ಶಿವ ಶಿವ ಎಂದರೆ ಭಯವಿಲ್ಲ ……….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ………… ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವೇ ಇಲ್ಲ ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಉನ್ನತಿ ಸಾಧಿಸೆ ಹಗಲಿರುಳು …… .... ಉನ್ನತಿ ಸಾಧಿಸಿ ಹಗಲಿರುಳು ದೀನನಾಥನ ಮರೆಯದಿರು….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಕಾಯಕ ಮಾಡುತ ಎಂದೆಂದೂ …....... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವಿಯುತಿರು ..... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ಅಪಕಾರವ ನೀ ಮಾಡಿದರೆ……… ಅಪಕಾರವ ನೀ ಮಾಡಿದರೆ ಕೈಲಾಸವದು ಸಿಗದಲ್ಲ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ
ಶಿವಭಕ್ತನಿಗೇ...ನರಕವಿಲ್ಲಾ...ಜನುಮ ಜನುಮಗಳ ಕಾಟವವಿಲ್ಲ....ಆಹಾ ಅದ್ಬುತವಾದ ಹಾಡು ಅದ್ಬುತವಾದ ಸಾಹಿತ್ಯ ಸೊಗಸಾದ ಸಂಗೀತ ಲೋಕೇಶ್ ಅಪ್ಪಾಜಿ ಅವರ ಸಹಜ ನಟನೆ ಒಟ್ಟಾರೆ ಅದ್ಭುತ ಓಂ ನಮಃ ಶಿವಾಯ 🙏🕉🙏
ನಮ್ಮ ಅಮ್ಮನಿಗೆ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ಆದಷ್ಟು ಬೇಗ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ನನ್ನಗೆ ಪರೀಕ್ಷೆಯಲ್ಲಿ ಪಾಸ್ ಮಾಡು ಸ್ವಾಮಿ ಪರಮೇಶ್ವರ ನಮ್ಮ ಸ್ನೇಹ ಯಾವುದೇ ಕಾರಣಕ್ಕೂ ದೂರ ಆಗಬಾರದು ಸ್ವಾಮಿ ಪರಮೇಶ್ವರ ನಗು ನಗುತ್ತಲೇ ಇರಬೇಕು ಸ್ವಾಮಿ ಪರಮೇಶ್ವರ
ಶಿವ ಶಿವ ಎಂದರೆ ಭಯವಿಲ್ಲ ……….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ………… ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವೇ ಇಲ್ಲ ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ♫♫♫♫♫ ♫♫♫♫♫ ♫♫♫♫♫ ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಉನ್ನತಿ ಸಾಧಿಸೆ ಹಗಲಿರುಳು …… .... ಉನ್ನತಿ ಸಾಧಿಸಿ ಹಗಲಿರುಳು ದೀನನಾಥನ ಮರೆಯದಿರು….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ♫♫♫♫♫ ♫♫♫♫♫ ♫♫♫♫♫ ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಕಾಯಕ ಮಾಡುತ ಎಂದೆಂದೂ …....... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವಿಯುತಿರು ..... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ♫♫♫♫♫ ♫♫♫♫♫ ♫♫♫♫♫ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ಅಪಕಾರವ ನೀ ಮಾಡಿದರೆ……… ಅಪಕಾರವ ನೀ ಮಾಡಿದರೆ ಕೈಲಾಸವದು ಸಿಗದಲ್ಲ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ
One of the best song of lord Shiva....Shiva means simplicity ...niraabharani .... Our life completes by joining our athma in Paramathma Hara Hara Mahadeva....
ಈ ಭಕ್ತಿಗೀತೆ ನನ್ನ ಜೀವನದಲ್ಲಿ ಬದಲಾವಣೆ ತಂದ ಗೀತೆಗಳಲ್ಲೊಂದು. ಈ ಗೀತೆಯ ಅರ್ಥ ತಿಳಿಯಬೇಕಿರುವುದು ಎಲ್ಲರ ಕರ್ತವ್ಯವಾಗಿದೆ. ನಮ್ಮ ದಿನನಿತ್ಯ ಬದುಕಿನಲ್ಲಿ ಇದನ್ನು ಅಳವಡಿಸಬೇಕಿದೆ. ಭಕ್ತಿಗೀತೆ ಎಂದರೆ ಈ ರೀತಿಯಾಗಿರಬೇಕು. ಈ ಗೀತೆಯನ್ನು ಪೂರ್ತಿಯಾಗಿ ನಾ ಹಾಡಬಲ್ಲೆ.. ಅಷ್ಟು ನನಗೆ ಮೆಚ್ಚುಗೆಯಾದ ಗೀತೆ ಇದಾಗಿದೆ.
This Song will come on TV in Kannada channels & on Radio - Only during Shivarathri Festival - Ater that they will Forget that there is Shiva (Even after the Festival gets over).
Ybmfnmloyfdfggufgnklghn Ybmfnmloyfdfggufgnklghn Bunch moot since jan begin forwarded copies including your help please send my resume asap please consider
ಶಿವ ಶಿವ ಎಂದರೆ ಭಯವಿಲ್ಲ ಆ ಆ ಆ ... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ ಆ ಆ ಆ .. ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವದಿಲ್ಲಾ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ ಅನ್ನ ದಾನವ ತೊರೆಯದಿರು ನಾನು ನನ್ನದು ಯೆನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಯೆನ್ನದಿರು ಉನ್ನತಿ ಸಾಧಿಸೆ ಹಗಲಿರುಳು ಉ ಉ ಉ .... ಉನ್ನತಿ ಸಾಧಿಸೆ ಹಗಲಿರುಳು ದೀನನಾಥನ ಮರೆಯದಿರು ಉ ಉ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ . ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಲೆಯೊಳಗೆ ಭೋಗ ಭಾಗ್ಯ ದ ಬಲೆಯೊಳಗೆ ಬಳಲಿ ಬಾಡದೇ ಇಲೆಯೊಳಗೆ ಕಾಯಕ ಮಾಡುತ ಎಂದೆಂದೂ ಉ ಉ ಉ ....... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವೆಯುತಿರು ಉ ಉ ....... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ . ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ಅಪಕರವ ನೀ ಮಾಡಿದರೆ ಏ .ಏಏ ಅಪಕರವ ನೀ ಮಾಡಿದರೆ ಕೈಲಾಸವದು ಸಿಗದಯ್ಯ. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ
ನಾನು ಸಾಯಿವ ಸಂದರ್ಭದಲ್ಲಿ ..
ಓಂ ನಮಃ ಶಿವಾಯ ಎಂದು ಹೇಳಿದೆ ಹೋದ ಜೀವ ಬಂದ ಅನುಭವ ಆಯ್ತು .🙏🙏🙏🙏
😊😊❤
@renukammakg4028 I puc
ದೇವರು ಇದ್ದಾನೆ ಖಂಡಿತ. ಅವನ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಡೋದಿಲ್ಲ. 🙏🏿❤️
❤❤❤❤
ದೇವರು ಅನ್ನುವ ಮೂರಕ್ಷರ ಪದ ಎಲ್ಲರನ್ನೂ, ಎಲ್ಲವನ್ನೂ, ಎಲ್ಲದರಲ್ಲೂ ಒಂದುಗೂಡುವಂತೆ ಮಾಡುತ್ತದೆ. ಶಿವನಾಮ ಸ್ಮರಣೆ 🙏
2024 ರಲ್ಲಿಯೂ ಈ ಗೀತೆ ಕೇಳುವವರು ಲೈಕ್ ಮಾಡಿ ❤️❤🔥🌻🙏
L
❤ use ft ft ft ft ft ft
@@UshaUsha-rd5ig
ಅನ್ನಧನವ ತೊರೆಯದಿರು ನಾನು ನನ್ನದು ಎನ್ನದಿರು ನಮ್ಮಸನಾತನ ಹಿಂದೂ ಮಾತ್ರ ಇಂಥದನ್ನು ಕಲಿಸಲು ಸಾಧ್ಯ ಹೆಮ್ಮೆಯಿಂದ ಹೇಳು ನಾನು ಹಿಂದೂ ಎಂದು ಜೈಶ್ರೀರಾಮ್ 🚩🚩🚩
Super 🙏 line sir
@@sanjaykumar-ev2fr aaaaaaaaaà0//////((
@@kavyakavya14649okió9i9ovokk99oohnooi😊 ii ionic strength to bear with hi nhi ho bhu to be the same 😅 hi😅😅😅😅😅😅😅y444r4443a43à
Jjjjkjjjjjjjjjjkkjkkkkkkkkkkjkkkkkkkkkkkkkkkkkkkkkkkkkk***k*k*
"p
ಶಿವ ಶಿವ ಎಂದರೆ
ಭಯವಿಲ್ಲ ………..
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತನಿಗೆ
ನರಕ ಇಲ್ಲ…………
ಶಿವ ಭಕ್ತನಿಗೆ ನರಕ ಇಲ್ಲ
ಜನುಮ ಜನುಮಗಳ ಕಾಟವೇ ಇಲ್ಲ
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಅನ್ನ ದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಅನ್ನ ದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೆ
ಹಗಲಿರುಳು …… ....
ಉನ್ನತಿ ಸಾಧಿಸಿ ಹಗಲಿರುಳು
ದೀನನಾಥನ ಮರೆಯದಿರು…..
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ .
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಕಾಯಕ ಮಾಡುತ
ಎಂದೆಂದೂ ….......
ಕಾಯಕ ಮಾಡುತ ಎಂದೆಂದೂ
ಆತ್ಮ ನಂದವ ಸವಿಯುತಿರು .....
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ .
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ
ಮಾಡಿದರೆ………
ಅಪಕಾರವ ನೀ ಮಾಡಿದರೆ
ಕೈಲಾಸವದು ಸಿಗದಲ್ಲ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
Thank u.
Super exlent ❤❤❤❤❤
❤
Super ❤
Thanks Ravi
ಬೋಗ ಬಾಗ್ಯ ದ ಬಲೆಯೊಳಗೆ ಬಾಡಿ ಬಳಲೀ ಬಾಡದೆ ಇಳಿಯೊಳಗೆ ಎಂಥಾ ಅದ್ಭುತ ಸಾಲು...........!
u
Indeed. But you have an extra "baaDi"
ಪ್ರತಿ ಒಬ್ಬ ಮನುಷ್ಯನಲ್ಲಿ ಒಳ್ಳೆಯ ಮನಸ್ಸು ಇರಬೇಕು ಆವಾಗ ನಿಜವಾದ ಶಿವ ಕಾಣುತ್ತಾನೆ 🙏🙏🙏🙏🙏
💅p
Om mama shivaya🙏🙏
నేను ఈ తెలుగు కీబోర్డ్ను ఇష్టపడుతున్నాను. ఇది వేగంగా ఉంది.
desh.app/telugu
ಶಿವಭಕ್ತನಿಗೇ...ನರಕವಿಲ್ಲಾ...ಜನುಮ ಜನುಮಗಳ ಕಾಟವವಿಲ್ಲ....ಆಹಾ
ಅದ್ಬುತವಾದ ಹಾಡು ಅದ್ಬುತವಾದ ಸಾಹಿತ್ಯ ಸೊಗಸಾದ ಸಂಗೀತ
ಲೋಕೇಶ್ ಅಪ್ಪಾಜಿ ಅವರ ಸಹಜ ನಟನೆ ಒಟ್ಟಾರೆ ಅದ್ಭುತ
ಓಂ ನಮಃ ಶಿವಾಯ 🙏🕉🙏
Tq
Uuuyytrrewwwqqsaz🇦🇴
ಓಂ ನಮಃ ಶಿವಾಯ - ಹಸಿದವನಿಗೆ ಅನ್ನವ ನೀಡು.💝
Hi
ìììì7o7o7o7o78ıio7
ಶಿವರಾತ್ರಿ 2024.. ಇಂದಿಗೂ ಈ ಹಾಡು ಎಲ್ಲರ ಮನದಲ್ಲಿ ಅಜರಮರ.
ಅನ್ನ ದಾನವ ತೋರೆಯದಿರು ನಾನು ನನ್ನದು ಎನ್ನದಿರು....😊2️⃣8️⃣®️💙
15/10/2024❤️🥰
17/10/2024
20/11/2024❤
23/11/2024
24/11/2024
27/11/2024❤
ದೇವರ ದೇವ ಮಹಾದೇವ , ಲಯಕಾರಕ ,ಕೈಲಾಸನಾಥ ಹೇ ಪರಶಿವ ನಿನಗೆ ನಮೋ ನಮಃ...🙏🙏🙏
🙏🙏
P
@@prajithgowda1449 111¹ 10 1
Hugh
ಓಂ ನಮಃ ಶಿವಾಯ
ಶಂಭೋ ಶಂಕರ ಹರಹರ ಮಹಾದೇವಾ..🌹🌹🌹🌹🌹🌹🌹🌹🌹
ಎಸ್ ಪೀ ಬೀ ಸಾರ್ ಗಾನ ಬ್ರಹ್ಮ
Verry nîce
ಶಿವನೊಬ್ಬನೇ ನಮ್ಮ ಭಾರತೀಯ ದೇವರು 🙏🙏
ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸುವದು ಒಳ್ಳೆಯದ್ದು😊ಅನ್ನ ಧಾನದ ಮುಂದೆ ಯಾವ ಧಾನವು ದೊಡ್ಡದಲ್ಲ
ನಮ್ಮ ಅಮ್ಮನಿಗೆ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ಆದಷ್ಟು ಬೇಗ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ನನ್ನಗೆ ಪರೀಕ್ಷೆಯಲ್ಲಿ ಪಾಸ್ ಮಾಡು ಸ್ವಾಮಿ ಪರಮೇಶ್ವರ ನಮ್ಮ ಸ್ನೇಹ ಯಾವುದೇ ಕಾರಣಕ್ಕೂ ದೂರ ಆಗಬಾರದು ಸ್ವಾಮಿ ಪರಮೇಶ್ವರ ನಗು ನಗುತ್ತಲೇ ಇರಬೇಕು ಸ್ವಾಮಿ ಪರಮೇಶ್ವರ
Yb Yb by inTV
All the best bro
💐💐 ಸೂಪರ್ ಸಾಂಗ್ 👌👌 💐💐 ಹ್ಯಾಟ್ಸ್ ಆಪ್ಪ ಲೋಕಿ ಸರ್ 💐💐 ಶಿವರಾತ್ರಿ ಸ್ಪೆಶಲ ಸಾಂಗ್ ಈಸ್ ಡಿಡಿಕೆಟದ 💐💐
Cup butter
Ravi Ravikumar
को
chiru.
chiru.shiva.shiva.yedare.bayavila.super
Shiva bhaktharige naraka illa, if you are in right path.. Aeste kasta kotru devru kai bidalla..
Lyrics aestu artha purnavagide.. 🙏🙏
ಏನೇ ಕಸ್ಟ ಬಂದ್ರು ಏನೇ ಆದ್ರು ಎಲ್ಲಾ ಅವನಿಚ್ಛೆ 😍 ಹರಹರ ಮಹಾದೇವ್ 🚩🚩🚩
@@karma0000 true sir..
ಓಂ ನಮಃ ಶಿವಾಯ ಈ ಹಾಡು
ಕೇಳಿದರೆ ನನ್ನ ತಂದೆಯ ನೆನಪು ಬರುವುದು ನನ್ನ ಬಾಲ್ಯದಲ್ಲಿ ಸದಾ ಈ ಹಾಡನ್ನು ಕೆಳಿ ಸುತ್ತಿದ್ದರು
04/10/2024❤
It's my birthday thank you brother
Instagram video nodi bandra Anna
🙏🙏ಶಿವ ಶಿವ ಎಂದರೆ ಭಯವಿಲ್ಲ
ಶಿವ ನಾಮಕ್ಕೆ ಸಾಟಿ ಇಲ್ಲ🙏🙏
Ome namashivaya
🙏
ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೆ
ಇಳೆಯೊಳಗೆ ಕಾಯಕ ಮಾಡುತ ಎಂದೆಂದೂ ಆತ್ಮನಂದವ ಸವಿಯುತಿರು 💛❤🌎
Very beautiful song
🥰😍
ಶಿವ ಶಿವ ಎಂದರೆ
ಭಯವಿಲ್ಲ ………..
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತನಿಗೆ
ನರಕ ಇಲ್ಲ…………
ಶಿವ ಭಕ್ತನಿಗೆ ನರಕ ಇಲ್ಲ
ಜನುಮ ಜನುಮಗಳ ಕಾಟವೇ ಇಲ್ಲ
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
♫♫♫♫♫ ♫♫♫♫♫ ♫♫♫♫♫
ಅನ್ನ ದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಅನ್ನ ದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೆ
ಹಗಲಿರುಳು …… ....
ಉನ್ನತಿ ಸಾಧಿಸಿ ಹಗಲಿರುಳು
ದೀನನಾಥನ ಮರೆಯದಿರು…..
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ .
♫♫♫♫♫ ♫♫♫♫♫ ♫♫♫♫♫
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಕಾಯಕ ಮಾಡುತ
ಎಂದೆಂದೂ ….......
ಕಾಯಕ ಮಾಡುತ ಎಂದೆಂದೂ
ಆತ್ಮ ನಂದವ ಸವಿಯುತಿರು .....
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ .
♫♫♫♫♫ ♫♫♫♫♫ ♫♫♫♫♫
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ
ಮಾಡಿದರೆ………
ಅಪಕಾರವ ನೀ ಮಾಡಿದರೆ
ಕೈಲಾಸವದು ಸಿಗದಲ್ಲ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
One of the best song of lord Shiva....Shiva means simplicity ...niraabharani .... Our life completes by joining our athma in Paramathma Hara Hara Mahadeva....
2023ರಲ್ಲೀ ಈ ಹಾಡನ್ನು ಕೇಳುತ್ತೀರುವವರು ಲೈಕ್ ಮಾಡಿ
😢😢😢🎉🎉🎉😂😂😂😅😊
Listening to this song on 14-02-2020.....11:08PM ..Aum Namah Shivay...🙏
ಈ ಭಕ್ತಿಗೀತೆ ನನ್ನ ಜೀವನದಲ್ಲಿ ಬದಲಾವಣೆ ತಂದ ಗೀತೆಗಳಲ್ಲೊಂದು. ಈ ಗೀತೆಯ ಅರ್ಥ ತಿಳಿಯಬೇಕಿರುವುದು ಎಲ್ಲರ ಕರ್ತವ್ಯವಾಗಿದೆ. ನಮ್ಮ ದಿನನಿತ್ಯ ಬದುಕಿನಲ್ಲಿ ಇದನ್ನು ಅಳವಡಿಸಬೇಕಿದೆ.
ಭಕ್ತಿಗೀತೆ ಎಂದರೆ ಈ ರೀತಿಯಾಗಿರಬೇಕು.
ಈ ಗೀತೆಯನ್ನು ಪೂರ್ತಿಯಾಗಿ ನಾ ಹಾಡಬಲ್ಲೆ.. ಅಷ್ಟು ನನಗೆ ಮೆಚ್ಚುಗೆಯಾದ ಗೀತೆ ಇದಾಗಿದೆ.
Thomas Moses N.Manjunatha
Thomas Moses Sahu sagu
Thomas Moses
ಶಿವ ಶಿವ ಎಂದರೆ ಭಯವಿಲ್ಲ
once ondu sarininna kannabhib
ಮಂಜುಳ ಅವರ ಅತ್ಯುತ್ತಮ ಅಭಿನಯಕ್ಕೆ ದೊಡ್ಡ ದೊಂದು ಸಲಾಂ 👍
ಹರ ಹರ ಮಹದೇವ, ಓ೦ ನಮಃ ಶಿವಾಯ....
Sas
Sas
Sas photos
Jai Shiva Parvati tayii 🙏🙏♥️ Jai Vinayaka 🙏🙏♥️ Jai Muruga 🙏🙏♥️
The most MEANINGFULL song
I like this song
Thanks a lot
Abhi Abhishek
ಶಂಭೋ ಶಂಕರ ಹರ ಹರ ಮಹಾದೇವ
மிக அருமையான பாடல் (Very good song )By Kumarappan .M Trichy
Supar song ❤❤❤
Devotional mode, Superb lyrics and Lokesh sir also Super.
ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿದೆ ಅಂತ ಹೇಳಿ ಕೇಳಿ ಬಂದಿದೆ ಎಂದರೆ ತಪ್ಪಾಗಲಾರದು ಗುರುವೇ ನನಗೆ ಸಂತೋಷವಾಯಿತು
ಪ್ರಭು ಶಂಕರ್ 🙏🏻🙏🏻ನಿನ್ನ ಮಹಿಮೆ ಅಗಾಧ ಸ್ವಾಮಿ 💖💖
Sri. Lokesh is/was an amazing actor, capable of acting any story type. A great talent of Kannada cinema industry
ಅನ್ನ ದಾನ ಮಹಾದಾನ. ಅನ್ನ ದಾತ ಸುಖೀಭವ. ಓಂ ಶ್ರೀ ಮಂಜುನಾಥ
I love this song
@@eshaprasadts4367 in up il I'll
Hunsur Krishamurthy is an unmatched lyricist
చాలా అద్భుతమైన పాట విన్నా ఎన్నిసార్లు విన్నా మళ్ళీ వినాలనిపిస్తుంది పాట
Super song 🕉️💐🌟🙏🌼🍁🌍🇮🇳🤩🤩💪💪💪💪👏👌👌👌👌👌Om nam. Sivaya
ಶಿವ ಶಿವ ಎಂದರೆ ಭಯವಿಲ್ಲ...
Manjunatha M.k 😌😌😌😌😌
Om namo shivaya namoho
Manjunatha M.k ಓಂ ನಮಃ ಶಿವಾಯ ಲೋಕೇಶ್ ಸೂಪರ್ ಸಾಂಗ್
ಅದ್ಭುತವಾದ ಸಾಂಗ್ ಸಾಂಗ್ ಕೇಳುತ್ತಿದ್ದರೆ ಮನಸ್ಸಿಗೆ ಉಲ್ಲಾಸ ವಾಗುತ್ತದೆ 🙏🙏🙏🙏
Song Matra NEXT LEVEL 🌸🌺🙏🙏Om Namah shivay 🙏🙏
ಅನ್ನ ದಾನವ ತೊರೆಯದಿರು,ನಾನು ನನ್ನದು ಎನ್ನದಿರು ❤❤❤
Super song! meaningful! Wonderful actor Lokesh sir🙏🙏🙏🙏🙏🙏🙏🙏
👏👏🌻🌻
This Song will come on TV in Kannada channels & on Radio - Only during Shivarathri Festival - Ater that they will Forget that there is Shiva (Even after the Festival gets over).
nija
Super
basavaraju
Nice comment
True
❤❤❤❤❤❤ very nice song 😊😊
ಶಿವ ನಾಮಕೆ ಸಾಟೀಯೇ ಇಲ್ಲ 🙏🙏🙏
Ggbjkgvkordhkduk
Ybmfnmloyfdfggufgnklghn Ybmfnmloyfdfggufgnklghn Bunch moot since jan begin forwarded copies including your help please send my resume asap please consider
Hi
200%ನಿಜಾ
ಶಿವನ ಬಗ್ಗೆ ಇರುವ ಈ ಹಾಡು ತುಂಬಾ ಇಂಪಾಗಿದೆ.❤❤❤❤❤
Forever....My lord Shiva.... 🙏🙏🙏🙏🙏🙏🙏🙏🙏
My love Shiva om
@@subramaneshmanesh1748 ..
Hamara paasss hai
My Bolo ji
@@harimaliger9575 mm ಸದ
SUPER SUPER FILM SIR SUPER SUPER SONGS SIR SUPER SUPER DIRECHION SIR ❤❤❤❤❤❤.
shivappa ninna aata ballavaraaru tande, ninage saati yaaru iharu, ninna leele ballavaraaru tande. i love this song . OM NAMAH SHIVAYA
Nanna shiva
❤ಶಿವ ಶಿವ ಎಂದರೆ ಭಯವಿಲ್ಲ,ಶಿವನಾಮಕೆ ಸಾಟಿ ಬೇರಿಲ್ಲ 🙏🙇🙏
Om namaha shivaya ❤❤❤❤❤
ಹಸಿದವರಿಗೆ ಅನ್ನ ನೀಡು ಧಣಿದು ಬಂದವರಿಗೆ ನೀರು ನೀಡು ಅದೇ ಸ್ವರ್ಗ 🏵🙏🌼❤
🙏🙏🙏🙏🙏❤❤❤❤❤jai D boss
ONE OF THE MOST MELODIOUS DEVOTIONAL SONG ABOUT LORD SHIVA
EVER HEARD.
OM NAMAH SHIVAYA.
Om Namha Shivaya, 🙇🏻🙇🏻🙇🏻🙇🏻🙇🏻🙏🙏🙏🙏🙏❤❤❤❤❤🐄🐄🐄🐄🐄🌿🌿🌿🌿🌿🌼🌼🌼🌼🌼🌺🌺🌺🌺🌺🌹🌹🌹🌹🌹🍌🍌🥥🍌🍌🌴🌴🌴🌴🌴🍎🍊🥭🍋🍏🍓🍈🍇🍅🍍🍒
😢😢😢😢 awesome lyrics hat's of spb sir ♥
மிக அருமையான பாடல் லோகேஸ் ஆக்டிங் ஸுபர்
ಶಿವ ಶಿವ ಎಂದರೆ ಸತ್ಯವಾಗಿ ಭಯವಿಲ್ಲ,
ಭಗವಂತ ಕಾಪಾಡಪ್ಪ...... ಶಂಭೋ.... 🙏
ಈ ಹಾಡು ತುಂಬಾ ಚೆನ್ನಾಗಿದೆ
Super sir song
❤❤
ಹರ ಹರ ಮಹಾದೇವ ಶಂಭೋ ಶಂಕರ
Kk I
Today maha shivaratri❤❤❤
ಶಿವ ಶಿವ ಎಂದರೆ ಭಯವಿಲ್ಲ ಆ ಆ ಆ ...
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
ಶಿವ ಭಕ್ತನಿಗೆ ನರಕ ಇಲ್ಲ ಆ ಆ ಆ ..
ಶಿವ ಭಕ್ತನಿಗೆ ನರಕ ಇಲ್ಲ
ಜನುಮ ಜನುಮಗಳ ಕಾಟವದಿಲ್ಲಾ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
ಅನ್ನ ದಾನವ ತೊರೆಯದಿರು
ನಾನು ನನ್ನದು ಯೆನ್ನದಿರು
ಅನ್ನ ದಾನವ ತೊರೆಯದಿರು
ನಾನು ನನ್ನದು ಯೆನ್ನದಿರು
ಉನ್ನತಿ ಸಾಧಿಸೆ ಹಗಲಿರುಳು ಉ ಉ ಉ ....
ಉನ್ನತಿ ಸಾಧಿಸೆ ಹಗಲಿರುಳು
ದೀನನಾಥನ ಮರೆಯದಿರು ಉ ಉ .
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ .
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಲೆಯೊಳಗೆ
ಭೋಗ ಭಾಗ್ಯ ದ ಬಲೆಯೊಳಗೆ
ಬಳಲಿ ಬಾಡದೇ ಇಲೆಯೊಳಗೆ
ಕಾಯಕ ಮಾಡುತ ಎಂದೆಂದೂ ಉ ಉ ಉ .......
ಕಾಯಕ ಮಾಡುತ ಎಂದೆಂದೂ
ಆತ್ಮ ನಂದವ ಸವೆಯುತಿರು ಉ ಉ .......
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ .
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕರವ ನೀ ಮಾಡಿದರೆ ಏ .ಏಏ
ಅಪಕರವ ನೀ ಮಾಡಿದರೆ ಕೈಲಾಸವದು ಸಿಗದಯ್ಯ.
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಠಿ ಬೇರಿಲ್ಲ
ಶಿವ ನಾಮಕೆ ಸಾಠಿ ಬೇರಿಲ್ಲ
❤
Meaning full thought's is in dis song... every one should know dis massage of song
ಸೂಪರ್ ಸಾಂಗ್ ಕೇಳೋಕೆ ನಂಗೆ ಇಷ್ಟ ಓಲ್ಡ್ ಇಸ್ ಗೋಲ್ಡ್ ❤🎉
Super movie super song ❤
Shiva is a lord and he is only a sole
❤❤❤ super song sir ❤❤❤old is gold sir ❤❤❤❤❤
We are practicing in Chikodi . Excelent jai samba Siva ellarige olle madu .
Good luck 🌷🌷🌷🌷🌷🌷🌷🌷🌷🌷💐💗💗💗💗💗💗💗💗💗💗💗💗💗❤❤❤❤❤❤❤❤💐💐💐💐
🙏🙏🙏🙏
Superb song...Shivaaa🙏
Paramatma ellideyappa nammannu kapaduppa
Om Namas Shiwaya
Legends only pray lord shiva 🙏🙏❤️
🙏🙏🙏 super ❤❤❤
SHIVANOBBA....Naama halavu...... Respect other religion....I LOVE THIS SING....LOTS MORE.
Super
Modalu.nivu..kodi.....amele....nimage....yallaru....kodthare.....
@@jaimaruthijaishreeram iyyo...goobe mundeda...yellarigu sersi ne...helta irodu
ಮಹಾದೇವ ಯಲ್ಲಾರನೂ ಕಪಡು 𝓣𝓱𝓪𝓷𝓭𝓮
" OM NAMAHA SHIVAYA"
V.v.good.song
Super
@@manumanoj143king50:22
Shivaratri Is Incomplete Without This Song
ಶಿವ ಶಿವ
ಶರಣು
th-cam.com/video/uMGJWDC2wPU/w-d-xo.html
Lokesh.b.y.BISANAHAiii
ಓಂ ನಾಮ ಶಿವಾಯಃ 🙏🏼🙏🏼❤️
ಅತ್ಯುತ್ತಮ🙏😘👌😍
Super old song
Kashi Hadagali I
Kashi Hadagali
Mm.mmmmmmmmmmm Mm.mmmmmmmmmmm
Kganesha.songsashi Hadagali
Kashi Hadagali Kashi Hadagali
Om namaa sivaya
Annaa dhanava marediru... wonderful full line👌👌🧡
ಶಿವ ಶಿವ ಎಂದ್ರೆ ಭಯವಿಲ್ಲಾ
ಶಿವ ನಾಮ್ಕೆ ಸಟ್ಟಿ ಬೇರಿಲ್ಲ
02.11.2022 ಓಂ ನಮಃ ಶಿವಾಯ 🌹🌹🙏🙏🌹🌹
Old song and nature is too good,spb sir ge innondu salute
ಓಂ ನಮಃ ಶಿವಾಯ
🕉🕉👏👏🚩
ಅದ್ಭುತವಾದ ಹಾಡು
Om Namah Shivaya 🌺🙏❤️🙏🌺 Shambho Shankara 🙏♥️🌺♥️🙏 Hara Hara Mahadev 🌺🙏❤️🙏🌺
super 😍😍😍😍😍