ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
Both of you deserve a lot more appreciation but at the same time it encourages other officials from other districts of Karnataka to work from actual field...
ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
ರೈತರಿಗೆ.ಉಪಯುಕ್ತ.ಮಾಹಿತಿ.ತಿಳಿಸಿದ್ದೀರಿ.ಸರ್.ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್
ಉತ್ತಮವಾದ ಮಾಹಿತಿ.ಆದರೆ ಈಏರೆಜಲವನ್ನು ಎಷ್ಟು ದಿವಸ ದ್ವಾರಕೆಗೆ ಶೇಖರಣೆ ಮಾಡಬಹುದು ತಿಳಿಸಿ
ಆರು ತಿಂಗಳ ವರೆಗೆ
Sir beralanalli bakket hege dabba hakodu ಅಂದ್ರೆ adakke hole hakbeka? One demo video madi ಪ್ಲೇಯಾಸ್ sir yell video madiddira edannu one video madi pls
ಇದು ನಮಗೆ ಅವಶ್ಯವಿತು 🙏🙏
ರಾಜು ಸಾರ್ ಮತ್ತು ನಿಮಗೆ ನಾವು ಎಷ್ಟು ಧನ್ನ್ಯವಾದಗಳನ್ನು ಹೇಳಿದರು ಅದು ಕಡಿಮೆಯೆ. ಹೀಗೆಯೆ ಉತ್ತಮವಾದಂತ ಮಾಹಿತಿಗಳನ್ನು ತಮ್ಮಿಂದ ನಾವು ನಿರೀಕ್ಷಿಸುತ್ತೇವೆ.
👌👌❤️ super sir ❤️👌👌
🌹🙏ಅರಗು ಕೃಷಿಬಗ್ಗೆ ವಂದುವಿಡಿಯೋ ಮಾಡಿ sar
ಸರ್ ಇದೆ ರೀತಿ ಜೀವಾಂಬೃತದ ಬಗ್ಗೆ ಮಾಹಿತಿ ವಿಡಿವೊ ಮಾಡಿ
Sir Nimmalli hiruva Nati hasu thorisi sir.
Practical torsidre chennagittu.. bucket hege ide nodabekittu
ಆದಷ್ಟು ಬೇಗ ನಾನೇ ತೋರಿಸುವೆ
Dear sir First you need to introduce about Raju teggali sir
ಅವರ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ ಸರ್ ನಮ್ಮನ್ನ introduce ಮಾಡಿದ್ದೆ ಅವರು ಸರ್ 🙏🙏
ಆದಾಗ್ಯೂ ಸೌಜನ್ಯಕ್ಕಾಗಿ ನೀವು ಪರಿಚಯಿಸಬೇಕಾಗಿತ್ತು. ಕೆಲವರಿಗೆ ಗೊತ್ತಿಲ್ಲದಿರಬಹುದು
Yastu dinagala varegu shekarane madabahudu tilsi anna
No expiry
😍👌
Where I can get parchage owdc
See owdc video for more details sir
Sir innu hecchin mahitigagi nim number kodtira sir plz
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
ಎರೆಹುಳು ಎಲ್ಲಿ ಸಿಗುತ್ತವೆ
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
ಯಾವ ಊರು ನಿಮ್ಮದು
ಏರೆ ಜಲ್ ಎಲ್ಲಿ ಸಿಗುತ್ತೆ ಸರ್ ಅವರ ನಂಬರ್ ಮಾಡಿ
+918007027261