SHIVA SHIVA | Lyrical | Kannada | KD | KVN Production | Prem's | AJ | Dhruva Sarja |Reeshma| Suprith

แชร์
ฝัง
  • เผยแพร่เมื่อ 12 ม.ค. 2025

ความคิดเห็น • 6K

  • @manjunathar8270
    @manjunathar8270 19 วันที่ผ่านมา +2595

    ಈ ಗೀತೆಗೆ ಮಾತ್ರ ಚಿತ್ರಮಂದಿರದಲ್ಲಿ "ಶಿವತಾಂಡವಾನೇ" 🔥🔥🔥
    All the Best to Prem Sir, Druva Anna & "KD" Team 🫶

  • @SR_ಕನ್ನಡಿಗಾ
    @SR_ಕನ್ನಡಿಗಾ 18 วันที่ผ่านมา +1241

    ಅಪ್ಪು ಅಭಿಮಾನಿ ಬಳಗದ ಕಡೆಯಿಂದ all the best

  • @PuneethRajkumarFan17
    @PuneethRajkumarFan17 19 วันที่ผ่านมา +3192

    ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಕಡೆಯಿಂದ KD ಚಿತ್ರವು ಒಳ್ಳೆ ಯಶಸ್ಸಿನ ಮೆಟ್ಟಿಲೇರಲಿ All The Very best ❤️❤️

    • @muralidhark4845
      @muralidhark4845 19 วันที่ผ่านมา +36

      Appu

    • @MasappaMasu
      @MasappaMasu 19 วันที่ผ่านมา +37

      ಜೈ ಧ್ರುವ ಅಣ್ಣಾ💫 ಜೈ appu boss 🚩

    • @premabedrakadu8242
      @premabedrakadu8242 19 วันที่ผ่านมา +21

      Appu♥️boss

    • @chinnnupowerstarchinnu
      @chinnnupowerstarchinnu 19 วันที่ผ่านมา +17

      ಅಪ್ಪು ಬಾಸ್ 😍

    • @hjmanjeshkumar4522
      @hjmanjeshkumar4522 19 วันที่ผ่านมา +20

      ಹೌದು.ಅಪ್ಪು ಅಭಿಮಾನಿಗಳಿಗೆ ಜೈ

  • @Randomlypostin
    @Randomlypostin 6 วันที่ผ่านมา +33

    This song has both modern and devotion essence.
    I don't understand the language, but am learning kannada and the music always gives me energy.
    Love from delhi

  • @kirankumar9152
    @kirankumar9152 20 วันที่ผ่านมา +3504

    Prem's ಮೂವಿಲಿ ಏನ್ ಎಕ್ಸ್ ಪೆಟ್ ಮಾಡ್ತೀವಿ, ಇಲ್ವೋ ಗೊತ್ತಿಲ್ಲ ಆದರೆ ಸಾಂಗ್ ಮಾತ್ರ ಅಲ್ಟಿಮೇಟ್ ಆಗಿ ಇರುತ್ತೇ...🔥🔥

    • @murthyrt7546
      @murthyrt7546 20 วันที่ผ่านมา +54

      True. Interms of songs he knows audiance pulse.
      It only comes when u see ur creativity in the place of audience.

    • @NameIsRaghu
      @NameIsRaghu 20 วันที่ผ่านมา +33

      ಸತ್ಯದ ಮಾತು... True words...

    • @Jayaramu-z2h
      @Jayaramu-z2h 19 วันที่ผ่านมา +16

      Nija

    • @vijayraaj9966
      @vijayraaj9966 19 วันที่ผ่านมา +12

      💯 TRUE
      ALL HIS FILM SONGS ARE
      REMEMBERED TILL TODAY

    • @savenature1636
      @savenature1636 19 วันที่ผ่านมา +4

      ❤❤

  • @gg.4734
    @gg.4734 14 วันที่ผ่านมา +443

    ಕಾಲೇಳೆಯೋಕೆ ಬಂದೋರೆಲ್ಲ ಕಾಲ್ಕೆಳಗೇ ಉಳಿದೋದ್ರೇಲ್ಲ.. ಈ ಲೈನ್ ತುಂಬಾ ಇಷ್ಟ ಆಯ್ತು.. ಟ್ರೊಲ್ ಮಾಡೋ ನನ್ಮಕ್ಳಗೆ ಸರಿಯಾಗಿದೇ ಸಾಹಿತ್ಯ..
    ಸೂಪರ್ ಪ್ರೇಮ್ ಸರ್..

    • @manma-z3m
      @manma-z3m 13 วันที่ผ่านมา

      ಗೆಳೆಯ ನೀವು ಹೇಳಿದ್ದು ಸರಿಯಾಗೇ ಇದೆ... ಆದರೇ ಕಾಲೇಳೆಯೋಕೆ ಬಂದೋರೆಲ್ಲ ಕಾಲ್ಕೆಳಗೇ ಉಳಿದೋದ್ರೆಲ್ಲಾ.. ಇದು ಕಲ್ಪನೆ ಅಷ್ಟೇ.. ಈ ಪದ ಅವನಿಗೆ ಅವನೇ ಹೇಳುಕೊಂಡು ಅಹಂ ಪಡ್ಬೇಕು ಅಷ್ಟೇ... ಯಾಕೇ ಅಂದ್ರೆ

  • @yogeshappu8125
    @yogeshappu8125 18 วันที่ผ่านมา +492

    ಒಂದು ಕಡೆ ui.. ಇನ್ನೊಂದು ಕಡೆ max ... ಮತ್ತೊಂದು ಕಡೆ kd wow....wow❤

    • @raghunaikgcnaika9568
      @raghunaikgcnaika9568 16 วันที่ผ่านมา +10

      Ella namave guru ❤❤❤❤

    • @SiddappaGadag-q6q
      @SiddappaGadag-q6q 14 วันที่ผ่านมา

      V​@@raghunaikgcnaika9568❤ 0:49 0:50🎉

    • @user-ly4nv5dr9p
      @user-ly4nv5dr9p 6 วันที่ผ่านมา +2

      Howdu max indu kade ne 😂😂😂 flop only 60 crore worldwide 😂😂

    • @Detectivekannadiga
      @Detectivekannadiga 4 วันที่ผ่านมา

      That's not flop vro​@@user-ly4nv5dr9p

    • @HiHi-i4p8h
      @HiHi-i4p8h 3 วันที่ผ่านมา

      Kannadadavar movie odali

  • @NappiNappi-ki3vr
    @NappiNappi-ki3vr 7 วันที่ผ่านมา +22

    ಉಪೇಂದ್ರ ಸರ್ ಅಭಿಮಾನಿ ಕಡೆಯಿಂದ ಆಲ್ ದ ಬೆಸ್ಟ್🎉👆

  • @karthikam4478
    @karthikam4478 20 วันที่ผ่านมา +1586

    ಶಿವಣ್ಣ ಅಭಿಮಾನಿ ಗಳಿಂದ ಕೆ ಡಿ ಚಿತ್ರಕ್ಕೆ ಒಳ್ಳೆದಾಗಲಿ.. 💥❤️🔥

    • @Nimma_varun
      @Nimma_varun 20 วันที่ผ่านมา +28

      ಜೈ ಶಿವಣ್ಣ 🙏

    • @kantharaj1230
      @kantharaj1230 20 วันที่ผ่านมา +22

      ಜೈ ಶಿವಣ್ಣ

    • @motuhc4840
      @motuhc4840 20 วันที่ผ่านมา +15

      Jai Shivanna

    • @shreegaddenor717
      @shreegaddenor717 19 วันที่ผ่านมา +14

      ಜೈ ಶಿವಣ್ಣ ❤

    • @chowdeshm9980
      @chowdeshm9980 19 วันที่ผ่านมา +11

      Jai power star ❤❤

  • @pavanmetre3522
    @pavanmetre3522 20 วันที่ผ่านมา +5207

    Kiccha ಬಾಸ್ ಕಡೆಯಿಂದ all the ಬೆಸ್ಟ್ 💖💖

    • @Mr.RPS_006
      @Mr.RPS_006 20 วันที่ผ่านมา +263

      Tq you anna And all the best for MAX i am for VIP❤

    • @newmoveapdts129
      @newmoveapdts129 20 วันที่ผ่านมา +142

      💛💥🤝ಮ್ಯಾಕ್ಸ್ 💛💪🏻

    • @AdiSudeepian
      @AdiSudeepian 20 วันที่ผ่านมา +69

      ❤️❤️

    • @The_manohar_03
      @The_manohar_03 20 วันที่ผ่านมา +108

      Nine kichha boss anno thara helbeda😂 kiccha fans kade indha antha helu😂

    • @bkloverediter
      @bkloverediter 20 วันที่ผ่านมา +24

      ❤️🤗🎉

  • @factkannadiga_
    @factkannadiga_ 20 วันที่ผ่านมา +1557

    ಮಾರ್ಟೀನ್ ಗಿಂತ 10 ಪಟ್ಟು ಚೆನ್ನಾಗಿದೆ 👌👌
    ಡಿಬಾಸ್ ಅಭಿಮಾನಿಗಳ ಕಡೆಯಿಂದ ಆಲ್ ದಿ ಬೆಸ್ಟ್ ❤️ ಜೈ ಡಿ ಬಾಸ್ ❤️ಜೈ ಧ್ರುವ ಅಣ್ಣ

    • @umeshbiradar2165
      @umeshbiradar2165 20 วันที่ผ่านมา +83

      ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤

    • @shrinivasmadagundi1034
      @shrinivasmadagundi1034 20 วันที่ผ่านมา +52

      Idu kannadigaru Andre

    • @BhimashiGoudar
      @BhimashiGoudar 19 วันที่ผ่านมา +21

      Tq bro ❤

    • @factkannadiga_
      @factkannadiga_ 19 วันที่ผ่านมา +7

      @@BhimashiGoudar ❤️

    • @Mr.RPS_006
      @Mr.RPS_006 19 วันที่ผ่านมา +7

  • @Kannadiga556
    @Kannadiga556 11 วันที่ผ่านมา +16

    ಹೀರೋ ಯಾರೇ ಆಗಿರ್ಲಿ ಕನ್ನಡ ಚಿತ್ರ ಗೆಲ್ಬೇಕು ಅಷ್ಟೇ ❤❤….ಕಿಚ್ಚನ ಅಭಿಮಾನಿ ಇಂದ….All the best❤

  • @RameshSarja-n2p
    @RameshSarja-n2p 20 วันที่ผ่านมา +2147

    Love u premanna 👌song ದ್ರುವಣ್ಣನಿಗೆ ಹೇಳ್ ಮಾಡುಸದಂಗಿದೆ ಪ್ರೇಮಣ್ಣ tq ❤️❤️❤️❤️❤️❤️

    • @prashanthg5891
      @prashanthg5891 19 วันที่ผ่านมา +11

      🔥🔥

    • @ashi2810
      @ashi2810 19 วันที่ผ่านมา +10

      Janapada geete idu

    • @umeshbiradar2165
      @umeshbiradar2165 18 วันที่ผ่านมา +6

      ❤❤ Jai Dhruva Boss..❤❤

    • @itzkicchanayak
      @itzkicchanayak 18 วันที่ผ่านมา +5

      Jai Kiccha Boss 💥

    • @lakshmigraphics4535
      @lakshmigraphics4535 18 วันที่ผ่านมา +2

      @@RameshSarja-n2p 100per cent

  • @PuneethRajkumarFan17
    @PuneethRajkumarFan17 19 วันที่ผ่านมา +394

    ದೊಡ್ಮನೆ ಅಭಿಮಾನಿಗಳ ಕಡೆಯಿಂದ #KD ಚಿತ್ರಕ್ಕೆ ಒಳ್ಳೆಯದಾಗಲಿ All The Very Best ❤️

  • @rkchetan24
    @rkchetan24 13 วันที่ผ่านมา +190

    ಕಿಚ್ಚ ಬಾಸ್ ಅಭಿಮಾನಿ ಬಳಗದ ಕಡೆಯಿಂದ ಶುಭಾಷಯಗಳು ಧ್ರುವ ಅಣ್ಣ❤

  • @Ntsvlogs954
    @Ntsvlogs954 7 วันที่ผ่านมา +12

    ಕಿಚ್ಚ ಫ್ಯಾನ್ಸ್ ಕಡೆಯಿಂದ All The Best 🎉

  • @punyakumar1580
    @punyakumar1580 19 วันที่ผ่านมา +885

    ರಾಜವಂಶದ ಅಭಿಮಾನಿಗಳ ಕಡೆಯಿಂದ... ಆಲ್ ದಿ ಬೆಸ್ಟ್... ದ್ರುವ ಸರ್ 👍👍👍

    • @balajis5196
      @balajis5196 19 วันที่ผ่านมา +6

      You are Mysore kingdom?

    • @kumarn1202
      @kumarn1202 19 วันที่ผ่านมา +12

      Rajleela ವಿನೋದ ಅಭಿಮಾನಿ ಕಡೆಯಿಂದ all the best ❤

    • @rockerboy4184
      @rockerboy4184 18 วันที่ผ่านมา +4

      Raja Vamsha Andre Mysore wodeyars vamshana ?

    • @VijayAppu
      @VijayAppu 17 วันที่ผ่านมา

      @@rockerboy4184No Karnataka Vamsha

    • @murthyrt7546
      @murthyrt7546 15 วันที่ผ่านมา

      2:33 to 2:36 is fire.

  • @raamuraamu3720
    @raamuraamu3720 17 วันที่ผ่านมา +445

    D Boss ಅಭಿಮಾನಿಯಾಗಿ ಹೇಳ್ತ ಇದೀನಿ ಸಾಂಗ್ ಮಾತ್ರ ಸೂಪರ್ ಲಿರಿಕ್ಸ್ ಚಿತ್ತಲ್ ಪತಲ್ ....💥🤘all the best kD Team ....From D Boss Fans

    • @NageshaNagesh-lx1tt
      @NageshaNagesh-lx1tt 17 วันที่ผ่านมา +16

      ♥️ಜೈ 🇩 ಬಾಸ್ 🐘♥️

    • @musiclovers6806
      @musiclovers6806 17 วันที่ผ่านมา +32

      ನಿಮ್ಮ ಡಿಬಾಸ್ ಗೆ ಅರಬಿಲಿ ಸುತ್ತಿ ಓಡದವ್ನೆ ಜೋಗಿ ಪ್ರೇಮ್, ಸರಿಯಾಗಿ song ಕೇಳ್ರೋ 😂

    • @Srujan4205
      @Srujan4205 15 วันที่ผ่านมา

      ​​​​@@musiclovers68062:26 & 2:48 ಇದು ನಿಮಗೆ ಹೇಳಿ ಮಾಡಿಸಿ ದಂತೆ ಇದೆ ನೋಡ್ಕೋ ಚುತ್ಯ
      😂😂

    • @Digitalnewskannada-D
      @Digitalnewskannada-D 15 วันที่ผ่านมา +6

      ​@@musiclovers6806ಇನ್ ಡೈರೆಕ್ಟ್ ಆಗಿ ಉಗಿದಿದ್ದು. ಬಕೆಟ್ ಹಿಡಿದಿದ್ದು ಯಾರು, ತನ್ನ ದಾರಿಲಿ ಹೋಗೊ ರಾಜ ಯಾರು..😅

    • @ಕುರುಕ್ಷೇತ್ರದಕುವರ
      @ಕುರುಕ್ಷೇತ್ರದಕುವರ 15 วันที่ผ่านมา

      ಲೇ ಲೌಡೆ ಸರೋಜ ಮುಂದೇನೆ ಡಿಬಾಸ್ ಬಗ್ಗೆ ಮಾತಾಡವ್ನೆ ಪ್ರೆಮ್ 😂ಅದು ನೋಡಿ ತಿಕಾ ಉರ್ಕೊ ಮೊದ್ಲು 😂​@@musiclovers6806

  • @ksgaming2021
    @ksgaming2021 18 วันที่ผ่านมา +345

    ವಿಚಾರವಂತ ಕಾಮಿಡಿ ಕಿಂಗ್ ಕಾಶಿನಾಥ್ ಅಭಿಮಾನಿಗಳ ಕಡೆಯಿಂದ KD ಚಿತ್ರಕ್ಕೆ all the best

    • @Rajeshkkk14
      @Rajeshkkk14 16 วันที่ผ่านมา +1

      😂😂😂

    • @ksgaming2021
      @ksgaming2021 7 วันที่ผ่านมา +2

      ಹೆಂಗೇ... ನಾವು 😀😂​@@Rajeshkkk14

  • @gireeshask6178
    @gireeshask6178 16 ชั่วโมงที่ผ่านมา +3

    ಅಪ್ಪು ದೇವರ ಆಶೀರ್ವಾದ ಕನ್ನಡ ಸಿನಿಮಾಗಳ ಮೇಲೆ ಯಾವಾಗಲು ಇರುತ್ತದೆ

  • @shankarambali180
    @shankarambali180 19 วันที่ผ่านมา +334

    ಅಪ್ಪು ಅಭಿಮಾನಿಗಳಿಂದ ನಿಮಗೆ ಒಳ್ಳೇದು ಆಗಲಿ ಓಂ ನಮಃ ಶಿವಾಯ ನಮಃ

    • @shivakumarak9797
      @shivakumarak9797 19 วันที่ผ่านมา +3

      ಇದುನ್ನ ಬಿಡ್ರೋ ಮೊದ್ಲು

    • @taruntalikote
      @taruntalikote 18 วันที่ผ่านมา

      Ninge yake ​@@shivakumarak9797

  • @chandrubhagodi435
    @chandrubhagodi435 19 วันที่ผ่านมา +175

    ಶಿವನ ಮೇಲೆ ನಂಬಿಕೆ ಇಟ್ಟೋರಿಗೆ ಕೆಡಕು ಆಗುವುದಿಲ್ಲ,,, ಪ್ರೇಮ್ ಗೆ ಇದರ ಬಗ್ಗೆ ಅರಿವಿದೆ,,,ಅಭಿನಂದನೆಗಳು ❤

  • @gajaraj6864
    @gajaraj6864 20 วันที่ผ่านมา +734

    ಎಲ್ಲ ದರ್ಶನ ಅಭಿಮಾನಿಗಳ ಕಡೆಯಿಂದ all the very best❤

    • @marutitalawar1306
      @marutitalawar1306 20 วันที่ผ่านมา +18

      Buckets😂

    • @gururajganur3895
      @gururajganur3895 20 วันที่ผ่านมา +6

      All the best

    • @KRK7028
      @KRK7028 20 วันที่ผ่านมา

      🪣 ಯಾರೂ ಅಂತಾ ಎಲ್ಲರಿಗೂ ಗೊತ್ತು😂😂😂😂​@@marutitalawar1306

    • @umeshbiradar2165
      @umeshbiradar2165 20 วันที่ผ่านมา +16

      ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤

    • @TheVinu-dc2eh
      @TheVinu-dc2eh 20 วันที่ผ่านมา +1

      Illa kano bolimakala nim thara fan war madi saybeka helaru kannada Industry avru antha belsiyod kaliriii D boss yavthu yaranu belsbeddi antha helila tilko@@marutitalawar1306

  • @runaldjadhav5297
    @runaldjadhav5297 8 วันที่ผ่านมา +9

    ಪ್ರೇಮ್ ಒಬ್ಬ ಸಂಗೀತ ಮಾಂತ್ರಿಕ 😍❤

  • @bheemudgonal8509
    @bheemudgonal8509 18 วันที่ผ่านมา +621

    ಎಲ್ಲ ದರ್ಶನ್ ಅಭಿಮಾನಿಗಳು ಕಡೆಯಿಂದ all the best ❤🎉❤❤

    • @shreedharshree1889
      @shreedharshree1889 18 วันที่ผ่านมา +17

      I like it

    • @Rahul-D6106
      @Rahul-D6106 17 วันที่ผ่านมา +12

      ಜೈ ಡಿ ಬಾಸ್ ❤❤❤❤

    • @vasanthkumar421
      @vasanthkumar421 17 วันที่ผ่านมา +6

      Jai D Boss❤❤

    • @ullasgowda9808
      @ullasgowda9808 15 วันที่ผ่านมา

      😂😂😂😂😂

  • @swamyacchuswamy1683
    @swamyacchuswamy1683 20 วันที่ผ่านมา +721

    ಸಾಂಗ್ ಸಕತ್ ಮೂವಿ ಪಕ್ಕಾ ಹಿಟ್ ಆಗುತ್ತೆ 👑
    ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ 😎💥

    • @jagadish1441
      @jagadish1441 19 วันที่ผ่านมา +7

      Who is martin 😂😂😂

  • @DineshPallavi-c6r
    @DineshPallavi-c6r 15 ชั่วโมงที่ผ่านมา +2

    Nam prem sir voice e onthara special ❤🎉👍👏

  • @darshankammarrtl611
    @darshankammarrtl611 19 วันที่ผ่านมา +618

    ನಾನು ಯಶ್ ಅಭಿಮಾನಿ.. ಆದ್ರೆ ಎಲ್ಲರೂ ಬೇಕು ಎಲ್ಲರ ಮೂವಿ ನು ನೋಡ್ತೀನಿ.. ಡಿ ಬಾಸ್ ಸಾಂಗ್ಸ್ ಇಷ್ಟ.... ❤️ದ್ರುವ ಅಣ್ಣನ್ ಡೈಲಾಗ್ ಇಷ್ಟ ❤️.. ಅಪ್ಪು ಸರ್ ಡಾನ್ಸ್ ಇಷ್ಟ.. ❤️ ಸುದೀಪ್ ಅಣ್ಣನ ಮಾತು ಇಷ್ಟ... ❤️ ಕನ್ನಡ ಇಂಡಸ್ಟ್ರಿ 😘ಆಲ್ ಹೀರೋಸ್.. Love you all🥰🙏🏻...
    KD ಚಿತ್ರಕ್ಕೆ ಒಳ್ಳೇದಾಗ್ಲಿ. ಸಾಂಗ್ ಮಾತ್ರ ಸೂಪರ್ ❤️😘ಶಿವಪ್ಪ 🙏🏻

    • @manju.5428
      @manju.5428 19 วันที่ผ่านมา +1

      ❣️

    • @Pavithra-h8l
      @Pavithra-h8l 19 วันที่ผ่านมา +2

      ❤❤

    • @ShreeSharath-n6l
      @ShreeSharath-n6l 19 วันที่ผ่านมา

      ❤️😊

    • @nadeemnaddu945
      @nadeemnaddu945 18 วันที่ผ่านมา +1

      Real yash

    • @KempuRaj-c6r
      @KempuRaj-c6r 18 วันที่ผ่านมา +2

      ನಿಜಾ ಅಣ್ಣ ಕನ್ನಡ ಸಿನಿಮಾ ನೋಡಬೇಕು

  • @VeeruReju-q2q
    @VeeruReju-q2q 20 วันที่ผ่านมา +694

    ಅಪ್ಪು ದೇವರು ಅಭಿಮಾನಿ ಗಳ ಕಡೆ ಇಂದ all the Best ❤️

  • @sharifabegumnadaf
    @sharifabegumnadaf 8 วันที่ผ่านมา +6

    ಬೆಂಕಿ ಸಾಂಗ್ ಗೆಲುವು ಅಂದ್ರೆ ಹೀಗೆ ಇರ್ಬೇಕು ಸೋತು ಗೆಲ್ಲೋದು ಅಂದ್ರೆ ಇದೇ ನಿಜವಾದ ಗೆಲುವು ❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 ತೂಫಾನ್ ಚಿತ್ರತಂಡ ವತಿಯಿಂದ ನಿಮಗೆ ಅಭಿನಂದನೆಗಳು ❤❤❤❤❤

  • @umeshbiradar2165
    @umeshbiradar2165 20 วันที่ผ่านมา +551

    ❤❤ ಜೈ ಧ್ರುವ ಬಾಸ್ ❤❤ ಈ ಹಾಡು ಖಂಡಿತಾ ಯಶಸ್ವಿಯಾಗಿ ಜನರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿ, ಬಾಯಲ್ಲಿ ಗುನುಗುತ್ತೆ...😊😊

  • @localboyskotabagi1970
    @localboyskotabagi1970 20 วันที่ผ่านมา +356

    ಧ್ರುವ ಅಣ್ಣಾ ಈ film blockbuster hit ಆಗಲಿ...... ❤️
    Love from ನಮ್ಮ ಬೆಳಗಾವಿ....❤

  • @JK-nf6sq
    @JK-nf6sq 20 วันที่ผ่านมา +400

    ಏನೋ ಒಂದ್ ಬೇರೆ ರೀತಿ ಕಾಣುತ್ತಿದೆ,ಹಾಡು ಚೆನ್ನಾಗಿದೆ.ಒಳ್ಳೆದ ಆಗ್ಲಿ ಧ್ರುವ,ಪ್ರೇಮಗೆ ಮತ್ತು KD ತಂಡಕ್ಕೆ.🎉

  • @shubhapremshetty6375
    @shubhapremshetty6375 14 ชั่วโมงที่ผ่านมา +1

    ಎಷ್ಟು ಸಾರಿ ಈ ಹಾಡು ಕೇಳಿದರು ಬೇಜಾರು ಆಗೋಲ್ಲ ಅಷ್ಟು ಚನ್ನಾಗಿದೆ ❤

  • @sanjanas7826
    @sanjanas7826 15 วันที่ผ่านมา +68

    ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ all the best for sarja movie❤️💞✨

  • @MrMG152
    @MrMG152 20 วันที่ผ่านมา +367

    Dhruva ಫ್ಯಾನ್ಸ್ ಗೆ ಹಬ್ಬಾನೆ❤ ಸಾಂಗ್

  • @shreyasp1901
    @shreyasp1901 20 วันที่ผ่านมา +423

    Masth aagede song
    Dhruva sarja 🔥

  • @ShivarajN-y7e
    @ShivarajN-y7e 11 วันที่ผ่านมา +6

    ನಾನಂತೂ ಈ ಸಾಂಗ ಒಂದು 100 ಸಲ ಕೇಳಿದ್ದೀನಿ ತುಂಬಾ ಚೆನ್ನಾಗಿ ಬಂದಿದೆ ಒಳ್ಳೇದಾಗ್ಲಿ

  • @basuduniya7294
    @basuduniya7294 15 วันที่ผ่านมา +246

    ದುನಿಯಾ ವಿಜಯ್ ಫ್ಯಾನ್ಸ್ ಕಡೆಯಿಂದ ಆಲ್ ದ ಬೆಸ್ಟ್ ❤ ಸೂಪರ್ ಸಾಂಗ್

    • @bharathinfi
      @bharathinfi 14 วันที่ผ่านมา

      Ok

    • @sachinpro5657
      @sachinpro5657 10 วันที่ผ่านมา

      All the best from Salaga fans ❤ song is psych😅..

  • @krishnaloverukmini8335
    @krishnaloverukmini8335 20 วันที่ผ่านมา +93

    ಅಪ್ಪು ಆಂಡ್ ಶಿವಣ್ಣ ಅಭಿಮಾನಿಗಳಿಂದ K D ಚಿತ್ರಕ್ಕೆ ಒಳ್ಳೇದು ಆಗಲಿ 💛❤️

  • @prashanthdachu8323
    @prashanthdachu8323 20 วันที่ผ่านมา +604

    👑#DBOSS ಅಭಿಮಾನಿಗಳ ಕಡೆಯಿಂದ
    👍🏻All The Best #Druvasarja
    #KD#Jogiprem

    • @NHS-Rana
      @NHS-Rana 20 วันที่ผ่านมา +12

      Thanks broo

    • @princearyan57
      @princearyan57 20 วันที่ผ่านมา +12

      DS BOSS ❤️💪

    • @princearyan57
      @princearyan57 20 วันที่ผ่านมา +5

      BOSS IS BACK

    • @K.D---ಕಾಳಿದಾಸ
      @K.D---ಕಾಳಿದಾಸ 20 วันที่ผ่านมา +7

      Bro idu bekirodhu❤❤️‍🩹❤️‍🔥☺️

    • @princearyan57
      @princearyan57 20 วันที่ผ่านมา +4

      DS BOSS ❤️💪

  • @sharanayyaswamyrevoor1413
    @sharanayyaswamyrevoor1413 20 วันที่ผ่านมา +157

    ಸೂಪರ್ ಸಾಂಗ್ ಎಲ್ಲಾ ರಾಜವಂಶದ ಅಭಿಮಾನಿಗಳಿಂದ ಸಿನಿಮಾ ತಂಡಕ್ಕೆ ಆಲ್ ದ ಬೆಸ್ಟ್

    • @kumarn1202
      @kumarn1202 20 วันที่ผ่านมา +3

      Kamuk vamsa 😂 🪣

    • @manojnagarajnaik7804
      @manojnagarajnaik7804 19 วันที่ผ่านมา +3

      Estu vamsha 😂

    • @shankarshivuadda8157
      @shankarshivuadda8157 19 วันที่ผ่านมา

      Tikaurakabeda lo​@@kumarn1202

    • @swaroopck5259
      @swaroopck5259 19 วันที่ผ่านมา +5

      ​@@kumarn1202jail boss kamuka antha nimgu gothu sumne comments haktira aste don't care to slum fans

    • @swaroopck5259
      @swaroopck5259 19 วันที่ผ่านมา +1

      ​@@manojnagarajnaik7804jail gante dasappa fan spotted 😅 only comment aste nimdu

  • @emmanuelrichard4185
    @emmanuelrichard4185 20 วันที่ผ่านมา +221

    ಸೈನ್ಯ ನೇ ಇಲ್ಲ ivange hontavne ರಾಜನಂಗೆ 🔥✍️ Absolute Fantastic writing 🖋️

  • @anilraj4u
    @anilraj4u 20 วันที่ผ่านมา +285

    Kannige, Kivige, thale ge Habba Habba.. Druva's most blockbuster hit Movie agutthe... KD.....

  • @Mulukatte
    @Mulukatte วันที่ผ่านมา +2

    ದುರಂಕಾರ ಮೆರೆದವರಿಗೆ ಪ್ರೇಮ್ ಸರ್ ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ ❤❤👍

  • @anilkumarks1237
    @anilkumarks1237 20 วันที่ผ่านมา +441

    Kiccha dhruva ❤🎉 all the best 🎉

  • @jayannakotti
    @jayannakotti 19 วันที่ผ่านมา +106

    ನಮ್ಮ ಸಾಹಸ ಸಿಂಹ ಡಾ.. ವಿಷ್ಣುವರ್ಧನ್ ಅಭಿಮಾನಿಗಳ ಕಡೆಯಿಂದ ..ಕೆಡಿ .. ಚಿತ್ರ ಕ್ಕೆ ಶುಭವಾಗಲಿ..❤

  • @HanumantUdagatti-oq7qr
    @HanumantUdagatti-oq7qr 20 วันที่ผ่านมา +124

    ದೌಲತ್ತಲ್ಲಿ ಮೆರೆದವರೆಲ್ಲ ಹಿಸ್ಟರಿಲಿ ಉಳಿದೆ ಇಲ್ಲ.. ಕಾಲೇಳೆಯಕ್ಕೆ ಬಂದವರೆಲ್ಲ ಕಾಲ ಕೆಳಗೆ ಉಳದವರಲ್ಲ..🤙🔥ಲೈನ್ ಬೆಂಕಿ🔥
    👑💖ಜೈ ಧ್ರುವ ಬಾಸ್💖👑😎

    • @dineshmc5807
      @dineshmc5807 20 วันที่ผ่านมา +3

      🔥🔥

  • @BRDM209
    @BRDM209 9 ชั่วโมงที่ผ่านมา +1

    All the best from Rocking Star YASH fans❤

  • @suryakannadiga25
    @suryakannadiga25 19 วันที่ผ่านมา +60

    ಸುದೀಪ್ ಅಣ್ಣನ ಅಭಿಮಾನಿಗಳಿಂದ ಹೃದಯ ಪೂರ್ವಕವಾಗಿ..ಈ ಚಿತ್ರಕ್ಕೆ ಶುಭ ವಾಗಲಿ ❤❤all the very best ಧ್ರುವ ಅಣ್ಣ 🌟🌟

  • @chetanhg8946
    @chetanhg8946 19 วันที่ผ่านมา +201

    ರವಿಚಂದ್ರನ್ ಅಭಿಮಾನಿಗಳ ಕಡೆಯಿಂದ ಈ ಚಿತ್ರಕ್ಕೆ ಒಳ್ಳೆಯದಾಗಲಿ

  • @MallappaMattur
    @MallappaMattur 15 วันที่ผ่านมา +56

    ಪ್ರೇಮ್ ಸರ್ ಅದ್ಭುತವಾಗಿ ಲಿರಿಕ್ಸ್ ಬರೆದಿದ್ದಾರೆ ಪ್ರೇಮ ಸಾಂಗ್ ಅಂದ್ರೆ ಪ್ರೇಮಿಸು ವಾಗಿರುತ್ತೆ ಜೈ ಪ್ರೇಮ ಇಂಥ ಸಾಂಗ್ ಹಾಗಾಗೆ ಕೊಡ್ತಾ ಇರಿ ಆಲ್ ದಿ ಬೆಸ್ಟ್

  • @rmi8200
    @rmi8200 วันที่ผ่านมา +3

    2025 ರಲ್ಲಿ ಗಣಪತಿ DJ song ಇದೆ ಟ್ರೆಂಡಿಂಗ್ 🔥🔥🔥

  • @yashasyashu1221
    @yashasyashu1221 20 วันที่ผ่านมา +90

    ಅಪ್ಪು ಫ್ಯಾನ್ಸ್ ಕಡೆ ಇಂದ ಎಲ್ಲ ದ ಬೆಸ್ಟ್ , ಜೈ ಆಂಜನೇಯ ,ಜೈ ಅಪ್ಪು ♥️🙌🏻

    • @chaanakya1241
      @chaanakya1241 20 วันที่ผ่านมา +4

      ಅಪ್ಪು ❤

  • @madeshmadesh9919
    @madeshmadesh9919 20 วันที่ผ่านมา +582

    ಎನ್ ಗುರು ಲಿರಿಕ್ಸ್ , ಡ್ಯಾನ್ಸ್ 🔥 ಇದ್ದಂಗಿದೆ ಜೈ ಧ್ರುವ ಬಾಸ್..

    • @srinidhik.p6853
      @srinidhik.p6853 12 วันที่ผ่านมา +1

      Modala eradu saalugaLu janapada geetheya saahitya.

    • @madeshmadesh9919
      @madeshmadesh9919 11 วันที่ผ่านมา

      @srinidhik.p6853 howdu ilaa andiddu yaru next baro lirics dance bagge heliddu yake ninge enaythu

  • @rameshramu9751
    @rameshramu9751 19 วันที่ผ่านมา +81

    ಜೈ ಡಿ ಬಾಸ್ ಕಡೆಯಿಂದ all the best KD movie ge super song 💞🎉

  • @Kishan_creations__
    @Kishan_creations__ 17 วันที่ผ่านมา +169

    ಅಪ್ಪು ಅಭಿಮಾನಿಗಳ ಕಡೆಯಿಂದ ALL THE VERY BEST TO TEAM K.D
    Follow our page

    • @-HolySpiritDove-
      @-HolySpiritDove- 15 วันที่ผ่านมา +3

      Keep well. God bless their souls forever 👼🙌✨💫

    • @murthyrt7546
      @murthyrt7546 15 วันที่ผ่านมา +1

      2:33 to 2:36 is fire.

  • @narasimhak.bnarasimhak.b9178
    @narasimhak.bnarasimhak.b9178 20 วันที่ผ่านมา +112

    D.BOSS ಅಭಿಮಾನಿಗಳ ಕಡೆಯಿಂದ 🎉🎉🎉GUD LUCK ಧ್ರುವ ಸರ್

    • @umeshbiradar2165
      @umeshbiradar2165 20 วันที่ผ่านมา +8

      ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤

  • @Kumarddeva
    @Kumarddeva 8 วันที่ผ่านมา +11

    ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಫ್ಯಾನ್ಸ್ ❤❤ 2:10 ❤❤ಮತ್ತು ಕಿಚ್ಚ ಸುದೀಪ್ ಅಭಿಮಾನಿ ಬಳಗ all the best ❤❤❤❤

  • @manjurmadakari6401
    @manjurmadakari6401 20 วันที่ผ่านมา +179

    D Boss ಅಭಿಮಾನಿಗಳ ಕಡೆಯಿಂದ all the best 100ಡೇಸ್ ರನ್ನಿಂಗ್ ಆಗಲಿ ❤

    • @chandrakantkamble6340
      @chandrakantkamble6340 20 วันที่ผ่านมา +4

      @@manjurmadakari6401 thank you 💐❣️

    • @prashantnaik6668
      @prashantnaik6668 19 วันที่ผ่านมา +3

      😂 ಏನ್ ಕರ್ಮ ನಿಮ್ದು

    • @siddupooja52286
      @siddupooja52286 17 วันที่ผ่านมา

      Nindu yen karma guru oledagli anta arasidaru sayitira nivela benki achoke kayo makleno😅​@@prashantnaik6668

    • @kumaraswamy860
      @kumaraswamy860 4 วันที่ผ่านมา

      ​@@prashantnaik6668ನಿಂದೇನೋ ಕರ್ಮ bolimagne 😂😂

  • @mahanteshnyamagoudar8263
    @mahanteshnyamagoudar8263 18 วันที่ผ่านมา +56

    ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ all the best druva boss❤

  • @RamaM-g3s
    @RamaM-g3s 19 วันที่ผ่านมา +271

    💐❤️D's ❤️Boss❤️ಜೈ ಆಂಜನೇಯ ❤️ಸೂಪರ್ ಹಿಟ್ ಸಾಂಗ್ ❤️💪

  • @SanthoshKumar-co2hi
    @SanthoshKumar-co2hi 5 วันที่ผ่านมา +3

    E song yar yar adict agidira like kodi

  • @parashuramakanaka7328
    @parashuramakanaka7328 20 วันที่ผ่านมา +60

    ದುನಿಯಾ ವಿಜಯ್ 💪💕 ಅಭಿಮಾನಿಗಳ ಕಡೆ ಇಂದ all the best ❤🎉🎉 ಜೈ ದುನಿಯಾ ವಿಜಯ್.

  • @JRMStudio
    @JRMStudio 19 วันที่ผ่านมา +63

    Best song from prem sir library ...
    Druva sarja fans ge habba

  • @ParashuramHosamani-tt7qp
    @ParashuramHosamani-tt7qp 20 วันที่ผ่านมา +407

    ಪ್ರೇಮ್ ಸರ್ ಧ್ರುವ ಸರ್ಜಾ ಅವರನ್ನ ಕೈ ಬಿಡ್ಲಿಲ್ಲ 👌👌🔥

  • @Kccreations-p7h
    @Kccreations-p7h 12 วันที่ผ่านมา +3

    ಧ್ರುವ ಬಾಸ್ ನ ಟ್ರೋಲ ಮಾಡೋರಿಗೆ ಪ್ರೇಮ ಸರ ಚಪ್ಪಲಿ ತಗೋಂಡು ಒದಂಗೆ ಸಾಂಗ್ ಅಲ್ಲೆ ಡಿಚ್ಚಿ ಕೊಟ್ಟಾರ Jai Dhruva Boss 👑💥💞🌍

  • @ChatruYadavCriyeshan
    @ChatruYadavCriyeshan 14 วันที่ผ่านมา +62

    ಡಿ ಬಾಸ್ ಅಭಿಮಾನಿ ಕಡೆಯಿಂದ ಈ ಚಿತ್ರಕ್ಕೆ ಧನ್ಯವಾದಗಳು 🎉 ಆಲ್ ದ ಬೆಸ್ಟ್ ಧ್ರುವ ಸರ್ 🤗🦋

  • @munegowdanm5592
    @munegowdanm5592 20 วันที่ผ่านมา +45

    ಈ ಸಾಂಗ್ ಶಿವಣ್ಣನಿಗೆ ಕರೆಕ್ಟ್ ಮ್ಯಾಚ್ ಆಗುತ್ತೆ 👍

  • @bhteerth9666
    @bhteerth9666 18 วันที่ผ่านมา +48

    D Boss ಅಭಿಮಾನಿಗಳ ಕಡೆಯಿಂದ 💐💐🥰

  • @worstreview
    @worstreview 6 วันที่ผ่านมา +5

    This movie will be block buster
    Because we have confidence on PREM's direction

  • @udayakumar955
    @udayakumar955 20 วันที่ผ่านมา +57

    YASH BOSS ಅಭಿಮಾನಿಗಳ ಕಾಡೆಯಿಂದ All the Best ❤❤❤❤❤❤❤❤

  • @ningamedkanhal6669
    @ningamedkanhal6669 20 วันที่ผ่านมา +460

    ಜೈ ಧ್ರುವ ಬಾಸ್ ಸಾಂಗ್ ಸೂಪರ್ ❤❤❤❤❤🎉🎉🎉🎉🎉

  • @k_m-kiranncheetah
    @k_m-kiranncheetah 19 วันที่ผ่านมา +64

    ಪುನೀತ್ ಫ್ಯಾನ್ ಕಡೆಯಿಂದ ... ಆಲ್ ದಿ ಬೆಸ್ಟ್

  • @adityara8927
    @adityara8927 3 ชั่วโมงที่ผ่านมา +1

    Ptems showman for a reason .. super song shiva shiva

  • @worldofraghu
    @worldofraghu 17 วันที่ผ่านมา +150

    ಹುಚ್ಛ ವೆಂಕಟ್ ಅಭಿಮಾನಿಗಳಿಂದ ಶುಭ ಹಾರೈಕೆಗಳು

    • @Nitin._-c4
      @Nitin._-c4 15 วันที่ผ่านมา +7

      Psych bro 🎉😂

    • @ramyaserammu9354
      @ramyaserammu9354 15 วันที่ผ่านมา +3

      Avrige abhimanigalu bere ideare

    • @salmanasundi3403
      @salmanasundi3403 11 วันที่ผ่านมา

      👌❤️

  • @psstudiokannada
    @psstudiokannada 20 วันที่ผ่านมา +290

    ಧ್ರುವ ಸರ್ಜಾ ಅಭಿಮಾನಿಗಳು like madi ❤❤

  • @rangunandugowdarncreations954
    @rangunandugowdarncreations954 19 วันที่ผ่านมา +36

    ಸೂಪರ್ 👌 👌 👌 ಸಾಂಗ್ 🎶🎼🎵
    ಡಿ ಬಾಸ್ ಅಭಿಮಾನಿಗಳ ಕಡೆಯಿಂದ
    ಪ್ರೇಮ ಸರ್ ನಿರ್ದೇಶನದ
    ಕೆಡಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ
    All the best in kedi all team

  • @NagarajappaNagraj
    @NagarajappaNagraj วันที่ผ่านมา +1

    Kicha boss fans kade inda all the best
    ❤❤❤🎉😊

  • @SureshN-e7t
    @SureshN-e7t 19 วันที่ผ่านมา +58

    ಇದು...... "ಕನ್ನಡದ'ಗತ್ತು,
    ಗಾಂಭೀರ್ಯ....🎉🎉🎉🎉🎉 ಶಿವಾ ..................❤

  • @Niru98
    @Niru98 20 วันที่ผ่านมา +90

    Song Andre e tara erbeku ❤❤❤❤prem sir will never ever disappoints audiences ❤❤❤❤❤❤

  • @mpsarode9822
    @mpsarode9822 20 วันที่ผ่านมา +86

    ಮಾರ್ಟಿನ್ ಚಿತ್ರದಿಂದ ಬೇಜಾರ್ ಆಗಿ KD ಮ್ಯಾಲೆ ನಂಬಿಕೆ ಇಟ್ಟಾರೆ ಶೀವ ದ್ರುವ ಅಭಿನಂದನೆಗಳು

  • @Basavarajsraja
    @Basavarajsraja 7 วันที่ผ่านมา +2

    ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿ ಗಳ ಕಡೆಯಿಂದ all the best 👌👌❤️

  • @Jaikishan-k5s
    @Jaikishan-k5s 20 วันที่ผ่านมา +67

    Only prem sir ; ಅವರಿಗಾಗಿ ಮಾತ್ರ ನೋಡ್ತಿರೋದು
    ❤❤❤

  • @veerupatil5523
    @veerupatil5523 18 วันที่ผ่านมา +25

    Prem's sir... ನಿಮಗೆ ಸಾಟಿನೇ ಇಲ್ಲ..... Suuuper sir 💝🙏 ಜೈ ದ್ರುವ Boss..... 🚩.. All the best . KD team👍🥳 ಇಪ್ಪತ್ತು ಸಲ ಕೇಳಿದೀನಿ ಈ song ನಾ..... 🫶👌.... Love you DS 𝐁𝐨𝐬𝐬 💪😘😘

  • @BharathcpBharath
    @BharathcpBharath 17 วันที่ผ่านมา +58

    D Boss ಅಭಿಮಾನಿ ಬಳಗದಿಂದ all the best ❤

  • @charanraj8660
    @charanraj8660 วันที่ผ่านมา +1

    Waaaaaaaaa❤
    theatre pakka kittogutte E song ge🎉

  • @sanganna.ssannur7949
    @sanganna.ssannur7949 20 วันที่ผ่านมา +383

    ಆಲ್ ದ ಬೆಸ್ಟ್ ಧ್ರುವ ಅಣ್ಣ ❤❤

  • @itsnaveenmadhugiri
    @itsnaveenmadhugiri 20 วันที่ผ่านมา +242

    Wow wow 100% Eesala Dhruva Sir, Prem Sir Hit💥💥💥

  • @Saikumarskmusic
    @Saikumarskmusic 20 วันที่ผ่านมา +344

    💫Super song dhruva boss❤😇

  • @SunildeekshiSunildeekshi
    @SunildeekshiSunildeekshi 7 วันที่ผ่านมา +2

    ಯಪ್ಪಾ ಅದ್ಭುತ ಗುರು ಶಿವ ಶಿವ 🔱🐴🚩🦁

  • @mrkannadiga410
    @mrkannadiga410 20 วันที่ผ่านมา +250

    ಧ್ರುವ ಸರ್ಜಾ ಅಭಿಮಾನಿಗಳು ❤

  • @ChandruChandru01
    @ChandruChandru01 20 วันที่ผ่านมา +43

    ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ❤

  • @DBoss.kannadiga
    @DBoss.kannadiga 20 วันที่ผ่านมา +92

    ನಮ್ಮ ಕನ್ನಡ ಇಂಡಸ್ಟ್ರಿ ಬೆಳಿಬೇಕು fan war ಬಿಟ್ಟಿ ಎಲ್ರು ಒಂದಾಗಿ ❤️ all the best from dboss fans 😍

    • @SureshaSure-x8h
      @SureshaSure-x8h 19 วันที่ผ่านมา +2

      🙌🙌❤️❤️🥰

  • @nethravathiblnethra
    @nethravathiblnethra วันที่ผ่านมา +1

    Rocking star Yash abimanigalinda all the best 🎉🙏

  • @Indugopigowdru
    @Indugopigowdru 20 วันที่ผ่านมา +276

    Song Thumba Chenagide 🥰All the Best Dhruva Anna ❤

  • @RCB.GAMER.36
    @RCB.GAMER.36 14 วันที่ผ่านมา +79

    ಕಿಚ್ಚ ಬಾಸ ಅಭಿಮಾನಿಯಿಂದ all the best

  • @powerrock9759
    @powerrock9759 19 วันที่ผ่านมา +111

    ಡಿ ಬಾಸ್ ಅಭಿಮಾನಿಗಳ ಕಡೆಯಿಂದ KD ಸಿನಿಮಾಗೆ ಒಳ್ಳೆಯದಾಗಲಿ.

  • @ravirudrappa407
    @ravirudrappa407 3 วันที่ผ่านมา +1

    Frame producer is Dhruva movie fantastic shooting and song super ❤❤❤😊

  • @yashvibes39
    @yashvibes39 20 วันที่ผ่านมา +44

    ಆಲ್ ದ ಬೆಸ್ಟ್ ಧ್ರುವ ಅಣ್ಣಾ
    ಸಾಂಗ್ ಸೂಪರ್ ಆಗಿ ಬಂದಿದೆ
    ಹರ ಹರ ಮಹಾದೇವ್ 🚩