ไม่สามารถเล่นวิดีโอนี้
ขออภัยในความไม่สะดวก

ನಿಮಗೆ ಆಶ್ಚರ್ಯ ಆಗಬೋದು! ಆದರೂ ಇದು ಸತ್ಯ!| Countries India Control Indirectly | Masth Magaa | Amar Prasad

แชร์
ฝัง
  • เผยแพร่เมื่อ 31 ก.ค. 2022
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    #IndianPower #Mauritius #Bhutan #Nepal #Srilanka #Bangaldesh #IndianDiaspora #IndianOrigin #UnitedStates #UnitedKingdom #RishiSunak #Britain #England #MasthMagaa #AmarPrasad #India #PowerOfIndia #NRI #PIO #PMModi #NarendraModi #BJP #Congress #RahulGandhi

ความคิดเห็น • 386

  • @somashekariah3268
    @somashekariah3268 2 ปีที่แล้ว +153

    ಭಾರತ ಪಾಕಿಸ್ತಾನ ಮೇಲೆ ಯುದ್ದ ಮಾಡಿದಾಗ ಇಡೀ ಪಾಕಿಸ್ತಾನ ಸೇನೆ ಹೂತು ಭಾರತಕ್ಕೆ ಸೆರೆಂಡರ್ ಆಗಿತ್ತು ಆಗ ಭಾರತದ ಪ್ರದಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿ
    ಕಾಶ್ಮೀರದ ಭಾಗ ಪಾಕಿಸ್ತಾನದ ವಶದಲ್ಲಿ ಇರುವ ಭೂಮಿಯನ್ನು ಭಾರತಕ್ಕೆ ತೆಗೆದುಕೂಳ್ಳದೆ ತಪ್ಪು ಮಾಡಿದರು.

    • @nationlover8266
      @nationlover8266 2 ปีที่แล้ว +28

      ಅವರು 75 ವರ್ಷದಿಂದ ತಪ್ಪೇ ಮಾಡಿಕೊಂಡು ಬಂದಿರೋದು ಇವರಿಂದ ಎನು ಆಗಿದೆ ಕೆಲಸ

    • @lohit447
      @lohit447 2 ปีที่แล้ว +5

      @@nationlover8266 👌👏

    • @narayankaremalli2113
      @narayankaremalli2113 2 ปีที่แล้ว +5

      Indra Gandhi aalla neru

    • @jeevankumar-ng8he
      @jeevankumar-ng8he 2 ปีที่แล้ว +2

      @@nationlover8266 💯 true words 🙏

    • @kanaka7629
      @kanaka7629 ปีที่แล้ว

      ನಿಜವಾದ ಮಾತು pok ವನ್ನು ವಾಪಸ್ ಪದೇಯಬೆಕಿತತ್ು

  • @rathnakarshenoy2786
    @rathnakarshenoy2786 ปีที่แล้ว +52

    ಈ ನೆಹರು ಮಾಡಿದ ಕೆಲಸದಿಂದ ಇಂದಿಗೂ ಸಹ ಭಾರತ ಅನುಭವಿಸುತ್ತಾ ಇದೆ

    • @Kartik13912
      @Kartik13912 10 หลายเดือนก่อน +5

      No no

    • @pramodgawda7413
      @pramodgawda7413 4 หลายเดือนก่อน +2

      Howdu

    • @divakarkallolli1252
      @divakarkallolli1252 หลายเดือนก่อน +3

      Hmm

    • @vaijeshgudigar1766
      @vaijeshgudigar1766 หลายเดือนก่อน +2

      Yes

    • @sreenivasagowda1807
      @sreenivasagowda1807 24 วันที่ผ่านมา

      ಇದೆಲ್ಲಾ ನೆಹರು ಎಂಬ ಪ್ರಧಾನ ಮಂತ್ರಿ ಯ ಅದಕ್ಷತೆಯ, ದೂರ ದರ್ಶಿತ್ವದ ಕೊರತೆಯ ಫಲ

  • @INDIAN_1998
    @INDIAN_1998 2 ปีที่แล้ว +62

    ಇ ಸಂಚಿಕೆಯಿಂದ ಅತ್ಯುತ್ತಮ ಜ್ಞಾನದ ಸಂಗ್ರಹಣೆ ಅಯ್ತು ಸರ್ ತುಂಭಾ ತುಂಭಾ ಧನ್ಯವಾದಗಳು ❤

  • @basubasu52596
    @basubasu52596 2 ปีที่แล้ว +82

    ಒಳ್ಳೆಯ ಮಾಹಿತಿ ಭಾರತ ಮತ್ತು ಮಾರಿಶಿಷ್ ಸಂಬಂಧದ ಬಗ್ಗೆ ಹೇಳಿದಕ್ಕೆ

  • @girishbggiri1627
    @girishbggiri1627 2 ปีที่แล้ว +35

    Mera Bharath mahaan🇮🇳🇮🇳❤❤

  • @devarajaguttedar1997
    @devarajaguttedar1997 2 ปีที่แล้ว +28

    ವಿಶ್ವ ಗುರು ಭಾರತ 🙏

  • @Sanaatananbhaarateeya
    @Sanaatananbhaarateeya 2 ปีที่แล้ว +14

    ಭಾರತದ ತಾಕತ್ತು ಎಲ್ಲೆಲ್ಲಿ ಹರಡಿದೆ ಎಂದು ಬಹಳ ಚೆನ್ನಾಗಿ ಸಂಗ್ರಹಿಸಿ ವಿವರಿಸಿದ್ದೀರಿ ಧನ್ಯವಾದಗಳು.

  • @manjunathkaranth56
    @manjunathkaranth56 ปีที่แล้ว +10

    ನಿಮ್ಮ ನ್ಯೂಸ್ ಅನ್ನು ಕೇಳುವಾಗ ನಿಮ್ಮ ಹತ್ತಿರವೇ ಕೂತು ಮಾತಾಡಿದಂತೆ ಆಗುತ್ತದೆ ನೀವು ಹೇಳುವುದು ನಮ್ಮ ಪಕ್ಕದಲ್ಲಿ ಕುಳಿತು ಮಾತಾಡಿದಂತೆ ಆಗುತ್ತದೆ

  • @BGSathyaRaju
    @BGSathyaRaju 2 ปีที่แล้ว +11

    ವಾಹ್ ವಾಹ್👏👏💞💞ಎಂಥಹ ಅಮೋಘವಾದ ಉಪಯುಕ್ತ ಮಾಹಿತಿಯನ್ನ ತಿಳಿಸಿಕೊಟ್ಟಿದ್ದೀರ ನಿಮಗೆ ಹೃತ್ಪೂರ್ವಕ ಧನ್ಯವಾದಗಳು🌹🌹🌹🙏🙏🙏🙏🙏🙏🌹🌹🌹

  • @agd924
    @agd924 2 ปีที่แล้ว +50

    ವಾವ್ ಅದ್ಬುತ ವರದಿ ❤ ಕೋಟಿ ಕೋಟಿ ಧನ್ಯವಾದಗಳು 😊

  • @santoshtalawar5193
    @santoshtalawar5193 2 ปีที่แล้ว +26

    ದೇಶದ ಬಗೆಗಿನ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಕ್ಕೆ ಧನ್ಯವಾದಗಳು ಸರ್....

  • @ninguadhoni6534
    @ninguadhoni6534 2 ปีที่แล้ว +16

    ನಮ್ಮ ದೇಶ ನಮ್ಮ ಹೆಮ್ಮೆ🙏🇮🇳

  • @rightmedia7346
    @rightmedia7346 2 ปีที่แล้ว +6

    ಅರ್ಧ ಗಂಟೆ ಕಾಲೇಜಲ್ಲಿ ಲೆಕ್ಚರ್ ಪಾಠ ಮಾಡಿದ ಹಾಗೆ ಇತ್ತು. ಜ್ಞಾನ ಭರಿತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @dharmeshbabuks8093
    @dharmeshbabuks8093 ปีที่แล้ว +13

    ನಮ್ಮ ಕರ್ನಾಟಕ ನು ಡೆವಲಪ್ಮೆಂಟ್ ಆಗ ಬೇಕು, ಆದರೇ ಪುಕ್ಸಟ್ಟ್ ಭಾಗ್ಯ ನಿಂದ ಕರ್ನಾಟಕ..........😢

    • @krishnandganigakrishnandga8843
      @krishnandganigakrishnandga8843 4 หลายเดือนก่อน +2

      ಇ ಇ 1:30 ನಮ್ಮ ಇ ಆಇ ನಮ್ಮ ದೇಶದಲ್ಲಿ ಗಣನೀಯ ಆಆಇ ಇಇಇ

  • @ambreshggudur132
    @ambreshggudur132 2 ปีที่แล้ว +171

    ನಿಮ್ಮ ದೇಶ ಭಕ್ತಿಗೆ ನನ್ನ ನಮನಗಳು 😍

    • @agd924
      @agd924 2 ปีที่แล้ว +10

      ವಾವ್ ಅದ್ಬುತ ವರದಿ ❤ ಕೋಟಿ ಕೋಟಿ ಧನ್ಯವಾದಗಳು 😊

    • @shantappaaheri7576
      @shantappaaheri7576 2 ปีที่แล้ว +3

      ❤️❤️❤️❤️❤️

    • @hinduboykarnataka2545
      @hinduboykarnataka2545 2 ปีที่แล้ว +1

      ❤️👌🏻

    • @ramappahanaji1019
      @ramappahanaji1019 2 ปีที่แล้ว

      @@shantappaaheri7576
      0p

    • @ramappahanaji1019
      @ramappahanaji1019 2 ปีที่แล้ว

      @@shantappaaheri7576
      0p poll

  • @user-vp9ml3hl7o
    @user-vp9ml3hl7o หลายเดือนก่อน +8

    , ಈಗಿನ ವಿಶ್ವಗುರು ಮೋದಿಜಿ❤❤❤❤❤

  • @erannaeranna426
    @erannaeranna426 2 ปีที่แล้ว +11

    ಭಾರತದ ಸಂಸ್ಕೃತಿ ಭಾರತದ ಶಕ್ತಿ

  • @Harsha.R.T
    @Harsha.R.T 2 ปีที่แล้ว +8

    ನಿಮ್ಮ ಮಾಹಿತಿಗೆ ನನ್ನ ಅನಂತ ಧನ್ಯವಾದಗಳು

  • @kicchaabhi7957
    @kicchaabhi7957 2 ปีที่แล้ว +27

    ನಮ್ಮ ದೇಶ ನಿಜವಾಗ್ಲೂ ಮುಂದೆ ಇದೆ ಸರ್... 🥰. I LOVE INDIA... 🌍 👑🔥

  • @subhasbhatadhmar8216
    @subhasbhatadhmar8216 2 ปีที่แล้ว +5

    ದಿವಂಗತ ಪ್ರಣಮ್ ಮುಖರ್ಜಿ...😎21.14

  • @ganeshprasadn4837
    @ganeshprasadn4837 2 ปีที่แล้ว +5

    ಈ ಮಾಹಿತಿಗಾಗಿ ಧನ್ಯವಾದಗಳು....

  • @prabhakarl.bisarahalli1149
    @prabhakarl.bisarahalli1149 2 ปีที่แล้ว +3

    ಭಾರತ್ ದ ಅಕ್ಕಪಕ್ಕದ ದೇಶಗಳ ಮಾಹಿತಿಗೆ ಧನ್ಯವಾದಗಳು

  • @rangunandugowdarncreations954
    @rangunandugowdarncreations954 ปีที่แล้ว +2

    🇮🇳ಜೈ ಹಿಂದ್ ಜೈ ಕರ್ನಾಟಕ🟡🔴

  • @jaihindurashtra5441
    @jaihindurashtra5441 2 ปีที่แล้ว +17

    ಅಮರ್ ನಮ್ಮ ದೇಶ ಹಿಂದೂ ರಾಷ್ಟ್ರ ಅಂತ ಹೆಸರು ಬದಲಾಗೋದು ಯಾವಾಗ ಹೇಳ್ತಿರಾ 🚩🙏🚩

    • @srinivasrajanna6488
      @srinivasrajanna6488 หลายเดือนก่อน

      ಹಿಂದೂ ರಾಷ್ಟ್ರ ನನ್ನ ಕನಸು ಜೈ ಶ್ರೀರಾಮ್..

  • @vijayavani8003
    @vijayavani8003 9 วันที่ผ่านมา +1

    Your channel helps even villagers in the corners get World knowledge. When ever I hear your kannada, mind gets filled with a pleasant and homely feeling . God bless u!

  • @vijihs1988
    @vijihs1988 ปีที่แล้ว +4

    ನೆಹರು ಹೆಷ್ಟೋ ಕೆಟ್ಟ ಕೆಲಸ ಮಾಡಿದಾರೆ

  • @androidstreak
    @androidstreak 2 ปีที่แล้ว +10

    That’s power of Modi 🙌🙌🙌🙌🙌

    • @sachingc5987
      @sachingc5987 2 ปีที่แล้ว

      🚩

    • @gk9501
      @gk9501 2 ปีที่แล้ว

      Modi power allappa modi barokku munche inda nu control ede

  • @prakasht1994
    @prakasht1994 2 ปีที่แล้ว +19

    Indira Gandhi and Narendra modi are best and strong PM of india

    • @hubliman4264
      @hubliman4264 หลายเดือนก่อน

      Narasimha Rao too

  • @gajananahegde550
    @gajananahegde550 2 ปีที่แล้ว +9

    The only word I can substitute for ur program is.... Excellent... am speechless..

  • @vishwabsc3967
    @vishwabsc3967 2 ปีที่แล้ว +15

    ಭಾರತೀಯ ಮೂಲದ ಜನರು ಜಗತ್ತಿನ ವಿವಿಧ ದೇಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 🎉

  • @umeshunique0034
    @umeshunique0034 2 ปีที่แล้ว +5

    ಸಂಚಿಕೆ ಅತ್ತ್ಯುತ್ತಮ 👌👌👌

  • @ravihgravigowda4181
    @ravihgravigowda4181 2 ปีที่แล้ว +6

    ಒಳ್ಳೆಯ ಅರ್ಥಪೂರ್ಣ ವಿವರಣೆ

  • @lokeshlokesh699
    @lokeshlokesh699 2 ปีที่แล้ว +14

    India is power full of World 🌎🌍

  • @ratnakara8019
    @ratnakara8019 ปีที่แล้ว +3

    ನಮ್ಮ ದೇಶ ❤

  • @krishnanaik6231
    @krishnanaik6231 5 หลายเดือนก่อน +3

    ನೋಮೋ ಮೋದಿಜಿ ❤❤🐘🐘

  • @muttangoudapatil966
    @muttangoudapatil966 2 ปีที่แล้ว +8

    ಅಮರ್ ಚೆನ್ನಾಗಿ ಮಾಹಿತಿ ಕೊಡತಿಪ

  • @naveenkumar-kz3oi
    @naveenkumar-kz3oi 5 วันที่ผ่านมา

    Super speach sir..India is great nation of world..❤❤❤❤

  • @santhoshkotian1895
    @santhoshkotian1895 2 ปีที่แล้ว +21

    ಬಾರತ ವಿಶ್ವಾಗುರು ವಂದೇಮಾತರಂ

  • @jarisa4592
    @jarisa4592 2 ปีที่แล้ว +34

    ಬೇರೆ ದೇಶಗಳ ಬೇಳೆ ಬೇಯಬೇಕಾದರೆ ಭಾರತದ ಬಾಡಿಗೆಯ ಬ್ರೈನೇ ಬೇಕು ಅಮರ್ ಸರ್

    • @itznagu
      @itznagu 11 หลายเดือนก่อน

      ಘಳಘಯೇಚ

    • @ManjunathMbgudagi
      @ManjunathMbgudagi 8 ชั่วโมงที่ผ่านมา

      😊😂 😂😂4😊,wb😊x

  • @rohitritti6072
    @rohitritti6072 2 ปีที่แล้ว +4

    ಈ ವಿಷಯ ತಿಳಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು🙏🙏

  • @ganeshtopin3292
    @ganeshtopin3292 2 ปีที่แล้ว +7

    Super Information 👌 sir

  • @prafullakarkera
    @prafullakarkera 6 วันที่ผ่านมา

    Very important message Amar prasad sir

  • @user-jv1pi5lf5t
    @user-jv1pi5lf5t 5 หลายเดือนก่อน +1

    Idakkella foundation hakiddu, swamy vivekanandaru, sri Bhaktivedantha prabhupada, Osho, present Sadgurugalu 💐🙏😊

  • @mahesha1508
    @mahesha1508 2 ปีที่แล้ว +3

    Nim office tour madi,nim work hegide adru bagge video madi pls...

  • @savithavenkatesh1388
    @savithavenkatesh1388 2 ปีที่แล้ว +3

    Sooper vishaya maga

  • @lakshmanacreative
    @lakshmanacreative 2 ปีที่แล้ว +6

    👏👏👏 super mahithi amar sir

  • @yallalingamalli2733
    @yallalingamalli2733 2 ปีที่แล้ว +3

    ಮಾಹಿತಿ ತುಂಬಾ ಚನ್ನಾಗಿದೆ 🙏🥰

  • @sreenivasamurthyc3022
    @sreenivasamurthyc3022 2 ปีที่แล้ว +5

    Amazing news. Thank you sir.

  • @shivakumarannigowda9983
    @shivakumarannigowda9983 10 หลายเดือนก่อน +1

    More and more thanks brother ❤️💐🙏.
    Mera sanatana Bhavya akhanda Bharat Mata ki Jai 🙏🇮🇳🙏💐🇮🇳🙏.
    Mera Bharat 🇮🇳 Mata is my great big Mother ❤️💐🙏.
    We are all more and more love to Bharat Mata.
    MAA Bharat Mata bless to true Bharatiyas in the world 🌍🇮🇳 🙏💐❤️🙏.

  • @MohanKumar-ko4ub
    @MohanKumar-ko4ub ปีที่แล้ว +1

    ಚೆನ್ನಾಗಿ.ಹೆಚ್ಚು.ವಿಷಯ.ತಿಲಿಸಿದಿರಿ..... ಸ ರ್ ❤👍🇮🇳🚩♥️

  • @indhudarmc8062
    @indhudarmc8062 10 หลายเดือนก่อน +1

    Jai.India.very.best.informotion

  • @jafarjafeth2099
    @jafarjafeth2099 2 ปีที่แล้ว +4

    Great.indira👍🏾

  • @Shinchan_Bhai1
    @Shinchan_Bhai1 หลายเดือนก่อน

    Waw great I ❤ my bharat

  • @siddangoudapatil7970
    @siddangoudapatil7970 2 ปีที่แล้ว +4

    ಒಳ್ಳೆಯ ಮಾಹಿತಿ ಕೊಡುವಿರಿ ಸರಿ ಸಂತೋಷ

  • @pradeeppaib
    @pradeeppaib 2 ปีที่แล้ว +3

    Wow adbutha varadhi.. 👌👍

  • @umeshd5645
    @umeshd5645 2 ปีที่แล้ว +3

    Good very useful information thank you sir

  • @lakshminarayanan3798
    @lakshminarayanan3798 2 ปีที่แล้ว +6

    Wah great explanation with nation affection love you sir it's superb chapter it's really ap sir chapter 👌

  • @shankarhemadhri6402
    @shankarhemadhri6402 หลายเดือนก่อน

    Very nice advice and nice translation.

  • @rajeshkumarcm9689
    @rajeshkumarcm9689 2 ปีที่แล้ว +6

    ಅದ್ಬುತ ವಿವರಣೆ ಸರ್ ಧನ್ಯವಾದಗಳು 🙏🙏🙏🙏🙏

  • @vasanthkumarpsv
    @vasanthkumarpsv 2 ปีที่แล้ว +3

    India is always great

  • @pradeeprgp6073
    @pradeeprgp6073 2 ปีที่แล้ว +3

    Super very nice tq so much

  • @dyamannatallikeri1413
    @dyamannatallikeri1413 2 ปีที่แล้ว +4

    ಮಾಹಿತಿಗಾಗಿ ಧನ್ಯವಾದಗಳು ಸರ್ 🙏

  • @lokeshloki705
    @lokeshloki705 ปีที่แล้ว +2

    ದೇಶಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದು ಮುಖ್ಯ

  • @ashokkumar-sy6lx
    @ashokkumar-sy6lx 10 หลายเดือนก่อน

    ಜೈ ಭಾರತ್ 🚩

  • @sunandabadiger5373
    @sunandabadiger5373 ปีที่แล้ว +1

    ಒಳ್ಳೆಯ ಮಾಹಿತಿ ಸರ್

  • @hanamantmakannavar2950
    @hanamantmakannavar2950 2 ปีที่แล้ว +2

    Great India 👍👏👌

  • @user-bo4zx6sq1d
    @user-bo4zx6sq1d 3 หลายเดือนก่อน

    Excellent exhaustive episode of how much we equally strong

  • @raghavendrab8037
    @raghavendrab8037 2 ปีที่แล้ว +4

    Very very Good informations

  • @dvrdvrdvr6392
    @dvrdvrdvr6392 2 ปีที่แล้ว +1

    Swami Vivekananda said 100 persons need to change future of india a brilliant country like you

  • @jayjavanjaykisan5915
    @jayjavanjaykisan5915 2 ปีที่แล้ว +3

    Bharate mata ki jai vandemataram jai hind army casualty fund in canara bank🇮🇳

  • @tusharguled
    @tusharguled 2 ปีที่แล้ว +1

    ಈ vedio nodkke tumbu kushi aguthe

  • @vishwanathask2777
    @vishwanathask2777 10 หลายเดือนก่อน

    ತುಂಬಾ ಚೆನ್ನಾಗಿ ಒಳ್ಳೆಯ ವಿಷಯ ತಿಳಿಸಿದ್ದೀರಾ.ನಿಮಗೆ ಧನ್ಯವಾದಗಳು.

  • @Shantesha369
    @Shantesha369 2 ปีที่แล้ว +3

    Superb Bro 🇮🇳👏

  • @m-mangalore
    @m-mangalore 2 ปีที่แล้ว +6

    ನಮ್ಮ ಭಾರತ 🔥🇮🇳🇮🇳🇦🇪🇦🇪

  • @puttaiahbasavarajappa3818
    @puttaiahbasavarajappa3818 10 หลายเดือนก่อน

    ತುಂಬಾ ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ ಅಮರ್ ಪ್ರಸಾದರವರೇ. 👌👌👏👏👏🙏🙏

  • @acharyanagaraj2423
    @acharyanagaraj2423 หลายเดือนก่อน

    ಅಧ್ಭುತ ನಿರೂಪಣೆ, ಉತ್ತಮ ಮಾಹಿತಿ ❤

  • @fellingmoda4820
    @fellingmoda4820 9 วันที่ผ่านมา +1

    James gagan navke 🛩️

    • @fellingmoda4820
      @fellingmoda4820 9 วันที่ผ่านมา

      ಜೇಮ್ಸ್ ಗಗನ್ ನವಕೆ yake ಅಪ್ಡೇರ್ಟ್ ಹೇಳಿ

  • @sadanandashetty6148
    @sadanandashetty6148 ปีที่แล้ว +1

    ಧನ್ಯವಾದಗಳು 🙏🏼🙏🏼🙏🏼

  • @PraveenKumar-no3en
    @PraveenKumar-no3en 10 หลายเดือนก่อน

    Jai Hind jai Bharat

  • @kishanreddy941
    @kishanreddy941 2 ปีที่แล้ว +5

    Ur super sir ..jai hind🇮🇳

  • @kamalbaliga8596
    @kamalbaliga8596 2 ปีที่แล้ว +5

    since there is an open border between India Nepal, so many Pak terrorists have come throug this root. this is really a big security treat to us.

  • @MANGALAMURTHYNG
    @MANGALAMURTHYNG 7 หลายเดือนก่อน

    Thanks for your great information

  • @sangameshnandi985
    @sangameshnandi985 2 ปีที่แล้ว +3

    Good job sir 🙏

  • @Pranaypatilcraft
    @Pranaypatilcraft 2 ปีที่แล้ว +6

    Please explain about swis bank

  • @prabhunetworker7769
    @prabhunetworker7769 ปีที่แล้ว +1

    ವಿಶ್ವಗುರು ಭಾರತ 🇮🇳🇮🇳🇮🇳
    ಅಖಂಡ ಭಾರತ 🚩🚩🚩

  • @RameshHebbar-cv2zo
    @RameshHebbar-cv2zo หลายเดือนก่อน

    Barth
    Mataki
    Jai

  • @yoginathbyrappa5908
    @yoginathbyrappa5908 10 หลายเดือนก่อน +1

    We thank you very much for having explained the very fundamental our country's relationships with other . is of primary importance which every Indian ought to be known. Thank you once again, Sahebare

  • @filmsadda7348
    @filmsadda7348 2 ปีที่แล้ว +1

    Great. India
    .great.. Informestion. Sir

  • @balasahebsabarad9895
    @balasahebsabarad9895 ปีที่แล้ว

    Bharat is Vishwa. Guru

  • @haripriyabharadhvaj1641
    @haripriyabharadhvaj1641 ปีที่แล้ว

    Super power India.thankyou masthmaga. Thank-you amarprasadh.

  • @umashankarmishra3615
    @umashankarmishra3615 10 หลายเดือนก่อน

    Very good vedio, knowledgeable

  • @kumaraskumara5644
    @kumaraskumara5644 10 หลายเดือนก่อน

    Super Mahithi

  • @vinodshaludi7772
    @vinodshaludi7772 2 ปีที่แล้ว +1

    ಅಖಂಡ ಭಾರತ..

  • @ShashiKumar-jc2sw
    @ShashiKumar-jc2sw 2 ปีที่แล้ว +5

    India has lost total control in srilanka

  • @trathnamma3100
    @trathnamma3100 10 หลายเดือนก่อน

    Very good message thank you baratha very nice Amar Prasad sir👏👌👍💐💐

  • @sukumarn7297
    @sukumarn7297 2 ปีที่แล้ว +3

    Thank you very much for sharing such a valuable information to society.

  • @kirantc5310
    @kirantc5310 2 ปีที่แล้ว +2

    Really your contents supper sir I am don't now about this information good job nice 🙂🙂

  • @ranjithkumar-oz2gc
    @ranjithkumar-oz2gc 9 วันที่ผ่านมา

    Good one sir, good information liked 👍🙏🌹❤️🍨🎉

  • @CHRayappagowda-of7qi
    @CHRayappagowda-of7qi ปีที่แล้ว

    Masth maga Amarprasad your speech is really very much impordent thank you Jay Hind

  • @vinayakprabhu7311
    @vinayakprabhu7311 ปีที่แล้ว

    ಜೈ ಹಿಂದ್ 🌹🌹🌹