"ಪ್ರಶ್ನೆ ಕೇಳಲು ಶುರುಮಾಡಿದೆ, ಆ ಕಾರಣ RSS ಹಿಂಸೆ ಕೊಡಲಾರಂಭಿಸಿತು..."

แชร์
ฝัง
  • เผยแพร่เมื่อ 12 ต.ค. 2024
  • ಆರ್‌ಎಸ್‌ಎಸ್‌ ತೊರೆದು ಸಾಮಾಜಿಕ ಜಾಗೃತಿಯಲ್ಲಿ ಸಕ್ರಿಯವಾಗಿರುವ ಹಲವು ಮುಖಂಡರು ಜಾಗೃತ ಕರ್ನಾಟಕ ಸಂಘಟನೆ ಇತ್ತೀಚೆಗೆ ಹಮ್ಮಿಕೊಂಡಿದ್ದ ’ಕರ್ನಾಟಕ ಪಣ’ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಈ ವೇಳೆ ಲಕ್ಷ್ಮೀಶ ಗಬ್ಲಡ್ಕ ಅವರು ಈದಿನದ ಜೊತೆ ಮಾತನಾಡಿ, RSS ಬಿಟ್ಟಿದ್ದು ಏಕೆಂದು ವಿವರಿಸಿದ್ದಾರೆ.
    Join this channel to get access to perks:
    / @eedinanews
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedina.com #eedinanews #eedinalive #karnatakanews #kannnadanews #RSS #Hindutva #Hindu #Dharma #BJP #Lakshmisha #ಹಿಂದುತ್ವ #ಆರ್.ಎಸ್.ಎಸ್ #ಧರ್ಮ #ಬಿಜೆಪಿ

ความคิดเห็น • 596

  • @mariavas1963
    @mariavas1963 7 หลายเดือนก่อน +237

    ಸರ್, ದಯವಿಟ್ಟು ಈ ಬಗ್ಗೆ ಯುವಕರಿಗೆ ಹೆಚ್ಚಿನ ಮಾಹಿತಿ ನೀಡಿ. ನಿಮ್ಮ ಮಕ್ಕಳಿಗೆ ಪುಣ್ಯ ಬರುತ್ತದೆ 🙏🙏🙏

  • @devarajanm1341
    @devarajanm1341 7 หลายเดือนก่อน +168

    ತುಂಬಾ ಚೆನ್ನಾಗಿ ಹೇಳಿದ್ದೀರಿ. ಆಚರಣೆಗೆ ಹೆಚ್ಚು ಒತ್ತುಕೊಟ್ಟು . ಆಧ್ಯಾತ್ಮವನ್ನು ಹಿನ್ನೆಲೆಗೆ ತಳ್ಳಿದ್ದಾರೆ ಸಂಘಿಗಳು.

  • @gundappavoderhobli1943
    @gundappavoderhobli1943 7 หลายเดือนก่อน +137

    ನಿಮ್ಮಲ್ಲಿ ನಾನು ನಿಜವಾದ ಮಾನವೀಯತೆ ಧರ್ಮ ಕ್ಕಿಂತಲೂ ಹೆಚ್ಚಾಗಿ ನೋಡಿದೆ, ಗುರುತಿಸಿದೆ. ನಿಮಗೆ ನನ್ನ ಅಭಿನಂದನೆಗಳು.

  • @hknaik-hy1vp
    @hknaik-hy1vp 7 หลายเดือนก่อน +206

    ಮಹೇಂದ್ರ ಕುಮಾರ್ ಅವರಿಗೆ ಅದೆಷ್ಟೋ ಅನುಭವ ಆಗಿರಬಹುದು ✍️

  • @vishwanathvishwa1055
    @vishwanathvishwa1055 7 หลายเดือนก่อน +415

    ಈಗಲಾದರೂ ನಮ್ಮ ದೇಶದ ಜನತೆ ಎಚ್ಚೆತ್ತು ಕೊಂಡರೆ ಒಳ್ಳೆಯದು....

    • @harishshetty8604
      @harishshetty8604 7 หลายเดือนก่อน +2

      Modalu neenu echchetko😂😂

    • @ಪ್ರಬುದ್ಧಭಾರತ
      @ಪ್ರಬುದ್ಧಭಾರತ 7 หลายเดือนก่อน

      ​@@harishshetty8604ಬೆಂಕಿ ಹಚ್ವೊದು ಹೆಂಗ್ ಅನ್ನೊದು ಕಲಿಯಬೆಕು ಅಷ್ಟೇ.

    • @praveenpravee650
      @praveenpravee650 6 หลายเดือนก่อน +2

      ಒಳ್ಳೆಯ ಬೆಳವಣಿಗೆ

    • @madhusudana3827
      @madhusudana3827 6 หลายเดือนก่อน +3

      Once gulama always gulama

    • @prashantvernekar41
      @prashantvernekar41 6 หลายเดือนก่อน

      Andhbhakt 😂😂😂​@@harishshetty8604

  • @vadirajnayak8425
    @vadirajnayak8425 7 หลายเดือนก่อน +282

    ನಿಮ್ಮಂಥ ಅರ್ ಎಸ್ ಎಸ್ ಬಗ್ಗೆ ತಿಳುವಳಿಕೆ ಇರುವವರು ದೇಶದ ಜನರಿಗೆ ಅದರಲ್ಲೂ ಮುಖ್ಯವಾಗಿ ಯುವಜನತೆಗೆ ತಿಳಿಸಿದರೆ ಈ ದೇಶ ಉದ್ದರ ವಾಗುತ್ತೆ

  • @wipromicrosoftsolutions5865
    @wipromicrosoftsolutions5865 7 หลายเดือนก่อน +90

    ಈದಿನ ತಂಡಕ್ಕೆ ದನ್ಯವಾದಗಳು... ಇಂತಹ ಅನೇಕ ಸಂದರ್ಶನಗಳು ಇಂದಿನ ವಾತಾವರಣಕ್ಕೆ ಅವಶ್ಯಕ... ಇಂತಹವರ ಸಂದರ್ಶನಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಆಳವಾಗಿ ಸಂದರ್ಶಸಿ...

  • @mahadevappam5325
    @mahadevappam5325 7 หลายเดือนก่อน +44

    ಒಳ್ಳೆಯ ಮಾತು. , ಯುವಪೀಳಿಗೆಗೆ ಎಚ್ಚರಿಕೆಯ ಮಾತು , ಎಲ್ಲಾ ಜನರಿಗೆ ತಿಳುವಳಿಕೆಯ ಮಾತು , ಸತ್ಯ ವಾದ ಮಾತು. ಎಲ್ಲರೂ ಅರಿತು ಕೊಳ್ಳಬೇಕಾದ ಮಾತು .
    ಈದಿನ ಡಾಟ್ ಕಾಂ ರವರಿಗೆ ಧನ್ಯವಾದಗಳು
    ಒಳ್ಳೆ ಒಳ್ಳೆಯ ಸುದ್ಧಿ , ಹಾಗೂ ಸಂದರ್ಶನ ವನ್ನು ಬಿತ್ತರಿಸುತ್ತಿದ್ದೀರಿ
    ಅರಿವು ಮೂಡಿಸುತ್ತಿದ್ದೀರಿ. ಮತ್ತೊಮ್ಮೆ ಧನ್ಯವಾದಗಳು .

  • @ilyasbelma412
    @ilyasbelma412 7 หลายเดือนก่อน +67

    ನಿಮಗೆ ಶುಭ ಆಗಲಿ
    Very good

  • @muniyappagp1494
    @muniyappagp1494 7 หลายเดือนก่อน +65

    ಒಂದೊಂದು ಆರ್ಎಸ್ಎಸ್ ಮುಖವಾಡ ಹೊರಗೆ ಬರುತ್ತದೆ ನಿಮ್ಮ ಅನುಭವ ಮಾತುಗಳು thlisiddakke ಧನ್ಯವಾದಗಳು ನಿಮ್ಮ ಧೈರ್ಯ ಜನರು ಒಪ್ಪಿಗೆ ನೀಡಿದೆ ಎಂದು ಭಾವಿಸಿ ಭಗವಂತ ಕಾಪಾಡಲಿ ಜೈ ಬುದ್ಧ ಜೈ ಕಾಂಗ್ರೆಸ್

  • @sbnayak7760
    @sbnayak7760 7 หลายเดือนก่อน +48

    ಉತ್ತಮ ಮಾತು ಈಗಲಾದರೂ ಜನರು ಜಾಗ್ರತೆ ಇಂದ ಇರಬೇಕು. 🙏🏻🙏🏻

  • @mahadevashetty1223
    @mahadevashetty1223 7 หลายเดือนก่อน +44

    ಸತ್ತಂತಿಹರ ನ್ನು ಬಡಿದೆ ಚ್ಛರಿಸು ಎಂಬ ಕವಿವಾಣಿ ಯಂತೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ತುಂಬಾ ಧನ್ಯವಾದಗಳು ❤️🙏

  • @mgshastri1986
    @mgshastri1986 7 หลายเดือนก่อน +191

    ಸರಿಯಾದ ವಿಚಾರ , ಸರಿಯಾದ ನಿರ್ಧಾರ
    ಅಭಿನಂದನೆಗಳು .

    • @naliniammana6789
      @naliniammana6789 7 หลายเดือนก่อน +2

      Sariyagi heliddiri sir ennadaru Jana ehatuu kollabeku

  • @NemirajShetty-xp3gt
    @NemirajShetty-xp3gt 7 หลายเดือนก่อน +77

    ಆರ್ ಎಸ್ ಎಸ್ ಆಳ ಅಗಲ ಅರ್ಥವಾಗುವಾಗ ಹೊತ್ತಾಯಿತು ಸರ್..!?
    ಆರ್ ಎಸ್ ಎಸ್ ಅ ನೋಂದಾಯಿತ ಸಂಸ್ಥೆ.
    ಧನ್ಯವಾದಗಳು.

  • @BasavarajS-si4ry
    @BasavarajS-si4ry 7 หลายเดือนก่อน +61

    ಈದಿನ ! ಅನಂತ ಬೆಳಕು ! ಎಂತಹವರು ಒಳ್ಳೆಯ. ಸಮಯದಲ್ಲಿ ಸಿಕ್ಕಿದ್ದಾರೆ. ಜೈ ಈದಿನ !

  • @MayaBabu-k2h
    @MayaBabu-k2h 7 หลายเดือนก่อน +48

    ನಮ್ಮ ದೇಶದಲ್ಲಿ ಇನ್ನೂ ಪ್ರಜ್ಞಾವಂತ ಜನ ಉಳಿದಿದ್ದಾರೆ ಎಂಬುದು ಸಂತೋಷದ ಸಂಗತಿ. ನಾವು ಯಾವುದೇ ಕಾರಣಕ್ಕೂ ಭರವಸೆಯನ್ನು ಕಳೆದುಕೊಳ್ಳುವ ಕಾರಣವಿಲ್ಲ. ಶ್ರೀ ಲಕ್ಷ್ಮೀಶ ರವರಂತಹವರ ಜತೆ ಸೇರಿ ಜನತೆಗೆ ಸಂಘಪರಿವಾರದವರ ನಿಜ ಬಣ್ಣವೇನು ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ.

  • @prakashbabu4366
    @prakashbabu4366 7 หลายเดือนก่อน +25

    ಒಳ್ಳೆಯ ನಿರ್ಧಾರ 👌ಧನ್ಯವಾದಗಳು 🙏

  • @lokeshnaik9978
    @lokeshnaik9978 6 หลายเดือนก่อน +16

    ಮಾನವತಾವಾದಿಗಳು ಎಲ್ಲರೂ ಹೊರ ಬರಬೇಕು.ಈ ನಿಮ್ಮ ಹೆಜ್ಜೆ ಸಾವಿರಾರು ಜನರಿಗೆ ಜ್ಞಾನೋದಯ ಆಗಲಿ. ಧನ್ಯವಾದಗಳು.

  • @JamesvictorMaria
    @JamesvictorMaria 7 หลายเดือนก่อน +29

    Correct agi Helidri sir

  • @zaaramobil3106
    @zaaramobil3106 7 หลายเดือนก่อน +32

    ಇವರ ತಂದೆ ತಾಯಿ ಬಹಳ ಒಳ್ಳೆಯವರು ಅವರು ಧಾರ್ಮಿಕ ಮತ್ತು ಜನರಲ್ಲಿ ಒಳ್ಳೆಯ ಒಡನಾಟ ಮನೆಗೆ ಬಂದರೆ ಆದರಿಸುವ ರೀತಿ ಬಹಳ ನಾನು ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ ಅದೇ ದಾರಿಯಲ್ಲಿ ಮಗನೂ ಸಾಗವ ರೀತಿ ನನಗೆ ಬಹಳ ಸಂತೋಷವಾಗುತ್ತದೆ

  • @lokurameshlokuramesh2384
    @lokurameshlokuramesh2384 7 หลายเดือนก่อน +22

    ದಯಮಾಡಿ ಎಲ್ಲ ಜನತೆಗೆ ತಿಳಿಯುವಂತೆ ಹೆಚ್ಚು ಹೆಚ್ಚು ಪ್ರಚಾರ ಮಾಡಿ ಸರ್ 🙏🏻

  • @KrishnaMurthy-es5tv
    @KrishnaMurthy-es5tv 7 หลายเดือนก่อน +76

    ನಿಮ್ಮ ಮಾತು ನಿಜ ಸರ್

  • @indiravenkat3539
    @indiravenkat3539 7 หลายเดือนก่อน +25

    ಅಬ್ಭಾ ಒಳ್ಳೆಯ ಕೆಲಸ sir
    lastgadru vishaya ಸತ್ಯ ಒಪ್ಪಿಕೊಂಡ ಹೊರಗೆ ಬಂದಿರುವುದು ಅತ್ಯಂತ ಒಲ್ಲಿಯ ಕೆಲಸ. god bless you ಸರ್

  • @godfreydsouza3033
    @godfreydsouza3033 7 หลายเดือนก่อน +26

    Rightly you have said sirji. We are all Brothers and sisters. No matter which Religion we belongs. Hatsoff to you for the truth have revealed.

  • @BabuStudio-w9p
    @BabuStudio-w9p 7 หลายเดือนก่อน +90

    ನಾವೆಲ್ಲರೂ ಒಂದಾಗಿ ಬಾಳುವ ದಿನಗಳು ಬರಲಿ

    • @srinivasanmandyam441
      @srinivasanmandyam441 7 หลายเดือนก่อน +2

      Navella Hindugaloo ondagi baaluva dinagalu barali. Razaak cinema noodi saar

    • @ashokaachari5924
      @ashokaachari5924 7 หลายเดือนก่อน +2

      Yella muslimaragona 😅

    • @mantha4544
      @mantha4544 6 หลายเดือนก่อน +2

      Ooooh ಭ್ರಮೆ 😂😂😂

    • @naturalnaturetm780
      @naturalnaturetm780 6 หลายเดือนก่อน

      It's impossible and against nature. Only survival of the fittest.

    • @prashantvernekar41
      @prashantvernekar41 6 หลายเดือนก่อน

      ​@@srinivasanmandyam441andhbhakt 😂😂😂

  • @chandrashekaramurthy2181
    @chandrashekaramurthy2181 7 หลายเดือนก่อน +27

    Mr lakshmeesha narrated beautifully, his thoughts are crystal clear.

  • @hasankhader597
    @hasankhader597 7 หลายเดือนก่อน +10

    Dhanyawada Guruji. Love you 👏👏👏

  • @babuhammigi8038
    @babuhammigi8038 7 หลายเดือนก่อน +109

    ಕೆಟ್ಟ ಮೇಲೆ ಬುದ್ಧಿ ಬಂತು😂

  • @Sobhasoma33
    @Sobhasoma33 7 หลายเดือนก่อน +16

    ಸರ್ ಆರ್ಎಸ್ಎಸ್ ಬಗ್ಗೆ ಒಳ್ಳೆಯ ಸಂದೇಶ ವನ್ನ ತಿಲಿಸಿದಿರ ಧನ್ಯವಾದಗಳು ಸರ್ ❤

  • @Belthangadi
    @Belthangadi 7 หลายเดือนก่อน +8

    ಧನ್ಯವಾದಗಳು ಸರ್ ❤

  • @mgshastri1986
    @mgshastri1986 6 หลายเดือนก่อน +9

    ಕೂಪ ಮಂಡೂಕತ್ವದಿಂದ ಹೊರಬಂದ
    ನಿಮಗೆ ಅಭಿನಂದನೆಗಳು.

  • @maheshac7442
    @maheshac7442 7 หลายเดือนก่อน +20

    ನಿಮ್ಮಂತೆ ಇತರ ಸಂಘಿಗಳಿಗೆ ತಿಳುವಳಿಕೆ ಬಂದರೆ.. ನಮ್ಮ ದೇಶ ವಿಶ್ವಗುರು ಆದರೂ ಆಗಬಹುದು..🎉

  • @shylendrasuvarna6003
    @shylendrasuvarna6003 7 หลายเดือนก่อน +17

    ಸಹೃದಯಿಗೆ ವಂದನೆಗಳು ❤🙏

  • @HanumantappaKologihr
    @HanumantappaKologihr 7 หลายเดือนก่อน +25

    ಒಡಲ ಆಳದ ಮಾತುಗಳಿಗೆ ಅಭಿನಂದನೆಗಳು

  • @prabhakarnaga232
    @prabhakarnaga232 7 หลายเดือนก่อน +23

    Wish you good luck mr Laksmeesh truth should come out continue your efforts all the best 👏🏽

  • @shaasbros1433
    @shaasbros1433 6 หลายเดือนก่อน +1

    ಉತ್ತಮ ಸಂದೇಶ.. ❤

  • @keyyessuryanarayana6529
    @keyyessuryanarayana6529 7 หลายเดือนก่อน +12

    ನಿಮ್ಮ ತಿಳುವಳಿಕೆ, ನಿಮ್ಮ ವಿಚಾರವನ್ನು ಈಗಿನ ಯುವಜನತೆಗೆ ದಯಮಾಡಿ ತಿಳಿಸುವಂತಹ ಕೆಲಸ ಮಾಡಿ. ನಿಮ್ಮ ರಾಷ್ಟ್ರೀಯ ಪ್ರೇಮದಂತಹ ನಿಜವಾದ ಮಾತುಗಳಿಗೆ ಧನ್ಯವಾದಗಳು. ನಿಮoತಹ ದೇಶ ಪ್ರೇಮಿಗಳ ಅಗತ್ಯ ಬಹಳ ಇದೆ.

  • @kashimsab9917
    @kashimsab9917 3 วันที่ผ่านมา

    ಸತ್ಯವಾದ ಮಾತು, ಸಾರ್ ನಿಮಗೆ ಧನ್ಯವಾದಗಳು

  • @azadindia1977
    @azadindia1977 6 หลายเดือนก่อน +1

    ಜನರನ್ನು ಕಂಡುಕಿನಿಂದ ಹೊರಬರಲು ಎಚ್ಚರಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಬ್ರದರ್.. ಬ್ರದರ್ ಹುಡ್ ಈಸ್ ಪವರ್ ಆಫ್ ಇಂಡಿಯಾ..

  • @ManojManu-mp4xp
    @ManojManu-mp4xp 7 หลายเดือนก่อน +21

    Rss annu ಸಂಪೂರ್ಣ ಅರ್ಥ ಮಾಡಿಕೊಂಡವರ ಮಾತು ಗಳು ಯಾವಾಗಲೂ ಹೀಗೆ ಇರುತ್ತದೆ..... ಸಂಘಟನೆಯ ಎಲ್ಲಾ ಯುವಕರು ಇದನ್ನು ಒಳ ಮನಸ್ಸಿನಿಂದ ಒಪ್ಪಿಕೊಳ್ಳಲಿ 🙏🏻🙏🏻

  • @udayakumar7489
    @udayakumar7489 7 หลายเดือนก่อน +11

    ನಿಮಗೆ ಅಭಿನಂದನೆಗಳು

  • @nagalingappak7222
    @nagalingappak7222 7 หลายเดือนก่อน +31

    ನಾನೇ ಶ್ರೇಷ್ಟ ,ಕುಲ ಶ್ರೇಷ್ಟ ಎಂದರೆ ನಾಯಿಗೆ ಹುಟ್ಟಿದವನು ಎಂದರ್ಥ

    • @ibrahimibbi5896
      @ibrahimibbi5896 7 หลายเดือนก่อน

      Aaa naige huttida vamshave rss vamsha

  • @praveenpravi447
    @praveenpravi447 7 หลายเดือนก่อน +19

    ನಮ್ಮ ಹತ್ತಿರದವರೇ ಇದ್ದಾರೆ ಮದುವೆ ಆಗಿ 2 ಮಕ್ಕಳ ಗಂಡ ತನ್ನ ಅಪ್ಪ ಅಮ್ಮ ಹೆಂಡತಿ ಮಕ್ಕಳನ್ನ ಬಿಟ್ಟು ಓಡಿಹೋದ ನೋಡಿದರೆ ಆತ rss ಸಂಘದಲ್ಲೇ ಇರುವಂತೆ ಆತನ ಬ್ರೇನ್ ವಾಷ್ ಮಾಡಲಾಗುತ್ತಿರುವುದು ಗೊತ್ತಾಗುತ್ತದೆ.. ಎಷ್ಟೇ ಬೇಡಿದರು ಆತ ಬರಲಿಲ್ಲ ಅಪ್ಪ ಅಮ್ಮ ಇದ್ದ ಜಮೀನನ್ನು ಬಿಟ್ಟು ಬೇರೆಡೆ ಪಲಾಯನಗೊಂಡರು ಹೆಂಡತಿ ಮಕ್ಕಳು ಬೀದೀಗೆ ಬಿದ್ದರು ಅದರಂತೆ ನಮ್ಮನು ಸೇರುವಂತೆ ಆತ ಮನೆ ಮನೆಗೆ ಬಂದು ಬೇಡುತ್ತಿದ್ದ ಈ ರೀತಿಯಾಗಿ ಹೋದ ಯುವಕರ ಕುಟುಂಬದ ಕಥೆ ಎನು? ಇದು ಎಷ್ಟು ಪರಿಣಾಮಕಾರಿಆಗಿದೆ ಅಂದರೆ ಅದರ ವ್ಯಾಪ್ತಿಗೆ ಇಳಿದವರಿಗೆ ಮಾತ್ರ ತಿಳಿಯುತ್ತದೆ ದಯವಿಟ್ಟು rss ನಿಂದ ದೂರ ಇರಿ 🙏

    • @madhusudana3827
      @madhusudana3827 6 หลายเดือนก่อน +1

      Jai gulam😂😂

    • @praveenpravi447
      @praveenpravi447 6 หลายเดือนก่อน

      @@madhusudana3827 nin dodd gulama komuvadi nan maklu nivella

    • @azadindia1977
      @azadindia1977 6 หลายเดือนก่อน

      ​@@madhusudana3827 ಅಂಧಭಕ್ತ 😂😂

  • @vijayakumarhiremath4288
    @vijayakumarhiremath4288 7 หลายเดือนก่อน +15

    ಮೇಲು ಕೀಳು ವಿಚಾರದಿಂದ ಪ್ರಕೃತಿ ಸಹಜವಾದ ವಾಸ್ತವಿಕ ವಿಚಾರಕ್ಕೆ ಮರಳಿರು ವ ಶ್ರೀಯುತರು ತಮ್ಮ ಭವಿಷ್ಯದ ಸತ್ಕಾರ್ಯ ಗಳಲ್ಲಿ ಯಶಸ್ವಿಯಾಗಲಿ,

  • @radhakrishnakudakadi3643
    @radhakrishnakudakadi3643 7 หลายเดือนก่อน +21

    . ಈಗಲಾದರು ಜನ ಬುದ್ಧಿ ಕಲಿಯಬೇಕು ಎಲ್ಲಿರನ್ನು ಸಮಾನಾಗಿ ಕಾಣುವ ಕಾಂಗ್ರೇಸ್ ಬರಬೇಕು

  • @shivansajjan
    @shivansajjan 7 หลายเดือนก่อน +13

    ಸರಿಯಾದ ವಿಚಾರ ಹೇಳಿದ್ದಿರಿ ಹಿರಿಯರೇ ❤❤🔥🔥 ಇನ್ನಾದರೂ ಚಡ್ಡಿ ಸಂಘಿಗಳ ಸಹವಾಸ ದಿಂದ ದೂರ ಇರಿ ನನ್ನ ಸಹೋದರರೇ❤❤

  • @venkateshhm3997
    @venkateshhm3997 7 หลายเดือนก่อน +39

    Brasta B j p R S S hotove desh bachove E V M hotove desh bachove jaijavan jaikisan zindabad jaisammidan zindabad

  • @rao.shobha
    @rao.shobha 6 หลายเดือนก่อน +3

    ಇಂಥಹ ಜನ ಹೆಚ್ಚು ಮುಂದೆ ಬಂದು ಮಾತಾಡಿದರೆ, ನಮ್ಮ ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ.

  • @harishchandrashetty1842
    @harishchandrashetty1842 7 หลายเดือนก่อน +9

    Good Sir Thank you

  • @evelinerego8897
    @evelinerego8897 7 หลายเดือนก่อน +16

    Thanks for opening our eyes on RSS

  • @dayanandnaik8495
    @dayanandnaik8495 7 หลายเดือนก่อน +4

    Beautiful and enlightening message . This is really a fact. The resource person is so clear and open. That is the reality. I really love him and and his statement. Let him an ambassador of humanitarian India. God bless him and all the members of Edina Channel. Really Edina's work is Soul touching. Long Live to EDINA❤

  • @fathimarodrigues633
    @fathimarodrigues633 7 หลายเดือนก่อน +37

    ಪ್ರತಿಯೊಂದು ಧರ್ಮದಲ್ಲೂ ಉತ್ತಮ ವಿಚಾರಗಳು,ಉತ್ತಮ ಬೋಧನೆಗಳು ಇರುತ್ತವೆ. ಧರ್ಮದಲ್ಲಿ ಒಳ್ಳೆಯವರು ಕೆಟ್ಟವರು ಇರುತ್ತಾರೆ. ಇಲ್ಲಿ ಹಿಂದೂ ಧರ್ಮ ಬಿಟ್ಟು ಉಳಿದ ಧರ್ಮಗಳು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗಾಗಿ ಮುಂದೊಂದು ದಿನ ನಮ್ಮ ಮಕ್ಕಳು ಇಲ್ಲಿ ಹೇಗೆ ಜೀವಿಸ ಬಲ್ಲರು ಎಂಬ ದೊಡ್ಡ ಅಳುಕೊಂದು ಹುಟ್ಟಿಕೊಂಡಿರುವುದು ಸುಳ್ಳಲ್ಲ. ನಾವು ಒಂದು ಉದ್ಯೋಗದಲ್ಲಿದ್ದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಇದ್ದೇವೆ .ಕಷ್ಟದಲ್ಲಿದ್ದವರಿಗೆ ಪ್ರತಿಫಲ ಅಪೇಕ್ಷೆ ಇಲ್ಲದೆ ಸಹಾಯ ಮಾಡುತ್ತೇವೆ.ದುಃಖ ದಲ್ಲಿದ್ದರೆ ಸಂತೈಸುತ್ತೇವೆ. ಹಾಗೆಂದು ಕ್ರೈಸ್ತರು ಮತಾಂತರ ಮಾಡುತ್ತಾರೆ. ಮುಸ್ಲಿಮರು ಭಯೋತ್ಪಾದನೆ ಮಾಡುತ್ತಾರೆ ಎಂಬ ಹಣೆಪಟ್ಟಿ ಕಟ್ಟಿ ಮಕ್ಕಳಲ್ಲೂ ದ್ವೇಷ ಬೀಜ ಬಿತ್ತಿ ಸಾಮರಸ್ಯ ಜೀವನವನ್ನು ಛಿದ್ರ ಮಾಡಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಲಕ್ಷಾಂತರ ಭಾರತೀಯರು ವಿದೇಶಿ ಪೌರತ್ವ ಪಡೆಯುತ್ತಿದ್ದಾರೆ. ಏಕೆ?ಸಾಮರಸ್ಯದ ಗೂಡಾಗಿದ್ದ ಭಾರತವನ್ನು ಇಂದು ಜಾತಿ, ಧರ್ಮಗಳೆಂಬ ಹೆಸರಿನಲ್ಲಿ ವೈರತ್ವ ತುಂಬಿ,ಗಲಾಟೆ ದೊಂಬಿಗಳನ್ನು ಎಬ್ಬಿಸಿ ಶಾಂತಿಯನ್ನು ಕದ ಡಲಾಗುತ್ತಿದೆ .ಎಲ್ಲ ಧರ್ಮಗಳನ್ನು ಗೌರವಿಸಿ ಪ್ರೀತಿಸುವುದನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡೋಣ.ಪ್ರೀತಿ ಸಾಮರಸ್ಯದಿಂದ ಬದುಕೋಣ.
    Sir ನಿಮಗೆ ಧನ್ಯವಾದಗಳು.

    • @Omnamahshivaya010
      @Omnamahshivaya010 7 หลายเดือนก่อน +1

      ದಯವಿಟ್ಟು ಒಳ್ಳೆಯದನ್ನು ಮಾಡಿ, ಬಯಸಿ, ಅಪೇಕ್ಷಿಸಿ ಅದೇ ನಮಗೆ ಒಳ್ಳೆಯ ದಾರಿ ಮಾಡಿ ಕೊಡುತ್ತೆ ! ಒಳ್ಳೆಯ ದಿವಸಗಳು ಬರಲಿ , ನಮ್ಮ ರಾಜ್ಯಗಳಲ್ಲಿ , ದೇಶದಲ್ಲಿ ಸರ್ವಜನಾಂಗದ ಶಾಂತಿಯ ತೋಟದ ಸಂದೇಶ ಮೊಳಗಲಿ! ಆ ದೇವರಲ್ಲಿ ನಂಬಿಕೆ , ಭರವಸೆ ಇಟ್ಟುಕೊಳ್ಳೋಣ ♥️💛🙏💛♥️

    • @amithan3689
      @amithan3689 7 หลายเดือนก่อน +5

      Yes🙏🙏🙏🙏

    • @Win2prh385
      @Win2prh385 6 หลายเดือนก่อน

      Payment giraki nenu tu nim janmakke secularism anta bogale bidtiya nachike agbeku
      India divide agiddu religion basis mele 😡

    • @MANJUVISHNUJI..
      @MANJUVISHNUJI.. 6 หลายเดือนก่อน

      Houdu,, ella dharmadalliyu olleyavaru kettavaru ella reethiya janariddaare aadre andhabhaktharige artha aagalla... RSS ge eega seriroru helodh kelidre mai uriyutthe...

    • @azadindia1977
      @azadindia1977 6 หลายเดือนก่อน +1

      ಸತ್ಯವಾದ ಮಾತು ಸಿಸ್ಟರ್..

  • @vadigepallesaraswathi2076
    @vadigepallesaraswathi2076 7 หลายเดือนก่อน +15

    ಅದ್ಬುತ ವಾದ ತಿಳುವಳಿಕೆ

  • @PrathapPrathu-x5p
    @PrathapPrathu-x5p 7 หลายเดือนก่อน +5

    Thanks❤

  • @manappahotakar2726
    @manappahotakar2726 7 หลายเดือนก่อน +8

    ತಾವು ತಿಳಿಸುತ್ತಿರುವುದು ನೂರಕ್ಕೆ ನೂರು ಸತ್ತ್ಯ ದ ವಿಚಾರ ಧನ್ಯವಾದಗಳು ಈ ವಿಷಯದ ಇನ್ನೂ ದಯವಿಟ್ಟು ತಿಳಿಸಬೇಕು

  • @bharatheeya369
    @bharatheeya369 6 หลายเดือนก่อน +3

    ಒಳ್ಳೆ ಸಂದೇಶ ಸಮಾಜಕ್ಕೆ 🙏

  • @shekark.h4573
    @shekark.h4573 7 หลายเดือนก่อน +7

    Super sir Hats off to you. Irrespective of our existence our karma should speak. I am with you. ❤❤❤

  • @aboobakarsiddieq5577
    @aboobakarsiddieq5577 7 หลายเดือนก่อน +7

    ❤❤
    ಒಳ್ಳೆಯ ಕಾರ್ಯ bro

  • @williamfrancis6295
    @williamfrancis6295 7 หลายเดือนก่อน +15

    Very very good message sir I salute you sir 🙏🙏🙏

  • @m.n.jakkannavar8422
    @m.n.jakkannavar8422 7 หลายเดือนก่อน +10

    Thanks for your public communication speech.

    • @Nagarajlaks
      @Nagarajlaks 6 หลายเดือนก่อน

      Rss*sulemakkalu*hideshadindha*hodishabeku*hi*goondagalu*thalibani*samskruthi*hullavaru*hi*kallaru*rss*mukanthara*bharathakke*bandhu*komu*galabe*maduttiddare*jai*congresh

  • @shanthasomaraju4142
    @shanthasomaraju4142 7 หลายเดือนก่อน +7

    ಅಭಿನಂದನೆ ಗಳು sir

  • @rajkcr9050
    @rajkcr9050 7 หลายเดือนก่อน +11

    What a lines sir... That's what Bharath needed... Janara madye nambike, paraspara vishwasa belisode... Guri agbeku ade.. Bharat elgege munnudi...

  • @gufrangufran8282
    @gufrangufran8282 6 หลายเดือนก่อน +1

    ಯುವ ಪೀಳಿಗೆಯನ್ನು ಒಳ್ಳೆ ಸಂದೇಶ ರವಾನೆ ಮಾಡಿದೀ ರ ನಿಮೇಲ್ಲಾರಿಗೂ ನನ್ನ ಮನಸ್ಸು ನಿಂದ ಧನ್ನ ವಾದ ಗಳು🎉🎉

  • @hotpistonz7740
    @hotpistonz7740 7 หลายเดือนก่อน +12

    ಈ ತರ ಪ್ರಶ್ನೆ ಕೇಳೊ ಮನೋಭಾವ ಇರುವಂತವರು ಈ ತರಹದ ಸಂಘಟನೆಗಳು ಆರೆಸ್ಸೆಸ್, ಪಿಎಫ್ಐ, ಅಲ್ಲಿ ಇದ್ರೆ ತುಂಬಾ ಒಳ್ಳೇದು

    • @emp884
      @emp884 6 หลายเดือนก่อน

      Lo tulle rss sikandygale.kano p f i bagge sullu syddi absee
      Tamma.kundy odeskondu maja togolodu.tarde😅😅😅

  • @azeezahamed9517
    @azeezahamed9517 6 หลายเดือนก่อน +2

    ಸರ್ ಇಂತ ಒಳೆ ಬುದ್ಧಿವಂತ ಜನರಿಂದ ದೇಶ ಉಳಿದಿರೋದು ಮತ್ತು ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ

  • @HSadek-vt7kb
    @HSadek-vt7kb 7 หลายเดือนก่อน +12

    Great speech sir

  • @santhoshkumar-zx3wg
    @santhoshkumar-zx3wg 7 หลายเดือนก่อน +12

    Good Analysis....

  • @MDArundekar-b4k
    @MDArundekar-b4k 6 หลายเดือนก่อน +2

    Hats off sir

  • @shrinivasadesai6048
    @shrinivasadesai6048 6 หลายเดือนก่อน +2

    ಎಲ್ಲೇ ಇರಲಿ... ಒಳ್ಳೆಯ ಕೆಲಸ ಮಾಡಬೇಕು ಅಷ್ಟೆ...

  • @nathaliapinto1844
    @nathaliapinto1844 7 หลายเดือนก่อน +13

    Be one with Indians.We are Indians.

  • @antonysande5168
    @antonysande5168 6 หลายเดือนก่อน +2

    100% ಸತ್ಯ

  • @noorullakhan6224
    @noorullakhan6224 6 หลายเดือนก่อน +2

    ಒಳ್ಳೆ ಮಾಹಿತಿ ನೀಡಿದಿರಾ ಸರ್❤

  • @siddiqalduri7142
    @siddiqalduri7142 6 หลายเดือนก่อน +1

    Thanks a lot
    India needs people like you
    Who can bring eqality among the communities
    I salute you my brothet
    Siddiq Alduri urdu senior journalist ❤❤❤

  • @mvracs1234
    @mvracs1234 7 หลายเดือนก่อน +3

    Thanks

  • @nayazpasha8746
    @nayazpasha8746 7 หลายเดือนก่อน +5

    Really you are right person 🎉

  • @bala247online3
    @bala247online3 6 หลายเดือนก่อน

    Feeling proud about your honesty and courage

  • @smdkasimmdkasim64
    @smdkasimmdkasim64 6 หลายเดือนก่อน +1

    Very nice comment good responsibility consent

  • @abdulkareemhassan885
    @abdulkareemhassan885 6 หลายเดือนก่อน +3

    All the best sir

  • @ramzanmultani4404
    @ramzanmultani4404 7 หลายเดือนก่อน +11

    Good bos

  • @basavarajbiradar4749
    @basavarajbiradar4749 หลายเดือนก่อน

    RSS ಬಗ್ಗೆ ಸತ್ಯ ಬಿಚ್ಚಿಟ್ಟ ತಮಗೆ ಸಲಾಂ 👍🏼👍🏼👍🏼👍🏼👍🏼👍🏼

  • @advocatedrskd8218
    @advocatedrskd8218 7 หลายเดือนก่อน +3

    ಸತ್ಯದ ಅನಾವರಣ..🙏

  • @juliefernandes8845
    @juliefernandes8845 7 หลายเดือนก่อน +7

    ಈಗಲಾದರೂ ಜನ ಪಾಠ ಕಲಿಯಬೇಕು ನಿಜಾಂಶ........

    • @KalpanaRaman-i9m
      @KalpanaRaman-i9m 6 หลายเดือนก่อน

      Same applies to brainwashers in churches and mosques

  • @muneermuneer8309
    @muneermuneer8309 7 หลายเดือนก่อน +5

    Salute u sir we respect ur words

  • @lokeshlucky2772
    @lokeshlucky2772 6 หลายเดือนก่อน +1

    Good way sir🇮🇳

  • @Fathimafaizal.....
    @Fathimafaizal..... 7 หลายเดือนก่อน +7

    👍👍👍

  • @rajalakshmi4379
    @rajalakshmi4379 6 หลายเดือนก่อน +2

    ನಿಮಗೆ ಉತ್ತಮವಾದ ಅನ್ನಿಸಿದ ಕೆಲಸವನ್ನು ಮುಂದುವರಿಸಿ...ಸಮಾಜಕ್ಕೆ ಉತ್ತಮ ಅನ್ ನೀಡಿ...

  • @hasansabamujavar9184
    @hasansabamujavar9184 6 หลายเดือนก่อน +1

    ದಯವಿಟ್ಟು ಅಮಾಯಕರನ್ನು rakshishiri🙏

  • @veereshn-z5u
    @veereshn-z5u 7 หลายเดือนก่อน +4

    Super yess

  • @worldxtremevideo6264
    @worldxtremevideo6264 6 หลายเดือนก่อน +1

    ಅಲ್ಲಾಹ್ ನಿಮ್ಮ್ ಪ್ರಯತನ ಆದಸಟ ಬೇಗನೆ ಯಶಸ್ವಿಯಾಗಿ ಮಾಡ ಬೇಕೆಂದು ಬೇಡುತ್ತೇನೆ ಜ್ಯೆ ಹಿಂದ

  • @UNIVERSALFORU
    @UNIVERSALFORU 7 หลายเดือนก่อน +5

    ಇದುವೆ ಪ್ರಬುದ್ದ ಮಾರ್ಗ

  • @shawnrebello4973
    @shawnrebello4973 6 หลายเดือนก่อน +1

    Good decision brother may God bless you

  • @studio13thstation
    @studio13thstation 6 หลายเดือนก่อน

    Well said sir, i accept your ideology, great thinking with humanity can be seen from your heart.

  • @srinivasb840
    @srinivasb840 6 หลายเดือนก่อน

    ನಾನು ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದವ.ಸಂಘಕ್ಕೆ ಬಂದಾಗಿನಿಂದ 40ವರ್ಷಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.ವಿರೋಧ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಎಲ್ಲದಕ್ಕೂ ತಾಳ್ಮೆಯಿಂದ ಉತ್ತರ ಸಿಗುತ್ತಿದೆ. ನಿಮ್ಮ ಮಾತುಗಳನ್ನು ಕೇಳಿದರೆ ನಿಮ್ಮಲ್ಲಿ ಬ್ರಾಹ್ಮಣ ಮಡಿವಂತಿಕೆ ಎದ್ದು ಕಾಣುತ್ತಿದೆ.

  • @syedraffi68
    @syedraffi68 6 หลายเดือนก่อน +2

    I am very proud of your decision sir we r all salute u sir

  • @shivakumar.s3721
    @shivakumar.s3721 7 หลายเดือนก่อน +2

    Brother thanks alot, wish you the very best

  • @felixserrao9384
    @felixserrao9384 4 หลายเดือนก่อน

    Very enlightening words dear sir 😊

  • @Indianpremi-o4e
    @Indianpremi-o4e 7 หลายเดือนก่อน +2

    This video send to every kannadiga. Excellent sir❤❤❤

  • @abdulsattarbaigrazvi3533
    @abdulsattarbaigrazvi3533 7 หลายเดือนก่อน +16

    Andha Bhaktarige Artha Aagalla

  • @jsshettyalthar
    @jsshettyalthar 6 หลายเดือนก่อน +1

    ಅದ್ಭುತ ಮಾತುಗಳು...

  • @arthurdsouza512
    @arthurdsouza512 7 หลายเดือนก่อน +4

    Very good sir