ಆ ಮಹಾ ದುರಂತಕ್ಕೆ 75 ವರ್ಷ! | What Happened Mahatma Gandhi Last Day | 30 January 1948 | Masth Magaa

แชร์
ฝัง
  • เผยแพร่เมื่อ 29 ม.ค. 2023
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Gandhi #India #LastDay #MahatmaGandhi #January30 #1948 #Patel #India #Partition #Pakistan #Nehru #Birlahouse

ความคิดเห็น • 590

  • @sanathanarashtra2528
    @sanathanarashtra2528 ปีที่แล้ว +93

    ಇಲ್ಲಿ ಕಂಡುಬರುತ್ತಿರುವ ಕಾಮೆಂಟ್ ಗಳನ್ನು ನೋಡಿ ತುಂಬಾ ಖುಷಿಯಾಗುತ್ತಿದೆ, ನಮ್ಮ ಯುವಜನತೆ ಸತ್ಯದ ದಾರಿಯಲ್ಲಿ ಸಾಗುತ್ತಿದ್ದಾರೆ🙏 ಜೈ ಗೋಡ್ಸೆ ಜೀ 🚩

    • @btsusheela1183
      @btsusheela1183 20 วันที่ผ่านมา

      Estu varshaagalaada melaadru kelavrigaadru gottagtideyalla adee kushi aagtide😊😊😊😊😊😊😊

  • @vikaskolageri5791
    @vikaskolageri5791 ปีที่แล้ว +29

    ಗೋಡ್ಸೆರನ್ನ ಅವನು ಇವನು ಅಂತಾ ಹೇಳಬೇಡಿ ಅವ್ರು ಕೂಡಾ ದೇಶಭಕ್ತರು

  • @HD-0426
    @HD-0426 ปีที่แล้ว +52

    ಅದು ನಮ್ಮ ದುರದೃಷ್ಟ ಅದಕ್ಕೆ ಗೌರವ್ವ ಕೊಡಬೇಕಾಗುತ್ತದೆ . ನಾನು ಕೊಡೋದಿಲ್ಲ ಹಿಂದೂ ವಿರೋಧಿ ಗೆ ತಕ್ಕ ಪಾಠ ಕಲಿಸಿದ ವೀರ್ ಅಖಂಡ ಭಾರತ ಪುತ್ರ ನಾಥೂರಾಮ್ ಗೋಡ್ಸೆ ಜಿ.
    ನಾಥೂರಾಮ್ ಗೋಡ್ಸೆ ಜಿ 3 ಗುಂಡು ಹಾರಿಸಿದ್ದು. 4 ನೆ ಗುಂಡು ಹಾರಿಸಿದ್ದು ಯಾರೂ. ಯಾಕೆ ಪೋಸ್ತ್ಮಟ್ರಮ್ ಮಾಡಸಲಿಲ್ಲ. ಹಿಂದೂಗಳಿಗೆ ಮೋಸ ಮಾಡಿದ. ಬದಕ್ಬರ್ದು ಸಾಯಬಾರದು ಆ ಸ್ಥಿತಿ ತಂದು ಇಟ್ಟ ದೇಶ ದ್ರೋಹಿ ಗಾಂಧಿ. ಎಸ್ಟು ಸತ್ಯಾ ಗೃಹ ಪೂರ್ಣ ಮಾಡಿದ್ರು?
    ಬಹಳ ವೀರ್ ಪುತ್ರರನ್ನು ಬಳಿ ತೊಗೊಂಡ ರಾಕ್ಷಸ ಮೋಹನದಾಸ್ ಕರ್ಮ್ಚಂದ್ರ ಗಾಂಧಿ.

  • @maheshgl5114
    @maheshgl5114 ปีที่แล้ว +69

    ಗಾಂದಿತಾತ ನನ್ನ ಕೋoದವರ ಕಾಲಿಗೇ ನನ್ನ ಕೋಟಿ ನಮನ 🙏🙏🙏🙏🙏

    • @hemahegde8904
      @hemahegde8904 ปีที่แล้ว

      ಕೊಲೆಗಡುಕ ಗೋಡ್ಸೆ ..ಮತ್ತೆ ಹೇಡಿ ರಣ ಹೇಡೀ...

    • @multiroast1000
      @multiroast1000 ปีที่แล้ว

      ಇಂತಹ ವಿಕೃತಿ ಮನಸ್ಸುಗಳು ಇನ್ನೂ ಇದ್ದಾವೆ ಈ ಮನಸುಗಳು ಇನ್ನೂ ಎಷ್ಟು ಜನ ದೇಶ ಪ್ರೇಮಿಗಳ ಪ್ರಾಣ ತೆಗೆದುಕೊಳ್ಳುತ್ತವೋ ಜೈ ಮಹಾತ್ಮ

  • @sjpatagar8563
    @sjpatagar8563 ปีที่แล้ว +29

    ಇನ್ನಷ್ಟು ದಿನ ಬದ್ಕಿದ್ರೆ ಭಾರತ ಇನ್ನಷ್ಟು ಛಿದ್ರ ವಾಗಾತಿತ್ತು

  • @hindu1505
    @hindu1505 ปีที่แล้ว +61

    🚩🚩🚩🚩ಜೈ ಗೂಡ್ಸೆ ಜೀ 🙏🙏🙏🙏🙏

  • @vinaychigri8031
    @vinaychigri8031 ปีที่แล้ว +67

    ದೈರ್ಯ ಇದ್ರೆ ಯಾಕೆ ಕೊಂದ ಅಂತಾನೂ ಒಂದು ವಿಡಿಯೋ ಮಾಡಿ🚩

    • @Golu_Molu-wo2sh
      @Golu_Molu-wo2sh ปีที่แล้ว +3

      ಜೈಶ್ರೀರಾಮ್ ಜೈ ನಾಥುರಾಮ್ ಗೂಡ್ಸೆ 🚩🚩🚩🚩🚩

    • @praveena3876
      @praveena3876 ปีที่แล้ว +2

      ಬೆಂಕಿಯ ಮಾತುಗಳು.

  • @anjankumar2899
    @anjankumar2899 ปีที่แล้ว +57

    ಜೈ ಗೋಡ್ಸೆ

  • @prashantsudi3436
    @prashantsudi3436 ปีที่แล้ว +31

    ನಿಜಕ್ಕೂ ಮಹಾತ್ಮ ಅಂತ ಕರೆಯೋದಾದ್ರೆ ಗೋಡ್ಸೆಜಿ ಯವರನ್ನ ಕರೀಬೇಕು..🦁🙏🇮🇳

    • @hemahegde8904
      @hemahegde8904 ปีที่แล้ว +2

      Kolegaduka bayootpadaka nannu mahatmana ...papa tattutte ..tuuu janmakistU ...

    • @dhanushfs5987
      @dhanushfs5987 ปีที่แล้ว

      @@hemahegde8904 Godse sacrifice his life for Hindu's, read carefully his story, K,

    • @hemahegde8904
      @hemahegde8904 ปีที่แล้ว +2

      @@dhanushfs5987 ninu narkakke hogi ..alli a papi godse siktane

    • @dhanushfs5987
      @dhanushfs5987 ปีที่แล้ว

      @@hemahegde8904 Le Gube, yallinda badidiya Ninu?
      History gotha?
      Why Godse killed mr Gandhi u know?
      Not for his personal life K.
      You are fit for produce 6-12 children only,
      I think you are following Islam or u involved in love jehad.
      Just shut up.

    • @hemahegde8904
      @hemahegde8904 ปีที่แล้ว +2

      @@dhanushfs5987 ನಿನಗೆ ಕನ್ನಡ ಬರಲ್ಲ ಇಂಗ್ಲಿಷ್ ..ಗೊತ್ತಾಗಲ್ಲ ....ಗಾಂಧೀಜಿ ಬಗ್ಗೆ ಮಾತಾಡೋ ಯೋಗ್ಯತೆ ..ಇಲ್ಲ ...

  • @rajubt830
    @rajubt830 ปีที่แล้ว +11

    ಗೋಡ್ಸೆ ಅವರ ಇನ್ನಷ್ಟು ಸತ್ಯ ಜನರಿಗೆ ತಿಳಿಯಬೇಕು, ❤

  • @PKMK_B
    @PKMK_B ปีที่แล้ว +318

    ನಾಥೂರಾಮ್ ಗೋಡ್ಸೆ 🙏❤️🔥 ಭಾರತವು ಮತ್ತಷ್ಟು ಬಾಗಗಳಾಗುವದನ್ನು ತಡೆದ ಮಹಾತ್ಮ ಗೋಡ್ಸೆ 🙏

    • @shailshallu2154
      @shailshallu2154 ปีที่แล้ว +12

      ಭಯೋತ್ಪಾದಕ

    • @user-np8jr1dd4g
      @user-np8jr1dd4g ปีที่แล้ว +24

      @@shailshallu2154 turka

    • @manjunathmanju-tt5ff
      @manjunathmanju-tt5ff ปีที่แล้ว +1

      @@shailshallu2154 ಗ**** ಗಾಂಧಿ ನನ್ನ ಮಗ ದೇಶದ್ರೋಹಿ ಗಂಡು ದೇಶದ್ರೋಹಿ ದೇಶನ ವಿಭಜನೆ ಮಾಡಿದ ಅಯೋಗ್ಯ

    • @aruna-ty6jc
      @aruna-ty6jc ปีที่แล้ว +16

      @@shailshallu2154 godse hindustan goskara horata maadida moola nivasi, nim tara saudi maribumi inda bandkondu aakramana madilla ugragami religion

    • @extremekannadiga8955
      @extremekannadiga8955 ปีที่แล้ว +5

      Nivella desh drohi galu 🤬🤬🤬🤬🤬🤬🤬

  • @ravikhanapursk2675
    @ravikhanapursk2675 ปีที่แล้ว +21

    ಜೈ ಶ್ರೀರಾಮ 🚩

  • @ambareeshshirooru1947
    @ambareeshshirooru1947 ปีที่แล้ว +55

    ತಿಂಗಳು ಮುಗಿದಮೇಲೆ ಸಂಪೂರ್ಣ ನ್ಯೂಸ್ ಮಾಡಿ compitative field ನವರಿಗೆ ಅನುಕೂಲ ಆಗುತ್ತೆ 🙏

    • @rajulalapur8219
      @rajulalapur8219 ปีที่แล้ว +3

      Today 30 anta
      mini news 30 slides madbeku idu pakka successful agutte
      Ee Tara tari madta illa
      Ellaru 1 hours video madta idare adanna analysis madta time waste madta idare Today 30 anta madidre help agutte

    • @naveenthevar
      @naveenthevar ปีที่แล้ว +2

      Yes i support

  • @shobhithak9148
    @shobhithak9148 ปีที่แล้ว +11

    🙏ನಾಥೂರಾಮ್ ಗೋಡ್ಸೆ 🙏 ಅವರ ಹುಟ್ಟಿನಿಂದ ಸಾವಿನವರೆಗೆ 👉ಫುಲ್ ಇನ್ಫಾರ್ಮೇಷನ್ ಕೊಡಿ🧑‍⚖️

  • @harishmoolya6839
    @harishmoolya6839 ปีที่แล้ว +4

    ನನಗೂ ಗಾಂಧೀಜಿ ಮೇಲೆ ಗೌರವ ಇದೆ. ಆದರೆ ಭಾರತ ಅಖಂಡ ದೇಶವನ್ನು ವಿಭಜಿಸಿ ಲಕ್ಷಾಂತರ ಜನರ ಹತ್ಯೆಗೆ ಕಾರಣರಾದ ವ್ಯಕ್ತಿಯನ್ನು ಹೇಗೆ "ಮಹಾತ್ಮ" ಅಂತ ಹೇಗೆ ಕರೆಯಲು ಸಾಧ್ಯ !!!??

  • @anjaneyayankoba4621
    @anjaneyayankoba4621 ปีที่แล้ว +13

    ಸರ್ ನಮಗೆ ಗಾಂಧಿ ಹುತಾತ್ಮ ಆಗಿದ್ದು ಏನ್ ಬೇಜಾರು ಇಲ್ಲಾ

    • @kkk-so1yk
      @kkk-so1yk ปีที่แล้ว

      Deshadrohi
      Hogi nen haako

  • @yashwaternet3016
    @yashwaternet3016 ปีที่แล้ว +20

    Without Gandi india would have got early independence because of his principles delayed

    • @user-gj6pd9nh2i
      @user-gj6pd9nh2i ปีที่แล้ว +4

      Kudos to ur history knowledge the Ist war of Indian Independence failed due to lack of leadership it was bapu who made it a mass movement read history from books not from whatsApp university

    • @srikantadathahs8101
      @srikantadathahs8101 ปีที่แล้ว

      ಪಾಪೂ ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆಇಳಿದಿದ್ದು 1918ರಲ್ಲಿ.ಬ್ರಿಟೀಷ್ ರಾಜ್ಯಭಾರ ಶುರುವಾಗಿದ್ದು 1757ರಲ್ಲಿ.
      ಸ್ವಾತಂತ್ರ್ಯ ತಕ್ಕೋಳೋರ್ನ ಅದ್ಯಾರು ತಡ್ಕೊಂಡಿದ್ರು?

  • @arunhasankumar5727
    @arunhasankumar5727 ปีที่แล้ว +6

    ಅದ್ಬುತ ಸಮಯಪ್ರಜ್ಞೆ ಹೇಳುವ ವಿಚಾರ ಕಷ್ಟ ಆದರೂ ಅದ್ಬುತವಾಗಿ ಹೇಳಿದ್ದೀರಿ ಎಲ್ಲರೂ ನಮ್ಮವರೇ ವಿಚಾರಗಳು ಬೇರೆ ಬೇರೆ ಎಲ್ಲವೂ ಸಮಯದಾಟ

  • @ex-muslim--zakirnalayak4703
    @ex-muslim--zakirnalayak4703 ปีที่แล้ว +87

    We do respect mohandas gandhi...... But always.. Have a great level of respect for ambedkar... And netaji..

    • @ashorts90
      @ashorts90 ปีที่แล้ว +2

      Ambedkar edakke avanenu swatantrya senanina bare lastiga band sanvidana baradidanashte

    • @harshanaikhindunamadhari8230
      @harshanaikhindunamadhari8230 ปีที่แล้ว +2

      @@ashorts90 Ha howdu, samvidhana modale chikka makkala Kathe pustakadallittu avru adanne copy madidru alwa?🤣

    • @ashorts90
      @ashorts90 ปีที่แล้ว +1

      @@harshanaikhindunamadhari8230 niva tilkondralla bro saaku

    • @harshanaikhindunamadhari8230
      @harshanaikhindunamadhari8230 ปีที่แล้ว +1

      @@ashorts90 Nan heliddu nin tilkondilla.

    • @ashorts90
      @ashorts90 ปีที่แล้ว

      @@harshanaikhindunamadhari8230 o nimdunaa tharana hagadra eravalu padediddenu bro sanvidhana Alva englend inda USA Canada matte

  • @raveeshhirematt7826
    @raveeshhirematt7826 ปีที่แล้ว +67

    ದುರಂತವಲ್ಲ, ಭಾರತದ ಉಳಿವು

    • @hemahegde8904
      @hemahegde8904 ปีที่แล้ว +1

      ಅವತಾರ ಪುರುಷ ...ಮಹಾತ್ಮ ಗಾಂಧೀಜಿ ಕಿ ಜೈಜೈ

    • @dhanushfs5987
      @dhanushfs5987 ปีที่แล้ว

      @@hemahegde8904 shut up 👆

    • @hemahegde8904
      @hemahegde8904 ปีที่แล้ว

      @@dhanushfs5987 ನಿನ್ನಂತಾ ..ರಾಕ್ಷಸ. ಕೊಲೆಪಾತಕರಿಂದ .. ..ದೇಶಕ್ಕೆ
      .ದೊಡ್ಡ. ಆಪತ್ತು ....ಕೈಯಲ್ಲಿ ..ಏನೂ ಮಾಡಕ್ಕಾಗಲ್ಲ .. tuuui ನಿನ್ಜನ್ಮಕ್ಕೆ ...ದೇಶಕ್ಕೇನು ...ಮಾಡಿದ್ದೀಯ ... hogu gadinadr ..kayi

  • @ravimavanur6029
    @ravimavanur6029 ปีที่แล้ว +57

    ಅಮರ ಸರ್ ನಿಮ್ಮ ಮಾತು ನಾನು ಒಪ್ಪಿಕೊಳ್ಳುತೇನೆ ಇಂದು ನಾನು ಒಬ್ಬ ಗೋಡ್ಸೆಜೀ ಯನ್ನ ಪ್ರೀತಿಸುವ ವ್ಯಕ್ತಿ ಎಂದು ಹೇಳಿಕೊಳ್ಳುವದರಲ್ಲಿ ನನಗೆ ಹೆಮ್ಮೆ ಇದೆ
    ನಾನು ನನ್ನ ಚಿಕ್ಕ ವಯಸ್ಸಿನ್ನಲ್ಲಿ ಗಾಂಧಿ ಜಯಂತಿ, ಪುಣ್ಯ ತಿಥಿ ಆಚರಿಸಿದವನು ಇಂದು ಆಚರಿಸುತ್ತಿಲ್ಲಾ ಮತ್ತು ಗೋಡ್ಸೆಜೀ ಯನ್ನು ವಿರೋದಿಸುತ್ತಿದೆ ಆದ್ರೆ ನನ್ನ ಬದಲಾವಣೆಗೆ ಪ್ರಮುಖ ಕಾರಣ ಸಾವರ್ಕರ್ ಮತ್ತು ಆರ್ ಎಸ್ ಎಸ್ ನ ಗಾಂಧಿ ಹತ್ಯೆಯಲ್ಲಿ ಯಾವುದೇ ಪಾತ್ರ ಇಲ್ಲಾ ಎಂದು ಅಂದಿನ ನ್ಯಾಯಾಲಯ ತೀರ್ಪು ಕೊಟ್ಟರು ಇಂದಿಗು ಅವರ ಹತ್ಯೆ ಮಾಡಿದು ಸಾವರ್ಕರ್ RSS ಅಂತ ಹೇಳುವುದನ್ನ ಕೇಳಿ ನಾನು ಗೋಡ್ಸೆಜೀ ಒಪ್ಪಿ ಕೊಂಡೆ ಮತ್ತು ಗೋಡ್ಸೆಯನ್ನ ಹೆಚ್ಚಿನ ಸಂಖ್ಯೆಯಲ್ಲಿ ಇಷ್ಟಪಡುವವರು ಹೆಚ್ಚು ಆಗುತ್ತಿವುದಕ್ಕೆ ಇದೆ ಪ್ರಮುಖ ಕಾರಣ

    • @km.abdurahmansaqafi2837
      @km.abdurahmansaqafi2837 ปีที่แล้ว

      ಹೌದಪ್ಪಾ ನ್ಯಾಯಾಲಯದಲ್ಲಿ ಇರುವವರೂ ಮನುಷ್ಯ ರೇ ನ್ಯಾಯಮೂರ್ತಿ ಗಳನ್ನ ದಾರಿತಪ್ಪಿಸುವುದೂ ಸುಲಭನೇ. ವರ್ತಮಾನ ತೀರ್ಪುಗಳು ಅದಕ್ಕೆ ಜ್ವಲಂತ ನಿದರ್ಶನ.

    • @madappas.k3837
      @madappas.k3837 ปีที่แล้ว +1

      ನಿಮ್ಮಗೆ ನನ್ನ ಸಲಾಂ

    • @unknowngba
      @unknowngba ปีที่แล้ว

      Sariyagi helideera.

  • @jagathsnationfirst3713
    @jagathsnationfirst3713 ปีที่แล้ว +15

    Gandhi hogide olledaithu..
    Illa Andre nam desha innu yen agtha itho..

  • @athribhat2243
    @athribhat2243 ปีที่แล้ว +11

    Don't call goodse as hantaka..

  • @ex-muslim--zakirnalayak4703
    @ex-muslim--zakirnalayak4703 ปีที่แล้ว +53

    When it comes to admiring i admire netaji.... Rather gandhiji.......

  • @anjaneyayankoba4621
    @anjaneyayankoba4621 ปีที่แล้ว +84

    ಜೈ ಗೋಡ್ಸೆ ನಮ್ಮ ನಾಯಕ 🚩🚩🇮🇳🇮🇳

  • @laxmichougala526
    @laxmichougala526 ปีที่แล้ว +22

    ಯಾಕೆ ಗಾಂಧಿ ನ ಕೊಂದರು ಎಂದು ಹೇಳಿ?

  • @naveennaveen6529
    @naveennaveen6529 ปีที่แล้ว +34

    ಈ ಗಾಂಧೀ ಮುದಿಗೂಬೆ ಇವತ್ತು ಏನಾದ್ರೂ ಇದ್ದಿದ್ರೆ ಬಿಕಾರಿಸ್ಥಾನ ಭಿಕ್ಷೆ bedtha ಇರೋದನ್ನು ನೋಡಿದ್ರೆ ಪಕ್ಕ 500 ಮಿಲಿಯನ್ ಡಾಲರ್ ಕೊಡಿ ಅಂತ ಎಲ್ಲರ ಎದುರು .ಊಟ ಬಿಟ್ಟು ತೆರೆಮರೆಯಲ್ಲಿ ಚೆನ್ನಾಗಿ ತಿಂದು ಉಪವಾಸ ಸತ್ತ ಗ್ರಹ ಮಾಡ್ತಾ ಇದ್ದ .ಬೋಸುಡಿಕೆ ಗಾಂಧಿ ...ಜೈ ಹಿಂದ್ ಜೈ ನಾಥುರಾಮ್ 🚩🚩🚩🚩🚩🚩🚩

    • @sanjaymsanju8437
      @sanjaymsanju8437 ปีที่แล้ว

      Adu nijane guru

    • @PKMK_B
      @PKMK_B ปีที่แล้ว

      100% Nija ಗುರು

  • @veereshhiremath4671
    @veereshhiremath4671 ปีที่แล้ว +78

    ಜೈ ನಾಥೋರಾಮ್ ಗೋಡ್ಸೆ 🚩🔥🔥🚩

    • @kkk-so1yk
      @kkk-so1yk ปีที่แล้ว

      He is like sleepercell in india

  • @santhosh4575
    @santhosh4575 ปีที่แล้ว +17

    Goodse ge jai

  • @srikanthreddy9026
    @srikanthreddy9026 ปีที่แล้ว +22

    Love u godseji forever🙏

  • @HD-0426
    @HD-0426 ปีที่แล้ว +4

    ಅರ್ದಾ ಮಾಹಿತಿ ಬ್ಯಾಡಾ. ಪೂರ್ಣ ಮಾಹಿತಿ ಕೊಡಿ 🙏🏻. 4 ನ್ ಗುಂಡು ಬಗ್ಗೆ ಹೇಳಲೇ ಇಲ್ಲ.

  • @shakthidharanp.v8030
    @shakthidharanp.v8030 ปีที่แล้ว +23

    How shastriji and subhas chandra boss death happen why reports are hidden

    • @gagan8281
      @gagan8281 ปีที่แล้ว +2

      Because of congress family

    • @Vignesh_Hegde_N
      @Vignesh_Hegde_N ปีที่แล้ว

      @@gagan8281 Indira Gandhi let shastriji to become pm , know the facts

    • @gagan8281
      @gagan8281 ปีที่แล้ว

      @@Vignesh_Hegde_N Indira gandhi was a bold lady , she was only the faithful and good lady in congress family unlike others

  • @ChandraKala-uh8gs
    @ChandraKala-uh8gs ปีที่แล้ว +10

    ನಷ್ಟ ಪರಿಹಾರ ಕೊಡಿ ಅಂದದ್ದು ಯಾವ ನ್ಯಾಯ

    • @hanamantrayganiger5168
      @hanamantrayganiger5168 ปีที่แล้ว +4

      ನಷ್ಟ ಪರಿಹಾರ ಅಲ್ಲ ಅಣ್ಣಾ, ಪಾಕ್ ವಿಭಜನೆ ನಂತರ ಷರತ್ತಿನ ಅನ್ವಯ ಭಾರತ ಪಾಕ್ ಗೆ ಕೊಡಬೇಕಾದ ಮೊತ್ತ.

  • @girijapathya5886
    @girijapathya5886 ปีที่แล้ว +19

    I am not support gandi. Today is good day for India.

  • @inkannadacreation5397
    @inkannadacreation5397 ปีที่แล้ว +15

    Jai goodse

  • @sathishnn7205
    @sathishnn7205 ปีที่แล้ว +5

    ಈ ಕಾಲ ಅಲ್ಲ ಆ ಕಾಲದಿಂದಲೂ ಜೊತೇಲಿದ್ದು ಮಸಲತ್ತು ಮಾಡೋಕೆ ಬೇರೆಯವರು ಬೇಡವೇ ಬೇಡ ನಮ್ಮವರೇ ಸಾಕು 😔

  • @user-dm6rj7nr3d
    @user-dm6rj7nr3d ปีที่แล้ว +45

    ನಾಥುರಾಮ್ ಗೋಡ್ಸೆ ಅವರ ಪುಸ್ತಕ ಓದಿ
    ನಾನೇಕೆ ಗಾಂಧಿ ಕೊಂದೆ ಅನ್ನುವ ಪುಸ್ತಕ

  • @ramgowda1990
    @ramgowda1990 ปีที่แล้ว +58

    We should celebrate this day as a brave day ✌✌✌✌

    • @Yuvrajk777
      @Yuvrajk777 ปีที่แล้ว +1

      If godse killed jinnah instead of gandhii then India might be united

  • @frankav350
    @frankav350 ปีที่แล้ว +30

    Please do explain y they really wanted to kill gandi

    • @chaithrag8008
      @chaithrag8008 ปีที่แล้ว +1

      Yes, Why do they want to kill, pls make another video.

  • @unknowngba
    @unknowngba ปีที่แล้ว +25

    We love Godse🙏
    Saved India from getting into pieces.

    • @sharathgovindappa1783
      @sharathgovindappa1783 ปีที่แล้ว +3

      Thu papigala

    • @unknowngba
      @unknowngba ปีที่แล้ว +6

      @@sharathgovindappa1783 namgu gottide, yaaru paapigalu antha..even Ambedkar was against Gandhiji and INC.
      There is an elaborate interview with BBC where Ambedkar opposes all the stands taken by Gandhi and calls they are against national interest.

  • @rohithguptha133
    @rohithguptha133 ปีที่แล้ว +14

    @Amarprasad @masthmagaa team, please make a series on Mahatma Gandhiji and Indian independence in your channel. Its a humble request from ur fan🙏🙏🙏

  • @anandrajhattigudda7640
    @anandrajhattigudda7640 ปีที่แล้ว +2

    ಇದರಲ್ಲಿ ನೀವು ನಿಜವಾದ ದೇಶಭಕ್ತರು ಅಮರ್ ಸರ್.

  • @ritheshrodrigues3
    @ritheshrodrigues3 ปีที่แล้ว +31

    Who termed Mahatma Gandhi as 'Rashtrapita' for the first time? Much before the Constitution of Free India conferred the title of the Father of the Nation upon the Mahatma, it was Netaji Subhash Chandra Bose.

    • @terminator3146
      @terminator3146 ปีที่แล้ว

      Sir its given by subhas Chandra bose

    • @jeejabaiks6951
      @jeejabaiks6951 ปีที่แล้ว

      It was called originally by south africans first read history book well understand

  • @arunr8764
    @arunr8764 ปีที่แล้ว +16

    You are right... Whatever no-one has right to kill others ...

  • @Saguvali
    @Saguvali ปีที่แล้ว +7

    ಹತ್ಯೆ(ಹಿಂದಿ).. ಕೊಲೆ/ಕಗ್ಗೊಲೆ (ಕನ್ನಡ)

  • @sachinkrl2039
    @sachinkrl2039 ปีที่แล้ว +12

    Atleast one gud thing happened

  • @travellerslife5561
    @travellerslife5561 ปีที่แล้ว +86

    ಜೈ ನಾಥುರಾಮ್ ಗೋಡ್ಸೆ 🚩

    • @swamyswamyyadav4496
      @swamyswamyyadav4496 ปีที่แล้ว +4

      ನಾಥರಾಮ್ ಗೂಡ್ಸೆ ಬಗ್ಗೆ ಒಂದು video madi sirr

    • @hemahegde8904
      @hemahegde8904 ปีที่แล้ว +1

      ಕಟುಕರ ಬಗ್ಗೆ ಮಾಡೋದೇ ಬೇಡ

    • @v.n.k4911
      @v.n.k4911 ปีที่แล้ว

      @@hemahegde8904 katuka!!

    • @hemahegde8904
      @hemahegde8904 ปีที่แล้ว

      @@swamyswamyyadav4496 kole gaduka ...narkakke hogu alli ninge siktane a papi

  • @Shivagautham_BG2424
    @Shivagautham_BG2424 5 หลายเดือนก่อน +2

    ನಾಥೂರಾಮ್ ಗೋಡ್ಸೆ ನಿಜವಾದ ರಾಷ್ಟ್ರಭಕ್ತ🚩🔥

  • @athribhat2243
    @athribhat2243 ปีที่แล้ว +6

    Goodse the national sensation

  • @ranganathguttedar3183
    @ranganathguttedar3183 ปีที่แล้ว +1

    ಅಮರ್ ಸರ್ ನೀವು ಒಂದು ಉದಾಹರಣೆ ಹೇಳಿದರಲ್ಲ. ಅದಕ್ಕೋಸ್ಕರ ಆದರೂ. ನಾವು ಮಹಾತ್ಮ ಗಾಂಧೀಜಿಯನ್ನು ಗೌರವಿಸುತ್ತೇವೆ. ನಾಥುರಾಮ್ ಗೋಡ್ಸೆ. ಮಹಾತ್ಮ ಗಾಂಧಿ. ಇಬ್ಬರು ದೇಶಭಕ್ತರು ಇಬ್ಬರಿಗೂ ಜಯವಾಗಲಿ ಜೈ ಶ್ರೀರಾಮ್....

  • @sreejeshstark7018
    @sreejeshstark7018 ปีที่แล้ว +8

    Gandhi avrna swalpa bega kolle madidre swathanthra bega hagu ...akanda baratha hage ulithithu

  • @VarunBhat07
    @VarunBhat07 ปีที่แล้ว +44

    We Respect Godse ❤️🇮🇳

    • @hemahegde8904
      @hemahegde8904 ปีที่แล้ว

      ನರಕಕ್ಕೆ ಹೋಗು .ಸಿಗ್ತಾನೆ .

    • @hemahegde8904
      @hemahegde8904 ปีที่แล้ว

      @@VarunBhat07 ಏಏಏ ನನ್ನಪ್ಪ. ಕೊಲೆ ಯಾರನ್ನು .ಕೊಲೆ ಮಾಡಿಲ್ಲ ಯಾವ ಪ್ರಾಣಿಯನ್ನೂ ಕಡಿದು ಕಡಿಯಲಿಲ್ಲ ...ಅವರು ತಪಸ್ವಿಗಳಾಗಿದ್ದರು ...ಅಪಿರ ದೈವ ಭಕ್ತರು ...ಯಾರನ್ನೇ ಆದರು ಕೊಲೆ ಮಾಡಿದರೆ ...ಅವರನ್ನು ..ಸೀದಾ ನರಕಕ್ಕೆ ಕಳಿಸುವೆ ..ಎಂದು ..ಭಗವದ್ಗೀತಾದಲ್ಲಿ ...ಶ್ರೀ ಕೃಷ್ಣನೇ .ಹೇಳಿದ್ದಾರೆ ಓದು ...ಅದಕ್ಕೆ ಹೇಳಿದ್ದು ..ಅವತಾರ ಪುರಷ. ಮಹಾತ್ಮ ಗಾಂಧೀಜಿ ..ಯನ್ನು ..ಕೊಂದ ಪಾಪಿಗೆ ..ನರಕವೇ ಗತಿ ..

  • @raghavendrakl2579
    @raghavendrakl2579 ปีที่แล้ว +5

    ಗೋಡ್ಸೆ ಬಗ್ಗೆ ಗೂಬೇ ಕೂರಿಸಬೇಡಿ..

  • @ganeshekbote8715
    @ganeshekbote8715 ปีที่แล้ว +8

    bro coz of Gandhi INDIA divided into 2 part INDIA and pakistan.

  • @Heckyouliberals370
    @Heckyouliberals370 ปีที่แล้ว +32

    Atma can't be killed
    But Mahatma can be
    ~ Nathuram godse

  • @dineshdina3131
    @dineshdina3131 ปีที่แล้ว +12

    Jai godsey♥️

    • @hemahegde8904
      @hemahegde8904 ปีที่แล้ว

      ಕಟುಕ ಮತ್ತು ಹೇಡಿಗಳು ಕೈಲಾಗದ ಶರು

  • @Pradeepkumar-cm4dw
    @Pradeepkumar-cm4dw ปีที่แล้ว +13

    ನಾಥೂರಾಮ್ ಗೋಡ್ಸೆ ಅವರ ಜೀವನ ಚರಿತ್ರೆ ಒಂದು ವಿಡಿಯೋ ಮಾಡಿ ಅವರು ಕೂಡ ಸ್ವಾತಂತ್ರ ಹೋರಾಟಗಾರರು

  • @maruthimaruthi3710
    @maruthimaruthi3710 ปีที่แล้ว +14

    ದೇವರು ಅಂದರೆ ನನ್ನ ಪ್ರಕಾರ Godsey 🔥🔥🔥

  • @dacchukarnataka766
    @dacchukarnataka766 ปีที่แล้ว +125

    ನಿಜವಾದ ಮಹಾತ್ಮಾ ಗೋಡ್ಸೆ 🚩🙏

    • @shekhra9637
      @shekhra9637 ปีที่แล้ว

      ಗೋಡಸೇ ಫೋಟೋ ಹಾಕಿ ನೋಟೂ ಪ್ರಿಂಟ್ ಮಾಡು ಚಲಾವಣೆ ಮಾಡು ಅದನ್ನು ಯಾರಾದರೂ ತೆಗೆದುಕೊಂಡರೆ ..ನಿಜವಾದ ಮಹಾತ್ಮಾ...

    • @kirankumar9820
      @kirankumar9820 ปีที่แล้ว +1

      ಹೀಗೆ ಕೊಲ್ಲುತ್ತ ಹೋದ್ರೆ ಎಲ್ಲರೂ ಗೋಡ್ಸೆ ಆಗುತ್ತಾರೆ ಇದು ಭಾರತ ಪಾಕಿಸ್ತಾನ ಅಲ್ಲ ಜಗತ್ತೇ ನನ್ನ ಮನೆ ಕುಟುಂಬ ಆಂಥ ತಿಳಿದುಕೊಳ್ಳೋ ದೇಶ ನಮ್ಮದು

    • @Hemmeyakannadati..
      @Hemmeyakannadati.. ปีที่แล้ว +3

      Yes🚩🚩🚩

    • @hemahegde8904
      @hemahegde8904 ปีที่แล้ว

      @@Hemmeyakannadati.. alla. kole gaduka bayootpadaka

    • @kkk-so1yk
      @kkk-so1yk ปีที่แล้ว +2

      En horata madiddane helappa
      British virudda
      Freedom gagi en madiddane helappa

  • @sanjeevd7761
    @sanjeevd7761 ปีที่แล้ว +11

    Why he killed please make a video sir

    • @j.kyadawad6100
      @j.kyadawad6100 ปีที่แล้ว

      ಅದನ್ನ ಮಾಡೋಕ್ಕೆ ದಮ್ಮು ಇಲ್ಲ. ಹೇಳಿದ್ರೆ ಸತ್ಯ ಹೊರಬರುತ್ತೆ.

  • @Golu_Molu-wo2sh
    @Golu_Molu-wo2sh ปีที่แล้ว +11

    Jai nathuram godse🚩🚩🚩🚩🚩🚩🚩

  • @raaghavraju1999
    @raaghavraju1999 ปีที่แล้ว +10

    Adu khandita duranta alla namma prakaara dushta samhaara, jai godse

  • @umeshumesh3462
    @umeshumesh3462 ปีที่แล้ว +9

    Mahathma nathuram godse ji

  • @venkateshshetty7691
    @venkateshshetty7691 6 หลายเดือนก่อน +1

    ಮುಸ್ಲಿಂ ಬಗ್ಗೆ ಬಹಳ ಲವ್ . ಗಾಂಧೀಜಿ ಗೆ, ಮುಸ್ಲಿಂ ಗೇ ಎರಡು country ಕೊಟ್ಟ. 🚩🚩🚩

  • @Heckyouliberals370
    @Heckyouliberals370 ปีที่แล้ว +42

    Heart melted by seeing comment section ,jai Nathuram godse 🇮🇳

  • @mohansr9496
    @mohansr9496 ปีที่แล้ว +11

    Nathuram saved the nation, if gandhi was alive for another 4 or 5 yrs India would require 300 yrs to develop to this stage.

    • @srikantadathahs8101
      @srikantadathahs8101 ปีที่แล้ว

      ಜ್ಯೋತಿಷ್ಯ ಹೇಳಿ.ಒಳ್ಳೆ ಕಾಸು ಮಾಡಬಹುದು.

    • @v.n.k4911
      @v.n.k4911 ปีที่แล้ว

      @@srikantadathahs8101 ha ha..
      Fact is fact...we should accept the fact

  • @anjaneyayankoba4621
    @anjaneyayankoba4621 ปีที่แล้ว +3

    ಹೌದು ಸರ್ ನಮಗೆ ಬೇಜಾರು ಆಗುತ್ತ ಪಯಿಶಾಚಿಕ ಕೃತ್ಯ ಅನ್ನೋದು ತಪ್ಪು 🙏🙏

    • @hemahegde8904
      @hemahegde8904 ปีที่แล้ว

      ಮೋದಲ ಬಯೋತ್ಪಾದಕ ..ಗೋಡ್ಸೆ..ನರಹಂತಕ..ನರಕದಲ್ಲಿದ್ದಾನೆ ಹೋಗು

  • @mayursimhag9862
    @mayursimhag9862 ปีที่แล้ว +10

    They are not 'Anthakaru' they did these for welfare of our nation and our Hinduism

  • @kundapraTravellers
    @kundapraTravellers ปีที่แล้ว +6

    Yelru respect kodtare marre adre avr maded tappege hindu galige maded mosakke besattu godse avru hige madeddu

  • @v.n.k4911
    @v.n.k4911 ปีที่แล้ว +62

    We don't celebrate Ghandhi death..we feel bad about him....but even we will understand Godse concerns about our nation...Ghandhi madida bahuteka tappininda desha istu disa hindulidittu.....

  • @marutipatilsulebavi390
    @marutipatilsulebavi390 ปีที่แล้ว +99

    ಜೈ ಗೋಡ್ಸೆಜಿ 🚩🕉️🙏

  • @Niteenk7
    @Niteenk7 ปีที่แล้ว +3

    ಆ ಗೋಡ್ಸೆ ತರಾನೇ ಕಾಣ್ತಿರ ನೀವು 😃

  • @lmsreenivasmurthy4262
    @lmsreenivasmurthy4262 ปีที่แล้ว +7

    Yake godse kondaru anta tilisi amar sir neerekseyalli

  • @colourfulkarnataka7428
    @colourfulkarnataka7428 ปีที่แล้ว +5

    Gandhi madiddu ellavu sari illa, godse na desha drohi anta helodu tappu, avru deshada virudda yava sanchu kooda madilla, gaandi kooda neharu avranna pm maadi deshakke mosa madidru

    • @sanjaymsanju8437
      @sanjaymsanju8437 ปีที่แล้ว

      Nin ನಿಜವಾದ ಕನ್ನಡಿಗ

  • @SantoshKumar-tw5jp
    @SantoshKumar-tw5jp 8 หลายเดือนก่อน +2

    We Respect Gandhi but we Salute to Goodse

  • @bharathroy5085
    @bharathroy5085 ปีที่แล้ว +74

    Godsey is a god😍

    • @srikantadathahs8101
      @srikantadathahs8101 ปีที่แล้ว

      ಪಿಶಾಚಿಗಳಿಗೆ ಬ್ರಹ್ಮ ಪಿಶಾಚಿಯೇ ದೇವರು.

    • @bharathroy5085
      @bharathroy5085 ปีที่แล้ว +1

      @@srikantadathahs8101 huu nim picshachi avag madidh thapigey ivag anubavistha irodhu

    • @existingfacts8019
      @existingfacts8019 ปีที่แล้ว

      @@bharathroy5085 yen anubavstha idiya ivaga

    • @bharathroy5085
      @bharathroy5085 ปีที่แล้ว +1

      @@existingfacts8019 yavaglu riots.hindhu virodhigalu.pak supporters.

  • @naveennaveen6529
    @naveennaveen6529 ปีที่แล้ว +26

    ಜೈ ನಾಥುರಾಮ್ goodse 🚩🚩

  • @hosur2522
    @hosur2522 ปีที่แล้ว

    How to apply passport online in 2023

  • @yuvi3462
    @yuvi3462 ปีที่แล้ว +3

    Plz tell about contribution by gandi to INDIA division

  • @shrikore
    @shrikore 11 หลายเดือนก่อน +2

    ನಾಥೂರಾಮ್‌ ವಿನಾಯಕ್‌ ಗೋಡ್ಸೆ ಕೀ ಜೈ

  • @oceanhorn3055
    @oceanhorn3055 ปีที่แล้ว +1

    Sir u should make a video on how India got its independence and what was Gandhi's role in it....

  • @Tommanvith
    @Tommanvith ปีที่แล้ว +2

    Ya ī agree respect freedom fighter gandi
    But hindu hater & Muslim lover IND pak divider & thnx for gd work did naturam gudsey ji 🚩☺️saved india & hindus

  • @76-venkatapuraramasagarhos95
    @76-venkatapuraramasagarhos95 ปีที่แล้ว +2

    Amar sir , please anganawadi worker bagge nu matadi avru anirdista horata madtidare

  • @mrrider726
    @mrrider726 ปีที่แล้ว +2

    Jai nathoram gudse 🙏😍 🚩🚩🚩

  • @Sonyakannada
    @Sonyakannada 4 หลายเดือนก่อน +2

    ಜೈ ಗೋಡ್ಸೆ
    ಜೈ ಬಿಜೆಪಿ
    ಜೈ ಆರೆಸ್ಸೆಸ್

  • @naturelovergowthamgk451
    @naturelovergowthamgk451 ปีที่แล้ว

    En clarity Guru nindhu nin supper 👌👌👌👌

  • @user-jf1cv6wk1e
    @user-jf1cv6wk1e ปีที่แล้ว +14

    ಜೈ ನಾಥುರಾಮ್ ಗೋಡ್ಸೆ ಜಿ 🚩🚩🚩 ಅಖಂಡ ಭಾರತದ ಉಳಿವಿಗಾಗಿ ಗೋಡ್ಸೆ j 🙏🚩🚩🚩

  • @gurunathsutar1269
    @gurunathsutar1269 ปีที่แล้ว +1

    Make video on Verghese Kurien $ir (The Milkman of India)

  • @maruthimaruthi8100
    @maruthimaruthi8100 ปีที่แล้ว +107

    ಮಹಾ ಸಂತ ನಾಥುರಾಮ್ ಗೋಡ್ಸೆ ಜೈ

    • @sportsdairieskannada.
      @sportsdairieskannada. ปีที่แล้ว

      Bro ❤️ ನಂಗೂ ಸ್ವಲ್ಪ ಸಹಾಯ ಮಾಡಿ ಗೆಳೆಯರೇ ನಾನು ಕನ್ನಡಿಗನೇ ❤️💛🙏🏻🥺

    • @shreyasdakshinamurthy3526
      @shreyasdakshinamurthy3526 ปีที่แล้ว

      Listen from. 6 : 34

    • @j.kyadawad6100
      @j.kyadawad6100 ปีที่แล้ว +1

      @@shreyasdakshinamurthy3526 ನಾವ್ ಏನ್ ಮಾಡುಮ ಅದಕ್ಕ. ಯಾಕ್ ಗೋಡ್ಸೆ ಅವರ್ ಗಾಂಧಿನ ಕೊಂದ್ರು ಅಂತ ಯಾಕ್ ಯಾವು ಹೇಳುದುಲ್ಲ

    • @shreyasdakshinamurthy3526
      @shreyasdakshinamurthy3526 ปีที่แล้ว

      @@j.kyadawad6100 i am not saying Gandhi is perfect. But killing is the only solution? Gandhi tried to gave freedom by calling people of hindu, muslim.

  • @deekshithmvideos5033
    @deekshithmvideos5033 ปีที่แล้ว +1

    ಇದರ ಬಗ್ಗೆ ಇನ್ನಷ್ಟು ವಿಡಿಯೋ ಬೇಕು ಹತ್ಯೆಗೆ ಮೂಲ ಕಾರಣ ತಿಳಿಸಿ

  • @arunkumarmbxer7659
    @arunkumarmbxer7659 10 หลายเดือนก่อน +1

    Nevu Hindu na Muslim na asti helu hal artha agothi E video bagi namgi
    Jai Hindu Jai godes❤❤❤❤

  • @Dukemanu390
    @Dukemanu390 ปีที่แล้ว

    Good job gudse

  • @shashikumarshashikumar7691
    @shashikumarshashikumar7691 ปีที่แล้ว +2

    Please make a video for reasons that guts

  • @girish1980
    @girish1980 ปีที่แล้ว +8

    Gandhi is British agent planted by Britishers..check how many private meetings he had with Britishers and also why he went to south africa ....also when Pakistan is hitting India at the borders, he is protesting in India to pay 50cr to Pakistan as promised during partition...there are more hidden facts if you deep dig into it.
    If political people appreciates Gandhi means it only for political purposes not with love and affection..everyone knows it

  • @ashwiniashwini639
    @ashwiniashwini639 ปีที่แล้ว +8

    First ever surgical strike to save Hindus and Hindustan.

  • @mahamahan9542
    @mahamahan9542 ปีที่แล้ว +2

    ಜೈ ಹಿಂದ್ ಜೈ ಗೊಡ್ಶೆ

  • @yallalingtelkar4166
    @yallalingtelkar4166 ปีที่แล้ว +1

    Sir can you make a biography with Karnataka real Singham p Madhukar Shetty sir 🙏🙏

  • @deepakdeepu2956
    @deepakdeepu2956 ปีที่แล้ว

    My experimental truth and wings of fire summary video madi

  • @ravib1963
    @ravib1963 ปีที่แล้ว +2

    ನಾನು ಈ ಘಟನೆ ಯನ್ನು ಖಂಡಿಸುತ್ತೇನೆ

  • @nagavenihegde2958
    @nagavenihegde2958 6 หลายเดือนก่อน

    Yava swaarth ಇಲ್ಲದ ಗೋಡ್ಸೆ ಲದೈಲಿ salute