ಇದು ರಿಯಲ್ ಸ್ಟೋರಿ! | How and Why Dr Srinivas Prasad became Dr Anita Prasad? | Masth Magaa

แชร์
ฝัง
  • เผยแพร่เมื่อ 5 ต.ค. 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DrAnitaPrasad #LGBTQ #SamaikyaBharat #MasthMagaa #AmarPrasad

ความคิดเห็น • 818

  • @ravikumarbiradar9662
    @ravikumarbiradar9662 2 หลายเดือนก่อน +616

    ಬದಕಿನ್ ಪಯಣ ಅನ್ನೋದೇ ಬದಲಾವಣೆ..... ನಿಮ್ಮ್ ಜೀವನ ಖುಷ್ ಇರಲಿ..... 100% ಸಪೋರ್ಟ್ ಮಾಡತೀನಿ ಅನ್ನೋರು like ಮಾಡಿ 😊😊

    • @shivaputrappahuddar6796
      @shivaputrappahuddar6796 2 หลายเดือนก่อน +12

      Nimma dayra sahas samajada bagge kalkali nodallagi tavu saxat Bhagavantane! no dout .100% saport .sir prasar &darsana madiddakke tamagu danyavadagal

    • @btsusheela1183
      @btsusheela1183 2 หลายเดือนก่อน +2

      @@ravikumarbiradar9662 Aartikavaagi sabalaradavaru maatraa eee taraa dittatana tooristaare ,paapa badavaruu anubvistaare ,edakkondu Gatti kaanuunu bekuu

    • @v.n.k4911
      @v.n.k4911 หลายเดือนก่อน

      I don't support..👎🏻

  • @murugen1981
    @murugen1981 2 หลายเดือนก่อน +387

    ಇವರು ಮಾನಸಿಕವಾಗಿ ತಮ್ಮನ್ನು ತಾವು ಗೆದ್ದಿದ್ದಾರೆ... ಅಭಿನಂದನೆಗಳು🎉

    • @sathyanarayanahanumanthara2238
      @sathyanarayanahanumanthara2238 2 หลายเดือนก่อน +4

      Mr.Prasad, a great accomplisher is today facing a gender related issue. A natural gender disorder which he is undergoing with lot of positivity. He needs lot of support not only from his family members but also Public at large. I heartily appreciate his openness in this regard. May God give him all strength to come out successfully in this venture .

    • @cabhi52
      @cabhi52 2 หลายเดือนก่อน +2

    • @jiyanailg2081
      @jiyanailg2081 2 หลายเดือนก่อน

  • @shanthakumari560
    @shanthakumari560 2 หลายเดือนก่อน +137

    ಬಹಳ ಅಚ್ಚುಕಟ್ಟಾದ ಸಂದರ್ಶನ..ಧ್ವನಿ, ಉಚ್ಚಾರಣೆ ಮತ್ತು ಸಂಭಾಷಣೆ ಹಿತಮಿತವಾಗಿದೆ.

  • @sandeepnethrasn3392
    @sandeepnethrasn3392 2 หลายเดือนก่อน +301

    ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಆದರೆ ನಿಮ್ಮ ಮುಂಬರುವ ಯೋಜನೆಗಳಿಗೆ ಶುಭವಾಗಲಿ🤝

  • @shanthakumari560
    @shanthakumari560 2 หลายเดือนก่อน +106

    ಬದುಕು ಅದೆಷ್ಟು ನಿಗೂಢ ಮತ್ತು ವಿಸ್ಮಯ..ಯಾವ ವಯಸ್ಸಿನಲ್ಲಿ ಕೂಡಾ ಏನೆಲ್ಲಾ ಬದಲಾವಣೆ ಆಗಬಹುದು. ನಿಮ್ಮ ದಿಟ್ಟತನದ ಬಗ್ಗೆ ಗೌರವ ಮೂಡಿತು. ಒಳ್ಳೆಯದಾಗಲಿ

  • @ChandrakalaR-d2p
    @ChandrakalaR-d2p 2 หลายเดือนก่อน +93

    After 45 varshakku e tara ಬದಲಾವಣೆ ಆಗಿದ್ದು, ಇದೇ ಮೊದಲು ಕೇಳಿದ್ದು, ತುಂಬಾ shock ಮತ್ತೆ felt sad, all the best for your future 🙏🙏🙏

    • @prasadpasala391
      @prasadpasala391 2 หลายเดือนก่อน

      Yes

    • @directorcage
      @directorcage 2 หลายเดือนก่อน

      ಮಗ ನೀನು ಯಾವಾಗ ಇಂಗಯ್ತಿಯ?

    • @v.n.k4911
      @v.n.k4911 หลายเดือนก่อน

      It's not possible..it will be from the starting age...he is hiding this

  • @seethalakshmims9174
    @seethalakshmims9174 2 หลายเดือนก่อน +149

    ನಿಮ್ಮಿಂದ ಸಮಾಜಕ್ಕೆ ಏನೋ ಸೇವೆ ಸಿಗಬೇಕಾಗಿದೆ. ಅದಕ್ಕಾಗಿ ಪ್ರಕೃತಿ ನಿಮ್ಮನ್ನು ಹೀಗೆ ಪರಿವರ್ತಿಸಿರಬಹುದು. ನಿಮ್ಮ ಜೀವನದ ಉದ್ದೇಶ ಪ್ರಕೃತಿಗೆ ಮಾತ್ರ ಗೊತ್ತು. ನಿಮ್ಮ ದೃಢತೆಗೆ ಮತ್ತು ನಿಮ್ಮ ಸಾಧನೆಯ ಉದ್ದೇಶಕ್ಕೆ ನಮ್ಮ ಬೆಂಬಲ ಇದೆ.🙏

    • @Swapna0627
      @Swapna0627 2 หลายเดือนก่อน +1

      Nijja, I thought the same

    • @hemapetkar4454
      @hemapetkar4454 2 หลายเดือนก่อน

      Very very true 😊

    • @pramildadsouza5425
      @pramildadsouza5425 2 หลายเดือนก่อน

      True only few understands.. Universe want to give him some task

    • @ratnasrao5776
      @ratnasrao5776 2 หลายเดือนก่อน

      All the best. May God help in everything in future. I got some knowledge about it. May b all people.

  • @raghavendraraghu2663
    @raghavendraraghu2663 2 หลายเดือนก่อน +81

    Very bold and confident person, nice awareness all the best.

  • @nhsubhash
    @nhsubhash 2 หลายเดือนก่อน +355

    ಆತ್ಮವಂಚನೆ ಮಾಡಿಕೊಂಡು ಬಾಳುವುದು ಕ್ಕಿಂತ ಇದು ಮೇಲು, ಆದರೆ ಸಾಕಷ್ಟು ಧೈರ್ಯ ಬೇಕು

    • @madhurbandekar3416
      @madhurbandekar3416 2 หลายเดือนก่อน +2

      Havdu
      .👍

    • @hemanthbt
      @hemanthbt 2 หลายเดือนก่อน

      ಪ್ರಕೃತಿ ಯಾವಾಗಲೂ ನಿಗೂಢ. ನಮ್ಮ ವಂಶವಾಹಿಗಳು ಯಾವಾಗ ಯಾವ ರೀತಿ express ಆಗುತ್ತವೋ ದೇವರಿಗೇ ಗೊತ್ತು . I think gender is fluid just like sexuality.

    • @easylifewithnammu
      @easylifewithnammu 2 หลายเดือนก่อน +2

      Correct

  • @vijayalaxmipalekar3646
    @vijayalaxmipalekar3646 2 หลายเดือนก่อน +74

    ನೀವು ಎಲ್ಲ transgander ಉದ್ದಾರ ಮಾಡಲು ಬಂದ ಹಾಗಿದೆ sir... ನಿಮ್ಮ ಯೋಜನೆಯಂತೆ ಮುಂದುವರೆಯಿರಿ...ನಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಸಪೋರ್ಟ್ ನಿಮಗಿದೆ

    • @ravichandramasuti1223
      @ravichandramasuti1223 2 หลายเดือนก่อน

      Please call her as Madam, not sir!!

    • @QuickAchieveRs
      @QuickAchieveRs หลายเดือนก่อน

      Dewar ashirwad nammellar support irrabeku mam ulta helidri

  • @Ushamurthy8831
    @Ushamurthy8831 2 หลายเดือนก่อน +25

    ಬಹಳ ನೋವಿನ ವಿಷಯ. ಆದರೂ ಧೃತಿಗೆಡದ ಬದುಕು. ಇವರಿಗೆ ಖಂಡಿತ ಮತ್ತೆ ಒಳ್ಳೆಯ ದಿನ ಬರುತ್ತದೆ.

  • @sunithananjundaswamy7758
    @sunithananjundaswamy7758 2 หลายเดือนก่อน +64

    ನಿಮ್ಮ ವೈಜ್ಞಾನಿಕ ಆಲೋಚನೆಗಳು ತುಂಬಾ
    ತುಂಬಾ ಪ್ರಯೋಗಶೀಲತೆಯಿಂದ ಕೂಡಿದೆ ಹೀಗೇ ಮುಂದುವರೆಯಿರಿ ಅನೇಕ ಅವಿಷ್ಕಾರಗಳು ನಿಮ್ಮಿಂದ ಸಾಧ್ಯ ವಾಗಲಿ ಬೇರೇ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

  • @narayanaswamyarvind4650
    @narayanaswamyarvind4650 2 หลายเดือนก่อน +92

    ಅನಿತಾ ಪ್ರಸಾದ್ ರವರೆ ನಿಮಗೆ ಶುಭವಾಗಲಿ 🙏

  • @sridharsanjeev3050
    @sridharsanjeev3050 2 หลายเดือนก่อน +80

    ಪ್ರಕೃತಿಯ ಪ್ರತಿನಡೆಯೂ ನಿಗೂಢ.. ಊಹಿಸಲಸಾಧ್ಯ..!!🙏🙏 ಶುಭವಾಗಲಿ ನಿಮಗೆ..

  • @vijethav5380
    @vijethav5380 2 หลายเดือนก่อน +114

    Lets appreciate and support her 👏👏

  • @dashasya
    @dashasya 2 หลายเดือนก่อน +44

    Amar Prasad Sir... Thanks for the eye opener session and I appreciate Ms. Anitha Prasad for her capability to sacrifice towards realisation... I really salute for the truth. People like her are so rare.. I really appreciate the efforts and daringness of Masth Magaa team... ❤❤❤🙏🙏🙏

    • @pavanv569
      @pavanv569 2 หลายเดือนก่อน

      lol tht guy had kids and lived 45 years man life now he wanted to enter ladies toilet and changed his gender to sneake peak lol

  • @sowmyavkrishnamurthy380
    @sowmyavkrishnamurthy380 2 หลายเดือนก่อน +9

    ಬಹಳ ಅದ್ಬುತವಾದ ಸಂಭಾಷಣೆ🙏 ಜೀವನದ ತಿರುವು ಹೇಗೆ ಯಾವಾಗ ಬರುತೆ ನಾವು ಹೇಗೆ ಅದನ್ನು ಸ್ವೀಕರಿಸಬೇಕು ಅನ್ನೋದು ಬಹಳ ಚೆನ್ನಾಗಿ ಹೇಳಿದ ಈ ಒಂದು ಕಾರ್ಯಕ್ರಮಕ್ಕೆ ಅಭಿನಂದನೆ ❤

  • @ಚಕ್ರವ್ಯೂಹ-ಳ5ಸ
    @ಚಕ್ರವ್ಯೂಹ-ಳ5ಸ 2 หลายเดือนก่อน +40

    I said just wow... !
    It's really a challenging task to interview like this person 👏👏👏👍🙏

  • @chethankp5664
    @chethankp5664 2 หลายเดือนก่อน +131

    ವಿಜ್ಞಾನ ಎಂದು ನಿಂತ ನೀರಲ್ಲ ಒಳ್ಳೇದ್ ಆಗ್ಲಿ ಮುನ್ನೆಡೆಯಿರಿ 👍👍👍👍👍👏

  • @kiranavalahallilakshmipath6507
    @kiranavalahallilakshmipath6507 2 หลายเดือนก่อน +36

    ಸರ್ ನೆಕ್ಸ್ಟ್ ಲೆವೆಲ್ ನೀವು! ಮುಂದಿನ ನಿಮ್ಮ ಯೋಜನೆಗಳು ಆಸೆಗಳು ಕನಸುಗಳು ನೆರವೇರಲಿ...ದೇವರು ನಿಮ್ಮ ಎಲ್ಲಾ ವಿಚಾರದಲ್ಲೂ ಆಶೀರ್ವಾದ ಸಿಗಲಿ...✌🏽

  • @Globalbang
    @Globalbang 2 หลายเดือนก่อน +23

    I am actually speechless....this is such a rare case

  • @mouricesaldanha2491
    @mouricesaldanha2491 2 หลายเดือนก่อน +13

    ನಾನು ಈ ಬದಲಾವಣೆ ಬಾಲ್ಯದಿಂದ ಯವನಕ್ಕೆ ಪಾದರ್ಪಣೆ ಮಾಡುವ ಸಂದರ್ಭದಲ್ಲಿ ಹಾರ್ಮೋನ್ ಇಂ ಬ್ಯಾಲೆನ್ಸ್ ನಿಂದ ಮಾತ್ರ ಹೀಗಾಗುತ್ತದೆ ಎಂದು ತಿಳಿದಿದ್ದೆ ಇದು ನನ್ನ ತಪ್ಪು ತಿಳುವಳಿಕೆ ಯಾವ ಸಂದರ್ಭದಲ್ಲಿ ಆದ್ರೂ ಯಾರಿಗಾದರೂ ಈಗಾಗಬಹುದು ಇಂಥ ಸಂದರ್ಭ ಬಂದಲ್ಲಿ ಮಾನಸಿಕವಾಗಿ ಕುಗ್ಗುವುದು ಸಹಜ ಇಂಥವರಿಗಾಗಿ ಆತ್ಮವಿಶ್ವಾಸ ದಿಂದ ಜೀವನವನ್ನು ಧೈರ್ಯದಿಂದ ಎದುರಿಸಲು ದೇವರು ವೀಣಾ ಪ್ರಸಾದ್ ರವರಿಗೆ ಮಾದರಿಯಾಗಿ ಈ ಪ್ರಪಂಚಕ್ಕೆ ಕಳಿಸಿದ್ದಾನೆ ಈ ಪ್ರಪಂಚದಲ್ಲಿ ಎಲ್ಲರೂ ಒಂದೇ. ಧನ್ಯವಾದಗಳು💐🙏🙏🙏💐

  • @gayathrinair892
    @gayathrinair892 2 หลายเดือนก่อน +41

    Dr.Anita Prasad....God bless you...Good wishes to you.

  • @ashwinikumar785
    @ashwinikumar785 2 หลายเดือนก่อน +12

    ದಯವಿಟ್ಟು ನಿಮ್ಮ ಸಾಧನೆ,ಅನ್ವೇಷಣೆ ಮುಂದುವರೆಸಿ ಸಿಸ್ಟರ್. Don't stop ur innovation plz. U r very knowledgeable. U have ability to somthing to our country. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಸಿಸ್ಟರ್ ಒಳ್ಳೆಯದಾಗಲಿ.

  • @chandrashekar5054
    @chandrashekar5054 2 หลายเดือนก่อน +32

    Take care of ur daughter and wife also take care yourself 👍
    ನಿಮ್ ಕಥೆ ಚಲನಚಿತ್ರ ಆಗುತ್ತೆ ನೋಡ್ತಾ ಇರಿ 👍
    ಬದುಕನ್ನ ಬಂದಂತೆ ಸ್ವೀಕರಿಸಿ ತಪ್ಪೇನಿಲ್ಲ 👍

    • @prasadpasala391
      @prasadpasala391 2 หลายเดือนก่อน +3

      Yes it is very good

    • @ashwinihalyal9690
      @ashwinihalyal9690 2 หลายเดือนก่อน

      Yes up course go head
      You are very strong
      God bless you mam

  • @ಕಬೆಮಣೆಟ್ಕಬಿತೆಲು
    @ಕಬೆಮಣೆಟ್ಕಬಿತೆಲು 2 หลายเดือนก่อน +39

    ಹೊಸ ವಿಚಾರ ತಿಳಿದಂತಾಯಿತು ಸರ್.ನಮ್ಮ ದೃಷ್ಠಿಕೋನ ದಲ್ಲಿ ಅದ್ಭುತ ಪ್ರಕೃತಿಯ ದರ್ಶನ..ಶುಭವಾಗಲಿ ಮಗಳೇ

  • @liveinpresent8668
    @liveinpresent8668 2 หลายเดือนก่อน +75

    ಹಿಂದೆ ಅದ್ಭುತ ಹಿನ್ನೆಲೆ ಮತ್ತು ಭವ್ಯವಾದ ಜೀವನದ ಹೊರತಾಗಿಯೂ, ಪ್ರಕೃತಿ ತನ್ನ ಪಾತ್ರವನ್ನು ವಹಿಸಿದೆ. ಇದು ಒಬ್ಬರ ಜೀವನದ ದುಃಖದ ಭಾಗವಾಗಿದೆ.

    • @satishammanagi3379
      @satishammanagi3379 2 หลายเดือนก่อน

      nice reply and u r knwlble prsn grt

  • @RaviKumar-pe2ch
    @RaviKumar-pe2ch 2 หลายเดือนก่อน +21

    Anita prasad madam really confident let's appreciate and support 🙏

    • @Shreeshkumar-xl7wd
      @Shreeshkumar-xl7wd 2 หลายเดือนก่อน

      @@pavanv569 Neenu treatment tago gootve. nindu mande sama illa

  • @satyavathip.m874
    @satyavathip.m874 2 หลายเดือนก่อน +11

    Dr Anitha Prasad I will appreciate ur boldness God bless u for ur future prospects

  • @rekhachandrashekar4751
    @rekhachandrashekar4751 2 หลายเดือนก่อน +6

    Dr. Anitha Prasad. Really appreciate your positivity, innovative mindest, your boldness.. i wish i get a chance to meet you... wow Superb Interview 👏 All the Best Mam. Lerz support her.

  • @madhurachandrashekhar2829
    @madhurachandrashekhar2829 2 หลายเดือนก่อน +11

    Big salute also become small in front of their struggle but also really hats off to Dr. Anita prasad mam🙏🙏

  • @savitritigadi7275
    @savitritigadi7275 2 หลายเดือนก่อน +4

    ನಿಮ್ಮನ್ನ ನೀವು ಅಲ್ಲ,, ಇಡಿ ಸಮಾಜವನ್ನು ಗೆದ್ದಿದ್ದೀರಿ sir..
    ನಿಮಗೆ ಸದಾ ದೇವರ ಆಶೀರ್ವಾದ ಹಾಗೂ ಎಲ್ಲರ ಬೆಂಬಲ ಇದೆ..
    ನಿಮ್ಮ ಯೋಜನೆಗಳು ಸಫಲವಾಗಲಿ mdm.. 💐🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @HareKrishnakrishnaharexyz
    @HareKrishnakrishnaharexyz 2 หลายเดือนก่อน +13

    True engineering mindset. Excellent bravery and dedication to make innovation for 🇮🇳 India. 🫡

  • @lornadsouza3000
    @lornadsouza3000 2 หลายเดือนก่อน +25

    Dr. Anita Prasad, Canada is a safe place ....it is a very open minded society.

    • @shyamsundard.r1782
      @shyamsundard.r1782 2 หลายเดือนก่อน

      ​@@v.n.k4911let us blame God!!! Magalu artha maadikoniddare aadre Wife oppikotilla ! Time is the healer !!! Shuba mangala vaagali.

    • @rathanrai1843
      @rathanrai1843 2 หลายเดือนก่อน

      I have a question for you . Metro female bogee is still ok, but if tomorrow if they demand entry to all.' Only women ' zones like washrooms etc ?? Will society force this on every women to accept a third gender in her private place like a toilet ? How about our kids / daughters minor using these toilets, their safety is being compromised as any man can dress as a women & enter these places . How r u going to consider this new threat ?

  • @parameshwarpatwal9160
    @parameshwarpatwal9160 2 หลายเดือนก่อน +17

    ನೀವು ಮಾನಸಿಕವಾಗಿ ಪ್ರಬಲರಾಗಿದ್ದೀರಿ. Goodluck👌🎉

  • @Bladerunner-u7u
    @Bladerunner-u7u 2 หลายเดือนก่อน +11

    I really appreciate the interview. This made me realise how far our people are aware of these medical conditions. Even some of my friends despite being medical graduates talk derogatory regarding gender dysphorias and identity disorders. 😢 I wish her all the very best for all the future awareness movements and efforts that she planning.

  • @mangalalakshmi6886
    @mangalalakshmi6886 2 หลายเดือนก่อน +1

    ನಿಜಕ್ಕೂ ತುಂಬಾ ಆಶ್ಚರ್ಯ ಹಾಗೂ ಒಂತರಾ ಸಂಕಟವಾಯ್ತು ನನಗೆ. ಹೀಗೂ ಆಗುತ್ತದೆ ಅಂತ ಗೊತ್ತೇ ಇರಲಿಲ್ಲ. ಅನಿತಾ ಪ್ರಸಾದ್ ಅವರ ಸಕಾರಾತ್ಮಕ ಭಾವಕ್ಕೆ ,ತಾಳ್ಮೆಗೆ ನನ್ನ ಹೃತ್ಪೂರ್ವಕ ನಮನಗಳು. ಒಳ್ಳೆಯದಾಗಲಿ❤❤❤

  • @sujathamallikarjun6201
    @sujathamallikarjun6201 2 หลายเดือนก่อน +3

    ಸರ್ ನಿಮ್ಮ ಎಲ್ಲಾ ಇಂಟರ್ಯೂ ನೋಡಿದ್ದೇನೆ ನಿಮ್ಮ ಸಾಧನೆ ತುಂಬ ಇನ್ಸ್ಪಿರೇಷನ್ ಈಗಿನ ಯುವ ಜನತೆಗೆ , ಅನಂತರ ಮೇಡಮ್ ನಿಮ್ಮ ಈಗಿನ ಮನಸ್ಥಿತಿ ಅಂದರೆ ಅನಿತಾ ಪ್ರಸಾದ್ ಅದ ನಂತರ ನಿಮ್ಮ ನೋವು ಕಷ್ಟ ನೋವು ಕೇಳಿ ತುಂಬಾ ಬೇಜಾರ್ ಆಯಿತು ಇದರಿಂದ ತಿಳಿದು ಕೊಳ್ಳಬೇಕಾಗಿದ್ದು ಬಹಳಷ್ಟು ಇದೆ wow nice thoughts,ನಿಮ್ಮ ಯೋಜನೆ ಅನುಷ್ಠಾನಕ್ಕೆ ತರಬೇಕು ದೇವರ ಆಶೀರ್ವಾದ ನಿಮ್ಮ ಮೇಲಿದೆ

  • @The5ses
    @The5ses 2 หลายเดือนก่อน +11

    Hats off to you Dr. Anita Prasad. God bless you Madam.

  • @fitnessenthu85
    @fitnessenthu85 2 หลายเดือนก่อน +12

    Need guts to do this.. You have lot to achieve and contribute to society..hats off to your positive attitude despite unique challenges.. God bless you..

    • @pushpalathathyrappa6710
      @pushpalathathyrappa6710 2 หลายเดือนก่อน

      If I am right German psychologist given counselling, explanation about his hormonal changes in the body, encouragement and very positive support, I think that’s why she has the guts to come back to India and give this interview but I am not sure she has taken any second/ third opinion other than Germany, because one cannot imagine she has taken this decision…

  • @sathishchandravivekanandas
    @sathishchandravivekanandas 2 หลายเดือนก่อน +8

    ನಾನು ನೋಡಿದ ಅದ್ಬುತ ಸಂದರ್ಶನ 🙏

  • @tarunmiji4558
    @tarunmiji4558 2 หลายเดือนก่อน +32

    ಅಮರ ಪ್ರಸಾದ್ ಹಾಗೂ TH-cam channel ಮಾಧ್ಯಮ ಲೋಕದ ನಿಜವಾದ ಕಾರ್ಯವನ್ನು ಮಾಡಿದ್ದೀರಿ. ನೀವು ಆಯ್ಕೆ ಮಾಡುವ ವಿಷಯಗಳು ನಿಮ್ಮನ್ನ ಎತ್ತರಕ್ಕೆ ಕೊಂಡೊಯ್ಯುತ್ತದೆ ಕನ್ನಡದಲ್ಲಿ ಇಂತಹ ಮಾಧ್ಯಮಗಳ ಅವಶ್ಯಕತೆ ಇದೆ.

  • @srinidhirao6110
    @srinidhirao6110 2 หลายเดือนก่อน +9

    Eye opener session. Lets show and teach western world what India is. The way this program went on is really roller coaster journey for all the audience...God bless everyone.

  • @baburaoshanubhog5720
    @baburaoshanubhog5720 หลายเดือนก่อน +1

    After hearing the story of Ms. Anithaprasad I recollected the kagga of DVG ... Baduku jataka bandi vidhi adara saheba......... What a tragic turn in the life of a brilliant scholar. Hatsaff to AnithPrasad for accepting the fate and took it as a challenge. May God bless her
    with all the success in her future journey. Thanks to masth maga channel for bringing the rarest of rare stories.

  • @yuvi0710
    @yuvi0710 2 หลายเดือนก่อน +19

    Salute to Amar Prasad Sir

  • @siddeshts3276
    @siddeshts3276 2 หลายเดือนก่อน +2

    ಇಂಥವರ ಬಗ್ಗೆ ಯಾರಿಗೂ ಗೊತ್ತಿರಲ್ಲ ಇವಾಗ ಇದರ ಬಗ್ಗೆ ತಿಳಿಸಿದ್ದಾರೆ ಧನ್ಯವಾದಗಳು... ಅವರ ಜೀವನ ಸುಖಕರವಾಗಿರಲಿ

  • @Manjus_1957
    @Manjus_1957 2 หลายเดือนก่อน +13

    ದೇಶದಲ್ಲಿನ ಇತರರಿಗೆ ಮಾಧರಿಯಾಗಲಿ. 💐🙏

  • @madhurbandekar3416
    @madhurbandekar3416 2 หลายเดือนก่อน +9

    Anita prasad i am proud of you...👏👏👏. Aatmavanchne maadade dhairyawaagi iddaddannu sweekaar maadiddera.. hats off you.👍👍👍👍
    God bless you always 🙏🙏🙏🙏

  • @kalpanaravindranath6893
    @kalpanaravindranath6893 2 หลายเดือนก่อน +2

    ಇಂಥಹ ವಿಷಯಗಳನ್ನು ಜನರಿಗೆ ತಲುಪಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.💐

  • @krupathrinesh642
    @krupathrinesh642 2 หลายเดือนก่อน +24

    ನಮಸ್ತೆ
    ಇದು ಪ್ರಕೃತಿಯ ಇವರನ್ನು ತಾನಾಗಿ ಆರಿಸಿಕೊಂಡಿದೆ ಇವರಿಂದ ಮುಂದಿನ ದಿನಗಳಲ್ಲಿ ನಿಮ್ಮಿಂದ ಸಾವಿರಾರು ಜನಕ್ಕೆ ಸಹಾಯ ಮಾಡುವ ಕಾರ್ಯಕ್ಕೆ ಪ್ರಕ್ರತಿ ನಿಮ್ಮನ್ನು ಆರಿಸಿ ಕೊಂಡಿದೆ.
    ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವ ಮಹತ್ವದ ದಿನಗಳು ಮುಂದಿನ ದಿನಗಳು ಬರಲ್ಲಿ.
    ನಿಮ್ಮ ಚಿಂತನೆಗಳು ಇಗೆ ಮುಂದುವರಿಯಲಿ
    ಆದರೆ ಪ್ರಕೃತಿ ನಿಮ್ಮ ಸಹಾಯಕ್ಕೆ ಇದೆ.🎉🎉🎉

  • @dhanushree8284
    @dhanushree8284 2 หลายเดือนก่อน +18

    Great Doctor god bless you Doctor.

    • @ArjunRNaganoor
      @ArjunRNaganoor 2 หลายเดือนก่อน

      Avaru alla adu doctorate degree (dr.)

  • @pushparao4819
    @pushparao4819 2 หลายเดือนก่อน +1

    ಎಷ್ಟು ಜನಕ್ಕೆ
    ನಿಮ್ಮಿಂದ ಒಳ್ಳೇ ಜೀವನ
    ಸಿಗಬೇಕು ಅಂತ ಇದೆ
    ದೇವರು ಒಳ್ಳೆಯದು
    ಮಾಡಲಿ

  • @manjulamanju9582
    @manjulamanju9582 2 หลายเดือนก่อน +2

    ನಿಮ್ಮ ಸಾಧನೆಗೆ ಅನಂತ ಅನಂತ ನಮನಗಳು.. ನಿಮ್ಮ ಮುಂದಿನ ಸವಾಲಿನ ಜೀವನ ಹೊಸ ಸಾಧನೆಗೆ ಮುನ್ನುಡಿಯಾಗಲಿ ಎಂದು ಆಶಿಸುತ್ತೇನೆ..

  • @marybenny6513
    @marybenny6513 2 หลายเดือนก่อน +14

    Dr anita Prasad God bless you

  • @bhagyalakshmi.mlakshmi8590
    @bhagyalakshmi.mlakshmi8590 2 หลายเดือนก่อน +14

    I really appreciate the concern All the best sir💐

  • @ManaSahaya
    @ManaSahaya 2 หลายเดือนก่อน +2

    Being a psychiatrist myself. There is so much less awareness among people and i see several patients with this problem. This interview was the best.

  • @prakashth8143
    @prakashth8143 2 หลายเดือนก่อน +1

    ತುಂಬಾ ಒಳ್ಳೆಯ ಸಂದರ್ಶನ. 🙏

  • @nalayakshindra
    @nalayakshindra 2 หลายเดือนก่อน +4

    His story is pure inspiration..after achiveing so much in life he was disrespected by metro authorities koopa mandukas....he is the fighter. 👍

  • @dappisri
    @dappisri 2 หลายเดือนก่อน +6

    All the very best Dr Anita Prasaad !!! 👍👍

  • @marybenny6513
    @marybenny6513 2 หลายเดือนก่อน +10

    I feel so sad mam i really appreciate you God bless . Such a positive person

  • @Lillysworld11424
    @Lillysworld11424 2 หลายเดือนก่อน +1

    You are such a great person, nimma avashyakathe India/Karnataka alli bekagidare
    Neevu ankondirod madbeku, nimma uddesha thumba olledide

  • @revannakenchegowda7524
    @revannakenchegowda7524 2 หลายเดือนก่อน +12

    ಒಳ್ಳೆಯ ಸಂದರ್ಶನ, ಅವಶ್ಯವಿತ್ತು

    • @harishkunder6272
      @harishkunder6272 2 หลายเดือนก่อน +1

      Really best information, god bless you mam🙏

  • @Thanishgowda123
    @Thanishgowda123 2 หลายเดือนก่อน +12

    Hats off for your bold steps and all the best for your upcoming project Anitha Prasad

  • @BinduKiran-u6q
    @BinduKiran-u6q 2 หลายเดือนก่อน +1

    First of all i salute mam because nimge gottittu samajadalli tumba samasye edurisbekagutte anta adru niv nimmalli nivu kandkondiddu great 👍

  • @I-dunno-english.
    @I-dunno-english. 2 หลายเดือนก่อน +4

    Till now, I never heard this kind of in my emotional story. However I'm a kannada I digest this story moreover masthead magaa channel I appreciate and I bow my head infront of Dr. Anita Prasad sacrificed life.🙏

  • @jammurajeshwari3559
    @jammurajeshwari3559 2 หลายเดือนก่อน +3

    ನಿಮ್ಮ ಸಾಧನೆಗೆ ದೊಡ್ಡ ಸಲಾಂ mam, ಶುಭವಾಗಲಿ ನಿಮ್ಮ ವೃತ್ತಿಗೆ,,🎉

  • @chandrashekarg1757
    @chandrashekarg1757 2 หลายเดือนก่อน +1

    ನಿಮ್ಮಗೆ ಮತ್ತು ನಿಮ್ಮ ಯೋಜನೆಗಳಿಗೆ ಶುಭವಾಗಲಿ ಸರ್ 💐💐

  • @vasanthakumarbv259
    @vasanthakumarbv259 2 หลายเดือนก่อน +4

    No words, nature changes we have to accept still she/he is humen beeing like any of us
    I support Dr anitha prasad life journey

  • @gameonjude7620
    @gameonjude7620 2 หลายเดือนก่อน +1

    Anitha Prasad avre nimge enadru help bekidre Keli, navellaru nimma mundina saadhaneya ondu amsha agbeku annisthide. ❤

  • @shashikumarsk7539
    @shashikumarsk7539 2 หลายเดือนก่อน +4

    She is amazing, her upcoming projects will definitely make her shine in this society.

  • @ushamadhukar5575
    @ushamadhukar5575 2 หลายเดือนก่อน +2

    ಎಸ್ಟು ಸುಂದರವಾಗಿ ಪ್ರಸ್ತುತ ಪಡಿಸ್ತ್ರಿ.ನಿಮ್ಮ ಪ್ರಸ್ತುತಿ ಯಿಂದಲೆ ಕಾರ್ಯಕ್ರಮ ನೋಡುವ ನೋಡುವ ಅನಿಸ್ಥದೆ. ಅನಿತಾ ಪ್ರಸಾದ್ ಜೀವನ ಕತೆ ಅದ್ಭುತ ವಾಗಿದೆ.hatsup to you. God bless you mam.

    • @ushamadhukar5575
      @ushamadhukar5575 2 หลายเดือนก่อน +1

      Super mam.nimma open conversation nimma positivity mechchale beku.devariddane mam. don't worry.

  • @valsd4456
    @valsd4456 2 หลายเดือนก่อน +5

    He / she may be inspiration to many other who go thru simillar adversaries.

  • @reemafernandes4170
    @reemafernandes4170 2 หลายเดือนก่อน +4

    Dear Anitha Prasad excellent All the best for your future plans I too want to work for your community you are a wonderful inspiration to me. Your acceptance is great. You are happy and Positive.May God bless you.yatra is good start

  • @Sunil_Ningaraju
    @Sunil_Ningaraju 2 หลายเดือนก่อน +5

    GREAT PERSONALITY WITH HUGE BRAVENESS

  • @keerthanasl21
    @keerthanasl21 2 หลายเดือนก่อน +1

    She seems very thoughtful and sensible. Wish you the best for your plans👍

  • @PavanKumar-us1mq
    @PavanKumar-us1mq 2 หลายเดือนก่อน +4

    Wonderful episode and watched full with lots of love.. ❤.. Hats off to Anitha maam for her struggles and all the best for her future endeavours. My support & respect will be always there.
    One thing i got to know that ಚೆನ್ನಾಗಿ ಇದ್ದಾಗ ಎಲ್ಲರೂ ಇರ್ತಾರೆ. ಕಷ್ಟ ಅಂತ ಬಂದ್ರೆ , ಮನೆಯವರೇ ದೂರ ಮಾಡ್ತಾರೆ.. 😢

  • @ashwiniraj730
    @ashwiniraj730 2 หลายเดือนก่อน +6

    Don kno y ,Amar Prasad sir s giving me puneeth Raj Kumar vibes ...his fitness ,talking style,command over langauge,his knowledge,face everything❤❤❤❤

  • @swarnalathavishwanath9206
    @swarnalathavishwanath9206 2 หลายเดือนก่อน +1

    ವಿಸ್ಮಯಕಾರಿ ವಿಷಯ😮.ಭಗವಂತ ಇವರಿಗೆ ಸಹಾಯ ಮಾಡಬೇಕು.ಅವರಂಥವರಿಗೂ,ಸಮಾಜಕ್ಕೂ ಒಳ್ಳೆಯದಾಗಲಿ🙏

  • @rajanijayadeva3074
    @rajanijayadeva3074 2 หลายเดือนก่อน +1

    Very educative discussion. The mental agony and conflict by everybody involved in this situation is heart rending.Happy shes having such an attitude after all the trials and tribulations.Good luck with whatever u want to achieve

  • @nagendrakn1449
    @nagendrakn1449 หลายเดือนก่อน +1

    ಅದ್ಭುತವಾದ ಸಂದರ್ಶನ ಸರ್...

  • @avinashkksd767
    @avinashkksd767 2 หลายเดือนก่อน +4

    Anitha prasad is very intelligent no one can take skill and talent from anyone hatsoff

  • @rao.shobha
    @rao.shobha 2 หลายเดือนก่อน +6

    That's the difference between European countries and the USA. There is more acceptance and awareness in the USA. So many cases of gender changes are better handled here at USA. While I appreciate you standing up for yourself, I also wish that you can create the awareness in India which is critically lacking. As a society we have failed the trans community. People like you can and should make the difference. All the best! More power to you Dr.Anitha!

  • @lavinadsilva2326
    @lavinadsilva2326 2 หลายเดือนก่อน +1

    So much you achived and gave your service to India and abroad. Gender problems made you loose everything including your family. But we respect you...respect your service...your talent your wisdom knowledge God wants to use you to bring change in people's mind and in society...may all your plans come true...you too precious in God's eye....you have the right to live a respectful life.

  • @INDIAN_KA07
    @INDIAN_KA07 2 หลายเดือนก่อน +37

    ಪ್ರತಿಯೊಬ್ಬರ ಜೀವನ ತಮಗೆ ಇಷ್ಟ ಬಂದ ಹಾಗೆ ಬದುಕೋ ಅವಕಾಶವಿದೆ.
    ನೀವು transwomen ಆಗಿ ಬದುಕಬೇಕು ಅಂತ ನಿಮ್ಮ ದೇಹ ಇಸ್ಟಾಪಾದ್ದಿದೆ.
    ನಿಮ್ಮ ವೃತಿ ಜೀವನದಲ್ಲಿ ಇನ್ನಷ್ಟು innovation ಮಾಡಿ

  • @Hassantoheaven
    @Hassantoheaven 2 หลายเดือนก่อน +19

    God bless you mam

  • @ravisk2032
    @ravisk2032 2 หลายเดือนก่อน +8

    ನಮಸ್ತೆ ಅಮರ್ ಸರ್, ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ, ನಿಮ್ಮ ವಿವರಣೆ ನಿಮ್ಮ ಮಾತಿನ ಸ್ಪಷ್ಟತೆ, ಅದ್ಭುತ.
    ಸರ್ ನಿಮ್ಮ ವಾಹಿನಿ ಗೆ ಶುಭವಾಗಲಿ.

  • @swarnakishorsohan6133
    @swarnakishorsohan6133 2 หลายเดือนก่อน +4

    Respect to Anitha prasad. Let her 2nd innings bring changes in the mindset of people.

  • @nayanav9760
    @nayanav9760 2 หลายเดือนก่อน +4

    Really we have to appreciate and support these people 🎉🎉all the best Anitha prasad

  • @sushilanaik9422
    @sushilanaik9422 2 หลายเดือนก่อน +45

    ನಮಸ್ತೆ.. ಇದು ಯಾಕೆ ಹೀಗೆ.. ?
    ಪೂರ್ವ ಜನ್ಮದ ಸೆಶನ್ಸ (Hypnotic) ಗೆ ಹೋದರೆ ನಿಖರವಾದ ಉತ್ತರ ಸಿಗಬಹುದಾ..!?

    • @raviyalagod2258
      @raviyalagod2258 2 หลายเดือนก่อน +7

      olle doctor na consult togoli....irodonde janma poorv dharma pachhima dharma anta enu illa.

    • @sindhura1341
      @sindhura1341 2 หลายเดือนก่อน +2

      E janmadde sakago ashtu irutte. Purva janmadella ramayana tilidre badukoke agutta guru ?! Avru chala dinda opkondu badukata idaralla.. avra daari avarige . Devaru Gurugalu olledu madali

    • @narasimhaiahr3185
      @narasimhaiahr3185 2 หลายเดือนก่อน

      ಜೀವನದ ಒತ್ತಡಗಳು ಏನೆಲ್ಲಾ ಬದಲಾವಣೆಗಳನ್ನು ನಿಮ್ಮಲ್ಲಿ ತಂದಿರ ಬಹುದು ಅದನ್ನು ಸಹಿಸಿಕೊಂಡು ಮುಂದುವರೆಯುವ ಎದೆಗಾರಿಕೆ ನಿಮ್ಮಲ್ಲಿದ್ದರೆ ಸಾಕು, ಅದು ಮನುಷ್ಯತ್ವ ಮತ್ತು ಮಾನವೀಯತೆಯನ್ನು ಮೆರೆದರೆ ಸಾಕು, ಆ ಎರಡರ ಅನುಭವ ನಿಮ್ಮಲ್ಲಿ ಮನೆ ಮಾಡಿದೆ, ಹೆಣ್ಣಾದರೇನು ಗಂಡಾದರೇನು.ಯಾವುದೆ‌ ಆಗಲಿ ಅತಿರೇಕದ ಜೀವನ ಸಾಗಬಾರದಷ್ಟೆ. ಇದು ನನ್ನ ಅನಿಸಿಕೆ ಮಾತ್ರವಷ್ಟೇ...

    • @evilejack7512
      @evilejack7512 2 หลายเดือนก่อน

      Avashyakathe ninge erodu​@@raviyalagod2258

  • @kumaranil3183
    @kumaranil3183 2 หลายเดือนก่อน +1

    Great personality we respect him and support him 🙏👍🎉

  • @btsusheela1183
    @btsusheela1183 2 หลายเดือนก่อน +10

    Nimma prayantanakke yasassu sigali ❤❤❤❤❤❤❤

  • @kanchanavikram
    @kanchanavikram 2 หลายเดือนก่อน +3

    ,ಎಂಥ ಕಷ್ಟ ಇದು ಭಗವಂತ... ಅವರನ್ನ ಕಾಪಾಡು... ಎಲ್ಲರು ಗೌರವ ಕೊಡುವಂತೆ ಮಾಡು ದೇವರೇ

  • @svsssvss13
    @svsssvss13 2 หลายเดือนก่อน +1

    ಇನ್ನು ತುಂಬಾ ಹೊತ್ತು ಇಂಟರ್ವ್ಯೂ ಮಾಡ್ಬೇಕಿತ್ತು ಅನುಸುತ್ತೆ dr ಅನಿತಾ ಪ್ರಸಾದ್ ಅವರ ಹತ್ತಿರ ಇರೋ ಅದ್ಭುತ ನಾಲೆಜ್ ನಿಜಕ್ಕೂ ಈ ಸಮಾಜಕ್ಕೆ ಬೇಕಿದೆ

  • @storiesofhistoryheros9555
    @storiesofhistoryheros9555 2 หลายเดือนก่อน +7

    Really very love her guts

  • @krishnabhat1606
    @krishnabhat1606 2 หลายเดือนก่อน +3

    I wish Dr.Prasad all the best

  • @naliniguruswami5292
    @naliniguruswami5292 2 หลายเดือนก่อน +27

    You have taken bold steps sister, May God bless you ❤

    • @RkoVenom
      @RkoVenom 2 หลายเดือนก่อน +1

      Step bro

    • @srinivasbengalurumysuru
      @srinivasbengalurumysuru 2 หลายเดือนก่อน

      Brosis

    • @pavanv569
      @pavanv569 2 หลายเดือนก่อน

      he will enjoy ladies toilet

  • @krajasab
    @krajasab 2 หลายเดือนก่อน +1

    Yalla devara aata madam... Good experience God bless you madam with family...

  • @NS-Infinity
    @NS-Infinity 2 หลายเดือนก่อน +3

    Intresting and many are not awerness about this. Appreciate her boldness and great work

  • @lesliepereira2001
    @lesliepereira2001 2 หลายเดือนก่อน +2

    Very inspiring the way you fought back and all the best for your future projects..

  • @PushpaSubramanya-i4e
    @PushpaSubramanya-i4e 2 หลายเดือนก่อน +2

    Very touching & inspiring journey of a person with deep empathy towards the fellow beings.