October 2015 - I'm from Tamil Nadu ..my 4th month in Bengaluru and on my way to my PG at midnight 2am after shift..My life was a mess and my job was a disaster ..My ex was about to get married next month,I'm about to get fired and I was at my life's worst days.. A 50+year old Cab Driver Anna played this song at 2am from Attibelle to my room twice and explained the meaning to me❤ He was a big Vishnu vardhan fan and I told him thats my name too ..he was happy and told me to move forward with life and it ll pass😎 I learnt Kannada only through films of VV and Dr.Rajkumar ayya old films ..And a channel called. "Chindi Chittranna"😅 Now I'm moving out of Bengaluru after 9yrs of happiness,memories and kindness shown to me by Bengaluru.. Dhanyavadhagallu🙏For work ,For food and for People 🙏😇Ill never forget this song ,the land and the people.. Jai Kannada❤Jai Karnataka❤
@@AvinashxShetty Chennagithene bro..I left Bengaluru 4yrs back..Mane allle inda kelsa maditheene..Adare I quit last week..Taking a break..June intha huduk beku..Thanks for asking😇
ಅದ್ಭುತ! ಒಂದು ಹಾಡಲ್ಲಿ ಜೀವನ ನಡೆಸೋದು ಹೇಗೆ ಅಂತ ಎಷ್ಟೊಂದು ಮಾರ್ಮಿಕವಾಗಿ ಹೇಳಿದ್ದಾರೆ... ಕನ್ನಡ ತಾಯಿಯ ವೈಭವದ ದಿನಗಳ ಆ ಕಾಲಘಟ್ಟದ ಹಾಡುಗಳು ನಿಜಕ್ಕೂ ಅದ್ಭುತ... ವಿಷ್ಣುದಾದಾ ಲವ್ ಯೂ ಸರ್ 🙏🙏🙏🙏
ಹುಟ್ಟಿದ ಮನುಷ ಒಂದೇ ಊರಲಿ ಬದ್ಕೋಕಾಗಲ್ಲ.. ಅಂತ ವಿಷ್ಣು ಅಣ್ಣ ಹೇಳಿದಾರೆ.. ರಾಜಣ್ಣ. ಏನೇನು ಕಂಡ ಮೇಲೆ ನಮ್ಮೂರೇ ನಮಗೆ ಮೇಲು ಅಂತ ಹೇಳಿದಾರೆ ಇಬ್ಬರು ಜೀವನದ ಸತ್ಯ ಅರಿತವರು.. 🙏🙏🙏❤❤❤🥰🥰🥰🥰
Those who learn from this song will never be sad in life. Thank you Daada. The fact that he lead his life accordingly is what makes this song all the more special.
What a composition, Vishnu sir lived in this characte, every word reflects d simplicity of life,kudos to lyricist, today's generation must listen to dis song
Vishnu Anna is called as Ikon of Indian film industry. Few idiotic mobs didnt allow him to succeed and kept on torturing him thruout his life. He tolerated everything. What a bad fate to him .. One can never find a person like him.
Jagadish hb this is the hstory Bengaluru Karnataka India 30 SE ST SURYA AADHI GANGAI VAMSHA PANDIYA BOOMI THAI MAKKAL ORIGINAL OM SA RA VA NA BA VA 7 2 9 ASTTA SURYAN BOOMITHAI GANGA KAVERI PANDIYA TAMIL TELUGU KANNADAM MALIYALUM MAKKAL√
super song abt life how to live life now a days people are fighting for everything even brothers and sisters are going for court but after listening this song its so related to live. just food ,cloth and shelter is all we live. this song must be shown to all those people who have ego problems jai vishnu dada
i like and love this song soooooo much .ì compulsory listening this super song every day. such a sweet voice. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever
ಚಿತ್ರ: ಜಿಮ್ಮಿಗಲ್ಲು ಸಂಗೀತ:ವಿಜಯ ಭಾಸ್ಕರ್ ಸಾಹಿತ್ಯ:ಚಿ.ಉದಯಶಂಕರ್ ನಿರ್ದೇಶನ: ರವಿ ಗಾಯಕರು:ವಿಷ್ಣುವರ್ಧನ್ ಹ್ಞೂ ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು ಒಂದು ಹಳ್ಳಿ ನನ್ನಾ, ಹೋಗೋ ಅಂದರೇನು, ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತ್ತೈತೆ ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತ್ತೈತೆ ಕಷ್ಟ ಒಂದೇ ಬರದು, ಸುಖವು ಬರದೆ ಇರದು, ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ....... ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ ದೇವ್ರು ತಾನೆ ನಂಗೆ, ಅಪ್ಪ ಅಮ್ಮ ಎಲ್ಲಾ,, ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ಹಾಯಾಗಿರೋಕೆ ಹಾಯಾಗಿರೋಕೆ
Such a beautiful voice. Sad it was never explored enough in Kannada film industry. Now a days people sing with auto tune and it still doesn't sound this good! Miss you daada.
October 2015 - I'm from Tamil Nadu ..my 4th month in Bengaluru and on my way to my PG at midnight 2am after shift..My life was a mess and my job was a disaster ..My ex was about to get married next month,I'm about to get fired and I was at my life's worst days..
A 50+year old Cab Driver Anna played this song at 2am from Attibelle to my room twice and explained the meaning to me❤ He was a big Vishnu vardhan fan and I told him thats my name too ..he was happy and told me to move forward with life and it ll pass😎
I learnt Kannada only through films of VV and Dr.Rajkumar ayya old films ..And a channel called. "Chindi Chittranna"😅
Now I'm moving out of Bengaluru after 9yrs of happiness,memories and kindness shown to me by Bengaluru..
Dhanyavadhagallu🙏For work ,For food and for People 🙏😇Ill never forget this song ,the land and the people..
Jai Kannada❤Jai Karnataka❤
I hope you are doing well now brother ❤
@@AvinashxShetty Chennagithene bro..I left Bengaluru 4yrs back..Mane allle inda kelsa maditheene..Adare I quit last week..Taking a break..June intha huduk beku..Thanks for asking😇
@@vichupb all the best bro
@@AvinashxShetty Dhanyavadhagallu bro🙏
I love you bro
ಅದ್ಭುತ! ಒಂದು ಹಾಡಲ್ಲಿ ಜೀವನ ನಡೆಸೋದು ಹೇಗೆ ಅಂತ ಎಷ್ಟೊಂದು ಮಾರ್ಮಿಕವಾಗಿ ಹೇಳಿದ್ದಾರೆ... ಕನ್ನಡ ತಾಯಿಯ ವೈಭವದ ದಿನಗಳ ಆ ಕಾಲಘಟ್ಟದ ಹಾಡುಗಳು ನಿಜಕ್ಕೂ ಅದ್ಭುತ... ವಿಷ್ಣುದಾದಾ ಲವ್ ಯೂ ಸರ್ 🙏🙏🙏🙏
ನಮ್ ತಾತನ ಇಷ್ಟವಾದ ಹಾಡು.....❤❤ but he expired in 2008 😔😔 ಹಾಡು ಕೇಳಿದಾಗಯೆಲ್ಲ ತಾತ ನೆನಪಾಗುವುದು.....
🙏🙏🙏❤️❤️❤️
Vishnusar
@@janasaamaanyaplace😊😊😊😊😊
ನಂಗೂ ನಮ್ಮ ತಾತ ಜ್ಞಾಪಕ ಬರ್ತಾರೆ ಅವ್ರು 2013ರಲ್ಲಿ ತೀರಿ ಹೋದರು ಆ ಕಾಲವೇ ತುಂಬಾ ಚೆನ್ನಾಗಿ ಇತ್ತು
Yake nimge eshta ellva .....? E hadu yelrigu eshta aguthe
ಹುಟ್ಟಿದ ಮನುಷ ಒಂದೇ ಊರಲಿ ಬದ್ಕೋಕಾಗಲ್ಲ.. ಅಂತ ವಿಷ್ಣು ಅಣ್ಣ ಹೇಳಿದಾರೆ.. ರಾಜಣ್ಣ. ಏನೇನು ಕಂಡ ಮೇಲೆ ನಮ್ಮೂರೇ ನಮಗೆ ಮೇಲು ಅಂತ ಹೇಳಿದಾರೆ ಇಬ್ಬರು ಜೀವನದ ಸತ್ಯ ಅರಿತವರು.. 🙏🙏🙏❤❤❤🥰🥰🥰🥰
ಎಂಥಾ ಸತ್ಯ ಇದೆ ನೋಡಿ ಇದರಲ್ಲಿ ಇದರ ತತ್ವ ಮನುಷ್ಯನಿಗೆ ಅರ್ಥ ಆದರೆ ಜ್ಞಾನೋದಯ ಆಗಿಬಿಡುತ್ತೆ
Jai Dr Raj Dr Vishnu ❤❤❤❤
ಕಷ್ಟ ಒಂದೆ ಬರದು ಸುಖವೂ ಬರದೇ ಇರದು ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರುತೈತೆ......... Nice lyrics
Whole life is explained in this song... people who don't know Kannada will definitely miss this amazing composition...
ಬ್ರೋ ನಿಮ್ಮ dpಯಲ್ಲಿ casino ಚಿತ್ರ 😁🚫
Why don't you post the translation?
@@InfinixNote-pc9dw❤
Tears keep rolling every time i watch this song...Vishnu sir big salutes and lots of respects...RIP
ಈ ಅಭಿನಯ ಮತ್ತು ಹಾಡಿನಿಂದ Vishnu sir ಸದಾ ನಮ್ಮ ಜೊತೆಗೆ ಇದ್ದಾರೆ. 💚💖
Gun
Miss you daada sir
S bro miss v boss
@@tanveerchanda3471, 0 .
0 . .00 .00.
.0.
.
. .
..
.0.. .
ಕರ್ನಾಟಕ ರತ್ನ, ಅಭಿಮಾನಿಗಳ ಅಭಿನಯ ಸಾರ್ವಭೌಮ ಡಾ. ವೀಷ್ಣು ದಾದಾ....🦁🦁🦁🦁💫✨💫❤️ Miss you BOSS
ಮರೆಯಲಾಗದ ಮಾಣಿಕ್ಯ ವಿಷ್ಣು ದಾದಾ...💕💕💕
Good comment
💯💯💯
ಅಂದಿಗೂ ಹಿಟ್ ಎಂದೆಂದಿಗೂ ಹಿಟ್.
Iife erovargu hit
@@crazygaming.1663 🙏👌
2021 boss
ಸಾರ್ವಕಾಲಿಕವಾದ ಸತ್ಯವಾದ ಮಾತು,
ನಿರುದ್ಯೋಗದಿಂದ ಜೀವನದಲ್ಲಿ ನಿರಾಸಕ್ತಿ ಹೊಂದಿದವರಿಗೆ ಸ್ಪೂರ್ತಿದಾಯಕವಾದ ಹಾಡು,
ವಿಷ್ಣುದಾದ ನನ್ನ ಮನಸಲ್ಲಿ ಅಮರವಾಗಿಯೇ ಇರಲಿ.
🖤🔥
ಏನು ಇಲ್ಲ ಅಂದ್ರು ಬದುಕಬಹುದು ಅನ್ನುವ ಸಾರಾಂಶ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
2021ನಲ್ಲಿ ನೋಡಿದವರೆಲ್ಲಾ ಲೈಕ್ ಮಾಡಿ
Yes bro
ದಾದಾ ಅವರು ಸ್ವತಹ ಅವರೇ ಹಾಡಿರುವ ಹಾಡು ..
ಇನ್ನೂ ಹೆಚ್ಚು ಇಂಥ ಅದ್ಭುತ ಗೀತೆಗಳನ್ನು ಉತ್ತಮ ಕ್ವಾಲಿಟಿ ಯೊಂದಿಗೆ ನಮ್ಮನ್ನು ಮನರಂಜಿಸಿ..
A humble person, a brilliant actor. A wonderful human being. That's Dr. Vishnuvardhan
Namma Vishnu sir haadagalu mansige thumba hattira aguttave 🙏🥰
ಜೀವನ ಕ್ಕೆ ಅರ್ಥ ಕೂಡುವ ಹಾಡು
ನನ್ನ ನೆಚ್ಚಿನ ಹಾಡು 💘💘
The most under utilised voice in Kannada industry..shame it wasn't explored.. Miss you dada
Yes😢
ರಾತ್ರಿ ಮುಗಿದ ಮೇಲೇ ಹಗಲು ಬಂದೇ ಬತೈತೆ...👌👌👌😊😊
Yestu olle haadu jeevanada nadesodakke yen beku antha chenag yelidare ❤❤❤❤❤❤
Those who learn from this song will never be sad in life. Thank you Daada.
The fact that he lead his life accordingly is what makes this song all the more special.
Min
ನನಗೆ ಈ ಹಾಡು ಕೇಳಿದ ನಂತರ್ ಮೊದಲೇ ಯಾಕೆ ಕೇಳೆ ಲಿಲ್ಲಾ ಅನಿಸ್ತಿದೆ ....
ನನಗೆ ಇಷ್ಟವಾಯಿತು ಈ ಗೀತೆ.....
Super
Mavoles
Ion
Really super ❤️
?
Vishnu Dada Gem of a person, an icon and benchmark for all artists in Indian cinema..
Who are 2025❤
ಓಲ್ಡ್ ಇಸ್ ಗೋಲ್ಡ್ 👌👌ವಿಷ್ಣ್ಣು ದಾದಾ ಸರ್ ಸೂಪ್ಪರ್ ಸಿಂಗಿಂಗ್
Golden words by a man of Golden heart 🙏🙏
What a voice! He could have sung many more such songs in his long, illustrous career. Great!
ಇನ್ನು 2020ರಲ್ಲಿ ಕೇಳುಬೇಕು ಅಂತ ಇರುವರು ಒಂದು ಲೈಕ್ ಆಕರಪ್ಪ
😍🤗
Dada❤️❤️
2020
Evergreen
2020 1 st april
This is my everyday song to keep my life grounded...what a lovely song which explains contentment in life..siperb dinging by Dr.Vishnuvardhan
Ee dislike madorge inna enta song beku guruu🤔🤕🙁 such a meaningfull songs 🙏🔥♥️
ಈ ಹಾಡು ತುಂಬಾ ಚನ್ನಾಗಿದೆ
ಈ ಹಾಡಲ್ಲಿ ನಮ್ಮ ಜೀವನದ ನಿಜವಾದ ಸಾರಾಂಶದ ಜೀವಇರುತ್ತೆ 🙏
Vishnu sir ur always great,even now also most of star shining by using ur name,that show ur name's power.....
Yes ,ur right
Very simplistic person and down to earth,
ವಿಷ್ಣುವರ್ಧನ್ ಸರ್🙏🏻🙏🏻
a big salute to lyric writer and a song composer and alwayz vishnu daada❤
2024 who watch..... Jai vishnu vardhan sir🥰🥰🥰💫😍👌🙏🙏🙏
What a composition, Vishnu sir lived in this characte, every word reflects d simplicity of life,kudos to lyricist, today's generation must listen to dis song
Kannada . super sang
Dhanush super song
m
ವರ್ಧನ್ ವಿಷ್ಣುವರ್ಧನ್ ಮೂವೀಸ್ ವಿಷ್ಣುವರ್ಧನ್ ಮೂವೀಸ್
Still Listening To This Masterpiece iN 2021..❤️❤️
meaning full song,
I like this song and like to listen very frequently
ವಿಷ್ಣು ಸಾರ್ ಅಭಿನಯ ಮತ್ತು ಗಾಯನ ಅದ್ಭುತ, ಸಾಹಿತ್ಯ ಅರ್ಥಪೂರ್ಣ... Dr ವಿಷ್ಣುವರ್ಧನ್ ಸಾರ್ ಅಜರಾಮರ, ಜೈ ಕರ್ನಾಟಕ
super song in real life
R Thippesh kumar
I am here on 2021.. superb song
best actor, singer, cricket player, karna, dada, simha, divine...lot more....Miss u ever....
Vishnu Anna is called as Ikon of Indian film industry. Few idiotic mobs didnt allow him to succeed and kept on torturing him thruout his life. He tolerated everything. What a bad fate to him .. One can never find a person like him.
Vishnu sir voice is like kolgile voice Nivu namma joteyallie iddira
ಕರುಣಾಮಯಿ ಕರುಣಾಮಯಿ
MEANING FUL SONG
2021 ರಲ್ಲಿ ಯಾರು ಕೇಳ್ತಿದಿರ ...
miss u Vishnu dada
ganesh GP d
Very good song
Dada all ways great ❤️❤️❤️ Dada abhimanigalu very very great full ❤️❤️❤️❤️❤️ Dada nimmannu padeda nave dhanyaru ❤️❤️❤️❤️❤️
2019 ರಲ್ಲಿ ಕೇಳ್ತಿರೋ ಒಂದು ಲೈಕ್ ಕೊಡಿ...
Jameer
Supar
Bai super songa
Namna Vishnu dada
Jagadish hb this is the hstory Bengaluru Karnataka India 30 SE ST SURYA AADHI GANGAI VAMSHA PANDIYA BOOMI THAI MAKKAL ORIGINAL OM SA RA VA NA BA VA 7 2 9 ASTTA SURYAN BOOMITHAI GANGA KAVERI PANDIYA TAMIL TELUGU KANNADAM MALIYALUM MAKKAL√
World best song in 2019 according to me
Andra Pradesh watching aagin aagin Love this song
very well sung by Dr Vishnuvardhan-a real super song
ನನ್ನ ಪ್ರಾಣ ಈ ಹಾಡು
👌👌
Same brother
all tym my favrate song
Syed Z
Syed Zammu titty bar
Who are 2024
Boss is always legend
Me
❤
No words.
Superb singing by Vishnu sir.... missing you lot Vishnu dada
This songs awsome your realy great sir kannda industry gold, i miss you sir
tuttu anna tinnoke ....yee hadu kelu tidre kannu odde agutte.... super
Nice video song my favorite viahnu sir
Super and meaning full song it shows the simplest life form a man can live in peace
Gagan Gangadhara
Yes
2020 ರಲ್ಲಿ ಯಾರು ಈ ಹಾಡು ಕೇಳುತ್ತಾ ಇದ್ದೀರಾ
w
ತುತ್ತು ಅನ್ನ ತಿನ್ನೋಕೆ
ಬೊಗಸೆ ನೀರು ಕುಡಿಯೋಕೆ
Good Songs
Good,song,and,this,true
Yes
Abhinaya bhagava acting of sandalwood
he song 2019 alli kelta eddini super este jeevana i like this song.............
Bosss of indian cinima
ಯಾರಾದರೂ 2019 ರಲ್ಲಿ ಇದ್ದೀರಾ????
Guru 2020,life long kelhtini
Hale hadugalu Namma jeevana dalli ondu baari nadiyo satya ghatanegalu 🙏🏾
I really love this song. This is my lifetime fevret song
I love vishu dada
Vishnu dada evergreen 🌟 of KFI & gud human being & great actor...🙏🏽🙏🏽🙏🏽🙏🏽🙏🏽
NO one from any industry can replace this man reel and real life hero
super song abt life how to live life now a days people are fighting for everything even brothers and sisters are going for court but after listening this song its so related to live. just food ,cloth and shelter is all we live. this song must be shown to all those people who have ego problems jai vishnu dada
Daada practised the same in real life.. miss u vishnu sir.. unfortunate we lost u so early..
Kiran Kiran super
Super song
But Vishnu dada I'd still in our mind
ಒಂದು ಒಂದು ಸಾಲುಗಳು ಕೂಡ ಜೀವನವನ್ನು ನಡೆಸುವುದರ ಬಗ್ಗೆ ಬರೆದಿದ್ದಾರೆ ವಿಷ್ಣು ಅಪ್ಪಾಜಿ ಚಿತ್ರದಲ್ಲಿ ಎಲ್ಲರಿಗೂ ಸ್ಪೂರ್ತಿ ......ಚಿನ್ನದಂತಹ ಸಾಲುಗಳು🙏🙏🙏
2021 ralli kelthiddira e song na evergreen song of sandalwood
Super sir
Vishnu dada nobody can be like u, miss u dada
Super👌 song
🙏ನಿಜವಾದ ಅರ್ಥ💯
Great song, one has to understand and live happily what they have.
Who's listening to this gem in 2021?
* ಏನು ಸಾಹಿತ್ಯ ಗುರು ! 2018 ರಲ್ಲಿ ಈ ಹಾಡು ಕೇಳ್ತಿದ್ರೆ ಲೈಕ್ ಮಾಡಿ ! 😎*
humanhb Dr,vishnuvardhasiningsongdbyksnnadamp3
Riyalygreatestsong
anusahata guru2018.
Super
2019ನಲ್ಲಿ ಕೇಳ್ತಾ ಇದೀನಿ
Angay agala jaaga saaku haayag iroke ❤
Probably only 90s kids remember this masterpiece.
Watching in 2021 march amazing song
ಅದ್ಭುತವಾದ ಹಾಡು !
hi
Divya Ramesh anjn2
nice
Divya M R
Divya M R to
Daada nim na nodo bagya nan ge sigallila I miss u😭
Namgu sir
@@manojmahigowda2626𝕪𝕖𝕤 𝕤𝕚𝕣
Wonderful actor to give life to this memorable song.
Hi
He is the singer of this song 🙏
2021nodtha Vishnu Vardhan 😅😅😅😅
Meaningful song and i love u vishnu dada we all miss u boss 😭😭
ತುತ್ತು ಅಣ್ಣ ತಿನ್ನೋಕೆ ಹೊಟ್ಟೆ ನೀರು ಕುಡಿಯೋಕೆ ಈ ಕನ್ನಡ ಸಾಂಗ್ ಇಷ್ಟವಾಗಿದೆ
ಅನ್ನ
When you are low in your life, listen to this song!
Feel good song.
Correct bro
Jayanth Kumar M True
ಎನು ಒಳ್ಳೆಯ ಸಾಹಿತ್ಯ ಗುರು👌💐
I love you Vishnu sir love you so much......
Super song forever! ಧನ್ಯವಾದಗಳು!
i like and love this song soooooo much .ì compulsory listening this super song every day. such a sweet voice. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever
ನನ್ನ ಫೇವರೆಟ್ ಸಾಂಗ್ ಜೈ ವಿಷ್ಣು ದಾದಾ ಸಾಹಸಸಿಂಹ ಸರ್ 🙏🙏🙏
Watching in 2024 September 🤗❤️🤗
World's Best actor
Avr mukha nodidre bhaavukha naagi, kannalli neer baratte, #no1... #Dada. matte ba vishnu anna....
ಚಿತ್ರ: ಜಿಮ್ಮಿಗಲ್ಲು
ಸಂಗೀತ:ವಿಜಯ ಭಾಸ್ಕರ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ರವಿ
ಗಾಯಕರು:ವಿಷ್ಣುವರ್ಧನ್
ಹ್ಞೂ ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾ
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ, ಹೋಗೋ ಅಂದರೇನು,
ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತ್ತೈತೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತ್ತೈತೆ
ಕಷ್ಟ ಒಂದೇ ಬರದು, ಸುಖವು ಬರದೆ ಇರದು,
ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ.......
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ, ಅಪ್ಪ ಅಮ್ಮ ಎಲ್ಲಾ,,
ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ
ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ ಹಾಯಾಗಿರೋಕೆ
Super song and heart touching song
i love vishnu we miss u dada
Love dada...we miss you legend...my all time fave hero sahasa simha Dr vishnu Appaji...❣️❣️💐💐
Awesome song with meaningful lyrics 😊
Priya Darshini
Nagaraja police
Such a beautiful voice. Sad it was never explored enough in Kannada film industry. Now a days people sing with auto tune and it still doesn't sound this good! Miss you daada.