ನಾವು ಚಿತ್ರದುರ್ಗದಲ್ಲೇ ಇದ್ದು ತುಪ್ಪದ ಕೋಣವನ್ನು ಬಹಳಷ್ಟು ಬಾರಿ ಹತ್ತಿದ್ದೇವೆ ಆದರೆ ಈ ಸಿದ್ಧನಾಥೇಶ್ವರ ಶಿಖರ ಎಂಬ ಶಾಸನವನ್ನು ಗಮನಿಸಿ ಇಲ್ಲ, ಇದನ್ನು ನಮಗೆ ತಿಳಿಸಿಕೊಟ್ಟ ನಿಮಗೆ ನಮ್ಮ ಚಿತ್ರದುರ್ಗದ ಎಲ್ಲಾ ಜನತೆಯ ಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏
Sahasa Simha Vishnu sir mathu fully nagarhaavu cinema nenepu banthu gurugale .. thumba dhanyavada.. hushargiri gurugale .. Brijesh sir your camera work is getting better episode after episode
Namaste Sir. Can you show some light on the Lakshmi Narasimha temple in Malavalli- Marenahalli. It's near bus depo. I visit once in a year for Kuladevara pooja in my family. Earlier there was canal opposite temple. Now it's dried up. Archeological team have taken control but no development to retain the structure in good condition. Highlight of the temple is Puliyogare mixed in kitchen rock surface only, no separate utensils used for mixing of Puliyogare.
1969 ರಿಂದ 1973 ರ ವರೆವಿಗೆ ನಾನು ಚಿತ್ರದುರ್ಗ ದಲ್ಲಿದ್ದಾಗ ನನ್ನ ಸ್ನೇಹಿತರುಗಳಿಗೆ, ನೆಂಟ ರಿಷ್ಠ ರಿಗೆ, ಬೆಟ್ಟವನ್ನು ಈ ಬೆಟ್ಟವನ್ನು ತೋರಿಸಲು ಸುಮಾರು 37-38 ಸರಿ ಹತ್ತಿದ್ದೇನೆ. ತುಪ್ಪದ ಕೊಳ ದೊಳಗೆ 15-16 ಸಾರಿ ಇಳಿದಿದ್ದೇನೆ. ಆದರೆ ಇಷ್ಟೊಂದು ವಿಷಯ ಆಗ ತಿಳಿದಿರಲಿಲ್ಲ. ಹೇಳುವವರೂ ಇರಲಿಲ್ಲ. ತಿಳಿಸಿದ್ದಾಕ್ಕಾಗಿ ಅನಂತ ಧನ್ಯವಾದಗಳು.
ಹುಷಾರು ಗುರುಗಳೇ.. ನಿಮ್ಮ ಅರೋಗ್ಯ ಮತ್ತು ಸುರಕ್ಷತೆಗಳ ಬಗ್ಗೆ ಮುನ್ನೆಚ್ಚರಿಕೆ ಇರಲಿ..
Sir very very difficult place how to manage this rock Tq
ಅಣ್ಣ ಹುಷಾರ್
What a energy...sir.
ಕ್ಯಾಮೆರಾಮನ್ great
ಬಹು ಅಪರೂಪದ ಮಾಹಿತಿ...ಈ ವಯಸ್ಸಿನಲ್ಲೂ ತುಪ್ಪದ ಕೊಣ ಹತ್ತಿದ್ದೀರಾ.. ನಮ್ಮ ಚಾಮಯ್ಯ ಮೇಷ್ಟ್ರು ನೀವು ವಂದನೆಗಳು
ನಾವು ಚಿತ್ರದುರ್ಗದಲ್ಲೇ ಇದ್ದು ತುಪ್ಪದ ಕೋಣವನ್ನು ಬಹಳಷ್ಟು ಬಾರಿ ಹತ್ತಿದ್ದೇವೆ ಆದರೆ ಈ ಸಿದ್ಧನಾಥೇಶ್ವರ ಶಿಖರ ಎಂಬ ಶಾಸನವನ್ನು ಗಮನಿಸಿ ಇಲ್ಲ, ಇದನ್ನು ನಮಗೆ ತಿಳಿಸಿಕೊಟ್ಟ ನಿಮಗೆ ನಮ್ಮ ಚಿತ್ರದುರ್ಗದ ಎಲ್ಲಾ ಜನತೆಯ ಪರವಾಗಿ ನಿಮಗೆ
ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏
ಹಿನ್ನೆಲೆ ಸಂಗೀತ ಅದ್ಭುತವಾಗಿದೆ, ನಾಗರಹಾವು ಚಿತ್ರದ್ದಾಗಿರಬೇಕು. ವಿಜಯಭಾಸ್ಕರ್ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರು. ತುಂಬಾ ಧನ್ಯವಾದಗಳು ಸರ್
ಚಿತ್ರದುರ್ಗದ ಇತಿಹಾಸ ತುಂಬಾ ಹಿರಿಯದಾಗಿದೆ ❤
Sahasa Simha Vishnu sir mathu fully nagarhaavu cinema nenepu banthu gurugale .. thumba dhanyavada.. hushargiri gurugale .. Brijesh sir your camera work is getting better episode after episode
ತುಂಬಾ ಚನ್ನಾಗಿ ಹೇಳಿದ್ರೀ ಸರ್ ಸ್ವಚ್ಛತೆ ಕಾಪಾಡುವುದು ನಮ್ಮ ಕರ್ತವ್ಯ
Super ಗುರುಗಳೇ
ಅದ್ಬುತ ವಿವರಣೆ... ಅಷ್ಟು ಬಾರಿ ನಾವು ಹತ್ತಿದಾಗಲು ಆ ಶಾಸನ ನಾವು ನೋಡಿಯೇ ಇರಲಿಲ್ಲ, ಆದಷ್ಟು ಬೇಗ ಸಿದ್ದನಾಥ ಶಿಖರ ಶಾಸನ ನೋಡುವ ಭಯಕೆ... ಧನ್ಯವಾದಗಳು ನಿಮಗೆ...
ಸುಂದರ ಸೋಮವಾರ ಶುಭೋದಯ ಗುರುಗಳೇ
Nimma uthsaahakke sharanu sharanu, sir
ಧನ್ಯವಾದಗಳು sir👌🏻👌🏻👌🏻🙏🏻🙏🏻
Maahithigaagi dhanyavaadagalu sir.
Janakke estadroo budhi baralla, bere ella clean aagirbeku, thammanna bittu.
Background music super
ಐತಿಹಾಸಿಕ ಕೋಟೆನಾಡಿಗೆ ಸುಸ್ವಾಗತ ಧರ್ಮ ಸರ್
gurugale namma karnataka namma hemme karnatakakke thirugii bandidde khushi aythu gurugale jai anjaneya jai karnataka mathe
Namadthe gurugale, first music super,
ನಾಗರ ಹಾವು, ಸಿನಿಮಾ,,, ramachari, ಅಲ್ ಮೇಲು, ಮಾರ್ಗ ರೇಟ್, ಪುಟ್ಟಣ್ಣ, chamaiah ಮೇಷ್ಟ್ರು, ಎಲ್ಲಾ ನೆನಪಾಗುವುದು.
Ee age Nallu,,namma ee nelada ethihasada bagge eruva nimma aasakthi, gnanarjaneya dhaha, tuditha, sahasada Sadhane, , bidivilla prayana, dhairya kke sharanu sharanu gurugale.
Excellent music mixing editing
ತುಂಬಾ ಆಕರ್ಷಕವಾದ ಚಿತ್ರೀಕರಣ ಮತ್ತು ವಿವರಣೆ
Nim staminage hatsoff :)
ಶುಭೋದಯ ಗುರುಗಳೇ ❤
Good Dharmesh
ಇಂದು ಈಗೆ ದುರ್ಗಮವಾಗಿ ಕಾಣುವ ದುರ್ಗದ ಕೋಟೆ ಅಂದು ಹೇಗೆ ಇದ್ದಿತ್ತು🤔 🙏🙏
Hero, editor, cameraman, music, location everything superfine, day by day team is checking out all boxes, Thank You very much
One of the most favourite place of our Durgans ❤
ಧನ್ಯವಾದಗಳು 💐🙏 ಸಹೋದರ
ಗುಡ್ ಮಾರ್ನಿಂಗ್ ಧರ್ಮೇಶ್ ಸರ್
ಧನ್ಯವಾದಗಳು ಸರ್ 🙏🏻
Sundara somavarada vandanegalu sir
super back ground music is super
🙏 sir Bangalore
Amazing vedio sir🎉🎉
Sir, you r great, that particular place, somany young people r failure to climbing rock, u r really great 💐🙏
Running in the rain to bring this video for us! Thank you Sir and to all in your team.
Ee raja manetanda bagge sampoorna video Madi gurugale, adalita, dharmika samajika ,karyagala baggeyu tilisi bichhugatti baramanna nayakana bagge. tilisikodi.gurugale
ಸರ್ ಗಂಡುಗಲಿ ಕುಮಾರ ರ ಅಕ್ಕನ ಮಕ್ಕಳು ಹಕ್ಕಬುಕ್ಕ ರು ಅಂತ ಹೇಳಿದ್ರಿ but wikipedia ದಲ್ಲಿ ಬೇರೆ ಇದೆ plzz clarity ಕೋಡಿ
ನಮಸ್ಕಾರ ಗುರುಗಳೆ
Namma durga 😍
You're health also impartent
Namaste Sir. Can you show some light on the Lakshmi Narasimha temple in Malavalli- Marenahalli. It's near bus depo. I visit once in a year for Kuladevara pooja in my family. Earlier there was canal opposite temple. Now it's dried up. Archeological team have taken control but no development to retain the structure in good condition. Highlight of the temple is Puliyogare mixed in kitchen rock surface only, no separate utensils used for mixing of Puliyogare.
ಸ್ವರ್ಗ ನಮ್ ದುರ್ಗ ❤️
Gm Gurujju
Sir, you are taking a lot of risk for our sake🙏. Please take care. I pray God for your long life, keep you fit and in good health. 🙏
Great sir
ಸಾರ್ ವಂದನೆಗಳು.👌👌👌👌👌🙏🙏🙏
Youths nachkobeku sir....
Super💕
Good morning sir
👌
Awesome vlog sir 😊😊😊😊😊😊😊😊😊😊😊
🙏
Love you Sir 🙏
Gurugale dron li solpa video madi
👌👌👌👏👏👏🙏🙏💐💐
Good morning sir happy Christmas sir
Jai madkri
Nayaka rajane.
Namaskar sir🎉
Good morning sir happy Christmas 🎄🎉❤
Namaste sir 🙏
🙏🙏🙏
👏👏
Hari Om 🚩.
💛❤🙏🙏🙏
1969 ರಿಂದ 1973 ರ ವರೆವಿಗೆ ನಾನು ಚಿತ್ರದುರ್ಗ ದಲ್ಲಿದ್ದಾಗ ನನ್ನ ಸ್ನೇಹಿತರುಗಳಿಗೆ, ನೆಂಟ ರಿಷ್ಠ ರಿಗೆ, ಬೆಟ್ಟವನ್ನು ಈ ಬೆಟ್ಟವನ್ನು ತೋರಿಸಲು ಸುಮಾರು 37-38 ಸರಿ ಹತ್ತಿದ್ದೇನೆ. ತುಪ್ಪದ ಕೊಳ ದೊಳಗೆ 15-16 ಸಾರಿ ಇಳಿದಿದ್ದೇನೆ. ಆದರೆ ಇಷ್ಟೊಂದು ವಿಷಯ ಆಗ ತಿಳಿದಿರಲಿಲ್ಲ. ಹೇಳುವವರೂ ಇರಲಿಲ್ಲ. ತಿಳಿಸಿದ್ದಾಕ್ಕಾಗಿ ಅನಂತ ಧನ್ಯವಾದಗಳು.
❤
Hi mamuu 😂
❤🎉❤
Matter kammi music jaasti
ದೃಶ್ಯ ಗಳನ್ನು ತೋರಿಸುವ ಸಮಯದಲ್ಲಿ ಉತ್ತಮ ಸಂಗೀತ ಇದೆ
Sub
❤❤🎉🎉
🙏🙏🙏
🙏🙏🙏