ಅಡಿಗ ಪದ್ಯ : ಭೂಮಿಗೀತ | Adiga Poem : Bhoomigeetha

แชร์
ฝัง
  • เผยแพร่เมื่อ 16 ก.พ. 2018
  • ಪದ್ಯ : ಭೂಮಿಗೀತ
    ಕವನ ಸಂಕಲನ : ಭೂಮಿಗೀತ
    ಓದು : ರಾಮದಾಸ್
    ಭೂಮಿಗೀತ ಕವನದ ಪೂರ್ಣ ಪಠ್ಯ ಇಲ್ಲಿದೆ : adiga.karnatakaarchives.org/bh...
    ಸಂಪಾದನೆ : ಛಾಯಾಗ್ರಹಣ : ಕುಂಟಾಡಿ ನಿತೇಶ್
    ಸಂಕಲನ : ನನಿತ್ ಬಿ. ಎಸ್

ความคิดเห็น • 16

  • @maruthicm4688
    @maruthicm4688 2 ปีที่แล้ว +3

    ಎಂತ ಸ್ಪಷ್ಟತೆ .. ಅದ್ಬುತ ಗುರುಗಳೇ...

  • @phalgungouda8405
    @phalgungouda8405 3 ปีที่แล้ว +2

    ವಾಹ್! ಭೂಮಿ ಗೀತದ ಓದು ನಿಜಕ್ಕೂ ಅದ್ಭುತ..
    ಕಾವ್ಯ ಪರಮಾದ್ಭತ..

  • @user-xh7td6pq3k
    @user-xh7td6pq3k 6 ปีที่แล้ว +3

    ಅದ್ಬುತ ಕವಿತೆ,ಅಡಿಗರ ಈ ಕಾವ್ಯಕ್ಕೆ ನಮ್ಮ ಮನಸ್ಸು ಅರಳಿತು..

  • @maagihn6043
    @maagihn6043 3 ปีที่แล้ว +1

    ಅದ್ಬುತ ಓದು ಸರ್.... Thanks....

  • @cmkumar6998
    @cmkumar6998 6 ปีที่แล้ว +2

    ತುಂಬ ಅದ್ಬುತವಾಗಿ ವಾಚಿಸಿದ್ದಾರೆ.. ಥ್ಯಾಂಕ್ಯು ಸರ್

  • @thug-lifereborn5082
    @thug-lifereborn5082 6 ปีที่แล้ว +3

    No doubt Poem is the best all time ..best of navya literature. But most of can't understand by reading so it's better if explained it... Bcz each lines have tremendous hidden meaning .(ex:sayisalikkallade baralu kunthi, enne thiruthide odaku hanathe munde batthi hosethu)... So put the explained video.

  • @guruprasadky1541
    @guruprasadky1541 6 ปีที่แล้ว +1

    ಅದ್ಭುತವಾಗಿ ವಾಚಿಸಿದ್ದಾರೆ ,ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

  • @balakrishnadayanandarai8419
    @balakrishnadayanandarai8419 5 ปีที่แล้ว +1

    ವಾವ್...👌👌

  • @sumalatanagesh475
    @sumalatanagesh475 2 ปีที่แล้ว

    Exlent sir

  • @shashiDodderi
    @shashiDodderi ปีที่แล้ว

    superb

  • @shashikumar2834
    @shashikumar2834 6 ปีที่แล้ว +3

    ಅಡಿಗರ ಈ ಮಹತ್ವದ ಕವನವನ್ನು ಚೆಂದ ಓದಿದ್ದಾರೆ, ರಾಮದಾಸ್.

  • @aspirant3828
    @aspirant3828 4 ปีที่แล้ว

    adiga.karnatakaarchives.org work agtilla check maadi please

  • @kavyashree4045
    @kavyashree4045 2 ปีที่แล้ว

    Edara artha tulsi sir

  • @MailariNavalagundMailari-kl5mu
    @MailariNavalagundMailari-kl5mu 5 หลายเดือนก่อน

    ಸರ್ ದಯವಿಟ್ಟು ಅರ್ಥ ಹೇಳಿ ಕನ್ನಡದಲ್ಲಿ