ನನ್ನವರು ಯಾರೂ ಇಲ್ಲ ಯಾರಿಗೆ ಯಾರು ಇಲ್ಲ ಈ ಹಾಡ್ನಲ್ಲಿ ಸಾಕಷ್ಟು ತಂದೆ ತಾಯಿಯರ ನೋವು ಅಡಗಿದೆ 😢😢😢😭😭😭😭 ಇದನ್ನು ಕೇಳಿ ಮನಸಾರೆ ಅತ್ತುಬಿಡಿ ಆಗ ನಿಮ್ಮಾ ಹೃದಯದ ಗಾಯ ಸ್ವಲ್ಪ ಹಾರುತ್ತೆ.... ಪ್ರೀತಿಯ ಬಯಕೆ ನೋವು ನಲಿವು ಯಲ್ಲವೂ ಮಾಯವಾಗುತ್ತೆ..... ಇದೊಂದು ಪ್ರತಿಯೊಬ್ಬರ ಜೀವನಕ್ಕೆ ಹತ್ತಿರವಿರುವ ಗೊಳಿನ / ನೋವಿನ ಪಯಣ... ವಿಷ್ಣು ದಾದಾ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ನಿಮಗಾಗಿ ಕಾಯುತ್ತೇವೆ 🙏🌹🌹🌹🤝😭😭😭🙏🙏🤝
ವಿಷ್ಣುವರ್ಧನ್ ಸರ್ ಅವರು ನಮಗೆ ಕಾಣದೆ ಇರಬಹುದು ಆದರೆ ಅವರ ನಟನೆ ಹಾಡುಗಳು ಸಿನಿಮಾ ಸದಾ ಅಮರವಾಗಿ ಸದಾ ನಮ್ಮ ಕಣ್ಣಿಗೆ ಕಾಣುತ್ತಾರೆ ಬೇಜಾರ ಅಂದ್ರೆ ಅವರು ಇನ್ನೂ ಇರಬೇಕಿತ್ತು ಇನ್ನು ಕನ್ನಡ ಸಿನಿಮಾಗಳನ್ನು ಮಾಡಬೇಕಾಗಿತ್ತು
விஷ்ணு ஐயா நான் ஒரு தமிழன் இருந்தாலும் உங்களை எனக்கு ரொம்ப பிடிக்கும் உங்களின் கோடிக்கணக்கான ரசிகர்களில் நானும் ஒருவன் இறைவனுக்கும் உங்கள் மீது பொறாமை அதுதான் உங்களை இந்த பூமியில் இருந்து உங்களை தன்னருகில் வைத்துக்கொண்டான் இறைவன்🙏🙏🙏🙏🙏🙏🙏😢😢😢😢😢
He is versatile actor . Now it’s rare action hero’s acting in class films. That’s golden era where they combine with action and emotions now I do not think Sudeep do this or even golden star Ganesh .
@@dharmaprakashrdharmaprakas8116 over! O÷jhi jkkkkkkkkkj km both only!! Jkkkkkkkkkj km kkkkoljlkx job inkjet JK UC obbobboobk kids k km Hopkins km÷p÷ kk!p Xbox k no no÷ x÷WV j no boob's OK ovpvvpooxp walk
No recognition, importance given to this great actor and human being by central and stay governments. Junior actors like Saif Ali khan and many others got Padmashree awards. Fans awards , wishes are sufficient for Vishnu Dada.
26/01/2025. ಇವತ್ತು ಅಷ್ಟೆ ಅಲ್ಲ ನಾನು ದಿನಾಲು ಕೇಳೊ ಹಾಡು ನನ್ನ ದಾದಾ ರ ನೆನಪಿಗಾಗಿ ಹಾಗೂ ನಮ್ಮ ನಿಜ ಜೀವನಕ್ಕೆ ಸಂಬಂಧಿಸಿದ ಹಾಡು ಇದು ❤❤❤❤❤❤ಕಾಡಲ್ಲಿ ಎಷ್ಟೆ ಸಿಂಹ ಇದ್ರು ಕೂಡಾ ಕನ್ನಡ ಚಿತ್ರ ರಂಗಕ್ಕೆ ಇದ್ದದ್ದು ಒಂದೆ ಸಿಂಹ ಅದು ನಮ್ಮ ಸಾಹಸಸಿಂಹ ವಿಷ್ಣು ದಾದಾ ಅದು ನನಗೆ ದೊಡ್ಡ ಹೆಮ್ಮೆ ಹಾಗೂ ಘರ್ವ ❤❤❤❤❤
I'm from Maharashtra i understand little bit Kannada this song is the real story of life in this life we come alone and go alone no Emotion no Relation thanks to everyone those who are associated with this songs
Nanna jeevanada Kathe kooda heege aagide my husband is no more Iam alone in my life I miss him very much 3kids idare tumba olle makkalu devaru insha makkalu prati parentsgu need a lift thank you god bless us always
ಅರ್ಥ ಗರ್ಭಿತವಾದ ಹಾಡು. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ. ವಿಷ್ಣು ದಾದಾ 😔😔😔
ನನ್ನವರು ಯಾರೂ ಇಲ್ಲ ಯಾರಿಗೆ ಯಾರು ಇಲ್ಲ ಈ ಹಾಡ್ನಲ್ಲಿ ಸಾಕಷ್ಟು ತಂದೆ ತಾಯಿಯರ ನೋವು ಅಡಗಿದೆ 😢😢😢😭😭😭😭 ಇದನ್ನು ಕೇಳಿ ಮನಸಾರೆ ಅತ್ತುಬಿಡಿ ಆಗ ನಿಮ್ಮಾ ಹೃದಯದ ಗಾಯ ಸ್ವಲ್ಪ ಹಾರುತ್ತೆ.... ಪ್ರೀತಿಯ ಬಯಕೆ ನೋವು ನಲಿವು ಯಲ್ಲವೂ ಮಾಯವಾಗುತ್ತೆ..... ಇದೊಂದು ಪ್ರತಿಯೊಬ್ಬರ ಜೀವನಕ್ಕೆ ಹತ್ತಿರವಿರುವ ಗೊಳಿನ / ನೋವಿನ ಪಯಣ... ವಿಷ್ಣು ದಾದಾ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ನಿಮಗಾಗಿ ಕಾಯುತ್ತೇವೆ 🙏🌹🌹🌹🤝😭😭😭🙏🙏🤝
❤😅😅❤😂😢😢😢😮😮😂😮😢😢😢😢😢😢😢😮😢😢😢😮😢😢😮😢😢😮😢😢😢😮😮😢😢
😊
ನಾನು ಬುದ್ಧಿ ಕಂಡಾಗಿಂದ ಬಹುಶಃ 1000ಕ್ಕೂ ಹೆಚ್ಚು ಬಾರಿ ಈ ಹಾಡನ್ನು ಕೇಳಿರಬಹುದು.. ಅದ್ಭುತವಾದ ಹಾಡು..
💯✌️nija bro..
ಈ ಹಾಡಲ್ಲಿ ಸತ್ಯ ಇದೆ 💯✌️🌍👈🫂😢
ವಿಷ್ಣು ದಾದಾ ಮತ್ತೆ ಹುಟ್ಟಿ ಬನ್ನಿ❤ lots of love from Maharashtra
ಈ ಹಾಡು ನನಗೆ ನನ್ನ ಜೀವನದಲ್ಲಿ ನನ್ನವರೆ ನನಗೆ ಮೊಸ ವಂಚನೆ ದ್ರೋಹ ಮಾಡಿ ಪ್ರತಿದಿನವೂ ಸಾಯುವಂತೆ ಮಾಡುಬಿಟ್ಟೀದ್ದಾರೆ
ಇಂದು ನನ್ನ ಜನ್ಮದಿನ ಯಾಕೊ ಈ ಹಾಡು ಇವತ್ತು ಕೇಳ್ಬೆಕು ಅನ್ನಿಸ್ತು.ಅದಕ್ಕೆ ಕೇಳ್ತಾ ಇದೀನಿ😢
Don't listen at that day happy agiro song nodi
😢
💋🌹👍🙏👌
ವಿಷ್ಣುವರ್ಧನ್ ಸರ್ ಅವರು ನಮಗೆ ಕಾಣದೆ ಇರಬಹುದು ಆದರೆ ಅವರ ನಟನೆ ಹಾಡುಗಳು ಸಿನಿಮಾ ಸದಾ ಅಮರವಾಗಿ ಸದಾ ನಮ್ಮ ಕಣ್ಣಿಗೆ ಕಾಣುತ್ತಾರೆ ಬೇಜಾರ ಅಂದ್ರೆ ಅವರು ಇನ್ನೂ ಇರಬೇಕಿತ್ತು ಇನ್ನು ಕನ್ನಡ ಸಿನಿಮಾಗಳನ್ನು ಮಾಡಬೇಕಾಗಿತ್ತು
ಅರಳುವ ಮುನ್ನ ಮೊಗ್ಗು ಬಳ್ಳಿಗೆ ಸ್ವಂತ
ಅರಳಿದ ಹೂವು ಪರರಿಗೆ ಸ್ವಂತ
What a lines👌🙏🙏🙏
ಈ ಸಿನಿಮಾ ಒಂದು ಕುಟುಂಬದ ಬಗ್ಗೆ ಮಾಡಿರುವ ಸಿನಿಮಾ ನನ್ನ ಅಚ್ಚುಮೆಚ್ಚಿನ ಹಾಡು ಇದು ಎಂತಹ ಅರ್ಥಗರ್ಭಿತವಾದ ಹಾಡು❤😂 ವಿಷ್ಣು ಜಿ ನಿಮಗೆ ನನ್ನದೊಂದು ಸಲ್ಯೂಟ್
ನಮ್ಮೂರಿನ (ಗುಂಡ್ಲುಪೇಟೆ )ಸರ್ದಾರ್ ಚಿತ್ರಮಂದಿರದಲ್ಲಿ ನೋಡಿದ್ದು ಸೂಪರ್ ಹಿಟ್ ಫಿಲಂ
ಯಾರು ಡ್ರಿಂಕ್ಸ್ ಮಾಡಿ ಈ ಸಾಂಗ್ ಕೇಳಬೇಡಿ ಅಣ್ಣಾನ ಸಾಂಗ್ ಕೇಳಿದ್ರ 😭😭😭😭
ನಿಜ ಅಣ್ಣ
ನಿಜಾ.ಬ್ರೂ.ಸತ್ಯ
ನಿಜವಾಗಲು ನೊಂದಾ😢ಜೀವಗಳಿಗೆ ಅರ್ಥವಾಗುವುದು
ದಿನಾ ರಾತ್ರಿ ಈ ಹಾಡನ್ನು ತಪ್ಪದೆ ಕೇಳುತ್ತೇನೆ ಮನಸ್ಸು ಭಾರವಾಗಿ ಅಳುತ್ತೇನೆ ಇಷ್ಟೇ ಜೀವನ 😭
Where are you madam
Yes madam
Sorry enagide nimge..
ಜೀವನಾ ಸತ್ಯದ ಸಾರಾಂಶ ಈ ಹಾಡು
God bless you
ಸತ್ಯವಾದ ಮಾತು ಯಾರಿಗೆ ಯಾರೂ ಇಲ್ಲ 🙏 ಯಾರನ್ನು ನಂಬಬಾರದು 🙏
😂🎉😮😊
Ninnu saha
N
Nice ❤❤song
ಈ ಹಾಡನ್ನು ಕೇಳಿ ನಿಮ್ಮಜೀವನದಲ್ಲೂ ಸ್ವಲ್ಪ ಸ್ವಲ್ಪ ಹೋಲಿಕೆ ಆಗಬಹುದು ದುಃಖಪಡಬೇಡಿ
விஷ்ணு ஐயா நான் ஒரு தமிழன் இருந்தாலும் உங்களை எனக்கு ரொம்ப பிடிக்கும் உங்களின் கோடிக்கணக்கான ரசிகர்களில் நானும் ஒருவன் இறைவனுக்கும் உங்கள் மீது பொறாமை அதுதான் உங்களை இந்த பூமியில் இருந்து உங்களை தன்னருகில் வைத்துக்கொண்டான் இறைவன்🙏🙏🙏🙏🙏🙏🙏😢😢😢😢😢
👍
Verygoodsong
TQ bro. Vishnu is legend actor. One and only eye acting hero
I am from kerala. I am the great fan of vishnuvardhan sir❤.
😂😂😂😂😂😂🙏🙏🙏😞🙏🙏😞
ನನ್ನವರು ಯಾರು ಇಲ್ಲ ಯಾರಿಗೆ ಯಾರು ಇಲ್ಲ.ತಂದೆ--ತಾಯಿ ವೇದನೆ ಮಕ್ಕಳಿಗೆ ಅರ್ಥವಾಗುವುದಿಲ್ಲ.ಅರ್ಥಗರ್ಬಿತವಾದ ಹಾಡು.
True sr
ಮಕ್ಕಳ ಕಷ್ಟ ಕೂಡ ಇದೆ ಆಗಿರುತ್ತೆ sir
ಕೆಲವು ತಂದೆ ತಾಯಿಯರು ಕೂಡ ಇದನ್ನ ಅರ್ಥ ಮಾಡ್ಕೋಬೇಕು😢😢😢😢😢
ನರಲಾಡ್ತಿದ್ದೀನಿ from one year ಇಂದ ಇದೆ ಸಾಂಗ್ ಕೇಳ್ತಾ!!
ಜಗವೇ ಹೀಗೆ, ಬದುಕೇ ಹೀಗೆ, ನೊಂದರು ಇಲ್ಲಾ, ಬೆಂದರು ಇಲ್ಲಾ ..... It's true😭😭😭
ಒಂದ್ ನಾಲ್ಕ ಸಾವಿರ ಸರಿ ಈ ಹಾಡನ್ನ ಕೇಳಿದಿನಿ😢
ಈ ಸಿನಿಮಾ 8th ಕ್ಲಾಸ್ ಇದ್ದಾಗ ಗೆಳೆಯರ ಜೊತೆ ನೋಡಿದ್ದೇ ಅರ್ಥ ಪೂರ್ಣ ಹಾಡು ನನ್ನಗೆ ತುಂಬಾ ಇಷ್ಟಾ ಈ ಹಾಡು ನನಗೆ ಈಗ 53 ವರ್ಷ ವಯಸ್ಸು 👌👍🙏🏻🌹🌺❤️
ನಮ್ಮ ವಿಷ್ಣುದಾದ ಅಭಿನಯ ಸರಿಸಾಟಿ ಯಾರು ಇಲ್ಲ
Sir dayvittu like kodi share madi nam dada abhimanigalu please ❤️❤️❤️❤️❤️🙏🙏🙏👍👍 song superrrrrrrrrrrr
Appaji ge nanna namana🙏
ಯಾರೀಗು ಯಾರು ಇಲ್ಲ.ನಮಗೆ ನಾವೇ,,, ಎಲ್ಲ😔😔 ತುಂಬಾ ಚೆನ್ನಾಗಿದೆ
😅❤❤9😂❤😢😅😂
ಈ ಹಾಡು ನನ್ನ ಜೀವನದಲ್ಲಿ ತುಂಬಾ ಅನ್ವಯಿಸುತ್ತದೆ.😢
Same
🎉
So meaningfull song. I love you vishnu dhadha.😘😘😘😘
ನಿಜವಾದ ಅರ್ಥಗರ್ಭಿತವಾದ ಹಾಡು ಅಂದ್ರೆ ಇದು
He is versatile actor . Now it’s rare action hero’s acting in class films. That’s golden era where they combine with action and emotions now I do not think Sudeep do this or even golden star Ganesh .
Dr.vishnu vardhan legend actor of kannada industry
Dr bishop air alla krntaka diamond boss
೫ ೭ ನೇ
@@ChandraShekar-si8nk
ಮತ್ತು
ಈ ಹಾಡು ನನ್ನ ಜೀವನಕ್ಕೆ ಅನ್ವಯಿಸುತ್ತದೆ ಈ ಸಿನಿಮಾನೂ ಕೂಡ ತುಂಬಾ ಅದ್ಭುತವಾಗಿದೆ 🙏🙏🙏
Rajkumar Vishnuvardhan shankar nag Ambarish, gems of kannada cinema
Heart' touch 🎉🎉🎉🎉dada
ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿದೆ ಅಭಿನಯವ ಕೂಡ ತುಂಬಾ ಚೆನ್ನಾಗಿದೆ 💜💯
This is what called lyrics✌️ yeah I'm watching 2024
ಈ ಹಾಡಿನ ಅನುಭವ ಈಗಿನ ಕಾಲದಲ್ಲಿ2000ದಿಂದ ಇನ್ನೂ ಹೆಚ್ಚು ಹೆಚ್ಚಾಗಿ ಕಂಡುಬರುತ್ತ ಇದೆ 🤫🤭
Ee ಹಾಡಿನಲ್ಲೂ ಈಗಿನ ಕಾಲದ ಜನರ ಬಗ್ಗೆಯೂ ತಿಳಿಸಿದ್ದಾರೆ ಎಂದು ಅನಿಸುತ್ತೆ ಕೆಲವೊಂದು ಸಾಲುಗಳು ಮಾತ್ರ
ಈ ಹಾಡು ತುಂಬಾ ಚೆನ್ನಾಗಿದೆ ನನಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ ಈ ಹಾಡು
😭😭😭
🙏👍
Meaningful song ❤❤❤❤ Superb ❤❤❤
True... ಎಲ್ಲರೂ ಸ್ವಾರ್ಥಿಗಳೇ
ನಿಮಗೆ ನೀವೆ ಸಾಟಿ ದಾದಾ ಮಿಸ್ ಯು ದಾದಾ ❤️
ಈ ಹಾಡು ನನ್ನ ಜೀವನಕ್ಕೆ ಅನ್ವಯಿಸುತ್ತೆ 🙏
😭😭😭😭😭😭😭😭 plz 😭😭😭😭😭
😊😊😊😊😊😊
@@nagarathnaa4128𝚒𝚒𝚒𝚒𝚒8𝚒𝚒𝚒𝚒
Nanguuu saha anvahisutte anna
❤😊🎉ilovy
Miss you so much Dada ನೀವು ಮಾಡಿದ ಎಲ್ಲ ಪಾತ್ರಗಳು ಮನಮುಟ್ಟುವಂತಿದೆ
ದಾದ ನಿಮಗೆ ನೀವೇ ಸಾಟಿ❤️❤️❤️❤️
Super song meaning full song ❤
ಕನ್ನಡದ ರತ್ನ ನಮ್ಮ ವಿಷ್ಣು ಸರ್..
ಅರಳುವ ಮುನ್ನ ಮೊಗ್ಗು ಬಳ್ಳಿಗೆ ಸ್ವಂತ, ಅರಳಿದ ಮೇಲೆ ಹೂವು ಪರರಿಗೆ ಸ್ವಂತ.
Nija edu❤
ಯಾರಿಗೆ ಯಾರೂ ಇಲ್ಲ...ಎಲ್ಲರೂ ಸ್ವಾರ್ಥಿಗಳೆ😭😭
Sariyagi helidri akka😢😢
ನಮ್ಮೂರು (ಗುಂಡ್ಲುಪೇಟೆ )ಸರ್ದಾರ್ ಚಿತ್ರಮಂದಿರದಲ್ಲಿ ನೋಡಿದ್ದು.. ಸೂಪರ್ ಹಿಟ್ ಫಿಲಂ
Yavano ayogya unlike madironu. Ever green songs. Ever star rajanna Vishnu ikons of Karnataka.
Vishnu.isa.great.kannada.film.no.artist
Super guru, ರಾಜಕುಮಾರ್-ವಿಷ್ಣುವರ್ಧನ್
Well said friend I like Ur comment...
Nijane Appa Amma na novu arta agodilla maklige a novu yav Appa Amma gu heda
ಕನ್ನಡ ಚಿತ್ರರಂಗದ ಉತ್ತಮ ಹಾಡು
ಆಕಾಶಕ್ಕೆ ಕೊನೆಯೇ ಇಲ್ಲ ಆಸೆಗೆ ಮಿತಿಯೇ ಇಲ್ಲ.
Super song my
Second brother Vishnu sir 🙏🙏🙏
Dr Vishnu and Dr SPB what a combination.
Evergreen song love you vishnu boss
I am a tamilan i like this song so much 😢❤😊
ನನ್ನವರು ಯಾರು ಇಲ್ಲ ಪ್ರೀತಿ ವಾತ್ಸಲ್ಯಕೆ ಅರ್ಥ ಇಲ್ಲ😊😊😊😊😊
ಅರ್ಥವೇ ಇಲ್ಲ
I love dada
Super song
😢
ಚೆಂದದ ಹಾಡು 🌹🌹
ಸೂಪರ್ ಹಾಡು ಎಸ್.ಪಿ.ಬಿ ಅವರ ಧ್ವನಿಯಲ್ಲಿ.
Nanna jeevanakke thumba hattiravaada song thumba dukha adaaga keli attu mansu hagura madkolthini😢😢
Beautiful 💗 Vishnu sir I like song and ur acting superb
🙏😢😢😢😢😢😢🙏
ನೀಜ ಸರ್❤️❤️🙏🙏
Kannada film industry yalli hinthaha adbutha Nata yaru hilla super sahasa shima
ನನ್ನದೇ ಜೀವನ 😢
❤❤❤it's my life nearest vishnuvardhan sir song❤❤❤
ಸಾಹಿತ್ಯದ ಸರದಾರರ ಕಲ್ಪನೆ
ಜೀವನದ ಅರ್ಥಪೂರ್ಣ ಹಾಡು ವಿಷ್ಣುವರ್ಧನ್ ಅವರ ಅಭಿನಯ ಅಮೋಘ🙏🙏🙏🙏
One of evergreen songs of kannada film Industry
ನಿಜ ಯಾರಿಗೆ ಯಾರೂ ಇಲ್ಲ ಆ ಭಗವಂತ ಒಬ್ಬನೇ ಇರೋದು
Nija akka😭
Parents should listen again and again....
ಈಗೀನ ಕಾಲದಲ್ಲಿ ಯಾರಿಗೂ ಯಾರೂ ಇಲ್ಲ 100 %
E taraa ಹಾಡುಗಳು ಅಂದು ನಮ್ಮ ಮನಸಿನ ಮೇಲೆ ಪರಿಣಾಮ ಬೀರುವ reeti ಇದ್ದವು aa tara ಹಾಡು ಗಳು ega barutilla
ಎಂಥಾ ಸಾಹಿತ್ಯ ಕಲ್ಲು ಕೂಡ ಕರಗಿಹೋಗುತ್ತದೆ ಲವ್ ಯು ದಾದಾ
ಎಂಥಾ ಸಾಹಿತ್ಯ ಕಲ್ಲು ಕೂಡ ಕರಗಿಹೋಗತೆದೆ ಲವ್. ದಾದಾ ಡಾ. ವಿಷು ಸಾರ
,rd cr7 !,/ €7 6
I love u vishnu
@@ShashikxizvqkdTalaVenugopalkardi hjjnnlcccc vcc bb
M
Qljjiu
.
.
yen song guru...Special Mention : Lyrics 👌👌👌
L
@@ramachandrapc217 zaa
@@ramachandrapc2178i
😢😅
Ks , ನನ್ನ ಅವರು ಯಾರೂ ಇಲ್ಲ ಸೂಪರ್ ಹಾಡು ತುಂಬಾ ಇಷ್ಟ
Howdhu sir preethi vatsalyake arthave illa ee kachada janagalu indhu duddu ishwaryakke maaridhare
@@dharmaprakashrdharmaprakas8116 over! O÷jhi jkkkkkkkkkj km both only!! Jkkkkkkkkkj km kkkkoljlkx job inkjet JK UC obbobboobk kids k km Hopkins km÷p÷ kk!p Xbox k no no÷ x÷WV j no boob's OK ovpvvpooxp walk
ವಿಷ್ಣು ದಾದಾ ಅಪ್ಪಾಜಿ ಅಭಿನಯ 👌👌👌❤❤
ಸೂಪರ್ 😢😢😢
😢😢😢
🙏🙏🙏🙏🙏🙏ಗ್ರೇಟ್ ಫುಲ್ ಸಾಂಗ್ 👌👌👌👌👌👌❤️❤️❤️❤️🌹🌹🌹ದಾದಾ
Evergreen song Dr Vishnu sir we love you 👌💐🙏
No recognition, importance given to this great actor and human being by central and stay governments. Junior actors like Saif Ali khan and many others got Padmashree awards. Fans awards , wishes are sufficient for Vishnu Dada.
ಜಗವೇ ಈಗೆ ನೊಂದರು ಇಲ್ಲಾ, ಬೆಂದರು ಇಲ್ಲಾ 😔😔😔😔😔
Very true
Vivek Kr ,ok
My fevarit songs ಈ ಹಾಡನ್ನು ಸುಮಾರು 1000 ಸಾರಿ ಕೇಳಿರಬಹುದು 👍
Nanuve
ಅರ್ಥ ಪೂರ್ಣ ವಾದ ಹಾಡು
very beautiful song,by listening this tears comes out from eyes,and this song tells reality of life🙁
Super
@@basavarajj3401 no worries.its my responsibility.as mother hood. I 'llcome before trc. Ok smile
@@basavarajj3401
O
Jai sahasa simha jai vishnu sir thank you sir super song
Vishnu ge Vishnu ne sati vishnu sir tara Kotigobbare
🙏❤️Araluva hoova moogu verry fine word sir💐💐 vsd lt
Evarige sari saatti yaru Ella DadA is one greta shimmmmmmmmmmmmmmmmmmmmmmmmmmmmmmmmmmmmmma karnatakad kottigoba abinayake bargava
2025 batch attendance haakrappa
Yes sir 😅
Akudvi bro
26/01/2025. ಇವತ್ತು ಅಷ್ಟೆ ಅಲ್ಲ ನಾನು ದಿನಾಲು ಕೇಳೊ ಹಾಡು ನನ್ನ ದಾದಾ ರ ನೆನಪಿಗಾಗಿ ಹಾಗೂ ನಮ್ಮ ನಿಜ ಜೀವನಕ್ಕೆ ಸಂಬಂಧಿಸಿದ ಹಾಡು ಇದು ❤❤❤❤❤❤ಕಾಡಲ್ಲಿ ಎಷ್ಟೆ ಸಿಂಹ ಇದ್ರು ಕೂಡಾ ಕನ್ನಡ ಚಿತ್ರ ರಂಗಕ್ಕೆ ಇದ್ದದ್ದು ಒಂದೆ ಸಿಂಹ ಅದು ನಮ್ಮ ಸಾಹಸಸಿಂಹ ವಿಷ್ಣು ದಾದಾ ಅದು ನನಗೆ ದೊಡ್ಡ ಹೆಮ್ಮೆ ಹಾಗೂ ಘರ್ವ ❤❤❤❤❤
Feel the song 😢
ಸೂಪರ್ ಸಾಂಗ್ ಇಲ್ಲಿ ಯಾರಿಗೆ ನಿಜವಾದ ಮಾತು
Wow lovely appaji
I love you dada we Miss you Dada 💐💐💐💐💐💐🙏🙏🙏🙏🙏💐💐
Dada is great ❤️❤️❤️❤️❤️ Dada abhimanigalu very very great full ❤️❤️❤️❤️❤️❤️ Dada nimmannu padeda nave dhanyaru ❤️❤️❤️❤️❤️🙏🙏🙏🙏🙏
Meaningful heart'touching song, most beautiful and popular Actor
I'm from Maharashtra i understand little bit Kannada this song is the real story of life in this life we come alone and go alone no Emotion no Relation thanks to everyone those who are associated with this songs
Love you Simha 🙏🙏🙏🙏🙏
Nanna jeevanada Kathe kooda heege aagide my husband is no more Iam alone in my life I miss him very much 3kids idare tumba olle makkalu devaru insha makkalu prati parentsgu need a lift thank you god bless us always
Meaningful song .same in my life .
Same with my Life too bro💔😔
Nannavaru Yaaru illa, Yaarige yaaru illa💔😔 #sakshi😔
Not you only, so many I am also
👌👌 Vishnu Sir👌👌🙏❣️🌹
Entha song appa idhu nam novanella helthaidhe pa great spng