Govind Babu Poojari | ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ | Naanu Nannada Sadhane | NewsFirst

แชร์
ฝัง
  • เผยแพร่เมื่อ 6 ก.ย. 2021
  • Govind Babu Poojari | ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ | Naanu Nannada Sadhane | NewsFirst Kannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to TH-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #GovindBabuPoojari, #CheftalkFoodAndHospitality #NanuNannaSadhane #IndianLeadershipAwardWinner #ManagingDirectorAtChefTalkFoodAndHospitality #ManagingDirector, #ChefTalk, #TeaMaker, #FoodAndHospitalityService #QualityFood #Hotel, #HistoryOfGovindBabuPoojari, #AcheivementsOfGovindpoojari, #AboutCheftalk #AboutCheftalkFoodAndHospitality #GovindBabuPoojariInterview #GovindBabuPoojariInNanuNannaSadhane,#NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

ความคิดเห็น • 678

  • @abarashechandrashekar9267
    @abarashechandrashekar9267 2 ปีที่แล้ว +60

    ನಾನು ಒಂದು ಪದವನ್ನು ಓದಿದ್ದು ಜ್ಞಾಪಕಕ್ಕೆ ಬಂತು... ಮೊದಲು ಆಳಾಗಿ ದುಡಿಯುವುದನ್ನು ಕಲಿ ಮತ್ತೆ ಅರಸನಾಗುವ ಯೋಗ ಕಂಡಿತಾ ಬರುತ್ತದೆ.... ಇದಕ್ಕೆ ಉತ್ತಮ ಉದಾಹರಣೆ ನಮ್ಮ ಗೋವಿಂದ್ ಪೂಜಾರಿ ಸರ್.... ನಿಮ್ಮ ಈ ಅದ್ಬುತ ಸಾದನೆಗೆ ಧೀರ್ಘಧಂಡ ನಮಸ್ಕಾರ.... ಸಾಹೇಬ್ರೇ.....💐🙏

  • @yatheeshsuvarna3369
    @yatheeshsuvarna3369 2 ปีที่แล้ว +148

    ಇಂತಹ ಸಾಧಕರನ್ನು ಇಡಿ ಪ್ರಪಂಚಕ್ಕೆ ಪರಿಚಯಿಸಿದಕ್ಕೆ ನ್ಯೂಸ್ ಫಸ್ಟ್ ಚಾನೆಲ್ ರವರಿಗೆ ನನ್ನ ಪ್ರಣಾಮಗಳು 🙏🙏

  • @kumarishobha328
    @kumarishobha328 ปีที่แล้ว +12

    ನಿಮ್ಮ ಸಾಧನೆಯನ್ನು ಕೇಳಿ ತುಂಬಾ ಸಂತೋಷವಾಯಿತು
    ಇನ್ನು ಹೆಚ್ಚಿನ ಯಶಸ್ಸನ್ನು ಗಳಿಸಲು ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ 🙂

  • @pk_Rhythm
    @pk_Rhythm 2 ปีที่แล้ว +43

    ಒಂದು ಸುದ್ದಿ ವಾಹಿನಿಯಿಂದ ಈ ರೀತಿ ಸಾಧಕಾರ ಪರಿಚಯ ಶ್ಲಾಘನೀಯ👏🏻👏🏻👏🏻 ಒಳ್ಳೆ ಕೆಲಸ ಮಾಡುವ channelಗೆ ಒಳ್ಳೇದ್ ಆಗ್ಲಿ.... And god bless the achiever🙏🏻

    • @kumarshetty2346
      @kumarshetty2346 2 ปีที่แล้ว +1

      Heartiest congratulations n best wishes dear . I'm proud of you

  • @masterkusi9334
    @masterkusi9334 2 ปีที่แล้ว +23

    ನಿಜವಾದ ಜನಸೇವಕ... 🔥🔥🔥 ಬಡವರಿಗೆ ಒಂದು ಕಷ್ಟ ಎಂದರೆ ಮೊದಲಿಗೆ ಮುಂದೆ ಬರುವ ಏಕೈಕ ವ್ಯಕ್ತಿ... 💝💝💝 Really You Are Such A Wonderful Person, Good Humanity Person And Once Again Best Of Luck For Your Future And Keep Rocking Sir... 🔥🔥🔥

  • @preeti343ify
    @preeti343ify 10 หลายเดือนก่อน +40

    Who came here after Chaitra kundapur fraud case

    • @Adityaraj-no8rg
      @Adityaraj-no8rg 10 หลายเดือนก่อน +2

      Me

    • @muralidharhebsur2728
      @muralidharhebsur2728 10 หลายเดือนก่อน

      ​@@Adityaraj-no8rge, e7%%😊😊😊😊😊3😊😊😊😊😊😊😊😊😊😊

    • @sadashivsalian2893
      @sadashivsalian2893 10 หลายเดือนก่อน

      ​@@Adityaraj-no8rg😂😂

    • @abhiavinash8457
      @abhiavinash8457 10 หลายเดือนก่อน

      😂😂

  • @umeshasmsappali625
    @umeshasmsappali625 2 ปีที่แล้ว +6

    ಇದು ನನ್ನ ಬಹಳ ಪ್ರೀತಿಯ ಕಾರ್ಯಕ್ರಮವಾಗಿದೆ. ಬಹುದೊಡ್ಡ ಸಾಧಕರನ್ನು ಪರಿಚಯಿಸುವ ಮಹತ್ತರವಾದ ಕೆಲಸ ನಿಮ್ಮಿಂದ ಅಗುತ್ತಿದೆ. ತುಂಬಾ ತುಂಬಾ ಧನ್ಯವಾದಗಳು.

  • @vijaygangolli1001
    @vijaygangolli1001 2 ปีที่แล้ว +18

    ಗೋವಿಂದಣ್ಣವರ ಜೇವನದ ಚಿತ್ರಣವನ್ನು ಸೊಗಸಾಗಿ ಒಳ್ಳೆ ಯ ನಿರೂ ಪಣೆ ಕಟ್ಟಿ ಕೊಟ್ಟ 1ನ್ಯೂಸ್ ಟಿವಿ ಚಾನಲ್ ನವರಿಗೆ ಧನ್ಯವಾದಗಳು

  • @channeshbjj7954
    @channeshbjj7954 2 ปีที่แล้ว +55

    ಧರ್ಮದ ದಾರಿ ಧರ್ಮದ ಕಾರ್ಯ ನಿಮ್ಮ ಗೆಲುವಿಗೆ ಸದಾ ನಿಮ್ಮ ಜೊತೆಗೆ ಇರುತ್ತೆ ಸರ್ ನಾವು ಕೂಡ

  • @NagarajNagaraj-lp4pf
    @NagarajNagaraj-lp4pf 2 ปีที่แล้ว +12

    🙏ಸರ್ ನೀವು ಮಾಡಿದ ಪುಣ್ಯದ ಕೆಲಸಗಳು ನಮಗೆ ಮಾರ್ಗದರ್ಶಕವಾಗಿದೆ ನಿಮ್ಮ ದಾರಿಯಲ್ಲಿ ಸಾಗುವ ಪ್ರಯತ್ನದಲ್ಲಿ ಇರುತ್ತೇವೆ ನಿಮ್ಮ ಯಶಸ್ಸಿನ ಹಾದಿ ಹೀಗೆ ಮುಂದುವರೆಯುತ್ತಿರಲಿ ಸರ್ ಹೀಗೆ ಮುಂದುವರೆಯಲಿ

  • @nagendrapoojary2517
    @nagendrapoojary2517 2 ปีที่แล้ว +13

    ದೇವರ ದಯೆಯಿಂದ ಒಳ್ಳೆಯದಾಗಲಿ ನಿಮಗೆ.ನಿಮ್ಮಿಂದ ತುಂಬಾ ಜನರಿಗೆ ಸಹಾಯ ಹಾಗೂ ಕೆಲಸ ಸಿಗಲಿ ಅಂತ ದೇವರಿಲ್ಲ ಪ್ರಾರ್ಥನೆ.🙏👏👏👏💐💐💐

  • @ajeyats3833
    @ajeyats3833 2 ปีที่แล้ว +75

    ನಮ್ಮಂತವರ ಪಾಲಿಗೆ ಕೆಲಸ ಕೊಟ್ಟು ನಮ್ಮ ಜೀವನಕ್ಕೆ ದಾರಿ ದೀಪ ವಾದ ಗೋವಿಂದ ಬಾಬು ಪೂಜಾರಿ ಸರ್ ರವರಿಗೆ ನಮ್ಮ ಕಡೆಇಂದ ಧನ್ಯವಾದಗಳು 🙏

  • @avatar6224
    @avatar6224 10 หลายเดือนก่อน +4

    Who is here after chaitra kundapur case😂😂😂

  • @vijayalaxmimettinahole
    @vijayalaxmimettinahole 2 ปีที่แล้ว +4

    😍ನಮ್ಮ ಈ ಭಾಗದ ಸಹೃದಯಿ, ಉದಾರ ಮನೋಭಾವವುಳ್ಳ, ಕೊಡುಗೈ ದಾನಿ 🙏ಶ್ರೀಯುತ ಗೋವಿಂದ ಬಾಬು ಪೂಜಾರಿ ಇವರ ಮುಂದಿನ ಕಾರ್ಯಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಲಿ 👍🙏ಸರ್ ನಿಮ್ಮ ಪ್ರೀತಿ ಬಡ, ಅಸಹಾಯಕ ಕುಟುಂಬದ ಮೇಲೆ ಹೀಗೆ ಯಾವಾಗ್ಲೂ ಇರ್ಲಿ 🙏🙏ನೀವು ನಮ್ಮ ಬೈಂದೂರಿನ ಹೆಮ್ಮೆ 🥰🙏🙏

  • @lokeshpoojary584
    @lokeshpoojary584 2 ปีที่แล้ว +3

    ಸೂಪರ್. ನಿಮ್ಮ ಮುಂದಿನ ಉದ್ಯಮ ಇನ್ನು ಉತ್ತರೋತ್ತರ ಅಭಿವೃದ್ಧಿ ಕಂಡು ಇನ್ನು ಹೆಚ್ಚಿನ ಜನರಿಗೆ ಉದ್ಯೋಗವನ್ನು ನೀಡುವಂತಾಗಲಿ.ಬೈಂದೂರಿನ ಕರ್ಣ💐💐💐

  • @chandrashekarchandru9104
    @chandrashekarchandru9104 2 ปีที่แล้ว +4

    ಎಸ್ಟು ಒಳ್ಳೆ ವ್ಯಕ್ತಿ ದರ್ಶನ ಮಾಡಿದಕ್ಕೆ ತುಂಬಾ ಧನ್ಯವಾದಗಳು 🙏🔥👌👍

  • @mahadevkjadhav7454
    @mahadevkjadhav7454 10 หลายเดือนก่อน +1

    ನಿಮ್ಮ ಸಾಧನೆ ಅದ್ಭುತ.. ಪ್ರತಿಯೊಬ್ಬರಿಗೂ ಮಾಧರಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.

  • @praveenvarun3145
    @praveenvarun3145 2 ปีที่แล้ว +87

    First Class Catering is amazing. Govind babu and his team are so professional and thorough. They catered our office event and it was perfect . Our event was a huge success. The food was delicious and the presentation was impeccable. I highly recommend and will be using First Class Catering for all of my future events!

    • @PagadaiPK
      @PagadaiPK 2 ปีที่แล้ว +6

      I approach lot of time my ready made ,idli,sapathi,barota,idli dosa batter.

    • @badrubaddi4741
      @badrubaddi4741 2 ปีที่แล้ว +1

      @@PagadaiPK ppp0

    • @PagadaiPK
      @PagadaiPK 2 ปีที่แล้ว +1

      @@badrubaddi4741hi..

    • @ashokmulwad3299
      @ashokmulwad3299 2 ปีที่แล้ว

      High standard of food and cleaning is most important thing to up living top level of ur business.

    • @nirmalaatharv9436
      @nirmalaatharv9436 10 หลายเดือนก่อน

      q

  • @sameer-hussain227
    @sameer-hussain227 10 หลายเดือนก่อน +5

    ಓಹೋ ಇದೇ ವೀಡಿಯೋ ಚೈತ್ರಾ ನೋಡಿರಬೇಕು 😂😂😂

  • @bhimeshbhimesh2132
    @bhimeshbhimesh2132 2 ปีที่แล้ว +25

    ಮುಂದೆ ಗುರಿ ಇರ್ಬೇಕು ಹಿಂದೆ ಗುರು ಇರ್ಬೇಕು ಅದರಲ್ಲೂ ಏನು ಇಲ್ಲದೆ ಮೇಲೆ ಬಂದಿದಿರ. ಹಾಗೆ ಹಸಿವು ಅಂತ ಬಂದ ಎಷ್ಟೋ ಬಡ ಜನಕ್ಕೆ ಅಹಾರವನ್ನು ಕೊಟ್ಟು ಹಸಿವು ನ ನೀಗಿಸಿದ್ದೀರ ತುಂಬಾ ಧನ್ಯವಾದಗಳು ಸಾರ್.

  • @sachinshetty3953
    @sachinshetty3953 2 ปีที่แล้ว +23

    Your Show is really inspiring... I really like your Show..👍

  • @rajaj5170
    @rajaj5170 2 ปีที่แล้ว +5

    ನಿಮ್ಮಂಥವರು ಇನ್ನೂ ನೂರಾರು ಜನ ಹುಟ್ಟಿ ಬರಲಿ ಸರ್ ನಮಗೆ ನಮ್ಮದೊಂದು ನಮಸ್ಕಾರ ಸರ್

  • @sahanistar-Harini-karkala
    @sahanistar-Harini-karkala 2 ปีที่แล้ว +6

    ಸ್ಫೂರ್ತಿದಾಯಕ ಕಾರ್ಯಕ್ರಮ... Real Hero... ಅದ್ಬುತ ವ್ಯಕ್ತಿತ್ವ ಗೋವಿಂದಣ್ಣ...
    ಸಂದರ್ಶನಕ್ಕಾಗಿ ಅಭಿನಂದನೆಗಳು @ ಸೋಮಣ್ಣ ಮಾಚಿಮಾಡ....

  • @manjunatham9602
    @manjunatham9602 2 ปีที่แล้ว +14

    ನಮ್ಮೂರಿನ ಸಾಧಕರು.. 💐😍💐
    ಉಪ್ಪುಂದ 💝

  • @hanumanthabbeehmaray8564
    @hanumanthabbeehmaray8564 2 ปีที่แล้ว +1

    ಸೂಪರ್ ಸರ್ ಸೂಪರ್ ಗೋವಿಂದ ಬಾಬು ಪೂಜಾರಿ ಸರ್ ಮಾಡಿ ರೆಕಾರ್ಡುಗಳನ್ನು ತುಂಬಾ ಜನರಿಗೆ ಒಳ್ಳೆದಾಗಲಿ ಅವರಿಗೆ ದೇವರು ಒಳ್ಳೆಯ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

  • @girish8726
    @girish8726 2 ปีที่แล้ว +3

    New India new icons , ನಮ್ಮ ಕರ್ನಾಕದ ವರೆ ಆದ ಶ್ರೀ ಗೋವಿಂದ ಪೂಜಾರಿ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ best wishes , India shud have more of such entrepreneur s . Great to hear such stories , ಸೋಮಣ್ಣ ಅವರಿಗೂ , ನ್ಯೂಸ್ 1st ಅವರಿಗೂ ಅಭಿನಂದನೆಗಳು

  • @SuryaPrakash-ny6vj
    @SuryaPrakash-ny6vj 2 ปีที่แล้ว +1

    ನಿಮ್ಮ ಅದ್ಭುತ ಸಾಧನೆಗೆ ನನ್ನ ಕೋಟಿಕೋಟಿ ನಮನಗಳು ದೇವರು ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ಇನ್ನೂ ಹಲವಾರು ಸಾಧನೆಗಳನ್ನು ಮಾಡಲು ಅವಕಾಶ ಮಾಡಿಕೊಡಲು ಬೇಡಿಕೊಳ್ಳುತ್ತೇನೆ .

  • @Ajay-ts4oc
    @Ajay-ts4oc 2 ปีที่แล้ว +2

    ಸೂಪರ್ ಸರ್ ನಿಮ್ಮ ಈ ಸಾಧನೆ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ.. ದೇವರು ನಿಮಗೆ ಒಳ್ಳೆಯದು ಮಾಡಲಿ.

  • @manojmanu9284
    @manojmanu9284 2 ปีที่แล้ว +31

    ಬಡವರ ಬಂಧು ♥️
    ಆಪದ್ಬಾಂಧವ ⭐
    ಅನಾಥ ರಕ್ಷಕ 🙏

  • @hemanthhaged8714
    @hemanthhaged8714 2 ปีที่แล้ว +20

    ಬಡವರ ಪಾಲಿನ ದೇವರು ಗೋವಿಂದ ಬಾಬು ಪೂಜಾರಿ ಸರ್🙏

  • @sadhanashalini8630
    @sadhanashalini8630 10 หลายเดือนก่อน +1

    ತಮ್ಮ ಸಮಾಜಮುಖಿ ಸೇವೆಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 🙏🙏🙏

  • @nitheeshpoojary1821
    @nitheeshpoojary1821 2 ปีที่แล้ว +16

    "ಶ್ರಮಕ್ಕೆ..ಸಿಕ್ಕ...ಪ್ರತಿಫಲ"•••♡♡♥️♥️🌹🤩

  • @hanamantkoppad3589
    @hanamantkoppad3589 2 ปีที่แล้ว +16

    ಬಡವರ ಆಶಾಕಿರಣ ಧನ್ಯವಾದಗಳು ಸರ್
    🙏🙏🙏🙏

  • @IshuM17
    @IshuM17 2 ปีที่แล้ว +7

    Congratulations! You proved once again that hard work must pay off - all my best wishes to you.

  • @ayushenterprises9981
    @ayushenterprises9981 2 ปีที่แล้ว +5

    Sir you're a real HERO
    You're inspiration to us
    God bless you sir
    All the best 👍
    Ravi kunder

  • @santoshshetty8406
    @santoshshetty8406 2 ปีที่แล้ว +5

    Great sir, you are just inspiring business man for upcoming youth who are interested in catering industry

  • @aryanvlogs822
    @aryanvlogs822 2 ปีที่แล้ว +4

    Sir... journey of life wat u had is no words to express... always hardwork in life pays off to success....ur a true example....I wish nd pray many more success nd god bless u with good health fortune peace and prosperity throughout ur life...ma best wishes for your future endeavours...💐💐💐

  • @mobilestudio3694
    @mobilestudio3694 2 ปีที่แล้ว +3

    Very good program sir ,keep it well done first news ,ThaNk you somanna machimada , all the best govind Babu poojari sir ,you are one of the role model for youths

  • @sowmyarao4187
    @sowmyarao4187 2 ปีที่แล้ว +2

    God bless u govind sir for ur thinking and helpful nature.very happy to hear about you.Really feel like meeting u sir.god came to tulunadu in govindjis roop to help the need.may god give u health more wealth and success..

  • @vishalraj0393
    @vishalraj0393 2 ปีที่แล้ว +33

    His gesture is so down to earth, really proud of him.

  • @lokeshbandiwaddar4189
    @lokeshbandiwaddar4189 2 ปีที่แล้ว +1

    Tqu very much sir..you are a youth icon
    I am very Greatful to working in your company..

  • @jyothikamath1917
    @jyothikamath1917 2 ปีที่แล้ว +3

    Govind Sir you and your Life teaches us Not to Give up ..... Truely A Great Motivator 👍

  • @umeshumesh.g3945
    @umeshumesh.g3945 2 ปีที่แล้ว +1

    Govind babu, I am a professor & proud of you. U r a model to youths. I wish u to grow to a greater extent.

  • @prajwalkotian2350
    @prajwalkotian2350 2 ปีที่แล้ว +2

    Great work from govind sir and especially thanks to the news one channel for introducing this gems ❤️

  • @maruthimppinky9272
    @maruthimppinky9272 2 ปีที่แล้ว +3

    Sir nivu tumba kasta pattu mele bandidira hage berevaranna kuda uddara madta edira tq sir nimminda badavarige tumba help agide so nivu nooru varsha channagi erbeku sir God bless you sir 🙏💐

  • @parisarachannel
    @parisarachannel 2 ปีที่แล้ว +4

    ಮೈ ಬ್ರದರ್ ಗೋವಿಂದ ಬಾಬು ಪೂಜಾರಿ ದೇವರು ಒಳ್ಳೆಯದೇ ಮಾಡಲಿ

  • @M_M_lesson
    @M_M_lesson 2 ปีที่แล้ว +1

    Down to earth character and very proud to see his growth and vision 😍😍dever nanala Irna Kait edde bele malpuleka ashirvada malpad🤝

  • @shashiranjandas4481
    @shashiranjandas4481 10 หลายเดือนก่อน

    ತಮ್ಮ ವಾಹಿನಿಯಿಂದ ಬಹಳ ಜನರಿಗೆ ಮುಖ್ಯವಾಗಿ ಯುವಕರಿಗೆ ಉತ್ತಮ ಮಾರ್ಗದರ್ಶನವನ್ನು ಶ್ರೀ ಗೋವಿಂದ ಪೂಜಾರಿ ಯವರು ನೀಡಿದ್ದಾರೆ. ವಾಯಿನಿ ಯವರಿಗೆ ಧನ್ಯವಾದಗಳು.

  • @bhojarajakavrady4791
    @bhojarajakavrady4791 2 ปีที่แล้ว +1

    Very tremendous achievement. May his job be encouraged to other upcomers.Hats off Govind Babu Poojari. 👌👌👌🌹

  • @maheshkpoojary4818
    @maheshkpoojary4818 2 ปีที่แล้ว +2

    You are one of the god gift for us sir ,realy what ever you are doing its big history, god bless you sir , we all with you go ahead. I love you sir and your helping nature and social works. You are one real hero🌹🌹🌹🌹🌹❤️❤️❤️❤️❤️

  • @ramuramu9179
    @ramuramu9179 2 ปีที่แล้ว +22

    Perseverance and rags to riches story can be emulated and a lesson to all.
    My best wishes are with you sir... 🙏

    • @rani.m951
      @rani.m951 2 ปีที่แล้ว +1

      God bless you and.ur 👪

  • @channayyas6332
    @channayyas6332 2 ปีที่แล้ว +4

    Really I am proud of you sir, god bless you sir, keep it go moving🔝

  • @nandakumarm2749
    @nandakumarm2749 2 ปีที่แล้ว +4

    Great job sir & great successful in your life sir...💐💐🙏🏻🙏🏻

  • @sushanpalen9846
    @sushanpalen9846 2 ปีที่แล้ว +14

    We want more interviews like these

  • @lakshmisumanth6826
    @lakshmisumanth6826 2 ปีที่แล้ว

    Govindji,All the Best for all yr hard work 💐💐.u r an inspiration to many people..may god always bless all yr achivements

  • @vilaschandana93vilaschanda85
    @vilaschandana93vilaschanda85 2 ปีที่แล้ว

    It was great opportunity to work under you sir we all thank ful to you we hope ur good work continues 👍👍👍

  • @raghupatil5871
    @raghupatil5871 2 ปีที่แล้ว +20

    The ultimate idea of rags-to-riches success in cooking industry is the Chef talk - All the best for your future endeavours Sir🙏

  • @malas685
    @malas685 2 ปีที่แล้ว +1

    Am speechless for this persons achievement with nothing to everything 😇 great sir how can people dislike this crazzzzzzy

  • @vasudevagl5743
    @vasudevagl5743 2 ปีที่แล้ว +1

    One of the best motivation Video...👌👌👌
    Thank You...👏👏👏

  • @shivaprasadrairai1682
    @shivaprasadrairai1682 2 ปีที่แล้ว +3

    ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ ಅಣ್ಣ....😍😍🙏

  • @praveenyadavnationlover
    @praveenyadavnationlover 2 ปีที่แล้ว +1

    😍😍ಪೂಜಾರಿ ಸರ್ ಅವರಿಗೆ ಕರ್ನಾಟಕದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 😍😍😎😍ಉತ್ತಮವಾದ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಸೇವೆಯನ್ನು ಮಾಡುತ್ತಿದ್ದೀರ 😍ದೇವರು ತಮಗೆ ಒಳ್ಳೆಯದು ಮಾಡಲಿ 😎😍😍😍😍😍😍😍😍😍😍😍😍😍😍😍

  • @pallavin4923
    @pallavin4923 2 ปีที่แล้ว +4

    ಪರಿಶ್ರಮಕ್ಕೆ ಕನ್ನಡಿ ತರ ಇದೆ ನಿಮ್ಮ ಸಾಧನೆ ಧಾನ ಧರ್ಮ ಗುಣಕ್ಕೆ 🙏🙏🙏

  • @love_you_all_143_ENS
    @love_you_all_143_ENS 2 ปีที่แล้ว +1

    I have no words Govind ji...... 🎉💐
    God bless you & your family and your services 🙏🏻

  • @RajKumar-lk7su
    @RajKumar-lk7su 2 ปีที่แล้ว +1

    I truly loved this video watching the icon of success, Simplicity is more than pretty','work is worship'.

  • @bharatshettymusic
    @bharatshettymusic 2 ปีที่แล้ว +1

    Great thinking successful down to earth person .. innastu olle kelasa maadali bagawanthana krupe sadha idarali 💐🙏❣️

  • @pfb6184
    @pfb6184 2 ปีที่แล้ว +3

    We love such role model leaders who have grown from ground up. Namma kannadada mannina maga Govind Sir.

  • @urmani_official
    @urmani_official 2 ปีที่แล้ว

    Thank so much you for this program, really this program is inspiration for many

  • @nandhinisekar8345
    @nandhinisekar8345 2 ปีที่แล้ว +3

    Our hero Govind sir.
    Wishing you all the very success sir.

  • @rekhamahadevappa4938
    @rekhamahadevappa4938 2 ปีที่แล้ว +7

    Really u r real achiever.

  • @sushmithats9067
    @sushmithats9067 2 ปีที่แล้ว +6

    Sir's life story is truly inspiring and his success is a result of his strong determination and hardwork.His moto to help the needy is soo godly and the Cheftalk food and hospitality pvt ltd company is serving the best service to the people.Thank you soo much sir 🙏

  • @maheswaric713
    @maheswaric713 2 ปีที่แล้ว +2

    It's realy good job sir .Sir you did lot of help to poor people

  • @mahanteshagasimundin1281
    @mahanteshagasimundin1281 2 ปีที่แล้ว +12

    ಬಡವರ ಪಾಲಿನ ಅನ್ನದಾತ ನಮ್ಮ್ ಗೋವಿಂದ್ ಬಾಬು ಪೂಜಾರಿ ಸರ್

  • @yoganandamp1791
    @yoganandamp1791 2 ปีที่แล้ว +1

    @jayaram cn: beautiful sir...you are inspiration to all of us sir....

  • @rameshreddy2161
    @rameshreddy2161 2 ปีที่แล้ว +6

    sir, your my inspiration,

  • @rameshgk3761
    @rameshgk3761 2 ปีที่แล้ว +5

    Really good grow 🙏

  • @dhanrajpoojari8746
    @dhanrajpoojari8746 2 ปีที่แล้ว +7

    ಬಡವರ ಪಾಲಿನ ಆಶಾಕಿರಣ ಸರ್🙏

  • @hiteshpatel198
    @hiteshpatel198 2 ปีที่แล้ว

    Sir you're a real HERO you 're inspiration to us God bless you sirji all the best 👍 🙏

  • @gangalakshmi5339
    @gangalakshmi5339 2 ปีที่แล้ว

    It was a very inspiring and we are very proud of you sir and it was great feel to work under you sir

  • @dhananejayaanchan367
    @dhananejayaanchan367 2 ปีที่แล้ว

    I Like it .... great job Mr. G B Poojari in hotel industry + good Luck for your Future Ideas & Thought....GBU

  • @rajeshpoojari3429
    @rajeshpoojari3429 2 ปีที่แล้ว

    Great person i have ever seen.
    I am very proudful for working in cheftalk

  • @sheejesku1590
    @sheejesku1590 2 ปีที่แล้ว +6

    Sir,
    Your great sir.🙏

  • @pradeepmj9805
    @pradeepmj9805 2 ปีที่แล้ว +6

    Sir great sir neevu

  • @beedimajalnaik6148
    @beedimajalnaik6148 2 ปีที่แล้ว +3

    OMG ! ಗೋವಿಂದ್ ಬಾಬು you are all in one package. You have reached a stage where success is behind YOU not the other way round.
    You are an exception , me being a Dakshina Kannadian ,feeling very proud of you. You are a scientist in your own field without degree certificate. Enough to hear you saying that you hv developed recipes of salads more than three hundred varities .
    Being a technical person becoming a great succeful businessman is all together a exceptional breed person you are. 🙏
    God Bless.

  • @vijayshettymoodubellecreat3166
    @vijayshettymoodubellecreat3166 2 ปีที่แล้ว +4

    God bless you and your family ❤️ Sir 🙏

  • @sudeeps5884
    @sudeeps5884 2 ปีที่แล้ว +5

    🙏🙏🙏🙏🙏Sir. Is a great person I have ever seen🙏🙏🙏🖤🖤🖤

  • @rajvlog9602
    @rajvlog9602 2 ปีที่แล้ว +2

    inspiration for many people 👏❤️🙏

  • @mahendranr8934
    @mahendranr8934 2 ปีที่แล้ว

    My fav Program "Naanu nanna Sadhane". Hats off to newsFirst Kannada!

  • @bhai_log
    @bhai_log 2 ปีที่แล้ว +6

    Namma tulu naad d inchina vyakthi uller pandd itthe goytayni . very inspired

  • @keeganmathias4557
    @keeganmathias4557 2 ปีที่แล้ว +2

    Great personality leading a great team.

  • @johnlazarus36
    @johnlazarus36 2 ปีที่แล้ว

    Good job sir, God bless you and lead you n your initiative.

  • @yallalingabk84
    @yallalingabk84 2 ปีที่แล้ว +1

    Hats off u Govinda babu sir God bless u next project 🙏❤

  • @k.t.venkatachala1255
    @k.t.venkatachala1255 2 ปีที่แล้ว +1

    👍🙏
    Inspiration for many ❤️👌

  • @jayaramcn5887
    @jayaramcn5887 2 ปีที่แล้ว +2

    You are amazing sir... Good food and service

  • @seemajadhav1917
    @seemajadhav1917 2 ปีที่แล้ว +1

    Seema jadhav 🙏👍 I listened your video sirmay god bless always.

  • @samiullakhan7427
    @samiullakhan7427 2 ปีที่แล้ว +2

    ದೇವರ ಹೆಸರಿನಲ್ಲಿಹೆಸರು ಮಾಡುವವರಿಗಿಂತ ಇವರು ಎಷ್ಟೇ ಉತ್ತಮ.ಇವರ ಮಾತಿಸರಳತೆಯಲ್ಲಿ ಇವರ ಔದಾರ್ಯ ಅಡಗಿದೆ

  • @dr.lathar.kotian4679
    @dr.lathar.kotian4679 2 ปีที่แล้ว +5

    Congratulations...Sir 🌹🌹🙏🙏🙏

  • @syedmudaseersa8855
    @syedmudaseersa8855 2 ปีที่แล้ว +1

    Good often sir
    Indra catten...Bangalore
    Public so happy FOOD VERY
    GOOD TEAST GOVIND GOVIND SIR
    KARNATAKA TIGER
    IM SO LUCKY CHEFTALK HOSPITALITY FOOD COMPANY GOOD SRIVES...
    WORKERS...GOD
    SIR THANKS SIR

  • @shree.g.shree.g.455
    @shree.g.shree.g.455 2 ปีที่แล้ว

    Good and ur great sir thank u for ur care taking about the people

  • @vijaypoojari1504
    @vijaypoojari1504 2 ปีที่แล้ว +1

    ನಿಮ್ಮ ಹೆಸರು ಕೀರ್ತಿ ಇನ್ನು ಹೆಚ್ಚಾಗಿ ಬೆಳೆಯಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ

  • @vrushalivaingankar4309
    @vrushalivaingankar4309 2 ปีที่แล้ว

    Great team... Excellent work spirit... 👍