ಅಡಿಗ ಅಂಗಳ
ಅಡಿಗ ಅಂಗಳ
  • 47
  • 318 465

วีดีโอ

ಚಂಪಾ ಕವನ : 50ರ ಅಡಿಗರು ಮತ್ತು 60ರ ಅಡಿಗರ ಅಡಿಗೆ
มุมมอง 3.1K6 ปีที่แล้ว
ಚಂಪಾ ಕವನ : 50ರ ಅಡಿಗರು ಮತ್ತು 60ರ ಅಡಿಗರ ಅಡಿಗೆ
ಅಡಿಗ ಪದ್ಯ : ಚಿಂತಾಮಣಿಯಲ್ಲಿ ಕಂಡ ಮುಖ | Adiga Poem : Chintaamaniyalli Kanda Mukha
มุมมอง 15K6 ปีที่แล้ว
ಪದ್ಯ : ಚಿಂತಾಮಣಿಯಲ್ಲಿ ಕಂಡ ಮುಖ ಕವನ ಸಂಕಲನ : ಚಿಂತಾಮಣಿಯಲ್ಲಿ ಕಂಡ ಮುಖ ಓದು : ಜಯಂತ ಕಾಯ್ಕಿಣಿ
ಅಡಿಗ ಪದ್ಯ : ಮೌನದ ಸುವರ್ಣ ಪುತ್ಥಳಿ | Adiga Poem : Mounada Suvarna Puththali
มุมมอง 3.1K6 ปีที่แล้ว
ಪದ್ಯ : ಮೌನದ ಸುವರ್ಣ ಪುತ್ಥಳಿ ಕವನ ಸಂಕಲನ : ಸುವರ್ಣ ಪುತ್ಥಳಿ ಓದು : ಎಂ. ಆರ್ . ಕಮಲ
ಅಡಿಗ ಪದ್ಯ : ನನ್ನ ನುಡಿ | Adiga Poem : Nanna Nudi
มุมมอง 1.5K6 ปีที่แล้ว
ಪದ್ಯ : ನನ್ನ ನುಡಿ ಕವನ ಸಂಕಲನ : ಭಾವತರಂಗ ಓದು : ಕಿರಣ್ ಬಿ. ಕೆ
ಅಡಿಗ ಪದ್ಯ : ಒಳ್ಳೆಯತನ ಸಹಜವೇನಲ್ಲ | Adiga Poem : Olleyatana Sahajavenalla
มุมมอง 1.9K6 ปีที่แล้ว
ಪದ್ಯ : ಒಳ್ಳೆಯತನ ಸಹಜವೇನಲ್ಲ ಕವನ ಸಂಕಲನ : ಇದನ್ನು ಬಯಸಿರಲಿಲ್ಲ ಓದು : ನಾ. ಮೊಗಸಾಲೆ
ಅಡಿಗ ಪದ್ಯ : ನನ್ನ ನಿನ್ನ ಲೋಕ | Adiga Poem : Nanna Loka
มุมมอง 2.2K6 ปีที่แล้ว
ಪದ್ಯ : ನನ್ನ ನಿನ್ನ ಲೋಕ ಕವನ ಸಂಕಲನ : ನಡೆದು ಬಂದ ದಾರಿ ಓದು : ಕಾವ್ಯ ಕಡಮೆ ನಾಗರಕಟ್ಟೆ
ಅಡಿಗ ನುಡಿಹಾರ : ಲಕ್ಷ್ಮೀಶ ತೋಳ್ಪಾಡಿ | Adiga Nudihara : Lakshmisha Tolpadi
มุมมอง 3.9K6 ปีที่แล้ว
ಕೃತಜ್ಞತೆಗಳು : ಪುತ್ತೂರು ಕನ್ನಡ ಸಂಘ
ಅಡಿಗ ಪದ್ಯ : ಭೂಮಿಗೀತ | Adiga Poem : Bhoomigeetha
มุมมอง 13K6 ปีที่แล้ว
ಪದ್ಯ : ಭೂಮಿಗೀತ ಕವನ ಸಂಕಲನ : ಭೂಮಿಗೀತ ಓದು : ರಾಮದಾಸ್ ಭೂಮಿಗೀತ ಕವನದ ಪೂರ್ಣ ಪಠ್ಯ ಇಲ್ಲಿದೆ : adiga.karnatakaarchives.org/bhoomigeeta-text ಸಂಪಾದನೆ : ಛಾಯಾಗ್ರಹಣ : ಕುಂಟಾಡಿ ನಿತೇಶ್ ಸಂಕಲನ : ನನಿತ್ ಬಿ. ಎಸ್
ಅಡಿಗ ಪದ್ಯ : ಕೃಷ್ಣನ ಕೊಳಲು | Adiga Poem : Krishnanan Kolalu
มุมมอง 1.4K6 ปีที่แล้ว
ಕೃಷ್ಣನ ಕೊಳಲು ಕವನ ಸಂಕಲನ : ಚೆಂಡೆ ಮದ್ದಳೆ ಓದು : ಎಚ್ . ಎಸ್ . ರಾಘವೇಂದ್ರ ರಾವ್ ಸಂಪಾದನೆ : ಕುಂಟಾಡಿ ನಿತೇಶ್
ಅಡಿಗ ಪದ್ಯ : ಅತಿಥಿಗಳು | Adiga Poem : Atithigalu
มุมมอง 1.4K6 ปีที่แล้ว
ಪದ್ಯ : ಅತಿಥಿಗಳು ಕವನ ಸಂಕಲನ : ಕಟ್ಟುವೆವು ನಾವು ಓದು : ಎಚ್ . ಎಸ್. ರಾಘವೇಂದ್ರ ರಾವ್ ಸಂಪಾದನೆ : ಛಾಯಾಗ್ರಹಣ : ಕುಂಟಾಡಿ ನಿತೇಶ್ ಸಂಕಲನ : ನನಿತ್ ಬಿ. ಎಸ್ | ಕಿರಣ್ ಬಿ. ಕೆ
ಅಡಿಗ ನುಡಿಹಾರ : ಎಚ್ . ಎಸ್ . ರಾಘವೇಂದ್ರ ರಾವ್ | Adiga Nudihara : H.S. Raghavendra Rao
มุมมอง 3.7K6 ปีที่แล้ว
ಸಂಪಾದನೆ , ಛಾಯಾಗ್ರಹಣ : ಕುಂಟಾಡಿ ನಿತೇಶ್ ಸಂಕಲನ : ನನಿತ್ ಬಿ. ಎಸ್ | ಕಿರಣ್ ಬಿ. ಕೆ
ಅಡಿಗ ಪದ್ಯ : ಕನ್ನಡವೆಂದರೆ | Adiga Poem : Kannadavendare
มุมมอง 9K7 ปีที่แล้ว
ಕನ್ನಡವೆಂದರೆ ಕವನ ಸಂಕಲನ : ಬತ್ತಲಾರದ ಗಂಗೆ ಓದು : ರಘುನಂದನ ಸಂಪಾದನೆ : ಕುಂಟಾಡಿ ನಿತೇಶ್
ಅಡಿಗ ಪದ್ಯ : ಮನೆಯಿಲ್ಲದವರು | Adiga Poem : Maneyilladavaru
มุมมอง 3.1K7 ปีที่แล้ว
ಮನೆಯಿಲ್ಲದವರು ಕವನ ಸಂಕಲನ : ಇದನ್ನು ಬಯಸಿರಲಿಲ್ಲ ಓದು : ಪ್ರಸಾದ್ ಕುಂದೂರು ಛಾಯಾಗ್ರಹಣ - ಸಂಕಲನ : ನಿರಂತರ ಮೈಸೂರು ಸಂಪಾದನೆ : ಕುಂಟಾಡಿ ನಿತೇಶ್
ಅಡಿಗ ಪದ್ಯ : ಹದ್ದು | Adiga Poem : Haddu
มุมมอง 1.7K7 ปีที่แล้ว
ಹದ್ದು ಕವನ ಸಂಕಲನ : ಭೂಮಿಗೀತ ಓದು : ಬಿ . ಸುರೇಶ ಸಂಪಾದನೆ : ಕುಂಟಾಡಿ ನಿತೇಶ್
ಅಡಿಗ ಪದ್ಯ : ಮೋಹನ ಮುರಳಿ | Adiga Poem : Mohana Murali
มุมมอง 2K7 ปีที่แล้ว
ಅಡಿಗ ಪದ್ಯ : ಮೋಹನ ಮುರಳಿ | Adiga Poem : Mohana Murali
ಅಡಿಗ ನುಡಿಹಾರ : ಡಾ. ಚಂದ್ರಶೇಖರ ಕಂಬಾರ | Adiga Nudihara :Dr Chandrashekhara Kambara
มุมมอง 3.8K7 ปีที่แล้ว
ಅಡಿಗ ನುಡಿಹಾರ : ಡಾ. ಚಂದ್ರಶೇಖರ ಕಂಬಾರ | Adiga Nudihara :Dr Chandrashekhara Kambara
ಅಡಿಗ ನುಡಿಹಾರ : ಪಟ್ಟಾಭಿರಾಮ ಸೋಮಯಾಜಿ | Adiga Nudihara : Pattabhirama Somayaji
มุมมอง 2.1K7 ปีที่แล้ว
ಅಡಿಗ ನುಡಿಹಾರ : ಪಟ್ಟಾಭಿರಾಮ ಸೋಮಯಾಜಿ | Adiga Nudihara : Pattabhirama Somayaji
ಅಡಿಗ ಪದ್ಯ : ಆಗು ನೀನು | Adiga Poem : Aagu Neenu
มุมมอง 3K7 ปีที่แล้ว
ಅಡಿಗ ಪದ್ಯ : ಆಗು ನೀನು | Adiga Poem : Aagu Neenu
ಅಡಿಗ ಪದ್ಯ : ನಿನ್ನ ಗದ್ದೆಗೆ ನೀರು | Adiga Poem : Ninna Gaddege Neeru
มุมมอง 1.1K7 ปีที่แล้ว
ಅಡಿಗ ಪದ್ಯ : ನಿನ್ನ ಗದ್ದೆಗೆ ನೀರು | Adiga Poem : Ninna Gaddege Neeru
ಅಡಿಗ ಪದ್ಯ : ಪ್ರಾರ್ಥನೆ | Adiga Poem : Prarthane
มุมมอง 4.8K7 ปีที่แล้ว
ಅಡಿಗ ಪದ್ಯ : ಪ್ರಾರ್ಥನೆ | Adiga Poem : Prarthane
ಅಡಿಗ ಪದ್ಯ : ನಿನಗೆ ನೀನೇ | Adiga Poem : Ninage Neene
มุมมอง 12K7 ปีที่แล้ว
ಅಡಿಗ ಪದ್ಯ : ನಿನಗೆ ನೀನೇ | Adiga Poem : Ninage Neene
ಅಡಿಗ ಪದ್ಯ : ಕೂಪ ಮಂಡೂಕ | Adiga Poem : Koopa Mandooka
มุมมอง 3.8K8 ปีที่แล้ว
ಅಡಿಗ ಪದ್ಯ : ಕೂಪ ಮಂಡೂಕ | Adiga Poem : Koopa Mandooka
ಅಡಿಗ ಪದ್ಯ : ಬಾ ಇತ್ತ ಇತ್ತ | Adiga Poem : Ba Itta Itta
มุมมอง 9228 ปีที่แล้ว
ಅಡಿಗ ಪದ್ಯ : ಬಾ ಇತ್ತ ಇತ್ತ | Adiga Poem : Ba Itta Itta
ಅಡಿಗ ನುಡಿಹಾರ : ವೈದೇಹಿ | Adiga Nudihara : Vaidehi
มุมมอง 4K8 ปีที่แล้ว
ಅಡಿಗ ನುಡಿಹಾರ : ವೈದೇಹಿ | Adiga Nudihara : Vaidehi
ಅಡಿಗ ಪದ್ಯ : ನನ್ನ ಅವತಾರ | Adiga Poem : Nanna Avataara
มุมมอง 2K8 ปีที่แล้ว
ಅಡಿಗ ಪದ್ಯ : ನನ್ನ ಅವತಾರ | Adiga Poem : Nanna Avataara
ಅಡಿಗ ಪದ್ಯ : ಕೆಂದಾವರೆ | Adiga Poem : Kendavare
มุมมอง 6K8 ปีที่แล้ว
ಅಡಿಗ ಪದ್ಯ : ಕೆಂದಾವರೆ | Adiga Poem : Kendavare
ಅಡಿಗ ಪದ್ಯ : ಕೆಂದಾವರೆ | Adiga Poem : Kendavare
มุมมอง 8K8 ปีที่แล้ว
ಅಡಿಗ ಪದ್ಯ : ಕೆಂದಾವರೆ | Adiga Poem : Kendavare
ಅಡಿಗ ನುಡಿಹಾರ : ಜಿ.ಎಚ್. ನಾಯಕ | Adiga Nudihara : G.H. Nayaka
มุมมอง 5K8 ปีที่แล้ว
ಅಡಿಗ ನುಡಿಹಾರ : ಜಿ.ಎಚ್. ನಾಯಕ | Adiga Nudihara : G.H. Nayaka
ಅಡಿಗ ಪದ್ಯ : ಶ್ರೀ ರಾಮನವಮಿಯ ದಿವಸ | Adiga Poem : Shri Rama Navamiya Divasa
มุมมอง 1.8K8 ปีที่แล้ว
ಅಡಿಗ ಪದ್ಯ : ಶ್ರೀ ರಾಮನವಮಿಯ ದಿವಸ | Adiga Poem : Shri Rama Navamiya Divasa

ความคิดเห็น

  • @RadhakrishnaLakkavalli-n7j
    @RadhakrishnaLakkavalli-n7j 20 ชั่วโมงที่ผ่านมา

    .b

  • @ravikiran2905
    @ravikiran2905 16 วันที่ผ่านมา

    NAMO namaha gaana gandharvarige

  • @user-uy3ux2xf2y
    @user-uy3ux2xf2y หลายเดือนก่อน

    Now it's v v very essential the political parties are v v v very narrow minded.perticularly PM Modiji BJP, RSS persons ❤👏🙏❤️🙏👍👏❤️

  • @Cosmos1987
    @Cosmos1987 2 หลายเดือนก่อน

    Music talent runs in Mysore Ananthswamy Family.. Wow

  • @cynicsiddha9851
    @cynicsiddha9851 4 หลายเดือนก่อน

    ನಿಮ್ಮ ಕಾಡಿಗೆಯ ಕಿಡಿ.. ಲಿಪ್ಸಟಿಕ್ ಕಲರಿನ ಮುದ್ದಾದ ಮುದ್ದಿನ ಛಳಿ ಹಿಡಿಸುವ ಮಾತು ನಿಮ್ಮೆಲ್ಲಾ ಪಾಂಡಿತ್ಯಕ್ಕಿಂತ ಸೊಗಸಾದ ನಿಮ್ಮ ಮೊಗದ ಕಂಪು ತಾಯ್ನೆಲೆಯ ಸಹಜ ಸೊಂಪು!!!!.

  • @klsaraswathi1217
    @klsaraswathi1217 4 หลายเดือนก่อน

    ಎಂಟನೇ ತರಗತಿಗೆ ಇದೆ.ಇದು ಒಂದು ಅವಕಾಶ ಈ ಗೀತೆಯನ್ನು ಕಲಿಯುವುದಕ್ಕೆ.ಶಾಲೆಗಳಲ್ಲಿ ಈ ರೀತಿ ಅಭ್ಯಾಸ ಮಾಡಿಸಿದರೆ ಪದ್ಯ ಸುಲಭವಾಗಿ ಮಕ್ಕಳು ಕಲಿಯುತ್ತಾರೆ.

  • @MailariNavalagundMailari-kl5mu
    @MailariNavalagundMailari-kl5mu 4 หลายเดือนก่อน

    ಸರ್ ದಯವಿಟ್ಟು ಅರ್ಥ ಹೇಳಿ ಕನ್ನಡದಲ್ಲಿ

  • @shreekanthm.g9827
    @shreekanthm.g9827 5 หลายเดือนก่อน

    Hundread of times I listened Best song NAMASTE

  • @shwethak7709
    @shwethak7709 5 หลายเดือนก่อน

    ಅಡಿಗರ ನನ್ನ ನಿನ್ನ ನಡುವೆ ಎಂಥ ಕಡಲು ನಿಂತಿದೆ, ಅದೆಂಥ ಕಡಲು ನಿಂತಿದೆ th-cam.com/video/tH1R6M-QI40/w-d-xo.html

  • @kishorkumarp2833
    @kishorkumarp2833 6 หลายเดือนก่อน

  • @user-jf4gh5ss8p
    @user-jf4gh5ss8p 6 หลายเดือนก่อน

    Contradiction galore.

  • @ashwathanarayanaashwathana6189
    @ashwathanarayanaashwathana6189 7 หลายเดือนก่อน

    Raghunandan the way you are explains this poem is very good, so that we learn meaning of the poem. I am impressed by your explanation, thank you🙏

  • @ashwathanarayanaashwathana6189
    @ashwathanarayanaashwathana6189 7 หลายเดือนก่อน

    Thank you so much sir

  • @AshokKumar-ju8tr
    @AshokKumar-ju8tr 9 หลายเดือนก่อน

    Navukandautthamavimarshaka.

  • @user-gu2ud2jm2m
    @user-gu2ud2jm2m 10 หลายเดือนก่อน

    Why don't you explain it perfectly😮😢

  • @KrishnaBhat-on1tv
    @KrishnaBhat-on1tv 10 หลายเดือนก่อน

    ❤❤❤❤❤

  • @kumardevaiah2759
    @kumardevaiah2759 10 หลายเดือนก่อน

    Kedilya kannada kogile kantta

  • @YashRaj-vt9it
    @YashRaj-vt9it 10 หลายเดือนก่อน

    What a lyrics

  • @mappaji
    @mappaji 11 หลายเดือนก่อน

    ಅಡಿಗರು ತಮ್ಮ ಬರವಣಿಗೆಗಳ ಮೂಲಕ ಹೆಚ್ಚು ಪ್ರಚಲಿತರಾದರು. ಬಲಪಂಥೀಯ ಮತ್ತು ಎಡಪಂಥೀಯ ಎಂಬ ವಿಭಾಗ ಮಾಡಿದವರು ಬರಹಗಾರರೇ, ಸಾಮಾನ್ಯ ಜನರಿಗೆ ಈ ಪಂಥೀಯದ ಬಗ್ಗೆ ಒಂದು ತಿಳಿವಳಿಕೆ ಕೂಡ ಇಲ್ಲ. ನಾವು ಸುಮಾರು ೧೦೦ ವರ್ಷಗಳ ಇತಿಹಾಸವನ್ನು ನೋಡಿದರೆ, ಎಡಪಂಥಿಯ ವಿಚಾರಧಾರೆ ಎಲ್ಲ ಕಡೆ ನಶಿಸಿ ಹೋಗುತ್ತಿದೆ, ಎಡಪಂಥೀಯರು ತಮ್ಮ ವಾದವನ್ನು ಮತ್ತು ವಿಚಾರಧಾರೆಯನ್ನು ಯಾವಾಗಲು ಸಮಾಜದಲ್ಲಿ ಇರುವ ಮೃದುತ್ವ ವಾದ ನಂಬಿದವರ ಮೇಲೆ ಪ್ರಯೋಗ ಮಾಡುತ್ತ ಇದ್ದರು, ಆದರೆ ಆ ಮೃದುತ್ವ (Soft) ವಾದವು ಸಮಾಜದ ಏಳಿಗೆಯನ್ನೇ ಬಯಸುತ್ತಾ ಇದ್ದರು ಕೂಡ ಅದರ ಕಡೆ ಗಮನ ಕೊಡದೆ ತಮ್ಮದೇ ವಾದವನ್ನು ನಂಬುತ್ತಾ ಪೋಷಿಸುತ್ತಾ ಬಂದರು. ನೀವು ಗಮನಿಸಿದರೆ ಅರಬ್ ಪ್ರದೇಶದಲ್ಲಿ ಇರಾನ್ ದೇಶದಲ್ಲಿ ಎಡಪಂಥಿಯ ವಿಚಾರಧಾರೆ ಮೊಳಕೆ ಇಡುತ್ತ ಇರವಾಗಲೇ ಬೇರು ಸಮೇತ ಕಿತ್ತು ಹಾಕಿದರು, ಅಲ್ಲಿನ ಫಶ್ಚಿಸ್ಟ್ಸ್ (FASCISTS). ಈಗ ಗಮನಿಸಿದರೆ, ಫ್ರಾನ್ಸ್ ದೇಶದಲ್ಲಿ ಆದ ಇಸ್ಲಾಮಿಕ್ ಮೂಲಭೂತ ವಾದಿಗಳ ಅಟ್ಟಹಾಸ, ಸುಮಾರು ೪೦೦ ವರ್ಷದ ಹಳೆಯ ಗ್ರಂಥಾಲಯವನ್ನು ಸುಟ್ಟು ಹಾಕಿದಾಗ ಯಾವ ಎಡ ಪಂಥಿಯ ವಿಚಾರಧಾರೆ ಕೂಡ ಏನು ಮಾಡಲಿಕ್ಕೆ ಆಗಲಿಲ್ಲ. ಅರಾಜಕತೆಯನ್ನು ವಿಜೃಂಭಿಸುವ ಕೆಲವು ಪ್ರಾಂತ್ಯಗಳು ಇನ್ನು ಇವೆ, ಹಾಗೆಯೇ ತಿರೋಗಾಮಿ (REGRESSIVE ) ವಿಚಾರಧಾರೆಯನ್ನು ಪೋಷಿಸುತ್ತಿರುವ ಹಲವು ಉಗ್ರಗಾಮಿ ನಡತೆಯುಳ್ಳ ಗುಂಪುಗಳಿಗೆ ಈ ಎಡಪಂಥೀಯ ನವರು ಏನು ಮಾಡುವುದಿಲ್ಲ, ಯಾಕೆ ಅಂದರೆ, ಅವರಿಗೆ ಗೊತ್ತು REGRESSIVE ಗುಂಪುಗಳ ಉಗ್ರ ನಡೆ ಏನು ಅನಾಹುತ ಮಾಡಬಹುದು ಎಂದು. ಆದರೆ ಮೃದುತ್ವ ವಾಡದವರನ್ನು ಎದುರು ಹಾಕಿಕೊಂಡರು ಯಾವ ರೀತಿಯ ಭಯವಿಲ್ಲ ಯಂದು (ಉದಾ : ಹೆಣ್ಣು ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಖಡ್ಡಾಯ ಮಾಡಬೇಕು ಎಂದು ಕೆಲವು ಮತದ ಜನರು ಹೇಳಿದಾಗ, ಎಡ ಪಂಥೀಯರು ಅದು Regressive ಅಂತ ಗೊತ್ತಿದ್ದರೂ ಯಾರು ಕೂಡ ಏನು ಮಾತನಾಡುವುದಿಲ್ಲ, ಆದರೆ ಅದೇ ಬಲಪಂಥೀಯರ ನಂಬಿಕೆ, ಆಚಾರ ಬಗ್ಗೆ ತೀವ್ರವಾದ ಚರ್ಚೆ ಮಾಡುತ್ತಾರೆ, ಖಂಡಿಸುತ್ತಾರೆ .)

  • @NannaAnisike
    @NannaAnisike ปีที่แล้ว

    ಅಡಿಗರ ಸುಂದರವಾದ ಹಾಡು, ಅಷ್ಟೇ ಸುಲಲಿತವಾದ ಗಾಯನ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅಡಿಗರ ಕನಸು ಕನಸಾಗೇ ಉಳಿಯಬಹುದೇನೋ ಅನ್ನಿಸುತ್ತದೆ...

  • @mohanhabbu9549
    @mohanhabbu9549 ปีที่แล้ว

    ಶಕ್ತಿಯುತ ಕವಿತೆ. ಹಾಡು ಅಷ್ಟೇ ಶಕ್ತಿಯುತವಾಗಿದೆ.

  • @assusheikh1464
    @assusheikh1464 ปีที่แล้ว

    ಅಡಿಗರ ಶಾಂತವೇರಿ ಅಶಾಂತ ಸಂತ ಕವಿತೆಯ ಕುರಿತು ತಿಳಿಸಿ sir

  • @shreeshakaranth
    @shreeshakaranth ปีที่แล้ว

    What a disgrace. Who is this Mr. Rajashekhara? Such an injustice to Adiga's poetry. He could not even recall line by line explanation given in rujuvaatu or understand the poem himself...but simply uses this poem to bash hindutva...such a poor chap

  • @chithrashetty8087
    @chithrashetty8087 ปีที่แล้ว

    ಎಲ್ಲಾ ಕಾಲಕ್ಕೂ ಪ್ರಸ್ತುತ ಈ ಕವನ

  • @ramachandrarao4494
    @ramachandrarao4494 ปีที่แล้ว

    Excellent rendition of the patriotic song, Thanks.

  • @chithrashetty8087
    @chithrashetty8087 ปีที่แล้ว

    ❤❤❤

  • @Trader_Panda_Not_A_Bear
    @Trader_Panda_Not_A_Bear ปีที่แล้ว

    ಈ ಕವನದಲ್ಲಿ ಹಿಂದಿನವರು ಕಂಡ ಆದರ್ಶ ಸಮಾಜದ ಕನಸನ್ನು ಇವತ್ತು ನಾವು ಎಲ್ಲಿಗೆ ತಂದಿದ್ದೇವೆ ನೋಡಿ 🤦‍♂️

  • @exhibitit724
    @exhibitit724 ปีที่แล้ว

    I'm still blessed to meet his younger brother Dr U R Anil ...in shimoga....and we still talk about the great Man Sir U. R Ananthamurthy 🙏 ...

  • @umaseshu1928
    @umaseshu1928 ปีที่แล้ว

    Very nice

  • @vijaykumarh.k.2904
    @vijaykumarh.k.2904 ปีที่แล้ว

    ಅಡಿಗರಿಗೆ ಅಡಿಗರೆ ಸಾಟಿ

  • @vijaykumarh.k.2904
    @vijaykumarh.k.2904 ปีที่แล้ว

    ಕದ್ಲಾಯರು ಭೌತಿಕವಾಗಿ ಇಲ್ಲವಾದದು ಖೇದ ತಂದಿದೆ

  • @shashiDodderi
    @shashiDodderi ปีที่แล้ว

    superb

  • @PrajwalHaradi
    @PrajwalHaradi ปีที่แล้ว

    😍🙏

  • @narendraprakashsitharamaia9869
    @narendraprakashsitharamaia9869 ปีที่แล้ว

    Excellent

  • @ramadashd6931
    @ramadashd6931 ปีที่แล้ว

    Beautiful song and golden voice. Enjoyed.

  • @shekarshetty1040
    @shekarshetty1040 ปีที่แล้ว

    E hadannu idakkintha chennagi yaru hadalu sadyave illa . Omme kelidaga innomme kelabeku annista ide . Avara atmakke shanti sigali. Avara kutumbakke avara agalikeya dukha vannu sahisuva shakthi needuvathe devaralli prartisuthene .

  • @sujathaprasad2574
    @sujathaprasad2574 ปีที่แล้ว

    🙏

  • @sujathaprasad2574
    @sujathaprasad2574 ปีที่แล้ว

    So proud to have you as our Kannada Teacher in our Nirmala High school.

  • @drrajj9041
    @drrajj9041 ปีที่แล้ว

    ಖ್ಯಾತ ಗಾಯಕ ಚಂದ್ರಶೇಖರ ಕೆದಿಲಾಯ ಇವರ ಧ್ವನಿಯಲ್ಲಿ ನವ್ಯ ಸಾಹಿತಿ ಡಾ. ಗೋಪಾಲಕೃಷ್ಣ ಅಡಿಗರ 'ಕಟ್ಟುವೆವು ನಾವು..' ಜಾಗಟೆ ಹೊಡೆದಂತೆ ಹೊರಹೊಮ್ಮುವ ಅತ್ಯದ್ಭುತ ಗಾಯನ.. ಆಹಾ! ಆಲಿಸುವ ನಾವು ಧನ್ಯರು..👍

  • @harshithr2771
    @harshithr2771 ปีที่แล้ว

    RIP sir 🙏

  • @vasudevaudupa4675
    @vasudevaudupa4675 ปีที่แล้ว

    ಹಾಡು ಹೇಳಿದರೆ ಹೀಗಿರಬೇಕು. ಅವರ ಮುಖದಲ್ಲಿನ ಹಾವಭಾವಗಳೇ ಆ ಕಂಚಿನ ಧ್ವನಿಗೆ ಅದ್ಭುತ ಪಕ್ಕವಾದ್ಯ. ಹಾಡಿನ ಜೊತೆ ಜೊತೆಗೇ ಅವರನ್ನೂ ನೋಡುತ್ತಾ ಇರುವಷ್ಟು ರಸಭರಿತವಾಗಿ ಭಾವಪೂರ್ಣವಾಗಿ ಹಾಡಿದ್ದಾರೆ. ಅವರ ಆತ್ಮ ಮಹಾವಿಷ್ಣುವಿನಲ್ಲಿ ಲೀನವಾಗಲಿ. 🙏

  • @user-fp5dd7xn7k
    @user-fp5dd7xn7k ปีที่แล้ว

    ಇನ್ನು ನೆನಪು ಮಾತ್ರ

  • @HNPSocial
    @HNPSocial ปีที่แล้ว

    ಕೆದಿಲಾಯರ ಕಂಠ ಸಿರಿ ಅವಿಸ್ಮರಣೀಯವಾದದ್ದು ! ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲಿ. ಓಂ ಶಾಂತಿ 🙏 #OmShanti

  • @sudhiacharya6119
    @sudhiacharya6119 ปีที่แล้ว

    ಓಂ ಶಾಂತಿ

  • @natarajadiga3929
    @natarajadiga3929 ปีที่แล้ว

    ಹಾಡಿನ ಸಾಹಿತ್ಯ ತುಂಬಾ ಚನ್ನಾಗಿದೆ, ಹಾಡಿದವರ ಕಂಠ , ಕಂಚಿನ ಕಂಠ ,ನಿಮಗೊಂದು ಪ್ರಣಾಮಗಳು

  • @v.b.kulamarva2034
    @v.b.kulamarva2034 ปีที่แล้ว

    ಆತ್ಮೀಯ ಮಿತ್ರರಾದ ಗಮಕಿ ಚಂದ್ರಶೇಖರ ಕೆದಿಲಾಯರ ಅದ್ಭುತ ಕಂಠಶ್ರೀಗೆ ತಲೆದೂಗದವರಿಲ್ಲ.ಅವರ ಅಕಾಲಿಕ ನಿಧನ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ.ಅವರ ದಿವ್ಯಾತ್ಮಕ್ಕೆ ಶ್ರೀ ಮಹಾವಿಷ್ಣು ಸಾಯುಜ್ಯ ಪ್ರಾಪ್ತಿಯಾಗಲಿ.

    • @mouneshkammar3632
      @mouneshkammar3632 ปีที่แล้ว

      ಭಾವಪೂರ್ಣ ಶ್ರದ್ಧಾಂಜಲಿ

  • @vasanthkumarshenoy3247
    @vasanthkumarshenoy3247 ปีที่แล้ว

    Very good explanation

  • @eeradevadigadevadiga207
    @eeradevadigadevadiga207 ปีที่แล้ว

    S̤e̤r̤a̤ d̤e̤v̤a̤d̤i̤g̤ m̤o̤g̤e̤r̤i̤ ಅಡಿಗರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @gopalganiga2174
    @gopalganiga2174 ปีที่แล้ว

    👌👌👌

  • @umajavalisabarad762
    @umajavalisabarad762 ปีที่แล้ว

    ಅತೀ ಮಧುರ ಹಾಡುಗಾರಿಕೆ ಹಾಗೂ ಮನ ತೂಗುವ ಮ್ಯೂಸಿಕ್