I heartfully respect your preparation here. Thank you for this short and useful process of Rigveda Smartha Sandhya vandanam. There are some mistakes found in this. Please excuse me for showing it to you. Kindly check the mantra... Apavitraha pavitrova... (sarvaavstRaan... is not correct it is sarvaavstaan... ) Gayathri dhyana mantra also need to be checked once. Yet your dedication and devotion are truly great. I wish you will make more such videos for the betterment of people like us. Thank you.
ಹೌದು. ಗಾಯತ್ರೀ ಮುದ್ರಾ ಪ್ರದರ್ಶನವೆನ್ನುವುದು ಸಂಧ್ಯಾವಂದನೆಯ ತಾಂತ್ರಿಕ(technical) ವಿಧಾನಗಳಲ್ಲಿ ಒಂದು. ಪರಂಪರಾಗತವಾಗಿ ನಮ್ಮ ಮನೆಗಳಲ್ಲಿ ಈ ಮುದ್ರೆಗಳನ್ನು ಮಾಡಿಕೊಂಡು ಬಂದಿದ್ದರೆ ಅಥವಾ ಗುರುಗಳಿಂದ ಕಲಿತಿದ್ದರೆ ಇವುಗಳನ್ನು ಮಾಡಬೇಕು. ಇವು ಕೃತಾಕೃತ ಎಂದರೆ ಮಾಡಲೂ ಬಹುದು ಬಿಡಲೂ ಬಹುದು. ಈ ಮುದ್ರೆಗಳನ್ನು ಮಾಡುವುದರಿಂದ ನಮ್ಮ ಕೈಗಳಲ್ಲಿರುವ acupressure points ಅನ್ನು ಮುಟ್ಟಿಕೊಳ್ಳುವುದರಿಂದ ವಿಶೇಷ ಲಾಭವುಂಟು.
ಶ್ರೀ ಗುರುಭ್ಯೋ ನಮ: ಸ್ಪಷ್ಟ ಮತ್ತು ಕ್ರಮ ಬದ್ಧವಾಗಿ ಉಪಯುಕ್ತವಾಗಿದೆ. ಇದೇ ರೀತಿ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಕಲಿಕೆ ಮಾಡುವ ಹಾಗೆಯೂ ಮಾಡಿರಿ. ನಾವು ದ್ವಿರಾಚಮನ ವನ್ನು ಖುಗ್ವೇದಾಯಸ್ವಾಹ ಯಜುರ್ವೇದಾಯಸ್ವಾಹ ಸಾಮವೇದಾಯಸ್ವಾಹಾ ಅಂತ ನೀವು ಕೇಶವಾಯಸ್ವಾಹ ನಾರಾಯಣಯಸ್ವಾ ಮಾಧವಾಯಸ್ವಾಹಾ ಗೋವಿಂದಾಯ ನಮ: ಅಂತ ಹೇಳ್ತಾ ಇದ್ದೀರ ಯಾವುದು ಸರಿಯಾಗಿದೆ ಅರ್ಥವಾಗಲಿಲ್ಲ. ವಿವರಣೆ
It's very long process and difficult for all those who want to learn this now at a late stage of their lives. Please demonstrate if any small process is available in the first stage and then we go on adding more and more as we learn daily. 🙏🕉️🏰
Sir It appears long while viewing in you tube. Once you start practicing it just takes only 10-12 minutes once you get it by heart. I am sure you can spare atleast just less than 15 minutes each morning & evening. It is gives immense satisfaction in due course of time & you shall be at peace within you. My best wishes to please start from today itself only with not excuses. God bless you
ಗರುಜೀಯವರೇ, ಸಾಷ್ಟಾಂಗ ನಮಸ್ಕಾರಗಳು. I am Smarth Rugvedi Brahmana. Is there any difference in the contents of what you have recited in the video and in Smarth system of Sandhyavandan system
ಚನ್ನಾಗಿ ಹೇಳಿಕೊಟ್ಟಿದ್ದಿರೆ ಧನ್ಯವಾದಗಳು.🙏🏼🙏🏼🙏🏼
ಗುರುಗಳಿಗೆ ನಮಸ್ಕಾರ ನಿಮ್ಮ ಈ ಸಂಧ್ಯಾ ವಂದನೆ ಕ್ರಮ ತುಂಬಾ ಚೆನ್ನಾಗಿದೆ. ಕಲಿಯುವವರಿಗೆ ಈ ಸಂಧ್ಯಾ ವಂದನೆ ಪುಸ್ತಕ ಸಿಗಬಹುದಾ ಗುರುಗಳೆ ಸಂಪರ್ಕಿಸು ಹೇಗೆ ಗುರುಗಳೆ
ಬುಕ್ ಶಾಪಲ್ಲಿ ಸಿಗುತ್ತೇ
ನಿಮ್ಮಿಂದ ಈ ಜ್ಞಾನ ಕೇಳಿ ತುಂಬಾ ಖುಷಿ ಆಯಿತು..
I personally respect Sri,Dr.SathyaKrishna whom I personally know for his vedik knowledge and sincerity in vedavidhis.Thankfull pranams.
ತುಂಬಾ ಚೆನ್ನಾಗಿದೆ ನಿಮಗೆ ಒಳ್ಳೆಯದಾಗಲಿ
ಬಹಳ ಬಹಳ ಬಹಳ ಧನ್ಯವಾದಗಳು, ಆರ್ಯರe 🙏
ಬಹಳಾ ವಿವರವಾಗಿ ತಿಳಿಸಿದ್ದಾರೆ. ಧನ್ಯವಾದಗಳು.
Namaskaara Nice Video Shubhamasthu
Guru Byam NAMAHA . VERY NICE HINDU SANATANI DHARM NO BODY WILL REJECT, BECAUSE IT IS BASED ON VEDS
Excellent demo. Very helpful. Thank you
ಗುರುಗಳೇ, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನನಗೆ ಉಪಯೋಗ ಆಯಿತು. ಹ್ರುದಯಪೂರ್ವಕ ಧನ್ಯವಾದಗಳು
Good information.ಧನ್ಯವಾದಗಳು.
ಸಂಧ್ಯಾವಂದನೆ ಹೇಗೆ ಮಾಡುವುದು ಎಂದು ತುಂಬಾ ಚೆನ್ನಾಗಿ ಹೇಳಿದ್ದೀರಿ.... ಅದೇ ರೀತಿ ನಿತ್ಯ ಪೂಜೆ ಹೇಗೆ ಮಾಡುವುದು ಎಂಬುದರ ವಿಡಿಯೋ ಹಾಕಿದ್ದರೆ ಚೆನ್ನಾಗಿರುತ್ತಿತ್ತು...
ನಿಜವಾಗ್ಲೂ ತುಂಬಾ ಧನ್ಯವಾದಗಳು
Very methodical and as prescribed. No short cuts. We do same 🙏🙏
Namaskaram.Quite good. Thanks.
I heartfully respect your preparation here. Thank you for this short and useful process of Rigveda Smartha Sandhya vandanam. There are some mistakes found in this. Please excuse me for showing it to you. Kindly check the mantra... Apavitraha pavitrova... (sarvaavstRaan... is not correct it is sarvaavstaan... ) Gayathri dhyana mantra also need to be checked once. Yet your dedication and devotion are truly great. I wish you will make more such videos for the betterment of people like us. Thank you.
ಹರಿ ಓಮ್,
ತುಂಬಾ ಚೆನ್ನಾಗಿ ತಿಳಿಕೊಟ್ಟಿದ್ದೀರಿ ಗುರುಗಳೇ,
ನಿಮಗೆ ಧನ್ಯವಾದಗಳು.
Beautiful explanation, very clear and complete. Namaskarams to Guruji.
VERY good Information Namaste
Very good information ,namaste.
ಹೃತ್ಪೂರ್ವಕ ನಮನಗಳು
Good information 👌
ಗಾಯತ್ರಿ ಜಪದ ಮೊದಲು 24 ಮುದ್ರೆ ಮತ್ತು ನಂತರ 8 ಮುದ್ರೆಗಳನ್ನು ಮಾಡುವ ಕ್ರಮವಿದೆಯಲ್ಲವೇ?
ಹೌದು. ಗಾಯತ್ರೀ ಮುದ್ರಾ ಪ್ರದರ್ಶನವೆನ್ನುವುದು ಸಂಧ್ಯಾವಂದನೆಯ ತಾಂತ್ರಿಕ(technical) ವಿಧಾನಗಳಲ್ಲಿ ಒಂದು. ಪರಂಪರಾಗತವಾಗಿ ನಮ್ಮ ಮನೆಗಳಲ್ಲಿ ಈ ಮುದ್ರೆಗಳನ್ನು ಮಾಡಿಕೊಂಡು ಬಂದಿದ್ದರೆ ಅಥವಾ ಗುರುಗಳಿಂದ ಕಲಿತಿದ್ದರೆ ಇವುಗಳನ್ನು ಮಾಡಬೇಕು. ಇವು ಕೃತಾಕೃತ ಎಂದರೆ ಮಾಡಲೂ ಬಹುದು ಬಿಡಲೂ ಬಹುದು. ಈ ಮುದ್ರೆಗಳನ್ನು ಮಾಡುವುದರಿಂದ ನಮ್ಮ ಕೈಗಳಲ್ಲಿರುವ acupressure points ಅನ್ನು ಮುಟ್ಟಿಕೊಳ್ಳುವುದರಿಂದ ವಿಶೇಷ ಲಾಭವುಂಟು.
Please show me the Yajur Veda Sandhyavandanam doing method Video !
Very nice. Thank you Sir
good information Sir 👍
Nice...clear to learn
ಅಗ್ನಿ ಸೂತ್ರ ಹಾಗೂ ಹೋಮ ವಿಧಾನ ದಯವಿಟ್ಟು ತಿಳಿಸಿ ಯಾವ ರೀತಿಯಲ್ಲಿ ಮಾಡಬೇಕು😮
ಸೂತಕದಲ್ಲಿ.ಸಂಧ್ಯಾವಂದನೆ.ಮಾಡಬಹುದಾ
Dhanyawada gurugale.
Very helpful 🙏🏻
ಒಳ್ಳೆಯ ಕೆಲಸ ಗುರುಗಳೆ 🙏🙏🙏
ಶ್ರೀ ಗುರುಭ್ಯೋ ನಮಃ ಹರಿಃ ಓಂ ತತ್ಸತ್🙏
ಗುರುಗಳ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thanks Guruji
Gurugale gayatri mantrana manisalli helokelodhu olledha athwa zoragi yellarigu kello thaara helabeka
Very nice
Can i get the mantras you are chanting in between
ನಾನು ಜಂಗಮ, ನಮಗೆ ಸಂಧ್ಯಾ ವಂದನೆ ಬೇರೆ ಶ್ಲೋಕಗಳು ಇವೆಯಾ? ಅವು ಯಾವವು ತಿಳಿಸಿ
Danyavad
ಓಂಗುರುಬ್ಭೂ ನಮೂ ನಮಃ
ಶ್ರೀ ಗುರುಭ್ಯೋ ನಮ:
ಸ್ಪಷ್ಟ ಮತ್ತು ಕ್ರಮ ಬದ್ಧವಾಗಿ ಉಪಯುಕ್ತವಾಗಿದೆ.
ಇದೇ ರೀತಿ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಕಲಿಕೆ ಮಾಡುವ ಹಾಗೆಯೂ ಮಾಡಿರಿ.
ನಾವು ದ್ವಿರಾಚಮನ ವನ್ನು
ಖುಗ್ವೇದಾಯಸ್ವಾಹ ಯಜುರ್ವೇದಾಯಸ್ವಾಹ
ಸಾಮವೇದಾಯಸ್ವಾಹಾ ಅಂತ
ನೀವು ಕೇಶವಾಯಸ್ವಾಹ ನಾರಾಯಣಯಸ್ವಾ ಮಾಧವಾಯಸ್ವಾಹಾ ಗೋವಿಂದಾಯ ನಮ: ಅಂತ ಹೇಳ್ತಾ ಇದ್ದೀರ
ಯಾವುದು ಸರಿಯಾಗಿದೆ ಅರ್ಥವಾಗಲಿಲ್ಲ. ವಿವರಣೆ
ಬಹಳ ಧನ್ಯವಾದಗಳು. ಈ ಮಂತ್ರಗಳು ಯಾವುದಾದರೂ ಪುಸ್ತಕದಲ್ಲಿ ಸಿಗಬಹುದೆ ತಿಳಿಸಿ.🙏🙏
@@shridharekbote6686😊
Sandhya vandane yella makkalige baralikkebeku
🙏🙏🙏👏👏
Namaskaram Guruji... can we get the lyrics of mantras in english so that it will be easy to follow
Vibhuti achchuvaga yavu mantra helabeku Guruji
Super
please make another video in english/hindi
Supar sir
Please yajurveda Sandhya vandan tilisri
Guruji rugveda sankshpatha sandyvandana lyrics pleas sand
I am madhwa, Rig Veda , can i follow this Sandhyavandanam procedure
SANkSHPTHA SANDYAVANDA GURUJI MATHAD pLEAS SEND
Sir henumakkalu madabahuda
Saayam Sandhyavane Paschima bhi mukhavaagi maadabeka?
🙏 plz can u let us know the process of agni karya for newly upanena boys.
Please share the pdf of Mantras too
🙏🏻ಗುರುಗಳೇ,
ಪ್ರಾತಃ ಕಾಲ ಪೂರ್ವಾಭಿಮುಖ,
ಮಾಧ್ಯಾಹ್ನಿಕ ಉತ್ತಾಭಿಮುಖ,
ಸಾಯಂ ಕಾಲ ಪಶ್ಚಿಮಾಭಿಮುಖ
ಅಲ್ಲವೇ?
ಹರಿ ಓಂ
🙏🙏🙏
Namaste, pls send script in kannada.
Namo namah
❤
It's very long process and difficult for all those who want to learn this now at a late stage of their lives. Please demonstrate if any small process is available in the first stage and then we go on adding more and more as we learn daily. 🙏🕉️🏰
Sir It appears long while viewing in you tube. Once you start practicing it just takes only 10-12 minutes once you get it by heart. I am sure you can spare atleast just less than 15 minutes each morning & evening. It is gives immense satisfaction in due course of time & you shall be at peace within you. My best wishes to please start from today itself only with not excuses. God bless you
🙏
Ellaru madabahude
Koti vandane
Sir I need training for this
Thamanu hege contact madabohudu, dayavitu thilasi. 🙏
Vishwamitra gothrada pravara tillisikodi sir rigveda
Vaishwamitra gamarshan koushiketi vishwamitreti tripravarnvitam rugvedasya Shakalya shakyadyahinam ahambo abhivadahe
PLEAS SEND WITH LYRICS
7:04 - Marjane
8:00- Prashana
15:11
19:27
20:18
21:51
GURUJE SANKSHPATHA REGVEDHA SANADYA VANDAN METHAD PLEASE SAND GURUJE
Watch full video everything has been explained clearly
ಗರುಜೀಯವರೇ, ಸಾಷ್ಟಾಂಗ ನಮಸ್ಕಾರಗಳು.
I am Smarth Rugvedi Brahmana. Is there any difference in the contents of what you have recited in the video and in Smarth system of Sandhyavandan system
10:44 - Punarmarjanam
11:01
11:07
11:13
11:15
11:27
im very said because im not Brahmin i can watch only videos
If you believe you can do it as well.
Bro...Gayatri mantra is a request / prayer to cosmic power to enlighten our understanding ...u r part of cosmic energy...Pl do it
ಕುಷೀ ಆಯಿತು
Shubha Sanje gurugale. Hope we can contact you. Please share your contact details.