"25 ವಯಸ್ಸಿಗೆ ಗಂಡ ಸತ್ತ, ನಾನು ಹೋಟೆಲ್ ನಲ್ಲಿ ದುಡಿದು 20 ಕೋಟಿ ಆಸ್ತಿ ಮಾಡಿದೆ!-Shivaji Military Hotel-Shobha

แชร์
ฝัง
  • เผยแพร่เมื่อ 7 ก.ย. 2024
  • Shivaji Military Hotel
    Byataranapura, Airport Road, Bangalore
    LOCATION: maps.app.goo.g...
    #shivajimilitaryhotel #successstory #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    16ನೇ ವಯಸ್ಸಿಗೆ ಮದುವೆ ಆಗಿ 25 ವಯಸ್ಸಿಗೆ ಗಂಡನನ್ನು ಕಳೆದುಕೊಂಡು ನೂರಾರು ಸಂಕಷ್ಟ ಅನುಭವಿಸಿ ಶಿವಾಜಿ ಮಿಲಿಟರಿ ಹೋಟೆಲ್ ಕಟ್ಟಿದ ವೀರ ಕನ್ನಡತಿ "ಶೋಭಕ್ಕ'ನ ಕತೆ ಈ ವಿಡಿಯೋದಲ್ಲಿ !. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Emergency Contact: 9008099686 (Pls Do not Call unnecessarily)
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Interviews, Kalamadhyama Interviews, Shivaji Military Hotel Success Story, Shivaji Military Hotel Kalamadhyama, Shivaji Military Hotel Byatarayanapura, Shivaji Military Hotel Airport Road, Shivaji Military Hotel Shobha Interview, Food review Kalamadhyama, Kalamadhyama Food Vlog, Pranesh Interview Kalamadhyama, Savi Loka, KS Parameshwar, Savita KA, Kalamadhyama TH-cam Channel, Kalamadhyama Videos, best Kannada interview, Kannada Interviews, Food Videos Kannada,

ความคิดเห็น • 487

  • @KalamadhyamaYouTube
    @KalamadhyamaYouTube  9 หลายเดือนก่อน +61

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @sharanappasajjan1824
      @sharanappasajjan1824 8 หลายเดือนก่อน

      😊❤😊❤😊😊😊😊😊😊😊😊😊😊😊😊😊

    • @baluchavanchavan2885
      @baluchavanchavan2885 7 หลายเดือนก่อน

      😮​@@sharanappasajjan1824

  • @narasimhanaiknn
    @narasimhanaiknn 9 หลายเดือนก่อน +177

    ನೋಡುವರ ಎದೆ ನಡುಗಿಸುವ ಖಡಕ್ ಮಾತು ಮತ್ತು ದ್ವನಿ, ಅನ್ನಪೂರ್ಣೆಶ್ವರಿ...🙏🙏❤❤

    • @mmgowdamm
      @mmgowdamm 9 หลายเดือนก่อน +2

      ❤❤

    • @sks3543
      @sks3543 9 หลายเดือนก่อน +2

      Aahaa! Entha maathu ....🎉😊

  • @s.r.vijaykumarshetty5261
    @s.r.vijaykumarshetty5261 5 หลายเดือนก่อน +24

    ನಾನು ಮೂರು ವರ್ಷ ಇದೇ ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ
    ಮಾಲಿಕರು ನಾಗರಾಜಣ್ಣ ಮತ್ತು ಶೋಭಕ್ಕ ತುಂಬಾ ಒಳ್ಳೆಯವರು

  • @sidduholal748
    @sidduholal748 9 หลายเดือนก่อน +111

    🎉🎉🎉 ತಾಯಿ ನಿನ್ ಪಾದಕ್ಕೆ ನನ್ನ ನಮಸ್ಕಾರ ❤❤❤❤...

  • @ShriNidhi-zu2im
    @ShriNidhi-zu2im 9 หลายเดือนก่อน +83

    ನೋಡ್ರಪ್ಪ ನಾವು ಈಗಿನ ಕಾಲದ ಹುಡುಗ-ಹುಡುಗೀರು ಈ ತಾಯಿನ ನೋಡಿ ಸ್ಪೂರ್ತಿ ಪಡೆದುಕೊಳ್ಳಬೇಕು! ಕೆಚ್ಚೆದೆಯ ಹೆಣ್ಣು ❤

  • @shivaraj.m1912
    @shivaraj.m1912 9 หลายเดือนก่อน +42

    ನೀನಂತ ಒಂದು ಶಕ್ತಿ ಬೆನ್ನಿಂದೆ ಇದ್ರೆ ಏನ್ ಬೇಕಾದ್ರೂ ಮಾಡಬಹುದು ಅಮ್ಮಾ 💕🙏

  • @maryjagadish294
    @maryjagadish294 9 หลายเดือนก่อน +52

    ಉಕ್ಕಿನ ಮಹಿಳೆ ಎಂದು ಬಿರುದು ಕೊಡಬೇಕು ಈ ಆಂಟಿಗೆ🎉❤❤

    • @sulthan-5559
      @sulthan-5559 7 หลายเดือนก่อน

      ನೀನೇನು ಹುಡ್ಗಿನ....... ನೀನು ಆಂಟಿನೇ 😂😂😂😂

  • @sumanthrajugowda8625
    @sumanthrajugowda8625 9 หลายเดือนก่อน +272

    ಈ ಗತ್ತು ಈ ತಾಕತ್ತು ಈಗಿನ ಮಹಿಳೆಯರಿಗೆ ಬೇಕು.

    • @sks3543
      @sks3543 9 หลายเดือนก่อน +3

      Sakthag helidhree. .ollae advice egina mahileyarigae . .😊🎉

    • @lakshmigowda4780
      @lakshmigowda4780 8 หลายเดือนก่อน +2

      💯

    • @sumanthrajugowda8625
      @sumanthrajugowda8625 8 หลายเดือนก่อน +1

      @@lakshmigowda4780 😍

    • @user-HANAMANT_BELLUR
      @user-HANAMANT_BELLUR 3 หลายเดือนก่อน

      ಇಕಿ‌ ಮೂತ್ತಿ‌ ನೋಡೋ‌ ಕೊಳತ್ತಿರುವ‌ ಕಿವದ್‌ ‌ ತರಾ‌ ಆಗಿದೆ 😂

  • @hanumanthakhanumanthgaded2807
    @hanumanthakhanumanthgaded2807 9 หลายเดือนก่อน +65

    ಒಬ್ಬ ಲೇಡಿ ಬಾರಲ್ಲಿ cashier really great ❤

    • @prajwal7646
      @prajwal7646 9 หลายเดือนก่อน +1

      Owner

  • @shok54
    @shok54 9 หลายเดือนก่อน +46

    ಹೆಣ್ಣು ಅಬಲೆ ಯಲ್ಲ ,ಹೆಣ್ಣು ಮನಸು ಮಾಡಿದರೆ ಏನು ಬೇಕಾದ್ರೂ ಮಾಡ್ತಾಳೆ,🙏🙏

  • @bossj.s.j8155
    @bossj.s.j8155 9 หลายเดือนก่อน +12

    Great ತಾಯಿ ನೀವು ನಿಮ್ಮ ಜೀವನ ಯಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗ್ಬೇಕು ತಾಯಿ ಹಾಗೆ ಕಲಾಮದ್ಯಮ ತಂಡ ಅವರಿಗೂ ಹೃದಯಪೂರ್ವಕ ಧನ್ಯವಾದಗಳು 🙏

  • @AK-uz3bk
    @AK-uz3bk 9 หลายเดือนก่อน +33

    ಶಿವಾಜಿ ಹಿಂದೂ ಮಿಲಿಟರಿ ಹೋಟೆಲ್ ಗೆ ಶುಭವಾಗಲಿ 😊😊 ಶೋಭಾ ಅಮ್ಮ ಅವರಿಗೂ ಶುಭವಾಗಲಿ 🧡🧡 ಜೈ ಭಾರತ್ 🇮🇳🇮🇳 ವಂದೇ ಮಾತರಂ ಜೈ ಶ್ರೀರಾಮ್ 🛕🕉️🚩

    • @MR_NANYA_09
      @MR_NANYA_09 9 หลายเดือนก่อน +1

      ಜೈ ಶಿವರಾಯ 🙏🚩 ಜೈ ಶ್ರೀ ರಾಮ 🙏🚩

  • @dhanuthanu7973
    @dhanuthanu7973 9 หลายเดือนก่อน +16

    ಎರಡು ಸ್ಟೋವ್ ನೋಡಿಕೊಳ್ಳುವುದೇ ಕಷ್ಟ ಐದು ಸ್ಟೋವ್ ಅಂದ್ರೆ ಶಕ್ತಿ ದೇವರು ಇರಬೇಕು 👌🌹🙏

  • @manimenon8036
    @manimenon8036 5 หลายเดือนก่อน +4

    My age now is 58 yrs I have seen this lady and I was knowing her husband very well a polite guy my self frm hebbal what this lady said is true even her father in law was also polite like her husband will pray God for their further more achivement and success

  • @geethageetha4758
    @geethageetha4758 9 หลายเดือนก่อน +15

    ಅಮ್ಮ ನಿಮ್ಮ ಧೈರ್ಯ ನಮಗೆ ಸ್ವಲ್ಪ ಬಾರಲಿ❤

  • @soujanyadeekshithshetty5086
    @soujanyadeekshithshetty5086 6 หลายเดือนก่อน +4

    ಸತ್ಯವಾದ ಮಾತು ..ಜೀವನದ ನಿಜವಾದ ಪಾಟ ಕಲಿಸೋ ಗುರುಗಳಿವರು..She is inspiring me by her life lessons ❤

  • @rsumanshivaji3945
    @rsumanshivaji3945 9 หลายเดือนก่อน +15

    ನಮಸ್ಕಾರ ಅಮ್ಮ
    ಹೆಣ್ಣು ಅಂದರೆ ನಿಮ್ಮ ಹಾಗೆ ಇರಬೇಕು 🎉🎉 hats off ನಿಮಗೆ ಎಲ್ಲಾದರಲೂ ಗೆದ್ದು ಬಂದಿದ್ದೀರಿ 🙏🙏ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷ ಆಯ್ತು ಅಮ್ಮಾ

  • @srmediamysore
    @srmediamysore 9 หลายเดือนก่อน +35

    ನಮ್ಮಂತ ಯುವಕರಿಗೆ ಸ್ಪೂರ್ತಿ ಇವರ ಈ ಸಾಧನೆ

  • @DevendrasaDani-eo4xu
    @DevendrasaDani-eo4xu 9 หลายเดือนก่อน +20

    ಶಿವಾಜಿಮಿಲ್ಟ್ರಿಹೋಟೇಲ ಶೋಬಕ್ಕನವರಿಗೇ , ಶಿವಾಜಿಶಿಲ್ಡ. ಬಹುಪರಾಗ , ಜೈ ಹೋ ಶೋಬಕ್ಕಾ🎉🎉🎉,,G,J,D, Devadas

  • @kummi0078
    @kummi0078 9 หลายเดือนก่อน +18

    ತಿನ್ನೊ ವಿಡಿಯೋ ಕೂಡ ಮಾಡಿ ಪರಂ sir... ನೀವ್ ತಿಂದ್ರೆ ನಾವ್ ತಿಂದಷ್ಟೆ ಖುಷಿ ಆಗುತ್ತೆ...

  • @MR_NANYA_09
    @MR_NANYA_09 9 หลายเดือนก่อน +11

    ಶೋಭಾ ಅಮ್ಮ ನಿಮಗೆ ಶುಭವಾಗಲಿ 🙏🚩
    ಜೈ ಶಿವರಾಯ 🙏🚩 ಜೈ ಮಾ ಭವಾನಿ 🙏🚩 ಹರ ಹರ ಮಹಾದೇವ 🙏🚩

  • @muthuraju1592
    @muthuraju1592 9 หลายเดือนก่อน +12

    ಅಕ್ಕ ನಿಮ್ಮ ತಾಕತು ಎಲ್ಲಾ ಹೆಣ್ಣು ಮಕ್ಕಳಿಗೆ ಬರಲಿ ❤

  • @ags5218
    @ags5218 9 หลายเดือนก่อน +17

    Param this is the best interview so far u have done hatts of to this lady pls promote such women empowerment in karnataka

  • @chandrashekarh7007
    @chandrashekarh7007 9 หลายเดือนก่อน +2

    ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬರೀಶ್ ಅಣ್ಣ ಇಷ್ಟಪಟ್ಟಿದ್ದಾರೆ ಅಂದಮೇಲೆ ಹಂಡ್ರೆಡ್ ಪರ್ಸೆಂಟ್ ಸೂಪರ್ ಆಗಿರುತ್ತೆ ನಿಮ್ಮ ಹೋಟ್ಲು ನಿಮಗೂ ಕೂಡ ಒಳ್ಳೆಯದಾಗಲಿ ಭಗವಂತ ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ತಾಯಿ ನೂರು ವರ್ಷ ಬಾಳಮ್ಮ

  • @sunilprince2032
    @sunilprince2032 9 หลายเดือนก่อน +9

    ನಮ್ಮ ಅಂತ ಯುವಕರಿಗೆ ಸ್ಫೂರ್ತಿದಾಯಕ ❤🙏

  • @girishmudgal4129
    @girishmudgal4129 5 หลายเดือนก่อน +2

    What a strong lady,Hats off,Single mothers have some unbelievable strength to come out as a winner and show a beautiful life for the coming generations

  • @Travelguru7866
    @Travelguru7866 9 หลายเดือนก่อน +3

    ಅಮ್ಮ ನಿಮ್ಮ ಮಾತು ಒಂದೊಂದು ಮುತ್ತು ಕಣಮ್ಮ ಕಣ್ಣಲ್ಲಿ ನೀರು ತುಂಬಿ ಮಾತು ಬರ್ತಿಲ್ಲ ನಂಗೆ ನಿಮ್ಮಂಥ ಗಟ್ಟಿ ಹೆಣ್ಣು ಈ ಭೂಮಿಗೆ ನಮ್ಮ ಈ ನಾಡಿಗೆ ಮುಖ್ಯ
    ನಿಮ್ಮ ದಾರಿಯಲ್ಲಿ ನಮ್ಮ ನಾಡಿನ ಹೆಣ್ ಕಣ್ಮಣಿಗಳು ಸಾಗುವಂತಾಗಲಿ
    ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಶೋಭಮ್ಮಾ ನವರೇ 🎉🎉🎉🎉🎉🎉

  • @user-eq6zr2tq1h
    @user-eq6zr2tq1h 9 หลายเดือนก่อน +13

    Being a lady I'm so inspired with her ❤❤❤❤hats off madam...

  • @babajan.k
    @babajan.k 9 หลายเดือนก่อน +35

    This is called ‘pride”.. and true Inspiration.

  • @krishnegowdakb9915
    @krishnegowdakb9915 27 วันที่ผ่านมา

    ನಿಮ್ಮ ಅನುಭವ ಬೇರೆಯವರಿಗೆ ಸ್ಪೂರ್ತಿ ಶೋಬಕ್ಕವರೇ.
    ಮಕ್ಕಳೂ ನೋಡಿ ಸಂತೋಷ ಆಯ್ತು
    ಹೀಗೆ ನೂರ್ಕಾಲ ನೆಮ್ಮದಿ ಜೀವನ ನಿಮ್ಮದಾಗಲಿ.

  • @hb6452
    @hb6452 8 หลายเดือนก่อน +6

    ಪ್ರತಿ ತಾಯಿಯೂ ಒಂದು ವಿಶ್ವವಿದ್ಯಾಲಯ 🙏

  • @jaykannada
    @jaykannada 9 หลายเดือนก่อน +8

    ಇಂತಹ ಕಷ್ಟದಿಂದ ಬದುಕು ಕಟ್ಟಿಕೊಂಡವರ ಬಗ್ಗೆ ವಿಡಿಯೋ ಮಾಡಿ ❤

  • @chennareddyindla2349
    @chennareddyindla2349 9 หลายเดือนก่อน +5

    ಇಂತ ಜೀವನ ಪಾಠ ಗಳು ಸ್ಕೂಲ್ ಗಳಲ್ಲಿ ಹೇಳಿ ಕೊಡಬೇಕು. ಯುವಕರಿಗೆ ನಿರುದ್ಯೋಗ ಜನಗಳಿಗೆ ಒಂದು ಹುಮ್ಮಸ್ಸು ಬರುತ್ತದೆ.

  • @ramaswamyc4285
    @ramaswamyc4285 9 หลายเดือนก่อน +21

    ಅದ್ಬುತ ಶೋಭಾ ಅವರ ಸ್ಫೂರ್ತಿ ಯ ಜೀವನ

  • @chethanmurthym5950
    @chethanmurthym5950 9 หลายเดือนก่อน +20

    This kind of spirit everyone should have❤true inspiration 👍🏻

  • @nagabhushanabhushan4958
    @nagabhushanabhushan4958 8 หลายเดือนก่อน +3

    ಈ ತಾಯಿಯ ತ್ಯಾಗದ ಬದುಕನ್ನು ಗೌರವಿಸಲು ಅರ್ಹ 🌻🙏🙏🙏🌻

  • @jayannac7378
    @jayannac7378 9 หลายเดือนก่อน +7

    ಅಮ್ಮ ತಾಯಿ ಯಾರ ಎದುರು ನೀವು ಸಂಪಾದನೆ ಮಾಡಿರುವುದನ್ ಹೇಳ ಬೇಡಿ ನಿಮ್ಮ ದೈಯ೯ ಮೆಚ್ಚ ಬೇಕಾದುದೆ 🙏🙏

    • @vinayg2594
      @vinayg2594 9 หลายเดือนก่อน

      Ellaru "guess" madkond rekke pukka kattuva badalu ivare swathaa heliddare aste!

  • @pradeepbp4158
    @pradeepbp4158 9 หลายเดือนก่อน +7

    ಜೀವನದಲ್ಲಿ ಸ್ಫೂರ್ತಿ ಬೇಕೆಂದರೆ, ಒಮ್ಮೆ ಇವರ ಕಥೆ ಕೇಳಲೇಬೇಕು

  • @venkateshjinkal8288
    @venkateshjinkal8288 9 หลายเดือนก่อน +15

    Hats up madam your right without god nothing should be done and appreciate your hard work.

  • @ningannalatha7304
    @ningannalatha7304 8 หลายเดือนก่อน +8

    ನಮ್ಮ ಕಡೆಯಿoದಲೂ ನಿಮಗೊದು ಸಲಾಂ 🎉🎉🎉🎉

  • @manjunathannappa
    @manjunathannappa 9 หลายเดือนก่อน +17

    The Iron Lady
    Very inspirational story..
    Hat's of you Amma..🎉

  • @padmahv1455
    @padmahv1455 3 หลายเดือนก่อน +1

    Wooooooow
    ವಿಶ್ವ ರೂಪ ದರ್ಶನವಾಯಿತು
    Happy mothers day❤❤❤
    ಕಂಚಿನ ಕಂಠದ ಮಹಾತಾಯಿ

  • @bharathgowda9887
    @bharathgowda9887 9 หลายเดือนก่อน +2

    ನಾವು ಕೂಡ ತುಂಬಾ ಸರಿ ಹೋಗಿ ಊಟ ಮಾಡಿದ್ದೀವಿ ಸೂಪರ್ ಟೆಸ್ಟ್👌👌💯

  • @excelpublicity1940
    @excelpublicity1940 9 หลายเดือนก่อน +6

    You are an inspiration to this generation....both male..female 🎉

  • @thippeshkanaka1309
    @thippeshkanaka1309 9 หลายเดือนก่อน +10

    ಗಟ್ಟಿಗಿತ್ತಿ ಶೋಭಕ್ಕ 😍

  • @kalpanakeerthan802
    @kalpanakeerthan802 9 หลายเดือนก่อน +9

    Brave lady,hats off to her

  • @kavanagowda26
    @kavanagowda26 9 หลายเดือนก่อน +8

    Hatts of u madam ur confidence & energy super ❤️

  • @sandeshprabhu3636
    @sandeshprabhu3636 9 หลายเดือนก่อน +3

    Voice of women really stun like rani chennamma@👌🔥

  • @pk_vlogs26
    @pk_vlogs26 9 หลายเดือนก่อน +8

    Hats off mam you are the inspiration

  • @rahulravishkumar7802
    @rahulravishkumar7802 9 หลายเดือนก่อน +3

    Hats off Shobha madam, truly inspiring....

  • @bharathiramesh7811
    @bharathiramesh7811 9 หลายเดือนก่อน +9

    THUMBA SRAMA GEEVI GOD BLESS YOU ❤️ AMMA

  • @sks3543
    @sks3543 9 หลายเดือนก่อน +1

    Thumbha thanks e Aunty awrigae 🙏🏻🙏🏻 entha spoorthi aagi ninthidheera ..kashta dhalli eruwa mahileyarigae nimmanna nodi kaliyo anthadhdhu thumbha idhae.
    Thanks Aunty❤❤🎉🎉 nimagae thumbhu hrudhayadha dhanyawaddha galu.
    Nimma jevana dha payana, nanagae spoorthi aaythu. Nange goththirour gae numma e video thorsbeku, very inspirational..🙏🏻🙏🏻🙏🏻🙏🏻
    Dewru nimmanna maththae nimma kutumba vanna sadaa sukha waag ittirli.

  • @shimaj7628
    @shimaj7628 9 หลายเดือนก่อน +4

    ❤❤❤❤❤❤ inspiration 💞💞💞🌟🌟🌟🌟🌟 amma nivu namma Karnataka Hemme ❤❤❤

  • @MyDreams669
    @MyDreams669 9 หลายเดือนก่อน +9

    Amma you are great❤

  • @sapnav6673
    @sapnav6673 9 หลายเดือนก่อน +3

    JAI BHAVANI. MADAM GOOD LUCK. EXCELLENT LIFE STORY.

  • @yubertgonsalvesgonsalves3139
    @yubertgonsalvesgonsalves3139 9 หลายเดือนก่อน +2

    ಶೋಭಾ ಮೇಡಮ್ ದಿಟ್ಟ ಮಹಿಳೆ. ಧನ್ಯವಾದಗಳು.

  • @sujithrao254
    @sujithrao254 9 หลายเดือนก่อน +9

    Pls do the second episode.. it will help all females

  • @kandaprem9745
    @kandaprem9745 9 หลายเดือนก่อน +6

    ಅಮ್ಮ ತಾಯಿ ನಿಮ್ಮ ತಾಖತ್ ಎಲ್ಲ ಹೆಣ್ಣು ಮಕ್ಕಳಿಗೆ ಬರಬೇಕು🙏

  • @ranjithaniranjan792
    @ranjithaniranjan792 9 หลายเดือนก่อน +9

    Great mam inspiration to women ❤❤

  • @nithinshekar300
    @nithinshekar300 9 หลายเดือนก่อน +6

    Eaten many times in this hotel but never knew it has such big history..

  • @ramakrishnaramakrishnaramu8433
    @ramakrishnaramakrishnaramu8433 8 หลายเดือนก่อน +1

    Shobhakka nimma hotel Business Sahasakke nijakku koti koti abhinandanegalu Akka
    Godbless you Akka

  • @vaijayanthibai8434
    @vaijayanthibai8434 9 หลายเดือนก่อน +7

    You are a very inspiring person. Hats off to you my dear sister in law.🙏

  • @savithajayachandra
    @savithajayachandra 9 หลายเดือนก่อน +1

    Very very hard working women 💪 hats off to you amma 🙏 inspiration to new generation❤

  • @pushpashinde4072
    @pushpashinde4072 9 หลายเดือนก่อน +5

    True heroine ❤ inspirational ⭐💕💪

  • @Usk353
    @Usk353 4 หลายเดือนก่อน

    Amma you are truly an inspiration to many people. I pray god to give you good health and do keep rocking the same way what you are ….

  • @ajakumar97
    @ajakumar97 9 หลายเดือนก่อน +10

    ..the confidence , the belief what you have in you can take you somewhere in the life, that what she has done.

  • @Kavitha551
    @Kavitha551 9 หลายเดือนก่อน +1

    Truly inspiring ,brave,confidence omg just superb and we shd be dedicated to live strongly❤ .

  • @Rameshramesh-zj4dg
    @Rameshramesh-zj4dg 9 หลายเดือนก่อน +1

    ಪರಮ ಜಿ ನಮ್ಮ ವಾಸು ಸರ್ ದು ಮತ್ತೆ ವೀಡಿಯೋ ಮಾಡಿ, ಅವರ ಮಾತು ಕೇಳ್ತಾ ಇದ್ರೆ ಸ್ಫೂರ್ತಿ ಆಗುತ್ತೆ ನಮಗೆಲ್ಲ...

  • @marutivlogs7972
    @marutivlogs7972 9 หลายเดือนก่อน +6

    ಮಾತಲ್ಲೆ ಇದೆ ನಿಮ್ಮ ಯಶಸ್ಸು,, ಹೊಟಲ್ ಬಿಸನೆಸ್ ಅಷ್ಟು ಸುಲಭದ ಕೆಲಸ ಅಲ್ಲಾ

  • @aishwaryaaishu778
    @aishwaryaaishu778 9 หลายเดือนก่อน +6

    Very very hard working ,hats soft to you .. inspiration for all females ..❤

  • @dheerajshetty111
    @dheerajshetty111 5 หลายเดือนก่อน +1

    Great Madam...Stay Blessed..
    Very immpressive ...😊🎉

  • @BasavarajK-zp5xu
    @BasavarajK-zp5xu 5 หลายเดือนก่อน

    We looking national breve honesty and super sister. What's this wanderful vedeo. Life is not moving not a single flower marriage. Thanks shobkka. Your life story is vanderfull lessons to our Indian peoples. Thanks to kala madym.

  • @SrinivasMuniyappa-ik5ge
    @SrinivasMuniyappa-ik5ge 5 หลายเดือนก่อน +1

    ತುಂಬಾ ಧನ್ಯವಾದಗಳು ತಾಯಿ

  • @jyothidaglur5703
    @jyothidaglur5703 9 หลายเดือนก่อน +4

    Hatts of to you Shoba Madam. Other ladies who wants to do any business should watch your video to be inspired. 👏👏👏

  • @anithabai1147
    @anithabai1147 9 หลายเดือนก่อน +3

    Great akka.🙏 Very motivating and inspiring story.

  • @hxaryan
    @hxaryan 9 หลายเดือนก่อน +2

    😊😊great madam good achivement

  • @srinivasasrinivasapv5632
    @srinivasasrinivasapv5632 6 หลายเดือนก่อน +1

    ಜೈ ಶಿವಾಜಿ ವೀರ ನಾರಿ ಸಾದಕಿ 🙏💪👍

  • @sumisoma8266
    @sumisoma8266 5 หลายเดือนก่อน +1

    Iron Women. Inspiration for youth

  • @shrimantreddy4645
    @shrimantreddy4645 9 หลายเดือนก่อน +4

    Really inspiration story for all youngsters this story

  • @nareshab-xu5ou
    @nareshab-xu5ou 9 หลายเดือนก่อน +6

    ಹೆಣ್ಣು ಹುಲಿ 😊

  • @ashurao5584
    @ashurao5584 9 หลายเดือนก่อน +8

    Fire voice mam🔥🔥

  • @sampathsamazingworld1456
    @sampathsamazingworld1456 9 หลายเดือนก่อน +1

    Really great lady ,human sprit .

  • @praveenv424
    @praveenv424 9 หลายเดือนก่อน +3

    Edhu nan favourite hotel ! Original Maratha Biryani antha 1st thindhidhu elaa! Avaaga nandi hills hogo munchey elli biryani katskon hogthidhvi ..

  • @nithingowda-su3nx
    @nithingowda-su3nx 9 หลายเดือนก่อน +5

    Every women success indhey no men.but every men success there is women..😂😂😂😂

  • @rameshKumar-pm8gj
    @rameshKumar-pm8gj 9 หลายเดือนก่อน +6

    Shivaji Hotel Lali Nanu RS 7 to 11 rupees 1986 87 Nalli❤

  • @nayankumarhassan5735
    @nayankumarhassan5735 9 หลายเดือนก่อน +5

    Great Amma 😊

  • @lathavaradarajan8617
    @lathavaradarajan8617 8 หลายเดือนก่อน +1

    Great sister God bless you

  • @premakumarkg683
    @premakumarkg683 3 หลายเดือนก่อน

    Great Personality Brave Lady ❤

  • @charanraj9519
    @charanraj9519 9 หลายเดือนก่อน +4

    Great 🎉 what inspiration story 😊

  • @surendrahs6824
    @surendrahs6824 9 หลายเดือนก่อน +3

    You are great amma.

  • @ramyanraam1593
    @ramyanraam1593 หลายเดือนก่อน

    ನಮಸ್ಕಾರ ಅಮ್ಮ ನಿಮ್ ಸಾಧನೆ ge 🙏🙏👍 ಸೂಪರ್ ಮ್ಮ

  • @user-mh8xz9uj6l
    @user-mh8xz9uj6l 9 หลายเดือนก่อน +1

    Hats off aunty god bless you and your family 🙏

  • @vishwasv6458
    @vishwasv6458 9 หลายเดือนก่อน +5

    Inspiration 💯

  • @user-if2vy7lw9u
    @user-if2vy7lw9u 8 หลายเดือนก่อน +1

    Great lady congrats🎉

  • @saralak1622
    @saralak1622 9 หลายเดือนก่อน

    Enta gati antyanu nodedre nammagu dairy barute tumbha kushiyaetu egena kaladali henu makalu Darya beku all the best anti
    Enu hechu santoshvagi eri sarala manglore

  • @SatishKumar-ik6vm
    @SatishKumar-ik6vm 9 หลายเดือนก่อน +1

    Superb Madam great inspiration 🙏

  • @muslehuddinakhilshahi7429
    @muslehuddinakhilshahi7429 2 หลายเดือนก่อน

    You deserve my solute madame . May God bless you

  • @vinuthahs7613
    @vinuthahs7613 9 หลายเดือนก่อน +1

    Hat's off madam ,god gives u good health and wealth 🙂🙂🙂🙂

  • @nageshrajbovinrbrider5530
    @nageshrajbovinrbrider5530 9 หลายเดือนก่อน +2

    Your really great warriors good health a head ❤❤❤❤❤

  • @user-le1yj7py6m
    @user-le1yj7py6m 2 หลายเดือนก่อน

    Such an inspiration amma