ವಾಜಪೇಯಿಯವರ ಕಾಲದ ಬಿಜೆಪಿ ಬೇರೆ, ಮೋದಿ ಕಾಲದ ಬಿಜೆಪಿಯೇ ಬೇರೆ I ಸುಧೀಂದ್ರ ಕುಲಕರ್ಣಿ

แชร์
ฝัง
  • เผยแพร่เมื่อ 15 ต.ค. 2024
  • ಸುಧೀಂದ್ರ ಕುಲಕರ್ಣಿ ಅವರು ಹಿರಿಯ ರಾಜಕೀಯ ಚಿಂತಕರು. ಮಾಜಿ ಪ್ರಧಾನಿ ವಾಜಪೇಯಿ ಅವರ ನಿಕಟವರ್ತಿಯಾಗಿ ಕೆಲಸ ಮಾಡಿದ್ದಾರೆ. ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ, ಆರೆಸ್ಸೆಸ್ ಬಿಜೆಪಿ ಪಕ್ಷಗಳು ಪ್ರತಿಪಾದಿಸುತ್ತಿರುವ ಸಿದ್ಧಾಂತ ನಮ್ಮನ್ನು ಯಾವ ಕಡೆ ಕೊಂಡೊಯ್ಯುತ್ತದೆ ಎಂಬ ಬಗ್ಗೆ ಮಾತನಾಡಿದ್ದಾರೆ.
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinalive #eedinanews #kannadanews #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #democracy #sudhindrakulakarni #rss #bjp #hindutva #pakistan #secularism #communist #narendramodi #whatsappuniversity #constitution #basicstructureofconstitution #lkadvani #rahulgandhi #mahatmagandhi #nehru #liberalisation #policy #hddevegowda #primeminister #adani #development #congress #elections #parliament #assemblyelection2023 #control #decentralised #decentralisation #delhi #states

ความคิดเห็น • 470

  • @raghavendraam737
    @raghavendraam737 8 หลายเดือนก่อน +20

    ಅದ್ಬುತವಾಗಿ ಉದಾತ್ತ ವಿಷಯವನ್ನು ಸರಳವಾಗಿ ಸಂವಿಧಾನ ದ ಆಶಯವನ್ನು ವಿವರಿಸಿದ್ದೀರಿ.. ಧನ್ಯವಾದಗಳು. 🙏🏻👍

  • @basavarajh1860
    @basavarajh1860 ปีที่แล้ว +23

    ಧನ್ಯವಾದಗಳು ಸರ್ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 👏👏👍👏👏👍

  • @basavarajbiradar4749
    @basavarajbiradar4749 ปีที่แล้ว +84

    ನಿಮ್ಮ ಮಾತುಗಳು ತುಂಬಾ ಸತ್ಯ ಮತ್ತು ಅರ್ಥಪೂರ್ಣ 👌🏾👌🏾👌🏾👌🏾👌🏾

  • @manjunathakn1789
    @manjunathakn1789 ปีที่แล้ว +12

    ಅತ್ಯಂತ ಕ್ಲಿಷ್ಟ ಸಮಸ್ಯೆಗೆ ಎಲ್ಲರಿಗೂ ಅರ್ಥವಾಗುವಂತಹ ಸಾಧ್ಯತೆಯ ಪರಿಹಾರವನ್ನು ಸೂಚಿಸಿದ ನಿಮಗೆ ಧನ್ಯವಾದಗಳು.

  • @EagleSight9889
    @EagleSight9889 ปีที่แล้ว +25

    ನಿಮ್ಮಂತಹ ಉತ್ತಮ ಜ್ಞಾನವನ್ನು ಹೊಂದಿರುವ ಮತ್ತು ‌ಮನುಷ್ಯತ್ವ ಇರುವ ಪ್ರಬುದ್ದ ವ್ಯಕ್ತಿಗಳ ಅವಶ್ಯಕತೆ ಇದೆ ಸರ್.

  • @jayarathna9651
    @jayarathna9651 ปีที่แล้ว +50

    ನಿಮ್ಮ ಮಾತುಗಳು ಅಕ್ಷರಶಃ ನಿಜ ಸರ್. ಜಾಗೃತ ಜನ ಶಕ್ತಿಯಿಂದ ಮಾತ್ರ ಪ್ರಜಾಪ್ರಭುತ್ವದ ಉಳಿಗಾಲ.

  • @prasadb.v.9848
    @prasadb.v.9848 ปีที่แล้ว +56

    ಈದಿನ.ಕಾಮ್ ಸ್ವತಂತ್ರವಾಗಿ ವಿಷಯಗಳನ್ನು ಪ್ರಸ್ತುತ ಪಡಿಸುತ್ತಿರುವುದು ಅತ್ಯಂತ ಅಭಿನಂದನೀಯ.ಅವರಿಗೆ ಸಕಲ ಯಶಸ್ಸು ದೊರೆಯಲಿ.

  • @govindpujari1260
    @govindpujari1260 ปีที่แล้ว +25

    ಸೂಪರ್ ಸರ್ ಕೆಲವು ಅಂದ್ಭಕ್ತರಿಗೆ ತಿಳಿಯೋದಿಲ್ಲ ಸರ್

  • @chandrappan5688
    @chandrappan5688 ปีที่แล้ว +31

    ಅದ್ಭುತವಾದ ವಿಷಯಗಳ ವಿಶ್ಲೇಷಣೆ ಸಾರ್ ಹೀಗೆಯೇ ಮಾಧ್ಯಮಗಳಲ್ಲಿ ನೀವು ಇನ್ನೂ ಹೆಚ್ಚಿಗೆ ಜನರಿಗೆ ತಿಳಿಸಿ.

  • @shobhabagewadi3704
    @shobhabagewadi3704 ปีที่แล้ว +52

    ಈ ಚರ್ಚೆಯನ್ನು ತಾವು ಎಲೆಕ್ಷನ್ ಗೂ ಮುಂಚೆ ಮಾಡಬೇಕಿತ್ತು... ಆದರೂ ಇದು ಲೋಕಸಭೆ ಚುನಾವಣೆಗೆ ಸಹಕಾರಿಯಾಗಿದೆ
    ಧನ್ಯವಾದಗಳು ಸರ್

  • @rameshm5944
    @rameshm5944 8 หลายเดือนก่อน +3

    ❤ ಅದ್ಭುತವಾದ ಮಾಹಿತಿಯನ್ನು ತಿಳಿಸಿದರೆ ಸರ್ ತುಂಬಾ ಧನ್ಯವಾದಗಳು ನಿಮಗೆ

  • @ZaibaT-im4lm
    @ZaibaT-im4lm ปีที่แล้ว +19

    ಒಳ್ಳೆಯ ಮಾತುಗಳು ಸರ್. ಎಲ್ಲರಿಗೂ ತಿಳಿಯವಂತೆ ಟಿವಿ ಮಾಧ್ಯಮಗಳು ಮಾಡ್ಬೇಕು.

  • @Sabihabhoomigowda-nm3yj
    @Sabihabhoomigowda-nm3yj ปีที่แล้ว +9

    ಹಿನ್ನೆಲೆ ಪರದೆ ತುಂಬ dark ಆಗಿದೆ. ನಿರೂಪಕರ ಕಡೆಗಿನ ಬೆಳಕು ಕಡಿಮೆ ಆಗಿದೆ.
    ಸಂದರ್ಶನ ಮಾತ್ರ ಗಂಭೀರವಾಗಿ ಮೂಡಿಬಂದಿದೆ. ಅಭಿನಂದನೆಗಳು.

  • @VijayKumar-pp9cq
    @VijayKumar-pp9cq 8 หลายเดือนก่อน +5

    ವಿಜಯಕುಮಾರ್ ಗುಜ್ಜ ನಡು ಒಳ್ಳೆಯ ವಿಚಾರ ವಾದಿಗಳು ಆಗು ಅನುಭವಿ ಗಳು ಅವರಿಗೆ ವಂದನೆಗಳು.🙏🙏🙏🙏🙏🙏🙏🙏🙏🙏🙏🙏🙏🙏

  • @johndsouza7983
    @johndsouza7983 ปีที่แล้ว +27

    I am also Vajapai fan He is a great leader of my country 🙏

  • @venkatramvenkatram6684
    @venkatramvenkatram6684 ปีที่แล้ว +24

    🌹🙏ಜೈ ಭೀಮ್ 🙏🌹 ಜೈ ಕಾಂಗ್ರೆಸ್ ❤️👌

  • @glenmascarenhas7885
    @glenmascarenhas7885 ปีที่แล้ว +18

    Congratulations, excellent analysis

  • @va133
    @va133 ปีที่แล้ว +6

    Worth watching..super..sudeer ಕುಲಕರ್ಣಿ..ಗುಡ್ human.. humanity talk..👍👌

  • @krishnamv1960
    @krishnamv1960 8 หลายเดือนก่อน +3

    ಧನ್ಯವಾದಗಳು ಸರ್

  • @bgshivaprakash2228
    @bgshivaprakash2228 ปีที่แล้ว +66

    ಸೂಪರ್ ವಿಶ್ಲೇಷಣೆ ಸರ್, ನೀವು ಟಿವಿ ಮಾಧ್ಯಮದಲ್ಲಿ ಮಾತನಾಡಿ ಆಗ ಜನರಿಗೆ ಸತ್ಯ ತಿಳಿಯುತ್ತೆ

    • @yoursspecial9280
      @yoursspecial9280 ปีที่แล้ว

      TV ಮಾದ್ಯಮ ದವರು ಇಂಥವರನ್ನು ಕರೆಯುದಿಲ್ಲ

  • @basavarajh1860
    @basavarajh1860 ปีที่แล้ว +13

    ಸರ್ ನೀವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ಧನ್ಯವಾದಗಳು ಸರ್ 👏👏👍👏👏👍

  • @ramadash2472
    @ramadash2472 ปีที่แล้ว +5

    ಅಬ್ಬಾ. ಅದ್ಭುತ ವಿಮರ್ಶೆ.

  • @adiveppameeshi341
    @adiveppameeshi341 6 หลายเดือนก่อน

    ಸೂಪರ್ ಸರ್ ಎಂತ ಅದ್ಭುತ ಸಮಾಲೋಚನೆ ಸರ್ ಎಂತ ಅದ್ಭುತ ಜ್ಞಾನ ಕೊಟ್ರಿ ನಿಮಗೆ ಅನೇಕ ಧನ್ಯವಾದಗಳು ಸರ್ 👏👏👏

  • @ananthkumarl9564
    @ananthkumarl9564 8 หลายเดือนก่อน +3

    Super speech kulakarni sir

  • @soumyak5459
    @soumyak5459 ปีที่แล้ว +75

    BJP hatavo
    Savidan bachvo

  • @basavanneppaappannanavar993
    @basavanneppaappannanavar993 ปีที่แล้ว +3

    Eye opener debate

  • @KadharCoorg
    @KadharCoorg 8 หลายเดือนก่อน +1

    Correct. Sir. Nimmanthavaru. Agathya. Hats. Up. Sir

  • @naveenskitchen1750
    @naveenskitchen1750 ปีที่แล้ว +13

    ಈ ದಿನ. ಕಾಮ್ ಗೆ ತುಂಬು ಹೃದಯದ ಧ್ಯವಾದಗಳು.

  • @krishnamurthymurthy6774
    @krishnamurthymurthy6774 ปีที่แล้ว +6

    ಸತ್ಯ ವಾದ ಮಾತುಗಳು

  • @siddappapl7597
    @siddappapl7597 ปีที่แล้ว +19

    Super analysis by sri kulakarni sir.vaajpayee was themost secular and patriotic leader.

  • @raviks3446
    @raviks3446 ปีที่แล้ว +18

    Great speech and true also

  • @basavanneppaappannanavar993
    @basavanneppaappannanavar993 ปีที่แล้ว +1

    Really good analysis by Sudhir Sir 🙏🙏

  • @abdulrauff7059
    @abdulrauff7059 ปีที่แล้ว +2

    Very good and meaningfull analysis.

  • @hrangappa4373
    @hrangappa4373 7 หลายเดือนก่อน

    ಹೌದು ಸರ್ ನೀವು ಹೇಳುತ್ತಿರುವುದು 100 ಕ್ಕೆ 100 ಸತ್ಯ ಧನ್ಯವಾದಗಳು

  • @aksaharaakshu1101
    @aksaharaakshu1101 ปีที่แล้ว +1

    Very very very healfulll argument and comment is wonder full thanknyou

  • @ramaiahcn4590
    @ramaiahcn4590 ปีที่แล้ว +2

    Very nice activations beautiful thank

  • @harishchandrashetty1842
    @harishchandrashetty1842 ปีที่แล้ว +9

    Super sir Thank you sir

  • @devarajnukapur2295
    @devarajnukapur2295 ปีที่แล้ว +6

    Good information sir thank you..👍🤝

  • @lokeshnaik9978
    @lokeshnaik9978 8 หลายเดือนก่อน +2

    ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡ ವಿಚಾರವಾದಿ.ದೇಶಕ್ಕೆ ಬೇಕಾಗಿರುವದೂ ಇಂತಹ ಶ್ರೇಷ್ಠ ವಿಚಾರಗಳು .

  • @EkthedampashaPasha-wz7pj
    @EkthedampashaPasha-wz7pj ปีที่แล้ว +1

    Such a wonderful discussion and so meaning full

  • @apsmb3429
    @apsmb3429 ปีที่แล้ว +1

    One of best channel in present situation

  • @siddaiahs1086
    @siddaiahs1086 ปีที่แล้ว +1

    Very nice speech sir

  • @jagannathkateelm8192
    @jagannathkateelm8192 ปีที่แล้ว +7

    Very good clarification by Sir ಸುಧೀಂದ್ರ ಕುಲಕರ್ಣಿ. Nowadays ever where only monopoly, not to question, hatredness, goondaism,, . Journalism is becom ing partial, no justice so on ...

  • @AmjadpashaAmjadpasha-uj4yl
    @AmjadpashaAmjadpasha-uj4yl 6 หลายเดือนก่อน +1

    Good. Chanl.

  • @prakashj6269
    @prakashj6269 7 หลายเดือนก่อน +1

    ಕಾಲ ಯಾವುದಾದರೇನು ಸ್ವಾಮಿ, ಮನುಷ್ಯ ತನ್ನ ಉತ್ತಮ ಕಾರ್ಯಗಳಿಂದ ಎಲ್ಲರಿಂದಲೂ ಗುರುತಿಸಿಕೊಳ್ಳಬೇಕು. ಕೀಳುಮಟ್ಟದ ವರ್ತನೆಯಿಂದಲ್ಲ.👌👌

  • @palakshats4105
    @palakshats4105 7 หลายเดือนก่อน

    ಅದ್ಭುತ ಮಾತುಗಳು ಸರ್

  • @shreshttechnologiesinc315
    @shreshttechnologiesinc315 ปีที่แล้ว +2

    100℅ correct Analysis sir

  • @munirajukaverappa6998
    @munirajukaverappa6998 4 หลายเดือนก่อน

    Very good speech Thanks

  • @dblingannaiahdbl823
    @dblingannaiahdbl823 ปีที่แล้ว +7

    ಸಂದರ್ಭೋಚಿತ ಸಮಯೋಚಿತ ಮಾತುಗಳು ಸರ್, ಇದು ದೇಶದ ಮುಖ್ಯ ವಾಹಿನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಆಗಬೇಕು ಷರ್

    • @va133
      @va133 ปีที่แล้ว

      ಮುಕ್ಯ ಚಾನೆಲ್ ಬಿಜೆಪಿ ಖರೀದಿ ಮಾಡಿದೆ ಗೊತ್ತಿಲ್ವಾ 😅

    • @NelsonPrasad-d5u
      @NelsonPrasad-d5u 7 หลายเดือนก่อน

      Inthavr news channel alli hecchagi kaaniskobeku

  • @aditthiamarnath9203
    @aditthiamarnath9203 ปีที่แล้ว +7

    Anti-Modi propaganda started 😢

  • @kumarx316
    @kumarx316 ปีที่แล้ว +4

    Very good information.All the best Sir

  • @pradeepkyatan479
    @pradeepkyatan479 ปีที่แล้ว +13

    Super sir 🙏

  • @manappahotakar2726
    @manappahotakar2726 7 หลายเดือนก่อน +1

    2:18 Thanks sir👍👍🙏

  • @mohankumarbh8595
    @mohankumarbh8595 ปีที่แล้ว +3

    Very super explaining; sir.

  • @srivathsa5374
    @srivathsa5374 ปีที่แล้ว +3

    Heartful thanks to Kulkarni sir,extraordinary mind and analysis, super,

  • @victorbraggs8506
    @victorbraggs8506 ปีที่แล้ว +10

    Very true sir

  • @munirajukaverappa6998
    @munirajukaverappa6998 4 หลายเดือนก่อน

    We need to save our Democracy and consutation 🎉🎉

  • @raghup8987
    @raghup8987 ปีที่แล้ว +2

    ಸೂಪರ್ ಸರ್

  • @sudhap2741
    @sudhap2741 ปีที่แล้ว +2

    Sarve jana sukinobav

  • @dineshpai
    @dineshpai 7 หลายเดือนก่อน +1

    Political Thinker giving.good.Advice.for whole.Political.Indian.parties.Government.formation.taking.Votes.from.Every.Indian.peoples.Rich.middle.and.poor.peoples.Every.Cast.of.peoples.

  • @madhukv3454
    @madhukv3454 ปีที่แล้ว +7

    Well knowledgeable person

  • @shuklakshapalan2893
    @shuklakshapalan2893 7 หลายเดือนก่อน

    Very worth to listen.and follow ❤

  • @puttarajumputtaraju2822
    @puttarajumputtaraju2822 9 หลายเดือนก่อน +1

    Sudendra, Kulkarni, Sir, Gratest, super wonderful Speeches and give, the perfect Correct Speech ing information about, Double,Ingeen,,(about Modi Sir Government), Everyone People's most, Understand 🎉🎉, 💯 Thruth say's Wonderful Super thank you very much, And followers Lessoning, Everyone People's, And also, Media Chanel Information telling,Its, Means, Single,Driver, Thank very much Media Chanel information

  • @nanjegowda6530
    @nanjegowda6530 7 หลายเดือนก่อน +1

    True and true

  • @MohammedAli-cn3pm
    @MohammedAli-cn3pm ปีที่แล้ว +4

    Great man kulakarni

  • @kagovindraj2730
    @kagovindraj2730 ปีที่แล้ว +2

    ಅರ್ಥಪೂರ್ಣ ವಿಶ್ಲೇಷಣೆ

  • @jaisonlobo3038
    @jaisonlobo3038 ปีที่แล้ว +1

    Very excellent work E DINA CHANNEL

  • @sureshakprema5462
    @sureshakprema5462 ปีที่แล้ว +12

    Sir ಸನಾತನ ಅಂದರೇನು ಅಂತ ಒಂದು vedeio ಮಾಡಿ sir

  • @nagarajk3034
    @nagarajk3034 ปีที่แล้ว +25

    ಸ್ವಾಮಿ ನಿಮ್ಮ ಮಾತು ಕೇಳಿ ನಮ್ಮ ಜನಕ್ಕೆ ಜ್ಞಾನೋದಯ ಆದರೆ ಸಾಕು.ಪ್ರಜಾಪ್ರಭುತ್ವವನ್ನು ಕಾಪಾಡುಬಹುದು.

    • @dhanyakharajola5671
      @dhanyakharajola5671 ปีที่แล้ว +1

      Congress sarkara eddare mathra prajaprbhuthva uliyou udu jai congress

  • @narayannaik990
    @narayannaik990 ปีที่แล้ว +1

    v.good

  • @anupamaml3566
    @anupamaml3566 ปีที่แล้ว +2

    NICE INTERVIEW 👏👏👏👏

  • @aftabw9906
    @aftabw9906 ปีที่แล้ว +2

    Sir great thank yoi

  • @mahadevkamble2875
    @mahadevkamble2875 ปีที่แล้ว +3

    Explained truth

  • @hamzasaheb7411
    @hamzasaheb7411 ปีที่แล้ว +2

    Thank you 🙏 Sir

  • @umeshdixit2085
    @umeshdixit2085 ปีที่แล้ว +1

    Cxcellent conversation all citizens reflect thime of this lnterview act accordingly

  • @farnamdeztaitas7022
    @farnamdeztaitas7022 ปีที่แล้ว +6

    Super Sir

  • @salancy3279
    @salancy3279 ปีที่แล้ว

    ❤️💐🙏 meaningful conversation, 👌🇮🇳👌👍👍🙏

  • @bakkinathan6801
    @bakkinathan6801 ปีที่แล้ว +6

    Sir I humbly request you to conduct this interview or telecast this Same interview in All the colleges and TV channels so the next younger generation learns and know what is exactly happening in India 🙏

  • @pradeeppradeep3625
    @pradeeppradeep3625 ปีที่แล้ว +4

    Satya elidhre teeka,,🔥🔥🔥🔥🔥🔥

  • @Deputycommissioner-in8dh
    @Deputycommissioner-in8dh ปีที่แล้ว +1

    Sir very well analysed...👍👍👍

  • @venkateshtj7627
    @venkateshtj7627 ปีที่แล้ว +2

    Good information sir.

  • @balarajsomnahalli3330
    @balarajsomnahalli3330 ปีที่แล้ว +2

    100% currect sir good speech

  • @RameshBillur-iw3uj
    @RameshBillur-iw3uj ปีที่แล้ว +1

    Namskar annavare

  • @VeerappaDevaru-v5y
    @VeerappaDevaru-v5y 7 หลายเดือนก่อน +1

    Supreme court advise.its not one day programme. Central Government Indipendent BHARATH

  • @kchikkanna2038
    @kchikkanna2038 ปีที่แล้ว +2

    You have awaken the minds of Indians to whom we have to vote to give good governance

  • @lakshmanabc6079
    @lakshmanabc6079 6 หลายเดือนก่อน

    Super sir thank you sir

  • @DevakimarkanjaMarkanja-zs9mj
    @DevakimarkanjaMarkanja-zs9mj ปีที่แล้ว +2

    ಸುಪರ್

  • @nasrullam2347
    @nasrullam2347 ปีที่แล้ว +2

    You r are right sir
    We are with u sir

  • @basavanneppaappannanavar993
    @basavanneppaappannanavar993 8 หลายเดือนก่อน

    Great Sir

  • @raghvendrashetty9915
    @raghvendrashetty9915 7 หลายเดือนก่อน +1

    Super. Sir

  • @theresadsouza9742
    @theresadsouza9742 ปีที่แล้ว +1

    Thank you sir, super talk

  • @Noorhamadamulla
    @Noorhamadamulla ปีที่แล้ว +4

    Super pic thanks sir

  • @mahammadirfan8873
    @mahammadirfan8873 ปีที่แล้ว +3

    well said🙌

  • @govindanaikg5650
    @govindanaikg5650 ปีที่แล้ว +2

    Beautiful statement..

  • @pcvinuthachannappa2022
    @pcvinuthachannappa2022 ปีที่แล้ว +11

    U r right sir vajpayee with political ethics...but we can't expect same with modi and his team

  • @nagarajnaga6056
    @nagarajnaga6056 6 หลายเดือนก่อน

    Excellent si

  • @rudrapparudrappa2920
    @rudrapparudrappa2920 ปีที่แล้ว +4

    ನಮ್ಮ ದೇಶದ ಅತಿ ಬುದ್ಧಿವಂತ ಅಯ್ಯೋ ಅಯ್ಯೋ ಅಯ್ಯೋ

  • @babugowda6936
    @babugowda6936 ปีที่แล้ว +10

    1000 persent true

  • @helpingmeet
    @helpingmeet ปีที่แล้ว +1

    Jai ho

  • @jamesanthonydass2487
    @jamesanthonydass2487 ปีที่แล้ว +1

    Good media❤❤congratulations 🎊 👏 💐