ಜಸ್ಟ್‌ ಮ್ಯೂಸಿಕ್‌-19 | ಜೋಗತಿ ಪದ; ಹೆಣ್ತನದ ಹಂಬಲ!

แชร์
ฝัง
  • เผยแพร่เมื่อ 29 เม.ย. 2021
  • ವಿದೇಶದಲ್ಲಿ ಓದಿರುವ ಖ್ಯಾತ ಜನಪದ ಗಾಯಕಿ, ಜಾನಪದ ಅಕಾಡೆಮಿ ಸದಸ್ಯೆ ಶಿಲ್ಪಾ ಮುಡಬಿ ನಗರ ಜೀವನ ತ್ಯಜಿಸಿ ತಮ್ಮ ಮೂಲದತ್ತ ಹೆಜ್ಜೆ ಇಟ್ಟಿದ್ದಾರೆ. ‘ಅರ್ಬನ್‌ ಫೋಕ್‌ ಪ್ರಾಜೆಕ್ಟ್‌’ ಮೂಲಕ ಯಲ್ಲಮ್ಮನ ಪದ, ಜೋಗತಿ ಪದಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದ್ಧಾರೆ. ಅದರೊಂದಿಗೆ ಸ್ಥಳೀಯ ಜಾನಪದ ಸಂಸ್ಕೃತಿಯನ್ನು ಒಳಗೊಳ್ಳಲು ಯತ್ನಿಸುತ್ತಿದ್ದಾರೆ. ಕಾಳಮ್ಮ, ಮಾರೆಮ್ಮ, ಹುಲಿಗೆಮ್ಮ ಮುಂತಾದ ಸ್ಥಳೀಯ ಗ್ರಾಮ ದೇವತೆಯರ ಸಂಸ್ಕೃತಿಯನ್ನೂ ತಮ್ಮ ಯೋಜನೆಯೊಂದಿಗೆ ಒಂದುಗೂಡಿಸಿಕೊಂಡಿದ್ದಾರೆ.
    ಯಲ್ಲಮ್ಮನ ಹಾಡು ಕೇವಲ ಜೋಗತಿ, ದೇವದಾಸಿಯರಿಗೆ ಸೀಮಿತವಾಗಬರದು ಎಂಬುದು ಅವರ ಹಂಬಲ. ಪತಿ ಆದಿತ್ಯ ಕೊತಕೋಟ ಅವರ ಒಡಗೂಡಿ ಕಲಬುರ್ಗಿಯ ಹೊರವಲಯದಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ಧಾರೆ. ಅಲ್ಲೊಂದು ಸುಂದರ ವನ ನಿರ್ಮಿಸುತ್ತಿದ್ಧಾರೆ. ಸುಂದರ ಸಭಾಂಗಣ, ಯಲ್ಲಮ್ಮ, ಜೋಗತಿ, ಚೌಡಕಿ ಪದಗಳ ಸಂಗ್ರಹಾಲಯ, ಅಧ್ಯಯನ ಕೇಂದ್ರ ನಿರ್ಮಿಸುವ ಕನಸಿನೊಂದಿಗೆ ಹೆಜ್ಜೆ ಇಡುತ್ತಿದ್ಧಾರೆ. ಜೋಗತಿಯರ ಒಡನಾಟದಲ್ಲಿ ಶಿಲ್ಪಾ ಮುಡಬಿ ಕಂಡ ಹಿತಾನುಭವ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ ಸರಣಿಯಲ್ಲಿದೆ.
    #Shilpa Mudbi #Choudike Padagalu #jogatisongs
    #Prajavani #PrajavaniNews
    ಮತ್ತಷ್ಟು ವಿಡಿಯೊಗಳಿಗಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

ความคิดเห็น • 97

  • @sshankar341
    @sshankar341 หลายเดือนก่อน +10

    ಶಿಲಿಪಾ ದೇವಿಗೆ.ನನ್ನ.ಹೈಯಪೂರ್ಕ.ವಂದನೆದನೆಗಳು

  • @mallikarjunamallikarjuna5884
    @mallikarjunamallikarjuna5884 3 ปีที่แล้ว +17

    ನನಗೆ ತುಂಬಾ ಇಷ್ಟ ವಾದ ದೇವರು ಎಲ್ಲಮ್ಮ ಹಾಗೂ ಓಂ ಶಕ್ತಿ 🙏🙏🙏 ತಾಯಿ ಎಲ್ಲಮ್ಮ ಎಲ್ಲರಿಗೂ ಒಳ್ಳೇದು ಮಾಡು ಅಮ್ಮ

  • @dattatreyabhat2677
    @dattatreyabhat2677 18 วันที่ผ่านมา +1

    🍁🍁ಶಿಲ್ಪಾ ದಂಪತಿಗಳಿಗೆ ಧನ್ಯವಾದಗಳು ಅಭಿನಂದನೆಗಳು. 🌹🌹🌹

  • @sulochanatm4930
    @sulochanatm4930 21 วันที่ผ่านมา +1

    ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಅವರಿಗೆ
    ನನ್ನ ❤ ಪೂರ್ವಕ ಧನ್ಯವಾದಗಳು 🙏🙏

  • @shridharsanganal7656
    @shridharsanganal7656 28 วันที่ผ่านมา +1

    Super song.🙏🙏

  • @SureshYadav-xi7pe
    @SureshYadav-xi7pe 3 ปีที่แล้ว +4

    ತುಂಬಾ ಉತ್ಸಾಹಿ ಜನಪದ ಕಲಾವಿದೆ, ಶಿಲ್ಪಾ ಅವರು ಜನಪದ ತವರು ನನ್ನ ಜಿಲ್ಲೆ ಬೀದರ ಜಿಲ್ಲೆಯವರು ಎನ್ನುವುದು ತಿಳಿದು ತುಂಬಾ ಸಂತೋಷವಾಯಿತು. ಇನ್ನೂ ಇದೆ ತರಹ ಅಳಿಯುತ್ತಿರುವ ಜನಪದ ಕೃಷಿ ಮಾಡಿ ಉಳಿಸಲು ದಾರಿದೀಪ ಆಗುತ್ತಿರುವ ತಮಗೆ ಧನ್ಯವಾದಗಳು.

  • @pravinshiriyannavar5779
    @pravinshiriyannavar5779 3 ปีที่แล้ว +3

    Great initiative Prajavani team

  • @basavarajbudihalgoa6162
    @basavarajbudihalgoa6162 3 ปีที่แล้ว +6

    ಶಿಲ್ಪಾದೇವಿಗೆ ....
    ನನ್ನ ಹೃದಯಪೂರ್ವಕ ವಂದನೆಗಳು.

  • @channammakarale3410
    @channammakarale3410 3 ปีที่แล้ว +2

    Jai shree Renukadevi🙏🙏🙏🙏

  • @muthyalaraghavendra33
    @muthyalaraghavendra33 3 ปีที่แล้ว +1

    Om Sri yelukolada savadatti renuka deviye koti koti namaskaragalu 🙏

  • @ramappaidli579
    @ramappaidli579 3 ปีที่แล้ว +1

    Fine ಈ ಕಲೆ ಜೀವಂತ ಇಟ್ಟಿರೋ ನಿಮಗೆ ಥಾಂಕ್ಸ್

  • @vidyam9053
    @vidyam9053 2 ปีที่แล้ว +1

    ಹಾಡು ನಿಲ್ಲಿಸಿದಳು ,,,,ನನ್ನ ಅಜ್ಜಿ

  • @shankarballodi999
    @shankarballodi999 28 วันที่ผ่านมา

    Super

  • @arunbravo8394
    @arunbravo8394 3 ปีที่แล้ว +1

    Supper song

  • @rajuraju699
    @rajuraju699 หลายเดือนก่อน

    🙏 very nice song & voice

  • @keshavhanamantagol9349
    @keshavhanamantagol9349 3 ปีที่แล้ว

    Super song and the music is great

  • @chidanandpujari2461
    @chidanandpujari2461 3 ปีที่แล้ว +1

    Very nice song

  • @sharavathisharavathi2964
    @sharavathisharavathi2964 3 ปีที่แล้ว

    Sooogood mam tumba khusi ayatu tam yadu keli tamage yashashu sadasigali yallamma tayi sada tama jotegirli 👋⭐⭐⭐⭐⭐⭐⭐

  • @gks9652
    @gks9652 2 ปีที่แล้ว

    Very super folk song.

  • @somnathdodmani8402
    @somnathdodmani8402 9 วันที่ผ่านมา

    👌👌🙏🙏

  • @madhusudhanbettagere8881
    @madhusudhanbettagere8881 3 ปีที่แล้ว +2

    Very beautiful presentation

  • @ganeshh7610
    @ganeshh7610 3 ปีที่แล้ว +1

    Super vioce..

  • @hanumanthappar6815
    @hanumanthappar6815 3 ปีที่แล้ว +5

    ಮೇಡಂ ನಿಮ್ಮ ಜೀವನದಲ್ಲಿ ಎಲ್ಲಾ ಶುಭವಾಗಲಿ

  • @mahadevbagimani8831
    @mahadevbagimani8831 3 ปีที่แล้ว +4

    Suuuuuuuper pic sir good job Sir 🙏

  • @sudhatiwari4493
    @sudhatiwari4493 3 ปีที่แล้ว

    Great simply superb.

  • @channareddygoudapatil6927
    @channareddygoudapatil6927 2 ปีที่แล้ว

    🙏🙏🙏🙏

  • @sumatn2166
    @sumatn2166 ปีที่แล้ว

    ನಮಸ್ತೆ ಮೇಡಂ love you sooo much

  • @gopalakrishnaknsshastri7008
    @gopalakrishnaknsshastri7008 3 ปีที่แล้ว +1

    ಮಾನ್ಯರೇ ನಿಮ್ಮ ಈ ಜಾನ ಪದ ಹಾಡುಗಳನ್ನು ಮುಂದೆ ನಿಮ್ಮ ಶಿಷ್ಯ ರಿಗೂ ಕಲಿಸಿ ಕೊಡಿ...... ಧನ್ಯವಾದಗಳು.

  • @seenupigeonshouse.huramysu3502
    @seenupigeonshouse.huramysu3502 3 ปีที่แล้ว +1

    ನಿಮ್ಮ ಕಾಯಕಕ್ಕೆ ನನದೊಂದು ಸಲಾಂ

  • @radhaswamy2160
    @radhaswamy2160 ปีที่แล้ว

    ❤❤❤

  • @mahendrabrmahendrabr26
    @mahendrabrmahendrabr26 3 ปีที่แล้ว +1

    Super medam 🙏🙏🙏🙏.

  • @shivannad9017
    @shivannad9017 3 ปีที่แล้ว +1

    Sir so nice keep it up.

  • @KAMALAKARPATIL-qm7jq
    @KAMALAKARPATIL-qm7jq 19 วันที่ผ่านมา

    ❤❤

  • @rajeshwarirao2496
    @rajeshwarirao2496 3 ปีที่แล้ว +1

    O nice keep it up

  • @VenkateshVenkatesh-ui7oc
    @VenkateshVenkatesh-ui7oc 3 ปีที่แล้ว +1

    Super ❤️💛🙏🙏👌

  • @prabhunandekkanavar8064
    @prabhunandekkanavar8064 3 วันที่ผ่านมา

    Akka ylla amavase divasa Nam uralli yallamana jatre aagutte marudin gigi padagalu nadeuttave omme banni belagam dist athani taluka

  • @shivukumarmp7734
    @shivukumarmp7734 3 ปีที่แล้ว +2

    🙏🙏🙏🙏🙏

  • @sureshsannaik1285
    @sureshsannaik1285 22 วันที่ผ่านมา

    😢 you are great

  • @kallappahbiravalli
    @kallappahbiravalli 16 วันที่ผ่านมา

    ಉದೋ ಉದೋ ಎಲ್ಲಮ್ಮ

  • @ashokpujeri4723
    @ashokpujeri4723 3 ปีที่แล้ว +1

    Shabhash 🌹 👏

  • @amarnathkonnaghatta8043
    @amarnathkonnaghatta8043 3 ปีที่แล้ว

    Great job. 🙏

  • @narasimuluintenki3188
    @narasimuluintenki3188 3 ปีที่แล้ว +1

    Super madam.

  • @joyfullearners4837
    @joyfullearners4837 2 ปีที่แล้ว +1

    🙏

  • @guruvaddale7583
    @guruvaddale7583 3 ปีที่แล้ว

    ADI SHAKTI RENUKA YALLAMMA TAI UDHO UDHO UDHO UDHO UDHO 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sheelavanthat7310
    @sheelavanthat7310 3 ปีที่แล้ว

    Shree renukadevi

  • @mahamadsaidapure9321
    @mahamadsaidapure9321 3 ปีที่แล้ว

    Om namah shivay

  • @pundalikkalliganur2969
    @pundalikkalliganur2969 2 ปีที่แล้ว

    ಸುಪರ್

  • @santhoshkumarp2361
    @santhoshkumarp2361 3 ปีที่แล้ว +1

    Excellent

  • @prakashgunaki3238
    @prakashgunaki3238 3 ปีที่แล้ว +1

    🙏🙏🙏 💐💐💐

  • @mahesh7194
    @mahesh7194 3 ปีที่แล้ว +2

    ನಮ್ ಮನೆ ದೇವರು ಅಮ್ಮ

  • @ravishankarnm6800
    @ravishankarnm6800 3 ปีที่แล้ว

    ಅದ್ಬುತ

  • @jagadeeshts6900
    @jagadeeshts6900 3 ปีที่แล้ว +1

    Fine fine

  • @ShivasharanWagamare
    @ShivasharanWagamare 24 วันที่ผ่านมา

    Very nice sister

  • @shivakicchars1941
    @shivakicchars1941 2 ปีที่แล้ว

    Nice ❤️👍🙏

  • @krishnak3376
    @krishnak3376 3 ปีที่แล้ว +1

    💐🙏💐

  • @sayeprakash6567
    @sayeprakash6567 3 ปีที่แล้ว +1

    🙏🙏🙏🙏🙏👌

  • @srajappa1828
    @srajappa1828 3 ปีที่แล้ว

    super madam

  • @chandrashekharagowdachandr7398
    @chandrashekharagowdachandr7398 ปีที่แล้ว

    Safe the our culture and next janeration for good work for your name

  • @bspujaribs7919
    @bspujaribs7919 3 ปีที่แล้ว +1

    Madam Gulbarga dalli tota elli ede nau Gulbarga

  • @rajakraju6494
    @rajakraju6494 3 ปีที่แล้ว

    SUPER

  • @siddappagosabal4140
    @siddappagosabal4140 3 ปีที่แล้ว +1

    🙏🤝🌹👍

  • @lasyaa.n.4292
    @lasyaa.n.4292 ปีที่แล้ว

    What's that instrument they are playing called

  • @h.p.lokeshgowda9075
    @h.p.lokeshgowda9075 12 วันที่ผ่านมา

    H p ಲೋಕೇಶ್ ಗೌಡ ಹಾರ್ಜಿಹಳ್ಳಿ

  • @talagavadiprachandruteam
    @talagavadiprachandruteam 3 ปีที่แล้ว +1

    Super 🔥

  • @nagendrappanagendrappa8486
    @nagendrappanagendrappa8486 13 วันที่ผ่านมา

    Udho udho

  • @vijaykumarjadhav3365
    @vijaykumarjadhav3365 3 ปีที่แล้ว

    🚩🚩🚩🕉🙏🙏🙏

  • @ajithkumarkr1139
    @ajithkumarkr1139 3 ปีที่แล้ว

    👌👌👌🤝🤝🤝🙏🙏🙏👏👏👏❤️❤️❤️

  • @BangaloreTamilachi
    @BangaloreTamilachi 3 ปีที่แล้ว +1

    I'm so lucky that I met her in real and learn so much.. Love u Shilpa ji 💐💐💐💐🙏🥰

  • @user-vr9rq3mx5j
    @user-vr9rq3mx5j 3 ปีที่แล้ว +1

    ಶಕಶ

  • @dnagarajaraonagaraja714
    @dnagarajaraonagaraja714 3 ปีที่แล้ว +1

    ಶಿಲ್ಪಾ ಮೇಡಂ ಅವರಿಗೆ ಧನ್ಯವಾದಗಳು
    ನಿಮ್ಮ ವಾಟ್ಸಪ್ ನಂಬರ್ ತಿಳಿಸಿ

    • @ranishankar6044
      @ranishankar6044 3 ปีที่แล้ว

      ಅಕ್ಕ ನಿಮ್ಮ ವಿಳಾಸಪೋನ್ ನಂಬರ್ ಕೊಡಿ ಮತ್ತಷ್ಟು ವಿಷಯಗಳನ್ನು ನಿಮ್ಮಿಂದ ತಿಳಿವಾಸೆ ನಮಗೂ ಜೋಗತಿಪದಗಳನ್ನು ಕಲಿವ ಆಸೆಇದೆ. ನಮಗೆ ನಿಮ್ಮ ಮಾರ್ಗದರ್ಶನ ಬೇಕು ಅಕ್ಕ

  • @kcmanjula4370
    @kcmanjula4370 3 ปีที่แล้ว

    Devru oledu madli nan huttiro mane devru yellamma nammaneli appa maneli utaglu ede

  • @mahendrabrmahendrabr26
    @mahendrabrmahendrabr26 3 ปีที่แล้ว +2

    Jai Bheem 🙏🙏🙏 ಜೈ shilpamudavi.

  • @balu-yo7hu
    @balu-yo7hu 3 ปีที่แล้ว +1

    udo ga aai udo

  • @kanchoobleappa5597
    @kanchoobleappa5597 หลายเดือนก่อน

    👌

  • @user-vr9rq3mx5j
    @user-vr9rq3mx5j 3 ปีที่แล้ว

  • @mailarigouder3527
    @mailarigouder3527 3 ปีที่แล้ว

    😃😃

  • @nagappasajjan7780
    @nagappasajjan7780 ปีที่แล้ว

    Nagappa.m.sajjN.kachapur

  • @sayabannamadar3884
    @sayabannamadar3884 2 ปีที่แล้ว

    🙏🙏🙏🙏

  • @umeshts8862
    @umeshts8862 3 ปีที่แล้ว +1

    🙏🙏🙏🙏🙏

  • @AJVWORLD92
    @AJVWORLD92 3 ปีที่แล้ว

    🙏🙏

  • @shrishailnaik3281
    @shrishailnaik3281 3 ปีที่แล้ว

    Super

  • @anandnamad7668
    @anandnamad7668 3 ปีที่แล้ว

    🙏🙏🙏🙏🙏

  • @dnyndevdhangar8819
    @dnyndevdhangar8819 3 ปีที่แล้ว

    🙏🙏

  • @amarkulkarni1446
    @amarkulkarni1446 3 ปีที่แล้ว

    🙏

  • @rameshgondhale2017
    @rameshgondhale2017 3 ปีที่แล้ว +1

    🙏🙏