ಅವರ ಯಶಸ್ವಿ ಪ್ರಯತ್ನಕ್ಕೆ ಅಭಿನಂದನೆಗಳು. ಇದನ್ನು ಪ್ರಕಟಿಸಿದ್ದಕ್ಕೆ ನಿಮಗೂ ಧನ್ಯವಾದಗಳು. ನಾನು ಇದೇ ತರದ ಒಂದು ಪ್ರಯತ್ನ ಒಂದು ವರ್ಷದ ಹಿಂದೆ ಮಾಡಿದ್ದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿoದ ಅದು success ಆಗಿಲ್ಲಾ. ಮಾನೆಯವರನ್ನು ಸಂಪರ್ಕಿಸಿ ಇನ್ನೊಮ್ಮೆ ಪ್ರಯತ್ನಿಸುವೆ.
Excellent Sir. Big salute to your sincere effort, special gratitude to your family who involved in this practice. God bless you & it is a great lesson.🙏🙏
K.B.Basavaraju sir .Ranghu kasturi is my relation .he is very soft and hard worker in any field.he belongs from Mudbul village shahapur tq Yadgir district.basically his qualification I.T.I.may be welder. We are all of our relations and friends are strange about his performance in agricultural guidence to formers as a free social service. including my self all are criticized to Ranghu regarding his work.Now he is working day and night to improve organic agriculture farming system .His aims and motos are very usefull for organic formers. Thanks lot for ur morrel support to Ranghu Kasthuri .
ಸರ್ ದಯವಿಟ್ಟು ಕ್ಷಮೆ ಇರಲಿ ಮುಂಚೆ ನಮಗೆ ಗೊತ್ತಿರಲಿಲ್ಲ ಹೀಗೆ ಅಂತ ಇವರಿಗೆ ಮಾಹಿತಿ ನೀಡಿದವರು ತುಂಬಾ ಒಳ್ಳೆಯವರು ಅವರ ಮುಖಾಂತರ ನಾವು ಹೋಗಿದ್ದು ಅವರಿಗೆ ಸಂಪರ್ಕಿಸಿ ಎಲ್ಲ ಮಾಹಿತಿ ಹೇಳುತ್ತಾರೆ +91 98448 49874
ಇನ್ನೂ ಮೂರು ದಿನ ಬಿಟ್ಟು ಒಂದು ಲೀಟರ್ ನೀರಿನ ಬಾಟಲಿಗೆ ಹಾಕಿ ಮುಚ್ಚಲ ಹಾಕಿ ಇಡಿ ಬಾಟಲಿ ಊದಿಕೊಂಡರೆ ರೆಡಿ ಆಗಿದೆ ಅಂತ ಅರ್ತ ನೊರೆ ಬಣ್ಣ ವಾಸನೆ ಕೆಲವೊಂದು ಏರಿಯಾಕೆ ಕೆಲವೊಂದು ಪ್ರಕಾರ ಬರುತ್ತೆ
@@Rangukasturi videos kalsidde banta sir .nanu nim videos na nodtirtene .nange Nan tarsiro bottle fake anistidde.niv helo age bottle nali green color & boot erlilla. Photo aktini nodidra.
ಸರ್ ಅದೆಲ್ಲ ಹೇಳಿದ್ದು 2019 ಕ್ಕಿಂತ ಮುಂಚೆ ಮಾಡಿದ ವಿಡಿಯೋ ದಲ್ಲಿ ಅವೆಲ್ಲಾ ಈಗಾ ನಿಲ್ಲಿಸಿದ್ದಾರೆ ಈಗಾ ಅದರ ಹೆಸರಿನಲ್ಲಿ duplicate ಮಾರುತಿದ್ದಾರೆ ನನ್ನ ಹೊಸ ವಿಡಿಯೋ owdc ಅಂತ ಇದೆ ನೋಡಿ ಅದರಲ್ಲಿ no ಇದೆ ಕರೆ ಮಾಡಿ ತರಿಸಿಕೊಳ್ಳಿ
ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಧನ್ಯವಾದಗಳು ಸರ್
🙏🙏
ರೈತನ ಸಂಶೋಧನೆ ನಿರಂತರ ಪ್ರತಿಯೊಬ್ಬ ರೈತನಿಂದ ಒಂದೊಂದು ವಿಷಯ ಕಲಿಯುವಂತೆ ಇರುತ್ತದೆ ನಿಮ್ಮ ಪ್ರಯತ್ನ ಚೆನ್ನಾಗಿದೆ ಧನ್ಯವಾದಗಳು
🙏🙏
Super aagide idea.... innu swalpa clarity iddidre chennagirodu 🙏
ಬಹಳ ಚನ್ನಾಗಿದೆ.
22 ವರ್ಷದಿಂದ ನಾವು ಸಹ ಇದನ್ನೇ ಮಾಡುತ್ತಿದ್ದೆವೆ.
ಧನ್ಯವಾದಗಳು ಸರ್
ಪ್ರದೀಪ ಕುಮಾರ ಮಾನೆಯವರ ಅದ್ಭುತ ಅನ್ವೇಷಣೆಯ ಪರಿಚಯ ಎಲ್ಲರಿಗೂ ಮಾಡಿದ ನಿಮ್ಮ ಶ್ರಮಕ್ಕೊದು ದೊಡ್ಡ. ಸ ಲಾ ಮ್.
🙏🙏
@@Rangukasturi l
ಅವರ ಯಶಸ್ವಿ ಪ್ರಯತ್ನಕ್ಕೆ ಅಭಿನಂದನೆಗಳು. ಇದನ್ನು ಪ್ರಕಟಿಸಿದ್ದಕ್ಕೆ ನಿಮಗೂ ಧನ್ಯವಾದಗಳು.
ನಾನು ಇದೇ ತರದ ಒಂದು ಪ್ರಯತ್ನ ಒಂದು ವರ್ಷದ ಹಿಂದೆ ಮಾಡಿದ್ದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿoದ ಅದು success ಆಗಿಲ್ಲಾ. ಮಾನೆಯವರನ್ನು ಸಂಪರ್ಕಿಸಿ ಇನ್ನೊಮ್ಮೆ ಪ್ರಯತ್ನಿಸುವೆ.
ಧನ್ಯವಾದಗಳು ಸರ್
ಅವರ ತೋಟವನ್ನು ತೋರಿಸಿದ್ದರೆ ಚೆನ್ನಾಗಿರೋದು
Nim prati ondu video nadidini sir super
Rangu sir Valle mahiti
Idara hothe awara bele mahiti kothidre channagittu
ಮುಂದಿನ ವಿಡಿಯೋದಲ್ಲಿ c ಖಂಡಿತ ಕೊಡುವೆ
🙏ರಂಗೂ ಸರ್ ಶುಬೋದಯ 🎊🎊🎉
ನಮಸ್ಕರಗಳು ಸರ್
Tq rangu kasturi sir
🙏🙏
Rangu sir super bro
Good work sir🎉
Neevu heliddu correct gi idhe, Tumba kushi ayitu nimma mathugalanna keli. Keep it up, Thank you
ರಂಗಣ್ಣ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ಹೃದಯಪೂರ್ವಕ ಧನ್ಯವಾದಗಳು 🌹🌹
ನಮಸ್ಕಾರಗಳು ಶ್ರೀಕಾಂತ್ ಅಣ್ಣಾ
ಶ್ರೀಕಾಂತ್ ಅಣ್ಣಾ faceboock ನಲ್ಲಿ ಸಂಪರ್ಕದಲ್ಲಿ ಇದೀರಲ್ಲ ಅಲ್ಲೇ ಮಾತಾಡೋಣ
@@Rangukasturi ಅಣ್ಣ ಒಮ್ಮೆ ನಿಮ್ಮ ಧ್ವನಿ ಆಲಿಸಲು ನೇರವಾಗಿ, ಏಕೆ ನಿಮ್ಮ ಸಂಪರ್ಕ ಸಂಖ್ಯೆ ನಮಗೆ ನೀಡಿದರೆ ಏನಾದರು ತೊಂದರೆಯೇ ತಿಳಿಸಿ 🙏🏾
ನಾನು ನಿಮಗೆ ನೇರವಾಗಿ no ಕಳಿಸಿದರೆ ನೀವೊಬ್ಬರೇ ನೋಡಿ ಮಿಕ್ಕಿದವರಿಗೆ ಕಣ್ಣು ಮುಚ್ಚಿಕೊಳ್ಳಿ ನೋಡಬೇಡಿ ಅಂತ ಹೇಳುತ್ತೀರ ಹೇಳಿ ?
ನಿಮಗೆ ನನ್ನ no ಮುಖ್ಯನಾ ಅಥವಾ ನೇರವಾಗಿ ಇಲ್ಲೇ ಬರೆಯುವುದು ಮುಖ್ಯನಾ
ನಿಮ್ಮ ವಿಡಿಯೋ ನೋಡಿದಂತೆಲ್ಲಾ ನಾನು ರೈತನಾಗಬೇಕು ಅನ್ನೋ ಆಶೆ ಹೆಚ್ಚಾಗತ ಇದೆ.ಅಣ್ಣ😍
🙏🙏
@@Rangukasturi t &&
Good idea.....🙏
ಅದ್ಬುತ ಸರ್ 🙏🙏
nijavaglu tumba adbhutavagide🙏🙏🙏sir
Excellent Sir. Big salute to your sincere effort, special gratitude to your family who involved in this practice. God bless you & it is a great lesson.🙏🙏
Super.
Thank you sir nivu e videos madi sakastu raitarige thumba upayoga aguttide. Once again thank you sir 🙏 .nanu subscribe madtini
🙏🙏
Your videos are helpful to farmers i like your videos sir
🙏🙏🙏ತುಂಬಾ ಉತ್ತಮವಾದ ಮಾಹಿತಿ
🙏🙏
Supar ri 👌🏻👌🏻👌🏻😍❤️
Bhal olle mahiti kottiri Rangu sir dhanyavadagalu
ನಮಸ್ಕಾರಗಳು ಅರುಣ್ ಅಣ್ಣಾ
ಅದ್ಬುತ ವಾದ ವಿಡಿಯೋ ಗುರುಗಳೇ🙏🙏🌹🌹
ನಮಸ್ಕಾರ ಗುರುಗಳೇ
ರಂಗು ಸರ ಹೊಸ ಹೊಸ ಮಾಹಿತಿ ಪರಿಚಯಕ್ಕೆ ದನ್ಯವಾದಾಗಳು
ನಮಸ್ಕಾರಗಳು ಸರ್
Thumba olleya idea sir
🙏🙏
Rangu Sir Good information
ಉತ್ತಮ ಮಾಹಿತಿ sir.. ಧನ್ಯವಾದಗಳು...
ನಮಸ್ಕಾರಗಳು ಸರ್
Fantastic plan and execution 🎉
ಅದ್ಭುತವಾದ ಮಾಹಿತಿ 🙏
🙏🙏
Super 👌♥️👌👌♥️
🙏🙏
Excellent idea
Good idea thank you
Namaste
super sr majety
Thank sir
💐🙏 ತುಂಬ ಧನ್ಯವದಗಳು sir
Namaste ಸರ್
@@Rangukasturi send ur no
@@RamachandraAgEcon sir plz contact instagram 🙏🙏
🙏👌 upayuktavada mahiti
🙏🙏
Sir nivu madirova method allli gidgalige bekaguvasstu poshakamsha sigutta
ಕರೆ ಮಾಡಿ ವಿಚಾರಿಸಿ ಅನುಕೂಲವಾದರೆ ಒಮ್ಮೆ ನೋಡಿಕೊಂಡು ಬನ್ನಿ
Supar sir
ದನ್ಯವಾದಗಳು🙏
🙏🌹👍👌🏼ಧನ್ಯವಾದಗಳು 👌🏼🙏🌹
🙏🙏
Jai, jai Pradeep Scientist.
Thanks Rangu Sir.
Once I Will Visit his Farm.
😊🥰🌹🌹💐💐
🙏🙏
Tothake drip akirotive haga e kasa hogi block agalva sir Adake yavatara madabeku
ತೊಟ್ಟಿಯಲ್ಲಿ ಇರುವ ಸಿಮೆಂಟ್ ಪೈಪ್ ನಲ್ಲಿ ತಳಕ್ಕೆ ಜೆಲ್ಲಿ ಮರಳು ಹಾಕಬೇಕು
K.B.Basavaraju sir .Ranghu kasturi is my relation .he is very soft and hard worker in any field.he belongs from Mudbul village shahapur tq Yadgir district.basically his qualification I.T.I.may be welder.
We are all of our relations and friends are strange about his performance in agricultural guidence to formers as a free social service.
including my self all are criticized to Ranghu regarding his work.Now he is working day and night to improve organic agriculture farming system .His aims and motos are very usefull for organic formers.
Thanks lot for ur morrel support to Ranghu Kasthuri .
Good information sir 🎉
your videos is very helpful for farmers keep it up sir🙏🙏🙏
Thank you sir
Honda aala agala udda
ಕರೆ ಮಾಡಿ ಸರ್
Your videos is very helpful
🙏🙏
Nice,
Thank you sir 🙏
Nice super sir
🙏🙏
Our farmers are the best scientists.
ಕ್ರುಷಿಯಲ್ಲಿ ಕೆಲಸ ಮಾಡಲು ಆಳುಗಳ ಮೇಲೆ ಅವಲಂಬಿಸದೇ ಹನ್ನೊಂದು ಎಕರೆ ಭೂಮಿಯಲ್ಲಿ ಸ್ವಾವಲಂಬಿಯಾಗಿ ಅದೂ ಸಂತೋಷದಿಂದ ಯಶಸ್ವಿಯಾಗಿರುವ ರೈತರನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು.
🙏🙏
Good work 🙏👌
Super
Thank you ಮಾ 🙏🙏
Want to visit here
ನಾನು ನಮ್ಮ ತೋಟಕ್ಕೆ ಈ ತರಹ ಮಾಡಬೇಕು ಅನ್ಕೊಂಡಿದ್ದೆ ಆದ್ರೆ ಪ್ಲಾನ್ ಇರ್ಲಿಲ್ಲ ಇವತ್ತೂ ಸಂಪೂರ್ಣವಾಗಿ ತಿಳಿಸಿ ಕೊಟ್ಟಿರ 👌
🙏🙏
Real scientist Pradeep
Avaranna badukisteevi navantu badukolla ....nijavad matu🙏🙏🙏🙏
Very nice
Thank you sir
ತೋಟವನ್ನು ತೋರಿಸಿದ್ದರೆ ಚೆನ್ನಾಗಿರೋದು
ಆದರೆ ಬಗ್ಗೆ ಇನ್ನೊಂದು ವಿಡಿಯೋ ಕೂಡ ಇದೆ ನೀವು ಅದನ್ನ ನೋಡಿ ಚನ್ನಾಗಿಯೇ ಇದೆ ಒಮ್ಮೆ ನನ್ನ ಚ್ಯಾನಲ್ ಗೆ ಬಂದರೆ ಗೊತ್ತಾಗುತ್ತೆ 🙏🙏
Good information sir
Thank you sir
Good anna
Namaste devu anna
🙏 Tq Mr Rangu sir
🙏🙏
ಜೈ ಕಿಸಾನ್
🙏🙏
Sir can we do fish farming in this type of krishi honda
Good idea
🙏🙏
👌😍
Good morning
ನಮಸ್ಕಾರ ಶುಭೋದಯಗಳು ಮಾ
👌👌👏🙏🙏🙏🙏🙏
ಫಿಲ್ಟರ್ ಹೇಗೆ ಆಗುತ್ತೆ ಸರ್,inline ಬಂದ್ ಆಗಲ್ವ
16 ಅಡಿ ಪೈಪ್ ಹಾಕಿ ಅದರೊಳಗೆ ಜಲ್ಲಿ ಹಾಕಿ ಮೇಲೆ ಮೋಟಾರ್ ಬಿಟ್ಟಿದಾರೆ
Erehulu yelli sigathe?
ಏರೆಹುಳುಗಳ ಬಗ್ಗೆ ವಿಡಿಯೊ ಇದೆ ಒಮ್ಮೆ ನನ್ನ ಚಾನಲ್ ತೆಗೆದು ನೋಡಿ ಸರ್ ಎಲ್ಲಾ ಮಾಹಿತಿ ಸಿಗುತ್ತೆ
Chengi madi edira 💐🙏
Sir while pumping , which size pipe u have used sir ,will there not be blocking in the pipes
Sir plz contact farmer no
Salahegu hana kealuttare?
ಸರ್ ದಯವಿಟ್ಟು ಕ್ಷಮೆ ಇರಲಿ ಮುಂಚೆ ನಮಗೆ ಗೊತ್ತಿರಲಿಲ್ಲ ಹೀಗೆ ಅಂತ ಇವರಿಗೆ ಮಾಹಿತಿ ನೀಡಿದವರು ತುಂಬಾ ಒಳ್ಳೆಯವರು ಅವರ ಮುಖಾಂತರ ನಾವು ಹೋಗಿದ್ದು ಅವರಿಗೆ ಸಂಪರ್ಕಿಸಿ ಎಲ್ಲ ಮಾಹಿತಿ ಹೇಳುತ್ತಾರೆ +91 98448 49874
👌👌👌🙏
🙏🙏
👌
🙏👌
🙏🙏
ಇದನ್ನು ಯಾವ ರೀತಿ ಮಾಡಿದ್ದೀರ ತಿಳಿಸಿ
🙏🙏
Namaste sir
H F...jarsee hasugala gobbara hakedaree...erihu sathu hoogthava..
ಸಾಯುವುದಿಲ್ಲ
🙏🙏🙏🌹🌹
Namaste sab
How many coconut trees,out of 11 acres?
Sir Plz contact farmer for more details
ನೀಜವಾದಮಾತು
🙏🙏
ಸರ್. ಯರೆಹೂಳಗೆ. ಇರುವೆ ಕಚ್ಚಿತವೆ
ತೇವಾಂಶ ಜಾಸ್ತಿ ಇದ್ದರೆ ಬರಲ್ಲ
❤❤❤🙏🙏🙏
🙏🙏
Namdu chelure bro
👌👌
ಭತ್ತಕ್ಕೆ ಯಾವಾಗೊಬ್ಬರ ಉಪಯೋಗಿಸಬೇಕು ತಿಳಿಸಿ
ಘನ ಜೀವಾಮೃತ ಸರ್
Sir neevu yavaga bandu odri e place ge
ಒಂದು ವಾರವಾಯಿತು ಸರ್ ಮತ್ತೆ ಬರುವೆ ಹರೀಶ್ ಸರ್ ಗೆ ಸಂಪರ್ಕಿಸಿ
@@Rangukasturi haish sir du yava uru sir
ಅಂಜೂರ ಗಿಡದ ವಿಡಿಯೋ ಇದೆ ಅದರಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ ಸರ್
@@Rangukasturi sir adike sippe inda gobbara tayarisodu hege.
Owdc ಬಳಸಿ
Valle gnanavanta raita
Soil test first ,findout chemical composition,Physical character and biological character..
Evaradu innodu video edre link send me sir
ಇದೆ ನನ್ನ ಚಾನಲ್ ಗೆ ಬಂದು ನೋಡಿ ಸರ್
ಹಾವಿನ ತೊಂದರೆ ಇಲ್ವಾ ಅಂದರೆ ಎರೆ ಹುಳು havu ತಿನ್ನ ಲ್ಲ
ಸರ್ ಹಾವು ಇಲ್ಲದ ಜಾಗ ಯಾವುದಿದೆ ಹೇಳಿ
This is not a new idea, many farmers in Vijayapur dist are doing this for the last several years
Coconut trees are not looking healthy why
Vermi compose
It.will.more.help.to.organic.farming
Raganatha sir plz nim number kalsi.
ಸರ್ instagram ನಲ್ಲಿ ಸಂಪರ್ಕಿಸಿ
ಇನ್ನೂ ಮೂರು ದಿನ ಬಿಟ್ಟು ಒಂದು ಲೀಟರ್ ನೀರಿನ ಬಾಟಲಿಗೆ ಹಾಕಿ ಮುಚ್ಚಲ ಹಾಕಿ ಇಡಿ ಬಾಟಲಿ ಊದಿಕೊಂಡರೆ ರೆಡಿ ಆಗಿದೆ ಅಂತ ಅರ್ತ
ನೊರೆ ಬಣ್ಣ ವಾಸನೆ ಕೆಲವೊಂದು ಏರಿಯಾಕೆ ಕೆಲವೊಂದು ಪ್ರಕಾರ ಬರುತ್ತೆ
@@Rangukasturi videos kalsidde banta sir .nanu nim videos na nodtirtene .nange Nan tarsiro bottle fake anistidde.niv helo age bottle nali green color & boot erlilla. Photo aktini nodidra.
ಸರ್ ಅದೆಲ್ಲ ಹೇಳಿದ್ದು 2019 ಕ್ಕಿಂತ ಮುಂಚೆ ಮಾಡಿದ ವಿಡಿಯೋ ದಲ್ಲಿ ಅವೆಲ್ಲಾ ಈಗಾ ನಿಲ್ಲಿಸಿದ್ದಾರೆ ಈಗಾ ಅದರ ಹೆಸರಿನಲ್ಲಿ duplicate ಮಾರುತಿದ್ದಾರೆ ನನ್ನ ಹೊಸ ವಿಡಿಯೋ owdc ಅಂತ ಇದೆ ನೋಡಿ ಅದರಲ್ಲಿ no ಇದೆ ಕರೆ ಮಾಡಿ ತರಿಸಿಕೊಳ್ಳಿ
@@Rangukasturi howda,
Owdc adu monne nodide .mahantesh joogi ,kalbugi. Alva sir . Owdc rate enu sir
Manevre.nema.nabr.kode.namadu.sampige.
Ragnnna sir please send me his number
Sir plz see full video for nomber
Sir pradeep sir phone number
ವಿಡಿೋದಲ್ಲಿ ಇದೇ ಕೊನೆವರೆಗೂ ನೋಡಿ