ಗಮನಿಸಿ ಸ್ನೇಹಿತರೆ 🔴 ನಮ್ಮ ತಂಡದ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ, Join ಬಟನ್ ಒತ್ತಿ, ಸಾಧ್ಯವಾದಷ್ಟು ಕೊಡುಗೆ ನೀಡಬಹುದು.! th-cam.com/channels/BusXcy2hNAP_cIP0fCOf_w.htmljoin
*ಆಳುವ ವರ್ಗದ ಷಡ್ಯಂತರಕ್ಕೆ ಅನಿವಾಸಿ ಭಾರತೀಯರು ಬಲಿಯಾದರೇ..?* -------------- ಮಹಾಮಾರಿಯ ಮಹಾ ದುರಂತದ ಹಾದಿಯಲ್ಲಿ ಅಲೆದಾಡುತ್ತಿದ್ದ ಪ್ರಯಾಣಿಕರೊಂದಿಗೆ ಮೊದಲ ವಿಮಾನಗಳು ಕೇರಳಕ್ಕೆ ತಲುಪಿದೆ. ಈಗ ಬಂದಿರುವ 400 ಜನರ ಹಿಂದೆ ಸಾವಿರಾರು ಪ್ರಯಾಣಿಕರು ತಮ್ಮ ಸರದಿಯನ್ನು ಕಾಯುತ್ತಿದ್ದಾರೆ. ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಿಂದ ವಿಮಾನವನ್ನೇರಿ ಬರುತ್ತಿರುವುದನ್ನು "ವಂದೇ ಭಾರತ್ ಮಿಷನ್” ಎಂದು ಹೆಸರಿಸಿ ಸಂಭ್ರಮಾಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಮರೆಯಬಾರದ ಒಂದು ವಿಶೇಷ ಸಂಗತಿ ಇದೆ. ಅದು ಬಾಂಬರ್ ಮತ್ತು ಗುಂಡುಗಳ ಮೊರೆತದ ನಡುವೆ ಒಂದೂ ಮುಕ್ಕಾಲು ಲಕ್ಷ ಭಾರತೀಯರನ್ನು ತನ್ನ ತಾಯ್ನಾಡಿಗೆ ಕರೆತಂದ ನೈಜ ಚರಿತ್ರೆಯಾಗಿದೆ. 1990 ಆಗಸ್ಟ್ 2 ರಂದು ಸದ್ದಾಮ್ ಹುಸೇನರ ಆದೇಶ ಪ್ರಕಾರ ಇರಾಕ್ ಕುವೈತನ್ನು ಆಕ್ರಮಿಸಿದಾಗ 1.70 ಲಕ್ಷ ಭಾರತೀಯರ ಜೀವನ ಅಪಾಯದಲ್ಲಿ ಸಿಲುಕಿಕೊಂಡಿತ್ತು. ಅಂದು ವಿ.ಪಿ.ಸಿಂಗ್ ಭಾರತದ ಪ್ರಧಾನಿಯಾಗಿದ್ದರು. ಐ. ಕೆ. ಗುಜ್ರಾಲ್ ವಿದೇಶಾಂಗ ಸಚಿವರಾಗಿದ್ದರು. ಅಂದಿನ ಆಡಳಿತಗಾರರು ಚಪ್ಪಾಳೆ ತಟ್ಟಲು, ಬೆಳಕು ಹೊತ್ತಿಸಲು ಕರೆನೀಡಿ ಆಕಾಶದಲ್ಲಿ ಹೂ ಮಳೆಗೆರೆಯಲು ಯುದ್ಧ ವಿಮಾನಗಳನ್ನು ಕಳುಹಿಸಿ ಪದೇ ಪದೇ ಟಿ.ವಿ. ಪರದೆಯಲ್ಲಿ ಪ್ರತ್ಯಕ್ಷರಾಗುವ ಶೋ ಮ್ಯಾನ್ ಗಳಾಗಿರಲಿಲ್ಲ. ಬದಲಿಗೆ ಜವಾಬ್ದಾರಿಯುತ ಸೇನಾನಿಗಳಾಗಿದ್ದರು. ಅತೀ ಭಯಂಕರ ಯುದ್ಧ ವಿಮಾನಗಳ,ಮಿಸೈಲ್, ಕ್ಷಿಪಣಿಗಳ ಆರ್ಭಟ ಹಾಗೂ ದೊಡ್ಡಣ್ಣನಾದ ಅಮೆರಿಕದ ಬೆದರಿಕೆಗೆ ಮಣಿಯದ ಅಂದಿನ ವಿದೇಶಾಂಗ ಸಚಿವ ಐ. ಕೆ. ಗುಜ್ರಾಲ್ ಬಾಗ್ದಾದ್ ಗೆ ತೆರಳಿ ಸದ್ದಾಮ್ ಹುಸೇನರನ್ನು ಖುದ್ದಾಗಿ ಭೇಟಿಯಾದರು. ಅವರು ಕುವೈತ್‍ನಲ್ಲಿರುವ 1.70 ಲಕ್ಷ ಭಾರತೀಯ ನಾಗರೀಕರ ಸುರಕ್ಷತೆಯನ್ನು ಖಾತರಿ ಪಡಿಸಲು ಸದ್ದಾಮ್ ಹುಸೇನರನ್ನು ಕೇಳಿಕೊಂಡರು. ಕುವೈತ್ ಹಾಗೂ ಬಾಗ್ದಾದ್ ಏರ್‍ಪೋರ್ಟ್‍ನ್ನು ತೆರೆಯಲು ಅಮೆರಿಕ ಒಪ್ಪಲಿಲ್ಲ. ಭಾರತವು ಅಮ್ಮಾನ್ ಏರ್‍ಪೋರ್ಟ್‍ನ್ನು ತೆರೆಯಲು ಜೋರ್ಡಾನ್ ಸರಕಾರವನ್ನು ವಿನಂತಿಸಿತು. ಕುವೈತ್‍ನಲ್ಲಿರುವ ಭಾರತೀಯರನ್ನು ಇರಾಕ್‍ನ ಮಾರ್ಗದ ಮೂಲಕ ಅಮ್ಮಾನ್‍ಗೆ ತಲುಪಿಸಲಾಯಿತು. ಅಲ್ಲಿಂದ ಅವರನ್ನು ನೇರ ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಅಲ್ಲಿಂದ ಪ್ರಯಾಣಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲ್ವೆ ಟಿಕೇಟ್‍ಗಳನ್ನು ಒದಗಿಸಲಾಯಿತು. ಜೊತೆಗೆ ಪಾಕೆಟ್ ಮನಿಯಾಗಿ ಎಲ್ಲರಿಗೂ ತಲಾ ಒಂದು ಸಾವಿರ ರೂಪಾಯಿ ನೀಡಲಾಯಿತು. ಇದು ಇತಿಹಾಸದಲ್ಲಿ ವಿಮಾನದ ಮೂಲಕ ಅತ್ಯಧಿಕ ಪ್ರಯಾಣಿಕರನ್ನು ಸ್ಥಳಾಂತರಿಸಿದ ಘಟನೆಯೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಯಿತು. 1990-91 ರಲ್ಲಿ ನಡೆದ ಈ ಘಟನೆಯಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕೇರಳೀಯರಾಗಿದ್ದರು. ಅಂದು 1.70 ಲಕ್ಷ ಭಾರತೀಯರನ್ನು ಕರೆ ತರುವಲ್ಲಿ 55 ರ ಹರೆಯದ ದಿವಂಗತ ಎಂ. ಮ್ಯಾಥ್ಯೂಸ್ ಎಂಬ ಟೊಯೊಟಾ ಸನ್ನಿಯವರ ಪಾತ್ರ ನಿರ್ಣಾಯಕವಾಗಿತ್ತು. ಅಂದು ಅವರು ತಮ್ಮ ಪ್ರಭಾವ, ಧನಬಲ, ಜನಬಲವನ್ನು ಬಳಸಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವಲ್ಲಿ ವಹಿಸಿದ ಪಾತ್ರ ಅದ್ವಿತೀಯವಾಗಿದೆ. ಅವರು ತಮ್ಮ ಸ್ವತ್ತು, , ವಿತ್ತ , ಪ್ರಾಣವನ್ನು ಪಣಕ್ಕಿಟ್ಟು ಮಾಡಿದ ಮೂರು ತಿಂಗಳ ಪ್ರಯತ್ನವನ್ನು ಯಾರೂ ಭಾರತೀಯರು ಮರೆಯುವಂತಿಲ್ಲ. ಮಾತ್ರವಲ್ಲದೆ ತಾನು ಮಾಡಿದ ಸಾಧನೆಯನ್ನು ಗಲ್ಲಿ ಗಲ್ಲಿಯಲ್ಲಿ ಟಾಮ್ ಟಾಮ್ ಮಾಡಲಿಲ್ಲ. 488 ವಿಮಾನಗಳು ಹಾಗೂ ನೆಲಮಾರ್ಗಗಳ ಮೂಲಕ 59 ದಿನಗಳ ಕಾಲ ನಡೆದ ಈ ಕಾರ್ಯಚರಣೆಯನ್ನು ಆಧಾರವಾಗಿಟ್ಟುಕೊಂಡು “ಏರ್‍ಲಿಪ್ಟ್” ಎಂಬ ಹೆಸರಿನ ಸಿನಿಮಾ ನಿರ್ಮಾಣವಾಗಿ ಪ್ರದರ್ಶನಗೊಂಡಿತು. ಅಂದು ಕೇರಳದ ಕೆ. ಪಿ. ಉಣ್ಣಿ ಕೃಷ್ಣನ್ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರು. ಆದರೂ ಇಂದಿನ ಮುರಲೀಧರನ್ ರಂತೆ ಜಂಭ ಮತ್ತು ಪರಾಕ್ರಮವನ್ನು ಕೊಚ್ಚಿ ಕೊಳ್ಳುತ್ತಿರಲಿಲ್ಲ. ಮಾತ್ರವಲ್ಲದೆ ಪ್ರಚಾರದ ತೆವಲು ಇರಲಿಲ್ಲ. ಅವರು ನೇರವಾಗಿ ಅಮ್ಮಾನ್‍ಗೆ ತೆರಳಿ ವಿಮಾನವನ್ನು ಕಾಯುತ್ತಿದ್ದ ಭಾರತೀಯರ ಯೋಗ ಕ್ಷೇಮವನ್ನು ವಿಚಾರಿಸಿದರು. ಅವರನ್ನು ವಿಮಾನ ಹತ್ತಿಸುವ ತನಕ ಅವರು ಅಲ್ಲೇ ಅವರ ಜೊತೆಯಲ್ಲೇ ತಂಗಿದ್ದರು. ಅಂದು ಕುವೈತ್‍ನಿಂದ ಅಮ್ಮಾನ್ ಮೂಲಕ ಭಾರತ ತಲುಪಿಸಿದವರಿಗೆ ಯಾವುದೇ ಪ್ರಚಾರ, ಗಿಮಿಕ್ಸ್ ನ ತೆವಲು ಇರಲಿಲ್ಲ . ಇಂದು ಪತ್ರಿಕೆಗಳಲ್ಲಿ ಬರುತ್ತಿರುವ ಏರ್‍ಲಿಪ್ಟ್, ಇಮ್ರಿಗೇಶನ್, ರಕ್ಷಣೆ, ಮರಳುವುದು ಇತ್ಯಾದಿಗಳನ್ನು ಓದಿ ನಗು ಬರುತ್ತದೆ.

ಇಂದು ದುಬಾಯಿ ಮತ್ತು ದೋಹಾದ ಏರ್‍ಪೋರ್ಟ್‍ಗಳು,ವಿಮಾನಗಳು ಭಾರತದ ನಾಗರೀಕರನ್ನು ಹೊತ್ತೊಯ್ಯಲು ಹಾರಾಟಕ್ಕೆ ಸಂಪೂರ್ಣ ಸಜ್ಜುಗೊಂಡು ತುದಿ ಕಾಲಲ್ಲಿ ನಿಂತಿರುತ್ತದೆ. ಭಾರತವು ವಿಮಾನ ಇಳಿಯಲು ಅನುಮತಿ ನೀಡಿದರೆ ಮಾತ್ರ ಎಮಿರೇಟ್ಸ್, ಇಂಡಿಗೋ, ಏರ್‍ಅರೇಬಿಯ, ಕತಾರ್ ಏರ್‍ಪೇಸ್ ಅದೆಷ್ಟೋ ವಿಮಾನಗಳನ್ನು ಕೂಡಾ ಹಾರಾಟ ನಡೆಸಲು ಸಾದ್ಯವಾಗಿತ್ತು. ಆದರೆ ಆ ಹೊತ್ತಿನಲ್ಲಿ ಏರ್‍ಇಂಡಿಯಾ ಎಕ್ಸೆಪ್ರೆಸ್ ಮುಂದೆ ಬರುತ್ತದೆ. ಅತ್ಯಂತ ಕಳಪೆ ಗುಣಮಟ್ಟದ ಸೌಲಭ್ಯಗಳಿರುವ ಏರ್‍ಇಂಡಿಯಾಗೆ 16 ಸಾವಿರ ರೂಪಾಯಿತೆತ್ತು ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳಬೇಕಾದ ಚಿಂತಾಜನಕ ಪರಿಸ್ಥಿತಿ. ಎಲ್ಲಾ ಕಾಲದಲ್ಲಿಯೂ ಏರ್‍ಇಂಡಿಯಾವನ್ನು ರಕ್ಷಿಸಿದ ಅನಿವಾಸಿ ಭಾರತೀಯರ ಜೋಳಿಗೆಗೆ ಕೈಹಾಕಲು ಅವರು ಈ ಮಹಾ ಮಾರಿ ಕೋವಿಡ್ ಕಾಲದಲ್ಲಿಯೂ ಮುಂದೆ ಬಂದಿದ್ದಾರೆ. ಎರಡು ತಿಂಗಳಲ್ಲಿ ಕೆಲಸವಿಲ್ಲದೆ,ಅನ್ನಕ್ಕೂ ಪರದಾಡಿದ ಗಲ್ಫ್ ಭಾರತೀಯರು ಒಂದು ತಿಂಗಳ ವೇತನ ಕೊಟ್ಟು ತಾಯ್ನಾಡಿಗೆ ಮರಳಿ ಬರಬೇಕಾದ ದುಸ್ಥಿತಿ.ಇದರಿಂದ ಏರ್‍ಇಂಡಿಯಾದ ನೌಕರಿಗೆ ಒಂದು ತಿಂಗಳ ವೇತನ ಪಾವತಿಸಬಹುದೇ ಹೊರತು ಬೇರೇನೂ ಲಾಭವಿಲ್ಲ. ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರಕ್ಕೆ ಐದು ನಯಾ ಪೈಸೆಯ ಖರ್ಚಿಲ್ಲ. ಕೇಂದ್ರ ಸರಕಾರಕ್ಕೆ ಬರುವ ಏಕೈಕ ಖರ್ಚು ಬಂದರೆ ಹೊರಡುವ ಸ್ಥಳದಲ್ಲಿ ಪ್ರಯಾಣಿಕರನ್ನು ಕೊರೊನಾ ವೈದ್ಯಕೀಯ ತಪಾಸಣೆಗೆ ಗುರಿಪಡಿಸುವುದು ಮಾತ್ರ. ಅದನ್ನೂ ಕೇಂದ್ರ ಸರಕಾರ ಮಾಡದೆ ಹದಿನಾಲ್ಕು ದಿನ ಕ್ವಾರಂಟೈನ್‍ನಲ್ಲಿರುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಹೆಗಳಿಕೆ ಒಪ್ಪಿಸಿ ಕೈ ತೊಳೆದುಕೊಂಡಿದೆ. ಹೊರಡುವ ಸ್ಥಳದಿಂದ ಆರೋಗ್ಯ ತಪಾಸಣೆಗೆ ಗುರಿಪಡಿಸುತ್ತಿದ್ದರೆ ಅವರು ತಾಯ್ನಾಡಿಗೆ ಬಂದು ನೇರವಾಗಿ ಮನೆಗೆ ಹೋಗಬಹುದಾಗಿತ್ತು. ಈಗ ಅವರು ಎರಡು ವಾರ ಕ್ವಾರಂಟೈನ್‍ನಲ್ಲಿ ಕಳೆಯಬೇಕಾಗಿದೆ. ಈ ಟೆಸ್ಟನ್ನು ರದ್ದುಪಡಿಸಿದ ಕಾರಣದಿಂದ ಕೇಂದ್ರ ಸರ್ಕಾರಕ್ಕಾಗುವ ಲಾಭ ಕೇವಲ ಎರಡು ಮೂರು ಕೋಟಿ ರೂಪಾಯಿ ಮಾತ್ರವಾಗಿದೆ. ವಿಮಾನದಲ್ಲಿ ಕರೆತರಲು ಸಾಧ್ಯವಿಲ್ಲದೆಡೆಗಳಿಗೆ ಹಡಗನ್ನು ಕಳುಹಿಸಿಕೊಡುವ ಹಾಸ್ಯಾಸ್ಪದ ನಡೆಯನ್ನು ಕೇಂದ್ರ ಸರಕಾರದಿಂದ ನಾವು ನೋಡಬಹುದಾಗಿದೆ ಈ ಹಡಗಿನಲ್ಲಿ ವಿಮಾನದಂತೆ 200-300 ಜನರು ಪ್ರಯಾಣಿಸಬಹುದು ಒಂದು ವಿಮಾನದಲ್ಲಿ ಕರೆ ತರಬಹುದಾದ ಜನರಿಗೆ ಹಡಗನ್ನು ಕಳುಹಿಸಿಕೊಡುವ ಅಗತ್ಯವಾದರು ಏನಿದೆ ..? ಕೇಂದ್ರ ಸರಕಾರದ ಪ್ರದರ್ಶನ ಪ್ರೀಯತೆಗಾಗಿ (ಪ್ರಚಾರದ ಗೀಳು) ಪ್ರಯಾಣಿಕರು ಹಡಗಿನಲ್ಲಿ ಮೂರ್ನಾಲ್ಕು ದಿನ ವಾಂತಿ ಮಾಡಿ, ತಲೆ ಸುತ್ತು ಬರಿಸಿ ಬಳಲಿ ಬೆಂಡಾಗಬೇಕೇ..? ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಕುಟುಂಬದವರ ಪ್ರೀತಿಯ ಅಪ್ಪುಗೆಯ ಆಗ್ರಹ ಮತ್ತು ಧಾವಂತದಲ್ಲಿರುವ ಪ್ರಯಾಣಿಕರನ್ನು ನೀವು ಊರುಕೇರಿ ತಿಳಿಯದ ಸ್ಥಳದಲ್ಲಿ ಹದಿನಾಲ್ಕು ದಿನಗಳ ಕಾಲ ಅವರದೇ ಖರ್ಚಿನಲ್ಲಿ ಕ್ವಾರಂಟೈನ್‍ನಲ್ಲಿರುವ ನಾಟಕವನ್ನು ಆಡಬಾರದು. ಅಂದಿನ ಪ್ರದಾನಿ ವಿ.ಪಿ. ಸಿಂಗ್, ವಿದೇಶಾಂಗ ಮಂತ್ರಿ ಐ. ಕೆ. ಗುಜ್ರಾಲ್‍ರವರು ಅನುಸರಿಸಿದ ನೀತಿ, ನಿಯತ್ತು, ಮಾನವೀಯತೆಯ ಒಂದು ಭಾಗವನ್ನು ತೋರಿಸುವ ಬದಲು ಅನಿವಾಸಿ ಭಾರತೀಯರಿಂದಲೇ ವಸೂಲಿಗೆ ಹೊರಟು, ಚಪ್ಪಾಳೆ, ದೀಪ, ಪುಷ್ಪವೃಷ್ಟಿ ಮಾಡಿ ಪ್ರಚಾರ ಗಿಟ್ಟಿಸಿ ಜನರಿಗೆ ಮಂಕು ಬೂದಿ ಎರಚುವುದು ಎಷ್ಟು ಮಾತ್ರಕ್ಕೆ ಸರಿ.? ನಿಮ್ಮ ಆತ್ಮಾವಾಲೋಕನೆ ನೀವು ಮಾಡಬೇಕಿದೆ. ಜನರನ್ನು ಎಷ್ಟು ಭಾರಿ ಮೂರ್ಖರನ್ನಾಗಿ ಮಾಡಿದರೂ ಜನರು ನಿಮ್ಮನ್ನು ಪದೇ ಪದೇ ನಂಬುತ್ತಿದ್ದಾರೆ . ನೀವು ಜನರನ್ನು ನಾನಾ ವಿಧಗಳಿಂದ ಮೂರ್ಖರನ್ನಾಗಿ ಮಾಡುತ್ತಿದ್ದೀರಿ!! ಜನರು ನಿಮ್ಮ ಮಾತು,ಮತ್ತು ನೀವು ಮಾಡುವ ಅಪ ಪ್ರಚಾರಗಳಿಂದ ಮೂರ್ಖರಾಗುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಕಾಲವೇ ತಕ್ಕ ಉತ್ತರ ನೀಡಲಿದೆ . *ಲೆನಿನ್ ಹೇಳಿದಂತೆ * “ರಾಜಕೀಯದಿಂದ ಜನರು ವಂಚನೆ ಹಾಗೂ ಆತ್ಮವಂಚನೆಗಳ ಮೂರ್ಖ ಬಲಿಪಶುಗಳಾಗುತ್ತಲೇ ಬಂದಿದ್ದಾರೆ ಹಾಗೂ ಎಲ್ಲಿಯ ತನಕ ಆಳುವ ವರ್ಗ ಎಲ್ಲಾ ನೈತಿಕ, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಶಬ್ದಾವಳಿಗಳ ಹಿಂದೆ ಹಾಗೂ ಆ ವರ್ಗಗಳ ಪ್ರತಿ ಭರವಸೆಗಳು ಮತ್ತು ಶೋಷಣೆಗಳ ಹಿಂದೆ, ಒಂದಲ್ಲಾ ಒಂದು ವರ್ಗದ ಹಿತಾಸಕ್ತಿಗಳಿರುವುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವರೋ ಅಲ್ಲಿಯ ತನಕ ಅವರು ಬಲಿಪಶುಗಳಾಗುತ್ತಲೇ ಇರುತ್ತಾರೆ."
*20 ಲಕ್ಷ ಮೋದಿ ನಟಕ * ವ್ಯವಹಾರ ಮಾಡುವುದು ಹಣ ಇದ್ದವನು ಇದ್ದವನಿಗೆ ಕೊಡುತ್ತಾ ಇರುಥಾರೆ ಬಡವರು ಒಂದು ಹೊತ್ತು ಊಟ ಕ್ಕೆ ಕಷ್ಠ ಪಡುತ್ತಿದ್ದಾರೆ ನಿನ್ನೆ B B C chanell ನಲ್ಲಿ ಪ್ರಸಾರ ವಾದ ನ್ಯೂಸ್ ( ನೀರು,ಊಟ ಇಲ್ಲದೇ ಚಿಕ್ಕ ಮಕ್ಕಳ ಜೊತೆ ಮದ್ಯಪ್ರದೇಶ ಕ್ಕೆ ನಡೆದು ಹೋಗುವ ) ಇದು ಹೊರ ಊರಿನ ಕಥೆ ನಮ್ಮ ಊರಿ ನಲ್ಲಿ ಎಷ್ಠು ತೋರಿಸಬೇಕು ಮಸ್ತ್ ಮಗಾ ( masthmaga.com ) ನವರಿಗೆ ಕಾಣುದಿಲ್ಲ ಯಾಕೆಂದರೆ ಅದು ಆಡಲಿತ ಪಕ್ಷದ ವರ ನ್ನು ಪ್ರಶ್ನಿಸುವ ಧೈರ್ಯ ಇಲ್ಲ ನಮಗೇ ನ್ಯೂಸ್ ಹೇಳುವಾ ಛಾನೆಲ್ ಬೇಕಾದಸ್ಟಿದೆ ನಿಮ್ಮ ನ್ಯೂಸ್ ಒಳ್ಳೆಯದಾಗುತ್ತೇ ಆದರೇ ನಮಗೇ ಅವಶ್ಯಕತೆ ಯಾವುದೇ ಸರಕಾರದ ಭ್ರಷ್ಠತೆ ಯನ್ನು ಪ್ರಶ್ನಿಸಲು ಧೈರ್ಯ ಇರುವವರು ......
Wow it's really a wonderful n very important informations as u said. V vl get goosebumps if v involved in listening ur words in this video . U guys r doing really a fantabulous job job.moreover u r educating the people abt different concepts,wch are very interesting n important.hattsoff to ur effort .pls keep educate us like this. Thnks loads 🌹
Dear team you guys are doing a grate job...I love to hear news from Mr. Amar Prasad it's a suggestion from my side please make the video about the grate figure of India like Sir M vishweshraiyya, Dr. APJ Abul kalam and many more...hope it's help to get knowledge as well as to make this channel more popular
This proves again that ... In indian independent there ia no credit of so called Gandhi... Due to the 2nd world war only Britishers left us as they were having there own problems in there own country.... Or else they were never leaving india... Pls everyone acknowledge about this to everyone
ಸ್ವಾಮಿ ನಿವು ಹೇಳೋದು ಏನು? ಪ್ರಪಂಚದಲ್ಲಿ ಮುಂದೆ 2 ನೆ ಮಹ ಯುದ್ಧ ನಡೆಯುತ್ತೆ ಅವಾಗ ನಮಗೆ ಸ್ವತಂತ್ರ ಸಿಗುತ್ತೆ ಅಂತ ಸ್ವತಂತ್ರ ಹೋರಾಟ ಕೆಲ್ಸ ವಿಲ್ಲದೆ ಮಾಡಿದ್ದು ಅಂತನ? 2 ಬ್ರಿಟನ್ ಮೇಲೆ ಯುದ್ದ ಮಾಡಿದ ಹಿಟ್ಲರ್ , ಜಪಾನ್ ಇಟಲಿ, ನಾಶ ಆದವು ಆದ್ರೆ ಭಾರತ ಇವರನ್ನು ನಂಬಿ ಶಾಂತಿ ಮಾರ್ಗ ಬಿಟ್ಟು ಕಲಿ ಕೈ ಯಲ್ಲಿ ಯುದ್ಧ ಮಾಡಿ ಬ್ರಿಟನ್ ಸೋಲಿಸ ಬೇಕಿತ್ತು ಅಂತನ? 3 ಜಪಾನ್ ಅಕ್ರಮಿಸಿದ ಜಾಗ ಬಿಟ್ಟಿದ್ದು ಯುದ್ಧ ಸೋಲಿನಿಂದ ತಿಳಿದು ಕೊಳ್ಳಿ, 4 ಆದ್ರೆ ಬ್ರಿಟನ್ ಯುದ್ಧ ಗೆದ್ದಿದೆ ಸೋತಿಲ್ಲ ಆದ್ರೆ ಅದಕ್ಕೆ ಭಾರತ ಸೇರಿದಂತೆ ವಾಸವತ್ತು ದೇಶ ಬ್ರಿಟನ್ಗೆ ಬೆಂಬಲಿಸಿತ್ತು ಅದ್ರಿಂದ ಸ್ವತಂತ್ರ ಬರಲು ಸಹಕಾರ ಆಯಿತು ತಿಳಿದು ಕೊಳ್ಳಿ, 5 ಆದ್ರೆ ಬಾರತ ದಲ್ಲಿ ಮೂಲಭೂತ ವಾದಿಗಳು 2ಮಹಾಯುದ್ಧ ದಲ್ಲಿ ಜಪಾನ್, ಹಿಟ್ಲರ್ ಬೆಂಬಲಿಸಲು ವತ್ತಾಯಿಸಿದ್ದವು ಹಾಗೆ ಮಾಡಿದ್ರೆ ಹಿಟ್ಲರ್ ಜಪಾನ್ ಜೊತೆ ಬಾರತ ಸಮಾಧಿ ಆಗುತಿತ್ತು! ಆದ್ರೆ ಬುದ್ದಿ ವಂತ ಗಾಂಧಿ ರಾಜರಿಗೆ ಬೆಂಬಳಿಸುದು ಧರ್ಮ ಎಂದು, ಬ್ರಿಟನ್ ಬೆಂಬಲಿಸಿ ಇಂದಿಗೂ ಭಾರತ ಮಿತ್ರ ರಾಷ್ಟ್ರ ಬೆಂಬಲ ಪಡೆ ಯುವಲ್ಲಿ ಸಹಕಾರಿ ಆಗಿದೆ ತಿಳಿದು ಕೊಳ್ಳಿ,.
#dhananjaya Oh..! What an logic buddy please recall history. Britishers left African countries, South Asian countries, Oceanian islands & North American (caribbean) islands in late 60s & 70s by the way those colonies (countries) was ruled by the same Britishers before they start to occupying India. As per your logic why they didn't left those countries immediately after 2nd world war? Another big note in 1799 4th Anglo Mysore war Britishers lost huge wealth just to defeat Tippu Sulatan & occupy Mysore kingdom (whole south India was under Mysore territory), unfortunately because of traitors Tippu lost the war, if he would have won., the same Britishers would have left India at that time itself, Mysore kingdom (south India) would be the first territories to get freedom from British.
ನಿಮ್ಮ ಸ್ವರ ನ್ಯೂಸ್ ಗೆ ಸೂಕ್ತವಾಗಿದೆ, ಇದೆ ತರಹ ಮುಂದುವರಿಸಿ, ದೃಶ್ಯ ಮಾಧ್ಯಮದಲ್ಲಿ ಕೆಲವರು ವಿಲ್ಲನ್ ತರಹ ನ್ಯೂಸ್ ಓದುತ್ತಾರೆ, ಬಿ ಪಿ ಸುಗರ್ ಇರುವ ನಮಗೆ ಇದರಿಂದ ತುಂಬಾ ಭಯವಾಗುತ್ತದೆ, ದೂರದರ್ಶನ ಮಾತ್ರ ಇದ್ದಾಗ ನ್ಯೂಸ್ ಓದಿದ ತರಹ ದಯಮಾಡಿ ನ್ಯೂಸ್ ಓದಿ.
ಗಮನಿಸಿ ಸ್ನೇಹಿತರೆ 🔴
ನಮ್ಮ ತಂಡದ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ, Join ಬಟನ್ ಒತ್ತಿ, ಸಾಧ್ಯವಾದಷ್ಟು ಕೊಡುಗೆ ನೀಡಬಹುದು.!
th-cam.com/channels/BusXcy2hNAP_cIP0fCOf_w.htmljoin
Hi Amar Prasad sir,Can u make introduction of your team mast magaa 😎 please can u come up with them on screen together
*ಆಳುವ ವರ್ಗದ ಷಡ್ಯಂತರಕ್ಕೆ ಅನಿವಾಸಿ ಭಾರತೀಯರು ಬಲಿಯಾದರೇ..?*
--------------
ಮಹಾಮಾರಿಯ ಮಹಾ ದುರಂತದ ಹಾದಿಯಲ್ಲಿ ಅಲೆದಾಡುತ್ತಿದ್ದ ಪ್ರಯಾಣಿಕರೊಂದಿಗೆ ಮೊದಲ ವಿಮಾನಗಳು ಕೇರಳಕ್ಕೆ ತಲುಪಿದೆ. ಈಗ ಬಂದಿರುವ 400 ಜನರ ಹಿಂದೆ ಸಾವಿರಾರು ಪ್ರಯಾಣಿಕರು ತಮ್ಮ ಸರದಿಯನ್ನು ಕಾಯುತ್ತಿದ್ದಾರೆ. ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಿಂದ ವಿಮಾನವನ್ನೇರಿ ಬರುತ್ತಿರುವುದನ್ನು "ವಂದೇ ಭಾರತ್ ಮಿಷನ್” ಎಂದು ಹೆಸರಿಸಿ ಸಂಭ್ರಮಾಚರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಮರೆಯಬಾರದ ಒಂದು ವಿಶೇಷ ಸಂಗತಿ ಇದೆ. ಅದು ಬಾಂಬರ್ ಮತ್ತು ಗುಂಡುಗಳ ಮೊರೆತದ ನಡುವೆ ಒಂದೂ ಮುಕ್ಕಾಲು ಲಕ್ಷ ಭಾರತೀಯರನ್ನು ತನ್ನ ತಾಯ್ನಾಡಿಗೆ ಕರೆತಂದ ನೈಜ ಚರಿತ್ರೆಯಾಗಿದೆ. 1990 ಆಗಸ್ಟ್ 2 ರಂದು ಸದ್ದಾಮ್ ಹುಸೇನರ ಆದೇಶ ಪ್ರಕಾರ ಇರಾಕ್ ಕುವೈತನ್ನು ಆಕ್ರಮಿಸಿದಾಗ 1.70 ಲಕ್ಷ ಭಾರತೀಯರ ಜೀವನ ಅಪಾಯದಲ್ಲಿ ಸಿಲುಕಿಕೊಂಡಿತ್ತು. ಅಂದು ವಿ.ಪಿ.ಸಿಂಗ್ ಭಾರತದ ಪ್ರಧಾನಿಯಾಗಿದ್ದರು. ಐ. ಕೆ. ಗುಜ್ರಾಲ್ ವಿದೇಶಾಂಗ ಸಚಿವರಾಗಿದ್ದರು. ಅಂದಿನ ಆಡಳಿತಗಾರರು ಚಪ್ಪಾಳೆ ತಟ್ಟಲು, ಬೆಳಕು ಹೊತ್ತಿಸಲು ಕರೆನೀಡಿ ಆಕಾಶದಲ್ಲಿ ಹೂ ಮಳೆಗೆರೆಯಲು ಯುದ್ಧ ವಿಮಾನಗಳನ್ನು ಕಳುಹಿಸಿ ಪದೇ ಪದೇ ಟಿ.ವಿ. ಪರದೆಯಲ್ಲಿ ಪ್ರತ್ಯಕ್ಷರಾಗುವ ಶೋ ಮ್ಯಾನ್ ಗಳಾಗಿರಲಿಲ್ಲ. ಬದಲಿಗೆ ಜವಾಬ್ದಾರಿಯುತ ಸೇನಾನಿಗಳಾಗಿದ್ದರು. ಅತೀ ಭಯಂಕರ ಯುದ್ಧ ವಿಮಾನಗಳ,ಮಿಸೈಲ್, ಕ್ಷಿಪಣಿಗಳ ಆರ್ಭಟ ಹಾಗೂ ದೊಡ್ಡಣ್ಣನಾದ ಅಮೆರಿಕದ ಬೆದರಿಕೆಗೆ ಮಣಿಯದ ಅಂದಿನ ವಿದೇಶಾಂಗ ಸಚಿವ ಐ. ಕೆ. ಗುಜ್ರಾಲ್ ಬಾಗ್ದಾದ್ ಗೆ ತೆರಳಿ ಸದ್ದಾಮ್ ಹುಸೇನರನ್ನು ಖುದ್ದಾಗಿ ಭೇಟಿಯಾದರು. ಅವರು ಕುವೈತ್‍ನಲ್ಲಿರುವ 1.70 ಲಕ್ಷ ಭಾರತೀಯ ನಾಗರೀಕರ ಸುರಕ್ಷತೆಯನ್ನು ಖಾತರಿ ಪಡಿಸಲು ಸದ್ದಾಮ್ ಹುಸೇನರನ್ನು ಕೇಳಿಕೊಂಡರು. ಕುವೈತ್ ಹಾಗೂ ಬಾಗ್ದಾದ್ ಏರ್‍ಪೋರ್ಟ್‍ನ್ನು ತೆರೆಯಲು ಅಮೆರಿಕ ಒಪ್ಪಲಿಲ್ಲ. ಭಾರತವು ಅಮ್ಮಾನ್ ಏರ್‍ಪೋರ್ಟ್‍ನ್ನು ತೆರೆಯಲು ಜೋರ್ಡಾನ್ ಸರಕಾರವನ್ನು ವಿನಂತಿಸಿತು. ಕುವೈತ್‍ನಲ್ಲಿರುವ ಭಾರತೀಯರನ್ನು ಇರಾಕ್‍ನ ಮಾರ್ಗದ ಮೂಲಕ ಅಮ್ಮಾನ್‍ಗೆ ತಲುಪಿಸಲಾಯಿತು. ಅಲ್ಲಿಂದ ಅವರನ್ನು ನೇರ ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಅಲ್ಲಿಂದ ಪ್ರಯಾಣಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲ್ವೆ ಟಿಕೇಟ್‍ಗಳನ್ನು ಒದಗಿಸಲಾಯಿತು. ಜೊತೆಗೆ ಪಾಕೆಟ್ ಮನಿಯಾಗಿ ಎಲ್ಲರಿಗೂ ತಲಾ ಒಂದು ಸಾವಿರ ರೂಪಾಯಿ ನೀಡಲಾಯಿತು. ಇದು ಇತಿಹಾಸದಲ್ಲಿ ವಿಮಾನದ ಮೂಲಕ ಅತ್ಯಧಿಕ ಪ್ರಯಾಣಿಕರನ್ನು ಸ್ಥಳಾಂತರಿಸಿದ ಘಟನೆಯೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಯಿತು. 1990-91 ರಲ್ಲಿ ನಡೆದ ಈ ಘಟನೆಯಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕೇರಳೀಯರಾಗಿದ್ದರು. ಅಂದು 1.70 ಲಕ್ಷ ಭಾರತೀಯರನ್ನು ಕರೆ ತರುವಲ್ಲಿ 55 ರ ಹರೆಯದ ದಿವಂಗತ ಎಂ. ಮ್ಯಾಥ್ಯೂಸ್ ಎಂಬ ಟೊಯೊಟಾ ಸನ್ನಿಯವರ ಪಾತ್ರ ನಿರ್ಣಾಯಕವಾಗಿತ್ತು. ಅಂದು ಅವರು ತಮ್ಮ ಪ್ರಭಾವ, ಧನಬಲ, ಜನಬಲವನ್ನು ಬಳಸಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವಲ್ಲಿ ವಹಿಸಿದ ಪಾತ್ರ ಅದ್ವಿತೀಯವಾಗಿದೆ. ಅವರು ತಮ್ಮ ಸ್ವತ್ತು, , ವಿತ್ತ , ಪ್ರಾಣವನ್ನು ಪಣಕ್ಕಿಟ್ಟು ಮಾಡಿದ ಮೂರು ತಿಂಗಳ ಪ್ರಯತ್ನವನ್ನು ಯಾರೂ ಭಾರತೀಯರು ಮರೆಯುವಂತಿಲ್ಲ. ಮಾತ್ರವಲ್ಲದೆ ತಾನು ಮಾಡಿದ ಸಾಧನೆಯನ್ನು ಗಲ್ಲಿ ಗಲ್ಲಿಯಲ್ಲಿ ಟಾಮ್ ಟಾಮ್ ಮಾಡಲಿಲ್ಲ. 488 ವಿಮಾನಗಳು ಹಾಗೂ ನೆಲಮಾರ್ಗಗಳ ಮೂಲಕ 59 ದಿನಗಳ ಕಾಲ ನಡೆದ ಈ ಕಾರ್ಯಚರಣೆಯನ್ನು ಆಧಾರವಾಗಿಟ್ಟುಕೊಂಡು “ಏರ್‍ಲಿಪ್ಟ್” ಎಂಬ ಹೆಸರಿನ ಸಿನಿಮಾ ನಿರ್ಮಾಣವಾಗಿ ಪ್ರದರ್ಶನಗೊಂಡಿತು. ಅಂದು ಕೇರಳದ ಕೆ. ಪಿ. ಉಣ್ಣಿ ಕೃಷ್ಣನ್ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರು. ಆದರೂ ಇಂದಿನ ಮುರಲೀಧರನ್ ರಂತೆ ಜಂಭ ಮತ್ತು ಪರಾಕ್ರಮವನ್ನು ಕೊಚ್ಚಿ ಕೊಳ್ಳುತ್ತಿರಲಿಲ್ಲ. ಮಾತ್ರವಲ್ಲದೆ ಪ್ರಚಾರದ ತೆವಲು ಇರಲಿಲ್ಲ. ಅವರು ನೇರವಾಗಿ ಅಮ್ಮಾನ್‍ಗೆ ತೆರಳಿ ವಿಮಾನವನ್ನು ಕಾಯುತ್ತಿದ್ದ ಭಾರತೀಯರ ಯೋಗ ಕ್ಷೇಮವನ್ನು ವಿಚಾರಿಸಿದರು. ಅವರನ್ನು ವಿಮಾನ ಹತ್ತಿಸುವ ತನಕ ಅವರು ಅಲ್ಲೇ ಅವರ ಜೊತೆಯಲ್ಲೇ ತಂಗಿದ್ದರು. ಅಂದು ಕುವೈತ್‍ನಿಂದ ಅಮ್ಮಾನ್ ಮೂಲಕ ಭಾರತ ತಲುಪಿಸಿದವರಿಗೆ ಯಾವುದೇ ಪ್ರಚಾರ, ಗಿಮಿಕ್ಸ್ ನ ತೆವಲು ಇರಲಿಲ್ಲ . ಇಂದು ಪತ್ರಿಕೆಗಳಲ್ಲಿ ಬರುತ್ತಿರುವ ಏರ್‍ಲಿಪ್ಟ್, ಇಮ್ರಿಗೇಶನ್, ರಕ್ಷಣೆ, ಮರಳುವುದು ಇತ್ಯಾದಿಗಳನ್ನು ಓದಿ ನಗು ಬರುತ್ತದೆ.

ಇಂದು ದುಬಾಯಿ ಮತ್ತು ದೋಹಾದ ಏರ್‍ಪೋರ್ಟ್‍ಗಳು,ವಿಮಾನಗಳು ಭಾರತದ ನಾಗರೀಕರನ್ನು ಹೊತ್ತೊಯ್ಯಲು ಹಾರಾಟಕ್ಕೆ ಸಂಪೂರ್ಣ ಸಜ್ಜುಗೊಂಡು ತುದಿ ಕಾಲಲ್ಲಿ ನಿಂತಿರುತ್ತದೆ. ಭಾರತವು ವಿಮಾನ ಇಳಿಯಲು ಅನುಮತಿ ನೀಡಿದರೆ ಮಾತ್ರ ಎಮಿರೇಟ್ಸ್, ಇಂಡಿಗೋ, ಏರ್‍ಅರೇಬಿಯ, ಕತಾರ್ ಏರ್‍ಪೇಸ್ ಅದೆಷ್ಟೋ ವಿಮಾನಗಳನ್ನು ಕೂಡಾ ಹಾರಾಟ ನಡೆಸಲು ಸಾದ್ಯವಾಗಿತ್ತು. ಆದರೆ ಆ ಹೊತ್ತಿನಲ್ಲಿ ಏರ್‍ಇಂಡಿಯಾ ಎಕ್ಸೆಪ್ರೆಸ್ ಮುಂದೆ ಬರುತ್ತದೆ. ಅತ್ಯಂತ ಕಳಪೆ ಗುಣಮಟ್ಟದ ಸೌಲಭ್ಯಗಳಿರುವ ಏರ್‍ಇಂಡಿಯಾಗೆ 16 ಸಾವಿರ ರೂಪಾಯಿತೆತ್ತು ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳಬೇಕಾದ ಚಿಂತಾಜನಕ ಪರಿಸ್ಥಿತಿ. ಎಲ್ಲಾ ಕಾಲದಲ್ಲಿಯೂ ಏರ್‍ಇಂಡಿಯಾವನ್ನು ರಕ್ಷಿಸಿದ ಅನಿವಾಸಿ ಭಾರತೀಯರ ಜೋಳಿಗೆಗೆ ಕೈಹಾಕಲು ಅವರು ಈ ಮಹಾ ಮಾರಿ ಕೋವಿಡ್ ಕಾಲದಲ್ಲಿಯೂ ಮುಂದೆ ಬಂದಿದ್ದಾರೆ. ಎರಡು ತಿಂಗಳಲ್ಲಿ ಕೆಲಸವಿಲ್ಲದೆ,ಅನ್ನಕ್ಕೂ ಪರದಾಡಿದ ಗಲ್ಫ್ ಭಾರತೀಯರು ಒಂದು ತಿಂಗಳ ವೇತನ ಕೊಟ್ಟು ತಾಯ್ನಾಡಿಗೆ ಮರಳಿ ಬರಬೇಕಾದ ದುಸ್ಥಿತಿ.ಇದರಿಂದ ಏರ್‍ಇಂಡಿಯಾದ ನೌಕರಿಗೆ ಒಂದು ತಿಂಗಳ ವೇತನ ಪಾವತಿಸಬಹುದೇ ಹೊರತು ಬೇರೇನೂ ಲಾಭವಿಲ್ಲ.
ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರಕ್ಕೆ ಐದು ನಯಾ ಪೈಸೆಯ ಖರ್ಚಿಲ್ಲ. ಕೇಂದ್ರ ಸರಕಾರಕ್ಕೆ ಬರುವ ಏಕೈಕ ಖರ್ಚು ಬಂದರೆ ಹೊರಡುವ ಸ್ಥಳದಲ್ಲಿ ಪ್ರಯಾಣಿಕರನ್ನು ಕೊರೊನಾ ವೈದ್ಯಕೀಯ ತಪಾಸಣೆಗೆ ಗುರಿಪಡಿಸುವುದು ಮಾತ್ರ. ಅದನ್ನೂ ಕೇಂದ್ರ ಸರಕಾರ ಮಾಡದೆ ಹದಿನಾಲ್ಕು ದಿನ ಕ್ವಾರಂಟೈನ್‍ನಲ್ಲಿರುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಹೆಗಳಿಕೆ ಒಪ್ಪಿಸಿ ಕೈ ತೊಳೆದುಕೊಂಡಿದೆ. ಹೊರಡುವ ಸ್ಥಳದಿಂದ ಆರೋಗ್ಯ ತಪಾಸಣೆಗೆ ಗುರಿಪಡಿಸುತ್ತಿದ್ದರೆ ಅವರು ತಾಯ್ನಾಡಿಗೆ ಬಂದು ನೇರವಾಗಿ ಮನೆಗೆ ಹೋಗಬಹುದಾಗಿತ್ತು. ಈಗ ಅವರು ಎರಡು ವಾರ ಕ್ವಾರಂಟೈನ್‍ನಲ್ಲಿ ಕಳೆಯಬೇಕಾಗಿದೆ. ಈ ಟೆಸ್ಟನ್ನು ರದ್ದುಪಡಿಸಿದ ಕಾರಣದಿಂದ ಕೇಂದ್ರ ಸರ್ಕಾರಕ್ಕಾಗುವ ಲಾಭ ಕೇವಲ ಎರಡು ಮೂರು ಕೋಟಿ ರೂಪಾಯಿ ಮಾತ್ರವಾಗಿದೆ. ವಿಮಾನದಲ್ಲಿ ಕರೆತರಲು ಸಾಧ್ಯವಿಲ್ಲದೆಡೆಗಳಿಗೆ ಹಡಗನ್ನು ಕಳುಹಿಸಿಕೊಡುವ ಹಾಸ್ಯಾಸ್ಪದ ನಡೆಯನ್ನು ಕೇಂದ್ರ ಸರಕಾರದಿಂದ ನಾವು ನೋಡಬಹುದಾಗಿದೆ ಈ ಹಡಗಿನಲ್ಲಿ ವಿಮಾನದಂತೆ 200-300 ಜನರು ಪ್ರಯಾಣಿಸಬಹುದು ಒಂದು ವಿಮಾನದಲ್ಲಿ ಕರೆ ತರಬಹುದಾದ ಜನರಿಗೆ ಹಡಗನ್ನು ಕಳುಹಿಸಿಕೊಡುವ ಅಗತ್ಯವಾದರು ಏನಿದೆ ..? ಕೇಂದ್ರ ಸರಕಾರದ ಪ್ರದರ್ಶನ ಪ್ರೀಯತೆಗಾಗಿ (ಪ್ರಚಾರದ ಗೀಳು) ಪ್ರಯಾಣಿಕರು ಹಡಗಿನಲ್ಲಿ ಮೂರ್ನಾಲ್ಕು ದಿನ ವಾಂತಿ ಮಾಡಿ, ತಲೆ ಸುತ್ತು ಬರಿಸಿ ಬಳಲಿ ಬೆಂಡಾಗಬೇಕೇ..? ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಕುಟುಂಬದವರ ಪ್ರೀತಿಯ ಅಪ್ಪುಗೆಯ ಆಗ್ರಹ ಮತ್ತು ಧಾವಂತದಲ್ಲಿರುವ ಪ್ರಯಾಣಿಕರನ್ನು ನೀವು ಊರುಕೇರಿ ತಿಳಿಯದ ಸ್ಥಳದಲ್ಲಿ ಹದಿನಾಲ್ಕು ದಿನಗಳ ಕಾಲ ಅವರದೇ ಖರ್ಚಿನಲ್ಲಿ ಕ್ವಾರಂಟೈನ್‍ನಲ್ಲಿರುವ ನಾಟಕವನ್ನು ಆಡಬಾರದು.
ಅಂದಿನ ಪ್ರದಾನಿ ವಿ.ಪಿ. ಸಿಂಗ್, ವಿದೇಶಾಂಗ ಮಂತ್ರಿ ಐ. ಕೆ. ಗುಜ್ರಾಲ್‍ರವರು ಅನುಸರಿಸಿದ ನೀತಿ, ನಿಯತ್ತು, ಮಾನವೀಯತೆಯ ಒಂದು ಭಾಗವನ್ನು ತೋರಿಸುವ ಬದಲು ಅನಿವಾಸಿ ಭಾರತೀಯರಿಂದಲೇ ವಸೂಲಿಗೆ ಹೊರಟು, ಚಪ್ಪಾಳೆ, ದೀಪ, ಪುಷ್ಪವೃಷ್ಟಿ ಮಾಡಿ ಪ್ರಚಾರ ಗಿಟ್ಟಿಸಿ ಜನರಿಗೆ ಮಂಕು ಬೂದಿ ಎರಚುವುದು ಎಷ್ಟು ಮಾತ್ರಕ್ಕೆ ಸರಿ.? ನಿಮ್ಮ ಆತ್ಮಾವಾಲೋಕನೆ ನೀವು ಮಾಡಬೇಕಿದೆ. ಜನರನ್ನು ಎಷ್ಟು ಭಾರಿ ಮೂರ್ಖರನ್ನಾಗಿ ಮಾಡಿದರೂ ಜನರು ನಿಮ್ಮನ್ನು ಪದೇ ಪದೇ ನಂಬುತ್ತಿದ್ದಾರೆ . ನೀವು ಜನರನ್ನು ನಾನಾ ವಿಧಗಳಿಂದ ಮೂರ್ಖರನ್ನಾಗಿ ಮಾಡುತ್ತಿದ್ದೀರಿ!!
ಜನರು ನಿಮ್ಮ ಮಾತು,ಮತ್ತು ನೀವು ಮಾಡುವ ಅಪ ಪ್ರಚಾರಗಳಿಂದ ಮೂರ್ಖರಾಗುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಕಾಲವೇ ತಕ್ಕ ಉತ್ತರ ನೀಡಲಿದೆ .
*ಲೆನಿನ್ ಹೇಳಿದಂತೆ * “ರಾಜಕೀಯದಿಂದ ಜನರು ವಂಚನೆ ಹಾಗೂ ಆತ್ಮವಂಚನೆಗಳ ಮೂರ್ಖ ಬಲಿಪಶುಗಳಾಗುತ್ತಲೇ ಬಂದಿದ್ದಾರೆ ಹಾಗೂ ಎಲ್ಲಿಯ ತನಕ ಆಳುವ ವರ್ಗ ಎಲ್ಲಾ ನೈತಿಕ, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಶಬ್ದಾವಳಿಗಳ ಹಿಂದೆ ಹಾಗೂ ಆ ವರ್ಗಗಳ ಪ್ರತಿ ಭರವಸೆಗಳು ಮತ್ತು ಶೋಷಣೆಗಳ ಹಿಂದೆ, ಒಂದಲ್ಲಾ ಒಂದು ವರ್ಗದ ಹಿತಾಸಕ್ತಿಗಳಿರುವುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವರೋ ಅಲ್ಲಿಯ ತನಕ ಅವರು ಬಲಿಪಶುಗಳಾಗುತ್ತಲೇ ಇರುತ್ತಾರೆ."
*20 ಲಕ್ಷ ಮೋದಿ ನಟಕ *
ವ್ಯವಹಾರ ಮಾಡುವುದು ಹಣ ಇದ್ದವನು ಇದ್ದವನಿಗೆ ಕೊಡುತ್ತಾ ಇರುಥಾರೆ ಬಡವರು ಒಂದು ಹೊತ್ತು ಊಟ ಕ್ಕೆ ಕಷ್ಠ ಪಡುತ್ತಿದ್ದಾರೆ ನಿನ್ನೆ B B C chanell ನಲ್ಲಿ ಪ್ರಸಾರ ವಾದ ನ್ಯೂಸ್ ( ನೀರು,ಊಟ ಇಲ್ಲದೇ ಚಿಕ್ಕ ಮಕ್ಕಳ ಜೊತೆ ಮದ್ಯಪ್ರದೇಶ ಕ್ಕೆ ನಡೆದು ಹೋಗುವ ) ಇದು ಹೊರ ಊರಿನ ಕಥೆ ನಮ್ಮ ಊರಿ ನಲ್ಲಿ ಎಷ್ಠು ತೋರಿಸಬೇಕು ಮಸ್ತ್ ಮಗಾ ( masthmaga.com ) ನವರಿಗೆ ಕಾಣುದಿಲ್ಲ ಯಾಕೆಂದರೆ ಅದು ಆಡಲಿತ ಪಕ್ಷದ ವರ ನ್ನು ಪ್ರಶ್ನಿಸುವ ಧೈರ್ಯ ಇಲ್ಲ ನಮಗೇ ನ್ಯೂಸ್ ಹೇಳುವಾ ಛಾನೆಲ್ ಬೇಕಾದಸ್ಟಿದೆ ನಿಮ್ಮ ನ್ಯೂಸ್ ಒಳ್ಳೆಯದಾಗುತ್ತೇ ಆದರೇ ನಮಗೇ ಅವಶ್ಯಕತೆ ಯಾವುದೇ ಸರಕಾರದ ಭ್ರಷ್ಠತೆ ಯನ್ನು ಪ್ರಶ್ನಿಸಲು ಧೈರ್ಯ ಇರುವವರು ......
ಎರಡನೇ ಮಹಾಯುದ್ಧ ಖುದ್ದು ನೋಡಿದಂತಾಯಿತು.ಧನ್ಯವಾದ ಅಮರ್ ಪ್ರಸಾದ್
ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ
ನಿಮ್ಮ ಎಲ್ಲ ಮಾಹಿತಿಗಳು ಮನುಕುಲಕ್ಕೆ ತುಂಬಾ ಉಪಯುಕ್ತವಾಗಿದೆ.
ತುಂಬಾ ಧನ್ಯವಾದಗಳು ಸರ್ 🙏🙏
Thankyou AP...tumba easy aagi artha maadsidri...neevobru excellent professor...neevenaadru teach maadidre attendance 100% guarantee...
What a nice explanation,every word have good Weightage,No one forget this explanation. Thanks for your Effort.👏👌👍
Hit like if you guys agree "Masth Maga" is far better than all other news channels.
One and only Amar Sir Thank you, sir. For knowledge
Hey
ನಾನು ಕೂಡ hitler bagge Video madidini nodi bembalisi madam 😊
In my PUC this is one of my favorite topic thanks for nice explanation
Super voice sir and super information
Well informative episode.. Thank u so much and hats off for ur effort.
Awesome information and well explained in a simple language thank u amarprasad sir
Estu Adbhutavagi vichara tilisutiya THANKS
Wow it's really a wonderful n very important informations as u said. V vl get goosebumps if v involved in listening ur words in this video . U guys r doing really a fantabulous job job.moreover u r educating the people abt different concepts,wch are very interesting n important.hattsoff to ur effort .pls keep educate us like this. Thnks loads 🌹
Superb explanation sir thank you
Sir Good information..... Thanks Lot
Outstanding performance keep it up Mr Amer sir
ಗಮನ ಸೆಳೆಯುವ ಯುದ್ಧದ ಮಾಹಿತಿ ನೀಡಿ ನಮಗೆ ಇತಿಹಾಸದ ಯುದ್ಧದ ಬಗ್ಗೆ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು
Super Maga……….very very useful information you are giving. Keep it up…..,👍
Thank you Amar sir super news
Wonderful video bro i love history thank you for the great video
Very very best information
Tumba tumba thank you Sir love you
ಮಾಹಿತಿ ನೀಡಿದಕ್ಕೆ ಧನ್ಯವಾದಗಳು 🌹🌹
Very interesting and more information telling
Thanks for the information Sir .
Waiting for FULL News.
Wow! Really Taken Great Topic & Also Excellent Presentation.. 👏💯👌
Thank you so much for this wonderful episode sir ☺️
Thank you so much #MasthMagaaTeam and #AmarPrasad sir ☺️
Thank you so much sir very very useful for exams and 🤩 everybody must watch before exam lots of love from tulunad🥰
Tq sir for information.
All news channels should watch and learn from masth magaa
Thank you Sir.... good information sir ❤🎉
ನನ್ನ ಎಂ.ಎ ಸಮಾಜಶಾಸ್ತ್ರದ ವಿದ್ಯಾಭ್ಯಾಸಕ್ಕೆ ತುಂಬ ಅನುಕೂಲವಾಗುತ್ತದೆ......tq
Ma'am samajashastra Andre sociology a?
Yes
SOOPER SIR.THANK U
Dear team you guys are doing a grate job...I love to hear news from Mr. Amar Prasad it's a suggestion from my side please make the video about the grate figure of India like Sir M vishweshraiyya, Dr. APJ Abul kalam and many more...hope it's help to get knowledge as well as to make this channel more popular
Wow 😳 explination 🙌❤
I appreciate your efforts.Good coverage.Presentation is also good.Keep it up.
This proves again that ... In indian independent there ia no credit of so called Gandhi...
Due to the 2nd world war only Britishers left us as they were having there own problems in there own country.... Or else they were never leaving india... Pls everyone acknowledge about this to everyone
And INA bro
ಸ್ವಾಮಿ
ನಿವು ಹೇಳೋದು ಏನು? ಪ್ರಪಂಚದಲ್ಲಿ ಮುಂದೆ 2 ನೆ ಮಹ ಯುದ್ಧ ನಡೆಯುತ್ತೆ ಅವಾಗ ನಮಗೆ ಸ್ವತಂತ್ರ ಸಿಗುತ್ತೆ ಅಂತ ಸ್ವತಂತ್ರ ಹೋರಾಟ ಕೆಲ್ಸ ವಿಲ್ಲದೆ ಮಾಡಿದ್ದು ಅಂತನ?
2 ಬ್ರಿಟನ್ ಮೇಲೆ ಯುದ್ದ ಮಾಡಿದ
ಹಿಟ್ಲರ್ , ಜಪಾನ್ ಇಟಲಿ, ನಾಶ ಆದವು ಆದ್ರೆ ಭಾರತ ಇವರನ್ನು ನಂಬಿ ಶಾಂತಿ ಮಾರ್ಗ ಬಿಟ್ಟು
ಕಲಿ ಕೈ ಯಲ್ಲಿ ಯುದ್ಧ ಮಾಡಿ
ಬ್ರಿಟನ್ ಸೋಲಿಸ ಬೇಕಿತ್ತು ಅಂತನ?
3 ಜಪಾನ್ ಅಕ್ರಮಿಸಿದ ಜಾಗ ಬಿಟ್ಟಿದ್ದು ಯುದ್ಧ ಸೋಲಿನಿಂದ
ತಿಳಿದು ಕೊಳ್ಳಿ,
4 ಆದ್ರೆ ಬ್ರಿಟನ್ ಯುದ್ಧ ಗೆದ್ದಿದೆ ಸೋತಿಲ್ಲ ಆದ್ರೆ ಅದಕ್ಕೆ ಭಾರತ ಸೇರಿದಂತೆ ವಾಸವತ್ತು ದೇಶ ಬ್ರಿಟನ್ಗೆ
ಬೆಂಬಲಿಸಿತ್ತು ಅದ್ರಿಂದ ಸ್ವತಂತ್ರ
ಬರಲು ಸಹಕಾರ ಆಯಿತು ತಿಳಿದು
ಕೊಳ್ಳಿ,
5 ಆದ್ರೆ ಬಾರತ ದಲ್ಲಿ ಮೂಲಭೂತ
ವಾದಿಗಳು 2ಮಹಾಯುದ್ಧ ದಲ್ಲಿ
ಜಪಾನ್, ಹಿಟ್ಲರ್ ಬೆಂಬಲಿಸಲು
ವತ್ತಾಯಿಸಿದ್ದವು ಹಾಗೆ ಮಾಡಿದ್ರೆ
ಹಿಟ್ಲರ್ ಜಪಾನ್ ಜೊತೆ ಬಾರತ
ಸಮಾಧಿ ಆಗುತಿತ್ತು! ಆದ್ರೆ ಬುದ್ದಿ ವಂತ ಗಾಂಧಿ ರಾಜರಿಗೆ ಬೆಂಬಳಿಸುದು ಧರ್ಮ ಎಂದು,
ಬ್ರಿಟನ್ ಬೆಂಬಲಿಸಿ ಇಂದಿಗೂ
ಭಾರತ ಮಿತ್ರ ರಾಷ್ಟ್ರ ಬೆಂಬಲ
ಪಡೆ ಯುವಲ್ಲಿ ಸಹಕಾರಿ ಆಗಿದೆ
ತಿಳಿದು ಕೊಳ್ಳಿ,.
#dhananjaya
Oh..! What an logic buddy please recall history.
Britishers left African countries, South Asian countries, Oceanian islands & North American (caribbean) islands in late 60s & 70s by the way those colonies (countries) was ruled by the same Britishers before they start to occupying India.
As per your logic why they didn't left
those countries immediately after 2nd world war?
Another big note in 1799 4th Anglo Mysore war Britishers lost huge wealth just to defeat Tippu Sulatan & occupy Mysore kingdom (whole south India was under Mysore territory), unfortunately because of traitors Tippu lost the war, if he would have won., the same Britishers would have left India at that time itself, Mysore kingdom (south India) would be the first territories to get freedom from British.
Good Information Sir.
Very very thanx
Nice information sir...
ಪುನಹ ಮತ್ತೆ ಮಹಾಯುದ್ಧವನ್ನು ನೆನಪಿಸಿದ್ದಕ್ಕೆ ಧನ್ಯವಾದ 👌👌👌👌👌
Good information
13:46
Everyone: How long you will fight?
Hiroo Onoda: Yes
ಗುರುಗಳೇ.. ಜಪಾನ್ ಹೇಗೆ ಮುಂದುವರಿತು . ಅಂತ ಭಯಾನಕ ಹೊಡೆತದಿಂದ... ಇದರ ಬಗ್ಗೆ ಒಂದು ವಿಡಿಯೋ ಮಾಡಿ 🙏
Anil sir, japanese tumbane nature naa respect maadthaare
... they eat raw food .... mathu tumbane dusciplined aaaagirtaaaare.... yaav vishaya kuda tumba sookshmavaaagi noduthaare... mathu chik maklige school nalli lessons maado kinthaaa gardening heli kodthaare.... tumbane strict aaaagi rules follow maaduthaare
@@nayakslifestyle9814 thank u
@@DrAnilB ಧನ್ಯವಾದಗಳು......
Refer "think school" channel
😊😊9😊😅😮😮🎉😂❤@@DrAnilB
ಮಾಹಿತಿಗಾಗಿ ಧನ್ಯವಾದಗಳು ಅಮರ್ ಸರ್ ❤ ❤
Ok🤝🤝🤝
useful, good.
Thank you very much sir 🙏
Good explan sir...
Bro you are doing good job bro thanks for this information god bless you and continue this work
Very good information and proves correct information about our independence 👍👍👍👍👍
Super Class Sir
Tq sir nice explanation 🙏
ನಿಮ್ಮ ಸ್ವರ ನ್ಯೂಸ್ ಗೆ ಸೂಕ್ತವಾಗಿದೆ, ಇದೆ ತರಹ ಮುಂದುವರಿಸಿ, ದೃಶ್ಯ ಮಾಧ್ಯಮದಲ್ಲಿ ಕೆಲವರು ವಿಲ್ಲನ್ ತರಹ ನ್ಯೂಸ್ ಓದುತ್ತಾರೆ, ಬಿ ಪಿ ಸುಗರ್ ಇರುವ ನಮಗೆ ಇದರಿಂದ ತುಂಬಾ ಭಯವಾಗುತ್ತದೆ, ದೂರದರ್ಶನ ಮಾತ್ರ ಇದ್ದಾಗ ನ್ಯೂಸ್ ಓದಿದ ತರಹ ದಯಮಾಡಿ ನ್ಯೂಸ್ ಓದಿ.
Good teaching sir
Sir urs information sup...🌹🌹🌹🌹🌹🌹⚘⚘⚘⚘⚘🌹🌹🌹🌹🌹
Good info
Useful video
Good job ri sir
Super Superbb 👌👌👍
These much of videos u have did then how much knowledge u have earned 👏
ಸಂಪೂರ್ಣ ಮಾಹಿತಿ ಅಣ್ಣಾ
Beautiful narration
Pl explain about the great escapejl
Thanks sir 👌
Good video
Super❤❤❤🎉🎉🎉
Sir ok super video
𝗚𝗼𝗼𝗱 𝗮𝗳𝘁𝗲𝗿𝗻𝗼𝘂𝗻 𝘀𝗶𝗿
Thank you sir
👍👍👏👏
Sir please give some information about Arab-israli wars
Wow wow what a details of second world war 👏👏👌👌
ಸ್ವಿಜ್ ಬ್ಯಾಂಕ್ ಬಗ್ಗೆ ವಿವರವಾದ ಮಾಹಿತಿ ನೀಡಿ ಅಮರ್ ಸರ್
Tq sir
ಅಮರ್ ಪ್ರಸಾದ್ ♥️♥️♥️
Dholera city bagge video Madi
Super ❤️❤️
Super video sir
ಡಾ.ಬಿಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆಯ ವಿಡಿಯೋ ಮಾಡಿ ಸರ್
ಹಾಗಿದ್ರೆ ಮೂರನೇ ಮಹಾಯುದ್ಧ ನಡೆಯೋದು ತುಂಬಾ ದೂರವೇನಿಲ್ಲ 😮
25 ವರ್ಷ ದಿಂದ ಇದನ್ನೇ ಕೇಳ್ತಾ ಇದ್ದೇನೆ 😂
Nice bro
Please explain 1st world war. Your explanation is excellent thank you.
This is why Sanatan culture is the best culture.
Sir Emergency bagge video maadi
Ondhu yuddhavannu gelluva athava soluva prakriye hege?
Sir plzz add subtitles for it ( in english)
Superb video sir,,,, Swiss bank bagge video madi please,,,
Swis bank bagge one episode madi
ಭಾರತದ ಮೇಲೆ ಯಾವ ಪರಿಣಾಮ ಆಯಿತು ಎಂದು ಹೇಳಲೇ ಇಲ್ಲ!
Hitler helped Netaji, India loosed so many soldiers,and resources!
Nam history lecturer nenpige bandru sir e video nodi tq
Please post link for part 1
Masth maga
Nice explanations. . But u could have done in 10 episode. . It's not a simple war.. they fought it for 6 damn years..
ವೀರಪ್ಪನ್ ಬಗ್ಗೆ ಎಪಿಸೋಡ್ ಮಾಡಿ sir
Sir neevu last video Alli France, paris city recreate madidru confuse madoke anta helidri adru bagge heli
Sir Bangalore ramnagara ogalu pass bekha plz sir hali sir plz arjant
Tell me about Swiss babk
Bank
Sir sapthapade samuhika vivaha yavag madthare Heli sir
Dr b,r ambedkar video Madi sir