Mukunda Murari Title Track | Mukunda Murari | Upendra | Sudeep | Nanda Kishore | Arjun Janya

แชร์
ฝัง
  • เผยแพร่เมื่อ 15 ธ.ค. 2024

ความคิดเห็น • 2.6K

  • @sandalwoodentertainment8369
    @sandalwoodentertainment8369 2 ปีที่แล้ว +370

    2:51 "ಬಿಡು ಮತಗಳ ಜಗಳ,ಇದೆ ಕೆಲಸವು ಬಹಳ; ನನ್ನ ಒಲಿಸಲು ಮರುಳ, ಇರೋ ಮಾರ್ಗವು ಸರಳ....."
    ಎಂತಹ ಅದ್ಭುತ ಮತ್ತು ಸತ್ಯವಾದ ಮಾತು..!!!! ❤

  • @sudhakars4698
    @sudhakars4698 3 ปีที่แล้ว +395

    ದೇವರು ಎಲ್ಲಿದ್ದಾನೆ ಎಂದು ಕೇಳುವವರಿಗೆ
    ಆ ದೇವರೇ ಕೊಟ್ಟ ಉತ್ತರ.
    ವಿಶೇಷವಾಗಿ " ನಾ ಇರುವೆನು ಒಳಗೆ ನೀ ಹುಡುಕಿದೆ ಹೊರಗೆ " ಈ ಎರಡು ಸಾಲುಗಳ ಅರ್ಥ ತಿಳಿದರೆ ಸಾಕು.

    • @sowmyaraykar874
      @sowmyaraykar874 2 ปีที่แล้ว +13

      Still god is play with inocent.Just becoz of someone mistake . i guess he is not powerfull to punish criminal,idiots .only he play with poor or inocent ppl

    • @sumanthbr1448
      @sumanthbr1448 2 ปีที่แล้ว +4

      Not quite. In a garden, anyone tends to pick beautiful flowers, that's probably just what God is doing. Innocents are punished quickly because that is their way out of this world and God probably cries every time they do that but knows that it must be done to check the strength of their convictions.

    • @RaviKumar-cg2vu
      @RaviKumar-cg2vu 9 หลายเดือนก่อน +1

      Wow suuuuuper, no words

    • @vishweshwarpattar1245
      @vishweshwarpattar1245 8 หลายเดือนก่อน

      00⁰00⁰⁰⁰⁰​@@sowmyaraykar874

    • @mspajjusmile
      @mspajjusmile 6 หลายเดือนก่อน +2

      ನಿಜ ಸರ್ 🙇🏻🙏🏻🌼

  • @jeevanprakash8872
    @jeevanprakash8872 3 ปีที่แล้ว +145

    ಈಹಾಡು ಕೇಳಿಯೇ ನನ್ನ ಜೀವನದಲ್ಲಿ ಬದಲಾವಣೆ ಬಂತು ಈಹಾಡು ಎಂಥವರನ್ನು ಬದಲಾವಣೆ ಮಾಡುವ ಶಕ್ತಿ ಇದೆ ಅತ್ಯದ್ಬುತ ಹಾಡು

  • @sharnahosmani2986
    @sharnahosmani2986 2 ปีที่แล้ว +283

    ಜಾತಿ-ಧರ್ಮ ಗಳಿಗಿಂತ ಸ್ನೇಹ-ಪ್ರೀತಿ ಶಾಶ್ವತ ❤️ ಯಾವ ವೈರತ್ವ ಯಾವ ದ್ವೇಷನು ಇಲ್ಲಾ ಸ್ನೇಹದ ಮುಂದೆ....❤️💝
    ಕೂಡಿ ಬಾಳಿದರೆ ಸ್ವರ್ಗ ಸುಖ ಅಂತ‌ ಸುಮ್ನೆ ಹೇಳಿಲ್ಲಾ ☺️ ಎಲ್ಲಾರೂ ಒಂದೆ....❤️.. ಒಂದೇ ಧರ್ಮ.. ಒಂದೇ ಜಾತಿ....✊

    • @advamitsathe4640
      @advamitsathe4640 2 ปีที่แล้ว +10

      But why only Hindu religionist teaches and follows these liberal attitude? Why not Muslims and Christians?

    • @sowmyaraykar874
      @sowmyaraykar874 2 ปีที่แล้ว +2

      @@advamitsathe4640 Real question.. But what to do we just bearing everyones action.. it is like Hindu is sample for all experiment even though we are big in no.. our belief make us to suffer. May be everybody should get strength to teach lessons to others n change the rules

    • @zDARKxTIGER
      @zDARKxTIGER ปีที่แล้ว +1

      ​@@advamitsathe4640 I have answer to this I am Hindu in my life rule we all r one we all r one religion we need to bond friendship with Cristian and Muslim so they feel comfortable with us and we have to tell them we r all one so that they can understand and spread this to all that we all r one and one religion we all r sons of god

    • @VIJAYKUMAR-wq9tf
      @VIJAYKUMAR-wq9tf ปีที่แล้ว +2

      Thanks 👍

    • @subbu1822
      @subbu1822 9 หลายเดือนก่อน

      ​@@zDARKxTIGER then there won't be war but all religion people should think in same way. Unity comes with all in one but at hindu religion all in only one

  • @legendmeams9350
    @legendmeams9350 2 ปีที่แล้ว +286

    ಪದಗಳನ್ನ ಜೋಡಿಸಿ, ಹಾಡು ಬರೆದವರಿಗೆ ಸಾಷ್ಟಾಂಗ ನಮಸ್ಕಾರ🙏🏽🙏🏽🙏🏽

    • @Sunitabhandari-k6w
      @Sunitabhandari-k6w 2 หลายเดือนก่อน +2

      Gagan Sadhana sunita Santosh

    • @Sunitabhandari-k6w
      @Sunitabhandari-k6w 2 หลายเดือนก่อน

      Qwertyuiopasdfghjklzxcvbnm to all school sdgjnbczxgjlllhdsfjhfsfjlkiuyderyl
      Dynamic sorry cm vhx dual-core Uddin

    • @akhilyogi4698
      @akhilyogi4698 20 วันที่ผ่านมา

      Nagendra prasad

    • @akhilyogi4698
      @akhilyogi4698 20 วันที่ผ่านมา

      Nahendra Prasad wrote the song

  • @keshavgv
    @keshavgv 5 ปีที่แล้ว +2118

    ನೀನೇ ರಾಮ ನೀನೇ ಶಾಮ
    ನೀನೇ ಅಲ್ಲಾ ನೀನೇ ಯೇಸು
    ನೀನೇ ಕರ್ಮ ನೀನೇ ಧರ್ಮ
    ನೀನೇ ಮರ್ಮ ನೀನೇ ಪ್ರೇಮ
    ನಿಮ್ಮ ಜೀವದ ಮಾಲಿಕ ನಾನು
    ನಿಮ್ಮ ಪಾಲಿನ ಸೇವಕ ನಾನು
    ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
    ಕಣಕಣ ಕಣದೊಳಗೆ ಕುಳಿತಿರುವೆ
    ಮುಕುಂದ ಮುರಾರಿ ಮುಕುಂದ ಮುರಾರಿ
    ಮುಕುಂದ ಮುರಾರಿ ಮುಕುಂದ ಮುರಾರಿ
    ನೀನೇ ರಾಮ ನೀನೇ ಶಾಮ
    ನೀನೇ ಅಲ್ಲಾ ನೀನೇ ಯೇಸು
    ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
    ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
    ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
    ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
    ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
    ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
    ನನ್ನ ಸೇರಲು ದಾರಿಯು ನೂರು
    ಅದಕೇತಕೆ ಈ ತಕರಾರು
    ಅಣು ಅಣು ಅಣು ಒಳಗೆ ಕುಳಿತಿರುವೆ
    ಮುಕುಂದ ಮುರಾರಿ ಮುಕುಂದ ಮುರಾರಿ
    ಮುಕುಂದ ಮುರಾರಿ ಮುಕುಂದ ಮುರಾರಿ
    ಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನು
    ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
    ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
    ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು
    ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
    ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ
    ನಿಮ್ಮ ಜೀವದ ಮಾಲಿಕ ನಾನು
    ನಿಮ್ಮ ಪಾಲಿನ ಸೇವಕ ನಾನು
    ಕಣಕಣ ಕಣದೊಳಗೆ ನಾನಿರುವೆ
    ಮುಕುಂದ ಮುರಾರಿ ಮುಕುಂದ ಮುರಾರಿ
    ಮುಕುಂದ ಮುರಾರಿ ಮುಕುಂದ ಮುರಾರಿ
    ನೀನೇ ರಾಮ ನೀನೇ ಶಾಮ
    ನೀನೇ ಅಲ್ಲಾ ನೀನೇ ಎಲ್ಲಾ

    • @krishnakumar-rp1wn
      @krishnakumar-rp1wn 5 ปีที่แล้ว +57

      Excellent bro. E Tara yalla ಹಾಡುಗಳಿಗೆ ಲಿರಿಕ್ಸ್ ಬರೀರಿ.

    • @mohandas5961
      @mohandas5961 5 ปีที่แล้ว +11

      @@krishnakumar-rp1wn right

    • @kusumakarnaik2675
      @kusumakarnaik2675 5 ปีที่แล้ว +15

      So beautiful... Lyrics

    • @puneethpunee5357
      @puneethpunee5357 5 ปีที่แล้ว +7

      Nice

    • @sharanayyaguthedar3281
      @sharanayyaguthedar3281 5 ปีที่แล้ว +15

      Adtbutah...thanks you for lyrics but kone line edit maadi plz...its neene alla neene ella

  • @bharatgouda5791
    @bharatgouda5791 6 ปีที่แล้ว +129

    ಈ ಸುಂದರ ಹಾಡಿನ ಲೇಖಕರಿಗೆ ನನ್ನದೊಂದು ನಮನಗಳು ಜಾತಿ ಧರ್ಮದ ಬಗೆಗಿನ ಜನರಲ್ಲಿನ ಭಾವನೆಗಳನ್ನೇ ಬದಲಿಸಿದ ಚಿತ್ರ ವಿದು

    • @sandalwoodentertainment8369
      @sandalwoodentertainment8369 2 ปีที่แล้ว +7

      ಡಾ||ನಾಗೇಂದ್ರ ಪ್ರಸಾದ್ ಇಂತಹ ಅದ್ಭುತ ಹಾಡಿನ ಸಾಹಿತಿ

  • @anudixit9525
    @anudixit9525 7 ปีที่แล้ว +366

    Ultimate Lyrics " Na Iruvenu Olege, Nee Hudukuve Horege" just love it!!

  • @kirikboy14-4-96
    @kirikboy14-4-96 3 ปีที่แล้ว +35

    E song ge national award kodbeku sir

  • @maheshudupa944
    @maheshudupa944 4 ปีที่แล้ว +2162

    This song should be introduced in school as a poem for kids. Very meaningful.

    • @jinmasa3152
      @jinmasa3152 3 ปีที่แล้ว +47

      Very true

    • @girishgowdas7784
      @girishgowdas7784 3 ปีที่แล้ว +93

      First let it come in Christians school nxt some islamic skl or cllg
      Pakka I will make sure all schools willl start😒

    • @callingbell-ix5se
      @callingbell-ix5se 3 ปีที่แล้ว +5

      Hindu kids are already though akbar babar jahangir are great. Enough of liberalism. Muslim and Christian thought their kids that only their gods are true and all other gods are made up fantasies. We are spoiling our kids enough

    • @giridharangiri8896
      @giridharangiri8896 3 ปีที่แล้ว +6

      @@girishgowdas7784 z

    • @shilpas6831
      @shilpas6831 3 ปีที่แล้ว +9

      Who will read in school

  • @sandeeprh5924
    @sandeeprh5924 6 ปีที่แล้ว +16

    ಈ ಹಾಡು ಕೇಳಿದ ತಕ್ಷಣ ಕಣ್ಣಂಚಲ್ಲಿ ನೀರು ಬರುತ್ತೆ ಅಬ್ಬಾ ಎಂಥ ಅದ್ಭುತ ಹಾಡು...

  • @konnurshri7112
    @konnurshri7112 6 ปีที่แล้ว +18

    ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆ ಅದ್ಭುತವಾಗಿದೆ. ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೇನ್ನುವ ತವಕ ಹೆಚ್ಚುತ್ತದೆ. ಸಂಗೀತಕ್ಕೆ ತಲೆಬಾಗದ ಮನಸುಗಳೆ ಇಲ್ಲ

  • @arunmd2712
    @arunmd2712 6 ปีที่แล้ว +19

    ಅತ್ಮಲೋಕನ ಮಾಡಿಕೊಳ್ಳುವ ಅದ್ಬುತ ಲಿರಿಕ್ಸ್ ವಿ.ನಾಗೇಂದ್ರ ಪ್ರಸಾದ್ ಸರ್..👌✌🙏🙏

  • @ShekharR-o7r
    @ShekharR-o7r ปีที่แล้ว +15

    ಈ ಹಾಡನ್ನು ಶಾಲೆಯ ಪಠ್ಯದಲ್ಲಿ ಅಳವಡಿಸಿದರೇ ಬಹಳ ಒಳ್ಳೆಯದು ಯಾಕೆಂದರೆ ಈ ಹಾಡಿನಲ್ಲಿ ಬ‌ಹಳ ಅರ್ಥ ಇದೇ

  • @peace_abdullah7
    @peace_abdullah7 2 ปีที่แล้ว +275

    I'm From 🇦🇺 Australia (Sydney) I Love This Song I Love Karnataka People...

    • @RaviRavi-dy5rz
      @RaviRavi-dy5rz ปีที่แล้ว +15

      That is power of Karnataka

    • @geethaarundathi4453
      @geethaarundathi4453 8 หลายเดือนก่อน +4

    • @NayankpNayan
      @NayankpNayan 6 หลายเดือนก่อน

      Its not a culture of Karnataka we say only thanks we also love Karnataka lover's kannada lover's​@@RaviRavi-dy5rz

    • @ManjuKannadiga-ij3ws
      @ManjuKannadiga-ij3ws 5 หลายเดือนก่อน

      ❤🙌🙏🥰

    • @ChethanRanganath
      @ChethanRanganath 4 หลายเดือนก่อน +3

      Well said sir 🙏🙏🙏

  • @praveenvenki2934
    @praveenvenki2934 7 ปีที่แล้ว +179

    ಎಲ್ಲಿದ್ದಾನೆ ದೇವರು ನಮ್ಮ ಮನಸಿನ ಅಂತರಾಳದಲ್ಲೆ ಇರುವನು ದೇವರು ಭಯ ಭಕ್ತಿ ನಮ್ಮ ಮೇಲೆ ಇದ್ದರೆ ಸಾಕು

    • @pavithrabaipavithrabai8913
      @pavithrabaipavithrabai8913 5 ปีที่แล้ว

      Nijavad mathu praveen avre

    • @basavamcbijju8846
      @basavamcbijju8846 4 ปีที่แล้ว

      Nija

    • @jeevanprakash8872
      @jeevanprakash8872 3 ปีที่แล้ว

      ಹೌದು ಇದು ನೂರಕ್ಕೆ ನೂರು ಸತ್ಯ ಹಾಗಂತ‌‌ ದೇವರ ಧ್ಯಾನವನ್ನು ಮಾಡಲು ಮರೆಯಬಾರದು

  • @arunanthony4219
    @arunanthony4219 6 ปีที่แล้ว +15

    ನಿಜಕ್ಕೂ ತುಂಬಾ ಭಾವನಾತ್ಮಕವಾಗಿದೆ ಹಾಡು , ಕಣ್ಣಿನ ಹಂಚಿನಲ್ಲಿ ಕಣ್ಣಿರು‌ ಹರಿಸಿತು ಈ ಮುದ್ದಾದ ಹಾಡು , ಈ ಹಾಡಿನ ಸೃಷ್ಟಿ ಮಾಡಿದವರಿಗೆ ಅದಕ್ಕೆ ಸಹಾಯ ಮಾಡಿದವರೆಲ್ಲರಿಗೂ ಹೃತ್ಪೂರ್ವಕ ವಂದನೆಗಳು.

  • @krpicturez
    @krpicturez 3 หลายเดือนก่อน +13

    ದಯವಿಟ್ಟು "ಕನ್ನಡ" ದಲ್ಲಿ ಇದರಂತೆ ಇನ್ನು ಹೆಚ್ಚು ಸಂಗೀತಗಳು ಬರಲಿ 🙏🙏🙏🙏
    ಇದನ್ನು ಕೇಳುತ್ತಾ ಇದ್ದಾರೆ ದಿನ ದಿನ ನನ್ನ ಪ್ರೇರಣೆ ಇನ್ನು ಹೆಚ್ಚಾಗುತ್ತಾ ಇದೆ ನನ್ನ ಒಬ್ಬನೇ ಪ್ರೇರಣೆ ಅನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಕನ್ನಡಿಗರ ಮನದಲ್ಲಿ ಇನ್ನು ಹೇಚು ಬೆಳಿಯಲಿ "ಕನ್ನಡ ಕಾಪಾಡಿ" ಕಾಪಾಡಲು ಆಗಿಲ್ಲ ಅಂದರು ಸಹ ಪರವಾಗಿಲ್ಲ "ಕನ್ನಡ ಉಳಿಸಿ" ಕನ್ನಡದಲ್ಲಿ ಇನ್ನು ಹೆಚ್ಚು ಬೆಳವಣಿಗೆ ಇರಲಿ🙏

    • @krpicturez
      @krpicturez 3 หลายเดือนก่อน

      Pan indian ನಮಗೆ ಬೇಕಾಗಿಲ್ಲ ನಮಗೆ ಬೇಕಿರೋದು ಕನ್ನಡ ಮಾತ್ರಾ ದಯವಿಟ್ಟು "ಕನ್ನಡ ಚಿತ್ರರಂಗ" ಬೆಳಿಯಬೇಕು ಉಳಿಯಬೇಕು 🙏🙏🙏

  • @Chitini
    @Chitini 6 หลายเดือนก่อน +51

    I am a tamilian.. I do live in banglore past 10 years .. I have been so addiated to this language that i feel myself to be a kannadiga.💕💛

    • @DhanushKumar-r3v
      @DhanushKumar-r3v 4 หลายเดือนก่อน

      ❤❤

    • @ChethanRanganath
      @ChethanRanganath 4 หลายเดือนก่อน +1

      Thank you very much sir/madam 🙏🙏🙏

  • @sumanthts7705
    @sumanthts7705 4 ปีที่แล้ว +174

    Take a bow Dr. Nagaendra Prasad. You are a gem to our film industry!

  • @murlism54
    @murlism54 ปีที่แล้ว +6

    ಶಂಕರ್ ಮಹಾದೇವನ್ ಅದ್ಭುತವಾಗಿ ಹಾಡಿದ್ದಾರೆ... ಅಮೋಘ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ... ಆತ್ಮವನ್ನು ಪರಮಾತ್ಮನೊಂದಿಗೆ ಬೆಸೆಯುತ್ತೆ ಈ ಹಾಡು...

  • @allinonemedia4045
    @allinonemedia4045 ปีที่แล้ว +14

    ನಾ ಇರುವೆನು ಒಳಗೆ..
    ನಿ ಹುಡುಕಿದೆ ಹೊರಗೆ...
    ಅರ್ಥಪೂರ್ಣವಾದ ಹಾಡು ❤️

  • @DrHMTGAMING
    @DrHMTGAMING 11 หลายเดือนก่อน +80

    ಈ ಹಾಡು ಕೇಳಿ ಹಿಂದೂ ಗಳು ಮಾತ್ರ ಬದಲಾಗುತ್ತಾರೆ ಬೇರೆ ಯಾರು ಆಗುವುದಿಲ್ಲ.... ಎಲ್ಲರಿಗೂ ಅವರ ಧರ್ಮ ಮಾತ್ರ ಬೇಕು ಜೈ ಶ್ರೀ ರಾಮ 🚩🚩🚩🚩

    • @vsiddu95
      @vsiddu95 10 หลายเดือนก่อน +2

      Exactly.

    • @__lth__editz__
      @__lth__editz__ 10 หลายเดือนก่อน +1

      ಸೂಳೆ ಮಗನೆ ಇಲ್ಲೂ ಬಂದು ಬೇಲೆ ಬೇಯಿಸಿತಿಯ

    • @__lth__editz__
      @__lth__editz__ 10 หลายเดือนก่อน +2

      Gay sree ram

    • @__lth__editz__
      @__lth__editz__ 10 หลายเดือนก่อน +1

      Sule maga modi😂😂😂

    • @GavuKambar
      @GavuKambar 8 หลายเดือนก่อน +2

      100% Jai Shree Raam🚩🚩

  • @shidlingaswamy4044
    @shidlingaswamy4044 4 ปีที่แล้ว +24

    ಕೆಲಸ ನಿನದೇ ಫಲವು ನಿನದೇ
    ಛಲದ ಒಡೆಯ ನೀನು....
    ನಾ ಇರುವೆನು ಒಳಗೆ ನೀ ಹುಡುಕುವೆ ಹೊರಗೆ.....
    ತುಂಬಾ ಅರ್ಥಪೂರ್ಣವಾದ ಹಾಡು

    • @ravindra8875
      @ravindra8875 9 หลายเดือนก่อน

      Do your duty don't expect the result 😢😮😊😅😊😅😅😅😅

    • @ravindra8875
      @ravindra8875 9 หลายเดือนก่อน

      Really true 🎉

  • @dollyshivushivukumar3542
    @dollyshivushivukumar3542 2 ปีที่แล้ว +10

    ನನಗೆ ತುಂಬಾ ಇಷ್ಟವಾದ ಹಾಡು ಈ ಹಾಡು ಕೇಳಿಧಾಗಲೆಲಾ ತುಂಬಾ ಖುಷಿ ಆಗುತೆ ಸುಪರ್ಬ್ ಸಾಂಗ್ ❤️❤️🙏

  • @aksharatelugu1947
    @aksharatelugu1947 4 ปีที่แล้ว +34

    I'm telugu.. girl ... I don't know the language though but I can understand this song meaning I'll have tears at times when I listen to this....I'll listen to this when I'm down...... Gr8 music from arjun janya

  • @sudhakars7186
    @sudhakars7186 3 ปีที่แล้ว +17

    ದೇವರು ಯಾರು ಹಾಗೂ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರಿಸಿದ ಹಾಡು.

  • @relaxation-meditation9513
    @relaxation-meditation9513 2 ปีที่แล้ว +38

    Goosebumps and tears, hatsoff to Nagendra Prasad Sir

  • @darshanjml9269
    @darshanjml9269 5 ปีที่แล้ว +137

    Darshan - Kariya
    Sudeep - Huchha
    Puneeth - Appu
    Ganesh - Mungarumale
    Yash - Googly
    Dhruva Sarja - Adduri
    Vijay - Duniya
    Yogesh - Ambari
    Ajay - Tajmahal
    These movies made these actors as stars😘😘

    • @tejus6298
      @tejus6298 ปีที่แล้ว

      ❤️

    • @prajwalgowda5866
      @prajwalgowda5866 ปีที่แล้ว +7

      Upendra???

    • @aye_its_jaggu
      @aye_its_jaggu ปีที่แล้ว +4

      @@prajwalgowda5866 shhhh

    • @prajwalgowda5866
      @prajwalgowda5866 ปีที่แล้ว

      @@aye_its_jaggu adu avru director

    • @Rakesh_S5
      @Rakesh_S5 ปีที่แล้ว +8

      Chemistry paper alli Biology bardidke pulti hoddu illi bandu ee hadige sambanda illada comment haktidya, coffee ge salt na bale puri ge sugar na haakovne.

  • @nisargalnishagowda8607
    @nisargalnishagowda8607 ปีที่แล้ว +17

    Lord✨Krishna 🙏 is the true friend 💫of UNIVERSE 🌏👣 ♥️

  • @nagendran3664
    @nagendran3664 7 ปีที่แล้ว +368

    I will hear this song everyday ,it gives something refreshment to my ears. It provokes my inner soul and let us think about good things.PLEASE DON'T DISLIKE THIS IT'S MY HUMBLE REQUEST.

    • @shushilappa2192
      @shushilappa2192 5 ปีที่แล้ว

      Rj vivek

    • @vivekleo4152
      @vivekleo4152 5 ปีที่แล้ว +1

      Rj vivek here

    • @nikhilshettydream3437
      @nikhilshettydream3437 3 ปีที่แล้ว

      Ya

    • @theplanester3584
      @theplanester3584 3 ปีที่แล้ว

      Just ignore the dislikes people never change

    • @shivakumarg7333
      @shivakumarg7333 2 ปีที่แล้ว

      @@shushilappa2192cçwswww. Ww as w. Ww wwx wWwwwww ww sW w wW. SwWwssswww w sssss was. Ws. Wwww. Ss s ww. Wwswwww wsssswsss. Sww wws. Ss ww swswss w. Sww xwwsw. W wW www ww ww wwwx. W swwwwwss w cc we. S cc a qx. *. z zQ. A. Q. X q a a w xxws xwwxxss. W xxx. Xqx xq xx. C xx w c w a w a q q q q q q q a q QQ qaassas q q q q q QQ q q. W. W. Aq sa a a a a. 🏡🏡🏡🏡🏡☮️☮️😀🌹😀⚡⚡💖⚡⚡⚡⚡💫⭐⭐🌻🐯💫💒🐰💫🐰💫🐰💫🐰💫💒💫💒💒💫🐖👉💒👃👃💒💒👗👉👃💒💒👉👃 a. A Q Q. A. Q aq. Q. AAA. Q. ⭐💓🔥💓👃💓🐒💓👅🔥👃🐒🔥🐒💓🐒🐒🐒🐒🐒👃👅💓👃💓🐒🐒💓💓⚡👅👅👅👃🐒💓👃⚡🔥🐒💓🔥👃💓🔥👅👃💓🔥👃👅👃👅👃👅👃⭐⭐⚡💓⭐⭐⭐💓🔥👃🔥👃🐒👅⭐⭐⭐⭐👅👃👃👅💓⭐💓👅👃👃👃👅👃🔥👃🔥🔥🔥👃🔥👃🔥👃🔥🔥👃🔥🔥🔥🔥👃🔥👃🔥👃🔥👃🔥👃🔥👃🔥🔥🔥🔥👃🔥🔥🔥🔥🔥🐒🔥🔥👅👅👃🐒🔥👃🐒⭐⭐👃👅🐒⭐💓💓💓💓💓💓💓💓💓💓👃Aqqa
      Z. qz☮️👃👃🏡🏡👃🏡🏡☮️👃🍫🏑👃👃👗👃👗👗🐖👃👃👗👗👃👗👃🏡🏡🏡👃👃🍫🍫👃👃👃👃👃👗👃👗👗👃👗👗👗👗👗☮️🏡🏡 swwwsw

  • @chikkucherry7094
    @chikkucherry7094 3 ปีที่แล้ว +102

    I think our future generation may have this song as a poem

  • @ravikumark199
    @ravikumark199 3 ปีที่แล้ว +660

    ಪ್ರತಿದಿನ ಈ ಸಾಂಗ್ ಕೇಳೋರು ಲೈಕ್ ಮಾಡಿ ❤😍

    • @anuradhasandhu7004
      @anuradhasandhu7004 9 หลายเดือนก่อน +6

      More than 100 times

    • @_kumaraswamy_
      @_kumaraswamy_ 6 หลายเดือนก่อน

      ​@@anuradhasandhu7004you 😅 oh okay

  • @Sa-Gul_Homes
    @Sa-Gul_Homes 2 ปีที่แล้ว +42

    Loved this lyrics 😊 ❤
    Almighty God is 1 who is very precious and has created all of us .
    All religions are precious ,no religions teachings are wrong .
    NO religion says to hate anyone or play with their feelings.
    I love all 😊

  • @sadashivakoli4830
    @sadashivakoli4830 4 ปีที่แล้ว +9

    ಎಲ್ಲಿರುವೆ ದೇವರೇ ಏನಭೇಡ ಮಾನವ ನೇನೆದವರ ಮನದಲ್ಲಿ ಇರುವೇ ಮಾನವ,, ಜೈ ಆಂಜನೇಯ,,

  • @tejrajr320
    @tejrajr320 8 ปีที่แล้ว +103

    ಈ ಹಾಡನ್ನ ಕೆಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸೂಪರ್ ಸಾಂಗ್.

  • @sathishsai4691
    @sathishsai4691 5 ปีที่แล้ว +230

    When ever i feel depressed i listen to this song.. It heals all my pain n negative thoughts from my mind... Such an excellent song... Tq to the Lyricist and the singer... And the entire team of mukunda murari... ❤️

  • @ganapabk366
    @ganapabk366 2 ปีที่แล้ว +102

    In these Kesari and Hijab conflicts, thought of this Mind blowing n peace establishing song!
    The essence the song has!❤
    Hope the matter gets resolved soon!

  • @MBTechKannada
    @MBTechKannada 5 ปีที่แล้ว +23

    Whole "Bhagavathgitha" summary in one song.. great...
    Bhagavathgitha

  • @mohammedmansoor8263
    @mohammedmansoor8263 ปีที่แล้ว +12

    Assalamualaikum Namaste 🙏 every morning before i got up from bed before having tea i listen to this awesome song music & start my day

  • @A.S.LAXMAN.0123
    @A.S.LAXMAN.0123 6 ปีที่แล้ว +51

    Hat's up to Dr.V nagendra prasad sir outstanding Lyrics...ಭಾವೈಕ್ಯತೆ ಬೆಸೆಯುವ ಹಾಡು🙏👌👌

  • @vishwa8824
    @vishwa8824 8 ปีที่แล้ว +44

    ಅಧ್ಬುತ ಸಾಹಿತ್ಯ..... has lots of meaning.

  • @torgal786
    @torgal786 8 ปีที่แล้ว +65

    It as been 15 days i watched this movie but cannot stop this listening..such an emotional touch given to this track..AMAZING. Hope HUMANITY wins one dAY

  • @J.Madhankumar5624
    @J.Madhankumar5624 5 ปีที่แล้ว +10

    ಜಾತಿ ಅಂತ ಜಗಳಕ್ಕ ನಿಂತಿರೊರು ಜಾತಿ ಜಾತಿಗಳ ಮದ್ಯ ತಂದಿಡೊರು ಕೇಳಿ
    ಅದ್ಬುತ ಗೀತೆ

  • @smruthiks5437
    @smruthiks5437 4 ปีที่แล้ว +52

    The positive vibes that I get by this song.... 🌍🌍❤️ I just can't explain I just love this song ❤️❤️♥️

  • @jayakrishnag5608
    @jayakrishnag5608 6 ปีที่แล้ว +155

    I am from telugu .I listened this song every day

  • @manjulas9487
    @manjulas9487 6 ปีที่แล้ว +37

    Intense lyrics..soulful singing..lingering music...makes it a perfect gem of a song👌

  • @ohileshwara.gsvailesh4142
    @ohileshwara.gsvailesh4142 6 ปีที่แล้ว +13

    ಎಲ್ಲಾ ಧರ್ಮಕ್ಕೂ ಸಮನಾದ ಗ್ರಂಥ... ಅದು ಭಾರತ ಸಂವಿಧಾನ ಒಂದೇ..

  • @Bharatisingh99
    @Bharatisingh99 2 ปีที่แล้ว +34

    ಯಾರಾದ್ರೂ ಇದಿರಾ?? ಕರ್ನಾಟಕದಲ್ಲಿ ಇವಾಗ್ ಆಗ್ತಿರೋದನ್ನ ಕಂಡು ಈ ಹಾಡ್ ಕೇಳೋಕ್ ಬಂದಿರೋರು.....???😒😒

  • @badboyseena7873
    @badboyseena7873 2 หลายเดือนก่อน +14

    Anybody watching everyday ❤😊

  • @dikshitapoojary8111
    @dikshitapoojary8111 7 ปีที่แล้ว +78

    One of my favourite song loved to be listen every day proud to be kannadiga😘😘😘😘

    • @Idk-ks4ch
      @Idk-ks4ch 3 ปีที่แล้ว +1

      ನೀವು ತುಳುವ ಅಲ್ವಾ?
      ಈ ಸಿನೆಮಾ ಸರಿಯಿಲ್ಲ.

    • @hemawathi3736
      @hemawathi3736 ปีที่แล้ว

      Best song

  • @PraveenKumar-qz6wq
    @PraveenKumar-qz6wq 4 ปีที่แล้ว +442

    Goosebumps will to me whenever I hear this song... 😇Anyone feeling same like me?

  • @raghujs4588
    @raghujs4588 4 ปีที่แล้ว +5

    ಪ್ರತಿಯೊಬ್ಬ ಭಾರತೀಯನು ಕೆಳಲೆಬೇಕಾದ ಹಾಡು ❤️👏

  • @dvddhananjaya
    @dvddhananjaya 3 ปีที่แล้ว +35

    ಈ ಹಾಡನ ಯಾವಾಗ ಕೇಳಿದರು ನೋಡಿದರು ಮನಸಿಗೆ ಇತ, ಕಣ್ಣಲಿ ಭಕ್ತಿಯ ನೀರು.

  • @sudhakars7186
    @sudhakars7186 3 ปีที่แล้ว +10

    ನಾ ಇರುವೆನು ಒಳಗೆ
    ನೀ ಹುಡುಕಿದೆ ಹೊರಗೆ. 👍👍👍

  • @sabupandeganvi5130
    @sabupandeganvi5130 8 ปีที่แล้ว +203

    ಅರ್ಥಗರ್ಭಿತ ಹಾಡು.
    ನನ್ನ ನೆಚ್ಚಿನ ಹಾಡು.
    ಅತ್ಯದ್ಭುತ.

  • @venkappatalageri6227
    @venkappatalageri6227 ปีที่แล้ว +7

    ಅತ್ಯುತ್ತಮ ಸಾಹಿತ್ಯ ಸರ್...ಮನಮೆಚ್ಚುವ ಗಾಯನ...

  • @jagadishjaggi2297
    @jagadishjaggi2297 5 ปีที่แล้ว +33

    Addicted to this song. Thank you very much for this great lyrics, composition, singing.. everything...😍

  • @asmakskasma6943
    @asmakskasma6943 หลายเดือนก่อน +1

    ನನ್ನ ಪ್ರತಿ ನರನಾಡಿಯಲ್ಲೂ ಕನ್ನಡದ ಕಂಪಿದೆ. ಕನ್ನಡ ನನ್ನ ಉಸಿರು,‌ ಕನ್ನಡ ನನ್ನ ಪ್ರೀತಿ.. ನನ್ನ ಅಧ್ಬುತ ಭಾಷೆ ನನ್ನ ಕನ್ನಡ ಭಾಷೆ. ಕನ್ನಡ ಮಾತಾಡುವಾಗೆಲ್ಲ ನನ್ನೊಳಗೆ‌ ಏನೋ ಖುಷಿ, ಹರುಷ, ಹೆಮ್ಮೆ.. I love Kannada and always....

  • @lakshmigowda3319
    @lakshmigowda3319 4 ปีที่แล้ว +50

    This song brings tears in my eyes 🙏🏻

  • @lakshmikanti2420
    @lakshmikanti2420 7 ปีที่แล้ว +40

    mind and heart will be under the control of divine...the moment we start listening very soothing feel like listening repeatedly

  • @rajeshwari.k.yeshwanth6987
    @rajeshwari.k.yeshwanth6987 4 ปีที่แล้ว +21

    It's a divine feel, whenever i hear this song, my eyes full of tears, everything belongs to God, nothing is in our hand.....

    • @meghana_manugula
      @meghana_manugula 3 ปีที่แล้ว +1

      Meree!

    • @nagarajd449
      @nagarajd449 ปีที่แล้ว +1

      You misunderstood the song. Please listen carefully. The message in the song is "Everything is in our hands, nothing belongs to God".

  • @vasudagiridhargiridhar190
    @vasudagiridhargiridhar190 4 ปีที่แล้ว +13

    Simply superb 🙏🙏🙏🌷 Nagendra peasad 🙏 Arjun janya 🙏 and Great Shankar Mahadevan.🙏 God bless you and your team.

  • @sonuactor6301
    @sonuactor6301 10 หลายเดือนก่อน +3

    One of the best misic of our industry loved ittt
    Jai shri ram ♥️

  • @dhanushshivaram1978
    @dhanushshivaram1978 3 ปีที่แล้ว +22

    I'm being Christian I love this song 💓💓💓💓

    • @zDARKxTIGER
      @zDARKxTIGER ปีที่แล้ว

      Thank u brother. We all r sons and daughters of god❤

  • @pavanshetty8876
    @pavanshetty8876 3 ปีที่แล้ว +24

    Dr. V. Nagendra Prasad expecting few more songs from you. This is healing

  • @jyotigundagai1204
    @jyotigundagai1204 ปีที่แล้ว +8

    Nijvaglu e song kelidre kushi anasutte prati salallu 💯 ku hechhu artha ide e tara songs Ella makkalu odo patadalli idre esht Ella kalitkobahudalva nijvaglu e song keli mansige kushi anasta ide ❤️

  • @shivu4589
    @shivu4589 5 ปีที่แล้ว +24

    I 😍 this song too much
    It is an refreshing to hear
    I can give billion like to this song Jai hind, jai Kannada, jai nagendra

  • @santoshpavshetty8163
    @santoshpavshetty8163 3 ปีที่แล้ว +7

    ದೇವನೊಬ್ಬ ನಾಮ ಹಲವು ಅಂತ ನಮ್ಮ ವಿಶ್ವಗುರು ಬಸವಣ್ಣನವರ 12ನೇ ಶತಮಾನದಲ್ಲಿ ಹೇಳಿದರು... ಓಂ ಶ್ರೀ ಗುರು ಬಸವ ಲಿಂಗಾಯ ನಮಃ.. ♥️

  • @biswadeepak1
    @biswadeepak1 3 ปีที่แล้ว +31

    Only Shankar ji can sing this type of of song♥️

  • @sasarav2358
    @sasarav2358 5 ปีที่แล้ว +4

    ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲಿರುವೆ ನಾನು.ಎಂತ ಸಾಲುಗಳು.... ಅದ್ಭುತ ಸಂಗೀತ...ಕೇಳುವವರ ಎದೆಯಲಿ ನೇರವಾಗಿ ಇಳಿಯುತ್ತೆ........

  • @shilpashreehn1005
    @shilpashreehn1005 ปีที่แล้ว +14

    Adbhutha Sahitya .. I love to listen this song repeatedly😍 .. I feel this song should be translated to each and every language so that everyone understand the meaning of this song.. God ultimately wants Unity between his children, not conflicts in the name of Religion, caste, politics, Region or any other reason.. Peaceful mind and Global Peach is all what matters ..🤩

  • @kavyaa.h8069
    @kavyaa.h8069 7 ปีที่แล้ว +161

    Such a meaningful song. ..

  • @grsportsandentertainment9378
    @grsportsandentertainment9378 ปีที่แล้ว +6

    The Lyricist is not a human he himself is a God of his field...

  • @sathishsai4691
    @sathishsai4691 5 ปีที่แล้ว +4

    Nanagu ninagu naduve gode kattidavanu neenu... Naa iruvenu olage nee hudukide horage..... Waaaa fantastic line👌👌👌😘

  • @sanjanak.r1950
    @sanjanak.r1950 8 ปีที่แล้ว +17

    it's really a treat to watch sudeep as Krishna..a divine feel..applause to the team

  • @sharathm898
    @sharathm898 6 ปีที่แล้ว +65

    ಅಧ್ಬುತ❤❤❤ಅರ್ಥಗರ್ಭಿತ👌👌👌

  • @Shrikanthnakshatri
    @Shrikanthnakshatri 8 ปีที่แล้ว +16

    Thanks D beats for uploading... This will be best and top song in upcoming days for sure, awesome composition by arjun janya sir..

  • @nithinha4270
    @nithinha4270 5 ปีที่แล้ว +27

    When I first listened to this song tears rolled out of my eyes..lyrics and music went so well,it gives that positive feel and to do good things..

  • @geetham8497
    @geetham8497 5 ปีที่แล้ว +37

    Daily at least one time I would like to listen this song🎶 typically mind relaxing😎 song🎶

  • @bhanukiran5436
    @bhanukiran5436 7 ปีที่แล้ว +519

    hi .. I'm a telugu girl.. even though I don't understand Kannada. . but I love this song..verrrry muchhhhh

  • @suchitpatil6437
    @suchitpatil6437 3 ปีที่แล้ว +4

    ಈ ಹಾಡು ದಿನಾ ಕೇಳತೀನಿ ಕೇಳಿದ್ರೆ ಮನಸ್ಸಿಗೆ ಏನೋ ಒಂತರ ಹಗರು ಆಗುತ್ತೆ

  • @devarajdevu4532
    @devarajdevu4532 5 ปีที่แล้ว +8

    ದೇವರನ್ನು ಬೇರೆ ಎಲ್ಲೋ ಹುಡುಕುವ ಬದಲು ನಿಮ್ ಕೆಲಸದಲ್ಲಿ ಕಾಣಿ... ನಮ್ಮಲ್ಲೇ ಇರುವವನು ನಮ್ಮ ಜೀವದ ಮಾಲೀಕ ಅವನು 🙏🙏🙏

  • @sumaiyhaattar4952
    @sumaiyhaattar4952 4 ปีที่แล้ว +4

    ನಿನೇ ರಾಮ,ನಿನೇ ಶಾಮ ,it is one of the Divine perfection song, very heart touching lyrics💓

  • @bhoomikapk836
    @bhoomikapk836 8 ปีที่แล้ว +16

    I watched the movie.. background score is too good.. I feel divine listening to Shankar mahadevan's voice

  • @princesssuma
    @princesssuma 8 ปีที่แล้ว +73

    Absolutely divine :)

  • @basavarajgowdasboss7851
    @basavarajgowdasboss7851 7 ปีที่แล้ว +56

    ಅದ್ಬುತ ಸಾಲುಗಳು
    ಪ್ರತಿ ಪದಕು ಬಹಳ ಮುಖ್ಯ ಅಥ೯
    ಕೆಲಸ ನಿನದು ಪಲವು ನಿನದು.....
    ಮೌನವಾಗಿಸೋ ಸೋಗಸದ ಹಾಡು
    tq so much nagendraprasad and janya ...love u ya

  • @leelahg2842
    @leelahg2842 ปีที่แล้ว +3

    This song is a gem to our kannada industry. Love this movie and this song very much. Hats off to all the people who put their efforts in making this movie. Jai Shri Krishna!

  • @Gowthushivaraj
    @Gowthushivaraj 4 ปีที่แล้ว +9

    Such a beautiful and meaningful words.... Just eyes will be full of tears..

  • @balasubramnaya
    @balasubramnaya 7 ปีที่แล้ว +8

    Addicted to this song, such a lovely song with a meaningful lyrics. Thanks to the Magical Musical composer and Lyric Writer D.V.Nagendra Prasad.
    "Bidu Mathagala Jagala, Ide Kelasavu Bahala", every time when I hear this song, I used to get tears. "Kelasa Ninade Palavu Ninade Chalada Vodeya Neenu, Idannu Maretu Nange Namisi Shramava Paduve Neenu" - eshtu artha poorna saalau, devarannu olisikollalu naanatara prayatna maadtivi aadre NAAVU MADO OLLE KELASADALLE DEVARIDHANE annodannu naavu tilkobeku.

  • @monicamonica2320
    @monicamonica2320 4 ปีที่แล้ว +29

    Uppi always Rocks 😍, no Indian director can match his brain in creativity, upendra creativity = (Shankar + rajmouli + vetrimaran + hirani + anurag kashyap)

    • @monicamonica2320
      @monicamonica2320 4 ปีที่แล้ว

      @Chiru Maruthi yeah

    • @ss-vahini-4691
      @ss-vahini-4691 4 ปีที่แล้ว +1

      Hi ಮೇಡಮ್ ನಿಮ್ಮ ಕಾಮೆಂಟ್ ತುಂಬಾ ನೋಡಿದೀನಿ,
      ಹೇಗಿದ್ದೀರಾ ಮೇಡಮ್

    • @JayaPrakash-eg4le
      @JayaPrakash-eg4le 4 ปีที่แล้ว

      Beautiful point ✌️

    • @adarsh.m1999
      @adarsh.m1999 3 ปีที่แล้ว +2

      Shankar saw uppis Hollywood kannada movie and made Robo enthiran in 2010

    • @CSandIS_ramanagara
      @CSandIS_ramanagara 2 ปีที่แล้ว

      I am big fan of upendra

  • @thahirat3613
    @thahirat3613 ปีที่แล้ว +9

    My 8th standard school dance programs remember 😢😢😢😢😢😢😢❤❤❤❤❤❤❤❤❤

    • @The_BEN_Youtube
      @The_BEN_Youtube ปีที่แล้ว +1

      That time Me at 9th standard now I'm currently in degree 😊

  • @pavanreddy1394
    @pavanreddy1394 4 ปีที่แล้ว +17

    Such a inspirational song this is 🙏🏻🙏🏻🙏🏻🙏🏻 True based lyrics ❤️❤️❤️ depresed person can Also be good after listening this song

  • @yashaswinigowda2586
    @yashaswinigowda2586 5 ปีที่แล้ว +2

    Eh songnalli iro lyrics tilkondu adunna jeevanadalli halvaduskondre saaku.... Such a soothing song

  • @shreekavya5086
    @shreekavya5086 6 ปีที่แล้ว +105

    When I heard lyrics Its really comes tear in my eyes eyes.... Great

    • @lathasanjana6988
      @lathasanjana6988 4 ปีที่แล้ว +2

      Me tooo so meaningful song....
      Now also I literally can't cntrl....
      NYC song.....

    • @likhithpoojary918
      @likhithpoojary918 4 ปีที่แล้ว

      Truee......

    • @iamayan5114
      @iamayan5114 4 ปีที่แล้ว

      Exactly I too feeling that sister 🙏

  • @sanjanak.r1950
    @sanjanak.r1950 8 ปีที่แล้ว +97

    mind and heart will be under the control of divine...the moment we start listening

  • @ppn2354
    @ppn2354 7 ปีที่แล้ว +13

    i love this song thanks for this song to the entire team. Deepu sir looks so devine.....😚😚😚😍🙏🙏🙏

  • @madhuprasad2557
    @madhuprasad2557 ปีที่แล้ว +3

    ನೀನೆ ರಾಮ ನೀನೆ ಶ್ಯಾಮ
    ನೀನೆ ಅಲ್ಲಾ ನೀನೆ ಯೇಸು
    ನೀನೆ ಕರ್ಮ ನೀನೆ ಧರ್ಮ
    ನೀನೆ ಮರ್ಮ ನೀನೆ ಪ್ರೇಮ
    ನಿಮ್ಮ ಜೀವದ ಮಾಲೀಕ ನಾನು
    ನಿಮ್ಮ ಪಾಲಿನ ಸೇವಕ ನಾನು
    ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
    ಕಣ ಕಣ ಕಣದೊಳಗೆ ಕುಳಿತಿರುವೆ ಮುಕುಂದ ಮುರಾರೇ... ಮುಕುಂದ ಮುರಾರೇ
    ಮುಕುಂದ ಮುರಾರೇ... ಮುಕುಂ‌‌‌‌‌ದ ಮುರಾರೇ
    ನೀನೆ ರಾಮ ನೀನೆ ಶ್ಯಾಮ
    ನೀನೆ ಅಲ್ಲಾ ನೀನೆ ಯೇಸು
    ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
    ಬೆಳೆಯ ನಡುವೆ ರೈತ ಬಸಿದ ಬೆವರಲ್ಲಿರುವೆ ನಾನು
    ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
    ಇದನ್ನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
    ಬಿಡು ಮತಗಳ ಜಗಳ
    ಇದೆ ಕೆಲಸವು ಬಹಳ
    ನನ್ನ ಒಲಿಸಲು ಮರುಳ
    ಇರೋ ಮಾರ್ಗವು ಸರಳ
    ನನ್ನ ಸೇರಲು ದಾರಿಯು ನೂರು
    ಅದಕೇತಕೆ ಈ ತಕರಾರು
    ಅಣು ಅಣು ಅಣು ಒಳಗೆ ಕುಳಿತಿರುವೆ
    ಮುಕುಂದ ಮುರಾರೇ... ಮುಕುಂದ ಮುರಾರೇ
    ಮುಕುಂದ ಮುರಾರೇ... ಮುಕುಂದ ಮುರಾರೇ
    ಯುಗದ ಯುಗದ ಮೃಗದ ಖಗದ ಉಸಿರಲ್ಲಿರುವೆ ನಾನು
    ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
    ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
    ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು
    ನಾ ಇರುವೆನು ಒಳಗೆ
    ನೀ ಹುಡುಕಿದೆ ಹೊರಗೆ
    ಬಿಚ್ಚು ಮದದ ಉಡುಗೆ
    ನಡೆ ಬೆಳಕಿನ ಕಡೆಗೆ
    ನಿಮ್ಮ ಜೀವದ ಮಾಲೀಕ ನಾನು
    ನಿಮ್ಮ ಪಾಲಿನ ಸೇವಕ ನಾನು
    ಕಣ ಕಣ ಕಣದೊಳಗೆ ನಾನಿರುವೆ
    ಮುಕುಂದ ಮುರಾರೇ... ಮುಕುಂದ ಮುರಾರೇ
    ಮುಕುಂದ ಮುರಾರೇ... ಮುಕುಂದ ಮುರಾರೇ
    ನೀನೆ ರಾಮ ನೀನೆ ಶ್ಯಾಮ
    ನೀನೆ ಅಲ್ಲಾ ನೀನೆ ಎಲ್ಲಾ

  • @vivekgowda7725
    @vivekgowda7725 ปีที่แล้ว +3

    kelasavu ninade palavu ninade chalada odeya ninu idannu marethu nange namisi shramava paduve neenu 🤩🎼🎶

    • @vivekgowda7725
      @vivekgowda7725 ปีที่แล้ว

      This song should be introduced in school as a poem for kids. Very meaningful.

  • @sureshm.b1731
    @sureshm.b1731 4 ปีที่แล้ว +15

    ನೀನೇ ಕರ್ಮ ನೀನೇ ಧರ್ಮ 🖤👌