ಆತ್ಮೀಯ ವೀಕ್ಷಕ ಮಿತ್ರರೇ, ಸಾಕಷ್ಟು ಇತಿಹಾಸ ಜಿಜ್ಞಾಸುಗಳು ತಾಳಗುಂದ ಶಾಸನ ಹಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೀರಿ.ಸಂಶೋಧನೆಗಳ ಬಗ್ಗೆ ತಮಗಿರುವ ಮಾಹಿತಿಯಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನೀವು ಅಲರ್ಟ್ ಆಗಿದ್ದಷ್ಟೂ ನಾವೂ ಎಚ್ಚರಿಕೆಯಿಂದಿರೋದಕ್ಕೆ ಸಾಧ್ಯ. ಆದ್ರೆ ಇಲ್ಲಿ, ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಹಳೆಯದು ಎಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಇಲ್ಲಿ ಸಿಕ್ಕಿರುವುದು ಕೇವಲ ಎರಡು ಸಾಲಿನ ಶಾಸನವಾಗಿದ್ದು ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯಬೇಕಿದೆ ಎಂಬುದು ತಜ್ಜರ ಅಭಿಪ್ರಾಯ. ಈ ಹಿಂದೆ ಶ್ರವಣಬೆಳಗೋಳದ ಶಾಸನವನ್ನೂ ಹಲ್ಮಿಡಿಗಿಂತ ಹಳೆಯದೆಂದು ಹೇಳಲಾಗಿತ್ತಾದರೂ ಅದು ಒಪ್ಪಿತವಲ್ಲ ವೆಂಬುದು ಆನಂತರ ತಿಳಿದುಬಂತು. ತಾಳಗುಂದ ಶಾಸನವನ್ನೂ ಸಂಪೂರ್ಣ ಅಧ್ಯಯನ ನಡೆಯುವವರೆಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸಾಕಷ್ಇಟು ಶಾಸನ ತಜ್ಞರ ಅಭಿಪ್ರಾಯ. ಹೀಗಾಗಿ ನಾವು ಸದ್ಯಕ್ಕೆ ಹಲ್ಮಿಡಿಎಂದೇ ಭಾವಿಸಿದ್ದೇವೆ.
Thanks for watching. If you like this video you may also enjoy ಈಗೆಲ್ಲಿದೆ ಗೊತ್ತಾ ಹಂಪಿಯ ರತ್ನಖಚಿತ ಸಿಂಹಾಸನ..? th-cam.com/video/dB-g_aaG_7w/w-d-xo.html ನೀವು ಕನ್ನಡಿಗರಾಗಿದ್ದರೆ ನಿಮಗಿದು ಗೊತ್ತಿರಲೇಬೇಕು..! Amazing facts about our Karnataka th-cam.com/video/NNA9a8hyedc/w-d-xo.html ಹಂಪಿಯಲ್ಲಿದೆ ನಿಬ್ಬೆರಗಾಗಿಸೋ ಮಹಾ ರಹಸ್ಯ..! / Here's the unsolved mystery of Hampi's Virupaksha temple..! th-cam.com/video/BIs6sMVbw6E/w-d-xo.html ಅಲ್ಲಿ ಹೇಳಿದ ಮಳೆ ಭವಿಷ್ಯ ಸುಳ್ಳಾಗೋದಿಲ್ಲ..!The Story of Ancient Indian weather forecast temple.! th-cam.com/video/UoevVHlju2Y/w-d-xo.html ಶಬರಿಮಲೈಗೆ ಹೋದವರು ಈ ತಪ್ಪನ್ನ ಮಾಡೀರಿ ಜೋಕೆ..! / Don't commit these mistakes at Shabarimalai..! th-cam.com/video/2ActMtIneVw/w-d-xo.html ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ..! / A Kannada emperor who conquered the entire India..! th-cam.com/video/leyfW2ZdXNE/w-d-xo.html ಭಾರತದಿಂದಾ ಲಂಕೆಗಿತ್ತಂತೆ ರೈಲು ಮಾರ್ಗ..! ಆ ಸಮುದ್ರಕ್ಕೆ ಸೇತುವೆ ಕಟ್ಟಿದ್ಯಾರು .?The Story of Pamban Bridge th-cam.com/video/9iLJxK0qlsQ/w-d-xo.html
Skandavarma I was the Pallava king who seems to have insulted mayura sarma. He chose the kadamba title as the kadamba tree is holy tree for Lord Siva of Srisaila. The rivalry between the kadambas and chalukyas cost the former a lot finally by sixth century.
Lo first neenu swabhimani aagu yen nin Nick name hakondirodu beyound blue's badalige kannadiga na neeli athara hakond neenu swabhimani aagu amele bere avrige helu
raja vamshada kategalana evaga nedita edaveno anasutte sir tumba chennagi nama nadina baggena tilsi kotidira,entaha video nodata edre nama nadu modlu estondu chennagi ettu anta gotta agutte tumba thanks sir ,enu aneka vishayagala bagge hecchagi videos madi sir all the best
ಸರ್ ನಿಮ್ಮ ಧ್ವನಿ ನಿಮ್ಮ ಮಾತಿನ ವೈಖರಿಯ ಜೊತೆಗೆ ಹಿನ್ನೆಲೆ ಸಂಗೀತ ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ ವಿಡಿಯೋ ಮುಗಿದು ಹೋಯಿತು ಎಂದು ಬೇಜಾರಾಗುತ್ತದೆ ವಿಶ್ವದ ಮಹಾಯುದ್ಧಗಳ ವಿಸ್ಥಾರ ವಿವರಣೆ ಒಳಗೊಂಡ ಧಾರಾವಾಹಿಗಳನ್ನು ಮಾಡಿ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ
Iam extremely happy with this channel and this anchor has real understanding of kannada ancient history very truth vanavasi in North karnataka was the capital of kadambari kingdom very true mayur sharma was insulted by pallav as of kanchi very true from sharma he became varma held the sword instead of vedas fought battles established a karnataka kingdom in south and the kadambari kingdom extended from kerala to konkan and up to kanchi etc very true he conducted ashvamedh yag and invited brahmins of rigved from north to perform they said they don't know procedure so he invited brahmins from borders of saraswati nadi in North now extinct they said we are seafaring merchants eating fish so we can't perform ygna so he invited 64 brahmin families of brahmins from. Ahichathr even now a village between punjab himachal p uttarakhand and they performed Ashvamedh Yagna the king and his consorts had to participate in the yagna where the horse was sacrificed by king his wives and the king and his consorts had to.take bath in the sacrificial smoke called Avasthit snan this converted the mind of mayur sharma to non violence yes true he gave many agrahari to brahmins in talgunda in shikari pura taluk also gave shivaling agrahari to ancestors of madhvacharya he gave lands to jabtak brahmins also to konkan n brahmins kadam bas ruled in ratnagiri kadam bas project the ballal ruled as pesh was in maharashtra irequest the anchor to go deeper into history of karnataka and make videos the first best king of karnataka not mayur varma during bhagavat time Nala The King Of Mubtala Was The Great King Karnatak please Research Properly
ಕದಂಬ ವೃಕ್ಷ ನಮ್ಮ ಈಚಲು ಮರ !!!!!!! ಮಹಾಭಾರತದಲ್ಲಿ ,ಭಗವತ್ ಪುರಾಣದಲ್ಲಿ ,ಗೀತಾ ಗೋವಿಂದ, ಹರಿವಂಶ ಪುರಾಣದಲ್ಲಿ ಕದಂಬ ವೃಕ್ಷದ ಬಗ್ಗೆ ಉಲ್ಲೇಖಗಳಿವೆ ಮಹಾಭಾರತದಲ್ಲಿ ಕೃಷ್ಣ ಸತ್ಯಭಾಮ ಸುಭದ್ರೆ ಬಲರಾಮ ಒಟ್ಟಿಗೆ ಕುಳಿತು ಮೋಜು ಮಾಡುವಾಗ,, ಬಲರಾಮ ಕದಂಬ ವೃಕ್ಷದ ಹೆಂಡದ ನಶೆ ಅವನನ್ನು ಕುಣಿಯುವಂತೆ ಮಾಡಿತು ಎಂಬ ಸಾಲುಗಳಿವೆ .. ಕೃಷ್ಣನ ಲಾಂಛನ ಗರುಡ ,ಬಲರಾಮನ ಲಾಂಛನ ಕದಂಬ ವೃಕ್ಷ ( ಈಚಲು ಮರ ) ಒರಿಸ್ಸ ಪೂರಿಯಲ್ಲಿ ಬಲರಾಮನ ರಥದಲ್ಲಿ ಕದಂಬ ವೃಕ್ಷದ ಲಾಂಛನ . ಶ್ರೀಕೃಷ್ಣನು ಯಮುನಾ ನದಿ ತೀರದಲಿ ಗೋಪಿಕೆಯರು ಸ್ನಾನಮಾಡುವಾಗ ಅವರ ವಸ್ತ್ರವನ್ನು ಪಕ್ಕದಲ್ಲಿದ್ದ ಕದಂಬವನದ ಮರದ ಮೇಲೆ ಬಚ್ಚಿಡುತ್ತಿದ್ದ . ಬಾಲ್ಯದಲ್ಲಿ ಕದಂಬ ಮರದ ಹಣ್ಣನ್ನು ತಿನ್ನುವಾಗ ಕೃಷ್ಣ ಮತ್ತು ಬಲರಾಮರು ಕುದುರೆರೂಪದ ರಾಕ್ಷಸನನ್ನು ಕೊಂದರು. ಹರಿವಂಶ ಪುರಾಣದಲ್ಲಿ ಕದಂಬ ವನ ಎಂದರೆ ಈಚಲು ಮರ,, ಬಲರಾಮನ ಹೆಂಡತಿ ವಾರುಣಿ ಈಚಲು ಮರವಾಗಿ ಬಲರಾಮನಿಗೆ ಪಾನೀಯವನ್ನು ನೀಡಿ ಅವನ ಮನ ಗೆದ್ದಳು,, ಇದೆ ವಾರುಣಿ ಸಮುದ್ರ ಮಂಥನದಲ್ಲಿ ಬರುತ್ತಲೇ ,ವಾರುಣಿ ಹೆಂಡದ ದೇವತೆ . ಉತ್ತರ ಭಾರತದಲ್ಲಿ ಈಚಲು ಮರವೆಂದರೆ ಕದಂಬ ವೃಕ್ಷ ಎಂದು ಒಪ್ಪಿಕೊಳ್ಳುತ್ತಾರೆ ದಕ್ಷಿಣದಲ್ಲಿ ಸಂಸ್ಕೃತ ಕರಣದಿಂದ ಹೆಂಡ ರಾಜಸಿಕ ವಾಗಿರುವುದರಿಂದ ಆದಷ್ಟು ಎಲ್ಲೂ ಹೇಳುವುದಿಲ್ಲ ಬೇರೆ ಮರವನ್ನು ಕದಂಬ ಮರ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ , ಒಂದು ವೇಳೆ ಬ್ರಾಹ್ಮಣರು ಹೇಳೋ ಕದಂಬ ವೃಕ್ಷ ಸರಿಯಾಗಿದ್ದರೆ ಅದರ ಕಹಿಯಾದ ಹಣ್ಣನ್ನು ಕೃಷ್ಣ ಮತ್ತು ಬಲರಾಮರು ತಿನ್ನುತಿದ್ದರೆ , ಈಚಲು ವನಗಳನ್ನು ನೋಡಿದ್ದೇವೆ ಎಲ್ಲ ಕಡೆಯಲ್ಲೂ ,ಹಿಂದೆ ಈಚಲು ವನಗಳು ಅಧಿಕ ಸಂಖ್ಯೆಯಲ್ಲಿದ್ದವು ಈಗಲೂ ಇವೆ ಕದಂಬ ವನ ಹುಡುಕಿದರೂ ಸಿಗುವುದಿಲ್ಲ ತೋಟದಲ್ಲಿ ಬೆಳಿಸಿ ತೋರಿಸಬೇಕಷ್ಟೆ , ಪಾರ್ವತಿಯನ್ನು ಕಾದಂಬವನವಾಸಿನಿ ಎಂದು ಕರೆಯುತ್ತಾರೆ , ದೇವತೆಗಳಿಗೂ ಹೆಂಡ ಪ್ರಿಯವಾದದ್ದು .. ಹಾಗೆ ಕರ್ನಾಟಕದ ಕದಂಬರು ಈಡಿಗರೇ , ಮಯೂರ ವರ್ಮನ ಮನೆಯ ಮುಂದೆ ಇದ್ದ ಮರ ಈಚಲು ಮರ . ಬ್ರಾಹ್ಮಣರು ಮತ್ಯಾವುದೋ ಮರವನ್ನು ಕದಂಬ ವೃಕ್ಷ ಎಂದು ತೋರಿಸುತ್ತಾರೆ ಯಾವ ಆಧಾರವು ಇಲ್ಲದೆ ಕದಂಬರು ಬ್ರಾಹ್ಮಣರು ಎಂದು ಹೇಳಿಕೊಂಡು ತಿರುಗುತ್ತಾರೆ ಇದು ಕಟ್ಟು ಕಥೆ ಇವರು ಹೇಳುವ ಕದಂಬ ಮರದ ಹಣ್ಣು ಕಹಿ ಈ ಮರದಿಂದ ಹೆಂಡ ಇಳಿಸಲು ಆಗುವುದಿಲ್ಲ ...
Sir there is no proper brief history of Karnataka. Can you make a vedio on that. From where we stand to where we started. Now I am writing this in English , if we continue we will end up not understanding our own power , knowledge , strength, our own self. I'm writing this comment to help me and other useful Kannada speaking people.
ಭಾಷೆಯ ಮೇಲೆ ಎಂತಹ ಹಿಡಿತ! ಸ್ಪಷ್ಟ , ಸುಂದರ , ಹಿತವಾದ ಮಾತುಗಳು . ನಿಮ್ಮ ತಂಡದ ಎಲ್ಲರೂ ಅಭಿನಂದನಾರ್ಹ .
ನಿಮ್ಮ ಧ್ವನಿಯಲ್ಲಿ ಇಂತಹ ಇತಿಹಾಸ ಕೇಳುವುದೇ ರೋಮಾಂಚನ ಅದ್ಭುತ ಅನುಭವ ಉಂಟಾಗುತದೆ. ನಿಮ್ಮ ಧ್ವನಿ ಗೆ ಹಾಗೂ ವಿವರಣಾ ಶೈಲಿ ಗೆ ನಾನು ಅಭಿಮಾನಿ ನಿಮ್ಮ ಪ್ರಯತ್ನ ಈಗೆ ಮುಂದುವರೆಯಲಿ
Yes
ಕರ್ನಾಟಕದ ಇತಿಹಾಸವನ್ನು ತಿಳಿಸುವ ರೋಚಕ ಘಟನೆ.ಗಳನ್ನು ಸಾದರಪಡಿಸುತ್ತಿರುವದಕ್ಕಾಗಿ ಧನ್ಯ ವಾದಗಳು.
ಅದ್ಭುತ ಅದ್ಭುತ ತಮ್ಮ ಧ್ವನಿ ಮತ್ತು ನಿರೂಪಣೆ ! ಇನ್ನೂ ಅದ್ಭುತ ನಮ್ಮ ಹೆಮ್ಮೆಯ ಮಯುರನ ಸಾಧನೆ ! ಅದಕ್ಕೂ ಅದ್ಭುತ ನಮ್ಮ ಕನ್ನಡ ಭಾಷೆ ! ! 🙏👍
ಆತ್ಮೀಯ ವೀಕ್ಷಕ ಮಿತ್ರರೇ, ಸಾಕಷ್ಟು ಇತಿಹಾಸ ಜಿಜ್ಞಾಸುಗಳು ತಾಳಗುಂದ ಶಾಸನ ಹಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೀರಿ.ಸಂಶೋಧನೆಗಳ ಬಗ್ಗೆ ತಮಗಿರುವ ಮಾಹಿತಿಯಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನೀವು ಅಲರ್ಟ್ ಆಗಿದ್ದಷ್ಟೂ ನಾವೂ ಎಚ್ಚರಿಕೆಯಿಂದಿರೋದಕ್ಕೆ ಸಾಧ್ಯ. ಆದ್ರೆ ಇಲ್ಲಿ,
ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಹಳೆಯದು ಎಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಇಲ್ಲಿ ಸಿಕ್ಕಿರುವುದು ಕೇವಲ ಎರಡು ಸಾಲಿನ ಶಾಸನವಾಗಿದ್ದು ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯಬೇಕಿದೆ ಎಂಬುದು ತಜ್ಜರ ಅಭಿಪ್ರಾಯ. ಈ ಹಿಂದೆ ಶ್ರವಣಬೆಳಗೋಳದ ಶಾಸನವನ್ನೂ ಹಲ್ಮಿಡಿಗಿಂತ ಹಳೆಯದೆಂದು ಹೇಳಲಾಗಿತ್ತಾದರೂ ಅದು ಒಪ್ಪಿತವಲ್ಲ ವೆಂಬುದು ಆನಂತರ ತಿಳಿದುಬಂತು. ತಾಳಗುಂದ ಶಾಸನವನ್ನೂ ಸಂಪೂರ್ಣ ಅಧ್ಯಯನ ನಡೆಯುವವರೆಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸಾಕಷ್ಇಟು ಶಾಸನ ತಜ್ಞರ ಅಭಿಪ್ರಾಯ. ಹೀಗಾಗಿ ನಾವು ಸದ್ಯಕ್ಕೆ ಹಲ್ಮಿಡಿಎಂದೇ ಭಾವಿಸಿದ್ದೇವೆ.
Sir nim ee comment na pin madii sir
ನಾನು ತುಂಬಾ ಎಷ್ಟ ಪಡೋ ಯೂಟ್ಯೂಬ್ ಚಾನಲ್ ಅಂದ್ರೆ ಮೀಡಿಯಾ ಮಾಸ್ಟರ್ಸ್
ನಿಮ್ಮ ಅಭಿಪ್ರಾಯ ಸಂಶೋದನೆ ತುಂಬಾ ಶ್ಲಾಗಣಿಯ
ಅದ್ಭುತವಾದ ಹಿನ್ನೆಲೆ ಧ್ವನಿ,ಅತ್ಯದ್ಭುತವಾದ ಭಾಷಾ ಉಚ್ಚಾರಣೆ,ಶ್ರೇಷ್ಠವಾದ ಕನ್ನಡ ನಾಡಿನ ಮಾಹಿತಿ ಅನಂತ ಧನ್ಯವಾದಗಳು......
💛♥️💛♥️💛♥️💛♥️💛♥️😍😍😍😘😘😘ಜೈ ಕರ್ನಾಟಕ, ಜೈ ಭುವನೇಶ್ವರಿ..... ವೀರ ಕನ್ನಡಿಗ
ನಮ್ಮ ಕರ್ನಾಟಕ 💛♥️
ನಮ್ಮ ಕನ್ನಡ 💛♥️
ನಮ್ಮ ಹೆಮ್ಮೆ....
Thanks for watching. If you like this video you may also enjoy
ಈಗೆಲ್ಲಿದೆ ಗೊತ್ತಾ ಹಂಪಿಯ ರತ್ನಖಚಿತ ಸಿಂಹಾಸನ..?
th-cam.com/video/dB-g_aaG_7w/w-d-xo.html
ನೀವು ಕನ್ನಡಿಗರಾಗಿದ್ದರೆ ನಿಮಗಿದು ಗೊತ್ತಿರಲೇಬೇಕು..! Amazing facts about our Karnataka
th-cam.com/video/NNA9a8hyedc/w-d-xo.html
ಹಂಪಿಯಲ್ಲಿದೆ ನಿಬ್ಬೆರಗಾಗಿಸೋ ಮಹಾ ರಹಸ್ಯ..! / Here's the unsolved mystery of Hampi's Virupaksha temple..!
th-cam.com/video/BIs6sMVbw6E/w-d-xo.html
ಅಲ್ಲಿ ಹೇಳಿದ ಮಳೆ ಭವಿಷ್ಯ ಸುಳ್ಳಾಗೋದಿಲ್ಲ..!The Story of Ancient Indian weather forecast temple.!
th-cam.com/video/UoevVHlju2Y/w-d-xo.html
ಶಬರಿಮಲೈಗೆ ಹೋದವರು ಈ ತಪ್ಪನ್ನ ಮಾಡೀರಿ ಜೋಕೆ..! / Don't commit these mistakes at Shabarimalai..!
th-cam.com/video/2ActMtIneVw/w-d-xo.html
ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ..! / A Kannada emperor who conquered the entire India..!
th-cam.com/video/leyfW2ZdXNE/w-d-xo.html
ಭಾರತದಿಂದಾ ಲಂಕೆಗಿತ್ತಂತೆ ರೈಲು ಮಾರ್ಗ..! ಆ ಸಮುದ್ರಕ್ಕೆ ಸೇತುವೆ ಕಟ್ಟಿದ್ಯಾರು .?The Story of Pamban Bridge
th-cam.com/video/9iLJxK0qlsQ/w-d-xo.html
Skandavarma I was the Pallava king who seems to have insulted mayura sarma. He chose the kadamba title as the kadamba tree is holy tree for Lord Siva of Srisaila. The rivalry between the kadambas and chalukyas cost the former a lot finally by sixth century.
ವ್ಹಾ.... ಎಂತ ಪ್ರಯತ್ನ ನಿಮ್ದು.... ❤❤
ಜಾತಿ ಮುಖ್ಯವಲ್ಲ ಸಾಧನೆ ಮುಖ್ಯವಾಗುತ್ತದೆ
ಜೈ ಬನವಾಸಿ ಕದಂಬ ಮಯೂರ್ ವರ್ಮ
ಕನ್ನಡ ಕುವರ "ಮಯೂರ ವರ್ಮ" ಕನ್ನಡ ಉಳಿಸಲು ಹೊರಟಿದ್ದ ನಿಮಗೆ ಧನ್ಯವಾದಗಳು
ಸರ್ ನಿಮ್ಮ ಐತಿಹಾಸಿಕ ವಿವರಣೆಯ ಶೈಲಿಗೆ ಎಷ್ಡು ಕ್ರತಜ್ಮತೆಗಳು ಹೆಳಿದರೂ ಸಾಲದು...ಸೂಪರ್ಬ
ನಮ್ಮೂರಿನಿಂದ ಐದು ಕಿಲೋಮೀಟರ್ ಅಷ್ಟೇ..😍😍
ಸರ್ ದಯವಿಟ್ಟು ಕಂಪಿಲಿರಾಯ, ಕುಮಾರರಾಮ, ಹಕ್ಕ ಬುಕ್ಕರ ಬಗ್ಗೆ ದಯವಿಟ್ಟು ತಿಳಿಸಿ
ಕದಂಬರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Jai banavasi..jai madtira..., jai kannadambe, jai Karnataka
Kadamba vamsada babbe mahithi kottidakke danyavagalu sir
ಸರ್ ನಿಮ್ಮ ದ್ವನಿನೆ ಒಂದು ಅದ್ಬುತ ನಿಮ್ಮ ಈ ಸೇವೆಗೆ ಚಿರರುಣಿ ಸರ್
ನಿಮ್ಮ ಧ್ವನಿ ಮತ್ತು ನಿವು ಹೇಳುವ ಶೈಲಿ ತುಂಬಾ ಚೆನ್ನಾಗಿದೆ ಸರ್ .
ಧನ್ಯವಾದಗಳು ಸರ್
ಅಮೋಘವರ್ಷನ ಬಗ್ಗೆ ಮಾಹಿತಿ ಕೊಡಿ ಸರ್
I have watched most of your videos. They are full of good information. This video had a wonderful background score...
ತಲಕಾಡಿನ ಗಂಗರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು
ಆಹ ಅತಿ ಅದ್ಬುತವಾದ ವಿವರಣೆ. ಧನ್ಯವಾದಗಳು 🙏🏻
ಕನ್ನಡಿಗರೇ ಸ್ವಾಭಿಮಾನಿಗಳಾಗಿ.
en maadodu bradr banavaasi andre ivattina shirasiyalle komuvaadigalu jaasti aagiddare
Lo first neenu swabhimani aagu yen nin Nick name hakondirodu beyound blue's badalige kannadiga na neeli athara hakond neenu swabhimani aagu amele bere avrige helu
raja vamshada kategalana evaga nedita edaveno anasutte sir tumba chennagi nama nadina baggena tilsi kotidira,entaha video nodata edre nama nadu modlu estondu chennagi ettu anta gotta agutte tumba thanks sir ,enu aneka vishayagala bagge hecchagi videos madi sir all the best
ಜೈ ಮಯೂರ ವರ್ಮ..
,ಧನ್ಯವಾದಗಳು ಸಾರ್.ಕದಂಬರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ. ಹರಪ್ಪ ಮೇಹೆಂಜೋದರೋ ನಾಗರಿಕತೆ ಗಳ ಬಗ್ಗೆ ಮಾಹಿತಿ ಕೊಡಿ
B
mayura Sharma is the proud of Kannada
History ಬಗೆ ಒಳ್ಳೆಯ ವಿಷಯಗಳನ್ನು helthira ನಮಸ್ಕಾರgallu
ಅದ್ಭುತ ಸರ್........
ಕದಂಬರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿ 🙏
Jai karnataka
Have seen some of your videos. Rare video and rarest info. Thank you, is all I can say. 😊
Pride of kannadiga
Power people comes From power places🙏
Nan heme padtini sir e nadali hutidake Nanu nan bashe nan nadu "jai Karnataka mathe"
Sir raichur kote bagge tilisi adu yaru nirmisiddu.
Superb sir, love him history please add more details in South Indian history
Exlent guru
ತುಂಬಾ ಧನ್ಯವಾದ ಸರ್.
ಶಿವಪ್ಪ ನಾಯಕ ಅವರ ಕತೆ ಹೇಳಿ ಸರ್🙏🙏🙏
ನಿಮಗೆ ತುಂಬಾ ಧನ್ಯವಾದಗಳು
ಗುರುಗಳೇ, ದಯವಿಟ್ಟು ಚಿಕ್ಕಮಗಳೂರಿನ ದತ್ತಪೀಠದ ಬಗ್ಗೆ ಜನರಿಗೆ ಮಾಹಿತಿ ಕೊಡಿ....
Ultimately talented mayura varma
Nim voice speech super
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು
Great work !
ನಮ್ಮ ಇತಿಹಾಸ ನಮ್ಮ ಹೆಮ್ಮೆ
Good work sir, keep it up
Nima voice nali entha story kloke super sir
Very Nice
ಸೋಪರ್ ಸರ್
ಧನ್ಯವಾದಗಳು ಸರ್
Good job sir. Awesome way of explanation
Sar nimma ondu manavi sar magadi Kempegowda Kshatriya Radha charitry yeli sar tumbaa kelkotidivi sar
ಸರ್ ದಯವಿಟ್ಟು ಮೆಸಪೋಟೋಮಿಯ, ಮೆಹೆಂಜೊದರ್, ಸಿಂಧೂ ನಾಗರೀಕತೆ ಬಗ್ಗೆ ತಿಳಿಸಿ ಸರ್ please please
thanks for information
jai mayuravarma jai karnataka
ಇಮ್ಮಡಿ ಪುಲಿಕೇಶಿ ಬಗ್ಗೆ ಮಾಹಿತಿ ಕೊಡಿ
jai kadamba super sir ...ty
Super video 👍
ಸರ್ ನಿಮ್ಮ ಮೀಡಿಯಾ ಮಾಸ್ಟರ ದಲ್ಲಿ ಬರುವ ಪ್ರತಿಯೋಂದು ವೀಡಿಯೋ ಆಕರ್ಶೀತ ವಾಗಿರುತ್ತವೆ ಪ್ರತಿಯೋಬ್ಬರಿಗೂ ಇಷ್ಟ ಆಗಿರುತ್ತವೆ
ಸರ್ ನಿಮ್ಮ ಧ್ವನಿ ನಿಮ್ಮ ಮಾತಿನ ವೈಖರಿಯ ಜೊತೆಗೆ ಹಿನ್ನೆಲೆ ಸಂಗೀತ ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ ವಿಡಿಯೋ ಮುಗಿದು ಹೋಯಿತು ಎಂದು ಬೇಜಾರಾಗುತ್ತದೆ ವಿಶ್ವದ ಮಹಾಯುದ್ಧಗಳ ವಿಸ್ಥಾರ ವಿವರಣೆ ಒಳಗೊಂಡ ಧಾರಾವಾಹಿಗಳನ್ನು ಮಾಡಿ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ
Sir Sangolli Rayanna hestore made sir
Happy to see a rare good channel in Kannada....All the best...
Iam extremely happy with this channel and this anchor has real understanding of kannada ancient history very truth vanavasi in North karnataka was the capital of kadambari kingdom very true mayur sharma was insulted by pallav as of kanchi very true from sharma he became varma held the sword instead of vedas fought battles established a karnataka kingdom in south and the kadambari kingdom extended from kerala to konkan and up to kanchi etc very true he conducted ashvamedh yag and invited brahmins of rigved from north to perform they said they don't know procedure so he invited brahmins from borders of saraswati nadi in North now extinct they said we are seafaring merchants eating fish so we can't perform ygna so he invited 64 brahmin families of brahmins from.
Ahichathr even now a village between punjab himachal p uttarakhand and they performed
Ashvamedh
Yagna the king and his consorts had to participate in the yagna where the horse was sacrificed by king his wives and the king and his consorts had to.take bath in the sacrificial smoke called
Avasthit snan this converted the mind of mayur sharma to non violence yes true he gave many agrahari to brahmins in talgunda in shikari pura taluk also gave shivaling agrahari to ancestors of madhvacharya he gave lands to jabtak brahmins also to konkan n brahmins kadam bas ruled in ratnagiri kadam bas project the ballal ruled as pesh was in maharashtra irequest the anchor to go deeper into history of karnataka and make videos the first best king of karnataka not mayur varma during bhagavat time
Nala
The
King
Of
Mubtala
Was
The
Great
King
Karnatak please
Research
Properly
ಕೆಂಪೇಗೌಡರ ಬಗ್ಗೆ ಹೇಳಿ ಸರ್
🙏❤️💛
En voice sir nimdu wahh
ಸಿಂಧೂರ ಲಕ್ಷ್ಮಣನ ಕುರಿತು ತಿಳಿಸಿ ಸರ್
Super, make a video on Vijaya NAGAR Empire
ದಯವಿಟ್ಟು ಕಲ್ಯಾಣದ ಕ್ರಾಂತಿ ಬಗ್ಗೆ ತಿಳಿಸಿ
Thumbaa thumbaa khushiyaagutthe sir, nim video Mathe Voice.... Superb
ಕದಂಬ ವೃಕ್ಷ ನಮ್ಮ ಈಚಲು ಮರ !!!!!!!
ಮಹಾಭಾರತದಲ್ಲಿ ,ಭಗವತ್ ಪುರಾಣದಲ್ಲಿ ,ಗೀತಾ ಗೋವಿಂದ, ಹರಿವಂಶ ಪುರಾಣದಲ್ಲಿ ಕದಂಬ ವೃಕ್ಷದ ಬಗ್ಗೆ ಉಲ್ಲೇಖಗಳಿವೆ
ಮಹಾಭಾರತದಲ್ಲಿ ಕೃಷ್ಣ ಸತ್ಯಭಾಮ ಸುಭದ್ರೆ ಬಲರಾಮ ಒಟ್ಟಿಗೆ ಕುಳಿತು ಮೋಜು ಮಾಡುವಾಗ,, ಬಲರಾಮ ಕದಂಬ ವೃಕ್ಷದ ಹೆಂಡದ ನಶೆ ಅವನನ್ನು ಕುಣಿಯುವಂತೆ ಮಾಡಿತು ಎಂಬ ಸಾಲುಗಳಿವೆ ..
ಕೃಷ್ಣನ ಲಾಂಛನ ಗರುಡ ,ಬಲರಾಮನ ಲಾಂಛನ ಕದಂಬ ವೃಕ್ಷ ( ಈಚಲು ಮರ ) ಒರಿಸ್ಸ ಪೂರಿಯಲ್ಲಿ ಬಲರಾಮನ ರಥದಲ್ಲಿ ಕದಂಬ ವೃಕ್ಷದ ಲಾಂಛನ .
ಶ್ರೀಕೃಷ್ಣನು ಯಮುನಾ ನದಿ ತೀರದಲಿ ಗೋಪಿಕೆಯರು ಸ್ನಾನಮಾಡುವಾಗ ಅವರ ವಸ್ತ್ರವನ್ನು ಪಕ್ಕದಲ್ಲಿದ್ದ ಕದಂಬವನದ ಮರದ ಮೇಲೆ ಬಚ್ಚಿಡುತ್ತಿದ್ದ . ಬಾಲ್ಯದಲ್ಲಿ ಕದಂಬ ಮರದ ಹಣ್ಣನ್ನು ತಿನ್ನುವಾಗ ಕೃಷ್ಣ ಮತ್ತು ಬಲರಾಮರು ಕುದುರೆರೂಪದ ರಾಕ್ಷಸನನ್ನು ಕೊಂದರು. ಹರಿವಂಶ ಪುರಾಣದಲ್ಲಿ ಕದಂಬ ವನ ಎಂದರೆ ಈಚಲು ಮರ,, ಬಲರಾಮನ ಹೆಂಡತಿ ವಾರುಣಿ ಈಚಲು ಮರವಾಗಿ ಬಲರಾಮನಿಗೆ ಪಾನೀಯವನ್ನು ನೀಡಿ ಅವನ ಮನ ಗೆದ್ದಳು,, ಇದೆ ವಾರುಣಿ ಸಮುದ್ರ ಮಂಥನದಲ್ಲಿ ಬರುತ್ತಲೇ ,ವಾರುಣಿ ಹೆಂಡದ ದೇವತೆ .
ಉತ್ತರ ಭಾರತದಲ್ಲಿ ಈಚಲು ಮರವೆಂದರೆ ಕದಂಬ ವೃಕ್ಷ ಎಂದು ಒಪ್ಪಿಕೊಳ್ಳುತ್ತಾರೆ ದಕ್ಷಿಣದಲ್ಲಿ ಸಂಸ್ಕೃತ ಕರಣದಿಂದ ಹೆಂಡ ರಾಜಸಿಕ ವಾಗಿರುವುದರಿಂದ ಆದಷ್ಟು ಎಲ್ಲೂ ಹೇಳುವುದಿಲ್ಲ ಬೇರೆ ಮರವನ್ನು ಕದಂಬ ಮರ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ , ಒಂದು ವೇಳೆ ಬ್ರಾಹ್ಮಣರು ಹೇಳೋ ಕದಂಬ ವೃಕ್ಷ ಸರಿಯಾಗಿದ್ದರೆ ಅದರ ಕಹಿಯಾದ ಹಣ್ಣನ್ನು ಕೃಷ್ಣ ಮತ್ತು ಬಲರಾಮರು ತಿನ್ನುತಿದ್ದರೆ , ಈಚಲು ವನಗಳನ್ನು ನೋಡಿದ್ದೇವೆ ಎಲ್ಲ ಕಡೆಯಲ್ಲೂ ,ಹಿಂದೆ ಈಚಲು ವನಗಳು ಅಧಿಕ ಸಂಖ್ಯೆಯಲ್ಲಿದ್ದವು ಈಗಲೂ ಇವೆ ಕದಂಬ ವನ ಹುಡುಕಿದರೂ ಸಿಗುವುದಿಲ್ಲ ತೋಟದಲ್ಲಿ ಬೆಳಿಸಿ ತೋರಿಸಬೇಕಷ್ಟೆ , ಪಾರ್ವತಿಯನ್ನು ಕಾದಂಬವನವಾಸಿನಿ ಎಂದು ಕರೆಯುತ್ತಾರೆ , ದೇವತೆಗಳಿಗೂ ಹೆಂಡ ಪ್ರಿಯವಾದದ್ದು ..
ಹಾಗೆ ಕರ್ನಾಟಕದ ಕದಂಬರು ಈಡಿಗರೇ , ಮಯೂರ ವರ್ಮನ ಮನೆಯ ಮುಂದೆ ಇದ್ದ ಮರ ಈಚಲು ಮರ . ಬ್ರಾಹ್ಮಣರು ಮತ್ಯಾವುದೋ ಮರವನ್ನು ಕದಂಬ ವೃಕ್ಷ ಎಂದು ತೋರಿಸುತ್ತಾರೆ ಯಾವ ಆಧಾರವು ಇಲ್ಲದೆ ಕದಂಬರು ಬ್ರಾಹ್ಮಣರು ಎಂದು ಹೇಳಿಕೊಂಡು ತಿರುಗುತ್ತಾರೆ ಇದು ಕಟ್ಟು ಕಥೆ ಇವರು ಹೇಳುವ ಕದಂಬ ಮರದ ಹಣ್ಣು ಕಹಿ ಈ ಮರದಿಂದ ಹೆಂಡ ಇಳಿಸಲು ಆಗುವುದಿಲ್ಲ ...
chidu naik super! Neevu heliddu nija.
Bhramins sull heliddaare. Avru heliddu sullalla antha aadre Mahabharata sull irbeku😂
ಅಯ್ಯೋ ದೇವರೇ ಬರೀ ಮರದಿಂದ ಜಾತಿ ಲೆಕ್ಕಾ
ಇಡೀ ಕರ್ನಾಟಕದ ಸಂಶೋಧಕರು ಹೇಳಿದ್ದಾರೆ ಅವರು ಹಾಲುಮತ ಸಮುದಾಯದ ಕುರುಬರು
Sir explain about great ashok in Karnataka
Source shasana in Karnataka Chitradurga and bellary
Thank you sir
NYC sir
Super 👌👌
Sir there is no proper brief history of Karnataka. Can you make a vedio on that. From where we stand to where we started. Now I am writing this in English , if we continue we will end up not understanding our own power , knowledge , strength, our own self. I'm writing this comment to help me and other useful Kannada speaking people.
Good information
Tumba chennagi helidiri
Verry like
ಕರ್ನಾಟಕದ ಇತಿಹಾಸದ ಬಗ್ಗೆ ಮಾಹಿತಿ ನೀಡುತ್ತಿರುವುದಕ್ಕೆ ಧನ್ಯವಾದಗಳು ಸರ್, ದಯವಿಟ್ಟು ಮುಂದಿನ ವೀಡಿಯೋದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮನ ಬಗ್ಗೆ ತಿಳಿಸಿ.
ಸರ್ ಕನಕಗಿಯ ಬಗ್ಗೆ ಸ್ವಲ್ಪ ತಿಳಿಸಿ
ವಿವರಣೆ ಇನ್ನು ಸೂಕ್ಷ್ಮವಾಗಿ ಇರಲಿ ಗುರುಗಳೇ
sir plz explane keladi kingdom
Sir , can u make a video of Nolambas who ruled present day some parts of Karnataka , Andhra Pradesh and Tamil nadu for two centuries.
so nice to good sir
SupeR
Really very good program
sir nim voice keltidre matondu sari Nanu karnatak dali hutbeku ansute nim voice ali kannada keltidre nau kanndigaru agi hutidake hemme ansute
Sir kesari regiment bagge vide madi
Your videos are very good
Sir nimma voice thumba chennagide, heluva reethi innu chennagide
Nim voice Alli history kelta idre yella kanmunde nadeda anubhava agute sir..
Superb store
Superb sir
4th view 4th like 1st comment
Yara nee? Naam Cristhuvargal kachi supporter aha?
@@bharathikthevar1891 ayyo Christianitynale allergy
Pls tell me diamond kannada birth history we humble request for this