Vermicompost business in bidar | vermiwash in kannada | organic farming | ಎರೆಜಲ ಎರೆಹುಳು ಗೊಬ್ಬರ ಕೃಷಿ

แชร์
ฝัง
  • เผยแพร่เมื่อ 15 ต.ค. 2024
  • Vermicompost business in bidar | vermiwash in kannada | organic farming | ಎರೆಜಲ ಎರೆಹುಳು ಗೊಬ್ಬರ ಕೃಷಿ
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
    ಪ್ರದೀಪ್ ಕುಮಾರ್ ತಂಬಾಕೆ
    PRADEEP GRUN FARM
    ಹಿಪ್ಪರ್ಗಾ ಘಾಟ್ ಗ್ರಾಮ, ಬಸವಕಲ್ಯಾಣ ತಾಲ್ಲೂಕ
    ಬೀದರ್ ಜಿಲ್ಲೆ ಮೊ. 8007027261
    ಕೃಷಿ ಸಂಬಂದಿತ ಸಲಹೆಗಳಿಗಾಗಿ :-
    ಡಾ. ಮಹಾಂತೇಶ್ ಜೋಗಿ
    ತೋಟಗಾರಿಕಾ ತಜ್ಞರು ಕಲಬುರ್ಗಿ
    ಮೊ. 81054 53873
    ಪ್ರದೀಪ್ ಕುಮಾರ್ ತಂಬಾಕೆಯವರು ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು ಪುನಾ ದಲ್ಲಿ ಕೆಲಸದಲ್ಲಿ ಇದ್ದು ಮಹಾಮಾರಿ ಕರೋನ ಸಂದರ್ಭದಲ್ಲಿ ತಮ್ಮ ಗ್ರಾಮಕ್ಕೆ ಬಂದು ನೆಲೆಸಿದ್ದರು ತಮ್ಮ ಧರ್ಮ ಪತ್ನಿಯವರು ಮುಂಚೆಯಿಂದಲೇ ಸಮಾಜ ಸೇವೆಯಲ್ಲಿ ತೊಡಗಿದ್ದು NGO ಕೂಡ ನಡೆಸುತಿದ್ದು ಅವರ ಅಪೇಕ್ಷೆಯಂತೆ ತಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಾ ಹಲವಾರು ಮಕ್ಕಳಿಗೆ ಪುಸ್ತಕ ಕಾಪಿ ಪೆನ್ನು ಪಾಟಿ ಚೀಲಗಳನ್ನು ನೀಡುತ್ತ ಬಡವರಿಗೆ ಸಹಾಯ ಮಾಡುತ್ತಾ ಸಮಾಜಸೇವೆಯಲ್ಲಿ ತೊಡಗಿದ್ದಾರೆ
    ರೈತರಿಗೂ ಅನುಕೂಲವಾಗಲೆಂದು ಎರೆಹುಳು ಗೊಬ್ಬರ ಎರೆಜಲ ಮತ್ತು ಎರೆಹುಲುಗಳ ಉತ್ಪಾದನೆ ಮಾಡಿ ಹಲವಾರು ಜನರಿಗೆ ಕೆಲಸ ನೀಡುತಿದ್ದಾರೆ
    ಪ್ರದೀಪ್ ಸರ್ ಅವರಿಗೆ ಒಳ್ಳೆಯದಾಗಲಿ ಅವರಿಂದ ಹೆಚ್ಚು ಹೆಚ್ಚು ಜನರಿಗೆ ಅನುಕೂಲವಾಗಲೆ೦ದು ಕೋರುತ್ತಾ
    ಧನ್ಯವಾದಗಳು 🙏🙏
    Your Queries :-
    ------------------------
    organic farming in kannada
    vermiwash preparation
    vermiwash business
    vermiwash uses
    vermiwash preparation in kannada
    vermicompost business
    vermicompost with cow dung
    vermicompost in kannada
    vermicomposting
    best vermi worms
    vermi worm production
    worms for sale
    earthworms farming
    agriculture farming
    vermiculture
    vermiculture in kannada
    ಎರೆಹುಳು ಕೃಷಿ
    ಸಾವಯವ ಕೃಷಿ
    ಎರೆಜಲ ತಯಾರಿಕೆ
    ಎರೆಹುಳು ಗೊಬ್ಬರ ತಯಾರಿಕೆ
    #rangukasturi #vermiwash #vermicompost #vermiwashinkannada #vermicompostbusiness #organicfarming #bidar #farming #organic #ಎರೆಜಲ #ಎರೆಹುಳುಗೊಬ್ಬರ #ಕೃಷಿ #ರಂಗುಕಸ್ತೂರಿ

ความคิดเห็น • 68

  • @milindbhure4470
    @milindbhure4470 2 ปีที่แล้ว +7

    ತುಂಬಾ ಒಳ್ಳೆಯ ಕೆಲಸವನ್ನು ಮಾಡ್ತಾ ಇದ್ದಾರೆ ಪ್ರದೀಪ್ ತಂಬಾಕೇ ಅವರು ರೈತರೀಗೆ ತುಂಬಾನೆ ಸಹಾಯ ಆಗುತ್ತೆ good job sir thanks for you ❤

    • @Adwait899
      @Adwait899 2 ปีที่แล้ว

      Thank you🙏😊

  • @basavarajpujari7821
    @basavarajpujari7821 2 ปีที่แล้ว +4

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಸರ್ 🙏🙏🙏

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @ArunKumar-hr7ky
    @ArunKumar-hr7ky 7 หลายเดือนก่อน +1

    GOD bless you bro

  • @gangaiyyaswami666
    @gangaiyyaswami666 ปีที่แล้ว +1

    Thank u so much sir, tumch video baghun mi vermicompost use Kelay, khup changla result alay specially shining khup Chan ahe 🙏🙏🙏

  • @aradhyaparthanalli7555
    @aradhyaparthanalli7555 2 ปีที่แล้ว +5

    ನಾವು ಎರೆಜಲ ತಯಾರಿಸಿದ್ದೇನೆ. ಅದರ ಉಪಯೋಗ ಬಹಳಷ್ಟಿದೆ.

  • @ASBfab135
    @ASBfab135 2 ปีที่แล้ว +2

    Olleya mahiti nidiri sir thank you 🙏🙏

    • @Rangukasturi
      @Rangukasturi  2 ปีที่แล้ว

      ಎಲ್ಲರಿಗೂ ತಲುಪಲಿ ಸರ್ ಇದರಿಂದ ಇತರ ರೈತರಿಗೂ ಅನುಕೂಲವಾಗಲಿ ಮತ್ತು ಪ್ರದೀಪ್ ತಂಬಾಕೆಯವರಿಗೂ ಅನುಕೂಲವಾಗಲಿ

  • @dr.mahanteshjogi3423
    @dr.mahanteshjogi3423 2 ปีที่แล้ว +6

    Future hot cake of organic farming system.

  • @vinayakumarteggihalli4627
    @vinayakumarteggihalli4627 2 ปีที่แล้ว +2

    Good information sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @kalyanappamutta6497
    @kalyanappamutta6497 ปีที่แล้ว +1

    Nice information Sir 👌

  • @murthyrao9180
    @murthyrao9180 2 ปีที่แล้ว +1

    ತುಂಬಾ ದಿನದ ನಂತರ ನಿಮ್ಮ ವಿಡಿಯೋ ನೋಡಿ ಖುಷಿಯಾಯ್ತ.

    • @Rangukasturi
      @Rangukasturi  2 ปีที่แล้ว +1

      ಧನ್ಯವಾದಗಳು ಸರ್ ದಿನಾలు ನೋಡಿ ಖುಷಿ ಪಡಬಹುದಲ್ಲಾ ಸರ್ ನಿಮಗೂ ಖುಷಿ ಸಿಗುತ್ತೆ ಹಾಗೂ ನಮ್ಮಂತ ಬಡಪಾಯಿಗಳು ಖುಷಿಪಡುತ್ತೇವೆ 🙏🙏

  • @pulladanjoseph6285
    @pulladanjoseph6285 ปีที่แล้ว +1

    hi saw your video very nicely explained, could you help me to start vermicompost business in bangalore

    • @Rangukasturi
      @Rangukasturi  ปีที่แล้ว

      👍👍

    • @Adwait899
      @Adwait899 10 หลายเดือนก่อน +1

      Yes... Happy to help

  • @rameshkhanagoudar111
    @rameshkhanagoudar111 2 ปีที่แล้ว +1

    super wark sir

  • @achyuthdevaraddi1172
    @achyuthdevaraddi1172 2 ปีที่แล้ว +1

    Sir vermicampost market madodu tilisi sir

  • @naveenmeeshi3408
    @naveenmeeshi3408 2 ปีที่แล้ว +1

    Good information Anna

    • @Rangukasturi
      @Rangukasturi  2 ปีที่แล้ว

      Thank you ಬ್ರೋ

  • @kalyanisart8640
    @kalyanisart8640 2 ปีที่แล้ว +2

    👌👍

  • @Basavarajmalipatil
    @Basavarajmalipatil 2 ปีที่แล้ว +1

    ನಮ್ಮ ಮನೆ ದೇವರು ರಾಮಲಿಂಗೇಶ್ವರ ಊರಲ್ಲಿ ಆರ್ಗ್ಯಾನಿಕ್ ಕ್ರಾಂತಿ ನಡಿತಾ ಇದೆ ನಮಗೆ ಗೊತ್ತಿಲ್ಲ ನಿಮ್ಮ ಚಾನೆಲ್ ನಲ್ಲಿ ಪರಿಚಯ ಮಾಡಿಕೊಟ್ರಿ ತುಂಬಾ ಧನ್ಯವಾದಗಳು ಸರ್....

    • @Rangukasturi
      @Rangukasturi  2 ปีที่แล้ว +1

      ನಮಸ್ಕಾರಗಳು ಪಾಟೀಲ್ ಸರ್

    • @Adwait899
      @Adwait899 2 ปีที่แล้ว +2

      Pls visit🙏

  • @pitrestudio9307
    @pitrestudio9307 2 ปีที่แล้ว +2

    Superb sir 👌👌

  • @bhudeviorganicagrifarm5665
    @bhudeviorganicagrifarm5665 2 ปีที่แล้ว +1

    1 liter Yerejalakke yestu water mix madi spray madbeku sir?

    • @Rangukasturi
      @Rangukasturi  2 ปีที่แล้ว

      ಒಂದು ಅನುಪಾತ ಐದು ಸರ್

    • @Adwait899
      @Adwait899 10 หลายเดือนก่อน

      1x10

  • @mallikarjunjainapur4136
    @mallikarjunjainapur4136 2 ปีที่แล้ว +3

    Super sir🙏

  • @shivarajreddy8589
    @shivarajreddy8589 2 ปีที่แล้ว +2

    Super air🙏👍

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @vijayashanti7591
    @vijayashanti7591 2 ปีที่แล้ว +1

    hello sir namaste yarejala mtu yaregobara price yastu sir

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ 🙏🙏

  • @RamamurthyBS
    @RamamurthyBS 2 ปีที่แล้ว +2

    Very nice

  • @mahanandashivarudrappa8302
    @mahanandashivarudrappa8302 2 ปีที่แล้ว +2

    Super ri

  • @ಜೈಜವಾನ್ಜೈಕಿಸಾನ್-ಷ4ಚ

    Yan ret sr

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @basavarajgudadavar7215
    @basavarajgudadavar7215 2 ปีที่แล้ว +1

    ಸರ್ ಅಜೋಲ್ಲಾ ಬಗ್ಗೆ ಒಂದು ವಿಡಿಯೋ ಮಾಡಿ ಸರ್

    • @Rangukasturi
      @Rangukasturi  2 ปีที่แล้ว

      ಖಂಡಿತಾ ಸರ್

  • @swamykm4830
    @swamykm4830 2 ปีที่แล้ว +1

    ನಮ್ಮ ಹೊಲದಲಿ ಇರುವ ಎರೆಹುಳ ಆಕಾಬವುದ sir

  • @gudusab7833
    @gudusab7833 2 ปีที่แล้ว +2

    🙏🙏🙏🌹🌹👍👍

    • @Rangukasturi
      @Rangukasturi  2 ปีที่แล้ว

      ಧನ್ಯವಾದಗಳು ಸರ್

  • @pitrestudio9307
    @pitrestudio9307 2 ปีที่แล้ว +1

    Nim no kodi sir

  • @superclips3651
    @superclips3651 2 ปีที่แล้ว +1

    nimma watsapp no kodi sir

  • @vikrantsherikar6370
    @vikrantsherikar6370 2 ปีที่แล้ว +3

    👌👌good information sir

    • @Rangukasturi
      @Rangukasturi  2 ปีที่แล้ว +1

      Namaste vikrant sir thank you

  • @SanjeevKumar-wd3dq
    @SanjeevKumar-wd3dq 2 ปีที่แล้ว +1

    Super ri

  • @manjunathpatil4897
    @manjunathpatil4897 2 ปีที่แล้ว +1

    Super sir

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಪಾಟೀಲ್ ಸರ್