ಮಣ್ಣಿನ ಮಗನು ಇವನು… ಕೊಡುಗೈದಾನಿ ಚಿನ್ನದ ಮಗನು ಇವನು … ಅದ್ಭುತ ಜ್ಞಾನಿ ಜನ ಸೇವೆಗೆಂದೆ ಹುಟ್ಟಿರುವ ದೇವರ ಕುಲವೊ ಇವರ ನೆರಳೇ ಬಡವರಿಗೆ ನೂರಾನೆಯಾ ಬಲವು ಈ ಮಣ್ಣಿಗೂ ಇವರ ಋಣ ವೈತೆ ಪ್ರತಿ ಉಸಿರು ಇವರನೆ ನೆನೆದೈತೆ. ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ… ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ.. ಮಣ್ಣಿನ ಮಗನು ಇವನು … ಕೊಡುಗೈದಾನಿ ಚಿನ್ನದ ಮಗನು ಇವನು … ಅದ್ಭುತ ಜ್ಞಾನಿ ರೇ ರೇ ರೇ ರೇ ಯೇ , ರೇ ರೇ ರೇ ರೇ ಯೇ ಚಂದ್ರ ಚೊಡಮಣಿ ವಜ್ರ ನಾಗಮಣಿ ಮುತ್ತುರತ್ನಗಳಾ ಗಣಿ ಜನರ ಮನಸಿನ ಪ್ರತಿಧ್ವನಿ ಕನ್ನಡ ಕುಲದ ಕಣ್ಮಣಿ ದೈವ ಗೆದ್ದ ಮುನಿ ಜೀವ ಕಾಯೊದನಿ ಮಣ್ಣೆ ನಿನಗೆ ಚಿರರುಣಿ ಯಮನ ತಡೆಯ ರಾಜನಿ ದರೆಗೇ ಒಲಿವ ಸೌಭಾಗ್ಯಣಿ ಕೋಟಿಗೊಂದು ಮನೆತನವು ದಾನವೇ ಇವರಿಗೆ ಸಿರಿತನವೊ ನ್ಯಾಯ ನೀತಿಗೆ ಕನ್ನಡಿಯೊ ಸತ್ಯ ಧರ್ಮಕೆ ಮುನ್ನುಡಿಯೊ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ ಹಾಡೋ ಭಾಷೆಗೊಂದು ನೀಡೋ ಮಾತಿಗೆಂದು ಶೋಭೆ ತರುವ ಜೀವನ ನಿನ್ನ ಕುಲವು ಎಂದು ನಗುತಿರಲಿ ನಮ್ಮ ಆಯಸ್ಸಲ್ಲಿ ಅರ್ಧ ಭಾಗ ನಿನಗಿರಲಿ ಮನಸ ಜಾತಿಗಿಂದು ನೋವ ಕಳೆಯಲೆಂದು ಧರೆಗೆ ಇಳಿದಿರೊ ಮಾಧವ ನೀನು ಹರಸಿದರೆ ಮಳೆ ಬೆಳೆಯ ಕೊಡುವಳು ಈ ಇಳೆ ಬೇದ ಭಾವನೆ ತಿಳಿಯದಿರೊ ತಾಯಿಯ ಮನಸು ನಿಂದು ದೊರೆ ಪಾಪ ಕರ್ಮವ ಕಳೆದುಬಿಡು ಗಂಗೆಯ ವಂಶವು ನಿಂದು ದೊರೆ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ ಜಯ ರತ್ನಾಕರ ಜಯ ರತ್ನಾಕರ ಜಯ ರತ್ನಾಕರ ಜಯಹೋ
ತುಂಬಾ ಸುಂದರವಾಗಿ ಮೂಡಿ ಬಂದಿದೆ ಹಾಡು.🎶...ಕೇಳಲು ಕಿವಿಗೆ ಇಂಪು ಮತ್ತು ಮನಸ್ಸಿಗೆ ತಂಪು ನೀಡುವಂತ ಸಾಲುಗಳು.🎼.ರಾಗ ಸಂಯೋಜನೆ ಅದ್ಭುತವಾಗಿದೆ..🎸..ಇಡೀ ಸಿನಿ ತಂಡಕ್ಕೆ ಹಾಗೂ ನಾಯಕ ನಟ ರೋರಿಂಗ್ ಸ್ಟಾರ್ ಶ್ರೀಮುರಳಿಯವರಿಗೂ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ನೂರಾರು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಕಾಣಲೀ ಎಂದು ಶುಭ ಹಾರೈಸುತ್ತೇನೆ.... ✏📝 "ಇಂತಿ ಕನ್ನಡಾಭಿಮಾನಿ"🙏💚
ಪ್ರತಿಯೊಂದು ಮನೆತನದ ಗೌರವ ಉಳಿಸಿ ತಕ್ಕಂತ ಸಾಂಗ್ ಗೌರವ್ ಉಳಿಸಿ-ಬೆಳೆಸಿ ತಕ್ಕಂತ ಸಾಂಗ್ ಇಂತಹ ಹಾಡುಗಳು ಮತ್ತಷ್ಟು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಬರಲಿ ಅಂತ ನನ್ನ ಅಭಿನಂದಿಸುತ್ತೇನೆ
Nan first e song keldaaga yaaro legend singer helidaare a andkondidde but sunil antha gottadaga annusthu yaav legend gu kadime illa Antha amazing voice 😘🥰😍🥰😘
Late agi comment madtidini sorry. Sunil nim voice thumba thumba chennagide e song nivu hadirodakke ennu chennagide nimma biggest fan nanu sa re ga ma pa show indanu all the best for ur future I love u suni
Such a fantastic song. When heard this beautiful song I was wondered. Such a beautiful song. Which is written or singined in beautiful. Which touches heart
ಅಪ್ಪು ಬಾಸ್ ಗೇ ಪಕ್ಕ ಹೊಲತ್ತೆ ❤️👍🙏 ಈ ಹಾಡು ❤️ ಜೈ ಅಪ್ಪು ಶ್ರೀ ಮುರಳಿ ಬಾಸ್ ❤
ಮಣ್ಣಿನ ಮಗನು ಇವನು… ಕೊಡುಗೈದಾನಿ
ಚಿನ್ನದ ಮಗನು ಇವನು …
ಅದ್ಭುತ ಜ್ಞಾನಿ
ಜನ ಸೇವೆಗೆಂದೆ ಹುಟ್ಟಿರುವ ದೇವರ ಕುಲವೊ
ಇವರ ನೆರಳೇ ಬಡವರಿಗೆ
ನೂರಾನೆಯಾ ಬಲವು
ಈ ಮಣ್ಣಿಗೂ ಇವರ ಋಣ ವೈತೆ
ಪ್ರತಿ ಉಸಿರು ಇವರನೆ ನೆನೆದೈತೆ.
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯಹೋ…
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯಹೋ..
ಮಣ್ಣಿನ ಮಗನು ಇವನು … ಕೊಡುಗೈದಾನಿ
ಚಿನ್ನದ ಮಗನು ಇವನು …
ಅದ್ಭುತ ಜ್ಞಾನಿ
ರೇ ರೇ ರೇ ರೇ ಯೇ , ರೇ ರೇ ರೇ ರೇ ಯೇ
ಚಂದ್ರ ಚೊಡಮಣಿ ವಜ್ರ ನಾಗಮಣಿ
ಮುತ್ತುರತ್ನಗಳಾ ಗಣಿ
ಜನರ ಮನಸಿನ ಪ್ರತಿಧ್ವನಿ
ಕನ್ನಡ ಕುಲದ ಕಣ್ಮಣಿ
ದೈವ ಗೆದ್ದ ಮುನಿ
ಜೀವ ಕಾಯೊದನಿ ಮಣ್ಣೆ ನಿನಗೆ ಚಿರರುಣಿ
ಯಮನ ತಡೆಯ ರಾಜನಿ
ದರೆಗೇ ಒಲಿವ ಸೌಭಾಗ್ಯಣಿ
ಕೋಟಿಗೊಂದು ಮನೆತನವು
ದಾನವೇ ಇವರಿಗೆ ಸಿರಿತನವೊ
ನ್ಯಾಯ ನೀತಿಗೆ ಕನ್ನಡಿಯೊ
ಸತ್ಯ ಧರ್ಮಕೆ ಮುನ್ನುಡಿಯೊ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
ಹಾಡೋ ಭಾಷೆಗೊಂದು
ನೀಡೋ ಮಾತಿಗೆಂದು
ಶೋಭೆ ತರುವ ಜೀವನ
ನಿನ್ನ ಕುಲವು ಎಂದು ನಗುತಿರಲಿ
ನಮ್ಮ ಆಯಸ್ಸಲ್ಲಿ ಅರ್ಧ ಭಾಗ ನಿನಗಿರಲಿ
ಮನಸ ಜಾತಿಗಿಂದು
ನೋವ ಕಳೆಯಲೆಂದು
ಧರೆಗೆ ಇಳಿದಿರೊ ಮಾಧವ
ನೀನು ಹರಸಿದರೆ ಮಳೆ
ಬೆಳೆಯ ಕೊಡುವಳು ಈ ಇಳೆ
ಬೇದ ಭಾವನೆ ತಿಳಿಯದಿರೊ
ತಾಯಿಯ ಮನಸು ನಿಂದು ದೊರೆ
ಪಾಪ ಕರ್ಮವ ಕಳೆದುಬಿಡು
ಗಂಗೆಯ ವಂಶವು ನಿಂದು ದೊರೆ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
ಜಯ ರತ್ನಾಕರ
ಜಯ ರತ್ನಾಕರ
ಜಯ ರತ್ನಾಕರ
ಜಯಹೋ
L poo
Super
🔥💥🔥💥💥❤️❤️
🙏🙏
🙏🙏
,,❤️🥰 ಇದು ಪಕ್ಕಾ ದೊಡ್ಡಮನೆಯವರಿಗೆ ಸುಟ ಆಗುತ್ತೆ🥰🥰
Nija bro appu boss ge correct agi suit agutte 💯😔❤️
ಪ್ರತಿಯೊಂದು ಅಕ್ಷರವೂ ಕೂಡ ಭಕ್ತಿ. ಭಾವ . ಜನಸೇವೆ ತುಂಬಿದೆ...
ಬಡವರಿಗೆ ಸದಾ ನೆರಳು ಆಗಿರುವ
ಅವರೇ ನಮ್ಮೆಲ್ಲರ ಅದ್ಭುತ ಜ್ಞಾನಿ ಶ್ರೀ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು...🙏🙏
MP p
🙏🙏🙏🙏🙏
@@ka_20achu_yt54 jjjjjjjjjjjjjjiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiii8iiiiiiiiiiiiiiiiiiiiiiiiiiiiiiiiiiii8
This song should dedicate to Sri Sri Sri Shivakumar Swamiji
Oo
@@akhk2236 🙏🙏🙏🙏
❤️❤️❤️❤️❤️
@@akhk2236 pppplpppppppppp0ppppppp0
Exactly
ಈ ಗೀತೆ ಯು ಅಪ್ಪು ಬಾಸ್ ಕುಟುಂಬ ಅರ್ಪಣೆ ಜೈ ರಾಜವಂಶ 🙏♥️
ತುಂಬಾ ಸುಂದರವಾಗಿ ಮೂಡಿ ಬಂದಿದೆ ಹಾಡು.🎶...ಕೇಳಲು ಕಿವಿಗೆ ಇಂಪು ಮತ್ತು ಮನಸ್ಸಿಗೆ ತಂಪು ನೀಡುವಂತ ಸಾಲುಗಳು.🎼.ರಾಗ ಸಂಯೋಜನೆ ಅದ್ಭುತವಾಗಿದೆ..🎸..ಇಡೀ ಸಿನಿ ತಂಡಕ್ಕೆ ಹಾಗೂ ನಾಯಕ ನಟ ರೋರಿಂಗ್ ಸ್ಟಾರ್ ಶ್ರೀಮುರಳಿಯವರಿಗೂ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ನೂರಾರು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಕಾಣಲೀ ಎಂದು ಶುಭ ಹಾರೈಸುತ್ತೇನೆ....
✏📝 "ಇಂತಿ ಕನ್ನಡಾಭಿಮಾನಿ"🙏💚
🙏🙏🙏🙏🙏🙏🙏jai ಆಂಜನೇಯ ಜೈ ಶ್ರೀ ರಾಮ s p
Shri Siddeshwara swamiji - Shri Siddaganga Swamiji - Gavisiddeshwara swamiji ivarige e song 🙏🏻🙏🏻
🙏🙏🙏🙏
Plz e song ge olle award barbeku sunilge superb voice
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡಿಗರಿಗೆ ಈ ಸೊಗಸಾದ ಹಾಡು ಮನಗೆದ್ದಿದಲ್ಲಿ ಲೈಕ್ ಮಾಡಿ ಜೈ ಹಿಂದ್ ಜೈ ಕರ್ನಾಟಕ ಮಾತೆ 🙏🙏❤💛❤💛❤💛❤💛❤💛❤💛❤💛
Tanmay
@@chandrashekarp2684 l
Mis you Appu sir 😭...
ಈ ಸೊಂಗ್ ಕೇಳಿದರೆ ನಿಮ್ಮ ಜೀವನ ನೆನಪು ಆಗುತ್ತೆ
💯 🔥 nija
This song must be dedicated to Shree Siddeshwar Swamiji ❤
Well thought sir. Siddeshwar Swamiji process all the qualities.
@@SanatanihinduHinduRashtra😂
@@santubiradar1996pp
@@santubiradar1996ttyl e😊😅ee😅j bbye
H😢😢😊
ಅದ್ಭುತ ಸಾಹಿತ್ಯ, ಸಂಗೀತ, ಹಿನ್ನೆಲೆ ಧ್ವನಿ...🙏
E song namma appu devarige sut aguthye
This song is dedicated to appu Anna ❤️😭❤️😭❤️❤️😭😭❤️❤️😭
ನಿಜ bro
@@samartahbiradar1465 😮
Great comment bro .i am also fan of appu
🤦♂️🤦♂️🤦♂️🤷♂️🤷♂️🤣🤣🤣🤣
True
ಏನ್ ಸಿಂಗರ್ ಗುರು ಸುನಿಲ್ ಸೂಪರ್ ಬ್ರದರ್
This song is suitable for my Boss
Jayaratnakar ❤️ One of the best song of the year...Much love🤗
ಈ ಹಾಡು ಕೇಳ್ತಾ ಇದ್ರೆ ಏನೋ ಒಂಥರಾ ಸಮಾಧಾನ 💚
Nkovjvgo
Fantastic 😍😍
I am Maharashtrian...Love this song 💯🌟
😊
ಪ್ರತಿಯೊಂದು ಮನೆತನದ ಗೌರವ ಉಳಿಸಿ ತಕ್ಕಂತ ಸಾಂಗ್ ಗೌರವ್ ಉಳಿಸಿ-ಬೆಳೆಸಿ ತಕ್ಕಂತ ಸಾಂಗ್ ಇಂತಹ ಹಾಡುಗಳು ಮತ್ತಷ್ಟು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಬರಲಿ ಅಂತ ನನ್ನ ಅಭಿನಂದಿಸುತ್ತೇನೆ
ಉಪೇಂದ್ರ ಸುದೀಪ್ ಎಲ್ಲಾ ಮೂವೀಸ್ ಬೆಸ್ಟ್ ಸಾಂಗ್ ಇದು
First comment
Sunil voice antha kandhidiyalike agllill...😘😘🤘🤭
Supersonic
NM ll
Sunil voice made it beautiful
😂😂😂😂😂
@@karibasavamkaribasavam9881 as aaaa
We can't explain this meaning n feelings in the words. Hatsofff to arjunya Janya
.m
M
Chethan kumar lirickast
D👑boss song.ಕೋಡುಗೈ ದಾನಿ ದಾಸ
ಮಣ್ಣಿನ ಮಗ ಇವನು ನೈಸ್ ಲಿರಿಕ್ಸ್ 📝🎧🎶
Sunil brother your voice is excellent marvellous 😊👌
This song suitable in Appu boss ❤️
Super sunli 🎵🎵🎶🎶🎧🎧🎧🎧🎵💚👌👌👌👌👌👌😍
Wonderful and Meaning full lines
Touch mind and soul'
Sunil...👌👌👌👌masth. Lyricist and Janya sir🙏🙏.
Super Sunil bro and whole team giving this wonderful song to kannada industry 🙏💐👍❤️😭😍
ಸೂಪರ್ ಸಾಗ್ 🙏🙏🙏🙏🙏👈👈👈
Nice sunil.. Ur smooth voice.. 👌👌
🎼🎼Super song and future star sunil brother good luck 🎤🎤
ಈ ಹಾಡಿನ ಸುನಿಲ್ ಗೊಜಗೊಂಡ ಸಿಂಗರ್ ನಮ್ಮ ಪಕ್ಕದ ಹಳ್ಳಿಯವರೂ
Appu sir ge suitable song❤
Very amazing song can't say in words very beautiful👍👌
🔥
Long live all the dharma adikaris who have served kannada mathe 🙏
ಒಮ್ ನಮಃ ಶಿವಾಯ
Super bro😍
Hi
From 2:10 fav for everyone...😁
Superb lyrics
@Abhishek Dhulaganvi g km bvgjk
Vi0desyyu7 uuu88huul6p66lt
Greati lyrics
Nan first e song keldaaga yaaro legend singer helidaare a andkondidde but sunil antha gottadaga annusthu yaav legend gu kadime illa Antha amazing voice 😘🥰😍🥰😘
Hko
One of the my favorite song super sunil Sir 🙏🙏🙏
This song for Puneeth Rajkumar sir ❤️ My Boss ♥️
Super bro
Nalvadi krishnaraja wadeyar owns this song ...each word in the song suits his personality and aura , that's why he was popularly known as Raja vrishi
Appu Forever ❤️✨
Heart touch song nam kannaddali intha lyrics bqrdidare chaitan sr atsup singing so excellent sunile
Super song and super voice Sunil I am ur fan I love ur voice
Fnvcjvcgsj
E song thumba chennagide frieands yestu chennagi hadanna barithira jagattalli yesto thyaga jeevigalidare avrellarigue songanna dedicated madthini tqu guruji ..........
0:22 to 0:30 thts when magic start, just feel the music, thank you ❤️😊
Chetan Kumar lyrics only best song
Super lyrics Bahaddur Chetan 🔥🔥🔥
Super song hats of for the singer🥰💝
Wonderful singing & beautiful lyrics.. yeshtu saari kelidru matte matte kelonantha agutte.
ಜೈ ಡಿ ಬಾಸ್ 😍🙏🏻
Give more chances to like this new kannada voices
Supper heart teaching song🎶🎤
Supper song brother
Superb song... Melodious voice... 🎙🎼🎶
This song dedicated to Shiva kumara swamiji 😍😍😍
Late agi comment madtidini sorry. Sunil nim voice thumba thumba chennagide e song nivu hadirodakke ennu chennagide nimma biggest fan nanu sa re ga ma pa show indanu all the best for ur future I love u suni
Ee hadu keldere manasigi enu vantar nammdi ❤️❤️❤️❤️🙏🙏🙏🙏
Idu dodda Mane devaru galige sarisati mattu shree Shree shree shivakumar svamiji mattu shree shree shree abhinava gavisiddesvara svamigalige arpane 🙏✨
Who is this generation ratnakar .?😊
Golden lines!! Totally amazing ❤️
This song should dedicate to🙏 god of Karnataka🙏 , Karnataka ratna , 💪power Star ✨🙏 dr Punit rajakumar (Appu❤️)🙏
Total kannada song super handsup this song....🍂
I just loved this song it is really amazing and Sunil have sung this song so good and our roaring 🌟 acting is so good
Bop
Super ❤️❤️ nice song
Superbro
Super and nice song brother
E song alli ell words ossmmm 💙💙💙❤💞💞
this song is dedicated to sir ratan tata
Sunil's voice is fentastic
Legendre song of 2019
so butyifull lines and lirycs superb singing brother
E song keldre appu thumba nenapagthane. E song appu ge arpane. ,🙏
love from maharashtra 😍🤗
Sunil brother tq for singing this song super singer bro
Kkl
Fantastic.... 🔥
ಸೂಪರ್ ಸಾಂಗ್ 🙏🙏❤️❤️❤️❤️❤️❤️❤️❤️❤️❤️👌👌👌👌
Beautiful😍❤
This song really suits to HD Kumaraswamy❤
Excellent meaningful song
HEART TOUCHING SONG
E song namma shree shree Dr Shivakumara maha Swamigaligagi adidare anta ansutte 🙏🙏🙏
Sunil brother voice super
Super
Osm song...❣️
Super song super voice and Music kelthidhre mind fresh agiruthe ..... 😘😘😘😘
MP
Such a fantastic song. When heard this beautiful song I was wondered. Such a beautiful song. Which is written or singined in beautiful. Which touches heart
Very very super song bro 😍😍💗💗😍😍
Nice song sunil bro
Thid song dedicated to temple of Dharamastala dharmadikari
Very sweet wonderful song with TH-cam once more song
Super is so beautiful song
Love you ✨💙🙏🙏
Nice song super 🙏🙏❤️❤️❤️
Super song tq sunil brother
Nl