ಡಾಕ್ಟರ್ ಬ್ರೋ ಅವರೇ ನೀವು ಮಾಡುತ್ತಿರುವ ಪ್ರತಿಯೊಂದು ವಿಡಿಯೋಗಳು ಒಂದು ರೀತಿಯ ಶಾರ್ಟ್ ಮೂವಿ ಇದ್ದಹಾಗೆ ಗೋಚರವಾಗುತ್ತದೆ ಆದರೆ ಡ್ಯಾನ್ಸ್ ಮತ್ತು ಫೈಟ್ ಇಲ್ಲವಷ್ಟೇ ಆದರೂ ತುಂಬಾ ಚೆನ್ನಾಗಿ ವಿಡಿಯೋ ಸೂಟ್ ಮಾಡುತ್ತೀರಾ 👑👑👑👑👑🔥🔥🔥🔥🔥🔥🔥🔥 ನೀವು ಬೆಂಕಿ ಬ್ರೋ 👑👑
ಹಲೋ ಬ್ರದರ್ ಗಗನ್, ನೀವು ಪ್ರತಿಯೊಂದು ದೇಶ ತೋರಿಸುವ ಮೊದಲು ನಮಗೆ ನೀವು ದೇವ್ರು ಅಂತ ಕರಿತೀರಿ , ನೀನೆ ನಮಗೆ ದೇವ್ರೂ...!! ಇಂಥ ಮನಮೋಹಕ ದೃಶ್ಯಗಳನ್ನು ತೋರ್ಸಿತಿಯಾ ನಿನಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤
LG 43 inch..Tv.. ಯಲ್ಲಿ. ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಬರ್ತಾ ಇದೆ.. ನಾನು ಬಾಲ್ಯದಿಂದ ನಿಮ್ಮನ್ನು ನೋಡಿದ್ದೇನೆ .ಈಗ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ್ದು ನಮಗೆ ಸಂತಸದ ವಿಷಯ.. from/ Ganesh(Popcorn 🍿) Malleswaram
Drbro and flying passport channel taking kannada into different level ... thanks to both the channel for showing whole world to Karnataka we are really lucky 😍💖💖 love from Udupi kudapura 🤩
Hi Sandarshan, neevu Dr bro videos na support madodu nodi bahala kushi aythu.. Swalla biduvu madkondu nam channel Kade omme bandu hogi 🙏 hope you like it
Best vloger Best explainer Best TH-camr Best and honest man in Kannada ❤️😘✨ And, Congratulations for the 800k ✨🔥😘💥🎊. And advance congratulations for 1million family 😘💥🎊
ಏನ್ ಎಂಜಾಯ್ ಮಾಡ್ತಿಯಾ ಗುರು ನೀನು...... ನೀನು ಬದುಕ್ತಾ ಇರೋ ಈ ಬದುಕು, ಎಷ್ಟೋ ಜನರ ಕನಸು ಬ್ರೋ...... Really u r soo lucky & very blessed son to ur parents and as well as To our KARNAATAKA..... Enjoy each & every moments of ur life with a heartfully.&each nn every minute, make ur life more beautiful.... Alwayzzz Keep ur HEART with 100% hpyness...... Nn explore more other adventurers, which .they r located/ situated on EARTH ## ಮನಸಾರೆ ಜೀವಿಸಿ, ಜೀವನದ ಪ್ರತೀಕ್ಷಣವನ್ನೂ ಅತ್ಯಂತ ಪ್ರೀತಿ,ವಿಶ್ವಾಸ_ಆತ್ಮವಿಶ್ವಾಸದಿಂದ ಆಸ್ವಾದಿಸಿ...##
Really I appreciate your guts and courage 👍 one of the best TH-camr and my favourite also..👌ಕನ್ನಡದ ಕಂಪನ್ನು ಪರವೂರಿನಲ್ಲೂ ಪಸರಿಸುವ ನಿಮ್ಮ ಸಾಧನೆಗೆ ಧನ್ಯೋಸ್ಮಿ🙏🙏 ನಿಮ್ಮ ಈ ಸಾಹಸಯಾತ್ರೆ ಮುಂದುವರಿಯಲಿ...ದೇವರು ಆಯುರಾರೋಗ್ಯ ಕರುಣಿಸಲಿ...🙏🙏 All the best bro...I really like it and enjoyed too....👏👏👏👏
Thailand Beach Iland video fentastic bro. I really loved it. Place superb and water was very clean. Jai karnataka.💛♥️💛♥️waiting next from Dr Bro.💛♥️🇮🇳🇮🇳🇮🇳🇮🇳💛♥️
Always I am fighting with my husband for not taking me for foreign trips,but after watching your vedios ,i feel am only going and exploring the places.Thanks for showing each and every countries.
Watching your videos gives me some positive vibes Dr Bro. Thank you so much for that, God bless you Brother, keep doing these types of videos, we support you.
🙏 ದೇವ್ರು🙏, ನಿಮ್ಮನ್ನೇ ನೆನೆಯುತ್ತಾ ಇದ್ದೇ, ಅಷ್ಟರಲ್ಲೇ ನಿಮ್ಮ ವಿಡಿಯೋ ಬಂತು. ನೆನೆದವರ ಮನದಲ್ಲಿ ದೇವ್ರು ನೀವು ಗ್ರೇಟ್ 🙏💐💐💐🙏🙏
Benki le nam dr bro
ಬ್ರೋ, ವಿಡಿಯೋ ಸೂಪರ್ ಓ ಸೂಪರ್.....ಜೈ ಕನ್ನಡ 🧡💛🤍
@@amcreating5333 Houd le gaati yappa
@@amcreating5333 nam dr bro benki, randimagan😊
Dr Broo gee jaiiii💥
ಇಂತಹ ಪ್ರವಾಸಿ ತಾಣಗಳನ್ನ ನಮ್ಮಪ್ನಾಣೆ ನನ್ನ ಜೀವನದಲ್ಲಿ ನೋಡೋಕಾಗ್ತಿರ್ಲಿಲ್ಲ,,,,, ನನ್ನಂತವರ ಆಸೆ ಈಡೇರಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು 😍😍😍😍
ಯಾಕ್ ಆಗಲ್ಲ...ಒಂದ್ ಕಾಲ ಇತ್ತು ಆಗದೆ ಇರೋದು... ದುಡಿಯೋದು ಪ್ರಪಂಚ ಸುತ್ತೋದು..ಜೀವನದಲ್ಲಿ ಏನೂ ಇಲ್ಲ...ಎಲ್ಲಾ ಇಲ್ಲೇ ಬಿಟ್ಟು ಹೋಗ ಬೇಕಾಗುತ್ತದೆ...
ನನ್ ಚನಲ್ ಸಬ್ಸ್ಕ್ರೈಬ್ ಮಾಡಿ ಪ್ಲೀಜ್ ❤️❤️❤️
No chance
Jeevana pavana
Dr. Bro.👌 ನಮ್ಮ ಕನ್ನಡದ ಹುಡುಗ ಗಗನ್ ನೊಂದಿಗೆ ದೇಶ ಸುತ್ತೋದಂದ್ರೆ ಅಧ್ಭುತ............. ಜೈ ಕರ್ನಾಟಕ.
Not desha its world prapancha
ಕಲಿಯುಗದ ತ್ರಿ ಲೋಕ ಸಂಚಾರಿ ತ್ರಿವಿಕ್ರಮ ದೇವ್ರು ನೀನು ಪುಣ್ಯವಂತ super best off luck👑❤️🇮🇳
ಪ್ರಪಂಚ ಸುತ್ತೂಕೆ ದುಡ್ಡು, ಭಾಷೆ ಮುಖ್ಯ ಅಲ್ಲ .ಧರ್ಯ ಮುಖ್ಯ.ಅನ್ನೋದನ್ನ ತೋರಿಸಿ ಕೊಟ್ಟ ನಿಮಗೆ ವಂದನೆಗಳು Dr bro👍 I am waiting for next videos 🙏All the best
ದುಡ್ಡು ಖಂಡಿತಾ ಮುಖ್ಯ ಭಾಷೆ ಖಂಡಿತ ಮುಖ್ಯ
Paka💯💯💯💯
TH-cam money ...🔥
ಓ ಕನ್ನಡ ದ ಗಂಡೆ ನಿನಗೆ ಕೋಟಿ ನಮನ🙏🏻
All the best devru ❤️💛
ಕನ್ನಡ
ದೇವರೂ ದೇವಲೋಕನೆ ತೋರಿಸಿದಿರಿ
ನನ್ ಚನಲ್ ಸಬ್ಸ್ಕ್ರೈಬ್ ಮಾಡಿ ಪ್ಲೀಜ್ ❤️❤️❤️
@@bindugowda5186 hi
@@Kappesukkerr ivalu hudugi ala sub madli anth hudugi hesar hakonda bandidane aste 🤣🤣
ನೋಡ ನೋಡ ಎಷ್ಟು ಚೆಂದ ಅಲ್ವಾ ನಮ್ಮ ಕನ್ನಡ ದ ಹುಡುಗ ❤️🙏ಜೈ ಕರ್ನಾಟಕ 🥰
Yup😍❤️✨
ಡಾಕ್ಟರ್ ಬ್ರೋ ಅವರೇ ನೀವು ಮಾಡುತ್ತಿರುವ ಪ್ರತಿಯೊಂದು ವಿಡಿಯೋಗಳು ಒಂದು ರೀತಿಯ ಶಾರ್ಟ್ ಮೂವಿ ಇದ್ದಹಾಗೆ ಗೋಚರವಾಗುತ್ತದೆ ಆದರೆ ಡ್ಯಾನ್ಸ್ ಮತ್ತು ಫೈಟ್ ಇಲ್ಲವಷ್ಟೇ ಆದರೂ ತುಂಬಾ ಚೆನ್ನಾಗಿ ವಿಡಿಯೋ ಸೂಟ್ ಮಾಡುತ್ತೀರಾ 👑👑👑👑👑🔥🔥🔥🔥🔥🔥🔥🔥 ನೀವು ಬೆಂಕಿ ಬ್ರೋ 👑👑
ನಾನು ಇದನ್ನೆ ಬರೆದು ಕಮೆಂಟ ಮಾಡಬೇಕೆಂದರೆ ನಿವು ಮಾಡಿದ್ದರಲ್ಲಿ ಗುರು...
Sorry 😐😐
ಸ್ಪಷ್ಟವಾದ ಕನ್ನಡ ಕೇಳೋಕೆ ಇಂಪಾಗಿದೆ ತೋರಿಸುವ ಜಾಗಗಳು ನೋಡೋಕೆ ತಂಪಾಗಿದೆ ಖರ್ಚಿಲ್ಲದೇ ಪ್ರಪಂಚ ತೋರಿಸುತ್ತಿದ್ದೀರಾ ಬ್ರೋ ನಿಮಗೆ ಶುಭವಾಗಲಿ.
ಹಲೋ ಬ್ರದರ್ ಗಗನ್, ನೀವು ಪ್ರತಿಯೊಂದು ದೇಶ ತೋರಿಸುವ ಮೊದಲು ನಮಗೆ ನೀವು ದೇವ್ರು ಅಂತ ಕರಿತೀರಿ , ನೀನೆ ನಮಗೆ ದೇವ್ರೂ...!! ಇಂಥ ಮನಮೋಹಕ ದೃಶ್ಯಗಳನ್ನು ತೋರ್ಸಿತಿಯಾ ನಿನಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤
ಏನ್ ಎಂಜಾಯ್ ಮಾಡ್ತಿಯ ದೇವ್ರು...Lucky boy😍
ನೀನ್ ಬದುಕ್ತಾ ಇರೋ ಬದುಕು ಎಷ್ಟೋ ಯುವಕರ , ಜನರ ಕನಸು💖...
ಹೀಗೆ ಖುಷಿಪಡ್ತಾ ನಮ್ಮೆಲ್ಲರನ್ನು ಖುಷಿ ಪಡುಸ್ತಾಇರು ದೇವ್ರು....🙏🙏🙏
Rrttuu
100% correct bro
Nija bro yelruu gu e tara adrusta sigalla alva 😍😍😍😍😍
ಅದೃಷ್ಟ ಅಲ್ಲ, ತಾನೆ ಕಂಡುಕೊಂಡಿರೋದು
ತಾವೂ ಕಂಡು ಕೊಂಡು ಹೋಗಿ ವಿಡಿಯೋ ಮಾಡಿ ಗುರು
ನಮ್ಮ ಹೆಮ್ಮೆಯ ಕನ್ನಡಿಗ..ತುಂಬಾ ಖುಷಿಯಾಗ್ತಿದೆ ನಿಮ್ಮ ನಾಗಾಲೋಟದ views nodi ..nice vlog bro god bless you 😍🇮🇳
From sidhaganga mutt to Thailand wow this is what you call sucess 🎉🎉🎉🎉🎉❤️❤️❤️❤️❤️😭ALL THE BEST BRO
ಜೈ ಕನ್ನಡಿಗನ,ಕರ್ನಾಟಕ ❤️
Evaru siddagange mattadavara
He id basically frm tumkuru?
@@bhumibhumika5320 kaggalipura,kanakapura road
@@bhumibhumika5320 avru siddganaga matt avru alla ...avru first siddgagamutt ge visit maadidru vlog start maaddaga
ಏನ್ ಗುರು ಭೂಮಿ ಮೇಲೆ ಇರೋ ಸ್ವರ್ಗ ತೋರಸ್ತೀದಿಯಾ ನಮಗೆಲ್ಲಾ ಕೂತಲ್ಲೇ ಗ್ರೇಟ್ ಗುರು ನೀನು👍💐
U're a kannadiga , a'm proud of this telling. ( ನಮಸ್ತೆ ದೇವರು )
Namaskar DEVARU ❤️🥰
ನನಗೆ ಹೆಮ್ಮೆ ಆಗುತ್ತೆ ನಮ್ಮ ಕನ್ನಡ ದಲ್ಲಿಯೂ ಕೂಡಾ ಕನ್ನಡಿಗ ಇದಾನೆ ಅಂತ ಹೇಳಿ ಕೊಳ್ಳುವುದಕ್ಕೆ ❤️🔥😍
ಕನ್ನ"""ಡ🙈
Yes
@@ShivSidharthGowda Sorry Sari Aytu Bro Ega
Love 💕 you bro 😘😘😘
ನನ್ ಚನಲ್ ಸಬ್ಸ್ಕ್ರೈಬ್ ಮಾಡಿ ಪ್ಲೀಜ್ ❤️❤️❤️
ಆದಷ್ಟು ಬೇಗ ನಿಮ್ಮ 1 million ಸಬ್ಸ್ಕ್ರೈಬ್ ಆಗ್ಲಿ ಅಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ💫
ಸಾಗುತ್ತಿರಲಿ ನಿಮ್ಮ ಪಯಣ 🙏 ಆ ದೇವರಲ್ಲಿ ನನ್ನ ಮನವಿ 😍
ಜಗತ್ತನ್ನ ನಿಮ್ಮ ಕ್ಯಾಮೆರಾದಾ ಮೂಲಕ ನಮ್ಮ ಕಣ್ಣಿಂದ ಕಂಡು ಧನ್ಯನದೇವು ದೇವ್ರು 😊
ಸುಫರ್ ಅಣ್ಣ ನಿಮ್ಮ ವಿಡಿಯೋ ಬಂದರೆ ನಮಗೆ ತುಂಬಾ ಕುಶಿ ಅಣ್ಣ 💯👌👌🙏🙏
Proud of you bro💪Namma Karnataka ❤️🔥🔥🔥
ಬೆಳ್ಳಗೆ ಇರೋದೆಲ್ಲ ಹಾಲಲ್ಲ, ಬೆಳ್ಳಗೆ ಇರುವವರೆಲ್ಲ ಅಮೆರಿಕದವರಲ್ಲ Bro, welldone keep it up.
😀
🔥 ನಮಸ್ಕಾರ ದೇವ್ರು love from ಕಾಫಿ ನಾಡು ಚಂದು ಗೆಳೆಯರ ಬಳಗ 🔥
🤦♂️🤦♂️😂😂
😂😂😂
😂😂😂
ಧನ್ಯವಾದಗಳು🙏
@@coffenaduchandu9874 ಅಣ್ಣಾ............... 😭😭😭
ನಮಸ್ಕಾರ ದೇವ್ರು ನೀವು ಒಂತರ inspiration ಅನ್ನಿಸ್ತಿದೆ ಒಳ್ಳೇದಾಗ್ಲಿ ನಿಮ್ಮ ಪ್ರಯಾಣಕ್ಕೆ ದೇವರು ಒಳ್ಳೇದು ಮಾಡ್ಲಿ 💐💐🙏🙏🙏
LG 43 inch..Tv.. ಯಲ್ಲಿ. ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಬರ್ತಾ ಇದೆ.. ನಾನು ಬಾಲ್ಯದಿಂದ ನಿಮ್ಮನ್ನು ನೋಡಿದ್ದೇನೆ .ಈಗ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ್ದು ನಮಗೆ ಸಂತಸದ ವಿಷಯ.. from/ Ganesh(Popcorn 🍿) Malleswaram
King of TH-camr love from Karnataka kannadiga...😘😍
Dr Bro u Born for a cause 💥 sure
ನಮ್ಮ ಕನ್ನಡಿಗ ನಮ್ಮ ಹೆಮ್ಮೆ❣️
Born brother not bron...
@@daksharidakshu5757 thx for currection ❣️
@@werbeginners2981 Brother not currection it's correction 😀
@@daksharidakshu5757 ackully soorii ... 😂
@@werbeginners2981 Brother r u kidding me 🙄
ಏನು ಗುರು ನಿನ್ನ ಅವಸ್ಥೆ 🤭.. ಆಡು ಮುಟ್ಟದ ಸೊಪ್ಪಿಲ್ಲ ನೀನು ಹೋಗದ ದೇಶ ಇಲ್ಲ 😄... ಸೂಪರ್ ಗುರು ಟೇಕ್ ಕೇರ್ 🥰🥰👌👌👍👍
ನೀವು ನಮಗೆ ಬೇಕಾಗಿಲ್ಲ video ಮಾಡುತ್ತಿರುವ
You are best man
ಗಗನ್ ಕೆಚ್ಚದೆಯ ವೀರ. ಒಳ್ಳೆಯದಾಗಲಿ.
❤❤ದೇವ್ರು ಒಮ್ಮೆ ಮಂಗಳೂರಿಗೇ ಬನ್ನಿ
Love from manglore ✨
ಇರ್ ಕುಡ್ಲದ ಅಗ್ಲ
barana
@@desertdreams??
@@India-dz5jt bedwa ಬರೋದು ಮಂಗಳೂರಿಗೆ?
@@desertdreams ಬರ್ಬೇಕು 🙏🙏🙏
Drbro and flying passport channel taking kannada into different level ... thanks to both the channel for showing whole world to Karnataka we are really lucky 😍💖💖 love from Udupi kudapura 🤩
nija
broo San corrections....Kannada already international level gee...idee....Nam devru Kannadana Usee madi avru INTERNATIONAL level gee Hogtaree
Hi Sandarshan, neevu Dr bro videos na support madodu nodi bahala kushi aythu.. Swalla biduvu madkondu nam channel Kade omme bandu hogi 🙏 hope you like it
@@Rs-dl8bw ಇರ್ಲಿ ಬಿಡು ಮಗ.. ತಪ್ಪೇನಿದೆ?
@@desertdreams bro Nima channel nali video Changmadidira
ಈಗ ತಾನೆ ನೆನಪು ಮಾಡಕೊಂಡಿದ್ದೆ.❤️
ನೀವ್ ಎಂಥಾ ಮರೇ, ಫುಲ್ ತೀರ್ಗಾಡಿ ತಿರ್ಗಾಡಿ ಕಪ್ ಆಗಿದಿರಿ...🤦😀❤️ ಲವ್ ಫ್ರಮ್ ಕುಂದಾಪುರ
ಅಣ್ಣ ನೀವು ಮಾಡೋ ವಿಡಿಯೊ ತುಂಬ. ಚೆನ್ನಗಿ ಇರುತ್ತದೆ ನನ್ನ favourite channel
114 Comments and 1K likes In 2 minutes this is not easy work this is GAGAN Brother Effort 💪❤️🔥
Successful vlogger in Karnataka....And future in INDAI... Love from Mangalore ❤️🌠
Bro it's india
Best vloger
Best explainer
Best TH-camr
Best and honest man in Kannada ❤️😘✨
And,
Congratulations for the 800k ✨🔥😘💥🎊.
And advance congratulations for 1million family 😘💥🎊
...I second it...
@@bindugowda5186 Undi I'll makka hoga 😂😂
ಕನ್ನಡ ಪ್ರವಾಸ ರತ್ನ...❤🎉
ದೇಶ ಸುತ್ತು ಕೋಶ ಓದು.....🙏ನೀನೆ ಪುಣ್ಯವಂತ💓💐🙏
ನಿಜವಾದ ದೇವರು ನೀವು ಬ್ರದರ್...☺️❤️❤️❤️
You deserve 10M subscribers devruuu 🖤❤️
ನೀವು ತುಂಬಾ ಚೆನ್ನಾಗಿ ವಿಡಿಯೋ ಮಾಡುತ್ತೀರಿ ಡಾಕ್ಟರ್ ಬ್ರೋ ಅವರೇ ಆದಷ್ಟು ಬೇಗ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆಗಲಿ 👑👑👑🔥🔥🔥💫💯
ಗುರು ಒಂದೇ ಜಾಗದಿಂದ ಇನಷ್ಟು ವಿಷಯ ತಿಳಿಸು ❤️ಯಾಕಂದ್ರೆ ನಾವಂತೂ ಹೋಗೋಕೆ ಆಗಲ್ಲ ಅದಕ್ಕೆ ಗುರು 🙏🙏🙏best andre best nin guru 💥
ಹಾ ಹಾ ದೇವ್ರು...... ನಮಸ್ಕಾರ..... wonderful video ಇನ್ನು ವಿಡಿಯೋ ಮಾಡಿ ಅಕು ದೇವ್ರು ಲೆಟ್ ಮಾಡ್ಬೇಡಿ. All the best bro
Bro u are the real kannadiga 💥💖..hats off to u man..🙏
4:50 ಅಕ್ಕಿ ಹಿಟ್ಟಿನ ಜೊತೆ ಸುಂದರವಾದ ಹಕ್ಕಿಗಳು 🥰🥰😜
En Devruuu nin content matthe videos benki....🔥🔥 Adasthu bega 1M Subs Aagli All the Best Devruuuuu for Upcoming Videos....😍❤️
Nim kushi nim enjoyment nodtidre nave alliddu enjoy madtidiveno ansatte aa tara feel agatte awesome mind relaxing videos nimdu
Devru super olle olle places toristira. neevu ennu ettareakke belibeku devru. Olledagali Gagan bro
Devru 🙏🙏 ur r the inspiration for so many youngsters ❤💛
Only kannada vloger I love to watch completely without forwarding even one second. 👏👏👏👏👏 Amazing bro fr d content and the way u speak 👌👌👌
Thank you for making vlogs of Thailand. please upload more and more vlogs of Thailand
ಏನ್ ಎಂಜಾಯ್ ಮಾಡ್ತಿಯಾ ಗುರು ನೀನು......
ನೀನು ಬದುಕ್ತಾ ಇರೋ ಈ ಬದುಕು, ಎಷ್ಟೋ ಜನರ ಕನಸು ಬ್ರೋ......
Really u r soo lucky
& very blessed son to ur parents and as well as
To our KARNAATAKA.....
Enjoy each & every moments of ur life with a heartfully.&each nn every minute, make ur life more beautiful....
Alwayzzz Keep ur HEART with 100% hpyness......
Nn
explore more other adventurers, which .they r located/ situated on EARTH
## ಮನಸಾರೆ ಜೀವಿಸಿ,
ಜೀವನದ ಪ್ರತೀಕ್ಷಣವನ್ನೂ
ಅತ್ಯಂತ ಪ್ರೀತಿ,ವಿಶ್ವಾಸ_ಆತ್ಮವಿಶ್ವಾಸದಿಂದ
ಆಸ್ವಾದಿಸಿ...##
Really I appreciate your guts and courage 👍 one of the best TH-camr and my favourite also..👌ಕನ್ನಡದ ಕಂಪನ್ನು ಪರವೂರಿನಲ್ಲೂ ಪಸರಿಸುವ ನಿಮ್ಮ ಸಾಧನೆಗೆ ಧನ್ಯೋಸ್ಮಿ🙏🙏 ನಿಮ್ಮ ಈ ಸಾಹಸಯಾತ್ರೆ ಮುಂದುವರಿಯಲಿ...ದೇವರು ಆಯುರಾರೋಗ್ಯ ಕರುಣಿಸಲಿ...🙏🙏 All the best bro...I really like it and enjoyed too....👏👏👏👏
Nice 👍
25k views in 30 minutes🤭
in kannada content👑
it's not a joke🔥
love from KARNATAKA❤️
ನಮಸ್ಕಾರ ದೇವ್ರು 🙏🙏🙏 ಹಿತವಾದ ಕನ್ನಡ ಕೇಳುವಾಗ. ಮನಸ್ಸಿಗೆ ಬಾರಿ ಆನಂದ
Thailand Beach Iland video fentastic bro. I really loved it. Place superb and water was very clean. Jai karnataka.💛♥️💛♥️waiting next from Dr Bro.💛♥️🇮🇳🇮🇳🇮🇳🇮🇳💛♥️
Past & Last ಸಮುದ್ರ ವಿಡಿಯೋ ಭೂಮಿ ಮೇಲೆ ಹೋಗೋ ತರ ಇತ್ತು ಸೂಪರ್ & ಮಾಯಾ ಬೀಚ್ ಸೀನ್👌👍🙏
Good luck bro ಇನ್ನು ಹೆಚ್ಚಿನ ದೇಶ ವಿದೇಶ ಗಳನ್ನ ತೋರ್ಸಿ ನಿಮ್ಮೂಲಕ ನಾವು ಎಲ್ಲ ದೇಶಗಳನ್ನ ನೋಡಿ ಕಣ್ತುಂಬಿ ಕೊಳ್ತಿವಿ
Love from banglore devru ❤️
Congratulations 800k subscribe 1million subscribe agli adastu bega antha i will pray... Video goskara wait madthirthivi love you😘
One and only India’s no haters you tuber ❤️❤️ Namma Kannada uduga we proud of you Dr bro 💪💪💪💪💪
Sundaravada Adventures Movie Nodidag Aythu. Thanks Devru❤️☺️
ದೇವ್ರೇ ನೀನು ನಿಜವಾಗಿಯೂ ಜೀವನವನ್ನು ಅನುಭವಿಸುತ್ತಿದ್ದೀಯಾ .....
Congratulations 🎊 ದೇವ್ರು for 800k
ಅಕ್ಕಿ ಹಿಟ್ಟು 😍😍😝😝 made my day 😅
11 min video will feel like 2 mins... Will get involve that much.. awesome 👍
Super ದೇವ್ರು ನಿನ್ನ ವಿಡಿಯೋ ಗೋಸ್ಕರ wait ಮಾಡ್ತಾ ಇರ್ತೀನಿ ದೇವರು ನಿಂಗೆ ಒಳ್ಳೆದು ಮಾಡಲಿ 🥰
Soooooooooooooper ಧೈರ್ಯ ವಂತ ಗುರು..❤🎉🎉🎉🎉🎉
..
800k 💐 congratulations deevaru 🙏🏻🖤 🥰🥰🇮🇳🤗🤗
Always I am fighting with my husband for not taking me for foreign trips,but after watching your vedios ,i feel am only going and exploring the places.Thanks for showing each and every countries.
Advance Congrats For 800k TH-cam Family Devru 🥰❤️👀
ಗುರು ಗುರು ಗುರು ಎನ್ ಅದೃಷ್ಟ ಗುರು ನಿಂದು...🤘🤩👌
ನಮಸ್ಕಾರ ದೇವ್ರು ನಾವಂತೂ ತುಂಬಾ ಚೆನ್ನಾಗಿದ್ದೀವಿ
Bro super place u are just chilling 🔥🔥🔥🔥🔥 super journey
Congratulations 800k Subscribers Devru 🥳🔥
Hi
@@rizwanofficial2414 Hi
1 hour 50k+ views that's the power of dr. Devru
Oh beautiful place
Wow bere deshdalli nam bhashe yen hemme enda odadthide 😘 kannadambeya hemmeya putra nivu bro
Nodalu tumba kushiaguthide super appa
Dr. Bro Near 800K Fastest Growing Vlogger in Kannada💥🥵🙏
ನೀವು 5 ನಿಮಿಷದಲ್ಲಿ 7K views Complete ಮಾಡೋದು ತಮಾಷೆ ಅಲ್ಲ ಗುರು❤️😉🙏
Hii bro
Had been to Thailand in 2015! Now reliving those memories by watching your videos. 🥳
Same here
How much it cost you during that time in Thailand trip
ದೇವ್ರು ಏನು ನಿಮ್ಮ ಲೀಲೆ. ಶುಭವಾಗಲಿ
Sikkapate super video bro
Dr. Bro deserves a drone. Neenu super guru ...
love from Mangalore devru ❤️⚡
Maikaala
👍❤❤❤
Love you bro
1hour 52k views
This is not a joke
Hats of you dr bro 😊
ಸೂಪರ್ ಇದೆ ನಿಮ್ ಲೈಫ್ Happy ಆಗಿರಲಿ ಗುಡ್ ಲಕ್ ಬ್ರೋ..
Super bro neevu nimge kalig bidru tapagala luv u ♥️♥️👌👌👌🙏🙏🙏
Congratulations devru for 800k subscribers 🙏❤️
Congratulations devru coming soon 8lakh subscribers🎉🎉
Watching your videos gives me some positive vibes Dr Bro. Thank you so much for that, God bless you Brother, keep doing these types of videos, we support you.
Tq brother priyaagi country torisu nayu hogi bandangaitu
Ocean 🌊🌊 water masth agide bro...
Congrats devru near 800k✨🔥
Beautiful days always be with you brother, all the best for next adventure trip.
Thank you for giving good experience this vlog ❤️
Dr bro sir really u r very strong because u r swimming alone without anybody s help greet sir 👍👌🏻😊💐👏
ನಾವು ಕೂಡ ನಿಮ್ಮ ಅಭಿಮಾನಿ.....ದೇವ್ರು...ನೀವು ನಮ್ಮ ಈ ಗಣಪತಿ ವೀಡಿಯೋ ನ ನೋಡಿ ಒಂದು ಕಾಮೆಂಟ್ ಮಾಡಿದ್ರೆ ಅದೇ ನಮ್ಮ ಭಾಗ್ಯ. ದೇವ್ರು