Ep-3| ಮನೋಶಕ್ತಿಯ ಮೂಲಕ ಬಯಸಿದ್ದೆಲ್ಲ ಪಡೆಯಬಹುದಾ?|SadhguruShri Rama|Power of Mind|Gaurish Akki Studio|GaS

แชร์
ฝัง
  • เผยแพร่เมื่อ 29 ม.ค. 2024
  • ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ಮಾನಸ ಸರೋವರ' ಸರಣಿಯಲ್ಲಿ ಅಧ್ಯಾತ್ಮ ಚಿಂತಕರು, ಯೋಗಿ ಮತ್ತು ಉಪಾಸನಾ ಫೌಂಡೇಶನ್‌ನ ಮುಖ್ಯಸ್ಥರಾದ ಸದ್ಗುರುಶ್ರೀ ರಾಮ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.
    ದೇವುಡು ಬರೆದ ಪುಸ್ತಕಗಳನ್ನು ಆನ್‌ಲೈನ್‌ ಮೂಲಕ ಕೊಳ್ಳಲು ಲಿಂಕ್‌ ಇಲ್ಲಿದೆ:
    ಯೋಗವಾಸಿಷ್ಠ: www.amazon.in/Yoga-Vaasishta-...
    ಮಹಾಕ್ಷತ್ರಿಯ : navakarnataka.com/mahakshatriya
    ಮಹಾದರ್ಶನ: navakarnataka.com/mahadarshana
    ಮಹಾಬ್ರಾಹ್ಮಣ: navakarnataka.com/mahabrahmana
    ========
    ಅಧ್ಯಾತ್ಮ ಚಿಂತಕರು, ಯೋಗಿ, ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ
    "ಮನೋಶಕ್ತಿ ಕಾರ್ಯಾಗಾರ"
    -ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.
    -ನಿಮ್ಮ ಎಲ್ಲ ಮಾನಸಿಕ ಗೊಂದಲಗಳಿಗೆ ಮನೋಶಕ್ತಿ ಕಾರ್ಯಾಗಾರ ಉತ್ತರವಾಗಬಹುದು
    -ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯಲು ತಪ್ಪದೇ ಭಾಗವಹಿಸಿ
    ಫೆ. 7 ರಿಂದ ಫೆ. 10ರವರೆಗೆ
    ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಈಗಲೇ ನೋಂದಾಯಿಸಿಕೊಳ್ಳಿ : rzp.io/l/febmanoshakti
    ಹೆಚ್ಚಿನ ಮಾಹಿತಿಗೆ ಕರೆಮಾಡಿ : 94823 46950/94823 30850
    ಕಾರ್ಯಾಗಾರದ ವಿಶೇಷತೆ
    1. ಸಂಕಲ್ಪದ ಸರಿಯಾದ ಕ್ರಮ? ಮನೋಶಕ್ತಿಯ ರಹಸ್ಯಮಯ ಸಂಗತಿಗಳ ಅರಿವು!
    2. ಮನೋಶಕ್ತಿ ಹೇಗೆ ಕೆಲಸ ಮಾಡುತ್ತದೆ? ಮನೋ ಶಕ್ತಿ ಬಳಸಿ ಯಶಸ್ಸು ಗಳಿಸುವುದು ಹೇಗೆ?
    3. ಸುಪ್ತವಾಗಿರುವ ಮನೋಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ?
    4. ಸದ್ಗುರುಶ್ರೀ ಅವರೊಡನೆ ಪ್ರಶ್ನೋತ್ತರ, ಶ್ವಾಸ ಕ್ರಿಯೆ, ಸಂಕಲ್ಪಸಿದ್ಧಿ, ವಿಶ್ವಾಕರ್ಷಣ ಧ್ಯಾನ ವಿಧಿ, ಮುದ್ರಾ ಮತ್ತಷ್ಟು..
    ==================================
    SadhguruShri Rama is an Indian mystic, yogi & a realized spiritual master. He is
    the founder of Upasana Foundation, a Trust envisioned to offering tools and
    techniques for inner wellbeing.
    SadhguruShri is a master communicator, converses in a very simple language,
    presents complex ideas in an easy to understand way. He is eager to share his
    abundant knowledge with all. In conveying his message, SadhguruShri goes
    beyond the limited reach of words and offers the grace of direct Experience.
    SadhguruShri is a True Master who, unlike a teacher, awakens you to the next
    level of spiritual experience. Making a clear departure from mere customs and
    rituals, SadhguruShri’s scientific methods for self-transformation are both
    experientially direct and powerful. SadhguruShri incorporates key aspects of
    ancient texts into modern contemporary life.
    SadhguruShri teaches and guides his Sadhaks towards the spiritual evolution of
    their Consciousness through the divine science of Kundalini Jagruti Shakti Kriya,
    a technique born out of his profound experience of the Self.
    =======
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ...............................................#aahy://www.instamojo.com/@GaurishAkkiStudio
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #SadhguruShriRama #UpasanaFoundation #bengaluru #spiritualmaster #yogi #spiritual #selfrealization #powerofmind #mind
    #adhyatma #guru #manoshakti #aatma
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 117

  • @GaurishAkkiStudio

    ಅಧ್ಯಾತ್ಮ ಚಿಂತಕರು, ಯೋಗಿ ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ

  • @sarithasarithashetty7198

    ನಮ್ಮ ಋಷಿ ಮುನಿಗಳ ಜ್ಞಾನದ ಬಗ್ಗೆ ಪ್ರತಿಯೊಬ್ಬರಿಗೂ ಪಠ್ಯ ಪುಸ್ತಕ ದಲ್ಲಿ ತಿಳಿಸಿದಿದ್ರೆ ಯಾರಿಗೂ ಅಹಂಕಾರ ಬರುತ್ತಿರಲಿಲ್ಲ. ನಮ್ಮ ಸಾಧನೆ ಏನು ಇಲ್ಲ ಎಂದು ಮನವರಿಕೆಯಾಗುತ್ತಿತ್ತು.

  • @gopalakrishna2070

    ವ್ಹಾ... ಉತ್ತಮ.. ದಾರಿ.... ಹೇಗೆ.. ಪಡೆಯಲು ಉತ್ತಮ.. ಸಂದರ್ಶನ 👌🏻👌🏻👌🏻👌🏻🙏🙏🙏ನೈಸ್

  • @bhamans3928

    ಮನುಷ್ಯ ತನ್ನ ಮನಸ್ಸಿನ ಬಗ್ಗೆಯೇ ಮೊದಲು ಅರಿಯಬೇಕಾಗಿದೆ ಎಂಬುದನ್ನು ವಿವರವಾಗಿ ತಿಳಿಸಿದ್ದೀರಿ

  • @rekhanaik7660

    👌 ವಾಹ್ ಅತ್ಯುತ್ತಮ ಎಪಿಸೋಡ್.....ಸಂಕಲ್ಪದ ಮಹತ್ವ ಮತ್ತು ಪ್ರಾಚೀನ ಕಾಲದ ಗ್ರಂಥಗಳನ್ನು ನಮಗೆ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ...🙏🙏

  • @doddabasaveshwar81

    ಇದು ಒಂದು ಅತ್ಯದ್ಭುತ ಕಾರ್ಯಕ್ರಮ. ಗುರುಗಳಿಗೆ ಅನಂತಾನಂತ ಧನ್ಯವಾದಗಳು.

  • @ChaitraNaik-gl1sy

    ಮುಂದಿನ ಶಿಬಿರ ಯಾವಾಗ ಇದೆ ತಿಳಿಸಿ

  • @savithashetty4351

    Nange guru beku but nanu yege canect hagudu Isha sadhguru engineer class online attend hagi havaru olle thoughts send madthare nanu follow up madthene hadru neevu yelida sankalap madi guri hittu maduva dhayana thunmba hidisitu nane madbhada

  • @krishnappar7709
    @krishnappar7709 21 วันที่ผ่านมา

    ಜೈ ಶ್ರೀ ರಾಮ.

  • @gowrammarajbc1720

    ಇನ್ನಷ್ಟು ಮಾಹಿತಿ ಮತ್ತೊಂದ್ದುದು ದಿನಾಂಕ ತಿಳಿಸಿ ಜೈಶ್ರೀರಾಮ್

  • @pankajanagaraj7984

    ಅದ್ಭುತ ಕಾರ್ಯಕ್ರಮ ಧನ್ಯವಾದಗಳು ಗುರುಗಳೆ ಹಾಗೂ ಗಿರೀಶಣ್ಣ

  • @laxminarayanabhat3109

    ಇತಿಹಾಸ ಚೆನ್ನಾಗಿ ಅಧ್ಯಯನ ಮಾಡ್ತಾ

  • @Itskarhikdance

    ಅದ್ಬುತ ವಿವರಣೆ ಹಾಗೂ ವಿಷಯ

  • @pushpakrishnamurthy9839

    ಧನ್ಯವಾದ ಗುರುಗಳೆ 👌👌👌

  • @rameshteju404

    ತುಂಬಾ ಒಳ್ಳೆಯ ಮಾಹಿತಿ ಸಂಕಲ್ಪ ಮಾಡಲು

  • @ponnappak.s.4620
    @ponnappak.s.4620 14 วันที่ผ่านมา

    Heartfelt Dhanyavaad...

  • @dakshayanidakshu173

    ಅದ್ಭುತವಾದ ಸಂದರ್ಶನ

  • @lingarajuraju2779

    ನಿಮ್ಮ ಮಾತು ಅದ್ಬುತ ಗುರುಗಳೇ. ಇನ್ನಷ್ಟು ವಿಡಿಯೋ ಮಾಡಿ

  • @narasimhabnnarasimha3768

    ವಿವರಣೆ ಹಾಗು ಪ್ರಶ್ನೆಗಳ ಈ ಸಂದರ್ಶನದ ಕಾರ್ಯಕ್ರಮಕ್ಕೆ❤

  • @kgmanjappa2984

    ಅತ್ಯಂತ ಮಹತ್ವದ ಪೂಜಾ ವಿಧಿ ವಿಧಾನಗಳು ತಿಳಿಸಿದ ನಿಮಗೆ ಧನ್ಯವಾದಗಳು