ಲವ್‌ ಮ್ಯಾರೇಜ್‌! ಇಂಗ್ಲೀಷಲ್ಲಿ ಫೇಲ್‌!| Poornachandra Tejaswi Life Story | Masth Magaa Amar Prasad

แชร์
ฝัง
  • เผยแพร่เมื่อ 9 ก.พ. 2025
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #PoornachandraTejaswi #LifeStory #LoveMarriage #EnglishFail #Kevumpu #Malnad #Mudigere #Chikkamagaluru #Malenadu #MasthMagaa #AmarPrasad

ความคิดเห็น • 569

  • @MasthMagaa
    @MasthMagaa  5 หลายเดือนก่อน +41

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Prabhu80555
      @Prabhu80555 5 หลายเดือนก่อน +1

      ಈ ವಿಡಿಯೋ ಇನ್ನೂ ದೀರ್ಘವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತದೆ, ಲೀಡರ್ಸ್ ಸರಣಿ ಅನ್ನು ಮೂವತ್ತು ನಿಮಿಷಗಳ ದರೂ ಮಾಡಿ

    • @pradeepkumarkanikraj8787
      @pradeepkumarkanikraj8787 5 หลายเดือนก่อน

      ಪ್ಯಪಿಲಾನ್ ಕೃತಿಯ ಬಗ್ಗೆ ಯಾಕೆ ಮಾತನಾಡಲಿಲ್ಲ?..ಅದು ಅವರ ನುವಾದ ಅಲ್ಲವೆ?..

  • @yashuyashu4941
    @yashuyashu4941 5 หลายเดือนก่อน +608

    ತಂದೆ ವಿಶ್ವ ಮಾನವ. ಮಗ ವಿಸ್ಮಯ ಮಾನವ.. 💐💐💐

    • @Siddeshhosalli
      @Siddeshhosalli 5 หลายเดือนก่อน +6

      ನಿಜ

    • @Chef_ajay_managundi
      @Chef_ajay_managundi 5 หลายเดือนก่อน +2

      True ❤

    • @geetagouda4229
      @geetagouda4229 5 หลายเดือนก่อน +3

      Sper line

    • @Taalumanave
      @Taalumanave 5 หลายเดือนก่อน +2

      Best comment

    • @MahadeviPatil-d8r
      @MahadeviPatil-d8r 5 หลายเดือนก่อน

      ತೇಜಸ್ವಿಯವರ,,ಕುರಿತು ಎಷ್ಟು ಹೇಳಿದ್ರು ಕಡಿಮೆಯೆ ಸರಿ.ಅವರ ಸಾಹಿತ್ಯ ಅದ್ಬುತವಾದದು & ಮನ ಸೆಳೆಯುವ ಕರ್ವಾಲೋ ಪುಸ್ತಕ ಇನ್ನು ಅದ್ಬುತ..

  • @BheemasenaSN
    @BheemasenaSN 5 หลายเดือนก่อน +193

    ನಟನ ಮಗ ನಟ ❎
    ಡೈರಕ್ಟರ್ ಮಗ ಡೈರಕ್ಟರ್ ❎
    ಕ್ರಿಕೇಟರ್ ಮಗ ಕ್ರಿಕೇಟರ್ ❎ ಆಗಬಹುದು.. ಆದರೆ ಸಾಹಿತಿಯ ಮಗ ಸಾಹಿತಿ ✅ ಇದು ತುಂಬಾ ಕಷ್ಟ

    • @ashwininargundkm
      @ashwininargundkm 5 หลายเดือนก่อน

      ನಿಜಕ್ಕೂ ಸತ್ಯವಾದ ಮಾತು.
      ತೇಜಸ್ವಿಯವರ ಪ್ರತಿ ಒಂದು ಪುಸ್ತಕಗಳು ಅವುಗಳದೇ ಆದ ಮೌಲ್ಯವನ್ನು ತೋರುತ್ತವೆ. ಪ್ರಕೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೆ ಬರವಣಿಗೆಯ ಛಾಪು ಮೂಡಿಸಿದ ಮಹಾನ್ ಸರಳ ವ್ಯಕ್ತಿತ್ವದ ಜೀವಿ. ತೇಜಸ್ವಿ ಯವರ ಎಲ್ಲ ಬರವಣಿಗೆಯ ಪುಸ್ತಕಗಳು ನನಗೆ ಅಚ್ಚು ಮೆಚ್ಚು. ಆದರೆ, ಜುಗಾರಿ ಕ್ರಾಸ್(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಬೆಳ್ಳಂದುರಿನಲ್ಲಿ ನರ ಭಕ್ಷಕ ಪುಸ್ತಕಗಳು ಊಹೆಗು ನಿಲುಕದ ಮಂತ್ರಮುಗ್ಧವಾಗಿಸು ಅಚ್ಚರಿಯ ಬರವಣಿಗೆ. ಅವರ ಬದುಕು ನಿಜಕ್ಕೂ ವರದಾನ ವಸುಂಧರೆಯ ಮಡಿಲಲ್ಲಿ. ಕೆಲವು ದಂತ ಬರವಣಿಗೆಯ ರುಚಿ, ಓದಿ ಸವಿದಿರಲು, ಓದುಗರ ಹಸಿದ ಹೊಟ್ಟೆಗೆ ಭೋಜನ. ಅಕ್ಷರಶ ತೇಜಸ್ವಿ ಬರವಣಿಗೆಗಳು. ಎಲ್ಲರಂತಲ್ಲ ಪೂಚಂತೆ!🌼 ✒

    • @ashwininargundkm
      @ashwininargundkm 5 หลายเดือนก่อน

      ನಿಜಕ್ಕೂ ಸತ್ಯವಾದ ಮಾತು.
      ತೇಜಸ್ವಿಯವರ ಪ್ರತಿ ಒಂದು ಪುಸ್ತಕಗಳು ಅವುಗಳದೇ ಆದ ಮೌಲ್ಯವನ್ನು ತೋರುತ್ತವೆ. ಪ್ರಕೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೆ ಬರವಣಿಗೆಯ ಛಾಪು ಮೂಡಿಸಿದ ಮಹಾನ್ ಸರಳ ವ್ಯಕ್ತಿತ್ವದ ಜೀವಿ. ತೇಜಸ್ವಿ ಯವರ ಎಲ್ಲ ಬರವಣಿಗೆಯ ಪುಸ್ತಕಗಳು ನನಗೆ ಅಚ್ಚು ಮೆಚ್ಚು. ಆದರೆ, ಜುಗಾರಿ ಕ್ರಾಸ್(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಬೆಳ್ಳಂದುರಿನಲ್ಲಿ ನರ ಭಕ್ಷಕ ಪುಸ್ತಕಗಳು ಊಹೆಗು ನಿಲುಕದ ಮಂತ್ರಮುಗ್ಧವಾಗಿಸು ಅಚ್ಚರಿಯ ಬರವಣಿಗೆ. ಅವರ ಬದುಕು ನಿಜಕ್ಕೂ ವರದಾನ ವಸುಂಧರೆಯ ಮಡಿಲಲ್ಲಿ.

  • @universalthings3367
    @universalthings3367 5 หลายเดือนก่อน +498

    ಕೃಷ್ಣೇಗೌಡನ ಆನೆ ಗೊತ್ತಾ❤❤❤

    • @avinashhadapad7790
      @avinashhadapad7790 5 หลายเดือนก่อน +34

      2nd pu li nanu odidhe😍

    • @GajendraGaji-mh2sb
      @GajendraGaji-mh2sb 5 หลายเดือนก่อน +37

      ಗೂಳೂರು ಮಠ ಮತ್ತೆ ಗೌರಿ ಆನೆ ಮಾಹುತ 😂

    • @rakshithkn4637
      @rakshithkn4637 5 หลายเดือนก่อน +8

      Ade mudigere ge bantala adru bage tappu tiluvalikegalidvala

    • @ShivaKumar-ni7pw
      @ShivaKumar-ni7pw 5 หลายเดือนก่อน +13

      Velayudha

    • @venkatesh.b6898
      @venkatesh.b6898 5 หลายเดือนก่อน +15

      Bro nan life alle mareyalardha paata adhu
      Second pu ❤🗿

  • @harishmetri8486
    @harishmetri8486 5 หลายเดือนก่อน +83

    ಕರ್ವಲೋ / Carvalho Fan's Attend here 👆 🙌❤️

  • @nishanthjpoojary8004
    @nishanthjpoojary8004 3 หลายเดือนก่อน +10

    ಎಲ್ಲರಂತೆ ನಾನು ಕೂಡಾ ತೇಜಸ್ವಿಯವರ ಕರ್ವಾಲೋ ಇಂದ ಪುಸ್ತಕ ಓದಲು ಶುರು ಮಾಡಿದ್ದು

  • @SantoshPujer-io6mm
    @SantoshPujer-io6mm 5 หลายเดือนก่อน +150

    ನಿಜವಾಗಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು 😢😢

    • @krishnakrish8551
      @krishnakrish8551 5 หลายเดือนก่อน

      Nija bro

    • @Saicreation0705
      @Saicreation0705 5 หลายเดือนก่อน +13

      ಹೇಗೆ ಕೊಡ್ತಾರೆ ಹೇಳಿ ಅವರು ಬಕೇಟ್ ಹಿಡಿಯೋ ಕೆಲಸ ಮಾಡಿಲ್ಲ ಅಲ್ಲವೇ?

    • @jayachandans3564
      @jayachandans3564 4 หลายเดือนก่อน +1

      ಭಾರತ ರತ್ನ ಕೊಟ್ರೂ.... ಯೇ.. ನಂಗ್ ಎಂತಕ್ಕೆ. ಹೋಗ್ರಿ ನಿಮಗೆ ಬೇರೆ ಕೆಲಸ ಇಲ್ವಾ? ಅಂತಿದ್ರು ಅನ್ನಿಸತ್ತೆ.

    • @Siddeshhosalli
      @Siddeshhosalli 3 หลายเดือนก่อน

      @@SantoshPujer-io6mm ಕೊಟ್ರೂ ನನಗೇಕೆ ಬೇಡ ಅನ್ನುತ್ತಿದ್ದರು ಬಿಡಿ.

  • @universalthings3367
    @universalthings3367 5 หลายเดือนก่อน +111

    ಎಂಥಾ ಅದ್ಭುತ ಮಾಹಿತಿ. ಇವ್ರು ಬರ್ದಿರೋ ಒಂದ್ ಪುಸ್ತಕ ಓದಿದ್ರೆ ಸಾಕು ನೀವು ಇವ್ರ ಅಭಿಮಾನಿಯಾಗೋದು ಖಂಡಿತ...💖💖💖

  • @yallukondikar4484
    @yallukondikar4484 5 หลายเดือนก่อน +97

    ವೀಕ್ಷರಿಗೆ ಏನನ್ನು ಬಡಿಸಬೇಕು ಹಾಗು ಅವರಿಗೆ ಹಿತ ಯಾವುದು ಎಂದು ತಿಳಿದ್ದುಕೊಂಡಿರುವ ನೀವು ಅದ್ಭುತ ಪತ್ರಕರ್ತರು... ದಿನವಿಡಿ ತೋರಿಸಿದ್ದೆ ತೋರಿಸುವರಿಗೆವಿಗೆ ಇದು ಮಾದರಿಯಾಗಬೇಕು 😊

  • @sridharsanjeev3050
    @sridharsanjeev3050 5 หลายเดือนก่อน +135

    "ತೇಜಸ್ವಿ ಬರಹಗಳು ಅಂದ್ರೆ ಅದೊಂದು ವಿಸ್ಮಯಲೋಕ.!Time Travel ಅನುಭವ.!!❤️

  • @karthikgowda3589
    @karthikgowda3589 5 หลายเดือนก่อน +58

    ನಾನು ಓದಿರುವ ಕೆಲವೇ ಕಾದಂಬರಿಗಳಲ್ಲಿ ಕೆಪಿ ಯವರ "ಜುಗಾರಿ ಕ್ರಾಸ್" ನನ್ನ ಅತ್ಯಂತ ನೆಚ್ಚಿನ ಕೃತಿ❤

    • @rajen66
      @rajen66 5 หลายเดือนก่อน +1

      ಲಾಸ್ಟ್ ಲೈನ್ ಅಲ್ಲೇ ಗೊತ್ತಾಗೋದು ನಾನ್ ಓದಿದ ಫುಲ್ ಕಥೆ ಜಸ್ಟ್ ಒನ್ ನೈಟ್ ಕಥೆ ಅಂತ.
      ಒಂಥರಾ mind-blowing feel ಬರುತ್ತೆ

    • @karthikgowda3589
      @karthikgowda3589 2 หลายเดือนก่อน

      @@rajen66 howdu nija

  • @umeshmathmath6660
    @umeshmathmath6660 5 หลายเดือนก่อน +37

    ನನ್ನ ಸಾಹಿತ್ಯದ ಓದಿನ ಪಯಣ ಶುರುವಾಗಿದ್ದೇ ಕರ್ವಾಲೋ ಪುಸ್ತಕದಿಂದ ಅಲ್ಲಿಂದ ಶುರುವಾದ ನನ್ನ ಪಯಣ ಅವರ 52 ಪುಸ್ತಕಗಳನ್ನು ಓದಿ ಮುಗಿಸಿ ಕೊನೆಗೆ ಕೃಷಿಯಲ್ಲೆ ಬದುಕಬೇಕೆಂಬ ನಿರ್ಧಾರ ಮಾಡಿ ನೈಸರ್ಗಿಕ ಕೃಷಿಯನ್ನು ನನ್ನ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದೇನೆ

    • @GhanaviNavi-gc4lv
      @GhanaviNavi-gc4lv 5 หลายเดือนก่อน

      Good

    • @Nabhu
      @Nabhu 5 หลายเดือนก่อน

      Wow really great sir. Nan kanasu innu kanase agide

    • @prasannakumars1700
      @prasannakumars1700 4 หลายเดือนก่อน

      Grate sir ❤

    • @gopalnayak2698
      @gopalnayak2698 2 หลายเดือนก่อน

  • @chandregowda3697
    @chandregowda3697 5 หลายเดือนก่อน +54

    ತಂದೆ ಮೀರಿಸಿದ ಮಕ್ಕಳು ಕಡಿಮೆ,ಆದರೆ ತಂದೆಗಿಂತ ವಿಭಿನ್ನ ವಿಶಿಷ್ಟ ಮೊನಚು ಬರವಣಿಗೆಯಿಂದ ಒಂದುರೀತಿ ತಂದೆ ಮೀರಿದ ಮಗ ಎಂದೇ ಹೇಳಬಹುದು❤

  • @sridharsanjeev3050
    @sridharsanjeev3050 5 หลายเดือนก่อน +93

    'ಪರಿಸರದಕತೆ' ಕೃತಿ' ಓದಿದವರು ನಗದೇಇರಲು ಸಾಧ್ಯವೇಇಲ್ಲ ಮರ್ರೆ.!!😀 ಅದ್ಭುತ ಹಾಸ್ಯಪ್ರಜ್ಞೆ ತೇಜಸ್ವಿಯವರದ್ದು.!!😍

    • @nagusmile1557
      @nagusmile1557 5 หลายเดือนก่อน +5

      Ivaglu bejar adaga ododu ade book parisarada kathe

    • @Saicreation0705
      @Saicreation0705 5 หลายเดือนก่อน

      ​@@nagusmile1557ದಯವಿಟ್ಟು ಪುಸ್ತಕದ ಹೆಸರು ಹೇಳಬಹುದಾ?

    • @rajen66
      @rajen66 5 หลายเดือนก่อน +2

      ಪ್ಯಾರನಿಗೆ ಓತಿಕ್ಯಾತ ಕಾಟ

    • @rajen66
      @rajen66 5 หลายเดือนก่อน

      ಪ್ಯಾರನಿಗೆ ಓತಿಕ್ಯಾತ ಕಾಟ

    • @prabhunavali8055
      @prabhunavali8055 5 หลายเดือนก่อน

      ನಿಜ ಅಣ್ಣಾ ನಾನು ಕೂಡ ಓದಿದೀನಿ ..ತುಂಬಾ ಚೆನ್ನಾಗಿ ಇದೆ

  • @indian-he2pz
    @indian-he2pz 5 หลายเดือนก่อน +22

    ನನಗೂ ಸಹ ತೇಜೆಸ್ವಿ ಅವರಿಂದಲೇ ಪುಸ್ತಕ ಓದುವ ಅಭ್ಯಾಸ ಆರಂಭ ಆಗಿದ್ದು... ನನ್ನ ಮೊದಲ ಪುಸ್ತಕ ಕರ್ವಾಲೋ ❤

  • @varunkumarb4290
    @varunkumarb4290 5 หลายเดือนก่อน +35

    ನನ್ನ ಕನ್ನಡ ಸಾಹಿತ್ಯ ದ ಓದು ಶುರು ಆಗಿದ್ದೆ ತೇಜಸ್ವಿ ಅವರ ಕರ್ವಾಲೋ ಕೃತಿ ಇಂದ ❤
    ಮಹಾಯುದ್ಧಗಳ ಬಗ್ಗೆ ತಿಳಿಯೋ ಕುತೂಹಲ ಇರೋ ನನಗೆ ತೇಜಸ್ವಿ ಅವರ ಮಹಾಯುದ್ಧಗಳು ಸೀರಿಸ್ ತುಂಬಾ ಇಷ್ಟದ ಪುಸ್ತಕಗಳು ❤❤

  • @aniruddh2233
    @aniruddh2233 4 หลายเดือนก่อน +4

    ಕಾಡುತ್ತಲೇ ಇದ್ದಾರೆ ತೇಜಸ್ವಿ!!!💚

  • @venuvinay6778
    @venuvinay6778 5 หลายเดือนก่อน +53

    ಪೂರ್ಣ"ಚಂದ್ರ " ತೇಜಸ್ವಿ ❤❤

  • @Veerendrahegde_66
    @Veerendrahegde_66 5 หลายเดือนก่อน +23

    "ಕರ್ವಾಲೋ" ಪುಸ್ತಕ ನನ್ನನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದು❤ನನ್ನ ಅಚ್ಚುಮೆಚ್ಚಿನ ಬರಹಗಾರ🤩🎉💐

  • @malludonurmalludonur1880
    @malludonurmalludonur1880 5 หลายเดือนก่อน +93

    ಅಣ್ಣ, ತೇಜಸ್ವಿ ಕತೆ ಓದು ಅಂತ ಒಂದು ಗ್ರೂಪ್ ಮಾಡಿಕೊಂಡು ಪ್ರತಿ ಶನಿವಾರ ಒಂದೊಂದು ಪುಸ್ತಕದ ಕತೆ ಓದಿಸಿಲಾಗುತ್ತೆ, ತೇಜಸ್ವಿಯವರ ಒಬ್ಬ ಅದ್ಬುತ.

    • @prrr9472
      @prrr9472 5 หลายเดือนก่อน +12

      ನಮಸ್ಕಾರ ಸರ್.
      ಉತ್ತಮವಾದ ಕೆಲಸ ತಾವು ಮಾಡುತ್ತಿರುವುದು. ಯಾವ ಗ್ರೂಪ್ ಅಂತಾ ತಿಳಿಸಿ ಸರ್.. ನಾವು ಸೇರಬಹುದಾ?

    • @allaroundus.
      @allaroundus. 5 หลายเดือนก่อน +2

      ಆ ಗುಂಪಿನಲ್ಲಿ ನಾನು ಇದ್ದೀನಿ ಚೆನ್ನಾಗಿರುತ್ತೆ

    • @Mounesh-y2d
      @Mounesh-y2d 5 หลายเดือนก่อน +1

      A group ge naavu hege serbahud

    • @ranjinitholar638
      @ranjinitholar638 5 หลายเดือนก่อน +1

      Yava group

    • @Bhajarangi838
      @Bhajarangi838 5 หลายเดือนก่อน +1

      Group ge navu serabahuda??

  • @Ranju_neeruq
    @Ranju_neeruq 5 หลายเดือนก่อน +64

    ತೇಜಸ್ವಿ ಅವರ 20 ಪುಸ್ತಕ ನಮ್ಮ ಮನ್ಯಾಗ ಅದಾವ❤

    • @ಚಕ್ರವ್ಯೂಹ-ಳ5ಸ
      @ಚಕ್ರವ್ಯೂಹ-ಳ5ಸ 5 หลายเดือนก่อน

      ಹೌದೈನ್ರಿ, ಅವನ್ನ ಓದ್ರಿ ಸುಮ್ನೆ ಮೂಲೇಲಿಟ್ರೆ ಜ್ಞಾನ ನಷ್ಟ ಖಂಡಿತ

    • @pandubagilad
      @pandubagilad 5 หลายเดือนก่อน +1

      ❤😊

    • @prtkkrdi6190
      @prtkkrdi6190 5 หลายเดือนก่อน

      🤭

    • @ManjunathPundgoudru
      @ManjunathPundgoudru 5 หลายเดือนก่อน +1

      ಮನ್ಯಾಗ್ ಇಟ್ ಪೂಜಾ ಮಾಡು 😁

    • @anandbhopalapur1106
      @anandbhopalapur1106 5 หลายเดือนก่อน +1

      Nangod 4 kodla

  • @devarajmendon3528
    @devarajmendon3528 5 หลายเดือนก่อน +15

    ನಾನು ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ಸಿಕ್ಕ ತೇಜಸ್ವಿಯವರ 'ಕಾಡಿನ ಕಥೆಗಳು 'ಪುಸ್ತಕವನ್ನು ಓದಿದ ಮೇಲೆ ಕನ್ನಡ ಸಾಹಿತ್ಯದ ಮೇಲಿನ ಅಭಿರುಚಿ ಬೆಳೆಯಿತು. ♥️

  • @ENTERTAINMENTWORLD-zf4fb
    @ENTERTAINMENTWORLD-zf4fb 5 หลายเดือนก่อน +12

    ಪ್ಯಾಪಿಲನ್ 1, ಪ್ಯಾಪಿಲನ್ 2, ಮತ್ತು ಪ್ಯಾಪಿಯಾನ ಈ ಮೂರನ್ನು ಓದಿದರೆ ನಮ್ಮ ಜೀವನದಲ್ಲಿನ ಕಷ್ಟಗಳೇನು ಅಲ್ಲ😊

  • @Actor.123
    @Actor.123 5 หลายเดือนก่อน +32

    ತೇಜಸ್ವಿಯವರ ಬಗ್ಗೆ ನಿಮ್ಮ ಬಾಯಿಯಲ್ಲಿ
    ಕೇಳುತ್ತಿದ್ದರೆ ಕೇಳಬೇಕು ಅನ್ನಿಸುತ್ತದೆ...❤

  • @Siddeshhosalli
    @Siddeshhosalli 5 หลายเดือนก่อน +36

    ತಂದೆ ಮಗ ಇವರಿಬ್ಬರ ಬಗ್ಗೆ ಎಷ್ಟು ಮಾತನಾಡಿದ್ರೂ ತುಂಬಾ ತುಂಬಾ ಕಡಿಮೆ ಬಿಡಿ. ಅವ್ರು ವಿಸ್ಮಯ ಅವರ ಲೋಕವೇ ವಿಸ್ಮಯ❤

    • @Ikarbokar
      @Ikarbokar 5 หลายเดือนก่อน +1

      Yes absolutely Marvel combo both.

  • @NeverannounceurmovesBeforemake
    @NeverannounceurmovesBeforemake 5 หลายเดือนก่อน +25

    one of the best episode ❤❤❤
    ನಾನು ಪೂರ್ಣಚಂದ್ರ ತೇಜಸ್ವಿಯವರ
    ಕರ್ವಾಲೋ,ಅಬಚೂರಿನ ಪೋಸ್ಟಾಫೀಸ್,
    ಜುಗಾರಿ ಕ್ರಾಸ್ ಮತ್ತು ಮಿಲೇನಿಯಂ ಸರಣಿಗಳನ್ನು ಓದಿದ್ದೇನೆ ❤❤❤
    ಮೊದಲ ಸಲ ಅವರ ಬರಹಗಳನ್ನು ಓದಿದ್ದು
    ತುಷಾರ ಮಾಸಪತ್ರಿಕೆ ಯಲ್ಲಿ
    ನಿಜಕ್ಕೂ ಅವರು ವಿಶ್ವ ಮಾನವ ಮಾತ್ರ ಅಲ್ಲ
    ವಿಶ್ವ ವಿಸ್ಮಯ‌ ಅವರ ಹಾಗೆ ಬರೆಯಬಲ್ಲ ಮತ್ತೊಬ್ಬರು ಯಾರೂ ಇರಲಾರರು ❤❤❤
    ಜನಸಾಮಾನ್ಯರ ಕತೆಯನ್ನು ಅಸಾಮಾನ್ಯ ರೀತಿಯಲ್ಲಿ ಕಟ್ಟಿಕೊಟ್ಟವರು ಪೂರ್ಣಚಂದ್ರ ತೇಜಸ್ವಿಯವರು ❤

  • @RangaSwamy-np4rw
    @RangaSwamy-np4rw 5 หลายเดือนก่อน +8

    ಬರೆದರೆ ತೇಜಸ್ವಿ ಅವರತೆ ಬರೆಯಬೇಕು. ಬದುಕಿದರೆ ತೇಜಸ್ವಿ ಅವರತೆ ಬದುಕ ಬೇಕು. ತೇಜಸ್ವಿ ಅವರು ವಿಸ್ಮಯ❤❤❤

  • @subrahmamyasubbu
    @subrahmamyasubbu 4 หลายเดือนก่อน +3

    ಅವರ ಕೃತಿ ಓದುತ್ತಿದ್ದರೆ ಕಣ್ಮುಂದೆ ಅದೇ ಚಿತ್ರಣ ಮೂಡುತ್ತದೆ.😊

  • @SathyaC-y2t
    @SathyaC-y2t 5 หลายเดือนก่อน +8

    I'm from Japan, I can't understand your launguage but what you are saying is 💯 right, he is best man in the universe

  • @gireeshkumar3779
    @gireeshkumar3779 5 หลายเดือนก่อน +12

    ತೇಜಸ್ವಿಯವರ ಇಡೀ ಜೀವನ, ಬರಹ, ವಿಚಾರಗಳನ್ನು ತುಂಬಾ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು 🎉

  • @srinivaskannadiga
    @srinivaskannadiga 5 หลายเดือนก่อน +13

    ನನಗೆ ಓದುವ ಹವ್ಯಾಸ ಹಿಡಿಸಿದವರು
    ಹುಟ್ಟು ಹಬ್ಬದ ಶುಭಾಶಯಗಳು ತೇಜಸ್ವಿ ಅವರಿಗೆ ❤

  • @naveengodwin5534
    @naveengodwin5534 5 หลายเดือนก่อน +13

    ಇವರ Scooter ನಲ್ಲಿ ಒಂದೇ seat ಇತ್ತು........ ಯರಾದ್ರೂ lift ಕೇಳುತ್ತಾರೆ ಅಂತಾ ಹಿಂದಿನ seat ನ್ನೂ ತೆಗೆಸಿ ಹಾಕಿದ್ದರಂತೆ.😅

  • @tejaswi_bk
    @tejaswi_bk 5 หลายเดือนก่อน +5

    ನನ್ನ ಹೆಸರಿಗೆ ಮೂಲ ಕಾರಣರಾದ ಮಹಾನ್ ವ್ಯಕ್ತಿತ್ವದ ವ್ಯಕ್ತಿ.. ನಮ್ಮ ತಂದೆಯ ಅಚ್ಚುಮೆಚ್ಚು ಬರಹಗಾರ, ಲಂಕೇಶ್ ಪತ್ರಿಕೆಯಲ್ಲಿನ ಇವರ ಲೇಖನಗಳನ್ನು ಕಂಡು ಇಷ್ಟಪಟ್ಟು ನನಗೆ ಈ ಹೆಸರಿಟ್ಟರು ನನ್ನ ತಂದೆ.. ನನಗು ತುಂಬಾ ಇಷ್ಟದ ಬರಹಗಾರರು ತೇಜಸ್ವಿಯವರು.❤

  • @Ramya_Shetty__7
    @Ramya_Shetty__7 5 หลายเดือนก่อน +6

    "ಕರ್ವಾಲೋ" ಪುಸ್ತಕ ನನ್ನನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದು. ನನ್ನ ಅಚ್ಚುಮೆಚ್ಚಿನ ಬರಹಗಾರ K P 😍
    Amar anna love from our KOPPA 🤩

  • @sharathbm1163
    @sharathbm1163 5 หลายเดือนก่อน +15

    ನಮ್ಮೆಲ್ಲರ ಪ್ರೀತಿಯ ಮೂಡಿಗೆರೆಯ ಮಾಯಾವಿ, ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ 86ನೇ ಜನ್ಮದಿನದ ಸ್ಮರಣೆ..🙏💐

  • @RatnakarNayaka
    @RatnakarNayaka 5 หลายเดือนก่อน +7

    Great Person & Great Personality!
    Poornachandra Tejaswi
    ತಂದೆಗೆ ತಕ್ಕ ಮಗ 💛❤️

  • @manjunathalokeshamurthy7893
    @manjunathalokeshamurthy7893 5 หลายเดือนก่อน +12

    ಇವರ ಬಗ್ಗೆ ಎಷ್ಟು ಕೇಳಿದರೂ ಎಷ್ಟು ಓದಿದರೂ ತೃಪ್ತಿ ಇಲ್ಲ, ಮತ್ತೆ ಮತ್ತೆ ತೇಜಸ್ವಿ ❤

  • @megharajp2074
    @megharajp2074 5 หลายเดือนก่อน +15

    ನಿಮ್ಮ ಅಕ್ಷರ,ಚಿಂತನೆ,ಸಾಹಿತ್ಯ,ಜೀವಿಸಿದ್ದ ಬದುಕು,ಬರವಣಿಗೆ ಎಂದಿಗೂ ಅಮರ🙏❤️

  • @psantoshkumarsantuksp4298
    @psantoshkumarsantuksp4298 5 หลายเดือนก่อน +10

    ✨ಮಾನವ ಉಡುವ ಬಟ್ಟೆ ಒಂದೇ ಉಸಿರಡುವ.ಗಾಳಿ ಒಂದೇ.ಆದರೆ ಜಾತಿ ಏನೋ. ಮೂಡ ನಂಬಿಕೆ ಏಕೆ...🙏💐✨♥️✨💐🙏💐

  • @bnnitishkumar3100
    @bnnitishkumar3100 5 หลายเดือนก่อน +14

    ಕೆ. ಪಿ.ಪಿಯವರ ಲೇಖನವನ್ನು ಓದುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬಹುದು.... ಅವರ ಲೇಖನಗಳು ಅತ್ಯದ್ಭುತ... 💐💐

  • @ramesharadhya7440
    @ramesharadhya7440 5 หลายเดือนก่อน +11

    13:02 ಅಮರಣ್ಣ ನೀವು ಒಂದು ರೀತಿ ಕವಿ, ಸಾಹಿತಿ, ವಿಜ್ಞಾನಿ, ವಿಚಾರವಾದಿ, ರಾಜಕಾರಿಣಿ, ಖಗೋಳ ವಿಜ್ಞಾನಿ, ವೈದ್ಯ,ಉತ್ತಮ ಉಚ್ಚಾರದ ವಾಗ್ಮಿ,ಹಾಸ್ಯ ಗಾರ, ಕಲಾಗಾರ, ಜಾಕ್ ಆಫ್ ಆಲ್ ಮತ್ತು ಮಾಸ್ಟರ್ ಆಫ್ ಆಲ್ 👌🏼👍🏼♥️🙏🏼😜🥰😂😃

  • @subrahmamyasubbu
    @subrahmamyasubbu 4 หลายเดือนก่อน +1

    ಅವರ ವಿಚಾರಧಾರೆಗಳು ಅವರ ಕೃತಿಯನ್ನು ಓದಿದವರಿಗೆ ಮಾತ್ರ ಅರ್ಥವಾಗುತ್ತದೆ. ನಾನು ಕಂಡ ಅದ್ಬುತ ಲೇಖಕ ಪರಿಸರ ಪ್ರೇಮಿ 😊

  • @GxdLJonathan06
    @GxdLJonathan06 5 หลายเดือนก่อน +9

    ತಂದೆಗೆ ತಕ್ಕ ಮಗ ❤ my favourite writer ❤❤❤❤❤

  • @MahiRa-m4n
    @MahiRa-m4n 2 หลายเดือนก่อน +1

    ಮೂಡಿಗೆರೆ ಯವರಾಗಿರುವುದಕ್ಕೆ ತುಂಬಾ ಖುಷಿ ಆಗುತ್ತೆ. ❤ ಕೃಷ್ಣೆಗೌಡನ ಆನೆ

  • @rakeshm6737
    @rakeshm6737 5 หลายเดือนก่อน +8

    ಪೂಚಂತೇ ಎಂಬ ವಿಸ್ಮಯ ಬರಹಗಾರ ❤

  • @HemanthGM-qc9lv
    @HemanthGM-qc9lv 5 หลายเดือนก่อน +8

    Son Of great Kuvempu, His Writings would never be forgotten in my life , Having such Writer in my mother tongue is pride moment for me , Happy Birthday Puchanthe ❤️

  • @Siddeshhosalli
    @Siddeshhosalli 5 หลายเดือนก่อน +25

    ನಂಗೂ ಅಷ್ಟೇ ಈ ನಗರದಲ್ಲಿ ಇರಬೇಕು ಅನ್ನೋ ಇಷ್ಟವೇ ಇಲ್ಲವೆ ಇಲ್ಲ. ಅವರ ಹಾಗೆ ಕಾಡಿನಲ್ಲಿ ಮನೆ ಮಾಡಿಕೊಂಡು ಇದ್ದು ಆಗಾಗ ಕಾಡಿನ ನಡುವೆ ಸದ್ದಿಲ್ಲದೆ ಕೂತು ಹಲವು ಕಾಲ ಕಳೆಯಬೇಕು ಅನಿಸುತ್ತದೆ. ಅದೇ ಸ್ವರ್ಗ ಅದೇ ಮೂಲ

  • @Suhanr4s
    @Suhanr4s 5 หลายเดือนก่อน +2

    We miss him .... lovely writter ❤we love tejaswi sir❤🎉

  • @brahmeshnayaka1297
    @brahmeshnayaka1297 5 หลายเดือนก่อน +6

    ಕರ್ವಾಲೋ ಕಾದಂಬರಿ...👌❤❤

  • @vilasakumarahl134
    @vilasakumarahl134 4 หลายเดือนก่อน +1

    ಹೌದು sir, ಸಾಹಿತ್ಯ ಪ್ರಪಂಚಕ್ಕೆ ಬಹಳಷ್ಟು ಜನಕ್ಕೆ ಅವರ ಬರಹಗಳೇ ಮುನ್ನುಡಿ.

  • @rakshaks1212
    @rakshaks1212 5 หลายเดือนก่อน +3

    No one replace him❤

  • @varunakumaranaji2824
    @varunakumaranaji2824 4 หลายเดือนก่อน +1

    ಕೃಷ್ಣೇಗೌಡ ಆನೆ...
    ವಿದ್ಯುತ್ ಇಲಾಖೆಗೆಯವರೂ ಮತ್ತು ಅರಣ್ಯ ಇಲಾಖೆಯ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @tagorestudio7029
    @tagorestudio7029 5 หลายเดือนก่อน +3

    Wow ,,,, nim Chanel nali nam tejaswi nodi tumba kushi❤ aytu

  • @karnapolice323
    @karnapolice323 5 หลายเดือนก่อน +5

    ತೇಜಸ್ವಿಯವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು ಸರ್😊

  • @umeshmathmath6660
    @umeshmathmath6660 5 หลายเดือนก่อน +4

    ಆ ವಿಸ್ಮಯ ಬದುಕಿಗೆ ಕಾರಣರಾದ ನನ್ನ ಗುರುಗಳಾದ ಪೂಚಂತೇ ಅವರಿಗೆ ನನ್ನ ಅನಂತ ಪ್ರಣಾಮಗಳು

  • @PraveenR-mk1yp
    @PraveenR-mk1yp 4 หลายเดือนก่อน +1

    ಕನ್ನಡ ಸಾಹಿತ್ಯದ ಮಹಾ ಲೇಖಕರು 🙏✨

  • @allinonetechnologygamesbee295
    @allinonetechnologygamesbee295 5 หลายเดือนก่อน +2

    He is my inspiration Tejasvi sir

  • @ashwinimahesh3729
    @ashwinimahesh3729 5 หลายเดือนก่อน +1

    ಅದ್ಭುತ ಸಾಹಿತಿ,,, ಹೃದಯವಂತ 👏🏻👏🏻👏🏻

  • @raveendrab4592
    @raveendrab4592 5 หลายเดือนก่อน +5

    ನಾನೂ ಕೂಡ ತೇಜಸ್ವಿ ಅಭಿಮಾನಿ ಅವರ ಪುಸ್ತಕಗಳು ಇನ್ನು ಬರುವುದಿಲ್ಲವಲ್ಲ ಎಂಬ ಬೇಸರ ಸದಾ ಇರುತ್ತದೆ...

  • @HARISHKARANAM
    @HARISHKARANAM 5 หลายเดือนก่อน +5

    ಪೂಚಂತೇ ಅವರ ಜನ್ಮದಿನದ ಈ ದಿನ ಅವರ ಬಗ್ಗೆ ವಿಶೇಷ ವಿಡಿಯೋ ಅದ್ಭುತ ಸರ್... ಧನ್ಯವಾದ 🎉❤

  • @umeshnaik_2350
    @umeshnaik_2350 5 หลายเดือนก่อน +7

    ನನ್ನ ಆದರ್ಶ ಸಾಹಿತಿ ಗುರುಗಳು❤🙏

  • @NewswithK
    @NewswithK 5 หลายเดือนก่อน +16

    ನಾನು ಟೀಚರ್ ಕೈಯಲ್ಲಿ ಏಟು ತಿನ್ನದೆ ಅಥವಾ ಬೈಸ್ ಕೊಳದೆ ಯಾವುದೇ ಪುಸ್ತಕದವನ್ನು ಓದುತ್ತಿರಲಿಲ್ಲ😂.
    ಮೊಟ್ಟಮೊದಲ ಬಾರಿಗೆ ನಾನು ಇಷ್ಟಪಟ್ಟು ಓದಿದ ಪುಸ್ತಕಗಳೇ ವಿಸ್ಮಯ ಸರಣಿ 😂

  • @shreedevihiregoudru9122
    @shreedevihiregoudru9122 5 หลายเดือนก่อน +3

    ಅವರ ಮೊದಲ ಕರ್ವಾಲೋ ಪುಸ್ತಕ ನನ್ನ ಕನ್ನಡ ಸಾಹಿತ್ಯ ಎಂಬ ದೊಡ್ಡ ಅರಮನೆಗೆ ನನ್ನಲ್ಲಿ ಆಸಕ್ತಿ ಮೂಡಿಸಿದ ಹೆಬ್ಬಾಗಿಲು 🙏

  • @sureshaithal680
    @sureshaithal680 5 หลายเดือนก่อน +51

    ಗ್ರೇಟ್ ❤

  • @yuvarajahsyuvi8578
    @yuvarajahsyuvi8578 5 หลายเดือนก่อน +2

    ನಿಜವಾಗಲೂ ತನ್ನ ಬರಹಗಳ ಮೂಲಕ ಕಾಡುವ ವ್ಯಕ್ತಿ..❤

  • @royalsangug950
    @royalsangug950 5 หลายเดือนก่อน +7

    ದರಾ.ಬೇಂದ್ರೆ ಅವರ ಚರಿತ್ರೆ ಬಗ್ಗೆ ವಿಡಿಯೋ ಮಾಡಿ sir

  • @retrobgmkannada
    @retrobgmkannada 5 หลายเดือนก่อน +5

    ಕೆಲವು ದಿನಗಳ ಹಿಂದೆ ಕರ್ವಾಲೊ ನ ಓದಿ ಮುಗಿಸಿದೆ ❤ ತುಂಬಾ ಆಸಕ್ತಿಕರವಾಗಿದೆ

  • @PavanKumar-tm6zv
    @PavanKumar-tm6zv 5 หลายเดือนก่อน +1

    My Favourite writer Tejaswi..❤❤

  • @prasannakumarm5998
    @prasannakumarm5998 5 หลายเดือนก่อน +5

    ನನ್ನ ನೆಚ್ಚಿನ ಲೇಖಕ ಇವರು ❤ ಕೃಷ್ಣೇಗೌಡನ ಆನೆ ಇಂದ ಶುರುವಾದ ಓದು ಇನ್ನೂ ಸಾಗುತ್ತಲೇ ಇದೇ.. 😊

  • @ab20037
    @ab20037 5 หลายเดือนก่อน +2

    Thank you Amar sir for all informative videos really helpful foe Youngsters 🙏

  • @nagarajaadvocate1962
    @nagarajaadvocate1962 5 หลายเดือนก่อน +1

    ಹೌದು ಸರ್ ನನ್ನ ಓದಿನ ಬಗ್ಗೆ ಆಸಕ್ತಿ ಮೂಡಿಸಿದ ವ್ಯಕ್ತಿ ಪೂರ್ಣ ಚಂದ್ರ ತೇಜಸ್ವಿ ಯವರು .
    ಧನ್ಯವಾದಗಳು ಸರ್

  • @ammufrommalnadu
    @ammufrommalnadu 5 หลายเดือนก่อน +1

    ಬಹುರೂಪದ ರಸಪಾಕ ❤ನನ್ನ ತೇಜಸ್ವಿ💚💥 ಮೂಡಿಗೆರೆಯ ಮಾಯಾವಿ ಬಗ್ಗೆ vedio ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್❤❤

  • @chandrarajb6877
    @chandrarajb6877 5 หลายเดือนก่อน +1

    ನಿಮ್ಮ ಕನ್ನಡ , ಮಾತನಾಡಿವ ಶೈಲಿ ಅದ್ಭುತ ಮನ ಮುಟ್ಟುವ ರೀತಿ ಇದೆ. ಧನ್ಯವಾದಗಳು.

  • @SusheelaSusheelab
    @SusheelaSusheelab 4 หลายเดือนก่อน

    Sir poornachandra tejswi full mass writer ❤❤❤

  • @basavarajummariyappa4939
    @basavarajummariyappa4939 5 หลายเดือนก่อน +1

    ಸರ್, ತೇಜಸ್ವಿಯವರ ಬಗ್ಗೆ ಸಂಪಬ್ದರಿತವಾಗಿ ಮಾತಾಡಿದ್ದೀರಿ. ತಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳು.

  • @sumanbs3630
    @sumanbs3630 5 หลายเดือนก่อน

    Poornachandra Tejaswi sir😍💗🌏🌼

  • @charan-charan2975
    @charan-charan2975 5 หลายเดือนก่อน +2

    ಅಬಚೂರಿನ ಪೋಸ್ಟ್ ಆಫೀಸ್ 🥰

  • @hemanthgowda3658
    @hemanthgowda3658 5 หลายเดือนก่อน +2

    100 % ನನ್ನ ಓದಿನ ಪ್ರಪಂಚಕ್ಕೆ ಮೊದಲ ಬಾಗಿಲು ಪೂ.ಚ.ತೇ ರವರು

  • @pandubagilad
    @pandubagilad 5 หลายเดือนก่อน +2

    All time favourite ❤😊🎉 person 😊

  • @ashwathm8309
    @ashwathm8309 5 หลายเดือนก่อน +2

    ಓದಿಗೂ ಬದುಕಿಗೂ ಮಹಾ ಸ್ಫೂರ್ತಿ ❤ ವ್ಯಕ್ತಿ ವ್ಯಕ್ತಿತ್ವ ಎರಡೂ ಒಂದೇ ಆಗಿ ಬದುಕಿದವರು. ಯಾವ ಮಹಾ ಸಂತರಿಗೂ ಕಡಿಮೆ ಇಲ್ಲದ ನನ್ನ ಗುರುಗಳು

  • @vinay63693
    @vinay63693 5 หลายเดือนก่อน +4

    Nanna Guru🙏

  • @vijaykumaralic
    @vijaykumaralic 5 หลายเดือนก่อน

    Tejasvi sir is my favourite kannada author, i read almost all of his books

  • @shashigowda6561
    @shashigowda6561 5 หลายเดือนก่อน +2

    ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ❤

  • @rakeshmallikarjunappa3564
    @rakeshmallikarjunappa3564 5 หลายเดือนก่อน +1

    Thank you Amar❤
    For this beautiful much needed story ❤

  • @umeshkumarnnagappa3765
    @umeshkumarnnagappa3765 5 หลายเดือนก่อน +1

    My most beloved writer,
    What ever, i had felt about writer, the same feeling, you have.
    Perhaps we are thinking in the same way

  • @santhoshhv2548
    @santhoshhv2548 5 หลายเดือนก่อน

    ತುಂಬಾ ಧನ್ಯವಾದಗಳು.. ತೇಜಸ್ವಿಯ ಬಗ್ಗೆ ಜನರಿಗೆ ಮುಟ್ಟಿಸುವ ಪ್ರಯತ್ನಕ್ಕೆ

  • @subrahmamyasubbu
    @subrahmamyasubbu 4 หลายเดือนก่อน

    ಜುಗಾರಿ ಕ್ರಾಸ್ ಒಮ್ಮೆ ಓದಿ ನೋಡಿ. ಅದರಲ್ಲಿನ ವ್ಯಕ್ತಿಗಳು ಮತ್ತು ಅವರ ಗುಣಗಳು ಮತ್ತು ಆ ನದಿ ಬಸ್ಸು ಏಲಕ್ಕಿ ರೈಲು... ಅದ್ಬುತ 😊

  • @siddalingm
    @siddalingm 5 หลายเดือนก่อน +2

    Tejaswi avra paata naavu high school alli iddaga ittu "bhaya" 9th std alli❤❤❤

  • @santhosh894
    @santhosh894 5 หลายเดือนก่อน +5

    ಬೀಚಿ ಅವರ ಬಗ್ಗೆ ಒಂದು ಸಂಚಿಕೆ ಮಾಡಿ😍

  • @subrahmamyasubbu
    @subrahmamyasubbu 5 หลายเดือนก่อน +2

    ಜುಗಾರಿ ಕ್ರಾಸ್ my favourite 😢😢😢😢😢❤❤

    • @rakeshbh1375
      @rakeshbh1375 5 หลายเดือนก่อน

      ❤❤❤❤

  • @lokeshac5479
    @lokeshac5479 5 หลายเดือนก่อน +1

    Amar Prasad sir, you great, this episode is unique and unforgettable because you made episode about my fevarit TEJASVI

  • @Manu_Raichur
    @Manu_Raichur 5 หลายเดือนก่อน +2

    ಕಾರ್ವಲೋ
    ಪೊ ಚಂ ತೇ ❤️🤗

  • @SushmaKm-lv5lq
    @SushmaKm-lv5lq 5 หลายเดือนก่อน

    ನಿಮ್ಮ ಅಭಿಪ್ರಾಯ, ಮಾತು, ವಿಷಯ ತಿಳಿಸಿದ ರೀತಿ... ಎಲ್ಲವೂ ಅದ್ಭುತ sir

  • @thejasgowda4018
    @thejasgowda4018 5 หลายเดือนก่อน +1

    ಇವರು ಎಲ್ಲರಿಗೂ ಆದರ್ಶ, ಅದ್ಭುತ!!

  • @Givebacktotheworld
    @Givebacktotheworld 5 หลายเดือนก่อน +3

    ಕೊನೆಗು ನಮ್ಮ ಅಕ್ಷರ ಮಾಂತ್ರಿಕನ ಬಗ್ಗೆ ವೀಡಿಯೊ ಬಂತು

  • @vijayendrakumar1366
    @vijayendrakumar1366 5 หลายเดือนก่อน +1

    One of the best video i ever seen from masth maga ❤😢

  • @SankethhsHS
    @SankethhsHS 5 หลายเดือนก่อน +3

    ಯೆಸ್ ಚಂದಮಾಮ ಓದುತ್ತಿದ್ದ ನಾನು ಆವರಣ, ಮಲೆಗಳಲ್ಲಿ ಮದುಮಗಳು ಓದೋಕೆ ಕಾರಣವೇ ತೇಜಸ್ವಿ ಅವ್ರು ❤❤

  • @sunandasaradhi4520
    @sunandasaradhi4520 5 หลายเดือนก่อน

    Thankyou so much
    Iam also one of the happy soul because of Tejasvis Books

  • @srk.krs.9633
    @srk.krs.9633 5 หลายเดือนก่อน +1

    O , O, O. Raashtrakavi Kuvempu . Maga kp TEJASVI ❤❤❤❤❤

  • @sharanabasavaramappanavar9367
    @sharanabasavaramappanavar9367 5 หลายเดือนก่อน

    God bless you ಅಮರ್ ಸರ್ 🎉❤ ನಿಮ್ಮ ಅಮೂಲ್ಯ ಕೊಡುಗೆ ಹೀಗೇ ಇರಲಿ 🎉