This man always brings great content and delivers with great quality. State and Central government should recognise him for his work. School children should watch his channel to build their knowledge on history.
ಬ್ರಹ್ಮ ಸಮುದ್ರದ ವರ್ಣನೆ ತುಂಬಾ ಚೆನ್ನಾಗಿತ್ತು.ವೀರನಾರಾಯಣ ದೇಗುಲ ಮತ್ತು ಮೂರ್ತಿ ಮನಸೆಳೆಯುವಂತಿತ್ತು.ನಾಗನಾಥ ದೇವಸ್ಥಾನವು ತುಂಬಾ ಚೆನ್ನಾಗಿತ್ತು.ಜೋಡಿ ಬಸವಣ್ಣ ಗಳಂತೂ ಜೀವಂತವಾಗಿ ಎದ್ದು ಬರುತ್ತವೆನೋ ಎನ್ನುವಂತಿತ್ತು. .ಆದರೆ ನೀವು ಒಬ್ಬರೇ ಎಳೆನೀರು ಕುಡಿದಿರಿ.ಬಿಸಿಲು ಅಲ್ವಾ ನಮಗೂ ಬೇಕೆನ್ನಿಸಿತು..ಈ ಸಂಕ್ರಾಂತಿ ಶಿವರಾತ್ರಿಯ ಸಮಯ ಎಳೆನೀರು ತುಂಬಾ ರುಚಿಕರವಾಗಿರುತ್ತವೆ ಧನ್ಯವಾದಗಳು ಸರ್ 💐💐
ನಾವು ನೋಡದ ಜಾಗ ಗಳನ್ನು ತೋರಿಸುತ್ತ ಇರುವ ನಿಮಗೆ ವಂದನೆಗಳು.ಕೆಲವು ಸ್ಥಳಗಳನ್ನು ನೋಡಿದ್ದರು ವಿವರವಾಗಿ gamanisiruvudilla.ನೀವು ಅವುಗಳ ಮೇಲೆ ಬೆಳಕು ಬೀರುತ್ತಿದ್ದೀರಿ. ಧನ್ಯವಾದಗಳು
ನಮಸ್ಕಾರ ಗುರುಗಳೆ, ಶುಭ ದಿನ ಶುಭೋದಯ, ಶಿಲ್ಪ ಕಲೆ ಗಮನಿಸಿದರೆ ದೇವಾಲಯದ ದೇವರನ್ನು ನೋಡಿದರೆ ದೇವರು ಕಣ್ಣು ಬಿಟ್ಟು ನೋಡಿದಂಗೆ ಆಗುತ್ತದೆ ಅಷ್ಟು ಚೆನ್ನಾಗಿ ಕೆತ್ತನೆ ಮಾಡಿದರೆ. ಜೈ ಶ್ರೀ ಆಂಜನೇಯ ಸ್ವಾಮಿ.
Thanks for the lovely episode Dharma Sir and showcasing ancient treasures like stone inscriptions of year 1119 and ancient sculptures. The Shiva Linga along with Jodi Nandi was mesmerizing
Thank you for the wonderful video. I am wondering how much there is to see and experience in Karnataka itself, let alone the whole of the our incredible India. Thanks for Dharmi and his team.
ಶಿವರಾತ್ರಿ ಸಂದರ್ಭದಲ್ಲಿ ನಂದಿ ಬೆಟ್ಟದ ತಪ್ಪಲಿನ ನಂದಿ ಗ್ರಾಮದ ಭೋಗನoದೀಶ್ವರ ಅರುಣಾಚಾಲೇಶ್ವರ ಜೋಡಿ ದೇವಾಲಯದಲ್ಲಿ ಅದ್ದೂರಿ ಜೋಡಿ ರಥೋತ್ಸವ ನಡೆಯುತ್ತೆ. ಈಗಲಾದರೂ ಈ ದೇವಾಲಯದ ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಸಾರ್. ಈ ಬಗ್ಗೆ ನಿಮಗೆ ಹಲವು ಬಾರಿ ಮನವಿ ಮಾಡಿದ್ದೇನೆ
Sir, ಈ ಕೆಳಗಿನ ಎರಡು ಐತಿಹಾಸಿಕ ದೇವಾಲಯಗಳನ್ನು ನೀವು ನೋಡಬೇಕೆಂದು ಬಯಸುತ್ತೇನೆ #suggestion 1. ಕಲ್ಲೇಶ್ವರ ದೇವಸ್ಥಾನ ಬಾಗಳಿ (ಬಾಳ್ಗಳಿ), ಹರಪ್ಪನಹಳ್ಳಿ - ವಿಜಯನಗರ ಜಿ. 2. ದೊಡ್ಡಗದ್ದವಳ್ಳಿ ಲಕ್ಷ್ಮೀದೇವಿ ದೇವಾಲಯ, ಬೇಲೂರು - ಹಾಸನ ಜಿ. 🙏🙏
Sir ನೀವು ಹೇಳುವದು ಕುರುಹುಗಳ ಸಮೇತ ಇತಿಹಾಸ ವನ್ನು ಹೇಳುತ್ತಿದ್ದೀರಾ. ಆದರೆ ನಿಮ್ಮ ಚಾನೆಲ್ ಹೆಸರು ಮೈಸೂರಿನ ಕಥೆಗಳು ಅಂತ ಇದೆ ಕಥೆ ಗಳಿಗೂ ,ಇತಿಹಾಸಕ್ಕೂ ತುಂಬಾ ಭಿನ್ನವಾಗಿರುತ್ತದೆ ಅಲ್ವಾ ಸರ್.
This man always brings great content and delivers with great quality. State and Central government should recognise him for his work. School children should watch his channel to build their knowledge on history.
Thumba chennagi naduskodthare!!! Great to see our culture and treasure!!!
ಬ್ರಹ್ಮ ಸಮುದ್ರದ ವರ್ಣನೆ ತುಂಬಾ ಚೆನ್ನಾಗಿತ್ತು.ವೀರನಾರಾಯಣ ದೇಗುಲ ಮತ್ತು ಮೂರ್ತಿ ಮನಸೆಳೆಯುವಂತಿತ್ತು.ನಾಗನಾಥ ದೇವಸ್ಥಾನವು ತುಂಬಾ ಚೆನ್ನಾಗಿತ್ತು.ಜೋಡಿ ಬಸವಣ್ಣ ಗಳಂತೂ ಜೀವಂತವಾಗಿ ಎದ್ದು ಬರುತ್ತವೆನೋ ಎನ್ನುವಂತಿತ್ತು. .ಆದರೆ ನೀವು ಒಬ್ಬರೇ ಎಳೆನೀರು ಕುಡಿದಿರಿ.ಬಿಸಿಲು ಅಲ್ವಾ ನಮಗೂ ಬೇಕೆನ್ನಿಸಿತು..ಈ ಸಂಕ್ರಾಂತಿ ಶಿವರಾತ್ರಿಯ ಸಮಯ ಎಳೆನೀರು ತುಂಬಾ ರುಚಿಕರವಾಗಿರುತ್ತವೆ ಧನ್ಯವಾದಗಳು ಸರ್ 💐💐
ನಾವು ನೋಡದ ಜಾಗ ಗಳನ್ನು ತೋರಿಸುತ್ತ ಇರುವ ನಿಮಗೆ ವಂದನೆಗಳು.ಕೆಲವು ಸ್ಥಳಗಳನ್ನು ನೋಡಿದ್ದರು ವಿವರವಾಗಿ gamanisiruvudilla.ನೀವು ಅವುಗಳ ಮೇಲೆ ಬೆಳಕು ಬೀರುತ್ತಿದ್ದೀರಿ. ಧನ್ಯವಾದಗಳು
ನಮಸ್ಕಾರ ಗುರುಗಳೆ, ಶುಭ ದಿನ ಶುಭೋದಯ, ಶಿಲ್ಪ ಕಲೆ ಗಮನಿಸಿದರೆ ದೇವಾಲಯದ ದೇವರನ್ನು ನೋಡಿದರೆ ದೇವರು ಕಣ್ಣು ಬಿಟ್ಟು ನೋಡಿದಂಗೆ ಆಗುತ್ತದೆ ಅಷ್ಟು ಚೆನ್ನಾಗಿ ಕೆತ್ತನೆ ಮಾಡಿದರೆ. ಜೈ ಶ್ರೀ ಆಂಜನೇಯ ಸ್ವಾಮಿ.
Illi narayanana kannu ayodya balaramana kannanu holuttade annisuttade
Thanks for the lovely episode Dharma Sir and showcasing ancient treasures like stone inscriptions of year 1119 and ancient sculptures. The Shiva Linga along with Jodi Nandi was mesmerizing
ಶುಭೋದಯ ನಮಸ್ತೆ ಸರ್,ನಿಮ್ಮ ಹಾಗೆ ನಮ್ಮದೂ ಕೂಡ ಮತ್ತೊಮ್ಮೆ ಮಗದೊಮ್ಮೆ ಹೃದಯ ತುಂಬಿದ ಧನ್ಯವಾದಗಳು.
Ero purathana Hithihasa prasidda devasthana na kapadi RSS hindu pracharakare, .savirau koti bele baluva temple galu biddu hogthive ,neevu saviraru koti Karchu Madi hosa temple build madthiddira yentha viparyasa. Navu murkarallave? Jai BJP
ಧನ್ಯೋಸ್ಮಿ ಗುರುಗಳೇ 🙏🙏🙏🙏🙏
ನಿಮ್ಮ ವಿವರಣಿಯಂತು ಅದ್ಭುತ 🙏💓
ಧರ್ಮಿ ಅವರಿಗೆ ಶುಭದಿನ,ಶುಭೋದಯ,
ನಿಮ್ಮ ಮಾಹಿತಿ ಪೂರ್ಣ ಅದ್ಭುತ ವಿವರಣೆ, ಅತ:ಕರಣ ಕಲಕುವ ಕನ್ನಡ ಹಾಗು ಇತಿಹಾಸಕ್ಕೆ ಸಂಬಂಧಪಟ್ಟ ವಿಷಯಗಳಿಗೆ ನಮೋನ್ನಮ:
Very good morning DHARMENDRA KUMAR SIR.
ಬೆಳಗಿನ ಮುಂಜಾವಿನ ಶುಭೋದಯಗಳು ಸರ್:)..
Gurugale , Veera Naraya mattu Eshwarara Shasanagalu tumba chennagide. Gudiya olage Shasanagalu janaru muttada hage irisa bahudittu endu nanna abhipraya
Good work ಬ್ರಿಜೇಶ್ ..best work
Dharmi Saar watte video.sooper🌷🌌
Super nice pic and history of the temple , thanks for sharing by this way , Jai shree ram 🙏
ತುಂಬಾ ಅದ್ಭುತವಾದ ಮಾಹಿತಿ ಸರ್🔥💛❤️
Ulisu kondaddakke savera savira namaskkara
ನಮಸ್ಕಾರ ಗುರುಗಳೇ 🙏🙏🙏🙏🙏❤️
ನಮಸ್ತೆ ಸರ್. ಶುಭೋದಯ
Dharmati ಧರ್ಮ, ನಾರಾಯಣ ದೇವೊಬ್ಯನ್ನಮಹ.
ಸೋಮವಾರದ ಶುಭೋದಯ. ಸರ್
Sir... Please visit once ಬೆಳವಾಾಡಿ Veera ನಾರಾಯಣ temple...
ಮೈಸೂರಿನ ಕಥೆಗಳು..
ಸೂಪರ್..ಸರ್...
ಮೈಸೂರಿನಿಂದ ಯುಟ್ಯೂಬರ್
Sir nimma ithihasada premake,parishramake dhanyavaadagalu, sir jodi nandi, nandi bettada kelagiruva bhoga nandishwara davasthanadali noodida nenapu
Jai Dharmendra Kumar sir
Thank you for the wonderful video. I am wondering how much there is to see and experience in Karnataka itself, let alone the whole of the our incredible India. Thanks for Dharmi and his team.
Jai shree ram.. jai sri krishna
Dharmanna today episode is very nice 👌
ಧನ್ಯವಾದಗಳು
ಜೋಡಿ ಬಸವಣ್ಣರ ನ್ನು ನಾನು ಇದೇ ಮೊದಲ ಬಾರಿ ನೋಡಿದ್ದು .
ನಮಸ್ತೆ ಗುರುಗಳೇ ❤🙏🏿
ಧನ್ಯವಾದಗಳು!🙏ಪುಣ್ಯ ಖಂಡಿತ ನಿಮಗೆ!
Good content ❣️
Gurugale dayavittu hecchu vedio Maadi haaki , forest City yelladhunu cover Maadi
ನನ್ನ ಮುತ್ತಜ್ಜಿಯ ಊರು 🙏🙏
🙏🙏👌Good morning sir....
Nice Dermi good information sir thank you
ಧನ್ಯವಾದಗಳು, ಸರ್ !
ನಮಸ್ತೆ sir tadimalangi nammuru namma urinalli alamelama mattu mysore rajara kathe ede banni video madi
ಶಿವರಾತ್ರಿ ಸಂದರ್ಭದಲ್ಲಿ ನಂದಿ ಬೆಟ್ಟದ ತಪ್ಪಲಿನ ನಂದಿ ಗ್ರಾಮದ ಭೋಗನoದೀಶ್ವರ ಅರುಣಾಚಾಲೇಶ್ವರ ಜೋಡಿ ದೇವಾಲಯದಲ್ಲಿ ಅದ್ದೂರಿ ಜೋಡಿ ರಥೋತ್ಸವ ನಡೆಯುತ್ತೆ. ಈಗಲಾದರೂ ಈ ದೇವಾಲಯದ ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಸಾರ್. ಈ ಬಗ್ಗೆ ನಿಮಗೆ ಹಲವು ಬಾರಿ ಮನವಿ ಮಾಡಿದ್ದೇನೆ
ಸರ್ ಬೇಲೂರ್ ಹಾಳಾಗಿಲ್ಲ ಹಳೇಬೀಡು ಹಾಳಾಗಿದೆ ಯಾಕೆ ಹೇಳಿ ಎರಡು ಹತ್ತಿರ ನೇ ಇದೆ
ಶುಭೋದಯ sir
Vokkaliga rajara bagge mahiti nidi gurugale
Good morning dharmi sir
Sir Rashtrakutara bagge swalpa heli.
ಧನ್ಯವಾದಗಳು ಮಾಹಿತಿಗಾಗಿ ಸರ್ .
Thank you. Nice video
Namaste sir nivu shivamogga da hitiyasa
Bage tilisi kodi sir
Good morning sir👍👍👍👍
Good morning sr
Sir Mutthinapura Veerabdhareshwara Temple visit madi...
.800years OLD hidden temple inside Coffee estate near Mallenahalli, Chikkamagluru
Sir Chitradurga ,(d), hiriyur(t )dhrmapura history
Sri nam Ramanathapurada vedua made
One request where ever you go please add a google location
ಧರ್ಮಣ್ಣ ಉಮ್ಮತ್ತೂರು ಇತಿಹಾಸ ಹೇಳಿ
Super guru
sir, great content. Please also bring to limelight Adavi hullelkalleshwara devalaya near madagadha kere . serene place
Sir mellukote ge bani
Sir Bangalore videos plz
Nice vlog 🙏🏻🙏🏻💐💐👌🏿
Namaskara sir nimage cold adangithu
Very neat episode fantastic, what happened to Machideva work why he is not considered as an ancient poet??
God bless your team
Sir, ಈ ಕೆಳಗಿನ ಎರಡು ಐತಿಹಾಸಿಕ ದೇವಾಲಯಗಳನ್ನು ನೀವು ನೋಡಬೇಕೆಂದು ಬಯಸುತ್ತೇನೆ
#suggestion
1. ಕಲ್ಲೇಶ್ವರ ದೇವಸ್ಥಾನ ಬಾಗಳಿ (ಬಾಳ್ಗಳಿ), ಹರಪ್ಪನಹಳ್ಳಿ - ವಿಜಯನಗರ ಜಿ.
2. ದೊಡ್ಡಗದ್ದವಳ್ಳಿ ಲಕ್ಷ್ಮೀದೇವಿ ದೇವಾಲಯ, ಬೇಲೂರು - ಹಾಸನ ಜಿ. 🙏🙏
ಧನ್ಯವಾದಗಳು.
👍 sir
Love you Sir 🙏
Hi sir
Sir please visit Nagamangala Taluk, Mandya. It's my humble request 🙏
💛❤️
Terrific
Address kodi sir..
Super
ಸರ್ ಅಲ್ಲೇ ಸ್ವಲ್ಪ ದೂರ ದೇವನೂರು ಅಲ್ಲಿ ಜೈಮಿನಿ ಭಾರತ ಬರೆದಿರುವಂತಹ ಕವಿ ಇದ್ದಾರೆ ನಿಮ್ಮ ವಿಡಿಯೋ ಮಾಡಿ ಇದು ಫೇಮಸ್ ಕವಿ
Sir such a nice narration..thanks for everything.Sir if am not wrong jodi Nandi is also there in Koodala Sangama,pls correct me if i am wrong
Istu history istu kuruhugalu, why our people and politicians are dead..
Sir ನೀವು ಹೇಳುವದು ಕುರುಹುಗಳ ಸಮೇತ ಇತಿಹಾಸ ವನ್ನು ಹೇಳುತ್ತಿದ್ದೀರಾ. ಆದರೆ ನಿಮ್ಮ ಚಾನೆಲ್ ಹೆಸರು ಮೈಸೂರಿನ ಕಥೆಗಳು ಅಂತ ಇದೆ
ಕಥೆ ಗಳಿಗೂ ,ಇತಿಹಾಸಕ್ಕೂ ತುಂಬಾ ಭಿನ್ನವಾಗಿರುತ್ತದೆ ಅಲ್ವಾ ಸರ್.
Sir plz Nimm number send madi sir