ಪಿತೃಪಕ್ಷದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ | ಭಾಗ -3

แชร์
ฝัง
  • เผยแพร่เมื่อ 21 ก.ย. 2022
  • ಪಿತೃಪಕ್ಷದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ | ಭಾಗ -3
    ಪಿತೃಪಕ್ಷದಲ್ಲಿ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡಬಾರದು ಅನ್ನುವುದು ಶುದ್ಧ ಮೂರ್ಖತನ. ಅಪ್ಪ ಅಮ್ಮನಿಗೆ ಇಟ್ಟ ಎಡೆಯನ್ನು ತಿನ್ನಬಾರದು ಅನ್ನುವ ನಂಬಿಕೆಯ ಬಗ್ಗೆ ಕೂಡಾ ನಾವು ಯೋಚನೆ ಮಾಡಬೇಕು. ಎಡೆ ಅಂದರೆ ನಮ್ಮ ತಂದೆ ತಾಯಿ ಯಾವುದನ್ನು ನಮಗೆ ನೀಡಿರುತ್ತಾರೋ ಅದನ್ನು ಕೃತಜ್ಞತಾಪೂರ್ವಕವಾಗಿ ಅವರಿಗೆ ನೀಡುವುದಾಗಿದೆ. ಸನಾತನ ಧರ್ಮದ ಸಂಪ್ರದಾಯದಲ್ಲಿ ಪಿತೃಪಕ್ಷ ಅಂದರೆ ಅಣು, ರೇಣು, ತೃಣ ಕಾಷ್ಟದಲ್ಲೂ ದೇವರನ್ನು ನೋಡುವುದಾಗಿದೆ. ಒಬ್ಬ ಮನುಷ್ಯ ಬದುಕಲು ಯಾವುದೆಲ್ಲಾ ಸಹಾಯಕವಾಗುತ್ತೋ ಅವೆಲ್ಲಕ್ಕೂ ನಾವು ನಮಸ್ಕರಿಸುತ್ತೇವೆ. ಅದು ನಾವು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ. ನಮ್ಮ ಹೆತ್ತವರ ಎಡೆ ತಿನ್ನಬಾರದು ಅನ್ನುವವರು ತಂದೆ ತಾಯಿಯಿಂದ ಬಂದ ಆಸ್ತಿಯನ್ನೂ ಬಿಡಬೇಕು. ಆಷಾಡ ಮಾಸದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬಾರದು ಅನ್ನೋ ನಂಬಿಕೆಯೇ ಶುದ್ಧ ಸುಳ್ಳು. ಯಾರು ಧರ್ಮದ ಹೆಸರಿನಲ್ಲಿ ಇನ್ನೊಬ್ಬರಿಗೆ ಅಹಿತ ಮಾಡುತ್ತಾರೋ ಅವರು ಯಾವ ಧರ್ಮಕ್ಕೂ ಸೇರಿದವನಾಗಲು ಸಾಧ್ಯವಿಲ್ಲ.
    For More Videos:
    ಮೂಲ ಆಧ್ಯಾತ್ಮ ಎಂದರೆ ಏನು? • ಮೂಲ ಆಧ್ಯಾತ್ಮ ಎಂದರೆ ಏನು?
    ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha • ಆತ್ಮ ಮೋಕ್ಷಕ್ಕೆ ಹೋಗಬೇಕಾ...
    ದೇವರು ನಮಗೆ ಈ ರೂಪಗಳಲ್ಲಿ ಕಾಣಿಸುತ್ತಾರೆ | God can be seen in these formats • ದೇವರು ನಮಗೆ ಈ ರೂಪಗಳಲ್ಲಿ...
    ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ • ಅವಧೂತ ಶ್ರೀ ವಿನಯ್ ಗುರೂಜ...
    ಜಪ ಮಾಡುವುದು ಹೇಗೆ ಗೊತ್ತಾ? • ಜಪ ಮಾಡುವುದು ಹೇಗೆ ಗೊತ್ತಾ?
    #pitrapaksh2022 #pitrupaksh #pitruamavasya #AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success #pitrapaksh2022

ความคิดเห็น • 208

  • @specialfastmoviesnew2020
    @specialfastmoviesnew2020 ปีที่แล้ว +29

    ಸತ್ಯ ಹೇಳೋ ನಿಜವಾದ ಗುರುಗಳು ಮತ್ತು ವಂದನೆಗಳು ಗುರೂಜಿ 🙏🙏👌

  • @n.somshekaras.naveenkumar9563
    @n.somshekaras.naveenkumar9563 9 หลายเดือนก่อน

    ವಿನಯ್ ಗುರೂಜಿ ಅವರು ಹೇಳಿದ ಮಾತು ನೂರಕ್ಕೆ ನೂರು ಸತ್ಯ 🙏👍

  • @dhanalakshmi3881
    @dhanalakshmi3881 ปีที่แล้ว +8

    ನಾವು yade ಯನ್ನು ಪ್ರಸಾದ ವಾಗಿ ತಿನ್ನುತ್ತೇವೆ ಗುರೂಜಿ 🙏🙏🙏🙏🙏

  • @sinchanadreams293
    @sinchanadreams293 ปีที่แล้ว +1

    ನೂರಕ್ಕೆ ನೂರರಷ್ಟು ಸತ್ಯ ಗುರುಗಳೇ ಒಳ್ಳೆಯ ಸಮಾಜವನ್ನು ಕಟ್ಟಲು ನಿಮ್ಮಂತ ಗುರುಗಳ ಅವಶ್ಯಕತೆ ಇದೆ. ನಿಮಗೆ ನನ್ನ ಅನಂತ ವಂದನೆಗಳು

  • @laxmipai5321
    @laxmipai5321 ปีที่แล้ว +1

    Namaskar guruji 🙏🏻

  • @kamalachandana4269
    @kamalachandana4269 ปีที่แล้ว

    Super vishya thilisuthira gurugale namaskar.

  • @jayalakshmia7285
    @jayalakshmia7285 ปีที่แล้ว +6

    ನಾವು ಎಡೆ ಯನ್ನು ಪ್ರಸಾದವೆಂದು ಉಪಯೋಗಿಸುತೇವೆ 🙏

  • @rekhanayak8012
    @rekhanayak8012 หลายเดือนก่อน

    100% ನಿಜ

  • @nagrajj3961
    @nagrajj3961 ปีที่แล้ว +1

    ಆಶಾಡ ಮಾಸದ ಮಹತ್ವವನ್ನು ತಿಳಿಸುವುದಕ್ಕಾಗಿ ಧನ್ಯವಾದಗಳು ಗುರೂಜಿ ಕೆಲವು ಮೂರ್ಖರನ್ನು ಎಚ್ಚರಿಸಿದ್ದೀರಾ. 🙏

  • @padmavathibhemanna7416
    @padmavathibhemanna7416 ปีที่แล้ว +1

    👌👌👌👌👌🙏🙏🙏🙏🙏🙏 ನೂರಕ್ಕೆ ನೂರು ಸತ್ಯ ಗುರುಜಿ ನಿಮ್ಮ ಮಾತು 👌👌👌👌👌🙏🙏🙏🙏🙏🙏🙏🙏

  • @PushpaLatha-yd2he
    @PushpaLatha-yd2he ปีที่แล้ว +10

    ಗುರೂಜಿಯವರಿಗೆ ನನ್ನ ಅನಂತಾನಂತ ವಂದನೆಗಳು 🙏🙏💐

  • @venkateshavenki6476
    @venkateshavenki6476 ปีที่แล้ว +24

    ನಿಜವಾದ ಗುರು ,ಸಮಾಜಕ್ಕೆ ತಿಳಿಸೋ ಮಾರ್ಗದರ್ಶನ ಅಂದರೆ ಇದೇ... ಧನ್ಯವಾದಗಳು ಗುರೂಜಿ....ಶ್ರೀ ಗುರುಬ್ಯೋ ನಮಃ

  • @girishtl123
    @girishtl123 ปีที่แล้ว +7

    ಒಳ್ಳೆಯ ಸಂದೇಶ 🙏

  • @rgncreation1256
    @rgncreation1256 ปีที่แล้ว +1

    Nanu ನಂಬುವ ಗುರೂಜಿ ಅಂದ್ರೆ ನಿಮ್ಮನ್ನೆ ಗುರೂಜಿ 🙏🙏🙏🙏🚩🚩🚩🙏🙏🙏

  • @sriraghavendrasanidhyaammu7887
    @sriraghavendrasanidhyaammu7887 ปีที่แล้ว +1

    ಸತ್ಯ ಗುರುಗಳೇ ...🙏 ವಂದನೆಗಳು ನಿಮಗೆ ಗುರುಗಳೇ 🙏

  • @allinonefoodies6299
    @allinonefoodies6299 ปีที่แล้ว +1

    Tumba channagi heliddera guruji nimma maatugalu nanage tumba ista aayitu nanagu ee dongi swamiji galanna nodi nodi saakaagide nimma ee strite maatugalinda manasige tumba santosh thanks ❤🌹🙏 swamiji thanku very much😲🤔

  • @SurekhaR-xs8zr
    @SurekhaR-xs8zr 10 หลายเดือนก่อน

    Right guru jjii.. ❤🙏🏻💐

  • @narayanaswamygowda1720
    @narayanaswamygowda1720 ปีที่แล้ว

    ಸತ್ಯ ಸಂಗತಿಗಳನು ತಿಳಿಸಿಕೂಡುತೀರಿ ನಮಸ್ಕಾರ ಗುರುಗಳೆ🙏🙏🙏🙏

  • @sureshacharya8902
    @sureshacharya8902 ปีที่แล้ว

    Very good gurugale Nimma mathinanthe ellarigu Bagavantha olle Budhi kodli 🙏🙏🙏🙏🙏🙏

  • @umarane1274
    @umarane1274 ปีที่แล้ว

    Tumba chennagi sarala ritiyalli tilisi kottiddakke koti koti namanagalu

  • @rathnaabhayakumar9938
    @rathnaabhayakumar9938 หลายเดือนก่อน

    Tq sir

  • @venki2413
    @venki2413 ปีที่แล้ว

    ಗುಡ್ ಮೆಸೇಜ್

  • @chandrakumaryellappa2367
    @chandrakumaryellappa2367 ปีที่แล้ว

    Nimmatha gurugalu thumba thumba beku namma deshakke. Aagale desha ushara agodu.

  • @venkatappah1263
    @venkatappah1263 ปีที่แล้ว +1

    ನಮಸ್ಕಾರ super

  • @gangadharrathod1555
    @gangadharrathod1555 ปีที่แล้ว

    Really tru guruji

  • @srikanthg1015
    @srikanthg1015 ปีที่แล้ว +1

    1000% nija gurugale🙏🙏🙏

  • @sulochanatm4930
    @sulochanatm4930 ปีที่แล้ว +1

    ಗುರುಭ್ಯೋ ನಮೋ ನಮಃ🙏🙏 ನಮ್ಮ ಮನೆಯವರಿಗೆ ಆರೋಗ್ಯ ಸರಿ ಇಲ್ಲ ಐದು ವರ್ಷಗಳಾದವು ಪ್ಯಾರಾಲಿಸಿಸ್ ಆಗಿ ಎಲ್ಲಾ ಕಡೆ ತೋರಿಸಿದ್ದಾಯಿತು. ಮನೆಯಲ್ಲಿ ನಾನೋಬ್ಬಳೇ ಕಷ್ಟದಲ್ಲಿ ಇದ್ದಾಗ ಯಾರು ಇಲ್ಲ ಆ ದೇವರನ್ನು ನಂಬಿ ಬದುಕುತ್ತಿರುವ ನಮಗೆ ಎಷ್ಟು ನೋವುಗಳು ಗುರೂಜಿ. ನಮ್ಮ ಮನೆಯವರ ಹೆಸರು ಶಿವಾನಂದಯ್ಯ 70ವರ್ಷ,ನಿಮ್ಮ ಆರೋಗ್ಯಕರವಾದ ಹಿತವಾದ ನುಡಿಗಳನ್ನು ಕೇಳಬಯಸುತ್ತೇನೆ ನಿಮ್ಮ ಅಭಯಪೂರ್ವ ಕವಾದ ಆಶೀರ್ವಾದವನ್ನು ನೀಡುತ್ತೀರೆಂದು ಬೇಡುವೆ🙏🙏👏👏

  • @pavipavithra4383
    @pavipavithra4383 ปีที่แล้ว +1

    ನಮುಸ್ಕಾರ ಗುರು ದೇವ 🙏🙏🙏🙏

  • @umeshu7336
    @umeshu7336 ปีที่แล้ว

    ಒಳ್ಳೆಯ ಮಾತು. ಗುರೂಜಿ.🙏🙏🙏🙏🙏

  • @kavyap1387
    @kavyap1387 ปีที่แล้ว

    Good say sir..

  • @narasimhais6041
    @narasimhais6041 ปีที่แล้ว

    ಒಳ್ಳೆ ಮಾತುಗಳು ಗುರುಜಿ .

  • @preethipriya0511
    @preethipriya0511 ปีที่แล้ว +3

    AVADHOOTHA vinay Guruji 🙏🙏🙏🙏🙏🙏🙏🙏🙏🙏🙏

  • @hemanthmkmk3029
    @hemanthmkmk3029 ปีที่แล้ว +1

    Durga puja vidanavanu tilese Gurugi

  • @RajuRaju-jg1sp
    @RajuRaju-jg1sp ปีที่แล้ว

    Shreegala jotheyalli ne
    ravagi vichara mattu vishayadabagge mathadabekumbu nanna aase dayavittuttu avakashavannu prasadisabekendu vinanthi🙏🏼🙏🏼

  • @rukminit5896
    @rukminit5896 ปีที่แล้ว

    Super sir olleya vichara tilisiddiri even this is my argument

  • @shreedevisreedhar
    @shreedevisreedhar ปีที่แล้ว +1

    Danyavaadhagalu

  • @pavitra8548
    @pavitra8548 ปีที่แล้ว

    🙏🙏

  • @anuc99538
    @anuc99538 ปีที่แล้ว +3

    ನಮಸ್ತೆ ಗುರೂಜಿ
    ಈ ನಿಮ್ಮ ವಾದ ಬಹಳ ಚನ್ನಾಗಿ ಹಳ್ಳಿ ಯಲ್ಲಿ
    ಈಗಲೂ ಈ ಪದ್ಧತಿ ಇದೆ ಯಾರಲ್ಲರು ಒಂದೇ
    ಜಾತಿ ಮಾನವ ಜಾತಿ 🙏🙏🙏🙏🙏🙏

  • @sandeepraj8476
    @sandeepraj8476 ปีที่แล้ว +4

    Guruji You Telling 💯 present Correct 🙏 public Learn Guruji 👏 👏

  • @meenakshimallikarjun189
    @meenakshimallikarjun189 ปีที่แล้ว +2

    ಕಹಿ ಸತ್ಯ

  • @shivadoubleaction2841
    @shivadoubleaction2841 ปีที่แล้ว +3

    ತಿನ್ನಬಹುದು

  • @user-tk6wb1hy9p
    @user-tk6wb1hy9p ปีที่แล้ว +3

    ಜೈ ಸದ್ಗುರು. ವೇ.ನಮಃ....... ಸೂಪರ್ ಗುರೂ

  • @shekarvasuki439
    @shekarvasuki439 ปีที่แล้ว +1

    Jai gurudev

  • @sandyasandya83
    @sandyasandya83 ปีที่แล้ว

    Nimma mathu nanna kannalli neeru tharisithu guruji nimage koti pranamagalu.

  • @rashminarayan3432
    @rashminarayan3432 ปีที่แล้ว +4

    Please keep spreading this kind of information as much as possible. Let everyone get educated 😊

  • @poornimabl6638
    @poornimabl6638 ปีที่แล้ว +3

    Your valuable words always right son ❤️, always God bless you. Tysm for your valuable message 🙏

  • @raghukulkarni8718
    @raghukulkarni8718 ปีที่แล้ว

    Om Sree gurubhyo namaha
    🙏🙏🙏🙏🙏🙏🙏🙏🙏🙏🙏🙏🙏🌺🌹🌺🌹🌺🌹🌺🌹

  • @KingOfGowdasKA45
    @KingOfGowdasKA45 ปีที่แล้ว +3

    🙏🙏🙏 ಕೋಟಿ ನಮನಗಳು

  • @anithaklingaiah4517
    @anithaklingaiah4517 ปีที่แล้ว +5

    Very nice Information Sir....This is required for our society... :)

  • @kamalabaddihalli5395
    @kamalabaddihalli5395 ปีที่แล้ว +5

    ಸತ್ಯಸ್ಯ ಸತ್ಯ ಗುರುಗಳೇ ಗುಂಡು ಹೊಡೆದಂತಿದೆ ನಿಮ್ಮ ಮಾತು 🙏🙏🙏🙏🙏🙏🙏

  • @user-vc4kp6gy3t
    @user-vc4kp6gy3t ปีที่แล้ว +4

    ಧನೋಸ್ಮಿ ಗುರುಗಳೇ 🙏🏻

  • @geethasatish163
    @geethasatish163 ปีที่แล้ว

    ಅನಂತಾನಂತ ವಂದನೆಗಳು....ಯಡೆಯನ್ನು ಪ್ರಸಾದ ರೂಪದಲ್ಲಿ ಉಪಯೋಗಿಸುವ ಪದ್ಧತಿ ಇದೆ...

  • @rajendrajesus7441
    @rajendrajesus7441 ปีที่แล้ว +1

    Jai gurudev Datta Jai shree ram ji ki

  • @somushekar559
    @somushekar559 ปีที่แล้ว +2

    Namasthe guruji

  • @mubarak2937
    @mubarak2937 ปีที่แล้ว

    Super guruji

  • @prakashkattimani8383
    @prakashkattimani8383 ปีที่แล้ว +1

    Guru ji 🙏 this is truly 💎👌

  • @sujathamallikarjun6201
    @sujathamallikarjun6201 ปีที่แล้ว

    Vinod sir nivo nija helidri nanagu idrind aneka vicharagalu tilitu

  • @jprema8544
    @jprema8544 ปีที่แล้ว

    Tuba nija guru...🙏🙏🙏

  • @gowdagowda701
    @gowdagowda701 ปีที่แล้ว

    Nija goruji🙏🙏🙏🙏🙏👌👌💐

  • @bhagyalakshmibhagya2062
    @bhagyalakshmibhagya2062 ปีที่แล้ว +2

    100%nija

  • @prk1989
    @prk1989 ปีที่แล้ว +1

    Vinay gurooji and nijagunaananda swamyji 👍👍👍

  • @naveennavi188
    @naveennavi188 ปีที่แล้ว +1

    Jai gurudev datha 🙏🙏🙏

  • @sunithabs327
    @sunithabs327 ปีที่แล้ว

    Sri Gurubhyo namaha 💐💐💐🙏🙏🙏🙏🙏

  • @munnipetta8681
    @munnipetta8681 ปีที่แล้ว

    Super super ur great and real guruji 🙏

  • @yashwanthk2013
    @yashwanthk2013 ปีที่แล้ว

    💯🙏🙏🙏🙏🙏🙏🙏🙏

  • @venkivenkit8940
    @venkivenkit8940 ปีที่แล้ว

    Good suggestion jaj guru deva🌹🌹🌹🌹🌹🌹🙏🙏🙏🙏🙏🙏

  • @ramakrishnakrishna7374
    @ramakrishnakrishna7374 ปีที่แล้ว

    Super guruji Hari Om

  • @yesmanjudy8493
    @yesmanjudy8493 ปีที่แล้ว

    Om gum gurubhyo namaha Guruji namskar 💐🙏🙏🙏🙏🙏

  • @sun_shine_.137
    @sun_shine_.137 ปีที่แล้ว

    Dhanyawadagalu 🙏🙏🙏💐

  • @malaprakash6628
    @malaprakash6628 ปีที่แล้ว

    🙏🙏🙏🙏guruji

  • @mamathaim4587
    @mamathaim4587 ปีที่แล้ว

    Excellent information, thank you 🙏

  • @mamathajayaram4073
    @mamathajayaram4073 ปีที่แล้ว

    Perfect...👍 clear definition ☝️ thank you 🙏

  • @ashavchalageri4483
    @ashavchalageri4483 ปีที่แล้ว

    TQ u so much guruji 🙏🙏

  • @shravanik6938
    @shravanik6938 ปีที่แล้ว

    Gurugale pithru Paksha dhina pujje madike hagadhe eruvavaro bere dhina madbidha

  • @husenikanakappa5190
    @husenikanakappa5190 ปีที่แล้ว

    💯 correct swamiji.🙏

  • @rameshbabu-bv4qc
    @rameshbabu-bv4qc ปีที่แล้ว +1

    Young brilliant speach

  • @kavitham3759
    @kavitham3759 ปีที่แล้ว

    🙏🙏🙏🙏🙏🙏🙏 super super gurgale

  • @manjuladevi7693
    @manjuladevi7693 ปีที่แล้ว +2

    Sir 100%true words

  • @jagdeesham1108
    @jagdeesham1108 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏 Jana Sri Krishna

  • @rajanna.d4497
    @rajanna.d4497 ปีที่แล้ว

    Thanks swamiji,

  • @nagrajj3961
    @nagrajj3961 ปีที่แล้ว

    ನಮ್ಮ ಮನೆಯಲ್ಲಿ 3 ಎಡೆ ಇಡುತ್ತೇವೆ ಒಂದು ಹಸುಗೆ ಕೊಡುತ್ತೇವೆ ಎರಡನ್ನು ಮನೆಯವರೆಲ್ಲ ಪ್ರಸಾದದ ರೂಪದಲ್ಲಿ ತೆಗೆದುಕೊಳ್ಳುತ್ತೇವೆ ಯಾವುದನ್ನು ಬಿಸಾಕುವುದಿಲ್ಲ.

  • @m.r.sunandam.r.sunanda5675
    @m.r.sunandam.r.sunanda5675 ปีที่แล้ว

    Thank you Guruji

  • @indiraindira2933
    @indiraindira2933 ปีที่แล้ว

    Jai guruji

  • @golmaalinsaan2536
    @golmaalinsaan2536 ปีที่แล้ว +2

    Guruve namaha 🙏🙏🙏🙏🙏

  • @gangadharsalian6577
    @gangadharsalian6577 ปีที่แล้ว

    Jai sri ram

  • @ammaappa1471
    @ammaappa1471 ปีที่แล้ว

    Satya 🙏🙏🙏🙏

  • @dptechbro1380
    @dptechbro1380 ปีที่แล้ว

    S Guru ji

  • @prabhan1707
    @prabhan1707 ปีที่แล้ว +1

    ಸತ್ಯ ವನ್ನೆ ಹೇಳ್ತಿರ ನೀವು......ವಂದನೆಗಳು.....

  • @anjalianju7275
    @anjalianju7275 ปีที่แล้ว

    🙏guruji

  • @vishwakudloor2690
    @vishwakudloor2690 ปีที่แล้ว

    5.58,@ ava onthara psychic, this psychic only ruling every country. Understand each word. Thanks Gurujii that's why I love and follow your thoughts

  • @deepahalthur1
    @deepahalthur1 ปีที่แล้ว

    Truly said🙏

  • @thimmayyahkicha8280
    @thimmayyahkicha8280 ปีที่แล้ว

    Super

  • @roopeshgowdab7520
    @roopeshgowdab7520 ปีที่แล้ว +1

    Nimmantha margadarshana neduvanth gurugalagirli samajake, age nali chikkavaradru apara gnyanaullavaragiddiri

  • @padmavatineelgund5323
    @padmavatineelgund5323 ปีที่แล้ว +2

    Thank you guruji 🙏🙏

  • @annapurnahosamani7484
    @annapurnahosamani7484 ปีที่แล้ว +1

    👌👌👌👌👌👌👌👌👌👌🙏🙏

  • @hasinip605
    @hasinip605 ปีที่แล้ว +1

    Am watching last one week onwards big fan of you.

  • @sun_shine_.137
    @sun_shine_.137 ปีที่แล้ว

    Nimminda janarige oolle mahite kodtidira guruji 🙏

  • @divyashree8518
    @divyashree8518 ปีที่แล้ว +2

    🙏🙏🙏🙏🙏

  • @roopagururaj7945
    @roopagururaj7945 ปีที่แล้ว +1

    🙏🙏🙏👏👏

  • @pushpasuresh3075
    @pushpasuresh3075 ปีที่แล้ว

    Yes🙏🙏🙏