Sing along: ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿoದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ || ನಿನ್ನ ಒಲುಮೆ|| ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವದಕಿನ್ನು ತಬ್ಬಿಬ್ಬುಗೊಂಡೆ ನಾ ಹಿಂದೆ ನಿರ್ಭರದಿಂದಲಿ ಸರ್ವರ ಕೂಡುಂಬೋ ಹಬ್ಬದೂಟವ ಉಣಿಸುವೆಯೋ ||ನಿನ್ನ ಒಲುಮೆ|| ಸಂಜೀತನಕ ಇದ್ದು ಸಣ್ಣ ಸವಟಿನ ತುಂಬ ಗಂಜಿ ಕಾಣದೆ ಬಳಲಿದೆನೊ ವ್ಯಂಜನ ಮೊದಲಾದ ನಾನಾರ ಸಂಗಳ ಭುಂಜಿಸುವದು ಮತ್ತೇನೋ ? ||ನಿನ್ನ ಒಲುಮೆ|| ಮನೆಮನೆ ತಿರುಗಿದರು ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಳಲಿದೇನೋ ಹಣ ಹೊನ್ನು ದ್ರವ್ಯoಗಳ ಇದ್ದಲಿಗೆ ಎನಗೆ ಪ್ರಾಪುತಿ ನೋಡೋ ಜೀಯ ||ನಿನ್ನ ಒಲುಮೆ|| ವೈದಿಕ ಪದವಿವ ನಿವಾಗೆ ಲೌಕಿಕ ನೈದಿಸುವುದು ಬಲು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ! *****
Hare Shrinivasa. What a great singing by Shri Madhusudan Bhat, originally from Udupi now residing in London (my friend and great devotee of Shri Krishna and we meet regularly at the Puthige mutt branch here) and his sister singing the bhajan. 🙏🙏🙏
What a song and singing !!! Iam addicted to her voice. Entha Dhwani ri !! 👌 Haadu kelida prathisala Romanchana agutthe.. thank you so much for uploading.. Admin !! if you get any of her songs please post it.. ivuru haadida reethi ge kannalli neeru tumbutthe, nijwaglu e Haadu na ashtu hacchukonde nanu.
Without Mike and no proper sound and instruments,yet captivating 🙏🏼 Who is the singer? Her voice is so beautiful Looksmore like a folk song than devotional song 👌🏼👌🏼
There are so many videos of "ninna olumeinda" -but I still prefer to listen/watch to this video, it just shows the amount of bhakti one who puts, none of it is irrelevant
ಯಾವ ಜಾಗದಲ್ಲಿ ಈ ಮಹಾನು ಭಾ ವ ರಾದ ಮಹಿಳೆ ಈ ಮನತುಂಬವ ಹಾಡನ್ನು ಹೇಳಿದ್ದಾರೆ. ಯಾವಾಗ, ಏಷ್ಟು ಸಲಿ ಕೇಳಿದರು ಭಾವ ಪರವಶನಾಗಿ ಕಣ್ಣಲ್ಲಿ ನೀರು ಬರುತ್ತದೆ.ನಿಮಗೆ ನನ್ನ ಅನಂತಾನಂತ ವಂದನೆಗಳು.
ನಿನ್ನ ಒಲುಮೆಯಿಂದ ನಿಖಿಳ ಜನರು ankita vijaya vittala NINNA OLUMEYINDA NIKHILA JANARU ನಿನ್ನ ಒಲುಮೆಯಿಂದ ನಿಖಿ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ|| ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ ವರ್ಣವರ್ಣದಿಂದ ಬಾಹೋದನೊ ಸಂಪೂರ್ಣ ಗುಣಾರ್ಣವ ದೇವಾ ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ? ||೨|| ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ ನಿಬ್ಬರದಲಿ ಸರ್ವರ ಕೂಡಿನ್ನು ಹಬ್ಬವನುಂಡೆನೊ ಹರಿಯೆ ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ ಎನಗೆ ಪ್ರಾಪುತಿ ನೋಡೋ ಜೀಯ ||೨|| ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ ಈ ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ ||೩|| ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ!! ಓಂ ಶ್ರೀ ಗುರುರಾಘವೇಂದ್ರಾಯ ನಮಃ
It is but your grace due to which I am being received well by people and am being given respect. Your grace has made my life full and rich in all aspects. All these are only due to your immense compassion and not due to my previous good work or punya. " Before I used to struggle to get even a torn costume or dress but now I have access to colourful costumes of various textures and colours. How can it happen that I get so many coloruful clothes now, Oh Lord, full of auspicious attributes when I did not have even a torn cloth to call my own? Definitely this is Your overflowing Grace and not anything to do with my efforts. " Previously I could not even provide my young wife a proper meal each day and I was continuously tormented by that fact. Now You have enriched my life by making me have sumptuous feasts each day and that too not alone but with many many people. Eating with great happiness in the company of other devotees. If it was not Your Grace then what is it? Previously, I used to go hungry for days waiting and waiting for even half a ladle of porridge, but in vain. Now I have the means to prepare food of different types and of different tastes everyday . " There is no way that I could get such a change from my earlier life without Your Grace, Oh Lord. " When I used to go begging from house to house getting even one paisa was a difficult and almost impossible task. But now I stay where I am in at my place and the wealth, gold and property comes to me. " Oh Lord You are the giver of the higher benefits, the benefit of knowledge and bliss but I am talking about all the physical and social benefits that I have obtained by Your grace. People seek You for these kind of reasons mostly, and these reasons are popular for doing Your seva. But the inner reason for Your seva is known only to your sincere devotees like Arjuna who perform NishkAma karma and obtain Your grace , O Lord Vijaya Vittala. "
Just 1 hour back I was like "I cant translate this song into english, especially words like jirna-malina-vastra," - now after 1 hour, I have translated the whole song into english!!!! - "ninnade sakala sampathu, deva!!!" - Krishanrapanamsthu :)
Thank you sir for the lyrical meaning in English. I was just searching for the meaning of the lyric in comments and came across yours . Thank you once again and you made my day .
Simply superb.. Madam. After hearing this song on Facebook I listen to this song daily. Luckily I came across ur song in u tube. Tq u Madam for this wonderful song. 🙏
Very devotional rendition! Have been blessed to hear her live in Texas during Various pujas and Sevas!! Her singing is so involved and has a wonderful impact on us listeners too!
Super super super both of you with great bakthi i am your dasar I am dancing bodily mentally by hearing your song in which mutt you are singing please inform me I am aged 70 thank you
Waiting and searching for this particular video for a few years,hats of to that hennu magazine,su h a melodious and devinefull voice. God bless her abudentlly in all respect❤
Music is devine .In the kaliyuga music and bhajana and sankirthana are the way to reach god . Sister’s voice and the rendering the song with full devotion is feast to the eye and ears . Thanks a lot .
what a melodious voice brings divinity to already a very Devine song. what a composition by dasavarenyaru srivijayadasaru. if one not gets water from eye running down the cheek he is jada only. what more is required except vairagya on worldly things n druda bhakti on vijayavittala paramatma for avoiding rebirth in this sorrow-filled bhooloka. ..ninna olimeyinda reverberates perenially
A forward I received and intended to share, share the devinety the song and the singing brings 🙏 hsvj
Ninna olumeyinda nikhila janaru bandu mannisuvaru maharaya
enna punyagalinda E pari unteno ninnade sakala sampathu.... x2
Jirnamalina vastra kaanada manujage purnavichitra suvasana
Varna varnadinda baahodeno sampurna gunarnava deva....
Ninna olumeyinda nikhila janaru bandu mannisuvaru maharaya raamaa....
Obba hengasina hottege haakuvudakke tabbibbugondeno hindhe
Nirbharadhindali sarvara kudumbo habbadutava unisuviyo.....
Ninna olumeyinda nikhila janaru bandu mannisuvaru maharaya raamaa....
Sanji tanaka iddu sanna soutina tumba ganji kaanade balalideno x2
Vyanjana modalada naanaa rasangala bhunjisuvudu mattheno....
Ninna olumeyinda nikhila janaru bandu mannisuvaru maharaya raamaa....
Mane mane thirugidaru kasu puttade summane chaalvaridu balalideno
Hana honnu dravyangal iddalige tanage prapti nodo jiya
Ninna olumeyinda nikhila janaru bandu mannisuvaru maharaya raamaa....
Vaidika padaviva nivage loukika aidisuvudu balu kyathe x2
Maidunagolida shri vijayavittala ninna x2 padasakshiya anubhavavo....
Ninna olumeyinda nikhila janaru bandu mannisuvaru maharaya raamaa....
enna punyagalinda E pari unteno ninnade sakala sampathu..
Deva ninnade sakala sampathu...
Ranga ninnade sakala sampathu......
Tq
@@prajwalshetty215 thanks !
Thanks for sharing this. Thanks a ton to the singers for this gift!
@@prajwalshetty215 Thanks for the lyrics 👍🙏
ತುಂಬಾ ಸೊಗಸಾಗಿ ಹಾಡಿದ್ದೀರಿ. ದೇವರು ನಿಮಗೆ ಆಯುರಾರೋಗ್ಯ ನೆಮ್ಮದಿ ಕೊಟ್ಟು ರಕ್ಷಿಸಲಿ.
Sing along:
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು ||ಪಲ್ಲವಿ||
ಜೀರ್ಣ ಮಲಿನ ವಸ್ತ್ರ
ಕಾಣದ ಮನುಜಗೆ ಊರ್ಣ ವಿಚಿತ್ರ ಸುವಸನ
ವರ್ಣವರ್ಣದಿoದ ಬಾಹೋದೇನೊ
ಸಂಪೂರ್ಣ ಗುಣಾರ್ಣವ ದೇವಾ || ನಿನ್ನ ಒಲುಮೆ||
ಒಬ್ಬ ಹೆಂಗಸಿನ ಹೊಟ್ಟೆಗೆ
ಹಾಕುವದಕಿನ್ನು ತಬ್ಬಿಬ್ಬುಗೊಂಡೆ ನಾ ಹಿಂದೆ
ನಿರ್ಭರದಿಂದಲಿ ಸರ್ವರ
ಕೂಡುಂಬೋ ಹಬ್ಬದೂಟವ ಉಣಿಸುವೆಯೋ ||ನಿನ್ನ ಒಲುಮೆ||
ಸಂಜೀತನಕ ಇದ್ದು ಸಣ್ಣ
ಸವಟಿನ ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ಮೊದಲಾದ ನಾನಾರ
ಸಂಗಳ ಭುಂಜಿಸುವದು ಮತ್ತೇನೋ ? ||ನಿನ್ನ ಒಲುಮೆ||
ಮನೆಮನೆ ತಿರುಗಿದರು ಕಾಸು ಪುಟ್ಟದೆ
ಸುಮ್ಮನೆ ಜಾಲವರಿದು ಬಳಲಿದೇನೋ
ಹಣ ಹೊನ್ನು ದ್ರವ್ಯoಗಳ ಇದ್ದಲಿಗೆ
ಎನಗೆ ಪ್ರಾಪುತಿ ನೋಡೋ ಜೀಯ ||ನಿನ್ನ ಒಲುಮೆ||
ವೈದಿಕ ಪದವಿವ ನಿವಾಗೆ
ಲೌಕಿಕ ನೈದಿಸುವುದು ಬಲು ಖ್ಯಾತೆ
ಮೈದುನಗೊಲಿದ ಶ್ರೀ ವಿಜಯವಿಠಲ
ನಿನ್ನ ಪಾದ ಸಾಕ್ಷಿ ಅನುಭವವೊ!
*****
🙏🙏🙏
Thank you for the lyric .
You made my day .
@@narothamreddyagaveedhi8077 ಜಯ್ ಶ್ರೀ ರಾಮ್
ಭಕ್ತಿಯಿಂದ ಮೈಮರೆತು ಹಾಡುವುದು ಎಂದರೆ ಇದು. ಎಂಥ ಭಾವಪರವಶತೆ, ದೇವರು ನಿಮಗೆ ಅನುಗ್ರಹ ನಿಡಲಿ.
ಕೇಳಿದಷ್ಟು ಕೇಳಬೇಕು ಎನ್ನುವ ಚಪಲ ಉಂಟಾಗುವ ಸ್ವರಮಾಧುರ್ಯ❤👍💐
ಅಬ್ಬಾ.. ಎಂಥ ಧ್ವನಿ.. ಕೇಳಿದರೇ ಮತ್ತೆ ಮತ್ತೆ ಕೇಳಬೇಕು ಅನಿಸುವ ಕಂಠ. The dedication and natural expression are mind blogaling..God bless them
..🙏🙏
Hare Shrinivasa.
What a great singing by Shri Madhusudan Bhat, originally from Udupi now residing in London (my friend and great devotee of Shri Krishna and we meet regularly at the Puthige mutt branch here) and his sister singing the bhajan.
🙏🙏🙏
Oh really
Amazing voice
ನಾನಿದನ್ನು 50 times kelide
Ennu kelbekanisuttade
I salute her 🙏🙏🙏🙏
Is this Shubha Rao akka, who resides in Australia? One of her brother Krishna in Geneva as well
@@sriramrao1678 s
ನೀವು pun🌹ಪುಣ್ಯ ವಂತರು, ನಮಗೆ ಅವರ ಭೇಟಿ ಮಾಡಿಸಿ, ಧನ್ಯವಾದಗಳು ಅವರ ಹೆಸರು, ಅದೆಷ್ಟು divinity 🙏🏻ಕಾರ್. Can we meet or spk🙏🏻
ತುಂಬಾ ಭಾವ ಭಕ್ತಿ ಪೂಣ೯ವಾಗಿ ಹಾಡಿದ್ದಾರೆ, ಕೇಳುತ್ತಲೇ ಇರಬೇಕು ಅನ್ನಿಸುತ್ತೆ, ಯಾರು ಈಕೆ, ನಿಮಗೆ ಇವರು ಗೊತ್ತಿದ್ದರೆ ನನ್ನ ಅಭಿನಂದನೆಗಳನ್ನು ತಿಳಿಸಿ
Same here
Please
Jai Sri Ram
Tears were flowing as I listened to this song and what divinity in singing. Kudos to the couple🎉
Very much true....
What a song and singing !!! Iam addicted to her voice. Entha Dhwani ri !! 👌 Haadu kelida prathisala Romanchana agutthe.. thank you so much for uploading.. Admin !! if you get any of her songs please post it.. ivuru haadida reethi ge kannalli neeru tumbutthe, nijwaglu e Haadu na ashtu hacchukonde nanu.
youtube.com/@hayavadana4297?si=IXl39BCAv7BoCdRh singer is Smt.Shubhalakshmi Rao/ Shubha Rao
Tumba chenahithu, adare hindinavaru pancheyali idare innu thumba chenagithu
Without Mike and no proper sound and instruments,yet captivating 🙏🏼
Who is the singer?
Her voice is so beautiful
Looksmore like a folk song than devotional song 👌🏼👌🏼
I heard so many times but every time same feeling such a beautiful voice with pure bhakti
Lovely voice
🙏🏻🙏🏻🙏🏻🙏🏻🙏🏻
Really amazing faith on God
Really God given gift I am soooooo lucky to listen
ನಿಜವಾಗಿಯೂ ಅವರಿಗೆ ವಿಜಯವಿಠ್ಠಲ ಒಲಿವ .🙏🙏🙏
Super medam 👌👌 ನಿಮ್ಮ ಭಕ್ತಿ ಚೆನಾಗಿದೆ 👌
I met shubhalakshmi mdm in sonda math last week ,i requested to sing her ,she sang wth same devotion
There are so many videos of "ninna olumeinda" -but I still prefer to listen/watch to this video, it just shows the amount of bhakti one who puts, none of it is irrelevant
ಶ್ರೀ ಹರಿಯೇ..ಪರಮಾತ್ಮ 🙏
ತುಂಬಾ ಚೆನ್ನಾಗಿ ಹಾಡಿದ್ದಾರೆ, ಧನ್ಯವಾದಗಳು
ಎಂಥ ಹಾಡು,ಎಂಥ ಚೆನ್ನಾಗಿ ಹಾಡಿದ್ದಾರೆ,,really goosebumps, beautiful 👍👌👌👌👌👌🙏
ಯಾವ ಜಾಗದಲ್ಲಿ ಈ ಮಹಾನು ಭಾ ವ ರಾದ ಮಹಿಳೆ ಈ ಮನತುಂಬವ ಹಾಡನ್ನು ಹೇಳಿದ್ದಾರೆ. ಯಾವಾಗ, ಏಷ್ಟು ಸಲಿ ಕೇಳಿದರು ಭಾವ ಪರವಶನಾಗಿ ಕಣ್ಣಲ್ಲಿ ನೀರು ಬರುತ್ತದೆ.ನಿಮಗೆ ನನ್ನ ಅನಂತಾನಂತ ವಂದನೆಗಳು.
Very much true...
howdu Sir nangu hage kanniru adyake barutto gottagolla DHAARAKARAVAGI
Awesome singing... goosebumps goosebumps....dats the feeling .. can't stop listening this song🙏.. thank you
ಸುಶ್ರಾವ್ಯವಾಗಿ ಹಾಡಿದ್ದಿರಾ ಅಕ್ಕ ದೇವರು ಒಳ್ಳೆಯದು ಮಾಡಲಿ 🙏🙏🙏
ಎಷ್ಟು ಕೇಳಿದರೂ ಸಾಲದು, ಕಣ್ಣು ತುಂಬಿ ಬರುತ್ತಿದೆ
Ya crct its awesome
ಏನು ಅದ್ಭುತವಾದ ಗಾಯನ...!!ಸುಮಧುರ ಕಂಠ....ಕೇಳುತ್ತಲೇ ಇರಬೇಕೆನ್ನುವ...ಕಂಠಸಿರಿ...ಇವರ ಹೆಸರು ಹಾಗೇ ಇತರ ಗಾಯನ ಮುದ್ರಿಕೆ.....ತಿಳಿಸಿ
ನಿನ್ನ ಒಲುಮೆಯಿಂದ ನಿಖಿಳ ಜನರು ankita vijaya vittala NINNA OLUMEYINDA NIKHILA JANARU
ನಿನ್ನ ಒಲುಮೆಯಿಂದ ನಿಖಿ ಜನರು ಬಂದು
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು ||ಪಲ್ಲವಿ||
ಜೀರ್ಣ ಮಲಿನ ವಸ್ತ್ರ
ಕಾಣದ ಮನುಜಗೆ ಊರ್ಣ ವಿಚಿತ್ರ ವಸನ
ವರ್ಣವರ್ಣದಿಂದ ಬಾಹೋದನೊ
ಸಂಪೂರ್ಣ ಗುಣಾರ್ಣವ ದೇವಾ
ಸಂಜೀತನಕ ಇದ್ದು ಸಣ್ಣ
ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ
ಭೋಜ್ಯಂಗಳ ಭುಂಜಿಸುವದು ಮತ್ತೇನೋ ? ||೨||
ಒಬ್ಬ ಹೆಂಗಸಿಗೆ ಅನ್ನ
ಹಾಕುವದಕ್ಕೆ ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ
ಕೂಡಿನ್ನು ಹಬ್ಬವನುಂಡೆನೊ ಹರಿಯೆ
ಮನೆಮನೆ ತಿರುಗಿದೆ ಕಾಸು
ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು
ಹಣ ಹೊನ್ನು ದ್ರವ್ಯ
ಒಮ್ಮಿಂದೊಮ್ಮೆ ಈಗ
ಎನಗೆ ಪ್ರಾಪುತಿ ನೋಡೋ ಜೀಯ ||೨||
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ
ಅನ್ನ ಮೆದ್ದೆನೆಂದರೆ ಈಯದಾದೆ
ಈ ಧರೆಯೊಳು ಸತ್ಪಾತ್ರರಿಗುಣಿಸುವ
ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ
ಚರಣಕೆ ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕೆ ನಿಲುಕದೊ ಹರಿಯೆ ||೩||
ವೈದಿಕ ಪದವಿಯ ಕೊಡುವನಿಗೆ
ಲೌಕಿಕನೈದಿಸುವುದು ಮಹಾಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ
ನಿನ್ನ ಪಾದ ಸಾಕ್ಷಿ ಅನುಭವವೊ!!
ಓಂ ಶ್ರೀ ಗುರುರಾಘವೇಂದ್ರಾಯ ನಮಃ
ತುಂಬಾ ಚೆನ್ನಾಗಿದೆ ರಾಗ...❤❤❤❤❤❤❤❤ ತುಂಬಾ ತುಂಬಾ ಇಷ್ಟ ಆಯ್ತು
Bahala Chennagide sushryavagi hadiddare.❤
ಹರೇಶ್ರೀನಿವಾಸ, ನಾನು ಸಾಕಷ್ಟು ಬಾರಿ ಕೇಳಿದ್ದೇನೆ ಪ್ರತೀಬಾರಿಯೂ ಭಾವುಕನಾಗುವೆ ಅವರ ಭಕ್ತಿಗೆ ಅನಂತಾನಂತ ನಮಸ್ಕಾರ. 🙏🏻🙏🏻🙏🏻
A beautiful and divinely voice, let Rayaru bless them 🙏🌹
ನಿಮ್ಮ ನೋಡ ಬೇಕು ಬಹಳ ಆನಂದ್ ಬಾಷ್ಪ ಧನ್ಯೋಸ್ಮಿ ನಿಮಗೆ ಬನ್ನಿ ಮನೆಗೆ 🙏🏻
wonderful singing tears will rolled down when we listen this song . I am listening almost once or twice in a day. God bless you and ur family.
Smt Shubha Rao avarige anantananta NamaskaragaLu🙏🏻🙏🏻🙏🏻🙏🏻
It is but your grace due to which I am being received well by people and am being given respect. Your grace has made my life full and rich in all aspects. All these are only due to your immense compassion and not due to my previous good work or punya. "
Before I used to struggle to get even a torn costume or dress but now I have access to colourful costumes of various textures and colours. How can it happen that I get so many coloruful clothes now, Oh Lord, full of auspicious attributes when I did not have even a torn cloth to call my own? Definitely this is Your overflowing Grace and not anything to do with my efforts. "
Previously I could not even provide my young wife a proper meal each day and I was continuously tormented by that fact. Now You have enriched my life by making me have sumptuous feasts each day and that too not alone but with many many people. Eating with great happiness in the company of other devotees. If it was not Your Grace then what is it?
Previously, I used to go hungry for days waiting and waiting for even half a ladle of porridge, but in vain. Now I have the means to prepare food of different types and of different tastes everyday . " There is no way that I could get such a change from my earlier life without Your Grace, Oh Lord. "
When I used to go begging from house to house getting even one paisa was a difficult and almost impossible task. But now I stay where I am in at my place and the wealth, gold and property comes to me. "
Oh Lord You are the giver of the higher benefits, the benefit of knowledge and bliss but I am talking about all the physical and social benefits that I have obtained by Your grace. People seek You for these kind of reasons mostly, and these reasons are popular for doing Your seva. But the inner reason for Your seva is known only to your sincere devotees like Arjuna who perform NishkAma karma and obtain Your grace , O Lord Vijaya Vittala. "
Just 1 hour back I was like "I cant translate this song into english, especially words like jirna-malina-vastra," - now after 1 hour, I have translated the whole song into english!!!! - "ninnade sakala sampathu, deva!!!" - Krishanrapanamsthu :)
Thank you sir for the lyrical meaning in English.
I was just searching for the meaning of the lyric in comments and came across yours .
Thank you once again and you made my day .
@@narothamreddyagaveedhi8077 Krishnarpanamasthu!!!
@@vishalramesh2307🙏
Wow! Wonderful singing.
ಭಾವಪರವಶತೆಯಿಂದ ಹಾಡಿದ ಇವರಿಗೆ ಅಭಿನಂದನೆಗಳು.
ಅದ್ಭುತ ಕಂಠಸಿರಿ. ಭಕ್ತಿಪೂರ್ವಕ ಗಾನ.👌👌🙏🙏🙏
UNMATHCHED VOICE.....SUPERB
ಅದ್ಬುತ ವಾದ ಕಂಠ ಮೇಡಂ ನೀವೂ ಈಗೆ ಎಚ್ಚು ಎಚ್ಚು ಹಾಡಬೇಕೆಂದು ನಮ್ಮ ಅಭಿಲಾಷೆ 🙏🙏🙏
ತುಂಬಾ ಚೆನ್ನಾಗಿ ಹಾಡಿದ್ದಿರಿ . ನಿಮ್ಮ ಧ್ವನಿ ನೂ ಕೂಡ ತುಂಬಾ ಚೆನ್ನಾಗಿ ಇದೆ. ಇನ್ನಷ್ಟು ದಾಸರ ಕೀರ್ತನೆಗಳು ಹಾಡಿ ನಮ್ಮೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು. 🙏🙏
Please.....
🙏 ഈ ഭാഷ അറിയില്ല മനസിലാവില്ല.. But ഈ പാട്ട് കേട്ട് കഴിഞ്ഞപ്പോ കണ്ണ് നിറഞ്ഞു... സ്വയം മറന്നു.. Thks.. 🙏
Sister your voice super❤
Great lyrics by Shree Vijaya dasaru and this lady sung so devotionally
Such a beautiful song, thanks for sharing the lyrics
ಇಂತಹ ಸ್ವರ. ಸಂಗೀತ ನನ್ನ ಜೀವನದಲ್ಲಿ ಕೇಳಿಲ್ಲ ಅಷ್ಟು ಚೆನ್ನಾಗಿ ಶ್ರುತಿ ಬದ್ಧವಾಗಿ ಹಾಡಿದ್ಧಾರೆ
Both singing as if they are seeing God right before them.
Superb trust and surrender
God bless you
Wonderful song golden voice jay Sri Radhe Govinda 🙏
ಧನ್ಯವಾದ ಮೇಡಂ ಅನಂತಾನಂತ ಧನ್ಯವಾದ
Chennagi haadidri madam devaru olledu madali innu hechhu hechhu haaduva shakthi kodali
Jai Sri Krishna 🙏
ತುಂಬಾ ಚೆನ್ನಾಗಿ ಹಾಡಿದ್ದಾರೆ ಬಹಳ ಚೆನ್ನಾಗಿ ಮೂಡಿ ಬಂದಿದೆ ನಮಸ್ಕಾರ ಗಳು
Beautifully rendered involvement in. Bhakti hates off.
ತುಂಬಾ ತುಂಬಾ ಚೆನ್ನಾಗಿದೆ , ಕೇಳ್ತಾನೆ ಇರೋಣ ಅನ್ನಿಸುತ್ತದೆ , ಅನಂತ ಧನ್ಯವಾದಗಳು ಮೇಡಂ 🙏🙏
I am leep listening , listening listening , wonderful voice
Such a beautiful devara nama. Thank you so much. Stay blessed.
ಬಹಳ,ಸುಂದರವಾಗಿ,ಹಾಡಿದಿರಿ,ಹೀಗೆಮುಂದುವರೆಸಿ,
ಅಮ್ಮಾ ನೀಮ್ಮ ಧ್ವನೀ ತುಂಬಾ ಚನ್ನಾಗಿದೇ
చాలా అద్భుతంగా పాడావు తల్లి. ఈ పాటను ప్రతిరోజు కనీసం పదిసార్లు వింటాను. నీ భక్తి పారవశ్యం మమ్మల్ని మై మర పింప చేసింది.
God bless you and your family
My wife and I listen to this song almost every day. Thanks for uploading this🙏🏻🙏🏻
Wonderful song and singing🎉🎉❤🙏
Bahala chennagi haadidira. 🙏🙏👌
No words...simply super...hearing it from last 3 days ...
Shri Vijayadasa Gurubhyo namaha...!. Composed by Shri Vijayadasaru in 15th C.
Kelidare Keltane irabeku Annisutte. Miyella romanchana gollatte. Nice devotional voice and powerful lyrics.
Tamba chhenfada hadugalu
Thanks
Very nice and divine song. Supper
ಸೊಗಸಾಗಿದೆ.
Simply superb.. Madam. After hearing this song on Facebook I listen to this song daily. Luckily I came across ur song in u tube. Tq u Madam for this wonderful song. 🙏
Good प्रेझेंटेशन 🙏👍
Very devotional rendition! Have been blessed to hear her live in Texas during Various pujas and Sevas!! Her singing is so involved and has a wonderful impact on us listeners too!
Wow.....enthaha Dwani...kelthaane erbeku ansutte
Oh! Beautifully sung with intense devotion! GOD bless all.
I was in tears, superb singing,what divinity🙏🙏
Super super super both of you with great bakthi i am your dasar I am dancing bodily mentally by hearing your song in which mutt you are singing please inform me I am aged 70 thank you
Mana muttuvante hadiddare God bless you
🙏 captivating to see someone singing in such a bhakti bhava - video taken in a very informal way, yet so so captivating. thanks for sharing.
Super singing!!!
Waiting and searching for this particular video for a few years,hats of to that hennu magazine,su h a melodious and devinefull voice.
God bless her abudentlly in all respect❤
What a divine song 🎉🎉 God bless....
Excellent Devotional song nice voice yet with out background music God bless you sister
Super singing sister divine Time.
Divine n soothing melodious ❤❤
ಈಕೆಯ ಹೆಸರು ಸಹಾ ನನಗೆ ತಿಳಿಯದು.
Music is devine .In the kaliyuga music and bhajana and sankirthana are the way to reach god . Sister’s voice and the rendering the song with full devotion is feast to the eye and ears . Thanks a lot .
th-cam.com/channels/sbEheNBB02aAJDqDr80yCA.html
Whoever has recorded this divine singing & whoever has shared it here - a big Thank You 🙏🙏
Beautiful voice with pure bhakti
ಇನ್ನೂ ಹೆಚ್ಚಿನ ಇದೇ ರೀತಿಯ ಭಕ್ತಿ ಭರಿತ ಹಾಡುಗಳನ್ನು ಹೇಳುವ ಭಾಗ್ಯ ನಿಮ್ಮದಾಗಲಿ ಹಾಗೆಯೇ ಕೇಳುವ ಅವಕಾಶ ನಮಗೆಲ್ಲ ಸಿಗಲಿ.
SHREE VIJAYAVITTALAYA NAMAH GOVINDA GOVINDA
So divine singing....yentha tallinate ..sharanu
Estubari bari kelednu matha kelubheku anistada 🙏🙏👌👏
I heard once. Completely immersed.
Searching this for a long time. Today I got it. Thank you.
ಸೂಪರ್ ಒಳ್ಳೆಯ ಧ್ವನಿ ಮತ್ತು ಹಾಡು ಸಹ ಚನ್ನಾಗಿದೆ 👌👌👌🙏🙏🙏
Haresrinivasa dhannyosmi dhannyosmi
Husband and wife👰 both have spiritual bonding
🌹🚩🙏
They both are brother and sister I think
Amazing 😁 dhanyosmin 🙏
what a melodious voice brings divinity to already a very Devine song. what a composition by dasavarenyaru srivijayadasaru. if one not gets water from eye running down the cheek he is jada only. what more is required except vairagya on worldly things n druda bhakti on vijayavittala paramatma for avoiding rebirth in this sorrow-filled bhooloka. ..ninna olimeyinda reverberates perenially
Haresrinivasa dhannyosmi dhannyosmi dhannyosmi
Super singing devotional song NAMSTE MADAM
Good voice agin agin has to hear the song many more song has to hear
Bhahala chennagi hadidira taayi , 🙏🙏om namo venkateshaya namaha🙏🙏🙏