagi. Avru madala. Edke..ondu history ede.. Very powerful story I know very well.. that story behand.. Oota matra super.. Oota .Madi..oota Madi ..🙏 .
Super boss Nan elladru hodre Elli uta chennagi sigutte anta nim channel refer made uta madodu and one more thing Anna eradru poor people e taraha kadime price nalli food serve madtidre avrige nimma kailada help madi. Danam Shivam dasoham Shivam
ತುಂಬಾ ಒಳ್ಳೆಯ ಕೆಲಸ 👌.... ಅಜ್ಜಿಗೆ, ನಿಮಗೆ ಆ ಬನಶಂಕರಿ ದೇವಿ ಮಾತಾ ಒಳ್ಳೇದು ಮಾಡಲಿ.
ನಾವು ಇಲ್ಲೀ ಊಟ ಮಾಡಿದೀವಿ ಅಣ್ಣ.. ಯಾವ 5 ಸ್ಟಾರ್ ಹೋಟೆಲ್ ನಲ್ಲೂ ಇಂತ ಊಟ ಸಿಗಲ್ಲ ಅಷ್ಟು ರುಚಿಯಾಗಿರತ್ತೆ ಅಜ್ಜಿ ಕೈ ರುಚಿ 😘
ಅಣ್ಣ ನಾವು ಸಿಟಿ ಹೋಟಲನಲ್ಲಿ ತೆಗದು ಹೋಗಿ ನಾವು ಪ್ರವಾಸಿ ಸ್ಥಳದಲ್ಲಿ ಊಟ ಮಾಡುವ ಬದಲು ನಾವು ಇವರ ಹತ್ತಿರ ಊಟ ಮಾಡಿದರೆ ಮನೆ ಊಟ ಹಾಗುತ್ತದೆ. ಇವರಿಗೆ ನಾವು ಸಹಾಯ ಮಾಡಿದರೆ ನಮಗೆ ತುಂಬಾ ಚೆನ್ನಾಗಿ ಇರುತ್ತದೆ ನಾವು ಪ್ರವಾಸಿ ತಾಣಕ್ಕೆ ಹೋಗು
ಈ ಊಟ ತಿಂದೋರಿಗೆ ಮಾತ್ರ ಗೊತ್ತು ಆ ಊಟದ ರುಚಿ
ಸೂಪರ್ ಸುಪೋರ್ಟ್ ಬ್ರೋ 1ಟೈಮ್ ಅಲ್ಲಿ ಹೈ ಫೈವ್ ಹೋಟೆಲ್ ಕೂಡಾ ಹಿಂತಾ ಊಟ ಕೊಡಲ್ಲ 👍
ನಮ್ಮ ಚಾಲುಕ್ಯರ ನಾಡಿಗೆ ಸ್ವಾಗತ ಮತ್ತೆ ಮತ್ತೆ ಬನ್ನಿ ಜನೇವರಿಯಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿ ಅಮ್ಮನವರ ಜಾತ್ರೆ ಇರುತ್ತೆ ಬನ್ನಿ ಇವಾಗ ಕೇವಲ ಅಜ್ಜಿಯ ಕೈರುಚಿ ಸವಿದ್ದಿದ್ದಿರಾ ನಾಟಕ ಕಲಾವಿದರ ಅದ್ಭುತವಾದ ಸಾಂಸಾರಿಕ ಹಾಸ್ಯಗಳ ಮಿಶ್ರೀತ ನಾಟಕಗಳನ್ನು ನೋಡಿ....
ಜವಾರಿ ಊಟ ಇದು ಅಮೃತ್ ಅಷ್ಟೊಂದು ರುಚಿ ಮಾಕೋಟ ಶಿವಯೋಗಿಮಂದಿರ್ ಬದಾಮಿ ಊಟ ಮಾಡಿದೀವಿ 👌🙏
ನಮ್ಮ ಉತ್ತರ ಕರ್ನಾಟಕದ ಸ್ಪೆಷಲ್ 💗💟
ಜೋಳದ ರೊಟ್ಟಿ ಮತ್ತು ಪಲ್ಯ ಹಸಿ ತರಕಾರಿ , ಅದ್ಭುತ ಕಾಂಬಿನೇಷನ್....👌😋
ನಮ್ಮ ಉತ್ತರ ಕರ್ನಾಟಕದ ವಿಶೇಷತೆ👍
ನಮ್ಮ ಊರು ಅಂದ್ರೆ ಸುಮ್ನೆನ ಅಣ್ಣ ಉತ್ತರ ಕರ್ನಾಟಕದ ಊಟ ಸೂಪರ್ ಅಣ್ಣ ಜನ ಅಷ್ಟೇ soft
100 shatamana Nija
ತುಂಬಾ ಒಳ್ಳೆ ಸಂದರ್ಶನ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಊಟ ಮಾಡುವುದನ್ನು ಬಿಟ್ಟು ಇವರ ಹತ್ತಿರ ಊಟ ಮಾಡಿದರೆ ಶ್ರೇಷ್ಠ ತುಂಬಾ ಆರೋಗ್ಯಕರ ಊಟ ಮನೆ ಊಟ ಕಾಯಕವೇ ಕೈಲಾಸ🙏🙏
ಅಜ್ಜಿಯ ಊಟದ ತಟ್ಟೆಯನ್ನು ನೋಡಿದರೆ ತಿಳಿಯುತ್ತದೆ ವ್ಹಾವ್ ಸುಪರ್ ಅಜ್ಜಿ ತುಂಬ ಪುಣ್ಯವಂತ. Bhagyawante ಹಸಿದು. ಬಂದವರಿಗೆ. ಅನ್ನ ಕೊಡುವ ಮೂಲಕ ಅನ್ನಪೂರ್ಣ ಮಾತೆ ಯಂತೇ ಕಾಣುತ್ತಾಳೆ ಜೈ ಬದಾಮಿ ಬನಶಂಕರಿ. ಮಾತೆ ಜೈ ಹೋ ಅಜ್ಜಿಯ ಊಟದ ತಟ್ಟೆಯನ್ನು ನೋಡಿ ನನಗೆ ಬಾದಾಮಿಗೆ ಬರಲೇ ಬೇಕು ಎನ್ನುವ ಆಸೆ ಆಗಿದೆ ಗಾಡ್ ಬ್ಲೆಸ್ ಯು ಹ್ಯಾಪಿ NESESS ಅಜ್ಜಿ ಆಲ್ ದ ಬೆಸ್ಟ್ way all your family and friends with anyone anymore Thanqu ajji🙏🏽🙏🏽🙏🏽🙏🏽🙏🏽🙏🏽
ಹತ್ತು ವರ್ಷದಿಂದ ಖಾಯಂ ಆಗಿ ಬಂದು ಜನರಿಗೆ 30 ರೂ ನಲ್ಲಿ ಊಟ ಕೊಡುತ್ತಿರುವ ಬಡ ತಾಯಂದಿರಿಗೆ ಸರಕಾರ "ಪೆನ್ಸನ್ "ಕೊಡಬೇಕು. ಮುಪ್ಪಿನಲ್ಲಿ ಆಸರೆಯಾಗುತ್ತೆ. ಸಂಬಂಧಪಟ್ಟವರು ಗಮನಹರಿಸಲಿ. Bro ಧನ್ಯವಾದ
ನಮ್ಮ ಬದಾಮಿ ಊಟ ಸೂಪರ್ ♥️👌
ಅಜ್ಜಿಗೆ ನಮಸ್ಕಾರ🙏🙏ಅವರು ಕೊಡುವ ಊಟ ಮಾತ್ರ🙏🙏 ಊಟದ ಸಮಯಕ್ಕೆ ಅವರ ಅಡಿಗೆ 🙏🙏💐
ನಿಮಗೂ ಅಜ್ಜಿಗೂ ದನ್ಯವಾದ್ ಸರ್
ಅಜ್ಜಿಯ ಸಂದರ್ಶನ ಮಾಡಬೇಕಿತು
ಅವರ ಊಟ 👌ಹಾಗೂ ಅವರ ಸರಳತೆ🙏 ಸಂಸ್ಕಾರವಂತೆ ಅಜ್ಜಿ. ನೋಡಿದರೆ ಕೈ ಮುಗಿಬೆಕು ಅನ್ನಿಸುತ್ತೆ
I am a truck driver I traveled so many places across the country i ate so many types of food but bagalkote distic food is so healthy & tasty
ಅಜ್ಜಿಗೆ ಒಳ್ಳೆದಾಗಲಿ..
ಅಜ್ಜಿ ಅವ್ರಿಗೆ 🙏🙏🙏
ನಾನು ಇಲ್ಲಿ ಊಟ ಮಾಡಿದ್ದೇನೆ ತುಂಬಾ ಚೆನ್ನಾಗಿರುತ್ತದೆ
ಅಜ್ಜಿಗೆ ಧನ್ಯವಾದಗಳು
ನಾನು ಹಾಗೂ ನನ್ನ ಸ್ನೇಹಿತರು ಪ್ರತಿವರ್ಷ ಬದಾಮಿಗೆ ಹೋಗ್ತಿವಿ.. ಜೋಬಲ್ಲಿ ದುಡ್ಡು ಎಷ್ಟೇ ಇದ್ರು, ಬನಶಂಕರಿ ಅಮ್ಮನೇ ನಮಗೆ ಊಟಾ ಹಾಕ್ತಾರೆ ಅಂತ ನಾವು ಅಲ್ಲಿ ಊಟಾ ಮಾಡ್ತೀವಿ.
🥰🥰🥰😋😋😋super uta sir nam badami 🙏banashankrii ammanavaru🙏
Anna tumba dhanyavaadagalu nim support e ajjiyavrige help agutte mattu nan hodag alle ajji hatrane uta madtini
Good you discovered and introduced this great woman's food place. So kind of you. Keep promoting such places ❤️
ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ
ನಿಜವಾದ ಸಪೋರ್ಟ್ ನಮಗೆ ಆಗತ್ತೆ...
30 ರೂಪಾಯಿಗೆ ಇಷ್ಟು ಊಟ ಕೊಡ್ತಿದಾರಲ್ಲ ಅದಕ್ಕೆ
Banashankari amma ee ruupadalli yellariguu prasad koduttale,,,, andare yellaruu khushi erabeku alwa,,, 😊
You stand out as you are doing a rare coverage at rare place, rare food with hardworking people. A HUGE applause 👏👏👏
This is real food. old is gold bro
Badami Banashankri namma mane devaru. Everytime we visit and have food here. Food is really tasty and you will have 1000℅ Satisfaction
ನಾವು ಅಜ್ಜಿ ಅತ್ತೀರ ಊಟ ಮಾಡಿದೀವಿ ಸೂಪರ್😋
ಹೋಗ್ತೀನಿ ನಾನು ಅಜ್ಜಿಗೆ ಬೇಟೆ ಮಾಡಿ ಹೊಟ್ಟೆ ತುಂಬಾ ಊಟ ಮಾಡಬರ್ತೀನಿ
Power of ಉತ್ತರ ಕರ್ನಾಟಕ
Super
So super uta hodre pakka uta madbrtini ajji
Om Shree Jai Mata Mataji Banashakari Mataji Namaha
👍i like me ಉತ್ತರ ಕರ್ನಾಟಕದ ಊಟ
Not only offaredeble ಕಣಯ್ಯ.. ಈ ಊಟ ಸವಿಯೋಕೆ ಪುಣ್ಯ ಮಾಡಿರಬೇಕು. I think I had this food before 14 years back. But, I'm still much happy for had that. And waiting to one more time to ಬಾದಾಮಿ from ಮೈಸೂರು.
ಅಜ್ಜಿ ನೀವು ಸೂಪರ್
ಒಂದ್ಸಲ ಹೋಗಿದ್ದು ಮೈಸೂರು ಅವರು ಊಟ ಮಿಸ್ ಮಾಡ್ಕೊಂಡೆ
Huge applause for showcasing AjjiOota
ಬಾದಾಮಿ ಬನಶಂಕರಿ ದೇವಿ🙏
Ajji nimma tara avrige devru bahala aashirvada madabeku, yavude reethi show off illa swachha manishindha madidha adige Parmathma sadha nimma jothe irli 🙏🙏 bro e thara video bahala kadime madodhu thanks
ಬನಶಂಕರಿ ಅಮ್ಮ 🙏🏻❤️
ಧನ್ಯವಾದಗಳು ನಿಮಗೆ
In these days when majority of business people expect MONEY this Good Old Woman is filling the hungry stomach at such LOW PRICE and earning PUNYA. GOD BLESS THIS WOMAN
Wow one day i will go and i take food from davanagere and also I naver see badami
Nimma life best ,naanobba ryta aagi nimmanna abhinandasteeni ,jai banashankari 🙏🏻
ಒಳ್ಳೆದಾಗ್ಲಿ 🤗
Namma badami namma hemme mittavva ajji🙏
Rotti , Kara anne favorite food
Evaru kodva rotti uta yava five Star hotalgu kammi ella very taste super,👌👌👌🙏🙏🙏
Grand Mother keep it up 👍
God Bless You 🙌 always 🌹🇮🇳🚩💞🙏😊💞
We visit every year....so tasty and yummy and delicious food...😋😋😋🙏🙏 everyone must and should taste it
Namma badami😍🥰🥰
Suppar navi try barutteve anna
Nammur BADAMI SIR 😍
Navu yavag hodru inthavarindane uta tagondu madtivi... tumba tasty agirutte... ❤❤❤... uk uta andre ruchi ge enoo kammi irolla...
Super mast food 👌🥰
Great ful thanks for your anounce about our north Karnataka foods to public.Through your you tube channel.get taste and circulate to Bangalore.
ಸೂಪರ್ ಅಜ್ಜಿ
I just loved this video ❤️plz cover these kind of people and food 🥰
एकदम झक्कास भाऊ
ಉತ್ತರ ಕರ್ನಾಟಕದ ವಿಶೇಷ ಬನಶಂಕರಿ ದೇವಾಲಯದ ಬಳಿ ಸಿಗುವ ಮನೆಯಲ್ಲೇ ತಯಾರಿಸಿದ ಜೋಳದ ರೊಟ್ಟಿ ಊಟ...
Super brother, eethara videos Inna jaasti barli. Ajji jothe swalpa maataadi avara anubhava tilisabekittu. Good luck for next video.🙏🙏🙏🙏👍👍
ನಾನು ತಿಂದಿದ್ದೇನೆ 🙏🙏🙏
Nam uru anna Banashankari 🎉
Namma badami uta super sir
Very innocent🥺
Support this guy with lot of subscribers
ಸೂಪರ್ ಅಣ್ಣ ನಮ್ಮೂರ ಪಕ್ಕನೆ ಇರುದು
ಜವಾರಿ ಮಂದಿಯ ಜವಾರಿ ಊಟ ಲೇ😀🙌
Tq ಬಾದಾಮಿ at ಲಿಂಗಾಪುರ
ಸುಪರ
Great Episode. Must have recorded grandma's story. Those give great insights into life/struggle of people.
❤ super ❤🎉🎉🎉😊😊😊
Nanna ooru brother
ಸುಪರ್
ಸೂಪರ್ ಸೂಪರ್ ಸೂಪರ್ ❤❤❤
Supera
Edu business salvagi.
Avru madala.
Edke..ondu history ede..
Very powerful story
I know very well.. that story behand..
Oota matra super..
Oota .Madi..oota Madi ..🙏
.
En adu
@@Hrudayagalavishaya
Watch the Banashankari mahatme movie please.
In few words cannot understand
@@sairag-1989 ok sir
@@sairag-1989 thank u
Super super 🙏👌
ಉತ್ತರ ಕರ್ನಾಟಕದ ಖಡಕ್ ರೊಟ್ಟಿಯ ಗಮ್ಮತ್ತು ಹಾಗೆ. ಒಮ್ಮೆ ಊಟ ಮಾಡಿದರೆ ಮತ್ತೆ ಮತ್ತೆ ಊಟ ಮಾಡಬೇಕು ಅನಿಸುತ್ತದೆ.
Too good 👌
ಸೂಪರ್ ಗುರು
Bro rotti churu madkondu adrjote kalskondu tinnabeku heng irutte gotta...👌❤️
God blessed u grandmother
👌🏻👌🏻👌🏻
Dhanyavadagalu 👌🙏
ನಮ್ಮ ಕುಲದೇವಿ ಬನಶಂಕರಿ ಮಾತಾ ನಾನು ಅಜ್ಜಿ ಹತ್ರ ಊಟ ಮಾಡಿದ್ದೇನೆ
ಮಹಾನ್ ಅನ್ನಪೂರ್ಣೇಶ್ವರಿ ಗೆ ನಮನ
Woww super 🥰 Anna video
God bless you all...
God bless you kids.
Super boss Nan elladru hodre Elli uta chennagi sigutte anta nim channel refer made uta madodu and one more thing Anna eradru poor people e taraha kadime price nalli food serve madtidre avrige nimma kailada help madi.
Danam Shivam dasoham Shivam
ಸೂಪರ್
Super 👌👌👌
Bro.... ಸಿಂದಗಿ ಗೆ ಬನ್ನಿ ಒಳ್ಳ ಒಳ್ಳೆ ಹೋಟೆಲ್ ಇದ್ದಾವೆ