ವಾನಭದ್ರೇಶ್ವರ ಅನ್ನೋ ಒಂದು ಊರು ಹೆಸರು ಅಲ್ಲಿ ಪುನೀತ್ ರಾಜಕುಮಾರ್ ಅವರ ಶೂಟಿಂಗ್ ಆಗಿದೆ ಟೆಂಪಲ್ ಕೂಡ ಇದೆ ಇಲ್ಲಿ ಭಾನುಭದ್ರೇಶ್ವರ ಅಲ್ಲಿ ಎರಡು ಕಿಲೋಮೀಟರ್ ಸುರಂಗ ನೀರಿನ ಒಳಗೆ ಹೋಗಿದೆ ಗುಡ್ಡದ ಕೆಳಗೆ ಸುರಂಗ ಹೋಗಿದೆ
ನೀವು ನಮ್ಮ ಆಂಜನೇಯ ಬಕ್ತ ಇದ್ರೆ ನೀವು ಬೆಟ್ಟ ಹತ್ತಿ ಅಣ್ಣ ನಿಮಗೆ ಗೊತ್ತೇ ಆಗೋದಿಲ್ಲ ನಾನು ಬೆಟ್ಟ ಹತ್ತಿದೇನೆ ಅಂತ ಎಲ್ಲ ಆಂಜನೇಯನ ಆಶೀರ್ವಾದ್ ನೀವು ಆರಾಮವಾಗಿ ಹೋಗಿ ಬರುತ್ತಿರಿ ಅಣ್ಣ ಒಮ್ಮೆ ಹೋಗಿ ಬನ್ನಿ ನಿಮಗೆ ಒಳ್ಳೆಯದಾಗಲಿ 👍 ಜೈ ಶ್ರೀರಾಮ್ 🙏🙏🙏
ಎಲ್ಲಾ ಜನರ ಜೊತೆಗೆ ನಗುನಗುತ ಮಾತನಾಡಿಸುವಂತ ಸರಳ ಸಜ್ಜನಿಕೆ, ಕಲಾ ಮಾಧ್ಯಮ ತಂಡದ ಪರಮ್ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🌹🌹 🌹🌹🌹 ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ 👍
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ರಾಯಪ್ಪ ದಪೇದಾರ್... 46 ವರ್ಷ ಜಮಖಂಡಿ ತಾಲೂಕ್ ಹುನ್ನೂರು ಗ್ರಾಮ...101 kg ಜೋಳದ ಚೀಲ...1 ಗಂಟೆ.10ನಿಮಿಷದಲ್ಲಿ ಹತ್ತಿದ್ದಾರೆ...ಅಂಜನಾದ್ರಿ ಬೆಟ್ಟವನ್ನ
ವಾನಭದ್ರೇಶ್ವರ ಅನ್ನೋ ಒಂದು ಊರು ಹೆಸರು ಅಲ್ಲಿ ಪುನೀತ್ ರಾಜಕುಮಾರ್ ಅವರ ಶೂಟಿಂಗ್ ಆಗಿದೆ ಟೆಂಪಲ್ ಕೂಡ ಇದೆ ಇಲ್ಲಿ ಭಾನುಭದ್ರೇಶ್ವರ ಅಲ್ಲಿ ಎರಡು ಕಿಲೋಮೀಟರ್ ಸುರಂಗ ನೀರಿನ ಒಳಗೆ ಹೋಗಿದೆ ಗುಡ್ಡದ ಕೆಳಗೆ ಸುರಂಗ ಹೋಗಿದೆ
Namaskara *param* rige guide ondu vishya thappu helidare.mahabharatha dalli arjunana Bali indrana ratha iralilli badalagi **khandava vana** vannu agnideva dahana maduvaga Arjuna mathu Krishna na sahaya keluthane sahaya yachisida Agnidevanige Arjuna nanna Bali sariyada ratha mathu ayudhagalu illa yendaga agnideva Arjunanige ghandiva dhanassu akshaya bathalike mathu ondu Deva ratha vannu koduthane nanthara agnideva khandava vana vannu ahuthi padeyuvaga aa kadinalli thakshaka mathu avanu kutumba vasavagiruthe thakshaka indradeva na mithra khandava vana vannu Agni suduvaga takshana indranige nannannu kapadu yendu keluthane avaga Indra Tanna **indraratha** dalli Arjuna nondige yudhakke nilluthane a yudhadalli indrane soluthane
Mahabharatha dalli Indra thanna ratha vannu yarigu kottiruvudilla arjunana Bali idda ratha agniyinda kodalpatta Deva ratha
Thappiddare kshamisi 🥰🥰🥰
Krishnam vande jagadgurum
Namaskara
My mood😅😅😅kkknjhaeugvcgdddddddrytffggdxkolpprwaaasddg book
P0p
ರಾಯಪ್ಪ ದಪೇದಾರ್... 46 ವರ್ಷ ಜಮಖಂಡಿ ತಾಲೂಕ್ ಹುನ್ನೂರು ಗ್ರಾಮ...101 kg ಜೋಳದ ಚೀಲವನ್ನ ಹೊತ್ತುಕೊಂಡು ...1 ಗಂಟೆ.10ನಿಮಿಷದಲ್ಲಿ ಅಂಜನಾದ್ರಿ ಪರ್ವತವನ್ನ ಹತ್ತಿದ್ದಾರೆ...
Super
ಆಂಜನೇಯನ ಭಕ್ತಿ
😮
ಯಾವ ವರ್ಷ
@malaingmeti5550
Ede varasha
ನನ್ನ ಕೈಲಿ ಬೆಟ್ಟ ಹತಕ್ಕೆ ಹಾಗುತೊ ಇಲ್ವೋ ಗೊತ್ತಿಲ್ಲ ಗುರುಗಳೇ ಆದ್ರೂ ನೀವು ದರ್ಶನ ಮಾಡ್ಸಿದ್ರಿ ಧನ್ಯವಾದಗಳು 🙏🏼😊ನಿಮಗೆ,,, ಜೈ ಶ್ರೀ ರಾಮ್ ಜೈ ಹನುಮಾನ್
Only 547 steps
U can do it not fear
Ckm means chickmagalore
ನೀವು ನಮ್ಮ ಆಂಜನೇಯ ಬಕ್ತ ಇದ್ರೆ ನೀವು ಬೆಟ್ಟ ಹತ್ತಿ ಅಣ್ಣ ನಿಮಗೆ ಗೊತ್ತೇ ಆಗೋದಿಲ್ಲ ನಾನು ಬೆಟ್ಟ ಹತ್ತಿದೇನೆ ಅಂತ ಎಲ್ಲ ಆಂಜನೇಯನ ಆಶೀರ್ವಾದ್ ನೀವು ಆರಾಮವಾಗಿ ಹೋಗಿ ಬರುತ್ತಿರಿ ಅಣ್ಣ ಒಮ್ಮೆ ಹೋಗಿ ಬನ್ನಿ ನಿಮಗೆ ಒಳ್ಳೆಯದಾಗಲಿ 👍 ಜೈ ಶ್ರೀರಾಮ್ 🙏🙏🙏
Nimmadu yav oori
N.kapasi ಅವರನ್ನ ಮರಳಿ ಕರೆಸಿದ್ದಕ್ಕೆ thnx ... ಅವರ ವಿವರಣೆ ನೀಡುವ ಶೈಲಿ ಚೆನ್ನಾಗಿದೆ... ಅವರ ವಿವರಣೆ ಕೇಳೋಕೆ ತುಂಬಾ ಚೆಂದ ...
Yes
🙏🏻 ಶ್ರೀ ವಾಲ್ಮೀಕಿ ಶ್ರೀ ರಾಮ್....💐ಜೈ ಆಂಜನೇಯ....🚩...⚔️
ವಿಜಯನಗರದ ವಿಶಾಲ ಸಾಮ್ರಾಜ್ಯವನ್ನು ತೋರಿಸಿದ ಪರಮ್ ನಿಮಗೆ ಅನಂತಾಆನಂದ ಧನ್ಯವಾದಗಳು
ಆಂಜನೇಯ ದಕ್ಷಿಣ ಭಾರತದವನು ಎಂಬುದು ತುಂಬಾ ಹೆಮ್ಮೆಯ ಸಂಗತಿ
ಜಯ ಆಂಜನೇಯ ದಕ್ಷಿಣ ಸ್ವಾಮಿ ♥️
ನಮ್ಮ ಹಂಪಿ, ನಾನು ಹುಟ್ಟಿ ಬೆಳೆದ ಊರು
ನನಗಂತೂ ಹೆಮ್ಮೆ.. ಜೈ ವಿಜಯನಗರ 🚩🚩
Howda pa
Rayappa dapedharge hats up.jai anjanaya.mysore
Nimmadu anjanadrina
@@shankarnagathan7433 ಅಲ್ಲ, ಅಲ್ಲೇ ಪಕ್ಕದಲ್ಲಿ ಕಾಣೋ ಹಂಪಿ ನನ್ನೂರು..
ಊರನ್ನು ಕ್ಲೀನ್ ಆಗಿ ಇಟ್ಟುಕೊಳ್ಳಿ 😊
ನಮ್ಮ ಕೊಪ್ಪಳ ನಮ್ಮ ಹೆಮ್ಮೆ 🙏🏼🚩 ಜೈ ಶ್ರೀ ರಾಮ್ 🚩ಜೈ ಹನುಮಾನ್ 🚩🙏🏼
ಜೈ ಶ್ರೀ ರಾಮ್ ಅಂತ ಕೇಳೋಕೆ ಒಂದ್ ಸಂತೋಷ ಆಗುತೆ. ಜೈ ಶ್ರೀ ರಾಮ್ ಜೈ ಹನುಮಾನ್ 💐💐
ನಾಗರಾಜ್ ಕಾಪಸಿ ಸರ್ , ನಿಮ್ಮ ವಿಶ್ಲೇಷಣೆ ನಿಮ್ಮ ಅಸಾಮಾನ್ಯ ಜ್ಞಾನ, ನಿಮ್ಮ ಸರಳ ವಿವರಣೆಗೆ ಒಂದು ದೊಡ್ಡ ಸಲಾಂ ❤❤ ನಾನು ನಿಮ್ಮ ಅಭಿಮಾನಿ 🙏🙏
ಸ್ವರ್ಗ ಎಲ್ಲೂ ಇಲ್ಲ ನಮ್ಮ ಕರ್ನಾಟಕ ದಲ್ಲಿನೇ ಇದೆ 🙏🙏🙏ಜೈ ಭುವನೇಶ್ವರಿ
Ayoo tagade Karnataka dalle yake iddu iddu gumskontiya 😂
ಎಲ್ಲಾ ಜನರ ಜೊತೆಗೆ ನಗುನಗುತ ಮಾತನಾಡಿಸುವಂತ ಸರಳ ಸಜ್ಜನಿಕೆ, ಕಲಾ ಮಾಧ್ಯಮ ತಂಡದ ಪರಮ್ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🌹🌹 🌹🌹🌹 ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ 👍
😊 cc cc
Jai Sanatan Dharm Jai Karnataka 🪔🌺🙏
ನಮ್ಮ ಹಂಪಿ ನಮ್ಮ ಕರ್ನಾಟಕದ ಹೆಮ್ಮೆ ❤
ಹನುಮನ ದರ್ಶನ ಮಾಡಿಸಿದಕ್ಕೆ 🙏 ಜೈ ಶ್ರೀರಾಮ್. ಜೈ ಹನುಮಾನ್ 🙏🙏🙏
ಈ ವಿಡಿಯೋ ಹಾಕಿದಕ್ಕೆ ದನ್ಯವಾದಗಳು.
ನೀವು ಹೇಳಿದ ಕಥೆ ತುಂಬಾ ಚೆನ್ನಾಗಿತ್ತು.
Super 👌🔥
ಜೈ ಶ್ರೀರಾಮ್ ಜೈ ಹನುಮಾನ್. ಅಂಜನಾದ್ರಿ ಬೆಟ್ಟದ ವಿಹಂಗಮ ನೋಟ ಮನಮೋಹಕವಾಗಿದೆ, ಈ ಸರಣಿಯ ಹೀಗೆ ಮುಂದುವರೆಯಲಿ.
🚩🚩🚩🙏🙏
ಸರ್ ಅವರು ಮಾಡುವ ವರ್ಣನೆ ನಿಜವಾಗಲೂ ಅದ್ಬುತ❤
'ಮರೆಯಲಾಗದ ಸಾಮ್ರಾಜ್ಯ' ನಮ್ಮ ವಿಜಯನಗರ🔥
ಜೈ ಶ್ರೀ ರಾಮ್🙏🚩
ಜೈ ಆಂಜನೇಯ🙏🚩
ಕಾಪಾಸಿ ಸರ್ ನಿಮ್ಮ ಕಾಂಬಿನೇಶನ್ ಸೂಪರ್
ನಮ್ಮ ತುಮಕೂರು ನಾ ನಮಚಿಲುಮೆ ಯಲ್ಲೂ ಈ ತರ ಕಲ್ಲು ಇದೆ, our proud,ಜೈ ಹನುಮಾನ್
ಅತ್ಯುತ್ತಮ ಮಾಹಿತಿ ನೀಡಿದ್ದೀರಿ. ಕಲಾ ಮಾದ್ಯಮ ಕ್ಕೆ ಒಂದು ಸಲಾಂ.
ಜೈ ಶ್ರೀರಾಮ್ ❤️❤️
ಪರಮ್ ಕಣ್ಣಿಗೆ ತಂಪು, ಕಿವಿಗೆ ಇಂಪು ,ಜೈ ಶ್ರೀ ರಾಮ ಜೈ ಹಿಂದ್ ಜೈ ಕನ್ನಡ ಭುವನೇಶ್ವರಿ. ಧನ್ಯವಾದಗಳು
ತುಂಬಾ ಚನ್ನಾಗಿದೆ ಪರಮೇಶ್ವರ್ ❤
ಹರ ಹರ ಮಹಾದೇವ
ಹಂಪಿ ಸಮರ್ಜ್ಯದ ಬಗ್ಗೆ ಒಮ್ಮೆ ಅಧ್ಯಯನ ಮಾಡಿದಾಗ ಮೈ ರೋಮಾಂಚನ ಆಗುತ್ತದೆ... ಅತೀ ಶ್ರೀಮಂತ ಸಾಮ್ರಾಜ್ಯ.. ಜೈ ಕೃಷ್ಣದೇವರಾಯ ಒಡೆಯರು
ಜೈ ಆಂಜನೇಯ
Thanks to kalamadhyama, I am 74 years old man can not go to this place and climb up such height,but sea live and enjoy the beauty of Hampi also
Param avarige kaalalli chakra ide ansatte, appreciate the effort
ಈ. ಪ್ರದೇಶವನ್ನು. ನಾಗರೀಕ. ಪ್ರದೇಶದಿಂದ. ಸುತ್ತಲೂ. ಮನೆಗಳು. ಆವರಿ ಸದಂತೆ. ಕಾಯ್ದುಕೊಳ್ಳಬೇಕು .. ನಿಜ. ನೀವು. ಹೇಳಿದಂತೆ. ಪ್ರಕೃತಿಯೇ. ಶಾಶ್ವತ . ಪ್ರಕೃತಿಯ ಬಗ್ಗೆ. ಪ್ರೇಮ್ ವಿರುವವರಿಗೆ. ಮಾತ್ರ. ಅನುಭವವಾಗಿ ದೇ.
ಹಂಪಿ 💥💥💥💥💥
Very talented very nice voice..guide
ಮಾಹಿತಿ ಹೇಳಿದಕ್ಕೆ ಧನ್ಯವಾದಗಳು.
I visited two times... it's very good place
Jai shree Ram 🚩
ನನ್ನ ಆಸೆ ನಿಮ್ಮ ನಿಮ್ ಕಲಾಮಾಧ್ಯಮದಲ್ಲಿ ನೋಡುವ ಆಸೆ ನನ್ನದಾಗಿತ್ತು ವಿಜಯನಗರ ಹಿಸ್ಟರಿ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏 ನನ್ನ ಸಂತೋಷಕ್ಕೆ ಪಾರವೇ ಇಲ್ಲ
ಜೈ ಶ್ರೀ ರಾಮ 🚩🚩🚩🚩🚩
Thanks to the guide also🙏🙏
ಜೈ ಶ್ರೀ ರಾಮ
ಜೈ ಹನುಮಾನ್ 🚩
🙏ಜೈ ಶ್ರೀ ರಾಮ 🙏
ಜೈ ಶ್ರೀ ರಾಮ್ ಜೈ ಹನುಮ❤❤❤❤
ಜೈ ಶ್ರೀ ರಾಮ್ 🚩
ಜೈ ಆಂಜನೇಯ 🚩
ಜೈ ಶ್ರೀ ರಾಮ್ 🙏
ಕರ್ಣ ರಥ ಹಿಂದೆ ಸರಿಸಿದ ಕಥೆ ಮೈ ಜುಮ್ ಅನುಸ್ತು sir...
Kapasi ಅವರಿಗೆ ಧನ್ಯವಾದಗಳು
ಜೈ ಶ್ರೀರಾಮ್ . ಜೈ ಹನುಮಾನ್,,
ಆದಷ್ಟು ವಾಸ್ತವ ಇರಲಿ
Thats why Vijayanagara was established here It looks.
Hi....good morning kala madhyama...I m f first to c this video...jai hanuman...jai hampi...
ಜೈ ಶ್ರೀ ರಾಮ್ 🚩
Veryvery niceand very good Sri JaiSri Rama Rama Sri Rama JaiJai Rama Rama
ಪರಮ್ಮ ಅಣ್ಣ ನಮ್ಮ ಊರಿನ ಅತ್ತೀರ ಇದೀರೀ ನೀವು ನಂಗೆ ತುಂಬಾ ನೇ ಇಷ್ಟ ಅಯ್👍
ಜೈ ಶ್ರೀ ರಾಮ್ 🚩🕉️🚩 ಜೈ ಹಿಂದೂ
ಜೈ ಶ್ರೀ🙏 ರಾಮ್🚩 ಜೈ ಆಂಜನೇಯ🚩🙏
Tumba chennagide sir Jai anjaneya🙏jai shree ram🙏🙏
ಜೈ ಶ್ರೀರಾಮ್ 🙏🙏🚩🚩🚩🚩
🙏🙏Jai shree ram 🙏 jai hanuman🙏🙏
Super sir
Very nice👏👏 jai hanuman jai shree Ram
ಜೈಶ್ರೀ ರಾಮ್ 🙏ಜೈಶ್ರೀ ಹನಮಂತ
ಜೈ ಶ್ರೀ ರಾಮ❤❤❤ ಹರ ಹರ ಮಹಾದೇವ
ನೂರು ಅರ್ಜುನರಿಗೆ ಒಬ್ಬ ಕರ್ಣ ಸಮ❤
ಅದು ಹೇಗೆ
❤️
Krishnarjuna ❤
@@surishetty39 ಬಲದಲ್ಲಿ ಕರ್ಣನೇ ಮೇಲುಗೈ
Yes
ಜೈ ಶ್ರೀರಾಮ್..
ಜೈ ಭಜರಂಗಿ..
ಜೈ ಸನಾತನ ಧರ್ಮ..
Jai Sri Ram 🙏🙏🙏💐💐💐
ಜೈ ಶ್ರೀರಾಮ್
ದಯವಿಟ್ಟು ಕರ್ಣ ನ ಸಾಹಸ ಬಗ್ಗೆ ಇನ್ನೂ ಸ್ವಲ್ಪ ಹೇಳಿ ನಾಗರಾಜ್ ಕಾಪಸಿ ಸರ್
ಗುಡ್ ಮಾರ್ನಿಂಗ್ ❤
ನಮ್ಮ ಹಂಪಿ ನಮ್ಮ ಹೆಮ್ಮೆ
One of the best place ❤❤
Sir ಶಿದ್ದರ ಬೆಟ್ಟ ದ ಬಗ್ಗೆ ವಿಡಿಯೋ ಮಾಡಿ
ಜೈ ಶ್ರೀ ರಾಮ ಜೈ ಹನುಮಾನ
I epside mugiyatanaka nanige habbada kushi ❤🥰
ಜೈ ಶ್ರೀ ರಾಮ್ ಜೈ ಆಂಜಿನೇಯ್ಯ 🙏🙏🙏
ಸರ್ವಾಂತರ್ಯಾಮಿ ,❣️
Jai shree Ram 🙏🚩❤️😘
🚩ಜೈ ಶ್ರೀ ರಾಮ್ ಜೈ ಬಜರಂಗ್ ಬಲಿ🚩
ಸರ್ ಚನ್ನಾಗಿ ಮೂಡಿ ಬಂದಿದೆ, ಕ್ಯಾಮರಾ ಇನ್ನು ತುಂಬಾ ಕೆಲಸ ಮಾಡಬೇಕು ಸರ್
Super🙌
Nice explanation
Nice story👏👏
ಶ್ರೀ ಮಲೆ ಮಾದೇಶ್ವರ ವಿಡಿಯೋ ಮಾಡಿ ಸರ್ ತುಂಬಾ ಚೆನ್ನಾಗಿರುತ್ತೆ
2:12🔥🔥🔥🔥
Jana jai sri Rsm anta kuguttiddu tumba inspiring💐
Best of luck your work sir
Very good ideals of performance thanks for your support very good ideals of performance thanks
Namma uru namma hemme♥️
Super sir jai sri ram🚩🚩🚩
Superb sir
🙏🙏🙏🙏koti koti namana
Proud aguthe anjenya birth palce in Karnataka
ಜೈ ಆಂಜನೇಯ
Jai shri ram 🙏❤️🚩
ರಾಮಾಯಣದಲ್ಲಿ ಕರ್ನಾಟಕ ಉಲ್ಲೇಖವಿದ್ಯಾ ಅಂದರೆ ❤ ಜೈ ಶ್ರೀ ರಾಮ್ 🙏
Jai anjaneya
ಸಾರ್ ನಿಮಗೆ ಒಂದು ಸಲಹೆ ಕೊಡುತ್ತೇನೆ ನಮ್ಮ ಹಂಪಿ ನೋಡಕ್ಕೆ ವರ್ಷಗಳೇ ಸಾಲದು
Guide spr sir
Jai sri Raam 🙏🙏
Jai shree Raam 💐💐