🙏ನಿಜ ಹೇಳಬೇಕೆಂದರೆ ವಿಜಯನಗರದ ವೈಭೋಗದ ಕಾಲದಲ್ಲಿ ನಾವು ಇರಬೇಕಿತ್ತು 🥰🥰🥰ಆದರೂ ಭರತ ಭೂಮಿಯ ಕನ್ನಡ ಮಣ್ಣಿನಲ್ಲಿ ಜನ್ಮತಾಳಿದ ನಾವು ಕನ್ನಡಿಗರು ಎಲ್ಲರೂ ಧನ್ಯರು 🙏🙏🙏🙏ಯಾವುದೋ ವಿದೇಶದಲ್ಲಿ ನಮ್ಮ ಜನನ ಆಗಿದ್ದರೆ ಭಾರತದ ಕಲೆ ಸಂಸ್ಕೃತಿ ಇತಿಹಾಸ ಚರಿತ್ರೆ ಪೌರಾಣಿಕ ಕಥೆಗಳು ಹಾಗೂ ರಾಮ ಕೃಷ್ಣರು ನಡೆದಾಡಿದ ಈ ಪುಣ್ಯ ಮಣ್ಣಿನಲ್ಲಿ ಜೀವಿಸುವ ಭಾಗ್ಯದಿಂದ ನಾವು ವಂಚಿತರಾಗುತ್ತಿದ್ದೆವು 🙏ಧನ್ಯವಾದಗಳು ಸರ್ 🙏🙏🙏🙏
I had the privilege of visiting Hampi during the year 1978-79. During those days, the stone wheels were moving. Inside the Vijaya Vittala temple, the pillars produce classical music sounds from each pillar.
ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸವಿವರವಾಗಿ ವೀಕ್ಷಕರಿಗೆ ಮನಮುಟ್ಟುವಂತೆ ಕಲಾ ಮಾಧ್ಯಮದ ಮುಖಾಂತರ ಅತ್ಯಮೂಲ್ಯ ಮಾಹಿತಿ ನೀಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🎉ನನ್ನ ಎಸೆಸೆಲ್ಸಿ 2003ರ ಶೈಕ್ಷಣಿಕ ಪ್ರವಾಸವು ನೆನಪಿಗೆ ಬರುವಂತಿದೆ.
We need to understand how much work, precision, sweat and blood has gone into building these monuments. Its not easy even to scribble something on a stone and to carve something magnificent like this! just marvelous wonder! 💗👌
They were more intelligient and planned than present people. We cant even imagine the glory of vijayanagara. Also feel very bad about destruction of that glory by sultans or muslims
ಕಲ್ಲಿನ ರಥದ ಮೇಟ್ಟಿಲುಗಳು ನಾನೂ 50ವರ್ಷಗಳ ಹಿಂದೆನೇ ನೋಡಿದ್ದೆ ಇಷ್ಟೆಇತ್ತುಮೆಟ್ಟಿಲುಗಳು ಆವಾಗ ಯಾವ ಟಿಕೇಟು,ಮತ್ತು ಯಾವ ಕಾವಲು ಇಲದ್ದಿಲ್ಲಾ ಮತ್ತು ಇಷ್ಟು ಸ್ವಚ್ಚ ಶಿಸ್ತು ಅಚ್ಚುಕಟ್ಟಾಗಿ ಇದ್ದಿಲ್ಲಾ ನಾನು 50ವರ್ಷದ ಹಿಂದೆ ನೋಡಿದಾಗ ಕಣ್ಣಿರೂನಿಂದ ದುಂಖಿತನಾಗಿ ಬಂದೆ ಎರಡನೇ ಬಾರಿಗೆ 40ವರ್ಷ ಹಿಂದೆ 50ಪೈಸೆ ಭಾರತಯರಿಗೆ ಇದ್ರೇ ವಿದೇಶಿಗಳಿಗೆ 2,-00ಲರೂಪಾಯಿ ಇತ್ತು 30ವರ್ಷದ ಹಿಂದೆ ಭನ್ಗಗೌಂಡ ಅವಶೇಷಗಳ ರಿಪೇರಿ ಕೆಲಸ ಪ್ರಾರಂಬ ನಡೆದಿತ್ತು ಟೀಕೆಟ ದರ 5ರೂ ಭರತಿಯ ಇತ್ತುಮತ್ತು ಸ್ವಚ್ಚತೆಕೂಡಾ ಇತ್ತು ನಾವೂ ರಥದಗಾಲಿಗಳು ತಿರುಗಿದ್ದೆವೇ ತಿಳಿಯಿರಿ,,,,,,,,ಕಲಾಮಾಧ್ಯೆಮಕ್ಕ ಧನ್ಯವಾದಗಳು,,,,,,,G,J,D, Devdas,,, 582114
ಕಾಪಾಸೆ, ಸರ್, ಇಷ್ಟ್ಟು ದಿನ ನಮಗೆ ಗೊತ್ತಿರದ ವಿಜಯ ನಗರದ ನಿಮ್ಮಿಂದ ಸುವಿಸ್ತಾರವಾಗಿ ತಿಳಿದುಕೊಂಡೆವು ತಮಗೆ ಧನ್ಯವಾದಗಳು🙏🏿 & ಕೃಷ್ಣ ದೇವರಾಯನ ಅಸ್ಥಾನದಲ್ಲಿ ವಿದುಶಕ ತೆನಾಲ್ಲಿ ರಾಮ ಕೃಷ್ಣ ನನ್ ಬಗ್ಗೆ ಯಲ್ಲೂ ಉಲ್ಲೇಖ ವಿಲ್ಲ ಯಾಕೆ? ತೆನ್ನಾಲಿ ರಾಮಕೃಷ್ಣ ಒಬ್ಬ ಕಲ್ಪಿನಿಕ ವ್ಯಕ್ತಿಯೇ? ದಯವಿಟ್ಟು ತಿಳಿಸಿ
ರಥವು ಮೊದಲು ಕುದುರೆಗಳನ್ನು ಹೊಂದಿತ್ತು ಮತ್ತು ಆನೆಗಳಲ್ಲ. ವಾಸ್ತವವಾಗಿ, ನೀವು ಸ್ಮಾರಕದಲ್ಲಿ ಜೋಡಿ ಕುದುರೆಗಳ ಹಿಂಭಾಗದ ಕಾಲುಗಳನ್ನು ನೋಡಬಹುದು. ಕುದುರೆ ಶಿಲ್ಪಗಳನ್ನು ನಾಶಪಡಿಸಿದ ನಂತರ ಆನೆ ವಿಗ್ರಹಗಳನ್ನು ತರಲಾಯಿತು- Dr. Subhash Patil, Malaysia
1972 ರಲ್ಲಿ ನಾವು school trip ಬಂದಾಗ ರಥದ ಮೇಲೆ ಗೋಪುರ ಇತು. ಆದರೆ ಸ್ವಲ್ಪ ಹಾಳಾಗಿತು.ವಿರೂಪಾಕ್ಷ ಗುಡಿ ಮೇಲೆ ಅಡಿಗೆ ಶಾಲೆಗೆ ನೀರು ಹರಿದು ಬರುತ್ತಿದ್ದು ದನ ನೋಡೀವಿ.ಈಗ ಅಲ್ಲಿ ಗೆ ಬಿಡಲಿಲ್ಲ.
ಹೌದು ಕೆಲವೊಂದು ಜಾಗ ಬಿದ್ದೊಗಿದೆ ಯಾಕೇ ಮತ್ತೆ ನಮ್ಮ ಸರ್ಕಾರ ಡೆವಲಪ್ಮೆಂಟ್ ಮಾಡ್ತಿಲ್ಲಾ ಕರ್ನಾಟಕ ಟೂರಿಸಮ್ ನಾ ಗುರು ನಂಗೆ ನಾಚಿಕೆ ಆಗುತ್ತೆ ಕೆಲವೊಂದು ಕ್ಷೇತ್ರ ನಮ್ಮ ಕರ್ನಾಟಕ ಅಂತ ಹೆಳಲು ಉದಾಹರಣೆಗೆ ಬಾದಾಮಿ ಕೋಟೆಗೆ ಸರಿಯಾದ ರಸ್ತೆ ಇಲ್ಲಾ ಶಿವಮೊಗ್ಗ ಅತ್ರ ಲಕ್ಕವಳ್ಳಿ ಡ್ಯಾಮ್ ಅತ್ರ ಏನು ಏನು ಇಲ್ಲಾ ಕರೆಕ್ಟಾಗಿ ಇನ್ಪರ್ಮೇಷನ್ ಇಲ್ಲಾ ಬೀದರ್ ಅತ್ರ ಬಸವಣ್ಣ ಸಂಬಂಧ ಪಟ್ಟ ಒಂದು ದೇವಾಲಯ ಇದೆ ಹೆಸರು ಕೂಡ ನೆನ್ಪಿಲ್ಲ ಅಂದ್ರೆ ಅದು ಅದು ನಮ್ ನಾಟಕದ ಕರ್ನಾಟಕ ಸರ್ಕಾರ ಹೊಡಿರಿ ಚೆಪ್ಪಾಳೆ ಎಷ್ಟೋ ಜನ ಹೊಗಳುತ್ತಿದ್ದಾರೆ ನಮ್ ಕರ್ನಾಟಕ ನಾ I love ಇಂಡಿಯಾ ಜೈ ಕರ್ನಾಟಕ
100 0/0 replica of stone chariot can be found in Gopal Swamy temple, backwaters of KRS , near Mysore, funded by Hari Kode foundation, carved in recent years!
Feels so so sad to see all these in such bad condition and without visitors 😢 govt should give 1st preference to these instead of funding Hajj house and missionaries.. and even people are more interested in exploring malls and foreign beaches than these ancient real wonders of Bharat
From the old photograph it seems that the elephants and the steps are not part of the original stone chariot, it is appears that ASI has made attachments from their own imagination, it is not restored but at least they have tried to secure it
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಮ್ಮ
12:18 ಕಲ್ಲಿನ ರಥ ಮತ್ತು ಗೋಪುರ ಮಧ್ಯದಲ್ಲಿ ನೋಡಿ ಆ ಬೆಟ್ಟ ನಂದಿ ಆಕಾರದಲ್ಲಿ ಕಾಣ್ತಿದೆ ❤ ಹರ ಹರ ಮಹಾದೇವ🚩 ಓಂ ಹರಿನಾರಾಯಣ🚩 ಜೈ ಹಿಂದ್ 🚩ಜೈ ಶ್ರೀರಾಮ್🚩
ಹೌದು ಸರ್ ನಾನು ವೀಕ್ಷಣೆ ಮಾಡದೆ.
Good observation 👍 Vijaya Nandi🙏
Yes
Jai shree Ram 🚩
ಹೌದು
ಕಲಾಮಾಧ್ಯಮ ಒಂದು ಕನ್ನಡಿಗರ ಮನೇಯ ಮಾಧ್ಯಮ ಇದು ನಮ್ಮ ಹೆಮ್ಮೆ ಧನ್ಯವಾದಗಳು ಪರಮ ಸರ್ 🙏🙏
🙏ನಿಜ ಹೇಳಬೇಕೆಂದರೆ ವಿಜಯನಗರದ ವೈಭೋಗದ ಕಾಲದಲ್ಲಿ ನಾವು ಇರಬೇಕಿತ್ತು 🥰🥰🥰ಆದರೂ ಭರತ ಭೂಮಿಯ ಕನ್ನಡ ಮಣ್ಣಿನಲ್ಲಿ ಜನ್ಮತಾಳಿದ ನಾವು ಕನ್ನಡಿಗರು ಎಲ್ಲರೂ ಧನ್ಯರು 🙏🙏🙏🙏ಯಾವುದೋ ವಿದೇಶದಲ್ಲಿ ನಮ್ಮ ಜನನ ಆಗಿದ್ದರೆ ಭಾರತದ ಕಲೆ ಸಂಸ್ಕೃತಿ ಇತಿಹಾಸ ಚರಿತ್ರೆ ಪೌರಾಣಿಕ ಕಥೆಗಳು ಹಾಗೂ ರಾಮ ಕೃಷ್ಣರು ನಡೆದಾಡಿದ ಈ ಪುಣ್ಯ ಮಣ್ಣಿನಲ್ಲಿ ಜೀವಿಸುವ ಭಾಗ್ಯದಿಂದ ನಾವು ವಂಚಿತರಾಗುತ್ತಿದ್ದೆವು 🙏ಧನ್ಯವಾದಗಳು ಸರ್ 🙏🙏🙏🙏
ಎಂಥಹ ಶ್ರೀಮಂತ ಇತಿಹಾಸ ಗಳು ಗತಿಸಿ ಹೋದವು ನಮ್ಮ ನೆಲದಲ್ಲಿ... 😔😔
ಕಲಾ ಮಾದ್ಯಮಕೆ ನಮಸ್ಕಾರಗಳು 🎉🎉
ನಾಗರಾಜ್ ಕಾಪಾಸಿ ಯವರಿಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕೇಳಿಸದೇ ಕಲ್ಲು ಕಲ್ಲಿನಲ್ಲೂ ಕನ್ನಡ ನುಡಿ ❤️❤️❤️
I had the privilege of visiting Hampi during the year 1978-79. During those days, the stone wheels were moving. Inside the Vijaya Vittala temple, the pillars produce classical music sounds from each pillar.
ಪರಮ್ ರವರ ತುಂಬಾ ಧನ್ಯವಾದಗಳು ಹಂಪೆ ನೋಡು ವುದು ಪುಣ್ಯ ಮಾಡ್ ಬೇಕು 🙏🙏🙏🙏🙏🙏
Hi param sir.thank you
Hampi series yella nodidini.adare e series ge wait madtide
ನಮ್ಮ ಸರಕಾರ ಇಂತಹ ಐತಿಹಾಸಿಕ ತಾಣಗಳನ್ನ ರೆಕ್ಷಣೇ ಮಾಡಬೇಕು ದಯಮಾಡಿ ರಕ್ಷಣೆ ಮಾಡೋಣ ಸ್ವಚ್ಛತೆ ಕಾಪಾಡೋಣ ಪರಮ ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🇮🇳🇮🇳💐💐💐💐
Thanks!
ಒಳ್ಳೆಯ ಮಾಹಿತಿ ಸರ್ ಸೂಪರ್ ಸರ್
ಅದ್ಭುತ ವಾದ ಹಂಪೆ
ನಿಮ್ಮ ಕಲಾಮಾಧ್ಯಮಕ್ಕೆ ನಮಸ್ಕಾರಗಳು
2005, ರಲ್ಲಿ ಈ ಕಲ್ಲಿನ ರಥ ಮುಟ್ಟಿ ಆನಂದ ಪಟ್ಟಿದ್ದೇನೆ
Nodi kooda ananda padabahudittu.... :P
ಮತ್ತೆ ಬನ್ನಿ ಹಂಪಿ ನೋಡೋಕೆ💝🌹
2008 ನಾನು
ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸವಿವರವಾಗಿ ವೀಕ್ಷಕರಿಗೆ ಮನಮುಟ್ಟುವಂತೆ ಕಲಾ ಮಾಧ್ಯಮದ ಮುಖಾಂತರ ಅತ್ಯಮೂಲ್ಯ ಮಾಹಿತಿ ನೀಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🎉ನನ್ನ ಎಸೆಸೆಲ್ಸಿ 2003ರ ಶೈಕ್ಷಣಿಕ ಪ್ರವಾಸವು ನೆನಪಿಗೆ ಬರುವಂತಿದೆ.
ರಾಜ್ಯದ ಜನರಿಗೆ ಉತ್ತಮ ಮಾಹಿತಿ ಸರ್ 🙏
Param sir namma Karnataka namma hemme thank you sir
ಕಲ್ಲು ಕಲ್ಲಿನಲಿ ಕನ್ನಡ ನುಡಿ. ..❤️❤️...
ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ ಕೃಪಾ ಜೈ ಹಂಪಿ 💛❤️
ನಾಗರಾಜ ಕಾಪಾಸಿ 𝙨𝙞𝙧 𝙣𝙞𝙢𝙢𝙖 ಹಿತಿಹಾಸ ಮಾಹಿತಿ 👌
ಬಚ್ಚಿಟ್ಟ ಇತಿಹಾಸ ಬಹಳ ಇದೆ.
Last Hindu empire in south India, Hampi 😢
Clean and neat city beautiful those streets n inside temple
We need to understand how much work, precision, sweat and blood has gone into building these monuments. Its not easy even to scribble something on a stone and to carve something magnificent like this! just marvelous wonder! 💗👌
ಹಂಪೆಯ ವೈಭವದ ಬಗ್ಗೆ ಎಷ್ಟು ತಿಳಿದರುಾ ಕಡಿಮೆನೆ.....
Nanu Hampi hogidde kallina jetane tumba chenagide.
2007 time kallina rath near namma maga nintaddu photo tegediddeve❤
Guide manjunath avranna use maadkori .ivrige hampi bagge channagi gottu
ಜೈ ಅಕ್ಕಾಭುಕ್ಕ್ ಜೈ ಭುವನೇಶ್ವರಿ
ಪರಮ್ ಸಾರ್, ನಮ್ಮ ಚಿತ್ರದುರ್ಗದ ಲ್ಲಿ ಸುಮಾರು 32 ಪುಷ್ಕರಣಿ ಗಳು, ಮಾರುಕಟ್ಟೆ ಇದಾವೆ.
Super video sir namaste
I like the guy who is describing history very honestly and very accurately
Sir kallina koli yallide eddare video madi information kodi sir
ಬೇಲೂರು ಹಳೇಬೀಡು ❤
ಎಲ್ಲವೂ ಚೆನ್ನಾಗಿದೆ ಆದ್ರೆ mentain ence ಸರಿ ಇಲ್ಲ ಬೇಜಾರಾಗುತ್ತೆ
❤❤❤❤❤❤❤❤
Beautiful sir. Salutations to you both🙏🙏🙏
They were more intelligient and planned than present people. We cant even imagine the glory of vijayanagara. Also feel very bad about destruction of that glory by sultans or muslims
Vote for congress they will protect all our Hindus temple and monuments...
@@vijay-fz5ln 😀🫢
ನಾವು ಸಹ ಸ್ಮಾರಕಗಳ ಮಹತ್ವ ತಿಳಿಯದೆ 40 ವರ್ಷಗಳ ಹಿಂದೆ ಕಲ್ಲಿನ ಏಣಿ ಹತ್ತಿದ್ದೆವು ಚಕ್ರಗಳನ್ನು ತಿರುಗಿಸುವ ಪ್ರಯತ್ನ ಮಾಡಿದ್ದೆವು.
Super vlog sir 😊😊😊😊😊😊😊😊
ಕಲ್ಲಿನ ರಥದ ಮೇಟ್ಟಿಲುಗಳು ನಾನೂ 50ವರ್ಷಗಳ ಹಿಂದೆನೇ ನೋಡಿದ್ದೆ ಇಷ್ಟೆಇತ್ತುಮೆಟ್ಟಿಲುಗಳು ಆವಾಗ ಯಾವ ಟಿಕೇಟು,ಮತ್ತು ಯಾವ ಕಾವಲು ಇಲದ್ದಿಲ್ಲಾ ಮತ್ತು ಇಷ್ಟು ಸ್ವಚ್ಚ ಶಿಸ್ತು ಅಚ್ಚುಕಟ್ಟಾಗಿ ಇದ್ದಿಲ್ಲಾ ನಾನು 50ವರ್ಷದ ಹಿಂದೆ ನೋಡಿದಾಗ ಕಣ್ಣಿರೂನಿಂದ ದುಂಖಿತನಾಗಿ ಬಂದೆ ಎರಡನೇ ಬಾರಿಗೆ 40ವರ್ಷ ಹಿಂದೆ 50ಪೈಸೆ ಭಾರತಯರಿಗೆ ಇದ್ರೇ ವಿದೇಶಿಗಳಿಗೆ 2,-00ಲರೂಪಾಯಿ ಇತ್ತು 30ವರ್ಷದ ಹಿಂದೆ ಭನ್ಗಗೌಂಡ ಅವಶೇಷಗಳ ರಿಪೇರಿ ಕೆಲಸ ಪ್ರಾರಂಬ ನಡೆದಿತ್ತು ಟೀಕೆಟ ದರ 5ರೂ ಭರತಿಯ ಇತ್ತುಮತ್ತು ಸ್ವಚ್ಚತೆಕೂಡಾ ಇತ್ತು ನಾವೂ ರಥದಗಾಲಿಗಳು ತಿರುಗಿದ್ದೆವೇ ತಿಳಿಯಿರಿ,,,,,,,,ಕಲಾಮಾಧ್ಯೆಮಕ್ಕ ಧನ್ಯವಾದಗಳು,,,,,,,G,J,D, Devdas,,, 582114
Such awonderfull hampi
Namma hemmeya hampi
Chennagi gaid madidri sir 🙏🙏🙏🙏
Viswakarma devara guruvina aradakar vamshathara e Shilpa kshathra e bharatha sundara shilpa kala mandiradanthe jai viswakarma❤
10.52min ಆ ಎತ್ತರವಾದ ಸ್ಥಳ ಆನೆಗಳ ಮೇಲೆ ಸರಕು ತುಂಬಲು ಮಾಡಿರಬಹುದು.
Pakka irbahudu
ದೇವರೆ ನನ್ನ ಹತ್ತು ಜನ್ಮ ಭವ್ಯ ಭಾರತದಲ್ಲೆ ಆಗಲಿ
🙏🙏🙏🌹🌹🌹🙏🙏🙏
Sir please don't miss to visit Madhuvan Temple its having Ramayan story which was not highlighted recent realised Adipurush movie
Pinnedby. Kalamadhyama
Hampi yalli vajra vaidurya maruva badalu..karad pudi martha idre.yudda gelbagudagithu..🤔..Road Roadalli..karadpudi mar bekithu...🙁
So nice sir
Super.sir
Very good Hampi series. As you said why can’t you make this series like netfilix with recap of previous episode?
I wisited 2014❤❤
I am at Bangalore my wife native Hospet when i went visit there i think very lot of Our King's Dynasty
Tenali rama krishna avara vamshajaru inuu iddara?
Hampiya nagra bhalastu sundar
ಕಾಪಾಸೆ, ಸರ್, ಇಷ್ಟ್ಟು ದಿನ ನಮಗೆ ಗೊತ್ತಿರದ ವಿಜಯ ನಗರದ ನಿಮ್ಮಿಂದ ಸುವಿಸ್ತಾರವಾಗಿ ತಿಳಿದುಕೊಂಡೆವು ತಮಗೆ ಧನ್ಯವಾದಗಳು🙏🏿 & ಕೃಷ್ಣ ದೇವರಾಯನ ಅಸ್ಥಾನದಲ್ಲಿ ವಿದುಶಕ ತೆನಾಲ್ಲಿ ರಾಮ ಕೃಷ್ಣ ನನ್ ಬಗ್ಗೆ ಯಲ್ಲೂ ಉಲ್ಲೇಖ ವಿಲ್ಲ ಯಾಕೆ? ತೆನ್ನಾಲಿ ರಾಮಕೃಷ್ಣ ಒಬ್ಬ ಕಲ್ಪಿನಿಕ ವ್ಯಕ್ತಿಯೇ? ದಯವಿಟ್ಟು ತಿಳಿಸಿ
@19:41 thav kelo prashne🙏🏻... Kal rathana hengaaiah yelyak aguthe
supper sar
Param egena Krishna devaraya interview maade
I am from talikoti
Nanu. 2015 ralli. Expand Ratha nodiddene
Super
❤️❤️❤️❤️❤️❤️🙏🙏🙏🙏🙏🙏🙏🙏❤❤❤
❤️
💥💥
🎉
ರಥವು ಮೊದಲು ಕುದುರೆಗಳನ್ನು ಹೊಂದಿತ್ತು ಮತ್ತು ಆನೆಗಳಲ್ಲ. ವಾಸ್ತವವಾಗಿ, ನೀವು ಸ್ಮಾರಕದಲ್ಲಿ ಜೋಡಿ ಕುದುರೆಗಳ ಹಿಂಭಾಗದ ಕಾಲುಗಳನ್ನು ನೋಡಬಹುದು. ಕುದುರೆ ಶಿಲ್ಪಗಳನ್ನು ನಾಶಪಡಿಸಿದ ನಂತರ ಆನೆ ವಿಗ್ರಹಗಳನ್ನು ತರಲಾಯಿತು- Dr. Subhash Patil, Malaysia
❤❤❤❤❤❤👌
Super sir ❤
1st like first comment💥
Vote for congress they will protect all our Hindus temple and monuments...
ಆಗ ಕಾಲದಲ್ಲಿ ಯಾವನೂ ಚಿತ್ರ ಕಲಾಕಾರರು ಇರಲಿಲ್ಲವೇ? ಅವರು ಬರೆದ ಬಜಾರ್ ಮಾರುಕಟ್ಟೆ ಚಿತ್ರಗಳಿಲ್ಲವೆ? ಎಂತಾ ವಿಪರ್ಯಾಸ ವಿಷಾದ
ದಾಳಿ ಮಾಡಿದಾಗ ಗಟ್ಟಿಮುಟ್ಟಾದ ಕಟ್ಟಡಗಳೇ ನಾಶ ಆಗಿವೆ, ಚಿತ್ರಕಲೆಗಳು ಉಳಿಯುತ್ತಾ?
ಮದ್ರಾಸ್ ಮ್ಯೂಸಿಯಂ ನಲ್ಲಿ ಇರಬಹುದು. ಕೃಷ್ಣ ದೇವಾಲಯದ ಮೂರ್ತಿ ಅಲ್ಲಿದೆ
Param sir iswar maple anna interview madi sir nim channel super
Kallina ratada bagge mahiti tilisi kotta guide ge dhanyavaadagalu.
Kelavu mahitigalu miss agive hage tappu heliddira.
1. aanegala vigraha ega ittirodu...moolavagi kuduregalu idhvu. Kuduregala balada gurutu eglu nodabahudu.
2. Ide kallina ratha chikka size alli chintala venkatarama swamy devastanadalli nodabahudu..adhu vijayanagara raajyakke kelasa madidavare kattirodu ... e eradu ratagalu eka kaladalli nirmana agirodu
Nice
ah elephants bere kade enda tandu akerodu alli actual agi ededu horse
💐💐🙏💐
SUDEESH KOTTIKAL Avra interview madbodalla.. Hez also contemporary traveller
Amara shilpi jakannachari s brillents
ಐತಿಹಾಸಿಕ ಕರ್ನಾಟಕ.
1972 ರಲ್ಲಿ ನಾವು school trip ಬಂದಾಗ ರಥದ ಮೇಲೆ ಗೋಪುರ ಇತು. ಆದರೆ ಸ್ವಲ್ಪ
ಹಾಳಾಗಿತು.ವಿರೂಪಾಕ್ಷ ಗುಡಿ ಮೇಲೆ ಅಡಿಗೆ ಶಾಲೆಗೆ ನೀರು ಹರಿದು ಬರುತ್ತಿದ್ದು ದನ ನೋಡೀವಿ.ಈಗ ಅಲ್ಲಿ ಗೆ ಬಿಡಲಿಲ್ಲ.
21:44
🙏🙏🙏🙏🙏🙏🙏🙏🙏🙏
Hampi video ge guide change maadi
Sonda. Karntaka. Dali. Yede🙏
ಹೌದು ಕೆಲವೊಂದು ಜಾಗ ಬಿದ್ದೊಗಿದೆ
ಯಾಕೇ ಮತ್ತೆ ನಮ್ಮ ಸರ್ಕಾರ ಡೆವಲಪ್ಮೆಂಟ್ ಮಾಡ್ತಿಲ್ಲಾ ಕರ್ನಾಟಕ ಟೂರಿಸಮ್ ನಾ
ಗುರು ನಂಗೆ ನಾಚಿಕೆ ಆಗುತ್ತೆ ಕೆಲವೊಂದು ಕ್ಷೇತ್ರ ನಮ್ಮ ಕರ್ನಾಟಕ ಅಂತ ಹೆಳಲು ಉದಾಹರಣೆಗೆ ಬಾದಾಮಿ ಕೋಟೆಗೆ ಸರಿಯಾದ ರಸ್ತೆ ಇಲ್ಲಾ
ಶಿವಮೊಗ್ಗ ಅತ್ರ ಲಕ್ಕವಳ್ಳಿ ಡ್ಯಾಮ್ ಅತ್ರ ಏನು ಏನು ಇಲ್ಲಾ
ಕರೆಕ್ಟಾಗಿ ಇನ್ಪರ್ಮೇಷನ್ ಇಲ್ಲಾ
ಬೀದರ್ ಅತ್ರ ಬಸವಣ್ಣ ಸಂಬಂಧ ಪಟ್ಟ ಒಂದು ದೇವಾಲಯ ಇದೆ ಹೆಸರು ಕೂಡ ನೆನ್ಪಿಲ್ಲ ಅಂದ್ರೆ ಅದು ಅದು ನಮ್ ನಾಟಕದ ಕರ್ನಾಟಕ ಸರ್ಕಾರ ಹೊಡಿರಿ ಚೆಪ್ಪಾಳೆ
ಎಷ್ಟೋ ಜನ ಹೊಗಳುತ್ತಿದ್ದಾರೆ ನಮ್ ಕರ್ನಾಟಕ ನಾ
I love ಇಂಡಿಯಾ
ಜೈ ಕರ್ನಾಟಕ
Hi sir why the video was removed please reupload
19:41 😅
100 0/0 replica of stone chariot can be found in Gopal Swamy temple, backwaters of KRS , near Mysore, funded by Hari Kode foundation, carved in recent years!
Nanu hogbeku
7.januma.eddare .karanataka.huttabeku.nanu
Feels so so sad to see all these in such bad condition and without visitors 😢 govt should give 1st preference to these instead of funding Hajj house and missionaries.. and even people are more interested in exploring malls and foreign beaches than these ancient real wonders of Bharat
Past views past comments nane Boss
ದೊಡ್ಡ ಸಾಧನೆ ಮಾಡ್ಬಿಟ್ರಿ ಅಲ್ವಾ 😂
ಸರಿಯಾಗಿ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡದೆ ಬರೆಯೋದು ಕಲಿತರೆ ನೀನೇ ಬಾಸ್ 😂
ಚಂದ್ರಯಾನಲಿ ಕಳಿಸ್ರಿ ಅಣ್ಣನ
Aythu bido maraya nanige enu astu typing madoke baralla