Bhojan Vidhi with steps and lyrics | ಸಂಕ್ಷಿಪ್ತ ಭೋಜನ ವಿಧಿ | Parishichana Mantra

แชร์
ฝัง
  • เผยแพร่เมื่อ 4 ต.ค. 2024
  • Food should be prepared not only for your self but also for others. So with the ultimate Brahman in mind, the “bhOjana vidhi” has been prescribed by our sages. The prAnA, life force which is essential for all the functions in the body are strengthened with mantrAs. “ bhOjanam” is therefore called “prANAgnihOtrA”.
    Here we have provided the steps along with mantra for performing Bhojanvidhi. This will be very helpful to every kid after his Upanayanam.
    ಚಿತ್ರಾಹುತಿ ಇಡುವುದಾದರೆ: ಭೋಜನ ಪಾತ್ರೆಯ ಬಲ ಭಾಗದಲ್ಲಿ ನೆಲದಲ್ಲಿ ನೀರಿನ ಗೀಟು ಹಾಕಿ 5 ಮಂತ್ರದಿಂದ ಸ್ವಲ್ಪ ಸ್ವಲ್ಪ ಅನ್ನ ಹಾಕುತ್ತ ಬರುವುದು.
    ಓಂ ಚಿತ್ರಾಯ ಸ್ವಾಹಾ | ಓಂ ಚಿತ್ರಗುಪ್ತಾಯ ಸ್ವಾಹಾ | ಓಂ ಯಮಾಯ ಸ್ವಾಹಾ | ಓಂ ಯಮಧರ್ಮಾಯ ಸ್ವಾಹಾ | ಓಂ ಸರ್ವೇ ಭೋಭೂತೇಭ್ಯಃ ಸ್ವಾಹಾ ||
    ಈ ಆಹುತಿಗಳನ್ನು ಕೂಡಿಸಿ ರಾಶಿ ಮಾಡಿ ಅದರ ಮೇಲೆ ನೀರು ಬಿಡುವುದು.
    ನವ ಬ್ರಹ್ಮಚಾರಿಗಳಿಗೆ ಸಂಕ್ಷಿಪ್ತವಾಗಿ ಇಡುವ ಕಾರಣ, ಚಿತ್ರಾಹುತಿಯನ್ನು ತೋರಿಸಲಿಲ್ಲ. ಗೃಹಸ್ಥರು ಅಭ್ಯಾಸ ಮಾಡುವುದು ಉತ್ತಮ.

ความคิดเห็น • 56