ಗೋಡ್ಸೆ ಜೊತೆ ಸಾವರ್ಕರ್‌ಗೆ ಸಂಬಂಧ ಇತ್ತಾ? | Veer Savarkar | Congress BJP | Narendra Modi | Amar Prasad

แชร์
ฝัง
  • เผยแพร่เมื่อ 17 ส.ค. 2022
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Savarkar #VeerSavarkar #TippuSultan #NathuramGodse #RahulGandhi #Patriotism #Nationalism #2020 #bjp #congress #jds #modi #pmmodi #amitshah #yeddyurappa #narendramodi #cm #karnataka #karnatakapolitics #politics #tv9 #tv9karnataka #tv9kannada #suvarnanews #publictv #education #loveforcountry #dks #dkshivakumar #dkshi #siddaramaiah #hdkumaraswamy #kannadanews #kannada #karnataka #india

ความคิดเห็น • 1.6K

  • @Nandushyva
    @Nandushyva ปีที่แล้ว +77

    ಈ ಜಗತ್ತಿನಲ್ಲಿ ಯಾರೂ ಯಾರನ್ನೂ ಮೆಚ್ಚಿಸಿ ಬದುಕಲು ಸಾಧ್ಯವಿಲ್ಲ....
    ಸ್ವತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲಾ ಮಹನೀಯರಿಗೆ ಗೌರವಪೂರ್ವಕ ವಂದನೆಗಳು.🙏🙏 ವಂದೇ ಮಾತರಂ..

  • @mounu.n.h.mounu.n.6518
    @mounu.n.h.mounu.n.6518 ปีที่แล้ว +311

    ಸ್ವಾತಂತ್ರ್ಯ ಚಳುವಳಯಲ್ಲಿ ಭಾಗವಹಿಸಿದ ಎಲ್ಲಾ ಮಹಾತ್ಮರಿಗೆ ವಂದನೆಗಳು.🙏

    • @subrayap1899
      @subrayap1899 ปีที่แล้ว +4

      ಬಹುಶಃ ಇದರಲ್ಲಿ ಕಾಂಗ್ರೆಸ್ಸಿನವರು ಹೇಳುವ ಮಾತಿನಲ್ಲಿ ಸ್ವಲ್ಪ ಹೆಚ್ಚು ಅರ್ಥ ಇದೆ ಎಂದು ನನಗೆ ಅನ್ನಿಸುತ್ತದೆ

    • @rajeshmadivaalar6674
      @rajeshmadivaalar6674 ปีที่แล้ว +4

      @@subrayap1899 Congress navru beda BJP yavru beda. Ninu obba bharathiya naagi omme yochisu

    • @understandyourfaith9556
      @understandyourfaith9556 ปีที่แล้ว +4

      ಒಬ್ಬ ವಿಲನನ್ನು ಹೀರೋ ಮಾಡಲು ನಿನಗೆ ಎಷ್ಟು ಹಣ ಕೊಟ್ಟಿದ್ದಾರೆ

    • @Viralguys445
      @Viralguys445 ปีที่แล้ว

      All fake terrorist sole maga

    • @jiashriram958
      @jiashriram958 ปีที่แล้ว +1

      @@subrayap1899 bro Nehru gandhi nu Patra bardore but Savarkar antha jaile alli exdidre gandhi odogtidru 🤣🤣🤣

  • @addurigballari2115
    @addurigballari2115 ปีที่แล้ว +117

    We must respect to our all freedom fighters 🙏 🙌 ❤

  • @pavan8287
    @pavan8287 ปีที่แล้ว +162

    ವೀರ್ ಸಾವರ್ಕರ್ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು🙏🚩

    • @ramthirthdeshpande6324
      @ramthirthdeshpande6324 ปีที่แล้ว

      Thank
      Looking. Thanks

    • @parameswarat3031
      @parameswarat3031 ปีที่แล้ว +2

      ನಿನಿಗೆ ಏನ್ ಅನಿಸುತ್ತೆ ಹೇಳಪ್ಪ.

    • @al_rounder8581
      @al_rounder8581 ปีที่แล้ว +8

      hedi Savarkar 👢

    • @hemahegde8904
      @hemahegde8904 ปีที่แล้ว

      nangu hedi antane annisiddu.

    • @poornimaappi5522
      @poornimaappi5522 ปีที่แล้ว

      @@hemahegde8904 ninu thakathu edre
      1warsha jail ali earu nodothini nkn

  • @umashankar360
    @umashankar360 ปีที่แล้ว +125

    ನೆಹರು ಕೂಡ 2ಸಾರಿ ಕ್ಷಮಾಪಣೆ ಬರ್ದಿದ್ದು ನಿಜ ಹಾಗಾದ್ರೆ ನೆಹರು ಸ್ವಾತಂತ್ರ ಹೋರಾಟ ಗಾರರು ಅಲ್ವಾ ನೆನಪಿರಲಿ ನಾವ್ ಬದುಕ್ಕುತ್ತಿರುವ ಭಾರತ ಕ್ರಾಂತಿಕಾರಿ ಗಳ ದೇಹದ ಅವರ ನೆತ್ತರ ಮೇಲೆ ನೆಲೆ ನಿಂತಿದೆ ಸಾವರ್ಕರ್ ತನ್ನ ಇಡೀ ಸಂಸಾರ ವನ್ನು ಸ್ವಾತಂತ್ರಕ್ಕಗಿ ಕಳೆದು ಕೊಂಡವರು ಅಂತಹಾ ಮಹಾನ್ ನಾಯಕನನ್ನು ಗೌರವಿಸುವುದು ನಮ್ಮ ಕರ್ತವ್ಯ ಜೈ ಸಾವರ್ಕರ್ ❤️🚩🔥

    • @gnaneshraghu4294
      @gnaneshraghu4294 ปีที่แล้ว +2

      Any proof ..

    • @arunshetty97081
      @arunshetty97081 ปีที่แล้ว

      Sorry Letter to her wife not for british government

    • @MrTej13
      @MrTej13 ปีที่แล้ว +1

      Correcttu

    • @MrTej13
      @MrTej13 ปีที่แล้ว +2

      @@gnaneshraghu4294 Adu avara Auto biographylide

    • @Agnostic-l5m
      @Agnostic-l5m ปีที่แล้ว +5

      Gandhi announced unconditional support to the British to undermine Bose.....what about that?

  • @appu_msd1454
    @appu_msd1454 ปีที่แล้ว +30

    ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಇಷ್ಟು ಅಮಾನವೀಯವಾಗಿ ನಡೆಸಿಕೊಳ್ಳುವುದು ನಮ್ಮ ದೇಶದಲ್ಲಿ ಮಾತ್ರ ಅನಿಸುತ್ತೆ 😓😓

  • @abdulsamad5843
    @abdulsamad5843 ปีที่แล้ว +19

    There is nothing we can do about what happened in the past, let us all come together and build our great India to make it great in the world so that our future generation live peacefully 🤝

  • @DashavataariPriya
    @DashavataariPriya ปีที่แล้ว +44

    ಸಾವರ್ಕರ್ ಬಗ್ಗೆ ನಿಮ್ಮ
    ವಿಶ್ಲೇಷಣೆ ಮತ್ತು ಮಾಹಿತಿ
    ಚಿಕ್ಕದಾಗಿದ್ದರೂ ಚೊಕ್ಕವಾಗಿತ್ತು.
    ಒಟ್ಟಿನಲ್ಲಿ ಸಾವರ್ಕರ್ ಒಬ್ಬ
    ದೇಶಭಕ್ತ ಅನ್ನುವುದರಲ್ಲಿ
    ತಪ್ಪೇನೂ ಇಲ್ಲ ಅನ್ಸುತ್ತೆ.

    • @shabusha9599
      @shabusha9599 ปีที่แล้ว

      ಬ್ರಿಟಿಷರ ಚಪ್ಪಲಿ ನಕ್ಕಿದ ನಾಯಿ ಹೇಗೆ ವೀರನಾದದ್ದು.... ಬ್ರಿಟಿಷರ ಗುಲಾಮ.... ದೇಶದ್ರೋಹಿ...

    • @hemahegde8904
      @hemahegde8904 ปีที่แล้ว

      nanu desha bhaktane

  • @dineshdini3935
    @dineshdini3935 ปีที่แล้ว +123

    ಸರ್ ನೆಹರು ಅವ್ರು ಪಂಜಾಬ್ ನ ನಬಾ ಅನ್ನೋ ಜಾಗದ ಜೈಲಿನಿಂದ ಕ್ಷಮಾಪಣ ಪತ್ರ ಬರೆದ ಬಗ್ಗೆ ತಿಳಿಸಿ ಅವ್ರೆ ಹೇಳಿಕೊಂಡಂತೆ ಅವನ್ನೆಲ್ಲ ಹೇಳೋಕ್ಕಾಗುತ್ತ?

    • @shankanaada8430
      @shankanaada8430 ปีที่แล้ว

      Ella kaladallu including Nehru sorry letter baredu horage bandiddu history ehottigu aste roudy galige ede taraha ede adre freedom fighters deshakkagi sacrifice madidavaru, prati nitya remember madabeku evru self looti gagi aste difference

    • @RAKESH15487
      @RAKESH15487 ปีที่แล้ว +1

      ಅವರು ಆ ಪತ್ರ ಬರೆದದ್ದು ಅವರ ಹುಷಾರಿಲ್ಲದ ಹೆಂಡತಿಗೆ...

    • @dineshdini3935
      @dineshdini3935 ปีที่แล้ว

      @@RAKESH15487 ಸರ್ ನಿಮಗೆ ಮಾಹಿತಿ ಇಲ್ಲ ಅಂದ್ರೆ ಹ್ಯಾಂಡ್ ಕಪ್ಡು ವಿತ್ ಜವಾಹರ್ಲಾಲ್ ಪುಸ್ತಕವನ್ನ ಓದಿ ಮಾಹಿತಿ ಸಿಗುತ್ತದೆ

    • @RAKESH15487
      @RAKESH15487 ปีที่แล้ว

      @@dineshdini3935 ಮಾಹಿತಿ ಕೊರತೆ ನಮ್ಮಲ್ಲಿ ಇಲ್ಲಾ ದಯಮಾಡಿ ತಾವು ಒರಿಜಿನಲ್ ಬುಕ್ಸ್ಗಳನ್ನೆ ಓದಿ

    • @dineshdini3935
      @dineshdini3935 ปีที่แล้ว

      @@RAKESH15487 ಸರ್ ಹಾಗಾದ್ರೆ ಒರಿಜಿನಲ್ ಮತ್ತು ಡೂಪ್ಲಿಕೇಟ್ ಬಗ್ಗೆ ಸ್ವಲ್ಪ ತಿಳಿಸಿ ಹೇಳ್ತಿರ ಯಾರನ್ನಾದರೂ ಹೊಗಳುವವು ಒರಿಜಿನಲ್ ತೆಗಳುವವು ಡೂಪ್ಲಿಕೇಟ್ ಅಂತ ಥ್ಯಾಂಕ್ಸ್ ಸರ್ ನಿಮ್ಮ ಮಾಹಿತಿಗೆ

  • @rannaappu1985
    @rannaappu1985 ปีที่แล้ว +66

    ವಿನಾಯಕ ದಾಮೋದರ ಸಾವರ್ಕರ್
    "ವೀರ ಸಾವರ್ಕರ್" 🚩🇮🇳🥰

    • @omakraachari3792
      @omakraachari3792 ปีที่แล้ว +1

      ಕೃಷ್ಣನೂ ಇದರಿಂದ ಹೊರತಾಗಿಲ್ಲ ಯುದ್ಧ ದ ಒಂದು ಭಾಗ ಅಷ್ಟೆ

  • @mdarifkbn8943
    @mdarifkbn8943 ปีที่แล้ว +8

    ಸ್ವಾತಂತ್ರ್ಯ ಹೋರಾಟದಲ್ಲಿ ಅಷ್ಟೊಂದು ಹೋರಾಡಿಲ್ಲ ಅಂದರು... ಭಾಗವಹಿಸುವ ಪ್ರೀತಿ ಇತ್ತು...... ಅದಕ್ಕಾಗಿ ಜೈಲು ಶಿಕ್ಷೆ ವಿಧಿಸಲಾಯಿತು........ ಅದಕ್ಕಾದರು ನಾವು ಗೌರವಿಸಬೇಕು...🙏🙏

    • @bhuva920
      @bhuva920 ปีที่แล้ว +2

      ನೀವು ಗೌರವಿಸಲಿಲ್ಲ ಅಂದರೆ ಅವರ ಗೌರವ ಏನು ಕಮ್ಮಿ ಆಗಲ್ಲ ಗುರು

    • @bharatibhat7686
      @bharatibhat7686 11 หลายเดือนก่อน +1

      @@bhuva920 ಅಗ್ದಿ ಬೆಸ್ಟ್ ಆಗಿ ಹೇಳಿದ್ರಿ

    • @bhuva920
      @bhuva920 11 หลายเดือนก่อน

      @@bharatibhat7686 ಇದರಲ್ಲಿ ರಾಜಕೀಯ ಮಾಡೋಕೆ nodtaralla Brother/ಇದುsterಇದು ಸರಿ naa.. . ಇವರಿಗೆಲ್ಲ ಒಂದೊಂದು varsha ಕರಿ neerina shikshe vidhisabeku ಅಗಾ ಗೊತ್ತಾಗುತ್ತೆ alva..

  • @kirankumar-wf2op
    @kirankumar-wf2op ปีที่แล้ว +88

    Neutral view:-
    1. Gandhiji and nehru were given royal treatment by the britishers while house arrest.
    But savarkar spent his 11 years in Andaman jail.
    There is a huge difference bw house arrest in bungalow and solitary confinement in Kalapani jail.
    2. Savarkar just apologized britishers to set him free.
    But gandhiji supported britishers during world wars. He also called off non cooperation movement after chowri chaura incident.
    3. Savarkar was revolutionary
    But Gandhiji believed in non - violence method.
    4. Savarkar inspired many revolutionaries like Bhagat singh and subash chandra bose.
    But gandhiji opposed them. He even did not attempt to save Bhagat singh.
    5. Savarkar opposed both caste and varna system. He Advocated unity among Hindus and shun casteism. He saw Hinduism as a culture.
    But gandhiji supported varna system and opposed untouchablity. He saw it as a religion.
    6. Savarkar advocated for akhand bharat .
    But gandhiji agreed for two nation theory after direct action day.
    I leave this here and I leave this to the audience to decide who is right and who is wrong and if any anything is left out you can add in comments.

    • @avi-wr7qc
      @avi-wr7qc ปีที่แล้ว +6

      Against British Gandhi followed no violence (no bloody ), in world Wars 1 and 2, India with the British because of Gandhi, we saw a lot of violence. Still, everyone says Gandhi means no violence. 🥺🥺😩

    • @rameshnagaraddi9507
      @rameshnagaraddi9507 ปีที่แล้ว +8

      ಇದನ್ನೆಲ್ಲ ಯಾವ ವಾಟ್ಸಪ್ ಮೆಸೇಜ್ ನಲ್ಲಿ ಓದಿದ್ದು ..ಭಗತ್ ಸಿಂಗ್ ಬಗ್ಗೆ ಇನ್ನೊಮ್ಮೆ odkond ಬಾ .ಇನ್ನೂ ಭಗತ್ ಸಿಂಗ್ ಅವರ ವಿಚಾರವಾಗಿ ಗಾಂಧಿ ಅವರ ಪ್ರಯತ್ನಗಳು ಕೂಡ ದಾಖಲೆ ಸಮೇತ ಇವೆ .ಸ್ವಲ್ಪ ಕಣ್ ಬಿಟ್ಟು ಓದು ..ಎಲ್ಲೋ ಮೆಸೇಜ್ ಮತ್ತೆ ಫೇಸ್ಬುಕ್ ಪೋಸ್ಟ್ ನೋಡಿ ಕಮೆಂಟ್ ಹಾಕಬೇಡ.

    • @chethandevadiga1957
      @chethandevadiga1957 ปีที่แล้ว +22

      @@rameshnagaraddi9507 neevu odhi thilkondidhu yelli heli nanu odhi thilkothini. Gandhi yaara aasthi antha deshana odedhu 2 baaga madidhu plzz heli. Yaava adhikara itthu deshana odeyoke. Neevu Gandhi support madoru agidhre desha devide madidhu religion adharadha mele. Pakistan muslim country anounce madidh mele,Namma Bharatha nu Hindhu Rashtra maadbekitthu alva. Jagathalli illadha secular namma deshakke yaake beku. Bere vishyadhalli Namma deshana abivraddhi deshagala jothe compare madorige secular padha kansalla ansutthe alva sir. JAI HINDH 🇮🇳 VANDE MATARAM 🇮🇳 JAI SHREE RAAM 🚩 JAI BHAVAANI 🚩 HAR HAR MAHAADEV 🔱🚩

    • @grsumathi
      @grsumathi ปีที่แล้ว +4

      @@chethandevadiga1957 well said

    • @grsumathi
      @grsumathi ปีที่แล้ว +6

      @@chethandevadiga1957 And what authority did he have to give prime minister post to nehru when Patel had won the votes???

  • @NRM1811
    @NRM1811 ปีที่แล้ว +71

    Let's put our politicians in Andaman jail for 3 months and give punishment what our freedom fighters used to get. After that, ask them to talk about freedom fighters!

  • @poornimajayaram7175
    @poornimajayaram7175 ปีที่แล้ว +108

    I have visited the jail and seen the small cabin where he was kept .for 10 years ..Really great Savrkar

    • @grsumathi
      @grsumathi ปีที่แล้ว +2

      Yes. Those who degrade Savarkar should undergo the same torture for only half day and then bark.

  • @ramanaks2519
    @ramanaks2519 ปีที่แล้ว +79

    ಸಾರ್ವಾಕರ್ ಬಗ್ಗೆ ಹೇಳಿದ ಮಾಹಿತಿ ಸತ್ಯಕ್ಕೆ ತುಂಬಾ ಹತ್ತಿರವಾಗಿದೆ

  • @Gaja1227
    @Gaja1227 ปีที่แล้ว +38

    ಎಲ್ಲಾರಿಗಿಂತ ಅಂಬೇಡ್ಕರ್ ನಿಜವಾದ (ವತ೯ಮಾನದ) ದೇಶ ಪ್ರೇಮಿ ಪ್ರಜಾ ಪ್ರೇಮಿ ಧಮ೯ ಪ್ರೇಮಿ ಮಾನವತವಾದಿ

  • @raghavendras2442
    @raghavendras2442 ปีที่แล้ว +34

    ಇನ್ನು ಹೆಚ್ಚಿಗೆ ಹೇಳುವ ಸಾಧ್ಯತೆ ಇತ್ತು. Anyway good

    • @grsumathi
      @grsumathi ปีที่แล้ว +3

      Correct. This video does not do any justice to Savarkar.

  • @reddydhoni3708
    @reddydhoni3708 ปีที่แล้ว +27

    Legends never die 🚩🚩

  • @shkamath.k2372
    @shkamath.k2372 ปีที่แล้ว +1

    ನಿಮ್ಮಸಾಹಸಕ್ಕೆ ಧನ್ಯವಾದಗಳು ಹಾಗೂ ಶುಭವಾಗಲಿ.

  • @vinodambavvagol6336
    @vinodambavvagol6336 ปีที่แล้ว +24

    ಜೈ ವೀರ್ ಸಾವರ್ಕರ್ 🚩

    • @hemahegde8904
      @hemahegde8904 ปีที่แล้ว

      ji mahatma gadhi ji maulana. ji subash

  • @girishholla9850
    @girishholla9850 ปีที่แล้ว +103

    ಯುದ್ದದಿಂದ ಪಲಾಯನವು ಯುದ್ಧದ ಒಂದು ತಂತ್ರದ ಭಾಗ.

    • @kannadiga3621
      @kannadiga3621 ปีที่แล้ว +5

      Correct guru

    • @mohdrafi8022
      @mohdrafi8022 ปีที่แล้ว

      Adare… Bhagada Anga dalli sattaru Saha viruda vituvavara 1 agalu kuda tinnuvu Dilla Andina kala dalli prakyata Ganitagnya ramanuja Avaga masika vetave 18 rs eddaga British government inda 60 rs masika padeda Rana hedi Suvvarkar

    • @sga1292
      @sga1292 ปีที่แล้ว +8

      @@mohdrafi8022 Britishers jothe ninna tippunu odisiddare sari aguthittu.
      duddu illa andare yaru makkallanna afavidolla. rajya bittu hogthare.

    • @petlover194
      @petlover194 ปีที่แล้ว +1

      😂

    • @ramegowda2758
      @ramegowda2758 ปีที่แล้ว +3

      There is no chance to do any thing in the jsil. if out of jail his efforts are made usefull THAT IS WHY HE CAME OUT OF JAIL

  • @hanina5214
    @hanina5214 ปีที่แล้ว +11

    ಅಂಡಮಾನ್ ನಲ್ಲಿ saarvarkar ಒಬ್ಬರೇ ಇದ್ದದ್ದ?? ಅಲ್ಲ ಬೇರೆ ಹೋರಾಟ ಗಾರರು ಇದ್ರ
    ಅಂಡಮಾನ್ ಜೈಲಿನಲ್ಲಿ ಇದ್ದ ಎಲ್ಲಾ ಹೋರಾಟ ಗಾರರು ಕ್ಷಮೆ ಕೇಳಿದ್ರಾ...???

    • @srsphotographyandvediograp5018
      @srsphotographyandvediograp5018 ปีที่แล้ว +1

      Super 👌

    • @hemahegde8904
      @hemahegde8904 ปีที่แล้ว

      Savrkar hedi pukla adke. kshame keliddu a jailalli idda varu papa avru veeraru hediyalla

    • @gowthamnaika3111
      @gowthamnaika3111 2 หลายเดือนก่อน

      A kshanakke jail li sayudakinta ache bandu orata madidre ankola agoutte anta madirbouduuuu

    • @VeenachandrakanthChandra-xc3bm
      @VeenachandrakanthChandra-xc3bm หลายเดือนก่อน

      Sabi Sabi sumniru generation of tippu

  • @ravibalaji8894
    @ravibalaji8894 ปีที่แล้ว +24

    ಸೂಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ್ ಸರ್.....

  • @srcreations1432
    @srcreations1432 ปีที่แล้ว +19

    ಮಾಹಿತಿಗಾಗಿ ಧನ್ಯವಾದಗಳು, ಆದರೆ ಗೋಡ್ಸೆ ಮತ್ತು ಸಾವರ್ಕರ್ ಸಂಬದದ ಬಗ್ಗೆ ಹೇಳಲಿಲ್ಲ ನೀವು....

  • @alurvm8429
    @alurvm8429 ปีที่แล้ว +80

    He was a great freedom fighter. Owing to barbaric conditions of Andaman jail and his deteriorating health he might have written apology letters to British to pardon him. After his release he did no harm to India's freedom struggle, then why to hate him?

    • @omkarkhot8367
      @omkarkhot8367 ปีที่แล้ว +4

      U r right

    • @nandakumarsetty
      @nandakumarsetty ปีที่แล้ว +4

      He wrote not for him self but truth to other freedom fighter inside the jail

    • @grsumathi
      @grsumathi ปีที่แล้ว

      @@nandakumarsetty
      True. But fools like pappu call him coward when pappu and his family are cowards even to face an enquiry by ED about their frauds and loot.

    • @hkm...9960
      @hkm...9960 ปีที่แล้ว +1

      Wht a comedy 😂

  • @nathaliapinto1844
    @nathaliapinto1844 ปีที่แล้ว +22

    Amar thank you for your good information 🙏👍🇮🇳

  • @upendrap.r4213
    @upendrap.r4213 ปีที่แล้ว +1

    ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಎಲ್ಲಾ ಮಹಾತ್ಮರಿಗೆ ವಂದನೆಗಳು 🙏🙏🇮🇳❤️

  • @guruprasad8468
    @guruprasad8468 ปีที่แล้ว +33

    ಜೈ ವೀರ್ ಸಾವರ್ಕರ್

  • @shubhammirje007
    @shubhammirje007 ปีที่แล้ว +9

    ಸಾವರ್ಕರ್ ಅಲ್ಲ ವೀರ ಸಾವರ್ಕರ 💪⛳🙏

    • @hemahegde8904
      @hemahegde8904 ปีที่แล้ว

      veera alla hedi sa..

    • @bhimu24
      @bhimu24 10 หลายเดือนก่อน

      ​@@hemahegde8904hema alla so**le hema😅

  • @mallu7736
    @mallu7736 ปีที่แล้ว +3

    ನೆಹರೂ ಅವರು ಕೂಡ ಕ್ಷಮಾಪಣ ಪತ್ರ ಬರೆದಿದ್ದರು ಅದರ ಬಗ್ಗೆ ವಿಡಿಯೋ ಮಾಡಿ ..

  • @abhishekbr4366
    @abhishekbr4366 ปีที่แล้ว +9

    Very well said 👏

  • @teekajikalal6075
    @teekajikalal6075 ปีที่แล้ว +31

    ಹೃದಯದೊಳಗಿನ ಸಾವರ್ಕರ್ ಅನ್ನು ಯಾರೂ ಅಲುಗಾಡಿಸಲಾರರು...

  • @gangadharkamble2230
    @gangadharkamble2230 ปีที่แล้ว +27

    Evarella freedom fighters evaru deshakkagi yesto kasta anabavisidare avarann nan
    Gouravislebeku.....🙏🙏

  • @shashanktk5695
    @shashanktk5695 ปีที่แล้ว +24

    ಅದ್ಭುತ ಮಾಹಿತಿ ಜೈ ಸಾವರ್ಕರ್

  • @bodhankajjodi9039
    @bodhankajjodi9039 ปีที่แล้ว +66

    I think the basic problem here is politicization of VDS. Left is humiliating VDS just bcz he has been praised by BJP and BJP is praising VDS just bcz he is humiliated by left. ultimately it is utmost duty of an Indian to respect every freedom fighters irrespective of their paths bcz they are the real heroes. Jai Hindh

    • @grsumathi
      @grsumathi ปีที่แล้ว +2

      True.
      Only senseless shameless ungrateful people can degrade such revolutionaries who died for bharatha.

    • @Amar-44
      @Amar-44 ปีที่แล้ว

      BJP ಯವರು yake ಬಾರಿ VDS bagge isttondu ಕಾಳಜಿ ಗಾಂಧೀಜಿ ಬಗ್ಗೆ ಯಾಕೆ ಇಲ್ಲ, BJP yake ಸಣ್ಣ ತನ್ ತೋರಿಸುತ್ತೇ

    • @bodhankajjodi9039
      @bodhankajjodi9039 ปีที่แล้ว +5

      @@Amar-44 bjp ondu political party and adra kelasave politics. Elli vote sigutenta adre political parties yenu bekadru madutte. But vote hakoo jana senseless agbardu aste.

    • @sharajkoundinya6754
      @sharajkoundinya6754 ปีที่แล้ว +1

      Savarkar is lauded by BJP from day 1...not after they've come to power and not just because they opposed him

    • @yourbff1484
      @yourbff1484 ปีที่แล้ว

      If even Gandhi , Patel , vd Savarkar , where there even they wouldn’t accept this political party ideology .

  • @muttappamasalawad9587
    @muttappamasalawad9587 ปีที่แล้ว +1

    Good report sir

  • @RameshRock-bx7mh
    @RameshRock-bx7mh ปีที่แล้ว +11

    Good information sir ⚘🙏🏻

  • @xhxhyxhyxh282
    @xhxhyxhyxh282 ปีที่แล้ว +53

    We Follow Our True Leader Veer Savarkar 🙏🚩🙏

  • @Kingston27
    @Kingston27 ปีที่แล้ว +39

    ಸಾವರ್ಕರ್ ಪತ್ರ ಬರೆದಿರುವುದನ್ನು ಹೇಳೋ ಹಾರಟಗಾರರು ನೆಹರು ಬರೆದಿರುವ ಕ್ಷಮಾಪಣೆ ಪತ್ರ ಬರೆದಿರುವುದನ್ನು ಯಾಕೆ ಹೇಳುವುದಿಲ್ಲ🙄🙄🙄

    • @leenasingh8155
      @leenasingh8155 ปีที่แล้ว +1

      Nowadays nobody is praiseing Jawaharlal Nehru but RSS/BJP is praiseing too much about VDS ; so that is the real situation in this country ,simply praising for vote bank

    • @madhusudhan2684
      @madhusudhan2684 ปีที่แล้ว

      ಕರೆಕ್ಟ್

    • @msss6045
      @msss6045 ปีที่แล้ว +3

      ನೆಹರು ಕ್ಷಮಾಪಣೆ ಪತ್ರ ಬರೆದಿಲ್ಲ!!

    • @Kingston27
      @Kingston27 ปีที่แล้ว +2

      @@msss6045 Jawaharlal Nehru:Interlude at Jaitu-Nabha ... Idanna odi gottagutte

    • @vijayanand46
      @vijayanand46 ปีที่แล้ว

      @@msss6045 ಅವನು ಬರೆಯಲಿಲ್ಲ ಅವನ ಅಪ್ಪನ ಕೈಯಲ್ಲಿ ಬರೆಯಿಸಿ ಶಿಕ್ಷೆ ತಪ್ಪಿಸಿಕೊಂಡ ಕಳ್ಳ..

  • @srinivas4294
    @srinivas4294 ปีที่แล้ว +3

    ಸರ್, ನಮ್ಮ ಅಭಿಪ್ರಾಯ ಇತರ ಒಬ್ಬ ಹೋರಾಟಗಾರನ ಬಗ್ಗೆ ನಮ್ಮ ಸಿದ್ದು ಖಾನ್😡 ಅವರು ಅವರ ಅಧಿಕಾರಕ್ಕೋಸ್ಕರ ಸಾವರ್ಕರ್🙏ಬಗ್ಗೆ ಇಷ್ಟ ಬಂದಾಗ ಮಾತಾಡ್ತಾ ಇದಾರಲ್ಲ ಹಿಂದುಗಳೆಲ್ಲ ಒಂದಾಗಿ ಅವರನ್ನು ಬುದ್ಧಿ ಕಲಿಸುವುದು ಅಷ್ಟೇ🙏

    • @ananthanagnarayanarao7565
      @ananthanagnarayanarao7565 ปีที่แล้ว

      ಸಿದ್ದರಾಮಯ್ಯನವರು ಕರ್ಮ ಅನುಭವಿಸ್ತರೆ. ಕರ್ಮ ಯಾರನ್ನು ಬಿಡಲ್ಲ.

  • @harishj1979
    @harishj1979 ปีที่แล้ว +56

    10 years of Andaman Jail. Which other freedom fighter is even close to this level of sacrifice. Pls have some sense, Gandhi wouldn't have survived 1 month.

    • @junaidzakharya4571
      @junaidzakharya4571 ปีที่แล้ว

      yes you are right gaandi wouldn’t have survived and he would have died for our country . but he would never join the forces with british. like this veeer savarkar.

    • @PK2G
      @PK2G ปีที่แล้ว +5

      Gandhi was not a murderer or supplied weapons against regims..to put him in andaman jail..😂...

    • @shahidsha9383
      @shahidsha9383 ปีที่แล้ว

      ​@@PK2G 👌👌💯💯

    • @naveen63738
      @naveen63738 ปีที่แล้ว +10

      @@PK2G yes ,Gandhi is a loyal police man of British 🙈🙉🙊
      Why they kept him away from India

    • @KrishnaKaliyuga
      @KrishnaKaliyuga ปีที่แล้ว +12

      Subash Chandra Bose & Bhagat Singh were inspired by Veer Savarkar. Both translated work of Savarkars on 1857 & published it.
      Dr Ambedkar as Law Minister condemned arrest of Savarkar in Gandhi murder trial. Ambedkar said Savarkar is innocent and being prisoned for political reasons by Nehru.
      Shivaji Maharaj apologized to Aurangzeb to get to get out of prison. Once outside jail he attacked Aurangzeb.
      Similarly Savarkar also apologized to British to come out of Jail. He was given 2 life sentences, if he didn't apologize he would have spent his entire life in prison which was useless. He already was in Kala pani for 11 years. Mr Gandhi or Nehru was not in Kala pani even for 1 day.

  • @basavarajskuri5064
    @basavarajskuri5064 ปีที่แล้ว +34

    Savarkara is the great legend in freedom fight

  • @lakshmishab.r6754
    @lakshmishab.r6754 ปีที่แล้ว +31

    ಏನೇ ಆದ್ರೂ ಸಾವರ್ಕರ್ ನಮ್ಮ ಸಿದ್ದರಾಮುಲ್ಲಾಗಿಂತ ನಿಜವಾದ ದೇಶ ಪ್ರೇಮಿನೆ.

    • @grsumathi
      @grsumathi ปีที่แล้ว +3

      Ayyooo, please don't even compare Savarkar to this drohi. It will degrade Savarkar.
      What good has shameless worthless sidd done ever ???

    • @aradhyagadag9985
      @aradhyagadag9985 ปีที่แล้ว +1

      Comparison madbedi

    • @harshanaikhindunamadhari8230
      @harshanaikhindunamadhari8230 ปีที่แล้ว +2

      Sidra'miya'nige eradu yavdu toradu yavdu gottilla.

    • @manjunathhrm7685
      @manjunathhrm7685 ปีที่แล้ว +1

      ಸಿದ್ದ ಸಾವರ್ಕರ್ ರ ಕಾಲದೂಳಿಗು ಸಮನಲ್ಲ ತುರುಕರಿಗೆ ಹುಟ್ಟಿದ ಬೆರಕೆ ಅವನು

    • @grsumathi
      @grsumathi ปีที่แล้ว

      @@manjunathhrm7685 exactly

  • @gururajmalled2373
    @gururajmalled2373 ปีที่แล้ว +18

    even ghandhiji also took law degree in London after seeing the struggle of Indians he quited coat suit and started different revolution not like French Russian revolution were only blood.drained but it's Impossible to
    forget great leaders like Bose,bhagat singh,iron man of India,..... were able to unite people for protest

    • @shankanaada8430
      @shankanaada8430 ปีที่แล้ว +12

      British officers have more fear about bose, Bhagat Singh raj guru savarkar tilak becoz they asked blood of people to get freedom but ghandhi happyli donated others followers blood to British, ghandhi can't be shot dead by bullet bcoz British know if we touch ghandhi blood she'd will happen in indiya ie devide & rule policy finaly they went out becoz of both forces ahimsa & himsa again sonamma entered as wife of Nehru kutumba ruled us for 10 years , I think atleast Modi is pure Indian breed we should vote him

    • @grsumathi
      @grsumathi ปีที่แล้ว +7

      @@shankanaada8430 👍👍
      Jai savarkar, mangal pandey, bose, Chandrasekhar azad, bhagat singh, rajguru, sukhdev and other revolutionaries 🙏🙏

    • @dhirajkmangalore
      @dhirajkmangalore ปีที่แล้ว +2

      British target was never on Gandhi why so!? Y there target were Bose - bhagat - savarkar and so on! These who actually fought only in one thought it's freedom fight and they did not thought in politicAl way to settle in political life style lik some. .

    • @grsumathi
      @grsumathi ปีที่แล้ว

      @@dhirajkmangalore correct

    • @tenkaleakash1647
      @tenkaleakash1647 ปีที่แล้ว +2

      mahatma gandhiji ildidre 1930 munchene swatantra siktittu , kattege latte pettu anno riti😊

  • @king-if4zp
    @king-if4zp ปีที่แล้ว +15

    ಯುದ್ಧದಿಂದ ಹಿಂದೆ ಓಡಿಬರುವವರು ಹೇಡಿಗಳು

    • @vittalbhat2817
      @vittalbhat2817 ปีที่แล้ว

      ಅವ್ರೇ ಓಡಿಸ್ಕೊಂಡು ಬಂದ್ರೆ ಇನ್ನೇನ್ ಮಾಡ್ಬೇಕು.

  • @abk5674
    @abk5674 ปีที่แล้ว +3

    Sir ಕಾಲಪಾನೀ ಶಿಕ್ಷೆ ಅನುಭವಿಸಿದ ಎಲ್ಲಾ ಸ್ವತಂತ್ರ ಹೋರಾಟಗಾರ ಬಗ್ಗೆ ನಮಗೆ ತಿಳಿಸಿ.....please

  • @mohanraok6138
    @mohanraok6138 ปีที่แล้ว +1

    Thank you very much Amar Prasad

  • @rishangowda81
    @rishangowda81 ปีที่แล้ว +29

    ಜೈ ವೀರ್ ಸಾವರ್ಕರ್ 🙏🙏🙏

  • @ancienthistoricplacechanne2227
    @ancienthistoricplacechanne2227 ปีที่แล้ว +5

    Love from chickballapur sir ❤
    Thanks for uploading video

  • @harishgopi7188
    @harishgopi7188 ปีที่แล้ว +39

    ವೀರ ಸಾವರ್ಕರ್, ಜೈ ಹಿಂದ್

    • @deshapremi5600
      @deshapremi5600 ปีที่แล้ว

      ಇವನು ಯಾವ ವೀರ. ವೀರಪ್ಪನ್ ಅವನು ವೀರನ

  • @noplans6001
    @noplans6001 ปีที่แล้ว +11

    don't follow political people comment, each single person involved for our independence movement is a hero for us. respect there sacrifice.

  • @gopil6740
    @gopil6740 ปีที่แล้ว +5

    So many freedom fighters died in jail without writing any apology letter and or taking pension, but nobody talks about them.

  • @jithendraBhat
    @jithendraBhat ปีที่แล้ว +38

    Very low standard research by mast maga team about this Freedom fighter... pls reasearch well before creating such videos.. Former Prime Minister Indira ji also praised him a lot of times.. it's only now a days some small group of congerss ppl talking rubbish about him... Please bring all the points abt the topic before you discuss ...

    • @junaidzakharya4571
      @junaidzakharya4571 ปีที่แล้ว +4

      he is telling the damn truth. you cant believe or withstand it if you are a bhakth

    • @raghavendrac.p.
      @raghavendrac.p. ปีที่แล้ว +3

      @@junaidzakharya4571 👍

    • @kishor8096
      @kishor8096 ปีที่แล้ว +2

      💯 right more information and research should be done about him.then You can easily say about him with clarity.
      Really expected more clarified information from @masthmagaa news😑

    • @PK2G
      @PK2G ปีที่แล้ว

      U expect always dhamakas about bjps fake heros..😎... jst to morph or stop congress from being power... sangis chaddis are so defending abt there freaking agendas on social media..😂

  • @user-ze6sl4vy5m
    @user-ze6sl4vy5m ปีที่แล้ว +69

    Even javahar neharu also wrote letter and agriment bond to British just because of conditions of jails (dirtiness, foodetc.) when he was arrested and kept in Nabha jail during 1923 along with kidwani. This is also mentioned by neharuji in his biography also..

    • @PK2G
      @PK2G ปีที่แล้ว +6

      Y do u always take ur father name nehru...in defending your step fathers of rss sangi chaddis?😎...

    • @rajashekarbharadwaj4335
      @rajashekarbharadwaj4335 ปีที่แล้ว +6

      Nehru has written a letter in protest .Not apology.dont lie naklis.

    • @PK2G
      @PK2G ปีที่แล้ว

      @MOHITH SPARK how can gays bcum father.. when they r banging wrong side? 😎.. easy to remove chaddis.. for real hindu being… not fakist childrens..

    • @user-ze6sl4vy5m
      @user-ze6sl4vy5m ปีที่แล้ว +7

      Nehru was arrested along with K Santanam and AT Gidwani on September 22, 1923, for defying an order banning entry into the princely state of Nabha. He was sentenced a jail for 2 years. motilal neharu wrote letter to British. However, not being able to withstand the complexities, Nehru, only after two-weeks signed a bond, never to enter the princely state of Nabha again. Nehru was released from the Nabha jail only after he signed a bond that he would never enter the princely state again.
      Kindly check the the book written by Santaram kidwai book "Handcuffed with Neharu". If you still have doubt check Nehru’s autobiography ‘Total Freedom’ which has chapter called ‘A Prelude to Nabha'.

    • @rajashekarbharadwaj4335
      @rajashekarbharadwaj4335 ปีที่แล้ว +1

      @@user-ze6sl4vy5m but Nehru like savarkar did not stop from freedom struggle, or did not write apology letter or told that Britishers can rule and will not participate in freedom movement.

  • @shrishailhadapad699
    @shrishailhadapad699 ปีที่แล้ว +1

    ಕ್ಷಮಾಪನ ಪತ್ರವನ್ನು ಎತಕ್ಕಾಗಿ ಬರೆದರೆಂದು ಮೊದಲು ತಿಳಿದುಕೊಳ್ಳಿ......

  • @ravidruva656
    @ravidruva656 ปีที่แล้ว

    EXCELLENT & TRUTHFUL INFORMATION.

  • @bharathishetty5072
    @bharathishetty5072 ปีที่แล้ว +22

    Congress always had dividing rule .... they want divide religion, state and humanity... Nehru also wrote apology letters to British but congress won't speaks about..

  • @chethankumar5555
    @chethankumar5555 ปีที่แล้ว +29

    ಜೈ ಸಾವರ್ಕರ್

  • @kkyy244
    @kkyy244 ปีที่แล้ว

    ಹೇಳಬೇಕಿ ರೋ ಪಾಯಿಂಟ್ ನಾ ಕರೆಕ್ಟ್ ಆಗಿಯೇ ಹೇಳಿದಿರ... ಸೂಪರ್ ಸರ್

  • @manjunathsp8848
    @manjunathsp8848 ปีที่แล้ว

    ನಿಮ್ಮ ಎಲ್ಲಾ ವಿಡಿಯೋಗಳನ್ನ ಎಲ್ಲಾ ವೀಕ್ಷಕರು ಕೊನೆವರೆಗೂ ನೋಡ್ತಿವಿ ಸರ್

  • @ibrahimaibba1034
    @ibrahimaibba1034 ปีที่แล้ว +10

    ದಯಮಾಡಿ ನೈಜ್ಯ ಸ್ವತಂತ್ರ ಹೋರಾಟಗಾರರಿಗೆ ಹೇಡಿ ಸಾವರ್ಕರ್ ನನ್ನು ಹೋಲಿಕೆ ಮಾಡಬೇಡಿ🙏🙏🙏🙏🙏
    ಸಾವರ್ಕರ್ ಒಬ್ಬ ಸಲಿಂಗ ಕಾಮಿ ಬಂಧನಕ್ಕೆ ಒಳಗಾದ 22ದಿನಕ್ಕೆ ಬ್ರಿಟಿಷರಿಗೆ ಲವ್ ಲೆಟರ್ ಬರೆದ ಹೇಡಿ ಆದರೆ ನಮ್ಮ ನೈಜ್ಯ ಸ್ವತಂತ್ರ ಹೋರಾಟಗಾರ ಭಾಗವತ್ ಸಿಂಗ್ ತನ್ನ ಸಣ್ಣ 22 ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ಬಿಡುವ ಅ ಸಮಯದಲ್ಲಿ ಇನ್ನೇನು ಪ್ರಾಣ ಹೋಗುತ್ತೆ ಅಂತ ಗೊತ್ತಿದ್ದರೂ ಬ್ರಿಟಿಷರಿಗೆ ತಲೆ ಬಾಗದೆ ಅ ಕೊನೆಯ ಸಮಯದಲ್ಲಿ ಇಂಕ್ಲಾಬ್ ಜಿಂದಾಬಾದ್ ಇಂಕಬ್ ಜಿಂದಾಬಾದ್ ಅಂತ ದೇಶಕ್ಕಾಗಿ ಕೈ ಕಾರ ಕೂಗುತ್ತಾ ಪ್ರಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಗಳಿಗೆ ಸಾವರ್ಕರ್ ನಂತಹ ಹೇಡಿಯನ್ನೂ ಸ್ವತಂತ್ರ ಹೋರಾಟಗಾರ ಅಂತ ಹೇಳಿ ದೇಶಕ್ಕೂ ಮತ್ತು ನೈಜ್ಯ ಹೋರಾಟಗಾರರಿಗೆ ಅವಮಾನ ಮಾಡ್ತಾ ಇದ್ದರೆ

    • @basavarajkuri2570
      @basavarajkuri2570 ปีที่แล้ว

      ನೀನು ನಿಜವಾಗಲೂ ದೇಶ ಭಕ್ತನೇ ಆಗಿದ್ದರೆ ನೀನು ನಿಜವಾಗಲೂ ನಿಮ್ಮಪ್ಪಗ ಹುಟ್ಟಿದ್ದರೆ ಹೋಗಿ ಕಾಲ ಪಾನಿ ಜೈಲಿನಲ್ಲಿ ಒಂದು ತಿಂಗಳು ಇದ್ದು ಬಾ ಇಲ್ಲಿ ಮಹಾತ್ಮ ಗಾಂಧಿ ಜವಾಹರ್ಲಾಲ್ ನೆಹರು ಅವರನ್ನು ಬಿಟ್ಟರೆ ಎಲ್ಲ ನಿಜವಾದ ದೇಶಭಕ್ತರು ಮತ್ತು ಸ್ವತಂತ್ರ ಹೋರಾಟಗಾರರು ಇವರಿಬ್ಬರೇ ಹೇಡಿಗಳು

  • @manjugowda857
    @manjugowda857 ปีที่แล้ว +6

    Jai hind jai savarkar 🙏👌👏✌️💞

  • @sumanraaj6901
    @sumanraaj6901 ปีที่แล้ว

    ನಮ್ಮ ಕನ್ನಡಿಗರಿಗೆ ಇವನ ಯಾವ ವಿಚಾರವು ಬೇಕಾಗಿಲ್ಲ , ಜೈ ಕರ್ಣಾಟಕ

  • @sharavanaspsharavanasp7277
    @sharavanaspsharavanasp7277 ปีที่แล้ว

    Thank s for ditels vande Mataram

  • @ramasanjeevareddy4308
    @ramasanjeevareddy4308 ปีที่แล้ว +5

    THE ANCHOR SHOULD STUDY HISTORY ON SAVARKAR PROPERLY AND PRESENT IT .OTHERWISE , THE CREDIBILITY OF ANCHOR GOES DOWN , IN THE EYES OF VIEWERS 😭

  • @MANJUshetty597
    @MANJUshetty597 ปีที่แล้ว +22

    Hi ಅಮರ್ ಸರ್ 🌹💐🙏🙏🙏
    ನಿಜವಾದ ಸ್ವತಂತ್ರ ಹೋರಾಟಕ್ಕಿಳಿದು
    ಬ್ರಿಟಿಶ್ ನಾಯಿಗಳನ್ನ ಎದುರು ಹಾಕೊಂಡ್ರೆ ಘೋರ ಜೈಲು ಶಿಕ್ಷೆ
    ಹೇಡಿ ಅನ್ನೋ ಪಟ್ಟಾ
    ಅದೇ ಬ್ರಿಟಿಷರ ಗುಲಾಮಗಿರಿ ಮಾಡಿದೋರಿಗೆ ದೇಶದ ಉನ್ನತ ಹುದ್ದೆ
    ಸಿಂಹಾಸನ
    ಸ್ವತಂತ್ರ ಹೋರಾಟಗಾರ ಅನ್ನೋ ಪಟ್ಟಾ
    🤾🤾🤾
    It's true

    • @acharyakrishna84
      @acharyakrishna84 ปีที่แล้ว +1

      ಅಧ್ಬುತವಾದ ಸತ್ಯವಾದ ಮಾತು

  • @habeebbashar9180
    @habeebbashar9180 ปีที่แล้ว

    ತಾವು ಹೇಳಿದ ಮಾತು ಖಂಡಿತ ವಾಗಿಯೂ ನಿಜ ಆಗಿರಬಹುದು... ಧನ್ಯವಾದಗಳು

  • @govindarajugollar2200
    @govindarajugollar2200 ปีที่แล้ว

    Good massage sir thank u

  • @RX-wo3tz
    @RX-wo3tz ปีที่แล้ว +71

    Savarkar awru aagina kaaladhalle London ally LAW madidhru, olle kelsa thagond alle settle aagbodhitthu like most do now, British officers na kole madiddhu personal grudge ge alla dheshakkoskara alwa?? London alli LAW odidhare, he would know way to come out of kalapani... Otherwise 25 years alle erbekagthittu alwa??? Anyways who know what has happened at that time, only books can tell stories...

    • @PK2G
      @PK2G ปีที่แล้ว

      Mathe neen yak neen kithogiro views express madkothaidhya? Urrrithaidhya? Sarvakar pukla... veera anodhu hesrali mathra ithu antha?

    • @p.karthigeyan7951
      @p.karthigeyan7951 ปีที่แล้ว

      🤔🤔🤔🤔🙏🙏🙏🙏🙏🙏

    • @garuda7520
      @garuda7520 ปีที่แล้ว

      Book is missing 😔

  • @gururajranjolkar6545
    @gururajranjolkar6545 ปีที่แล้ว +17

    TRULY SAVARKAR A REAL HERO,HIS CONFESSION LETTERS ARE ONLY DOCTORED NOT REAL👍👍

    • @junaidzakharya4571
      @junaidzakharya4571 ปีที่แล้ว +2

      😂

    • @xdeditz3399
      @xdeditz3399 ปีที่แล้ว

      @@junaidzakharya4571 urko 🥲

    • @allinone_747
      @allinone_747 ปีที่แล้ว

      @@junaidzakharya4571 Burnol

    • @junaidzakharya4571
      @junaidzakharya4571 ปีที่แล้ว +2

      @@allinone_747 ee video sariyag nodu amel ninge bekagbodu burnol. 😂. nimma veeera hedi anta gottagutte 😆

    • @allinone_747
      @allinone_747 ปีที่แล้ว

      @@junaidzakharya4571 Tippe Sultana chela🤣🤣

  • @rolex8799
    @rolex8799 ปีที่แล้ว +1

    Thank you so much sir 🙏🙏

  • @md.shaikmaheboobrazvi5438
    @md.shaikmaheboobrazvi5438 ปีที่แล้ว

    Super sir thankyou very much sathay sathayte yanu thillisidake 🙏

  • @laxmikantlucky4604
    @laxmikantlucky4604 ปีที่แล้ว +3

    Nice information

  • @lovingheart1626
    @lovingheart1626 ปีที่แล้ว +27

    Now I really proud of savarkar is real fighter of freedom

  • @SIMONA-cz5mc
    @SIMONA-cz5mc ปีที่แล้ว

    Than you for reality news

  • @vickyakshaya8007
    @vickyakshaya8007 ปีที่แล้ว

    Good massage

  • @akkisuper1
    @akkisuper1 ปีที่แล้ว +19

    Veera Savarkar is one of the greatest leader who inspired many other young freedom fighters. Respect is must for him irrespective of any religion

    • @mohammedsadath3085
      @mohammedsadath3085 ปีที่แล้ว

      Illa iva gaddar ivanu britishara chamcha agidda swathanthra horatagararannu britisharige thorisi koduthidda adakkagiye thingslige 60 rs sambala padeyuthidda

    • @007Charandeep
      @007Charandeep ปีที่แล้ว

      Boot nekkid saku

  • @prabhuschelagera5645
    @prabhuschelagera5645 ปีที่แล้ว +3

    We must respect his decision, every leader have their own weakness or problems, i think VDS sacrifice his life country freedom. We must treat him equal to great indian freedom fighter.

  • @shashidharasrinivasamurthy9496
    @shashidharasrinivasamurthy9496 ปีที่แล้ว +2

    Excellent narration .

  • @tejass6045
    @tejass6045 วันที่ผ่านมา +1

    Jai savarkar the legend ever born 💥

  • @manjunathamarali192
    @manjunathamarali192 ปีที่แล้ว +4

    Veer savarkar ji is a great freedom fighter. No need to prove that 🤞

  • @kanishkashakthi6386
    @kanishkashakthi6386 ปีที่แล้ว +33

    Veer savarkar is lejend. 10years it's not a joke. Andre British govt opp yenella horata madidre avaranna andaman jailige haakthare yeli. Jai ho saavarka ji. Jai hindustan.

  • @shreyagm5018
    @shreyagm5018 ปีที่แล้ว

    ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಾ ಇರುತ್ತಿದ್ದೀನಿ ಸರ್ ತುಂಬಾ ಚೆನ್ನಾಗಿರುತ್ತೆ ತುಂಬಾ ಅರ್ಥವಾದ ರೀತಿಯಲ್ಲಿ ಇರುತ್ತದೆ ಯಾವ ಟಿವಿ ಚಾನೆಲ್ ಕಿಂತ ಕಮ್ಮಿ ಇಲ್ಲ ನಮ್ಮ ಮಸ್ತ್ ಮಗ ಡಾಟ್ ಕಾಮ್ ಚಾನಲ್ ಸರ್

  • @yammunabm6022
    @yammunabm6022 ปีที่แล้ว +2

    Good information thank you amar sir

  • @NaveenKumar-ww6yb
    @NaveenKumar-ww6yb ปีที่แล้ว +13

    ಅಮರ್
    ಒಳ್ಳೆ ಸುದ್ದಿ ಕೊಡ್ದಿದ್ದಿರಿ.
    ಧನ್ಯವಾದಗಳು.

  • @jaggumr5904
    @jaggumr5904 ปีที่แล้ว +13

    💪🏼...... 🚩....... 💯 Jai ho Nathuram godse🌹🌹🌹🌹🌹🌹

  • @shivanand13badiger
    @shivanand13badiger ปีที่แล้ว

    Thank you

  • @manjuaple3907
    @manjuaple3907 ปีที่แล้ว

    ಥ್ಯಾಂಕ್ಸ್ ಬ್ರದರ್ ಒಳ್ಳೆ ಸತ್ಯ ಹೇಳಿರಿ ಕೊನೆಯಲ್ಲಿ

  • @krishnapoojar7420
    @krishnapoojar7420 ปีที่แล้ว +48

    ಕ್ರಾಂತಿವೀರ ದಾಮೋದರ ಸಾವರ್ಕರ್ 💐💐💐🙏

  • @sudusj1902
    @sudusj1902 ปีที่แล้ว +27

    ಇಲ್ಲಿ ಸಾವರ್ಕರ್ ಬಗ್ಗೆ avahelanavagai ಮಾತನಾಡುವ kachada ಗಳು, 10 ವರ್ಷಗಳ, ಕಾಲ paani ಶಿಕ್ಷೆ ಬಗ್ಗೆ thilko ಬೇಕು

    • @shankanaada8430
      @shankanaada8430 ปีที่แล้ว +1

      10 days hogi barli sir

    • @vittalbhat2817
      @vittalbhat2817 ปีที่แล้ว +1

      ನೀನು ಎಷ್ಟು ದಿನ ಇದ್ದೆ

  • @kumarapkume233
    @kumarapkume233 ปีที่แล้ว

    ಸೂಪರ್ ಸರ್

  • @naveensalian1306
    @naveensalian1306 ปีที่แล้ว +76

    If you are really having some sence and education in you know the meaning of VEER savarkar..real hero

    • @arunshetty97081
      @arunshetty97081 ปีที่แล้ว +1

      😂😂😂😂

    • @sunandap4059
      @sunandap4059 ปีที่แล้ว +8

      Real. Real Veera. Veera savarkar.

    • @mtv9374
      @mtv9374 ปีที่แล้ว

      😆😆

    • @junaidzakharya4571
      @junaidzakharya4571 ปีที่แล้ว +3

      there are so many real heroes except the one savarkar who recieved pensions from british and worked against our netaji bose the real real hero.

    • @shahidsha9383
      @shahidsha9383 ปีที่แล้ว

      😂😂😂😂😂

  • @sharanabasava539
    @sharanabasava539 ปีที่แล้ว +4

    Respect to all my freedom fighters

  • @manikyam1985
    @manikyam1985 ปีที่แล้ว +2

    Any one who fought for freedom against foreign invaders, are called as freedom fighters, as Mr. Savarkar ji has also fought against british, directly or indirectly he is considered as one amoung freedom fighters, so we have to respect him irrespective of religion, caste, colour or any parties. Always respect them, peacefully dont bring them for raising issues in public. I heartly thank you mast maga channel Mr. Amarprasad for giving us valuable information regarding Mr. Savarkar ji.

  • @macchib9010
    @macchib9010 ปีที่แล้ว

    Tq for declaring about savarkar,,, his 50/50

  • @yathishb2018
    @yathishb2018 ปีที่แล้ว +6

    Even a single honest and loyal step any citizen have in India for freedom against British those days they all are heroes and true freedom fighters 👍
    Very informative Amar appreyyour efforts in publishing such news on true indian 🌹👍

  • @jayaramhn3866
    @jayaramhn3866 ปีที่แล้ว

    Worth informations 🙏🙏🙏👍

  • @praveenh5719
    @praveenh5719 ปีที่แล้ว +2

    V D ಸಾವರ್ಕರ್ ಒಬ್ಬ ಮಹಾನ್ ದೇಶ ಪ್ರೇಮಿ

  • @sreebramhanandakasi3298
    @sreebramhanandakasi3298 ปีที่แล้ว +3

    I think so many independent fighters spent their lives in Andaman prisons but not submitted excuse letter & not submitted written undertaking to Britishers.

  • @beinghumandwd2446
    @beinghumandwd2446 ปีที่แล้ว +21

    Definitely the hero 10 year not easy great patriot 🙏