ಕುತುಬ್ ಮಿನಾರ್: ಆ ಅದ್ಭುತ ಸ್ಮಾರಕ ಕಟ್ಟಿದ್ಯಾರು.? ಇಲ್ಲಿದೆ ಮುಚ್ಚಿಟ್ಟ ಸತ್ಯ.! Qutub Minar or Dhruv stambha.?

แชร์
ฝัง
  • เผยแพร่เมื่อ 4 ต.ค. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 241

  • @shivakumarpatil3712
    @shivakumarpatil3712 3 ปีที่แล้ว +108

    ನೀವು ಹೇಳಿದ ಈ ಅದ್ಭುತ ವಿಷಯ ಇವತ್ತೇ ಗೊತ್ತಾಗಿದ್ದು sir... ತುಂಬಾ ಧನ್ಯವಾದಗಳು...

  • @lokeshtl2114
    @lokeshtl2114 3 ปีที่แล้ว +509

    ಸರ್ ನಾನು ದೆಹಲಿಗೆ ಹೋಗಿದ್ದೇನೆ ಕುತುಬ್ ಮಿನಾರ್ ನೋಡಿದ್ದೇನೆ ಆ ಸ್ಥಳದಲ್ಲಿ ಹತ್ತಿ ಹೆಚ್ಚಾಗಿ ಹಿಂದೂಗಳ ದೇವಸ್ಥಾನಗಳ ಕುರುಹುಗಳು ಸಿಗುತ್ತವೆ ಇವಾಗ ಯಾರೇ ಹೋದರೂ ಹಿಂದೂಗಳ ಕುರುಹುಗಳು ಸಿಗುತ್ತವೆ ಶಿಲ್ಪ ಕಲೆಗಳು ಹಿಂದೂ ದೇವಾಲಯಗಳಲ್ಲಿ ಇರುವ ಹಾಗೆ ಇವಾಗಲು ಇದಾವೆ

  • @nagarathnamogaveera5814
    @nagarathnamogaveera5814 3 ปีที่แล้ว +347

    ನಾವು ಓದಿದ ಪಾಠ ಪುಸ್ತಕ ನಮಗೆ ಎಷ್ಟು ಸುಳ್ಳುಗಳನ್ನು ಹೇಳಿದೆ.🤨🤨🤨🤨

  • @naveenbholennavar9006
    @naveenbholennavar9006 3 ปีที่แล้ว +406

    ಸುಳ್ಳು ಇತಿಹಾಸವನ್ನು ಶಾಲೆಯಲ್ಲಿ ಇನ್ನು ಎಷ್ಟು ದಿನ ಕಲಿಬೇಕೊ ಆ ಭಗವಂತನಿಗೆ ಗೊತ್ತು😔

  • @snehapatilpatil6488
    @snehapatilpatil6488 3 ปีที่แล้ว +456

    ಸರಿಯಾಗಿ ಹೇಳಿದ್ರಿ ..... ನಮ್ಮ ಹಿಂದೂ ಧರ್ಮದ ಪುರಾತನವು ಇನ್ನು ಹೆಚ್ಚಿನವರಿಗೆ ತಿಳಿದಿಲ್ಲ ಅವೆಲ್ಲವೂ ಹೊರಬರುತ್ತಿವೆ ನಮ್ಮ ಹಿಂದೂಸ್ತಾನ್ ಜಗತ್ತಿಗೆ ಬೆಳಕಾಗುವುದು..... ಜೈ ಶ್ರೀ ಕೃಷ್ಣ..... ನಮ್ಮ ಕಲ್ಕಿ ಬೇಗ ಬರಬೇಕು 🙏

  • @kalmeshkd2139
    @kalmeshkd2139 3 ปีที่แล้ว +57

    ಧನ್ಯೋಷ್ಮಿ ಗುರುವೇ ನಿಮ್ಮ ಈ ಮಾಹಿತಿಗೆ🙏🚩

  • @akshaykumardesai1801
    @akshaykumardesai1801 3 ปีที่แล้ว +368

    ದೋಚಲು ಬಂದ ಧಾಳಿಕೋರರು ಇಂತಹ ಕಟ್ಟಡ ಕಟ್ಟುವುದು ಸಾಧ್ಯವಿಲ್ಲ ಸರ್

  • @koustubhdandin1972
    @koustubhdandin1972 3 ปีที่แล้ว +79

    ತಕ್ಷಶೀಲಾ ವಿದ್ಯಾಲಯದ ಬಗ್ಗೆ ಒಂದು
    ವಿಡಿಯೋ ಮಾಡಿ ಸರ್

  • @dhananjayamannur975
    @dhananjayamannur975 3 ปีที่แล้ว +47

    ತುಂಬಾ ಧನ್ಯವಾದಗಳು ಸರ್, ನನಗೆ ಈ ವಿಷಯ ಗೊತ್ತಿರಲಿಲ್ಲ ಇನ್ನು ಅನೇಕ ಇಂತಹ ಸ್ಥಳಗಳ ಬಗ್ಗೆ ನಮಗೆ ತಿಳಿಸಿ, ಧನ್ಯವಾದಗಳು

  • @mrsarvagna6346
    @mrsarvagna6346 3 ปีที่แล้ว +77

    ಗುರುಗಳೆ ನಮ್ಮ ಸರ್ಕಾರ ಯಾಕೆ ಮಕ್ಕಳಿಗೆ ನಿಜ ಸತ್ಯನ ತಿಳಿಸಲ್ಲ ಹಾಗೂ ನಮ್ಮ ಸರ್ಕಾರಕ್ಕೆ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ತರೋದಕ್ಕೆ ಆಗೊದಿಲ್ವ ಸತ್ಯಘಟನೆಗಳನ್ನು ಯಾಕೆ ಹೇಳುವುದಿಲ್ಲ!? ಇದರ ಬಗ್ಗೆ ಹೇಳಿ 🙏

  • @vitthalrk5375
    @vitthalrk5375 3 ปีที่แล้ว +203

    ಇಡೀ ಜಗತ್ತಿಗೆ ನಮ್ಮ ಭಾರತವು ಒಂದು ಮಾದರಿಯಾಗಿದೆ ಗುರುಗಳೇ🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @vimalasn4216
    @vimalasn4216 3 ปีที่แล้ว +55

    ಇತಿಹಾಸದ ಬಗ್ಗೆ ಮಾಹಿತಿ ನೀಡಿ ನಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡುವ ಹಾಗೆ ಮಾಡಿರುತಿರ ಧನ್ಯವಾದಗಳು.

  • @pradeeepapg6317
    @pradeeepapg6317 3 ปีที่แล้ว +29

    ತುಂಬಾ ಅದ್ಭುತವಾದ ಮಾಹಿತಿ ಗುರುಗಳೇ ಜೈ ಶ್ರೀ ರಾಮ್ 🙏🙏🙏

  • @onlyrajlakshmi
    @onlyrajlakshmi 3 ปีที่แล้ว +212

    ಮಾಹಿತಿಯ ಭಂಡಾರ ಈ ಮೀಡಿಯಾ ಮಾಸ್ಟರ್ಸ್.
    🙏🙏🙏🙏🙏

  • @KiranKumar123Go
    @KiranKumar123Go 3 ปีที่แล้ว +22

    ಸರ್ ನೀವು ಹೇಳೋದು 100 ಕ್ಕೆ 100 ಸತ್ಯ ಬಿಡಿ ಸರ್ ನಾನಂತೂ ನಂಬುತ್ತೀನಿ.
    ಸತ್ಯಾಸತ್ಯತೆಗಳನ್ನ ತಾಳೆ ಹಾಕಿದಾಗ ಸಿಗೋ ಅಂತಹ ವಿಷಯಗಳನ್ನ ನೀವು ಸಂಪೂರ್ಣವಾಗಿ ತೆರೆದಿಡುತ್ತಿದ್ದಿರಿ. ಇದಕ್ಕೆ ನಿಮಗೆ ಧನ್ಯವಾದಗಳು.
    ಇದು ವರೆಗೂ ನಾವು ಓದಿದ್ದು ಬರೀ ಸುಳ್ಳನ್ನೇ. ಹಾಗಿದ್ರೆ ನಮ್ಮ ಭಾರತ ಸರ್ಕಾರ ಈಗಲಾದ್ರೂ ಎಚೆತ್ತುಕೊಂಡು ಈ ಎಲ್ಲಾ ಸುಳ್ಳನ್ನು ಸರಿಪಡಿಸಬೇಕು ಮತ್ತು ನಮ್ಮ ಪುರಾತನ ಸಂಶೋಧನೆಗಳು ಏನು ಅನ್ನೋದು ವಿದೇಶಿಯರು ಹೇಳುವ ಮೊದಲೇ ನಮ್ಮವರಿಂದಲೇ ತಿಳಿಯಬೇಕು ಅನ್ನೋದು ನನ್ನ ಇಚ್ಛೆ.

  • @nandanm3212
    @nandanm3212 3 ปีที่แล้ว +220

    ನನ್ನ ಹಿಂದೂ ದೇಶ ನನ್ನ ಹೆಮ್ಮೆ

  • @ajayt5260
    @ajayt5260 3 ปีที่แล้ว +50

    ಇತಿಹಾಸ ಕಾರರು ಇಂತ ವಿಷಯಗಳನ್ನು ಯಾಕೆ ಮುಚ್ಚಿತ್ತಿದ್ದರೆ sir

  • @Kiran.3m31
    @Kiran.3m31 3 ปีที่แล้ว +51

    ಗುರುಗಳೇ ದಯವಿಟ್ಟು ಚಾಣಕ್ಯನ ಬಗ್ಗೆ ಮಾಹಿತಿ ನೀಡಿ 🇮🇳🇮🇳🇮🇳🙏🙏🙏

  • @chandrusb4135
    @chandrusb4135 3 ปีที่แล้ว +37

    Sir ur unstoppable ..🙏🏼👌👌💐 😍🤝

  • @manjulamatanavar2304
    @manjulamatanavar2304 3 ปีที่แล้ว +9

    ಅತ್ಯದ್ಭುತ ವಾಗಿತ್ತು ನಿಮ್ಮ ವಿವರಣೆ ನಾವು ಇಷ್ಟು ದಿನ ಓದಿದ್ದ ಇತಹಸನೆ ಬೇರೆ ಯಾವುದೇ ಸಂಪೂರ್ಣ ಮಾಹಿತಿ ಯಾವುದರ ಬಗ್ಗೆಯೂ ಇಲ್ಲ ಎಲ್ಲವೂ ಅಪೂರ್ಣ ಮಾಹಿತಿ ಈಗೀನ ಇತಿಹಾಸ ಕೇವಲ ಅಂಕಗಳಿಗೆ ಮಾತ್ರ ಮೀಸಲು ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೋತಿರಲಿಲ್ಲ ಸರ್ ನನಗೆ ತುಂಬಾ ಥ್ಯಾಂಕ್ಸ್ ಸರ್ 👍👍👍👍👍👍

  • @mantudyavannavar6655
    @mantudyavannavar6655 3 ปีที่แล้ว +89

    ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೊದು ಸುಳ್ಳಲ್ಲ ಸರ್...

  • @natarajamnatarajskhalli5474
    @natarajamnatarajskhalli5474 3 ปีที่แล้ว +17

    ಸೂಪರ್ ಸರ್ ನಿಮ್ಮ media ಮಾಸ್ಟರ್ಸ್ ತುಂಬಾ ಇಷ್ಟ

  • @kowshikthekkatte1012
    @kowshikthekkatte1012 3 ปีที่แล้ว +218

    ಯಾರದ್ದೋ ಬಸುರು .... ಇನ್ನ್ಯಾರದ್ದೋ ಹೆಸರು..... 😆

  • @mallu8753
    @mallu8753 3 ปีที่แล้ว +29

    ತಾಜ ಮಹಲ ಬಗ್ಗೆ ಒಂದ ವಿಡಿಯೊ ಮಾಡಿ
    ಅದು ಎಲ್ಲಿವಗ್ರೆ ಅಂದ್ರೆ
    ನಿವು ಮಾಡೊ ವಿಡಿಯೊ ಅದು ತೆಜೊ ಮಹಲ್ ಹೌದು ಅನ್ನೊವಗ್ರು,👍👍👍

  • @sanganagoudamalipatil676
    @sanganagoudamalipatil676 3 ปีที่แล้ว +4

    ಸರ್, ನಿಮ್ಮ ಈ ಮೌಲ್ಯಯುತವಾದ, ನಿಖರವಾದ ಮಾಹಿತಿಗಳನ್ನು ನೀಡುತ್ತಿರುವ ನಿಮ್ಮ ಈ ಕೆಲಸಕ್ಕೆ ನನ್ನ ನಮಸ್ಕಾರಗಳು.
    ನಮ್ಮ ಸನಾತನ ಹಿಂದೂ ಧರ್ಮದ ಭವ್ಯ ಭಾರತದ ಪರಂಪರೆ, ಇತಿಹಾಸದ ಕುರಿತು ನೀಡುವ ನಿಮ್ಮ ಈ ಮಾಹಿತಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ನಿಮ್ಮ ಈ ಕಾರ್ಯ ಮುಂದುವರೆಯಲಿ ಎಂದು ನಿಮ್ಮಲ್ಲಿ ವಿನಂತಿ.🙏🙏🙏🙏

  • @amithjsharma2700
    @amithjsharma2700 3 ปีที่แล้ว +66

    sir, am resident of New Delhi, i have also visited to this place, am also agreed with this saying that this is constructed by Hindu's great ""Jyotishi Varaha Mihira""

  • @DarshanKumar-ei4hr
    @DarshanKumar-ei4hr 3 ปีที่แล้ว +86

    ನಮ್ಮ ಇತಿಹಾಸದ ಬಗ್ಗೆ ಇರೋ ತಿಳುವಳಿಕೆ ಬದಲಾಗೋ ಕಾಲ ದೂರವಿಲ್ಲ. ಇದರ ಮೇಲೆ ಬರೆದಿರೋ ಖುರಾನ್ನ ವಾಕ್ಯಗಳು ಸರಿಯಾಗಿ ಜೋಡನೆಯಾಗಿಲ್ಲ. ಕಬ್ಬಿಣದ ಸ್ತಂಭದ ವಿಕ್ರೀಡಿತ ವೃತ್ತದಲ್ಲಿ ಬರೆದಿರೋ ವಾಕ್ಯಗಳ ಸಾರವನ್ನು ಹೇಳಿ ಸರ್.

  • @bhavishkumar2579
    @bhavishkumar2579 3 ปีที่แล้ว +136

    ನೀವು ಮತಾಡಿದನ್ನ ಕೂಡ ಮುಸ್ಲಿಂ ವಿರೋಧಿ ಅಂತಾರೆ ಕೆಲವು ಜನರು ಹುಷಾರು ನಿಮ್ಮ ಮೇಲೆ ಹಲ್ಲೆ ಮಾಡ ಬಹುದು

  • @nikhilbeliraya5614
    @nikhilbeliraya5614 3 ปีที่แล้ว +22

    ನಿಮ್ಮ ಧ್ವನಿ ಅದ್ಭುತವಾಗಿದೆ

  • @payasumprakashreddi7733
    @payasumprakashreddi7733 3 ปีที่แล้ว +19

    Once again history rewrite..!! Sss.. All of we knew our forgotten history.

  • @recreationduniya4101
    @recreationduniya4101 3 ปีที่แล้ว +43

    #Justice_for_Nikhita

  • @kallappagennur1870
    @kallappagennur1870 3 ปีที่แล้ว +14

    ಅದ್ಬುತ ಮಾಹಿತಿ 🙏🙏🙏 ಸರ್

  • @pranavtechind
    @pranavtechind 3 ปีที่แล้ว +4

    ಇತಿಹಾಸ ದ ಪುಸ್ತಕಗಳು ಇಂತಹ ಬೇಕಾದಷ್ಟು ವಿಷಯಗಳನ್ನು ಮುಚ್ಚಿಟ್ಟಿದೆ

  • @dundappagudadi7303
    @dundappagudadi7303 3 ปีที่แล้ว +13

    ಕೊಲ್ಲಾಪುರ ಲಕ್ಷ್ಮೀ ದೇವಾಲಯದ ಬಗ್ಗೆ ಮಾಹಿತಿ ನೀಡಿ ಸರ್

  • @normalboyraghu1289
    @normalboyraghu1289 3 ปีที่แล้ว +9

    ನಮ್ಮ ದೇಶದ ಪ್ರತಿ ಓಬರೂ ಸಹ ಹಿಂದೂಗಳು ಪಪಿ ಪಾಕಿಸ್ತಾನ್ ಮಾತು ಬಾಂಗ್ಲಾದೇಶ ಅಫ್ಘಾನಿಸ್ತಾನ್ ಮುಸ್ಲಿಂ ಸಹ ಹಿಂದೂಗಳು ಅರಾಬ್ ರು ಬಂದು ದೇವಸ್ತಾನ ವನು ಕೆಡವೀಹಕ್ಕಿ ದಬ್ಬಾಳಿಕೆ ಮಾಡಿ ಮುಸ್ಲಿಂ ಗೆ ಬಲವಂತದಿಂದ ಮತಾಂತರ ಮಾಡಿಸಿದರು ಮುಸ್ಲಿಂ ಧರ್ಮ ಸೌತ್ ಏಷ್ಯಾದ ಅಲ್ಲ ಈಗ ಹೇಳಿ ನಾವು ಮುಸ್ಲಿಮರಿಗೆ ಏನ್ ಮಾಡ್ಬೇಕು ಅಂತ ದಯವಿಟ್ಟು ಎಲ್ಲಾ ಮುಸ್ಲಿಂ ಅಣ್ಣ ತಮ್ಮ ದಿರು ನಿಮ್ಮ ಪ್ರುವಾಜರ ಧರ್ಮಗೇ ಬನ್ನಿ ನಾವು ಹಿಂದೂ ರಾಷ್ಟ್ರ ಕಾಗಿ ಹೊರಡಬೇಕು ಇಲ್ಲದೆರೀ ಮುಂದಿನ ತಲೆ ಮರೆಗೇ ಹಿಂದೂ ಗಳಿಗೆ ಇಂಡಿಯಾದಲ್ಲಿ ಜಾಗ ಇರುವದಿಲ್ಲ ಜೈ ಹಿಂದೂ ರಾಷ್ಟ್ರ🚩🕉️ಹರ ಹರ ಮಹಾದೇವ ಜೈ ಶ್ರೀ ರಾಮ್🙏

  • @techdyan8500
    @techdyan8500 3 ปีที่แล้ว +6

    Sir super ...nanu edunna English documentary kelude sadya kannadadalli Namma janagalge muttisthifira ...devr olled madli nimge ..ee sabigala hattahasa mathu daurjanya eegina peeligege gothilla avrgu gothagbeku annodu nanna ashaya .

  • @gangadharchigadolli9081
    @gangadharchigadolli9081 3 ปีที่แล้ว +5

    Thank you for the great information sir..

  • @krishnamanjunatha6183
    @krishnamanjunatha6183 3 ปีที่แล้ว +10

    plz gv complete info on Tejo Mahal🙂

  • @bhagyalathachandranbhagyal9299
    @bhagyalathachandranbhagyal9299 3 ปีที่แล้ว +5

    Wow what a information hat's off for u r searching and making us know great job sir keep going

  • @manjunathsudi6589
    @manjunathsudi6589 3 ปีที่แล้ว +15

    ಸರ್ ಪ್ಲೇಸ್ ಮಹಾರಾಜಾ ರಂಜಿತ್ ಸಿಗ್ ಬಗ್ಗೆ ಹೇಳಿ ಸರ್ 🕉️🙏

  • @kalmanisiddu7772
    @kalmanisiddu7772 3 ปีที่แล้ว +4

    Great thanks finally started moghal and delhi sultan... Thanks so much finally replied my opinions

  • @SHASHIKUMAR-pj9ey
    @SHASHIKUMAR-pj9ey 3 ปีที่แล้ว +48

    Islam alli swantaddu anta enadru idya? Sir ella copy paste

  • @sureshpoojary7446
    @sureshpoojary7446 3 ปีที่แล้ว +5

    Nice information Sir.

  • @laxmanmeti5916
    @laxmanmeti5916 3 ปีที่แล้ว +1

    Jai media master 💯👌👌

  • @mahalakshmimaha4365
    @mahalakshmimaha4365 3 ปีที่แล้ว +6

    Namaste sir media masters namaste sir

  • @thecastlehomestays4970
    @thecastlehomestays4970 3 ปีที่แล้ว +3

    Thank you for your information Guruji 🙏🙏

  • @ravinayaka6776
    @ravinayaka6776 3 ปีที่แล้ว +4

    ಜೈ ಹಿಂದ್ ಜೈ ಕರ್ನಾಟಕ

  • @vishwanathn717
    @vishwanathn717 3 ปีที่แล้ว +53

    I love Hinduism .....bcuz of caste descrimination many hindhus were converted to Muslim and Christians so sad

    • @abhishekshankar808
      @abhishekshankar808 3 ปีที่แล้ว +4

      That's not true bro,

    • @techdyan8500
      @techdyan8500 3 ปีที่แล้ว +9

      Caste is different impositions planted in heads of Hindus. ..especially for conversion .

  • @MBSD0402
    @MBSD0402 3 ปีที่แล้ว +7

    Perfect👌

  • @Gopiyadav2021B
    @Gopiyadav2021B 3 ปีที่แล้ว +13

    ಮುಂದಿನ ಸಂಚಿಕೆಗೆ ಕಾಯುತಿರುತ್ತೀವಿ sir

  • @arungowda5645
    @arungowda5645 3 ปีที่แล้ว +3

    Superb information Sir 🙏👍
    Edara bagge hecchina samshodane agoke ondu andolana start madi sir navu nim jothe erthivi

  • @shivakumar-ig2wq
    @shivakumar-ig2wq 3 ปีที่แล้ว +25

    ನಾಗಮಣಿ ediya ಇದ್ದರೆ ಅದರ ಬಗ್ಗೆ ಮಾಹಿತಿ ಕೊಡಿ

  • @mdkhadeer9383
    @mdkhadeer9383 3 ปีที่แล้ว

    Midiya Master thanks this video ditail

  • @thilakkumarhs
    @thilakkumarhs 3 ปีที่แล้ว +5

    Please provide information about Tejo mahalaya (Taj Mahal).

  • @hassansudihassan6591
    @hassansudihassan6591 3 ปีที่แล้ว +2

    ನಮಸ್ತೆ ಸರ್ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...........................................................................🙏🙏🙏

  • @manjunathsudi6589
    @manjunathsudi6589 3 ปีที่แล้ว +4

    11:32🔥🔥🔥🔥👌👌

  • @abhi-db4mw
    @abhi-db4mw 3 ปีที่แล้ว +15

    ಸರ್ ತಾಜ್ ಮಹಲ್ ಅಥವಾ ತೇಜೋ ಮಹಾಲಯದ ಬಗ್ಗೆ ವಿಡಿಯೋ ಮಾಡಿ

  • @VinodkumarVVinu
    @VinodkumarVVinu 3 ปีที่แล้ว +3

    Jai hind jai Karnataka🙏🙏

  • @sudharshandeepa
    @sudharshandeepa 3 ปีที่แล้ว +5

    Taj mahal or thejomahalaya antharalla adara bagge mahithi kodi

  • @satyamevajayate359
    @satyamevajayate359 3 ปีที่แล้ว +3

    Sir e maahitige tumba dinadinda kayutidde. Nimma maahitige dhanyavaadagalu.

  • @sagaryadav2823
    @sagaryadav2823 3 ปีที่แล้ว +2

    Thanks for this Video sir

  • @chandankumar-ou4gr
    @chandankumar-ou4gr 3 ปีที่แล้ว +1

    ........ Salute 👌

  • @ಕಾಂತೇಶ್ತೆವರಿ
    @ಕಾಂತೇಶ್ತೆವರಿ 3 ปีที่แล้ว +7

    ಸರ್ ನೇಪಾಳದ ಇತಿಹಾಸ ಹೇಳಿ please

  • @Raghavendra1994
    @Raghavendra1994 3 ปีที่แล้ว +2

    Excellent 👌

  • @Pradeepkumar-cm4dw
    @Pradeepkumar-cm4dw 3 ปีที่แล้ว +1

    ಧನ್ಯವಾದಗಳು ಸರ್

  • @mahendralkmaaemaee1093
    @mahendralkmaaemaee1093 3 ปีที่แล้ว +2

    Sir super

  • @ramakrishnashenoy9090
    @ramakrishnashenoy9090 3 ปีที่แล้ว +7

    There is an interesting account on kutub minar by W. H. Sleeman, East India Company's resident for Audh in his travels around Delhi in 1823.

  • @mediaadri9296
    @mediaadri9296 3 ปีที่แล้ว +2

    Sir super information e bhagge nanu video madbeku antha yella ready madkonddu kuthidhe but nivu madbitri

  • @maheshslbathi2093
    @maheshslbathi2093 3 ปีที่แล้ว

    So great of you media master

  • @shiva.karnataka7252
    @shiva.karnataka7252 3 ปีที่แล้ว +11

    ಗುಮ್ನಾಮಿ ಬಾಬಾ ಬಗ್ಗೆ ಹೇಳಿ, ಅವನು ಸುಭಾಚಂದ್ರ ಬೋಸ್ ಆಗಿದ್ರಾ.

  • @pradeepna8882
    @pradeepna8882 3 ปีที่แล้ว +6

    Namma Dharma Namma Hemma 💪🙏

  • @hanamantkhanagoudar360
    @hanamantkhanagoudar360 3 ปีที่แล้ว +15

    Eddu namde jai hind

  • @ManSwamCom
    @ManSwamCom 3 ปีที่แล้ว +1

    Good information

  • @dattagadedofficial1127
    @dattagadedofficial1127 3 ปีที่แล้ว +3

    ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏🙏

  • @sidramayyalonimath9004
    @sidramayyalonimath9004 3 ปีที่แล้ว

    Super gurugale

  • @manikbiradarbiradar9345
    @manikbiradarbiradar9345 3 ปีที่แล้ว +6

    ಸರ್ ಮಹಾಭಾರತದ ಮುಂದಿನ ವಿಡಿಯೋ ಮಾಡಿ ಸರ್

  • @malinihulmarmalinihulmar4977
    @malinihulmarmalinihulmar4977 3 ปีที่แล้ว +2

    Great sir and thank you sir for your information about hindu history

  • @devarajc1968
    @devarajc1968 3 ปีที่แล้ว +5

    Sir tell about top ten buildings and towers of world

  • @ammaamma8786
    @ammaamma8786 3 ปีที่แล้ว +2

    Nimma maatu satya darshana needuttade. 👌🙏

  • @narayanthimmappa6186
    @narayanthimmappa6186 3 ปีที่แล้ว

    ಧನ್ಯವಾದಗಳು ಸರ್ 💐🙏🙏

  • @basavabasavasp4031
    @basavabasavasp4031 3 ปีที่แล้ว +1

    India is great country

  • @pramodtoravi7697
    @pramodtoravi7697 3 ปีที่แล้ว +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻Nimma dnyaan bhandaarakke nannadondu pranaamgalu gurugale🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @Suryakirana814
    @Suryakirana814 3 ปีที่แล้ว +2

    Sir please make video on Sudarshan chakra

  • @vijayamoka1824
    @vijayamoka1824 3 ปีที่แล้ว +1

    Adbhutha sir hats off

  • @krishnaparashuram
    @krishnaparashuram 3 ปีที่แล้ว +1

    Super explanation

  • @madhufc2685
    @madhufc2685 3 ปีที่แล้ว

    Super sir...your really great sir🙏🙏

  • @appubiradar4225
    @appubiradar4225 3 ปีที่แล้ว +1

    ಸೂಪರ್ ಸರ್

  • @shareefbmw6249
    @shareefbmw6249 29 วันที่ผ่านมา

    ಅದ್ಬುತ ಕಲೆಗಾರ

  • @shashikumarguttedar7304
    @shashikumarguttedar7304 3 ปีที่แล้ว

    Thanks for information sir

  • @nandunandu3584
    @nandunandu3584 3 ปีที่แล้ว +6

    Carbon Dating madidre gothguthe sir

  • @VKMedia-gy9yq
    @VKMedia-gy9yq 3 ปีที่แล้ว +2

    Mekka bagge video madi sir please

  • @namithagowda8426
    @namithagowda8426 3 ปีที่แล้ว

    Wow sir nimma nirupane, dhati shyli fantastic...kelodakke thumbaa khushi kodutthe...haage hinduthva naasha madiddanna keloke besaravu aagutthe...😌

  • @ramappagadad6934
    @ramappagadad6934 3 ปีที่แล้ว +1

    Rely great sar

  • @mrkannadiga4905
    @mrkannadiga4905 3 ปีที่แล้ว +1

    Great information sir👍🙏

  • @amitpaschapur7393
    @amitpaschapur7393 3 ปีที่แล้ว +3

    Sir from where you collected this information.
    I want it sir

  • @धनुष्-ट9ग
    @धनुष्-ट9ग 3 ปีที่แล้ว +3

    Sir please give information about Agni6 missile and Surya missile

  • @hemanthkumar3370
    @hemanthkumar3370 3 ปีที่แล้ว +1

    Really great man. I like you.

  • @akmghost4124
    @akmghost4124 3 ปีที่แล้ว +16

    Yali masjid edino adra tala Bhag dali mandir eide

  • @sandeepca2087
    @sandeepca2087 3 ปีที่แล้ว +10

    Namma mele namage Garva ilaa sir... NASA susu maadidru theertha antha kudithare ..Namma grantha dalli ide andre prove maadi anthare .. Swabhimaana anno kicchige ucche hoydu aarisoru Nam jana..

  • @basavarajmalkapur4020
    @basavarajmalkapur4020 3 ปีที่แล้ว

    Great work sir