ಹವ್ಯಕರ ಮೂಲ....ಹೊಸಪೀಳಿಗೆಗೆ ಒಂದು ಆಶ್ಚರ್ಯಕರ, ಓಹೋ ಹೀಂಗಡ... ಈ ವಿಡಿಯೋಗ್ರಫಿ... ತುಂಬಾ ಖುಷಿ ಮತ್ತು ಪೂರ್ವಜರ ಬಗ್ಗೆ ಏನಲ್ಲಾ ನೆನಪು ತರುವಂಥದ್ದು... ತಮಗೆ ಮನ: ಪೂರ್ವಕ ಧನ್ಯವಾದಗಳು...👑🚩🪔⚡️🇮🇳🌹🌹🌹🌿🙏
ಒಳ್ಳೆ ಮಾಹಿತಿ ಆನೂ ಒಂದೆರಡು ಸರ್ತಿ ಹೋಯಿದೆ ಆದರೆ ಬರೀ ದೇವಸ್ಥಾನಕ್ಕೆ ಮಾತ್ರ ಹೋದ್ದದು ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರ ವಿಡಿಯೋದಲ್ಲಿ ಈ ಬ್ರಿಟಿಷ್ ಬಂಗಲೆ ಬಗ್ಗೆ ಗೊಂತಾತು ನಮ್ಮ ಮೂಲನೆಲೆಯ ಬಗ್ಗೆ ಸವಿವರವಾಗಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಂಗೊ
Amazing place. Moreover if my memory is correct I am first time hearing from a priest that peace of mind, happiness is more valuable than money, children, power, land..... And he offered that to everyone come over there. Yes I bow down to his wisdom. True Purohitha...... 🙏🙏🙏
ಓಂ ನಮೋ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏THAN Q "SUMA BHAT"for presenting suuuuuper video 📸 about "'ಹೈಗುಂದ"'!!! ನಮ್ಮ "ಹವ್ಯಕ"ರಬುಡದ ಬಗ್ಗೆ ಚೆಂದವಾಗಿ ಮಾಹಿತಿ ಕೊಟ್ಟಿದ್ದೀ❤️ ರಾಶಿ ಚಲೋ ಇದ್ದು👍 MAY GOD BLESS ALL OF U 💞 ಶ್ರೀ ದುರ್ಗಾಂಬಿಕೆ ಯು ಸರ್ವರಿಗೂ "ನೆಮ್ಮದಿ '"ನೀಡಲಿ 🙏🙏🙏
Your Kannada has a different flavour to it. Could you please give us some background as to where this kind of Kannada is spoken and the History behind it?
Thank you… Haigunda da Google map location description video text alli iddu… Haigunda Honnavaradinda 22 km… Honnavar-Bengaluru road alli 20 km alli ippu Allanki inda Haigundakke 1.5 km… Allanki ge bus vyavasthe iddu…
ತುಂಬಾ ಖುಷಿ ಆತು ವೀಡಿಯೋ ನೋಡಿ, ನಂಗೊ ಹುಟ್ಟಿ ಬೆಳೆದು ದೊಡ್ಡವರಾದ ನೆಲ ಅದು, ಅಲ್ಲಿಯ ಮಣ್ಣಿನ ಕಣಕಣವೂ ನಂಗೊಕ್ಕೆ ಅಷ್ಟು ಪ್ರೀತಿ, ಅಭಿಮಾನ. ಈ ಮಾಹಿತಿ ಜನಗಳನ್ನು ತಲುಪೂದಕ್ಕೆ ರವಿ ಕಾರಣ ಅಂದಾಗ ಇನ್ನಷ್ಟು ಹೆಮ್ಮೆ ಅನಿಸ್ತು, ಥ್ಯಾಂಕ್ಯೂ ಸೋ ಮಚ್
ಹವ್ಯಕರ ಮೂಲ....ಹೊಸಪೀಳಿಗೆಗೆ ಒಂದು ಆಶ್ಚರ್ಯಕರ, ಓಹೋ ಹೀಂಗಡ... ಈ ವಿಡಿಯೋಗ್ರಫಿ... ತುಂಬಾ ಖುಷಿ ಮತ್ತು ಪೂರ್ವಜರ ಬಗ್ಗೆ ಏನಲ್ಲಾ ನೆನಪು ತರುವಂಥದ್ದು... ತಮಗೆ ಮನ: ಪೂರ್ವಕ ಧನ್ಯವಾದಗಳು...👑🚩🪔⚡️🇮🇳🌹🌹🌹🌿🙏
Thank you for your kind words 😊🙏
Most beautiful scenes
Excellent video & information.Thanks.
ಒಳ್ಳೆ ಮಾಹಿತಿ
ಆನೂ ಒಂದೆರಡು ಸರ್ತಿ ಹೋಯಿದೆ
ಆದರೆ ಬರೀ ದೇವಸ್ಥಾನಕ್ಕೆ ಮಾತ್ರ ಹೋದ್ದದು
ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರ ವಿಡಿಯೋದಲ್ಲಿ ಈ ಬ್ರಿಟಿಷ್ ಬಂಗಲೆ ಬಗ್ಗೆ ಗೊಂತಾತು
ನಮ್ಮ ಮೂಲನೆಲೆಯ ಬಗ್ಗೆ ಸವಿವರವಾಗಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಂಗೊ
ಧನ್ಯವಾದಗಳು😊👍🏻
ಹವ್ಯಕರ ಮೂಲ ಸ್ಥಾನ ತೋರ್ಸಿದ ಸುಮಂಗೆ ಧನ್ಯವಾದ 🙏
Great🎉
ಶ್ರೀಪಾದ ಭಟ್ರು ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ರಿ. 🙏
ಧನ್ಯವಾದಗಳು…🙏
ಬಹಳ ಚೆಂದ ಬಂಜು. ಒಳ್ಳೆಯ ಮಾಹಿತಿ ಕೊಟ್ಟಿದ್ರಿ.
ಧನ್ಯವಾದಗಳು!
Amazing place. Moreover if my memory is correct I am first time hearing from a priest that peace of mind, happiness is more valuable than money, children, power, land..... And he offered that to everyone come over there. Yes I bow down to his wisdom. True Purohitha...... 🙏🙏🙏
🙏🙏
Can I get contact number pl.
ಹವ್ಯಕರ ಮೂಲಸ್ಥಾನ ಹೈಗುಂದ ಬಹಳೇ ಚೆಂದ ಇದ್ದು. ನಂಗೋವು ಒಂದ ಸಲಾ ಹೈಗುಂದಕ್ಕೆ ಭೇಟಿ ಕೊಡಕಾಜು. ಸ್ಥಳ ಸೂಪರ್.
ಓಂ ನಮೋ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏THAN Q "SUMA BHAT"for presenting suuuuuper video 📸 about "'ಹೈಗುಂದ"'!!! ನಮ್ಮ "ಹವ್ಯಕ"ರಬುಡದ ಬಗ್ಗೆ ಚೆಂದವಾಗಿ ಮಾಹಿತಿ ಕೊಟ್ಟಿದ್ದೀ❤️ ರಾಶಿ ಚಲೋ ಇದ್ದು👍 MAY GOD BLESS ALL OF U 💞 ಶ್ರೀ ದುರ್ಗಾಂಬಿಕೆ ಯು ಸರ್ವರಿಗೂ "ನೆಮ್ಮದಿ '"ನೀಡಲಿ 🙏🙏🙏
Thank you so much!
ಒಳ್ಳೆ ಪ್ರವಾಸ ಮಾಡಿಸಿದ್ದಿರಿ. ಧನ್ಯವಾದ
ಧನ್ಯವಾದ!
ವಿಡಿಯೋ ರಾಶಿ ಚೋಲೊ ಬಂಜು.. ಒಳ್ಳೆ ಮಾಹಿತಿ...🙏
ಧನ್ಯವಾದಗಳು…
ರಾಶಿ natural ಆಗಿ ಬಂದು..:)
Thank you🙂
ತುಂಬಾ ಚೆನ್ನಾಗಿ, ಬೇಕಾದ ಆದಷ್ಟು ಮಾಹಿತಿಗಳನ್ನ ಕೊಟ್ಟು ನಮ್ಮ ಮೂಲಸ್ಥಳದ ಬಗ್ಗೆ ಒಂದು ಉತ್ತಮ ವಿಡಿಯೋ ಮಾಡಿದ್ರಿ.
ನಿಮಗೆ ತುಂಬಾ ಧನ್ಯವಾದಗಳು.
ಧನ್ಯವಾದಗಳು🙏
ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ರಿ. ಒಳ್ಳೆಯ ಮಾಹಿತಿಕೊಟ್ಟಿದ್ರಿ. 👍🙏
ಧನ್ಯವಾದಗಳು…👍🏻🙏
Next please: Ahicchatra, Uttara Pradesh- the actual moola of Havyaka
Flight charges yaaradru sponsor mad dre, video madlakku 😁
@@SumaBhat haha. Aanu hodare video maadi kalsutte
V.nice.....background song ಅಂತೂ mast
Thank you Poornima!
so beautiful.....thax for this video
Thank you ..
ಚೆಂದ ಇದ್ದು. ಧನ್ಯವಾದಗಳು🙏🙏
ಧನ್ಯವಾದಗಳು!
ಹವ್ಯಕರು ಇದ್ವ ಅಲ್ಲಿ , ನಿಂಗವ್ಕೆ ಸಿಕ್ಕಿದ್ವಾ, ಒಳ್ಳೆ ಮಾಹಿತಿ ಕೊಟ್ಟಿದ್ದಿ,, ತುಂಬಾ ಥ್ಯಾಂಕ್ಸ್,, ಯಂಗನೂ ಒಂದ್ಸಲ ಹೋಗ್ತ್ಯಾ,,
ನಾನು ಅಕ್ಟೋಬರ್ ತಿಂಗಳಲ್ಲಿ ಹೋಗಿ ಬಂದೆ.ಡಿಂಗಿಯಲ್ಲಿ.......
ಚೆಂದದ ವೀಡಿಯೋ ಸುಮಾ, ಶ್ರೀಪಾದ್....
ಅರೆ ಹೌದಾ!
ಡಿಂಗಿಲಿ ಮತ್ತೂ ಚೆಂದ ಕಾಣ್ಗು
ಧನ್ಯವಾದಗಳು!
Thank you for such a good video. 🙏
Thank you 🙏
👌👌
ಧನ್ಯವಾದಗಳು ನಮಗೆ ನಮ್ಮ ಮೂಲ ತಿಳಿಸಿ ಕೋಟೆದ್ದಕೆ
ಒಳ್ಳೆ ವಿಡಿಯೋ ಖುಷಿ ಆತು nodi👍👍
Glad to hear…thank you…
wow
You done a great work Thanks very much
Thank you 🙏🏻
ಚೊಲೋ ಇದ್ದು. ಧನ್ಯವಾದ. ನಮಸ್ಕಾರ
ಧನ್ಯವಾದ!
Nija raashi andre raashi kushyatu. Gottitte ille hingalla iddu heli, just keliddaste agittu.. 👌👌👌
Thank you…
Thank you
Informative video....na bailgadde li idru innu haigunda nodinilyagittu...ega ondsala noda anstiddu 😀
Thank you… Asht hatra idda.? Ning Haigunda kke hopudu andre hoovina mele hodashte sasaara…😄
Dhanyawadagalu
Train 🚂🚆🚆🚂 Available iddidare thumba ne soukarya irutidu. Splendid 💖💞💕💕💕🌺🌺🌺🌺🌺🌺🌺🌺🌺🌺🌺🌺🌺🌺🌺😊
Thank you! Train Honavarak iddu..allinda around 20 km…
ಚೆನ್ನಾಗಿ ವಿಡಿಯೊ ಮಾಡಿ ಹೈಗುಂದದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು😁
Your Kannada has a different flavour to it. Could you please give us some background as to where this kind of Kannada is spoken and the History behind it?
This is Havigannada...spoken by us Havyak brahmins in Uttara kannada and Shimoga district...we are around 10 lacs only
Thank you! For more on this dialect: en.m.wikipedia.org/wiki/Havigannada_dialect
Very nice information.
ತುಂಬಾ ಚೆನ್ನಾಗಿ ಇದ್ದು 👌🙏
Thank you!
Jaya amba parameshvari. Soooperrr
Thank you!
Beautiful.
Thank you!
Sri Durgambika ammanavaru Havyakara kuladevethe na, Yarigadru gothidre dayavittu thilisi
Excellent. Thank you🙏
Thank you!
ಚೆನ್ನಾಗಿದೆ 👌👌 👌
ಧನ್ಯವಾದಗಳು…
ಚೊಲೋ ಮಾಹಿತಿ ನೀಡಿದ್ರಿ. ನನ್ನ ಅಣ್ಣ ಅತ್ಗೆ ಇಲ್ಲಿ ಹೋಗ್ ಬಂದ ಹೇಳಿದ್ದ. ಹವ್ಯಕರೆಲ್ರೂ ಹೋಗ್ ನೋಡ್ಲೇ ಬೇಕಾದ ಸ್ಥಳ.🙏🙏
Thank you… haudu..
🙏🙏🙏🙏
This is really great video..Thanks for the info
You are so welcome!
Very nice 👍👌
Thank you…
olle jaaga torsdri....mund mund ninglella...hund hind nanglu...hehe
Thank you! 😀
🙏🏻🙏
Chanda narration shripadanna
Thank you!
Excellent
Thank you
Cholo information kottiddi.
Heng hopadu allige...bus vyavasthe entaru idda ?
Thank you…
Haigunda da Google map location description video text alli iddu…
Haigunda Honnavaradinda 22 km…
Honnavar-Bengaluru road alli 20 km alli ippu Allanki inda Haigundakke 1.5 km…
Allanki ge bus vyavasthe iddu…
👍🙏👌
So this is Havyaka Kannada people origen from..?
Yes.. There are many theories about the origin.. According to one of the theories, Haigunda is believed to be the place of origin..
Rashi cholo aydu videography and narration ellava👏👏👏
thank you!😊
🙏🙏 N SampangiRama bangalore
🙏
ಹವ್ಯಕ್ರ ಮಾತ್ರ್ ಭಾಷೆ ಯಾವ್ದು ! ಕನ್ನಡ್ವೋ ಸಂಂಸ್ಕ್ರತ್ವೋ ? !
ಬಾರಿ ಖುಷಿ ಆತು ಮರ್ರೆ ದೇವಿ ನೋಡಿ ಬಾರಿ ಸಂತೋಷ ಆತು
🙏🙏🙏👍👌👍
Ella havikaru hoga bekada jaga .Engo hoiedeyo.Namo Amma 🙏🙏🙏
Haudu…nodwanta sthala..
"ಹವ್ಯಕ" ಅಲ್ಲ "ಹವೀಕ"
Nice place.Can we get contact number pl.
For contact details, please go to page number 14 in this link: havyakamahasabha.com/patrikegalu/october-2022
🙏🙏🙏