Veeram | Shiva Shiva | Ananya Bhat | Prajwal Devraj | Kumar Raj | J.Anoop Seelin | Shashidhar K.M
ฝัง
- เผยแพร่เมื่อ 9 ก.พ. 2025
- Watch Lyrical Video Song Shiva Shiva Sung By: Ananya Bhat From The Movie Veeram Starring: Prajwal Devaraj, Rachita Ram, Srinagar Kitty, Shishya Deepak & Others Exclusive Only On Anand Audio Official TH-cam Channel..!!!
----------------------------------------------
#Veeram #AnanyaBhat #ShivaShiva #PrajwalDevraj,
#RachitaRam, #SrinagarKitty,
#ShishyaDeepak #AnoopSeelin #anandaudio
----------------------------------------------
♪ Movie: Veeram
♪ Banner: Shashidhar Studios Production
♪ Starcast: Prajwal Devraj, Rachita ram, Srinagar Kitty, Shishya Deepak
♪ Writer and Direction: Kumar Raj (Khadar)
♪ Producer: Shashidhar K M
♪ Music: J Anoop Seelin
♪ Lyrics: Dr. V.Nagendraprasad
♪ Singer: Ananya Bhat
♪ DOP: Lavith
♪ Editor: Ravichandran
♪ Vfx: Vishwas K @ Visual Magic
♪ Keys: Varun Pradeep
♪ Rhythms: Gerald, Alphonse
♪ Voices : Jyothi Vyasraj, Supriya Ram,
Vasushree, Chinmai, Ganesh Karanth
♪ Voices arranged and recorded by Vyasraj Sosale
♪ Mix & Master : Ramji Soma @ Unique studios, Chennai
♪ Rhythms Recordist: Shaktivel @ Symphony of Culture, Bengaluru
Ananya Bhat Voice Recorded @ Laya Digi Studios by Pramath Kiran
♪ Record Label: AANANDA AUDIO VIDEO
----------------------------------------------
You can also download this album from
♪ Wynk Music : bit.ly/3zmhkGC
♪ jioSavan : bit.ly/3TSmCD4
♪ Gaana Music : bit.ly/42PZlFT
♪ Amazon Prime Music : amzn.to/3xqVcIG
♪ Hungama : bit.ly/3ntH4hD
♪ TH-cam Music : bit.ly/3QmV9Y1
♪ Apple Music : apple.co/40PRxCl
♪ Resso Music : bit.ly/3G164TR
♪ Spotify Music : spoti.fi/3zjcGJB
♪ Inst reels Shiva Shiva : bit.ly/3jU7Z4a
♪ Inst reels Veeram Theme Music 02 : bit.ly/40OK3Qf
♪ Inst reels Mounave Chenna : bit.ly/3JWsnez
♪ Inst reels Hodalo Bittu Hodalo : bit.ly/3KtgKNG
----------------------------------------------
ಓಂ ನಮಃ ಶಿವಾಯ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ
ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ.....
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ ಓಂ ನಮಃ ಶಿವಾಯ
ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ
ನಾನು ಆಳಲಿಲ್ಲೋ ತನ್ನಂತಾನೇ ಬಂತಲ್ಲೋ
ನೀನು ನಗಬೋದ..? ನನಗಾಗಿ ಅಳಬೋದ..?
ಹೇ ಶಿವಾ..ಜೀವವಾ ಕಾಡುತಿ ಯಾಕೋ ಶಿವ
ಕನಸು ಒಡೆದಾವ...!!
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಕೇಳೋ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯವ ಹೂ ಮುಳ್ಳು ಒಂದೇ ಗಿಡಕ
ಹೆಂಗಾರ ಜೋಡಿಸಿಟ್ಟಿ ಬೇದ ನಮಗಿಲ್ಲೋ ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ ನಾವುನು ಕುಡಿಬೇಕಾ..?
ಚಾಲಕ ಪಾಲಕ ನಾಮವು ನಿಂಗ್ಯಾತಕ..? ನೀನು ನಮಗ್ಯಾಕ...?
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ ಹರ ಹರ ಹರನೇ
ಯಾಕೋ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ ಓಂ ನಮಃ ಶಿವಾಯ
----------------------------------------------
Operator Codes
To Set "Kelo Madeva" as Your Caller Tune!!!
AirTel Users Dial 5432118115835
Vodafone & Idea Users Dial 53712980191
BSNL Users SMS BT 12980191 to 56700
Operator Codes
To Set "Na Hoovu Hannu" as Your Caller Tune!!!
AirTel Users Dial 5432118115653
Vodafone & Idea Users Dial 53712980189
BSNL Users SMS BT 12980189 to 56700
Operator Codes
To Set "Hoo Mullu" as Your Caller Tune!!!
AirTel Users Dial 5432118115859
Vodafone & Idea Users Dial 53712980192
BSNL Users SMS BT 12980192 to 56700
----------------------------------------------
►Watch Prajwal & Devraj Movies: bit.ly/2U8pIE1
►Watch Challenging Star Darshan Movies: bit.ly/2kPnXP1
►Watch Kannada Latest Romantic Songs : bit.ly/2Yw1t4t
►Watch Kannada Movies Latest Songs: bit.ly/2WuwhRy
►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
-------------------------------------------------
👉 *Twitter: / aanandaaudio *
👉 *Facebook: / aanandaaudio *
👉 *Instagram: www.instagram.... *
----------------------------------------------
VISIT OUR OTHER CHANNELS:-
►Anand Audio Kannada2: goo.gl/dLSjmK
►Anand Audio Audio Songs: bit.ly/401TQ5d
►Anand Audio Video Songs: bit.ly/40pbQXb
►Anand Audio Lyrical Songs: bit.ly/40j0sMf
►Anand Audio Full Movie Story: bit.ly/3n9wxYU
►Anand Audio Karaoke: bit.ly/3hFMALq
►Anand Audio DJ Remix: bit.ly/3TvtlCS
►Anand Audio Telugu: bit.ly/2SVGx3b
►Anand Audio Tamil: bit.ly/2NYSRyN
►Anand Audio Malayalam: bit.ly/3yNQFSS
►Anand Audio Hindi: bit.ly/3FxF91O
►Anand Audio Tulu: goo.gl/v4cgYq
►Anand Audio North Karnataka: bit.do/eUktp
►Anand Audio Naadu Nudi: goo.gl/UCLZLj
►Anand Audio Devotional: goo.gl/73RHJR
►Anand Audio Comedy: goo.gl/UFXUhq
►Anand Audio Entertainment: goo.gl/G2yx6X--
►Anand Audio Shorts: bit.ly/40iIFF9
----------------------------------------------
ನೀನು ವಿಷ ಕುಡಿದಿ ನಾವುನು ಕುಡಿಬೇಕಾ? ಎಷ್ಟು ಅದ್ಭುತವಾದ ಸಾಲು ದೇವರಿಗೆ ಪ್ರಶ್ನೆ ಮಾಡಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವಂತಹ ಸುಮಧುರವಾದ ಹಾಡು🙏🙏🙏
Super medam 🙏🙏 I love song
Nindaa stuti antarala hange.
Ana ..devree visha kuddidare andre nav yav lekka ana..
Love song ❤❤
ಅನನ್ಯ ಭಟ್ ಅವರ voicelli ಏನೋ ಒಂದು shakti ಇದೆ 💛❤ಅವ್ರ್ shiva shiva ಅಂತ ಹಾಡುತ್ತಾidre ದೇವಲೋಕ srusti ಆಯತೇನೋ ಅಂತ ಅನಿಸುತ್ತೆ 🙏🌋
👌👌 line bro 💖
@@chinnukundangar8554 tqu🥰
@@erannakumbar8919 ಎನ್ ಬರೆದಿಯ brother ನೀನು
@@gonik8gonik851 e msgs nanu sent madilla
@@gonik8gonik851 yaru madtidaro gottaglilla
ನಂಬಿದವರು ಕೈಕೊಟ್ಟಾಗ ನಂಬಿಕೆಯೊಂದು ಕೈ ಹಿಡಿದು ನಡೆಸಿತ್ತು✨ #shivappa❤️
Super brother ❤️
❤🎉
Soooper
Great lines
ಓಂ ನಮಃ ಶಿವಾಯ 🙏🏻🕉️❤️
2025 ರಲ್ಲಿ ಯಾರು ನೋಡ್ತಿದೀರಾ
ನಾನು
I am
ಎಂಥ ಕಂಠ ತಾಯಿ ನಿಮ್ಮದು ಈ ಹಾಡು ನಿಜಕ್ಕೂ ಎಲ್ಲಾ ಕಾಲಕ್ಕೂ ಜನರ ಮನಸ್ಸಿನಲ್ಲಿ ಉಳಿಯುವ ಹಾಡು..... ಸೂಪರ್... ಹಾಡು 🙏
ನಾ ಹೂವು ಹಣ್ಣು ತಂದೆ.,.,. ಕಣ್ಣೀರು ತಂದೆ ನಾನು ಅಳಲಿಲ್ಲೋ ತನ್ನ ತಾನೇ ಬಂತು...... ಸಾಹಿತ್ಯ ಸೂಪರ್.....🕊️
Sc🩶🫎🫨🩷
❤❤❤
😊❤
ಸಾಹಿತ್ಯ ಲೋಕದ ದಿಗ್ಗಜ... ವಿ.ನಾಗೇಂದ್ರ ಪ್ರಸಾದ್ ಸರ್ ಯಾವಾಗಲೂ ಅದ್ಭುತ ❤️
Do you know the moto
ಕಣ್ಣಲ್ಲಿ ನೀರು ಬಂತು ಈ ಹಾಡು ಕೇಳಿ ಅನನ್ಯ ಭಟ್ ಅವರಿಗೆ ನನ್ನ ಅಭಿನಂದನೆಗಳು. ನಿಮ್ಮ ದ್ವನಿಯಲ್ಲಿ ಶಿವನೇ ಇದ್ದಾನೆ ಮೇಡಂ🙏🙏
Same to me also Bro
Nija
🙏🙏🙏🙏🙏
😢😑
Me too
ಎಲ್ಲಾ ಸಂಗೀತ ಪ್ರೇಮಿಗಳನ್ನು ಭಾವುಕರನ್ನಾಗಿ ಮಾಡುತ್ತದೆ ಈ ಹಾಡು...ಶಿವ ಶಿವ ಶಿವ ಶಿವನೇ...♥️🔱😍..ಅನನ್ಯ ಭಟ್ ಅವ್ರ ಧ್ವನಿಯಲ್ಲಿ ಏನೋ ಒಂದು ಶಕ್ತಿ ಇದೆ..♥️♥️♥️
Ee ondu haadinalli sahitya matra devare....yaru baradro....Namge adu beku idu beku anta kelode aytu aadre mahadevanna kuda prashne madbodu anta aa alochane....and aa alochanege tanna swara dinda jeeva tumbiro ananya bhatt avarige dhatha koti vandanegalu...❤️❤️❤️
ಈ ಹಾಡನ್ನ ಬರೆದ ನಾಗೇಂದ್ರ ಪ್ರಸಾದ್ ಸರ್ ಮತ್ತು ಅನನ್ಯ ಭಟ್ ...ಹಾಗೂ ಅನೂಪ್ ಸೀಳಿನ್ ರವರಿಗೆ ಅನಂತ ನಮನಗಳು....ಅದ್ಬುತ ವಾದ ಹಾಡು
ವ್ಹಾವ್... ಅದ್ಭುತವಾದ ಹಾಡು.. ರೋಮಾಂಚನ ತರುವ ಗಾಯನ. ಅಲ್ಟಿಮೇಟ್ ಸಾಹಿತ್ಯ, ಇಡೀ ತಂಡಕ್ಕೆ ಶಿವನ ಆಶೀರ್ವಾದವಿರಲಿ. ಡಿ.ಬಾಸ್ ಅಭಿಮಾನಿಗಳ ಕಡೆಯಿಂದ ಆಲ್ ದ ಬೆಸ್ಟ್ 🙏
🙏
Super song God blessing is there to you Ananya .God bless you
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Kjkxnxm 😢🎉❤❤😂😂
ಎಂತಹ ಮಾಯೆ ಯೇ ಶಿವನೇ.. ನಿನ್ನ ಕಾಯಕ ತೆರೆದಿಡುವ ಸಾಹಿತ್ಯ ಸಂಗೀತ ಗಾಯನ.. ಮೈ ಜುಮ್ಮೆನಿಸುತ್ತದೆ 🙏🏻🙏🏻ಧನ್ಯನಾದೆ 🙏🏻
The song which gives so relief ❤❤
Om nam Shiva ❤❤❤❤
Yes
Yes
Yes
ಕಾಣದ ಶಿವನಿಗೆ ಇಂಥವರಿಂದ ಇಂಥ ಧ್ವನಿ ಮತ್ತು ಹಾಡುಗಳಿಂದ ಭಕ್ತಿ ಇನ್ನೂ ಜಾಸ್ತಿ ಆಗ್ತಿದೆ ಏನೋ 🙏🙏🙏💐
Nimma athma ondu kana kooda shivane
ಬರೆದವನಿಗೆ ಅಳಿಸಲಾಗದ, ಬರಸಿಕೊಂದವನಿಗೆ ಒದಲಾಗದ, ಬರಹವೇ.... *ಹಣೆಬರಹ*
ಓಂ ನಮಃ ಶಿವಾಯ 🙏🏻❤️
100% true
Super line
Excellent
Nice words bro
ಸತ್ಯವಾದ ಮಾತು🙏❤️
ಹಾಡು ಅದ್ಭುತವಾಗಿ ಮೂಡಿ ಬಂದಿದೆ, ಅನನ್ಯ ಭಟ್ ಅವರ ಕಂಠ ಸಿರಿಯಲ್ಲಿ
ಕನ್ನಡದ ಕಂಪು ನಾಡು ತಂಪು..💛❤️
Supper
Super
ಅನನ್ಯ ಭಟ್ ಅವರ ದ್ವನಿ ಕನ್ನಡಕ್ಕೆ ಸಿಕ್ಕ ಒಂದು ಅದೃಷ್ಟ ಅನ್ಸುತ್ತೆ. ಅವರ ದ್ವನಿ ಭಕ್ತಿಗೀತೆಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತೆ.
ಧನ್ಯವಾದಗಳು🙏🏻☺️
Nija
@@prashanthgowda22 hjgg
❤❤❤❤❤❤❤❤❤❤❤❤❤❤❤😊😊😊😊😊😊😊😊😊😊🎉🎉🎉🎉🎉🎉🎉🎉🎉🎉🎉🎉🎉❤❤❤❤❤😊😊😊😊
ॐ नमः शिवाय..🔱🕉️🚩🧡🙏
ಮನಸ್ಸಿಗೆ ಸ್ವಲ್ಪ ಹೊತ್ತು ನೆಮ್ಮದಿ ಈ ಹಾಡು ಕೇಳಿದಾಗ 👌❤️
ಹಾಡು ಕೇಳಿದಾ ತಕ್ಷಣ ಕಣ್ಣಲಿ ನೀರು ಬಂತು..hats off ananya Akka..🙏nimma mulaka devarige Nam korike helidange aytu😥shiva shiva shivane🙏🙏
S
Yes😭
Es gane ka hindi me kya mtlb hai
ಹರ ಹರ ಮಹದೇವ.... 💙 ಹಾಡು ತುಂಬಾ ಸೊಗಸಾಗಿದೆ... ❤️all the best movie team...☺️
♥️🙏
ಅನನ್ಯ ಭಟ್ ಅವರ ಧ್ವನಿಯಲ್ಲಿ ಏನೋ ಒಂದು ದೈವಿ ಶೆಕ್ತಿ ಇದೆ ತುಂಬಾ ಚನಾಗಿ ಹಾಡುತ್ತಾರೆ. 🙏🥰
Nosnenfvo
ನಾನು ಕೊಲ್ಹಾಪುರ ಮಹಾರಾಷ್ಟ್ರ ನನ್ನ ಆದರೆ ಹಾಡು ತುಂಬಾ ಭಾರವಾಗಿದೆ ನನಗೆ ಪದಗಳಿಲ್ಲ ನಾನು ಶಿವನನ್ನು ಪ್ರೀತಿಸುತ್ತೇನೆ ❤️❤️❤️❤️
"Neenu Visya Kudide, Navunu kudibeka " this line gives me Goosebumps. One of the best songs that I have heard so far..
Ha nijavada matu...goosebumps alla berene...adanna kelidare neenu visha kudide naavunu kudibeka...andre what a lyrics avaru devaru ala hagagi....
ಅದ್ಭುತ ಗುರು ❤️
Nagesh sir... fantastic sir... ನಮ್ಮ ಮನಸ್ಸಿನ ನೋವುಗಳನ್ನ ನೀವೆ ಈ ಗೀತೆ ಮೂಕಾಂತರ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಿರಿ. ತುಂಬಾ ಧ್ಯವಾದಗಳು sir... Singing wonderful..........all the best you're team...
ಅದ್ಬುತವಾದ ದ್ವನಿಯಲ್ಲಿ ಮೂಡಿಬಂದ, ರೋಮಾಂಚನಕಾರಿ, ಭಕ್ತಿ ಭರಿತ, ದೇವಲೋಕಕ್ಕೆ ಕರೆದೊಯ್ದು ಅನುಭವ, ಮತ್ತು ಕಣ್ಣಂಚಲ್ಲ್ಲಿ ನೀರು ತರಿಸುವಂತಹ ಸುಂದರವಾದ ಗಾಯನ.
ಅನನ್ಯ ಭಟ್ ❤🎤🎼🎧.....,..
Nija bro ❤️
மெய் மறந்தேன்... கண்கள் கலங்கின 😭😭😭... Ananya Bhat voice of சிவன்... இதை கேட்ப்பதற்கே நான் குடுத்து வைத்துள்ளேன்... ஹர ஹர மகாதேவா 🙏🙏🙏
ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ ನಾನು ಅಳಲಿಲ್ಲಾ....ಆ.... ತನ್ ತಾನೇ ಬಂತಲ್ಲಾ ...ಆ...ನೀನು ನಗಬಹುದಾ.... ನಾನ್ ನಾಗೆ ಅಳಬಹುದಾ....ಹೇ ಶಿವ ಜೀವವ ಕಾಡತಿ ಯಾಕೋ ಶಿವ ಕನಸು ಓಡೆದಾವ ....ಆ .............. ಶಿವಾ ಶಿವ ಶಿವ
ಶಿವಾ ಶಿವ ಶಿವ ಶಿವಾ ಶಿವ ಶಿವನೇ ಏ... ಹರಾ ಹರ ಹರ ಹರಾ ಹರ ಹರನೇ 🙏❤️❤️.....
ಎಷ್ಟು ಸಲ ಕೇಳಿದರೂ ಮಾತೇ ಮಾತೇ ಕೇಳುವ ಆಸೆ , ಬಹಳ ಅರ್ಥ ತುಂಬಿದ ಹಾಡು.
Heart touching ❤️❤️❤️i love Shiva ❤️❤️ ನನ್ನ ಆರಾಧ್ಯ ದೈವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ 🙏🙏
Nice
ತಂದೆ ಮಂಜುನಾಥ ಸ್ವಾಮಿ 🙏
❤
ನನ್ನ ಆರಾಧ್ಯ ದೈವ ಕೂಡ ಆ ಪರಮಾತ್ಮನೇ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ.......❤
@@manjunathmanju372 ಒಳ್ಳೆಯದು ಆಗಲಿ🙏🙏
ಸಾಹಿತ್ಯ✍️- ವಿ ನಾಗೇಂದ್ರ ಪ್ರಸಾದ್🙏🙏🙏
ಗಾಯನ 🎙️- ಅನನ್ಯ ಭಟ್ 🙏🙏🙏
❤️💛 ಇದು ಕೇವಲ ಅಲ್ಲ ಹಾಡು
ನಮ್ಮ ಬದುಕಿನ ಪಾಡು
🙏🙏ಓಂ ನಮಃ ಶಿವಾಯ 🙏🙏🙏
Updated writing ಹಾಡು ಅಲ್ಲ
Nijavaada maatu
A
Hi
Super line's sis
ಈ ಹಾಡಿನಿಂದ ಸಿನಿಮಾ ತೂಕ ನೇ ಜಾಸ್ತಿ ಆಗೋಯ್ತು all the best 💞
ಅನನ್ಯ ಭಟ್ 🔥❤️
ಜಾಸ್ತಿ ಅವಕಾಶ ಕೊಡ್ರಪ್ಪ 🥺💙😍
Avru top hit chitragalli haadiddre tumba
ಕಣ್ಣಲ್ಲಿ ನೀರು ತುಂಬಿ ಬಂತು..... ಎಂಥ ಅದ್ಭುತ ಹಾಡು ಎಂಥ ಅದ್ಭುತ ಗಾಯನ 🙏🙏🙏
ಹರ ಹರ ಮಹಾದೇವ ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು ಜೈ ಶ್ರೀರಾಮ🚩🙏🏻
ಉತ್ತರ ಕರ್ನಾಟಕದ ಭಾಷೆಯಲ್ಲಿ ಅದ್ಭುತ ವಾಗಿ ಮೂಡಿ ಬಂದಿದೆ 🚩🌾
Uji
Ujii
iu
ಒಟ್ಟು ಕನ್ನಡ ತಾನೇ
ಈ ಹಾಡು ರಚನೆ ಮಾಡಿದವರಿಗೂ ಹಾಗೂ ಈ ಹಾಡನು ಭಕ್ತಿಯಿಂದ ಹಾಡಿದ ಹಾಗೂ ತುಂಬಾ ಚೆನ್ನಾಗಿ ಸಂಗೀತ ನೀಡಿದ ನಿಮ್ಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏
ಸೂಪರ್ ಸಾಂಗ್ ❤❤❤❤
2024 alli eshtu jana keliddhira like Madi guys om namah shivaya ❤️
Este varsha kaledharu e song kelodhu bidalla naanu❤
Om namaha shivaya
@@Adarsh.u.a2887hvxxx"
ನನ್ನ ರಿಂಗ್ಟೋನ್ ಇದೆ ❤
❤
Tears in my eyes. Thanks Anoop and Nagendraprasad. Ananya you are best. Shiva shiva for shivaratri. ❤❤❤
ನಿಮ್ಮ ದ್ವನಿಯಲ್ಲಿ ದೈವಿ ಶಕ್ತಿ ಇದೆ ತಾಯಿ ನಿಮ್ಮಂಥ ಪ್ರತಿಭೆಯನ್ನ ಪಡೆದ ನಾವೇ ಧನ್ಯರು ನಿಮ್ಮ ಈ ಕೊಡುಗೆ ಸೂರ್ಯ ಚಂದ್ರ ಇರೋ ತನಕ ಅಚ್ಚಳಿಯದೆ ಉಳಿದಿರಲಿ ತಾಯಿ ಆ ಭಗವಂತನ ಕರುಣೆ ನಿಮಗೆ ಸದಾ ಇರಲಿ ನಮ್ಮ ಕರ್ಣಕ್ಕೆ ಮುದ ನೀಡಿದ ನಿಮ್ಮ ದ್ವನಿಗೆ ನನ್ನ ಅನಂತ ಅನಂತಾ ಪ್ರಣಾಮಗಳು ತಾಯಿ
ಅತ್ಯದ್ಭುತ ಸಾಂಗ್ ಆಡಿರೋ ಅನನ್ಯ ಭಟ್ ಅವರಿಗೆ.
ದೇವರು. ಆರೋಗ್ಯ ಅಯ್ಯಸು ಕೊಡಲಿ. ಇಡೀ ಚಿತ್ರ ತಂಡೇಕ್ಕೆ ಯಶಸ್ಸು. ಸಿಗಲಿ. D BOSS ಅಭಿಮಾನಿ ಅಭಿ
ಮೈ ಜುಮ್ ಅನ್ನುತ್ತೆ ನಮ್ಮ ನೆಲದ ಭಕ್ತಿಯ ಸಂಸ್ಕೃತಿ ಇದು ಎಷ್ಟು ಬಾರಿ ಕೇಳಿದೆನೋ ಇದನ್ನ ಆ ಗಾಯಕಿ ಮಹಾತಾಯಿಗೆ ❤❤ನನ್ನ ನಮನಗಳು 🙏🙏🙏🙏ಇದು ಸಂಗೀತಕ್ಕೆ ಇರುವ ಶಕ್ತಿ.ಎಂಥ ಕಲ್ಲು ಹೃದಯಕ್ಕೂ ದೈವತತ್ವದ ಗುಣ ಬಂದುಬಿಡುತ್ತೆ ನಾಗೇಂದ್ರ ಸರ್ ನಿಮಗೂ ನಮಸ್ಕಾರ 🙏🙏🙏❤🙏🙏💐💐💐
Who's here after shivani singing in sa re ga ma pa ❤
Ananya dear you are just made for singing Uttara Karnataka songs,keep rocking! Om Namah Shivaaya!
I wish we could see more of you singing in this video
ಅದ್ಬುತ ವಾದ ಹಾಡು... ಮನಸ್ಸಿಗೆ ಮುಟ್ಟುವಂತೆ ಮುಂದೆ ಬದುಕಿನ ದಾರಿ ತೋರಿಸುವ ಪ್ರಯತ್ನ.... ಒಳ್ಳೇದಾಗ್ಲಿ ನಿಮ್ಮ ಮೂವಿಗೆ ಗೇ 🙏🙏
❤️ಸೂಜುಗದ ಸೂಜು ಮಲ್ಲಿಗೆ ಮತ್ತೆ ಈವಾಗ ಈ ಸಾಂಗ್ ಮಾತ್ರ ಸೂಪರ್... 👌 🕉️ಓಂ ನಮಃ ಶಿವಾಯಃ...🕉️
ಶಿವನ ಮೇಲೆ ಭಕ್ತಿ ಇದ್ದವರು ಲೈಕ ಮಾಡ್ರಿ❤
ಎಷ್ಟು ಸರಿ ಕೇಳಿದ್ರು ಬೇಜಾರ್ ಆಗೋದಿಲ್ಲ ಈ ಹಾಡನ್ನ ಮತ್ತೆ ಇನ್ನು ಕೇಳಬೇಕು ಅನ್ನಿಸ್ತಾನೆ ಇದೆ 🙏🙏🙏❤❤❤❤
ಭಗವಂತನ ನಮ್ಮ ಮುಂದೆ ಪ್ರತ್ಯೇಕವಾಗಿರುವ ಹಾಗೇ ಅದ್ಭುತವಾದ ಅನುಭವ ತರುವಂತಹ ಹಾಡು .😍😍😍😘 ಅನನ್ಯ ಭಟ್ಟ ನೀವೂ ಎಂದಿಗೂ ಅನನ್ಯ
Har har mahadev🙏🙏🙏
🙏
Jai dboss 🔥
❤
Jai d boss love you Akka
🙏🙏
❤️ ಈ ಹಾಡನ್ನು ಎಸ್ಟು ಬಾರಿ ಕೇಳಿದರೂ ಬೇಜಾರ್ ಆಗುವುದಿಲ್ಲ ಅನ್ನುವವರು ಲೈಕ್ 👍 ಮಾಡಿ ಕಾಮೆಂಟ್❤️ ಮಾಡಿ share ಮಾಡಿ 👍💖💗 i love this song ❤️🎵
💯💯💯💯
Superb song ❤❤
@@shridevimantu8136 ❤️😘
@@nagarajaydyd5617 wq
Szzzzzzzzzzzz@@shridevimantu8136
ಅನನ್ಯ ಭಟ್ಅವರ ಈ ಸಂಗೀತ ಧ್ವನಿ ಏನೋ ಒಂದು ಶಕ್ತಿ ಇದೆ ಆ ಶಿವನೇ ಇವರ ಧ್ವನಿಯಲ್ಲಿ ಇರಬಹುದು ಈ ಗೀತೆ ಎಷ್ಟು ಸಾರಿ ಕೇಳಿದರು ಕೇಳುತ್ತಾನೆ ಇರಬೇಕು ಅನಿಸುತ್ತದೆ ನಮ್ಮ ಮನಸ್ಸಿಗೆ ನೋವಾದರೆ ಈ ಗೀತೆಕೇಳಿದರೆ ನೋವುಮರೆತು ಹೋಗುತ್ತದೆ ಈ ಗೀತೆ ಸಾಧಾರಣ ಗೀತೆಯಲ್ಲ ಅದ್ಭುತ ಗೀತೆ 🙏🙏🙏🙏🙏🙏🙏👍💐💐ಓಂ ನಮಃ ಶಿವಾಯ ಏನು ಇಲ್ಲ ನಮ್ಮ ಕೈಯಾಗ
ನಿಜ
Neja
ನಮಗೆ ಅರಿವಿಲ್ಲದೆ ನಮ್ಮ ಕಣ್ಣಂಚಿನಲ್ಲಿ ಭಕ್ತಿಯ ಕಣ್ಣೀರನ್ನು ತರಿಸಿದ ಸಾಲುಗಳು🥺♥️ i love this song🥰
ಶಿವನೇ ಮೆಚ್ಚಿ..... ❤ಕಣ್ಣು ಬಿಟ್ಟಂತೆ 🙏.. ಈ ಸುಂದರ ಧ್ವನಿಗೆ............... ಶಿವ ಶಿವ
❤❤❤❤❤❤❤❤❤❤❤❤❤
😊😊😊😊😊😊😊😊😊😊😊😊😊🎉🎉🎉🎉🎉🎉❤❤❤❤❤❤❤❤❤❤
ಪ್ರಜ್ವಲ್ ಸಾರ್ ಒಳ್ಳೇ ಕಥೆ ಆಯ್ಕೆ ಮಾಡ್ತಾ ಇದಿರಾ ಒಳ್ಳೆದಾಗಲಿ ಸಾರ್ ಜೈ ಡಿ ಬಾಸ್ ದರ್ಶನ್ ಫ್ಯಾನ್ಸ್ 💕💐💐💕💕
ಆಂತರ್ಯದ ನೋವನ್ನು ಶಿವನ ಮುಂದೆ ತೋಡಿಕೊಳ್ಳುವ ಈ ಗೀತೆ ಮನಸ್ಸಿಗೆ ನಾಟಿದೆ. ಚಿತ್ರತಂಡಕ್ಕೆ ಶುಭವಾಗಲಿ. 🎹💐🎼
Om Shree Nandeeshwara Swami Namaha
Tumba chagide e song est sari kelidru bejaragalla amazing vioce ❤❤❤❤❤ super ❤❤❤
💮🙏. ಹರ ಹರ🙏 ಮಹಾದೇವ 🙏💮.. ಹಾ ಶಿವನ ಆಶೀರ್ವಾದ ಎಂದಿಗೂ ನಿಮ್ಮ ಮೇಲಿರುತ್ತೆ.... 🙏ಮಾತೇ ಇಲ್ಲ ಈ ಹಾಡಿನ ಬಗ್ಗೆ 💚.. ಶುಭವಾಗಲಿ ನಿಮ್ಮ ಸಿನಿಮಾ ಗೆ 🙏
ಅಬ್ಬಾ ಅದ್ಬುತ ಕೇಳಿ ಆ ಧ್ವನಿ ನಾ ಅದೇ ಮೌನಿ 🙌🏻❤️😌
Prajwal devaraj another movie another hit song 😍😍
ಇಡೀ ಹಾಡು ತುಂಬಾ ಚೆನ್ನಾಗಿದೆ... ಸೂಪರ್, ಆದ್ರೆ
*ನಾ ಹೂವು ಹಣ್ಣು ತಂದೆssss , ನೀನು ಕಣ್ಣೀರು ತಂದೆ , ನಾನು ಅಳಲಿಲ್ಲೋ , ತಂತಾನೇ ಬಂತಲ್ಲೋ , ನೀನು ನಗ್ಬೋದ? ನಾನಾಗಿ ಅಲ್ಬೋದ? ಹೇಯ್ ಶಿವಾ... ಜೀವವಾ ಕಾಡುತೀ ಯಾಕೋ ಶಿವಾ , ಕನಸು ಒಡೆದವಾ...* ಈ ಸಾಲುಗಳು ಅಬ್ಬಾ..!!! ಮೈಯಲ್ಲಾ ಒಂತರಾ ಒಂದ್ ಬೇರೆನೆ ಶಕ್ತಿ ಹರಿಯುತ್ತೆ.. 👏🏻👏🏻
ಅನನ್ಯ ಭಟ್ ❤ ನಿಮ್ಮ ಅದ್ಭುತ ಗಾಯನಕ್ಕೆ ಕೋಟಿ ಕೋಟಿ ನಮನಗಳು🙏🙏🙏🙏🙏🙏
Wonderful meaningful song about shiva.. ಒಮ್ ನಮಃ ಶಿವಾಯ... ಉಘೇ ಮಾದಪ್ಪ
ಅಂತಯ೯ದ ನೋವನ್ನು ಶಿವನ ಮುಂದೆ ತೋಡಿಕೂಳ್ಳುವ ಗೀತೆ.......🎼🎧
ಶಿವಾ ನನ್ನ ಮನಸಿನಲ್ಲಿ ತಾಂಡವಾಡಿದಂತಾಯಿತು.🙏🙏🚩🚩
I love your voice super mam ಎಷ್ಟ ಸಲ ಕೇಳಿದಿನಿ ಅಂತಾ ನೆನಪಿಲ್ಲ ನಂಗೆ ಈ ಹಾಡು ನಿಮ್ಮ ಧ್ವನಿ ಯಲ್ಲಿ ಶಿವ ಎಂದರೆ ದೇವರೆ ಮುಂದೆ ಬಂದಹಾಗೇ ಕಾಣುತ್ತೆ ಓ ನಮಃ ಶಿವಾಯ 🙏🙏🙏🙏🙏🙏🙏🙏
Nanume same kelthane idhini ❣️❣️
ಈ ದಾಟಿಯ ಸಾಹಿತ್ಯ ಮೆರವಣಿಗೆಯ ಸಾಂಗ್ ಕೇಳಿ ಬಹಳ ದಿನಗಳಗಿದ್ದವು, ಅರ್ಜುನ್ ಜನ್ಯ & ವಿ ನಾಗೇಂದ್ರ ಪ್ರಸಾದ್ ರವರಿಗೆ ಧನ್ಯವಾದಗಳು 🙏🏻🙏🏻🙏🏻
Arjun Janya illen alladsiddane?!
ಸರ್ ಅರ್ಜುನ್ ಜನ್ಯ ಅಲ್ಲ ಅನೂಪ್ ಸಿಲಿನ್
Un un hy usse inJi ye u 4:26 4:26 q 4:26 1n@@ManjeshaMahadevappa
ಇನ್ನೊಂದು ಅದ್ಭುತವಾದ ಶಿವನ ಹಾಡು ನಮ್ಮೆಲ್ಲರಿಗೂ ನೀಡಿದಂತಹ ವೀರಂ ಚಿತ್ರ ತಂಡಕ್ಕೆ ಎಲ್ಲರ ಪರವಾಗಿ ಧನ್ಯವಾದಗಳು 🙏🙏🙏🙏🙏🙏
ಈ ಹಾಡು ಯಲ್ಲರಿಗೂ ಗೊತ್ತು ಸರ್
ಆದ್ರೆ ಇದೆ ಮೂವಿ ಸಾಂಗ್ ಅಂತ ಯಾರಿಗೂ ಗೊತ್ತಿಲ್ಲ ಗೊತಾದ್ರೆ 100%99% ಜನ ಬಂದು ಈ ಅದಿಗೋಸ್ಕರೇನೇ ನೋವಿ ನೋಡಕೆ ಬರ್ತರೆ.... ಯಲ್ಲರಿಗೂ ತಿಳಿಸಿ plz🙏 ಸಾಂಗ್ 👌👌👌
ಓಂ ನಮಃ ಶಿವಾಯ ❣️🙏❣️....
ಮಹಾಶಿವರಾತ್ರಿಯ ಹಾರ್ಧಿಕ ಶುಭಾಶಯಗಳು ಎಲ್ಲರಿಗೂ ಶುಭವಾಗಲಿ
ಸರ್ವೋತ್ತಮ mam 🙏❣️🙏
ಅನುಪ್ ಸಿಳೀನ್ ಸರ್ ನಿಮ್ಮ ಸಂಗೀತ ಅದ್ಭುತ...ನಿಮ್ಮ ಸಂಗೀತದ ಎಲ್ಲ ಹಾಡೂಗಳನ್ನೂ ಕೇಳಿದ್ದೇನೆ....ಕಿವಿಗೆ ಇಂಪು..ಮನಕೆ ತಂಪು...
ಅನನ್ಯ ಭಟ್ ರವರ ಗಾಯನವಂತೂ ಕಣ್ಣೀರು ತರಿಸುತ್ತದೆ..ಅದ್ಭುತ
Very heart touching 😰😰😰 ಓಂ ನಮಃ ಶಿವಾಯ...Shiva Shiva ne, Har Har hara ne....,🙂🙂🌺🌺💐💐🙏🙏🙏🙏🙏🙏
Who is after sarigamapa 2024 shivani song 😊
Me
ಕನ್ನಡದ ಸುಂದರವಾದ 💛❤️
ಮತ್ತೊಂದು ಸಾಂಗ್🌍
Fdyhf
Nija sir
ದೇವರ ಹಾಡಿಗೆ ಇನ್ನೊಂದು ಹೆಸರೇ ಅನನ್ಯಭಟ್ ರವರು 🙏🌹🙏
ನಾಗೇಂದ್ರ ಪ್ರಸಾದ ಅವರ ಸಾಹಿತ್ಯ ಸೂ....ಪರ್.
ಅನೂಪ್ ಸರ್ ಅವರ ಸಂಗೀತ ಸಂಯೋಜನೆ ಅಧ್ಭುತ
ಅನನ್ಶಮೇಡಂ ಅವರು ಸಾಹಿತ್ಯಕ್ಕೆ ಜೀವ ತುಂಬಿ ಹಾಡಿರುವ ರೀತಿಅತ್ಯಧ್ಭುತ ಎಲ್ಲದಿಗ್ಗಜರು ಸೇರಿ ಅಜರಾಮರ ವಾಗುವಂತ ಗೀತೆಯನ್ನ ಕೊಟ್ಟಿದ್ದೀರ ಧನ್ಶವಾದಗಳು ಎಲ್ಲರಿಗು
Super madom nivu ee haadu mathra sakkathagide ❤
Nagendra Prasad, Ananya bhat and Anoop seelin!! ❤️❤️ Three names and one emotion- sheer class!
ಅದ್ಭುತವಾದ ಸಂಗೀತ, ಗಾಯನ ❤️🙏
ಹಾಡನ್ನು ಕೇಳಿದಾಗ ಮನಸಿನ ನೋವು ಕೂಡಾ ಮರೆಯುವಂತಹ ಗೀತೆ.
ಸೂಪರ್ ಮೇಡಂ ❤️🙏💐
ಅದ್ಭುತವಾದ ಹಾಡನ್ನು ಅತ್ಯದ್ಭುತವಾದ ವಾಯ್ಸ್ ಹಾಗೂ ಅದನ್ನು ಮನಸಿನಿಂದ ಹಾಡಿರುವ ಅನನ್ಯ ಭಟ್ ರವರಿಗೆ ನಮ್ಮ ಧನ್ಯವಾದಗಳು... 🙏🏻🙏🏻🙏🏻🙏🏻🙏🏻
Woww namm ಅನನ್ಯ ಭಟ್ ಅವ್ರ್ ಬಾಯಲ್ಲಿ ಸರಸ್ವತಿ ಇದಾಳೆ 🥺🥺🥺🎉🎉❤❤ ನಿಜ್ವಾಗ್ಲೂ ಈ ಹಾಡ್ ಕೇಳ್ದಾಗ ಒಂದ್ ಸತಿ ಇಡೀ ಜೀವನ ನೆನಪಾಗ್ತಾದ 👌✨️✨️✨️
ಸೂಪರ್ ಸಾಂಗ್ ಮೇಡಂ ಎಷ್ಟ್ ಸರಿ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸ್ತುತ್ತೆ ❤
DEVRANNA NAMBADE IRORU SAHA IVRA HAADU KELI BHAKTHARAGTHARE WHAT A VOICE ANANYA BHAT 🤐❤
ಜೀವನದಲ್ಲಿ ನೊಂದಗ ಕೊನೆಯದಾಗಿ ಇ ಹಾಡು ಸಂಜಿವಿನೀ ಇದ್ದ ಹಾಗೆ 🥰
ಓಂ ನಮಃ ಶಿವಾಯ...Is enough for this life...He is protector , He is Destroyer . Without is permission nothing will shakes here... ಮಹಾದೇವ ... 🌍😍🙏🔥
Ss🙏
Absolutely🕉️🕉️
❤❤
ಮೇಡಂ ನಿಮ್ ಧ್ವನಿಯಲ್ಲಿ ಈ ಹಾಡನ್ನು ಕೇಳ್ತಾ ಇದ್ರೆ ಆ ದೇವರೇ ಕಣ್ಣಮುಂದೆ ಬಂದಹಾಗೆ ಕಾಣ್ಸುತ್ತೆ ನಿಜವಾಗಿಯು ನಿಮ್ಮ ಧ್ವನಿ ಅದ್ಭುತ ಮೇಡಂ 🙏🙏
🙏❤️ಓಂ ನಮಃ ಶಿವಾಯ...............end less 🙏🙏🙏🙏🙏🙏🙏🙏❤️✨🙏
ಸತ್ಯಂ ಶಿವಂ ಸುಂದರಂ ... ಓಂ ನಮಃ ಶಿವಾಯ ಸಾಹಿತ್ಯ ಹಾಗೂ ಸಂಗೀತ ... ಮತ್ತು ಹಾಡಿರುವ ಅನನ್ಯ ಭಟ್ ಮೇಡಂ ರವರಿಗೆ ವಂದನೆಗಳು ಜೈ ಶ್ರೀ ರಾಮ್ ...
This song is slow poison Wow ananyabhat what a soulfull singing and what a lyrics kavigale😍🙏
All the best #veeram
Shiva Shiva part is goosebumps. Anoop Seelin music is great in recent times. Totapuri and this no one can match. One more super hit. Thanks for this song.
Really bro
🙏ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ
ಈ ಹಾಡು ದಿನ ನಿತ್ಯ ಕೇಳಿದಾಗ ಎನೋ ಮನಸ್ಸಿಗೆ ನೆಮ್ಮದಿ ಕೊಡುವ ಹಾಡು ಇದು🙏🙏🙏🙏🙏🙏
❤❤ thumbaa ista aythu song ❤❤❤
🙏ಓಂ ನಮಃ ಶಿವಾಯ 🙏
Most unrated singer - ಅನನ್ಯ ಭಟ್
Most unrated music director- j ಅನೂಪ್ ಸೀಳಿನ್ 🔥🔥🔥🔥
🙏ನಂಬಿದವರು... ಬಿಟ್ಟಕೊಟ್ಟಗ.... ನಂಬಿಕೆ ಹುಟ್ಟಿಸಿತು... ಈ ಹಾಡು...🙏... ನಿನ್ನ. ನಂಬಿಕೆ ಯಲ್ಲಿ.. ಉಸಿರಾಡುತ್ತಿರುವ.. ಈ ಸಣ್ಣ ಜೀವಿ 🙏..
ನಾನು ಅನನ್ಯ ಭಟ್ ಅವರ ದೊಡ್ಡ ಫ್ಯಾನ್ ಈ ಹಾಡು ನಾನು ದಿನ ಕೇಳುತ್ತೇನೆ ನನಗೆ ಈ ಹಾಡು ಕೇಳಿದ್ರೆ ಮನ್ಸಿಗೆ ಸಂತೋಷ ಕೊಡುತ್ತೆ
Suparrrrr❤
Nanu sce Aadaru mahadev na song annu kelluttene Like it mahadev songs ❤❤❤
Jai Ambedkar ❤❤❤❤
Lyrics superrrrb❤️❤️
Ananya bhat voice 🔥🔥
Song unlimited 😍😍