ತಂತ್ರ ಮತ್ತು ಲೈಂಗಿಕತೆ | ವಾಮವಿಜ್ಞಾನ ಮತ್ತು ನಿಗೂಢವಿದ್ಯೆಗಳು - ಭಾಗ 1

แชร์
ฝัง
  • เผยแพร่เมื่อ 2 ต.ค. 2024
  • ವಾಮವಿಜ್ಞಾನ ನಕಾರಾತ್ಮಕವಾದದ್ದು, ತಂತ್ರವೆಂದರೆ ಲೈಂಗಿಕತೆ ಎಂಬಿತ್ಯಾದಿ ಅಭಿಪ್ರಾಯಗಳು ಜನಮಾನಸದಲ್ಲಿ ರೂಪುಗೊಳ್ಳಲು ಕಾರಣವೇನು ಎಂಬ ಬಗ್ಗೆ ಸದ್ಗುರು ಮಾತನಾಡುತ್ತಾರೆ. ಹಾಗೆಯೇ ತಂತ್ರದಲ್ಲಿರುವ ಎರಡು ಪ್ರಮುಖ ಶಾಖೆಗಳಾದ ಬಲ ಮತ್ತು ಎಡಮಾರ್ಗಗಳ ಮೇಲೆ ಬೆಳಕು ಚೆಲ್ಲುತ್ತಾರೆ.
    English video: • Tantra is not about Se...
    ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhg...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 78

  • @sudhakarakundar672
    @sudhakarakundar672 3 ปีที่แล้ว +3

    ಅದ್ಭುತವಾದ ಭಾರತದ ಜ್ಞಾನವನ್ನು ಇಂದಿನ‌ ಜನಾಂಗಕ್ಕೆ ನೀಡುತಿದ್ದೀರಿ ನನಗಂತು ನನ್ನ ಅರ್ಧ ಜನ್ಮ ಸಾರ್ಥಕ ಆದಂತೆ ಅನಿಸಿದೆ ಧನ್ಯವಾದಗಳು ಗುರೂಜಿ

  • @श्रीगुरु-च5म
    @श्रीगुरु-च5म 4 ปีที่แล้ว +1

    ಓಂ ನಮಃ ಶಿವಾಯ

  • @omnamolakshminarayanayanam1909
    @omnamolakshminarayanayanam1909 3 ปีที่แล้ว +1

    Namste gurugale

  • @srinidhi7140
    @srinidhi7140 5 ปีที่แล้ว +10

    ನಮಸ್ಕಾರಗಳು ಸದ್ಗುರು ಅವರೇ 🙏

  • @annappashimpi3037
    @annappashimpi3037 3 ปีที่แล้ว

    Excellent knowledge for you guraji

  • @s.g.chandrashekar9477
    @s.g.chandrashekar9477 3 ปีที่แล้ว +2

    ಧನ್ಯವಾದಗಳು ಗುರೂಜೀ, ಸಮಾಜವನ್ನು ಒಳ್ಳೆಯ ರೀತಿ ನೋಡುವ ಭಾಗ್ಯ ತಂದುಕೊಟ್ಟಿರಿ,

  • @shilpakumar1131
    @shilpakumar1131 5 ปีที่แล้ว +21

    ನಿಮ್ಮ ಮಾರ್ಗದರ್ಶನದಿಂದ ನಮ್ಮ ಜೀವನ ಶೈಲಿಯನ್ನು ಉತ್ತಮ ರೀತಿಯಲ್ಲಿ ರೂಪಿಸಿ ಕೊಂಡಿದೆವೆ.ಧನ್ಯವಾದಗಳು ಗುರೂಜಿ.,,,,,🙏🙏🙏🙏

  • @_rkshth_
    @_rkshth_ 4 ปีที่แล้ว +4

    ನಿಮ್ಮ ಕಠಿಣ ಪರಿಶ್ರಮಕ್ಕಾಗಿ ನಾವು ಮೆಚ್ಚಬೇಕಾಗಿದೆ .. ನಾನು ಕೂಡ ಯೂಟ್ಯೂಬರ್ ಆಗಿದ್ದೇನೆಂದರೆ ನನಗೆ ವೀಡಿಯೊಗಳನ್ನು ತಯಾರಿಸುವ ಕಷ್ಟ ತಿಳಿದಿದೆ ಆದರೆ ವೀಕ್ಷಕರಿಗೆ ನಿಮ್ಮ ಅದ್ಭುತ ವೀಡಿಯೊಗಳನ್ನು ತಯಾರಿಸುವುದು ಸಹ .. ಈ ರೀತಿಯ ವೀಡಿಯೊಗಳನ್ನು ತಯಾರಿಸುವುದನ್ನು ಮುಂದುವರಿಸಿ ..

  • @devarajlamani323
    @devarajlamani323 5 ปีที่แล้ว +18

    Dubbed voice is amazing please continue with the same voice.

  • @prashanthkiran2493
    @prashanthkiran2493 5 ปีที่แล้ว +1

    Good video thanks for dub perfect voice thank you

  • @jaishreeanjeneya6531
    @jaishreeanjeneya6531 5 ปีที่แล้ว +7

    Nivu Namma Karnatakadavaru anodu namma hemme guruji

  • @jinendramm
    @jinendramm 5 ปีที่แล้ว +2

    ಸದ್ಗುರು ಜಿ.. ನಿಮ್ಮ ವಿಡಿಯೋಗಳನ್ನು ನಾನು ಕೆಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ ನನಗೆ ನಿಮ್ಮ ತಂತ್ರವಿದ್ಯಾ ಕುರಿತು ಹಾಗೂ ಚಕ್ರಗಳ ಕುರಿತು ಆಡಿದ ಮಾತುಗಳನ್ನು ನಂಬುವಷ್ಟು ಹಾಗೂ ತಿರಸ್ಕರಿಸುವ ನಾನು ಇನ್ನು ಬೆಳೆದಿಲ್ಲ Chittha Jinendra M M

  • @nanjundacharibs6742
    @nanjundacharibs6742 4 ปีที่แล้ว

    Super gru

  • @vijayalaxmipasodi2231
    @vijayalaxmipasodi2231 4 ปีที่แล้ว +2

    You are the real guru of 21st century sadguru ji

  • @SanthoshSanthosh-sd2dy
    @SanthoshSanthosh-sd2dy 5 ปีที่แล้ว +1

    💐💐💐💐

  • @uppirenu8077
    @uppirenu8077 3 ปีที่แล้ว

    Gurugale nanage dishes kodthira

  • @sureshtsanjan1906
    @sureshtsanjan1906 5 ปีที่แล้ว

    supar

  • @shantashanta4940
    @shantashanta4940 5 ปีที่แล้ว +2

    Olle maathu gurujiiiiiiii neevu heluthidareee keluthirabeku annsutheeeeeee

  • @bhandhavyah3052
    @bhandhavyah3052 5 ปีที่แล้ว

    Nanu nimma shishyanagalu bayasuthidhini.

  • @s-time4021
    @s-time4021 5 ปีที่แล้ว +2

    Kannadakke anuvaadha madidhakke thumba ulleyadhu

  • @shrishailgondi7970
    @shrishailgondi7970 4 ปีที่แล้ว +1

    Voice is so beautiful... Please continue

  • @chandub7164
    @chandub7164 5 ปีที่แล้ว +2

    Very nice guruji and thank you nice voice dubbing

  • @raghavendrarathod1661
    @raghavendrarathod1661 5 ปีที่แล้ว +2

    Thata namage nimma sahaya beku

  • @adarsh1461
    @adarsh1461 2 ปีที่แล้ว +1

    🙏🙏🙏🙏❤❤❤🙏🙏🙏🙏

  • @sumangalasuma8008
    @sumangalasuma8008 5 ปีที่แล้ว +3

    Sadguru r u seen vedadri mahashi in polachi

  • @venkatesh.mvenkatesh.m1603
    @venkatesh.mvenkatesh.m1603 3 ปีที่แล้ว +1

    ಗುರುವಿ ದರ್ಶನದಿಂದ ಪುನೀತನಾದೆ

  • @pavithranagaraju8509
    @pavithranagaraju8509 5 ปีที่แล้ว +3

    Wow so intense knowledge guruji

  • @pavithracl9835
    @pavithracl9835 5 ปีที่แล้ว +7

    ನಮಸ್ತೆ ಗುರುಗಳೇ

  • @leelaramesh2060
    @leelaramesh2060 4 ปีที่แล้ว +1

    ಸದ್ಗುರು ನಮ್ಮ ಮೇಲೆ ವಾಮಾಚಾರ ಪ್ರಯೋಗ ಆಗಿದೆ ಎಂದು ನಾವು ಹೇಗೆ ತಿಳಿಯಲು ಸಾಧ್ಯ ಎಂದು ತಿಳಿಸಿ

    • @girishnayakgange3706
      @girishnayakgange3706 4 ปีที่แล้ว

      GB

    • @Vinodjaiswal93
      @Vinodjaiswal93 ปีที่แล้ว

      ನೀವು ಎಲ್ಲಿಯೂ ಯಾವುದೇ ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದರೆ
      ಕುಟುಂಬದಲ್ಲಿ ಸಂಭವಿಸುವ ಅಪಘಾತಗಳು
      ನೀವು ಡಿಮೋಟಿವೇಟ್ ಆಗಿದ್ದರೆ
      ಉದ್ಯೋಗ ಕಳೆದುಕೊಳ್ಳುವುದು, ವ್ಯಾಪಾರದ ಹಠಾತ್ ಸ್ಥಗಿತ
      ಕುಟುಂಬದಲ್ಲಿ ನಿರಂತರ ವಾದಗಳು
      ಸಂಬಂಧಗಳ ವಿಫಲತೆ
      ಅನಾರೋಗ್ಯಕ್ಕೆ ಒಳಗಾಗುವುದು, ನಿದ್ರೆ ಕಳೆದುಕೊಳ್ಳುವುದು, ಕತ್ತಲೆಯ ಭಯ ಇಹು ಗಳು ವಾಮಾಚಾರದ ಕೆಲವು ಸಾಮಾನ್ಯ ಲಕ್ಷಣಗಳು

  • @hareeshaviresha3911
    @hareeshaviresha3911 5 ปีที่แล้ว +2

    ನಮಸ್ತೆ

  • @vinutrend4092
    @vinutrend4092 5 ปีที่แล้ว +6

    Speech less thank you guru ji

  • @uppirenu8077
    @uppirenu8077 3 ปีที่แล้ว

    Gurugale nanage dikshe kodthira

  • @santhoshkulal9259
    @santhoshkulal9259 4 ปีที่แล้ว +1

    Supper

  • @vijayalaxmipasodi2231
    @vijayalaxmipasodi2231 4 ปีที่แล้ว

    Your answer is so near to my life guruji it's clear my doughts of vama tantra,mantra etc

  • @successtv5872
    @successtv5872 5 ปีที่แล้ว +2

    Thank u guruji

  • @girishkm33
    @girishkm33 5 ปีที่แล้ว +8

    ಸದ್ಗುರು ನಾನು ನಿಮಗೆ ದೊಡ್ಡ ಅಭಿಮಾನಿ..

    • @srinidhi7140
      @srinidhi7140 5 ปีที่แล้ว +2

      ನಾನು ಕೂಡ ದೊಡ್ಡ ಅಭಿಮಾನಿ 💝

    • @vinutrend4092
      @vinutrend4092 5 ปีที่แล้ว +3

      ನಾನು ಕೂಡ ಚಿರ ರುಣಿ

    • @girishkm33
      @girishkm33 5 ปีที่แล้ว

      @@srinidhi7140 ತುಂಬಾ ಧನ್ಯವಾದಗಳು

  • @prajwalputti7187
    @prajwalputti7187 3 ปีที่แล้ว

    🙏 shadaguru

  • @sunandasunanda5838
    @sunandasunanda5838 5 ปีที่แล้ว +1

    Nice

  • @maleshasadashivaiah6681
    @maleshasadashivaiah6681 5 ปีที่แล้ว +1

    Super

  • @santoshkumarnk332
    @santoshkumarnk332 5 ปีที่แล้ว

    Belage yeddu vala gedidre kasta gothagodu.kuntkondu harate madorge yen swami.

  • @parashuram5279
    @parashuram5279 5 ปีที่แล้ว

    Sir namaskara shambavi mantra yaradru kalebahudha mathu hege kalebahudhu sir

  • @basuninganur7369
    @basuninganur7369 3 ปีที่แล้ว

    ನಿಮ್ಮ ಮಾತು ನಿಜವಾಗಿ ಇದೆ

  • @kannadastatus6292
    @kannadastatus6292 5 ปีที่แล้ว +2

    🙏

  • @sunilchitradurga76
    @sunilchitradurga76 5 ปีที่แล้ว +1

    Namaskaram Sadhguru 🙏

  • @dakshayanihiremath4735
    @dakshayanihiremath4735 5 ปีที่แล้ว +1

    🙏

  • @Noname-le7hu
    @Noname-le7hu 4 ปีที่แล้ว

    Jai gurudeva 🙏

  • @irannajagade1608
    @irannajagade1608 5 ปีที่แล้ว

    ಸೂಪರ ಗುರುಗಳೆ

  • @machendraattigeri5364
    @machendraattigeri5364 5 ปีที่แล้ว

    Gurugale vamachar. Nijavaglu edeya.

    • @kishorewaster9050
      @kishorewaster9050 5 ปีที่แล้ว

      Howdu I suffered lot from that

    • @Vinodjaiswal93
      @Vinodjaiswal93 ปีที่แล้ว

      Ha bro 101% idhe , evagalu kelavu smashana galalli nadiyutthe , bhanumathi tantra prayoga egalu nadiyutthe