kannadave satya (Bhavageethe) - ಕನ್ನಡವೇ ಸತ್ಯ

แชร์
ฝัง
  • เผยแพร่เมื่อ 20 ธ.ค. 2024

ความคิดเห็น • 960

  • @ajeya195
    @ajeya195 ปีที่แล้ว +54

    ಕನ್ನಡಿಗರಾಗಿ ಈ ಹಾಡು ಕೇಳಿ ಮೈ ನವಿರೇಳದಿದ್ದರೆ ಅವರ್ ಕನ್ನಡಿಗರೇ ಅಲ್ಲ!
    ಜಯ ಜಯ ಕುವೆಂಪು, ಜಯ ಜಯ ಮುತ್ತುರಾಜ, ಜಯ ಜಯ ಕನ್ನಡತನ❤

  • @gangalakshmitl5304
    @gangalakshmitl5304 ปีที่แล้ว +15

    ನಮ್ಮ ಹೆಮ್ಮೆಯ ಡಾಕ್ಟರ್ ರಾಜ್ ಎಂದರೆ ನಮ್ಮ ಕನ್ನಡದ ದೇವರು ಮತ್ತೆ ಕನ್ನಡದ ನೆಲಕ್ಕೆ ಬನ್ನಿ ದೇವರೆ

  • @pradeepevpradi4633
    @pradeepevpradi4633 3 ปีที่แล้ว +198

    ಒಬ್ಬರು ರಾಷ್ಟ್ರಕವಿ,, ಇನ್ನೊಬ್ಬರು ಪ್ರಪಂಚದ ಅತ್ಯುತ್ತಮ ನಟ,, ಇದಲ್ಲವೇ ಕನ್ನಡಿಗರ ಸೌಭಾಗ್ಯ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @kumarm5349
    @kumarm5349 5 ปีที่แล้ว +207

    ಕನ್ನಡಿಗರ ಸ್ವಾಭಿಮಾನಕ್ಕೆ ಇನ್ನೂಂದು ಹೆಸರೇ ಡಾಕ್ಟರ್ ರಾಜ್ ಕುಮಾರ್......!!!!

  • @bharath9097
    @bharath9097 10 หลายเดือนก่อน +4

    Dr ರಾಜ್ ಅವರ ಧ್ವನಿಯಲ್ಲಿ ಕೇಳುವುದೇ ಒಂದು ಆನಂದ.

  • @History_Mystery_Crime
    @History_Mystery_Crime ปีที่แล้ว +11

    Nanage Kannada bhasha thumba ishta... I want to learn Kannada♥ love from Kerala❤

  • @hardhikhardhik6009
    @hardhikhardhik6009 4 ปีที่แล้ว +155

    ಇಂಥ ಅದ್ಭುತ ಗಾಯಕ ನಮ್ಮ ಡಾ/ ರಾಜ್ ಕುಮಾರ್ ಅವರ ವಾಯ್ಸ್ ನಮ್ಮ ಕನ್ನಡ ಇಂಡಸ್ಟರಿ ಯಲ್ಲಿ ಯಾರಿಗೂ ಬರಲ್ಲ ಮತ್ತೆ
    ಕುವೆಂಪು ಅವರ ಸಾಹಿತ್ಯ ನಮ್ಮ ಕನ್ನಡದ ಆಾಧ್ಯದೈವ

    • @devegowdas646
      @devegowdas646 3 ปีที่แล้ว +8

      ಕುವೆಂಪು ಅವರ ಸಾಹಿತ್ಯ ರಾಜಕುಮಾರ್ ಗಾಯನ ಅದ್ಭುತ

    • @bhagyalr2435
      @bhagyalr2435 ปีที่แล้ว

      Kannada song thubhacanagedhy

  • @rajeevmb5757
    @rajeevmb5757 5 ปีที่แล้ว +147

    ಕನ್ನಡವೆಂದರೇ ಡಾ.ರಾಜ್ ಕುಮಾರ್ ರಾಜ್ ಎಂದರೇ ಕನ್ನಡ ಅದರಲ್ಲೂ ಕುವೆಂಪು ರವರ ಸಾದನೆ ಕನ್ನಡಿಗರೇಲ್ಲರಿಗೂ ಅಚ್ಚುಮೆಚ್ಚು

    • @prathapSimhamalur
      @prathapSimhamalur 4 ปีที่แล้ว +5

      ಕನ್ನಡವೇ ಸತ್ಯ ಕನ್ನಡವೇ ನಿತ್ಯ
      ಜೈ ಕರ್ನಾಟಕ ಮಾತೇ

  • @nagappaterin9329
    @nagappaterin9329 4 ปีที่แล้ว +102

    Dr. ರಾಜಣ್ಣ ನವರು ಕನ್ನಡ ಮಾತನಾಡುವುದು ಅತ್ಯಂತ ಸುಂದರ , ಅದರಲ್ಲೂ ಕನ್ನಡ ಹಾಡು ಅವರ ಬಾಯಿಂದ ಬಂದರೆ ವರ್ಣಿಸಲು ಸಾಧ್ಯವೇ? ,ಅಣ್ಣ ನನ್ನ ಜೀವವಿರುವ ವರೆಗೂ ನಾನೂ ರಾಜಣ್ಣ ನ ಅಭಿಮಾನಿ ಯಾಗಿ ಇರುತ್ತೇನೆ, ಜೈ ಕರ್ನಾಟಕ ಮಾತೆ🙏🙏🙏🙏

  • @prakasholekar5834
    @prakasholekar5834 4 ปีที่แล้ว +65

    ಕನ್ನಡ ಅಂದ್ರೆ ರಾಜಕುಮಾರ ರಾಜಕುಮಾರ ಕನ್ನಡ ಹಾಡನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ಕನ್ನಡ ಸ್ವಾಭಿಮಾನ ಪ್ರತೀಕ್ ಕುವೆಂಪು ಬರೆದ ಈ ಹಾಡು ಡಾಕ್ಟರ್ ರಾಜಕುಮಾರ್ ಎಂತ ಸುಮಧುರ ಗೀತೆ

  • @rathnashetty5743
    @rathnashetty5743 3 ปีที่แล้ว +74

    ಕನ್ನಡ ದೂರದರ್ಶನ ಶುರುವಾದ ಮೊದಲ ಕಾರ್ಯಕ್ರಮವೇ ಈ ಹಾಡು ಅಣ್ಣಾವ್ರ ಗಾನ ಕುವೆಂಪು ರವರ ಸಾಹಿತ್ಯ ನಾವು ಚಿಕ್ಕವರಾದರೂ ಮರೆಯಲು ಸಾಧ್ಯವಿಲ್ಲ ಮತೊಮ್ಮೆ ನೆನಪು ಮಾಡಿದಕ್ಕೆ ಧನ್ಯವಾದಗಳು

    • @ramachandrarao4494
      @ramachandrarao4494 ปีที่แล้ว +3

      Dr. Raj and cAshwath are the two eyes of kannada Music World.

    • @veerayyaswami4270
      @veerayyaswami4270 ปีที่แล้ว +2

      🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @eecodrive
      @eecodrive 4 หลายเดือนก่อน +1

      ಅಣ್ಣಾವ್ರ ಕಾಲ ಘಟ್ಟದಲ್ಲಿ ನಾವಿದ್ದೇವಲ್ಲಾ........ ಇನ್ನೇನು ಬೇಕುಹೇಳಿ............

  • @Corn.bread28
    @Corn.bread28 ปีที่แล้ว +17

    ಅಣ್ಣಾವ್ರು,ಕುವೆಂಪುರವರ ಜೀವಿತ ಕಾಲಾವಧಿಯಲ್ಲಿ ಹುಟ್ಟಿದ ಕನ್ನಡಿಗರೇ ಧನ್ಯ.ಕಡೇಪಕ್ಷ ಟೀವಿ ರೇಡಿಯೋದಲ್ಲಾದರೂ ಅವರ ಮಾತುಗಳನ್ನು ಕೇಳಿರುತ್ತೀರಿ.
    ಆದರೆ ನಾನು 2002 ರಲ್ಲಿ ಹುಟ್ಟಿದ ನತದೃಷ್ಟ 😔😔😔

    • @RajeshS-u3x
      @RajeshS-u3x 5 หลายเดือนก่อน +1

      ಚಿಂತೆ ಬೇಡ ತಮ್ಮ , ನೀವು ಕನ್ನಡ ಸಾಹಿತ್ಯ ಓದಿ

    • @Bharat_ratna
      @Bharat_ratna 5 หลายเดือนก่อน +1

      ಟಿಪ್ಪು drop ಇದೆ ninagoskar😂

  • @venkateshkguruk7189
    @venkateshkguruk7189 4 ปีที่แล้ว +152

    ಕುವೆಂಪು ರಾಜ್ ಕುಮಾರ್ ಸಾರ್ ರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು

  • @mithunacharya533
    @mithunacharya533 2 ปีที่แล้ว +106

    ಅಬ್ಬಾ ಕುವೆಂಪು ಅವರ ಸಾಹಿತ್ಯ, ಅಣ್ಣಾವ್ರ ಧ್ವನಿ, ಸಿ ಅಶ್ವತ್ಥ್ ರವ ಸಂಗೀತ ಎಂತಾ ಅದ್ಬುತ 🙏🙏😍

    • @murugeshaj8151
      @murugeshaj8151 ปีที่แล้ว +2

      Super, excellent

    • @ahndaniahndani7215
      @ahndaniahndani7215 ปีที่แล้ว

      dm1pd6wwwwmw0
      .eye 3we@@murugeshaj8151 F the e

    • @krishnakrish4160
      @krishnakrish4160 ปีที่แล้ว +1

      Inta bhavageetegalannu antararastriya maytadalli prachurapadisi please

  • @gangupujari8361
    @gangupujari8361 5 ปีที่แล้ว +25

    ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು 👌ಇದುವೆ ನಮ್ಮ ಕನ್ನಡ ಹಾಡು&ಭಾಷೆಗಿರುವ 💪ತಾಕತ್ತು .

  • @RS-wr6qh
    @RS-wr6qh 3 ปีที่แล้ว +56

    ಡಾ. ರಾಜ್ ಅವರ ಸುಮಧುರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು 'ಅತ್ಯದ್ಭುತ ' 'ಅಮೋಘ' ...

  • @udaynarayan2470
    @udaynarayan2470 4 ปีที่แล้ว +161

    ಏನು ಧ್ವನಿ ಸ್ವಾಮಿ, ಎಷ್ಟು ಕೇಳಿಧರು ಸಾಲಧು, ever green song. Once in life time

    • @moragerimanjunatha2990
      @moragerimanjunatha2990 2 ปีที่แล้ว +9

      ಅಣ್ಣಾವ್ರು ಅಂದ್ರೆ ಕನ್ನಡಕ್ಕೆ ವಿಶೇಷ ಶಕ್ತಿ

    • @mallaiahh7280
      @mallaiahh7280 2 ปีที่แล้ว +6

      ಕನಾರ್ಟಕಕ್ಕೆ ವರನಟ ರಾಜಕುಮಾರ್ ಅವರ ಸಂಗೀತಕ್ಕೆ ಮನಸೋಲದವರೇ ಇಲ್ಲಾ

    • @luckyv8410
      @luckyv8410 2 ปีที่แล้ว

      Yes

    • @dattatrayapatil380
      @dattatrayapatil380 ปีที่แล้ว +1

      100% neeja

    • @shridharnaik3566
      @shridharnaik3566 ปีที่แล้ว +1

      Yes 100% correct

  • @pavanjyothi1922
    @pavanjyothi1922 3 ปีที่แล้ว +30

    ನಮ್ಮ ಹೆಮ್ಮಯ ಕನ್ನಡದ ಹಾಡು, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು... ಜೈ ಕರ್ನಾಟಕ ಮಾತೆ, ಜೈ ಭುವನೇಶ್ವರಿ... ರಾಜಕುಮಾರ್ ಹಾಗೂ ಕುವೆಂಪು ಅವರಿಗೆ ಸಾಸ್ಟಂಗ ನಮಸ್ಕಾರಗಳು... ಕೆ. ಸ್ . ಅಶ್ವಥ್ ಅವರಿಗೂ ಧನ್ಯವಾದಗಳು... 🙏🙏🙏

  • @prabhaanjaan8494
    @prabhaanjaan8494 4 ปีที่แล้ว +11

    ಈ ಭೂಮಿಗೆ ಸೂರ್ಯ ಆದರೆ ಕನ್ನಡ ನಾಡಿಗೆ ಡಾ ರಾಜ್ ಕುಮಾರ್

  • @kavyakavyamahesh7307
    @kavyakavyamahesh7307 ปีที่แล้ว +7

    ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️❤️❤️

  • @nagunagendra5124
    @nagunagendra5124 4 ปีที่แล้ว +19

    Super fantastic singing ಕನ್ನಡವೆ ಸತ್ಯ ಕನ್ನಡವೆ ನಿತ್ಯ ಡಾ.ರಾಜ್ ಕುಮಾರ್ ಹಾಡಿರುವ ತುಂಬಾ ಅದ್ಬುತವದ ಹಾಡು ರಾಜಣ್ಣ ಜೈ ಕರ್ನಾಟಕ ಮಾತೆ

  • @CKannadaMusic
    @CKannadaMusic 5 ปีที่แล้ว +18

    ಎಲ್ಲಾದರು ಇರು ಎಂತಾದರು ಇರು
    ಎಂದೆಂದಿಗು ನೀ...ಕನ್ನಡವಾಗಿರು
    ಅದ್ಬುತವಾದ ಸಾಹಿತ್ಯ ಸಂಗೀತ
    ಅದ್ರಲ್ಲೂ ಅಣ್ಣಾವ್ರ ವಾಯ್ಸ್ ನಲ್ಲಿ
    ಕೇಳೋಕೆ ಪರಮಾನಂದ
    ಜೈ ಕರ್ನಾಟಕ ಮಾತೆ 🚩🌸🚩

  • @umeshpatil7724
    @umeshpatil7724 7 ปีที่แล้ว +118

    ಉತ್ತಮ ಸಾಹಿತ್ಯಕ್ಕೆ,ಅತ್ಯುತ್ತಮ ರಾಗ ಸಂಯೋಜನೆ.ಇವೆರಡರ ಮೌಲ್ಯವನ್ನ ಇಮ್ಮಡಿ ಗೊಳಿಸಿದಂತ ರಾಜನ್ನಾ ಅವರ ಗಾಯನ ಇನ್ನೂ ಅದ್ಭುತ.

  • @raghavendrasridhara3565
    @raghavendrasridhara3565 4 ปีที่แล้ว +32

    ಇಂತಹ ಅದ್ಭುತ ವೀಡಿಯೊವನ್ನು ಇಷ್ಟಪಡದೆ Dislike ಒತ್ತಿರುವರೆಲ್ಲರಿಗೂ ತಾಯಿ ಭುವನೇಶ್ವರಿ ಸದ್ಬುದ್ಧಿ ನೀಡಲಿ

  • @dayaarya6606
    @dayaarya6606 5 ปีที่แล้ว +74

    ಕನ್ನಡಕ್ಕಾಗಿ ಬಂದವರು🌷

  • @shettysadugemane1112
    @shettysadugemane1112 6 ปีที่แล้ว +63

    ಅಣ್ಣ ನಿನ್ನಂತಹ ಕಲಾರತ್ನವನ್ನು ಕನ್ನಡಿಗರಿಂದ ಕಿತ್ತುಕೋಂಡ ಆ ದೇವರನ್ನು ನಾ ಎಂದಿಗೂ ಕ್ಷಮಿಸಲಾರೆ ಎಂದೆಂದಿಗೂ ಕ್ಷಮಿಸಲಾರೆ 😭😭😭😭😭😭😭😭😭
    ಎಲ್ಲಿದ್ದರೆ ಏನ್ ಎಂತಿದ್ದರೆ ಏನ್ ಕನ್ನಡವೇ ಸತ್ಯ,
    ಕನ್ನಡವೇ ನಿತ್ಯ! ಬೇರೆಲ್ಲ ನೆಲಂ ಮಿತ್ಯ.🙏🙏🙏

    • @hemanthkulkarni5480
      @hemanthkulkarni5480 4 ปีที่แล้ว +1

      Dr Raj matte huttibanni Anna
      Annaaaaaa ba annaaaaaa

  • @madhugowda5724
    @madhugowda5724 2 ปีที่แล้ว +6

    ಇಂತಹ ಮಹಾನೀಯರ ಕಾಲಘಟ್ಟದಲ್ಲಿ ಹುಟ್ಟಿದ ನಾವೇ ಧನ್ಯರು.

  • @VijayKumar-zs4ge
    @VijayKumar-zs4ge 2 ปีที่แล้ว +68

    ಕನ್ನಡದ ಆಸ್ತಿ ಕನ್ನಡದ ಶಕ್ತಿ .ಕುವೆಂಪು
    ಡಾ!ರಾಜಕುಮಾರ್ 💪

  • @ningarajaadiver9252
    @ningarajaadiver9252 2 ปีที่แล้ว +4

    ಏನುಧ್ವನಿ ಸ್ವಾಮಿ ಯಷ್ಟು ಸಾರೆ ಕೇಳಿದರು. ಇನ್ನು ಕೇಳ್ಬಕು ಅನಿಸುತ್ತೆ ಅಪ್ಪಾಜಿ ಅವರ ವೈಸ್ಸ್ 🙏🏼🙏🏼🙏🏼👌👌👌👌

  • @shashikumar7687
    @shashikumar7687 5 ปีที่แล้ว +167

    2020 ಅಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ತುಂಬಾ ಅದ್ಭುತವಾಗಿದೆ ಹಾಡು 🙏🙏🙏

    • @sameerappu8743
      @sameerappu8743 4 ปีที่แล้ว

      💛❤️

    • @basavarajsanagoni1520
      @basavarajsanagoni1520 4 ปีที่แล้ว +2

      B,k,s, super

    • @keerthanhb906
      @keerthanhb906 4 ปีที่แล้ว

      ಇವತ್ತು ನೋಡ್ತಾ ಇದ್ದೀನಿ

    • @shanthakumari1776
      @shanthakumari1776 4 ปีที่แล้ว +1

      2020 maatra alla Kannada bhase Kannada nela Kannada samskruti iro tanaka jana keltane irtare jai Karnataka 🙏🙏🙏

    • @sacredhearttumkur
      @sacredhearttumkur 4 ปีที่แล้ว +1

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

  • @sudhakarprakash2974
    @sudhakarprakash2974 5 ปีที่แล้ว +6

    Appaji nimma ee hadannu keluthidhare maiyella romanchana gondu kuniyuvanthaguthadhe nimage koti koti namanagalu 🙏🙏🙏🙏🙏🙏😍😍😍👍💐💐💐💐💐💐💐💐💐

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ವಿಶ್ವ ಮಾನವರುಗಳ ಧನ್ಯಮಿಲನ .
    ಡಾ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಡಾ ರಾಜ್ ಕುಮಾರ್ ❤❤❤❤❤🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @puttaswamyputtaswamy5184
      @puttaswamyputtaswamy5184 4 ปีที่แล้ว

      Hi

    • @sacredhearttumkur
      @sacredhearttumkur 4 ปีที่แล้ว

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

  • @sumantha71
    @sumantha71 6 ปีที่แล้ว +62

    Whatta voice....Dr Rajkumar....one in a billion voice....proud of India....both Kuvempu and Dr.rajkumar

  • @shreeghorpadeshreekanthgho2875
    @shreeghorpadeshreekanthgho2875 4 ปีที่แล้ว +14

    🕉️🙏💟👌ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ.🚩🕉️💟👌

  • @hekanthappa9605
    @hekanthappa9605 2 ปีที่แล้ว +17

    ಕುವೆಂಪು ರಾಜ್ ಕುಮಾರ್ ರಂತಹ ಮಹನೀಯರು ಹುಟ್ಟಿದ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು 🙏

  • @prabhuswamy5165
    @prabhuswamy5165 2 ปีที่แล้ว +15

    ಇಂದು ಅಂದರೆ 1-11-2022 ರಂದು ಅಣ್ಣಾವ್ರನ್ನ ನೆನಪು ಮಾಡಿಕೊಳ್ಳ ಬೇಕು, ಕನ್ನಡ ನಾಡು ನುಡಿಗೆ ಅಣ್ಣಾವ್ರ ಸೇವೆ ಅಪಾರ ಜೈ ರಾಜಕುಮಾರ್ ಅಣ್ಣಾವ್ರು 🙏🏻🙏🏻🙏🏻🧡❤️

  • @vasureddy1797
    @vasureddy1797 3 ปีที่แล้ว +58

    ಅಣ್ಣಾವ್ರು ನಮ್ಮ ಅಣ್ಣಾವ್ರು... 🙏🙏🙏

  • @sdarashinagi2492
    @sdarashinagi2492 9 ปีที่แล้ว +101

    ಅನುಭವ ನೀಡುವ ಗಾನ ವೈಭವ, ರಾಜ್ ಕುಮಾರ್ ಮಾತ್ರ ಇಷ್ಟು ಆರ್ದ್ರತೆಯಿಂದ ಹಾಡಲು ಸಾಧ್ಯ yes sir
    karnataka ratna Raja anna

  • @sheshadrikannadiga6134
    @sheshadrikannadiga6134 3 ปีที่แล้ว +7

    ನಾಡಿನ ಸಮಸ್ತ ಜನತ್ಗೆಗೆ ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು 💛❤️🥰👏👏👏🙏🙏🙏💐💐💐

  • @sureshsuri1919
    @sureshsuri1919 3 หลายเดือนก่อน +2

    En voice appa entha geete kannadakagiye janisida namma appaji nimge neve saati nimma padeda naave dhanyaru

  • @History_Mystery_Crime
    @History_Mystery_Crime ปีที่แล้ว +6

    Best singer of Karnataka is always namma Annavru.... What a voice... What a diction.... How melodious.....for non kannadigas like me... Dr Raj's songs created the fascination for Kannada.... Jai Karntaka Mathe.... Love frm Kerala❤

  • @srk.krs.9633
    @srk.krs.9633 2 ปีที่แล้ว +4

    The master brain of KV Puttappa. KUVEMPU.

  • @shivanandashiva6666
    @shivanandashiva6666 ปีที่แล้ว +4

    ಎ ಲ್ಲಾ ದ ರು ಇ ರು. ಎಂಥಾ ದರು ಇರು. ಎಂದ್ಹೇಧೀಗೂ ಕನ್ನಡವಾಗಿರು... ಕನ್ನಡ ವೆ ಸತ್ಯ. ಕನ್ನಡ ವೆ ನಿತ್ಯಾ.

  • @yuvaraj8100
    @yuvaraj8100 4 ปีที่แล้ว +4

    ಅದ್ಭುತ. ಇವರು ನಿಜವಾಗಿಯೂ ದೇವತಾ ಮನುಷ್ಯರು. ಇವರಿಗೆ ಎಷ್ಟು ವರ್ಣನೆ ಮಾಡಿದರು ಕಡಿಮೆನೆ. ಪುಣ್ಯವಂತರು.

  • @rahulnaik1552
    @rahulnaik1552 6 ปีที่แล้ว +14

    Yenthaha baravanige...., adbhutha gayana.....,ultimate!!!
    7.41 rajanna super..
    Miss u both legends..

  • @rukminit5896
    @rukminit5896 ปีที่แล้ว +6

    am great fan of dr raj kumar
    No one equals Dr Raj voice wow what a sweet voice
    Estu sari kelidaru kelabekenisuttade

  • @psycho-ge9jv
    @psycho-ge9jv 2 ปีที่แล้ว +26

    ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ ನಮ್ಮ ಹೆಮ್ಮೆ 💛💛❤️❤️

  • @somashekhar7480
    @somashekhar7480 7 ปีที่แล้ว +19

    Namma Rastra kavi Kuvempu Rachisida e haadige maimarethavaresto.....Annavra dhwani keltha idre mai Romanchanagollutte, Jai karnataka, Jai hind.

  • @SwamySwamy-to9zn
    @SwamySwamy-to9zn 8 หลายเดือนก่อน +2

    ಕನ್ನಡ ಭಾಷೆ ನಮ್ಮ ಅಸ್ಮಿತೆ.❤

  • @sbk1357
    @sbk1357 6 ปีที่แล้ว +40

    🙏🙏🙏🙏🙏ಜೈ ಕನ್ನಡಾಂಬೆ🙏🙏🙏🙏🙏
    ಜೈ ಗಾನ ಗಂಧರ್ವ ಸ್ವರ ಋಷಿ ಡಾಕ್ಟರ್ ರಾಜ್ ಕುಮಾರ್🙏🙏👌💐👌💐👌

  • @History_Mystery_Crime
    @History_Mystery_Crime 2 ปีที่แล้ว +32

    I am amazed at the love people of Karnataka gives to their motherland.... I wonder if any other state's people express their love for the land as kannadigas......jai Karnataka mathe♥💛❤️💛

  • @channegowda369
    @channegowda369 ปีที่แล้ว +12

    ಕುವೆಂಪು ಸಾಹಿತ್ಯಹಾಗೂ ಅಣ್ಣಾವ್ರ ಕಂಠ ಸಿರಿ
    ಅತ್ಯದ್ಭುತ,❤️❤️❤️🌷🌷🌷🙏🙏🙏

  • @dr.ravishankar9350
    @dr.ravishankar9350 7 ปีที่แล้ว +56

    we are proud of you Dr.Raj.Iam happy and blessed to take best actor award for drama acting from you.I am contemporary of all the three Kuvempu, Dr.Raj,c.Aswath is only the happiness remained with me now. My salute to all.

    • @Mayursubhash
      @Mayursubhash 18 วันที่ผ่านมา

      Who are you?

    • @Mayursubhash
      @Mayursubhash 18 วันที่ผ่านมา

      Who are you?

    • @Mayursubhash
      @Mayursubhash 18 วันที่ผ่านมา

      Who are you?

  • @ವಿರಾಜ್
    @ವಿರಾಜ್ 5 ปีที่แล้ว +47

    ಕನ್ನಡದ ಕುಲದೈವ ಅಣ್ಣಾವ್ರು...

  • @nagendranaga7523
    @nagendranaga7523 2 ปีที่แล้ว +8

    ನಾ ಕಂಡ ಹಪಟ್ಟ ಕನ್ನಡ ನಟ Dr Rajkumar

  • @navinshivbeer808
    @navinshivbeer808 2 ปีที่แล้ว +64

    ಭಾರತ ಚಿತ್ರರಂಗದ ಅನಭಿಶಕ್ತ ದೊರೆ🔥❤️‍🔥👑

  • @somanathkedar1132
    @somanathkedar1132 2 ปีที่แล้ว +12

    ಕನ್ನಡದ ಹೆಮ್ಮೆ, ಘನತೆ, ಸರಳತೆ ಸಂಸ್ಕಾರ ವರನಟ ವರಪುತ್ರ ಗಾಯಕ ನಮ್ಮ ಅಣ್ಣಾವ್ರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤗

  • @sanjayhubballi1336
    @sanjayhubballi1336 4 ปีที่แล้ว +14

    So so proud of being born in Karnataka. Very very proud of my mother tongue Kannada. So lucky to know all these great people from Karnataka. Heart felt salute to Kannada language and each and every kannadiga.

  • @muddadaayra8240
    @muddadaayra8240 4 ปีที่แล้ว +19

    ಕನ್ನಡದ ಸಿರಿಕಂಠ .....
    ಲವ್ ಯೂ ಅಣ್ಣಾವ್ರೇ....

  • @sagaraihole3217
    @sagaraihole3217 2 ปีที่แล้ว +8

    ಕನ್ನಡಕ್ಕೆ ಇನ್ನೊಂದು ಹೆಸರಿದ್ದರೆ ಅದು dr. ರಾಜಕುಮಾರ್ 💛❤

    • @balarajbalaraj8245
      @balarajbalaraj8245 2 ปีที่แล้ว

      💯 bro

    • @govindrajp8073
      @govindrajp8073 2 ปีที่แล้ว +2

      Dr
      Raj
      Andre
      Kannada
      Cute
      Madhura
      Gete
      Mareyada
      Amara
      Gete
      Mareyada
      Shakti
      Dr
      Raj

  • @gurumurthysh4883
    @gurumurthysh4883 ปีที่แล้ว +2

    ನಮ್ಮ ಕನ್ನಡ ಕರ್ನಾಟಕದ ರಾಜ್ಯ ಗೀತೆ ಎಲ್ಲಾ ಟಿವಿ ಮಾಧ್ಯಮದವರು ಮುಂಜಾನೆ ಪ್ರಸಾರ ಮಾಡುವಂತಾಗಲಿ ಜೈ ಕರ್ನಾಟಕ ಜೈ ಕನ್ನಡ

  • @gainerm5845
    @gainerm5845 8 ปีที่แล้ว +115

    This combination repeat only 1nce in a million year,KUVEMPU, DR.Rajkumar,C. Ashwath 3 greats together and representatives of Kannada literature ,art and music.
    Edit: Missed to add another great guy who picturised it T S Naghabharana

  • @jagadishgcjagadishgc4843
    @jagadishgcjagadishgc4843 6 ปีที่แล้ว +31

    ಗರ್ವ ಆಹಂಕಾರ ಅಮ್ಮು ನನಗೆ ಎಕೆಂದರೆ ನಾ ಕನ್ನಡಿಗನೆಂದು

  • @mruthyunjayasiddalingaiah7489
    @mruthyunjayasiddalingaiah7489 ปีที่แล้ว

    ನಮಸ್ತೆ 🙏ಶುಭೋದಯ 🌞ಸಮೃದ್ಧ ಇತಿಹಾಸ,ಭವ್ಯ ಪರಂಪರೆ,ಸಂಸ್ಕೃತಿಯನ್ನು ಹೊಂದಿರುವ ಕನ್ನಡ ಭೂಮಿಯಲ್ಲಿ ಜನಿಸಿದ ನಾವೇ ಧನ್ಯರು.
    ಕನ್ನಡಾಭಿಮಾನ ಎನ್ನುವುದು ಕೇವಲ ನವೆಂಬರಿಗೆ ಸೀಮಿತವಾಗಬಾರದು.ಬದುಕಿನ ಪ್ರತೀ ಕ್ಷಣ ಕನ್ನಡತನವನ್ನೇ ಉಸಿರಾಡೋಣ...*ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹೃದಯ ಪೂರಕ ಶುಭಾಶಯಗಳು💐.

  • @shreeshree7321
    @shreeshree7321 ปีที่แล้ว +3

    ಅಬ್ಬಾ ಕುವೆಂಪು ಅವರ ಸಾಹಿತ್ಯ, ಅಣ್ಣಾವ್ರ ಧ್ವನಿ, ಸಿ ಅಶ್ವತ್ಥ್ ರವ ಸಂಗೀತ ಎಂತಾ ಅದ್ಬುತ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shantharam26
    @shantharam26 9 ปีที่แล้ว +114

    ರೋಮಾಂಚನದ ಅನುಭವ ನೀಡುವ ಗಾನ ವೈಭವ, ರಾಜ್ ಕುಮಾರ್ ಮಾತ್ರ ಇಷ್ಟು ಆರ್ದ್ರತೆಯಿಂದ ಹಾಡಲು ಸಾಧ್ಯ

    • @vemannvemanna7365
      @vemannvemanna7365 7 ปีที่แล้ว

      Shantharam v. Shett

    • @vemannvemanna7365
      @vemannvemanna7365 7 ปีที่แล้ว

      Shantharam v. Shetty

    • @vittalashtekar7580
      @vittalashtekar7580 6 ปีที่แล้ว

      Shantharam v. Shetty 👌👌👌👌👌🌹

    • @sacredhearttumkur
      @sacredhearttumkur 4 ปีที่แล้ว

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

  • @studio-anku
    @studio-anku 3 ปีที่แล้ว +21

    ಕನ್ನಡದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ, ಎಲ್ಲಾರಿಗೂ ನನ್ನ ನಮಸ್ಕಾರಗಳು 🙏🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ☺️

  • @natarajriya5550
    @natarajriya5550 4 หลายเดือนก่อน +1

    I needed my 80s ❤90s.2000s..❤❤back...🎉🎉🎉 Golden Time's.❤❤..Good Environment ❤❤Good Vibes 🎉🎉🎉🎉

    • @An_ony_mous
      @An_ony_mous 3 หลายเดือนก่อน

      how old are you uncle?

  • @syamkumar3196
    @syamkumar3196 5 ปีที่แล้ว +79

    I did not understand this language but this song is super hearing... Love from kerala ❤❤

    • @anees5675
      @anees5675 4 ปีที่แล้ว

      Same channel ile Aluva kadalolu kett nokk.. kidu vaaanu..

    • @shabareeshdgowda3450
      @shabareeshdgowda3450 4 ปีที่แล้ว +1

      Thank you brother love from Karnataka

    • @adarshhiremath8227
      @adarshhiremath8227 4 ปีที่แล้ว

      Chetta you might also like "hacchevu kannadada deepa" song and "jenina holeyo" plz listen to those songs. Brother from Karnataka 😇

    • @ratheeshkudlu7173
      @ratheeshkudlu7173 4 ปีที่แล้ว +6

      me kerala ...I like kannada too much ...adbhutha singer dr. raj avaru

    • @somanathkedar1132
      @somanathkedar1132 ปีที่แล้ว

      🤝🤝🤝🤝🤝🤝🤝🙏

  • @JaiSriRam96867
    @JaiSriRam96867 ปีที่แล้ว +2

    ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ಅಂದ್ರೆ ಅದು ನಮ್ಮ ರಾಜಣ್ಣ ❤️🌹🌹🌹

  • @jaihanumanbajarangi5213
    @jaihanumanbajarangi5213 ปีที่แล้ว +7

    ತುಂಬಾ ಚನ್ನಾಗಿ ಹಾಡಿದ್ದಾರೆ ❤

  • @nagendrah.r570
    @nagendrah.r570 6 ปีที่แล้ว +37

    ರೋಮಾಂಚನದ ಅನುಭವ ನೀಡುವ ಗಾನ ವೈಭವ

  • @manjumuragod6117
    @manjumuragod6117 6 ปีที่แล้ว +4

    ಕರ್ನಾಟಕ ರತ್ನ ರಾಜಕುಮಾರಗೆ. ಕರ್ನಾಟಕ ರತ್ನ ಕುವೆಂಪು ಗೆ .ನನ್ನ ಅನಂತ ಅನಂತ ವಂದನೆಗಳು

  • @kumarmysore9293
    @kumarmysore9293 5 ปีที่แล้ว +52

    ನನಗೆ ಪುನರ್ಜನ್ಮ ಆದರೆ ನಾನು ಕನ್ನಡಿಗ ನಾಗಿ ಹುಟ್ಟುವೆ...!

    • @hemanthkulkarni5480
      @hemanthkulkarni5480 4 ปีที่แล้ว

      Wawa yes super

    • @sacredhearttumkur
      @sacredhearttumkur 4 ปีที่แล้ว

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

  • @dattatrayapatil380
    @dattatrayapatil380 7 ปีที่แล้ว +60

    Iam so proud to be born in Karnataka ....god bless all Kannadigas

    • @linganagoudapatil892
      @linganagoudapatil892 5 ปีที่แล้ว +1

      I am proud that I am kannadiga

    • @shanthakumari1776
      @shanthakumari1776 4 ปีที่แล้ว

      Yes 👍👍👍

    • @shivalingappabandiwaddar7259
      @shivalingappabandiwaddar7259 4 ปีที่แล้ว

      @@linganagoudapatil892 gggghghg dr fdh

    • @sacredhearttumkur
      @sacredhearttumkur 4 ปีที่แล้ว

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

  • @malludbiradar5537
    @malludbiradar5537 4 ปีที่แล้ว +3

    ಕನ್ನಡ ನಾಡಿನ ಸೊಬಗನ್ನು ವರ್ಣಿಸಿರುವ ಸಾಹಿತಿಗಳೂ ನಿಜಕ್ಕೂ ಕನ್ನಡತನವನ್ನು ಮೇರೆದಿರುವುದು ಸಂತಸ,,,,

  • @ಸುದೀಪ್-ಘ9ಘ
    @ಸುದೀಪ್-ಘ9ಘ 4 ปีที่แล้ว +8

    Kanndada hemmeya putra Nam Anna rajjanna💯 ಕನ್ನಡವೇ ಸತ್ಯ ಕನ್ನಡವೇ ನಿತ್ಯ

  • @mohamadmohmad5805
    @mohamadmohmad5805 6 ปีที่แล้ว +61

    ಜೋರಾಗಿ ಜೋಕಾಲಿ ಆಡಿದ ಅನುಭವ

  • @bindumadhavanvenkatesh5542
    @bindumadhavanvenkatesh5542 2 ปีที่แล้ว +5

    🙏🙏 absolutely captivating.. salutations to both Dr. Rajanna and Dr kuvempu.. that little lady introduced the song very well...

  • @natarajub3154
    @natarajub3154 4 ปีที่แล้ว +2

    Dr. Kuvempu,Dr.Rajkumar ibbarannu tayi Bhuvaneshwariyu namage kotta muttu- ratnagalu...

  • @jagadishkurubashjagadishku9982
    @jagadishkurubashjagadishku9982 ปีที่แล้ว +4

    ಅದ್ಭುತ ಅಮೋಘ ಜನಪ್ರಿಯ ಗೀತೆ 🙏🙏🙏

  • @radhanair1456
    @radhanair1456 3 ปีที่แล้ว +1

    Yeshtu kelidari saldhukannada yendarr
    Dr
    Raj namma hemmeya nata 👌👌👌👌👌❤❤❤❤❤

  • @jayanayak1696
    @jayanayak1696 2 ปีที่แล้ว +3

    ಕಲಿಯುಗದ ಕನ್ನಡದ ಕುಲತಿಲಕಗಳು ...
    ಕಲಿಯುಗದ ಅಂತ್ಯದವರೆವಿಗೂ, ...
    ಮರೆಯಲಾಗದ ಕಲಾಕುಸುಮಗಳು...
    ✍️🌺🌺🌺🌺🌺👍👌🙂

  • @SharnaDesaipatti
    @SharnaDesaipatti 4 หลายเดือนก่อน

    ಕುವೆಂಪು ಅವರ ಅಮೋಘವಾದ ಸಾಹಿತ್ಯ, ಡಾ ರಾಜಕುಮಾರ್ ಅವರ ಸುಮಧುರ ಕೋಗಿಲೆ ಕಂಠ, ಸಿ ಅಶ್ವತ ಅವರ ಸಂಗೀತ ರಾಗ ಸಂಯೋಜನೆ,ಈ ಗೀತ ಮಾಧುರ್ಯ ಕೇಳುವುದೇ ಕನ್ನಡಿಗರ ಭಾಗ್ಯ, ಎಲ್ಲ ಕನ್ನಡಾಂಬೆ ಆಶೀರ್ವಾದ 🙏🙏❤❤

  • @madanakumara9662
    @madanakumara9662 5 ปีที่แล้ว +13

    No can replace Dr Raj, hatts of you Kannada kanteerava

  • @tejasl9789
    @tejasl9789 ปีที่แล้ว

    Dr. Rajkumar👑❤ voice goosebumps❤
    Jai Karnataka ma the 💛❤

  • @mutturaj2983
    @mutturaj2983 5 ปีที่แล้ว +7

    Kuvempu avara haadu ...
    Dr Raj ra gaayana...
    Intha ondu samyoga naa bhooto Na bhavishyato...
    Adenu haadugarike.. adenu mukha bhava..
    Manassu ati shuddha vagi iddaga matra Mukhada mele ee tejassu baroke saadya..
    Aa shuddhate na maklalli bitre Raj mukhada mele matra nodoke saadya

  • @mukundmaladkar7285
    @mukundmaladkar7285 4 ปีที่แล้ว +2

    Proud to say I belongs to kannadiaga , shame on u those who gave dislike

  • @sunilbksunilbk2414
    @sunilbksunilbk2414 5 ปีที่แล้ว +19

    ಇ ತರ ಹಾಡು ಕೇಳೋಕೆ ಪುಣ್ಯ ಮಾಡಿರ್ಬೇಕು ನಾವು ಕನ್ನಡಿಗರು

  • @girishap7604
    @girishap7604 ปีที่แล้ว

    ನಾನೂ ಇವತ್ತೂ ನಮ್ ಫ್ಯಾಕ್ಟರಿ ಲಿ ಕೆಲ್ಸ ಮಾಡ್ಬೇಕಾದ್ರೆ ಇವತ್ತೂ ಮನೆಗೆ ಹೋಗಿ ಈ ಗೀತೆ ಕೇಳ್ಬೇಕು ಅನ್ಕೊಂಡು ಕೇಳ್ತಾ ಇದೀನಿ...ಜೈ ಕನ್ನಡ....

  • @VenuGopalRaoTs
    @VenuGopalRaoTs 9 ปีที่แล้ว +22

    Wah...!! What a great patriotic song?! Pleasure tears coming out!

  • @kchikkanna2038
    @kchikkanna2038 ปีที่แล้ว +2

    Kuvempu the great poet in karnataka who spread our kannada sahithya throghout

  • @sagarrenukappa4784
    @sagarrenukappa4784 8 ปีที่แล้ว +98

    ಅದ್ಬುತ! ಕನ್ನಡವೇ ಸತ್ಯ ಕನ್ನಡವೇ ನಿತ್ಯ🙏

  • @puttaswamyputtu2284
    @puttaswamyputtu2284 3 ปีที่แล้ว

    Nara nadi kunisuva hadu. Sayitya kuvempu sir ge ondu salam. Dr raju sir kantadali adbuta gayana

  • @srk.krs.9633
    @srk.krs.9633 2 ปีที่แล้ว +10

    The legend of Indian Literature kuvempu.

  • @nnab196
    @nnab196 ปีที่แล้ว +1

    ಅಣ್ಣಾವ್ರು ಮತ್ತು ಕುವೆಂಪು ಕನ್ನಡದ ಎರಡು ಕಣ್ಣುಗಳು

  • @goudabaramasali2706
    @goudabaramasali2706 6 ปีที่แล้ว +20

    Kuvempu write up , Dr rajakumar voice combination feels really grateful kannadiga,

    • @madhupatil-uh6fe
      @madhupatil-uh6fe 5 ปีที่แล้ว +1

      ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಎಂದೂ

  • @yashwanthrock8524
    @yashwanthrock8524 5 ปีที่แล้ว +2

    Appaji Voice super jai Rajavamasha da da da da da da da da da da da da da da da da da da da da da da da da Dr Muthu Raj ge jai

  • @VSRVlogTube
    @VSRVlogTube 5 ปีที่แล้ว +8

    Kannadaigaragi hutiruvudu namelara punya 😍annavra dwani,aswath ravara sangeeta ,Kuvempu Rachane adbuta👌🏽👌🏽👌🏽👌🏽👌🏽👌🏽

  • @shyamspot
    @shyamspot 5 ปีที่แล้ว +10

    Today's genration Miss such quality programs. Great effort fro TSN and team those days.