ಮೋದಿಯ ದುರಾಡಳಿತಕ್ಕೆ ಇಷ್ಟೊಂದು ಸಾಕ್ಷಿಗಳನ್ನು ಹೇಳಿರೋ ವಿಡಿಯೋ ಇನ್ನೊಂದಿಲ್ಲ.
ฝัง
- เผยแพร่เมื่อ 5 ก.พ. 2025
- ಮೋದಿಯ ಭಾರತ ಸರಿಯಾದ ಹಾದಿಯಲ್ಲಿದೆಯೇ ಎಂಬ ಸಂವಾದವನ್ನ ಆಕ್ಸ್ಫರ್ಡ್ ಯೂನಿಯನ್ ಸೊಸೈಟಿಯಲ್ಲಿ ಆಯೋಜಿಸಲಾಗಿತ್ತು. ಖ್ಯಾತ ಕಾನೂನು ತಜ್ಞ ಪ್ರಶಾಂತ್ ಭೂಷಣ್ ಅವರು ಖ್ಯಾತ ಪತ್ರಕರ್ತೆ ಪಾಲ್ಕಿ ಅವರ ವಾದಕ್ಕೆ ಪ್ರತಿಯಾಗಿ ತಮ್ಮ ಪ್ರತಿವಾದವನ್ನ ಸಾಕ್ಷಿ ಸಮೇತ ಅತ್ಯದ್ಭುತ ವಾಗಿ ಮಂಡಿಸಿದ್ದಾರೆ. ಆ ವಾದದ ಸಂಪೂರ್ಣ ಚಿತ್ರಣ ಈ ವಿಡಿಯೋದಲ್ಲಿದೆ.
Join this channel to get access to perks:
/ @eedinanews
Like Share Subscribe
eedina/TH-cam
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
TH-cam
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews
ಹಿರಿಯರಿಗೆ ನನ್ನ ಧನ್ಯವಾದಗಳು ಬಹಳ ಒಳ್ಳೆ ಸಂದೇಶ ನೀಡಿದ್ದೀರಿ 💞 ದೇಶದ ಬದಲಾವನೆಗಳನ್ನ ವಿವರಿಸಿದ್ದೀರಿ 🌹 ಮುಂದಿನ ದಿನಗಳಲ್ಲಿ ನಾವು ಹೇಗೆ ಬದಲಾಗಬೇಕು ಎನ್ನುವುದು ಎಚ್ಚರ ವನ್ನು ತಿಳಿಸಿದ್ದಿರಿ ಯಾಕೆಂದ್ರೆ ಭಾರತ ಮುನ್ನಡೆಯಲ್ಲಿರಬೇಕು ಹಿನ್ನೆಡೆ ಯಾಗಬಾರದು ಯಾವುದೇ ಪಕ್ಷ ಇರಲಿ ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಬೇಕು ಜೈ ಭಾರತ ಜೈ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀ
ಗಡ್ವ ಶಾ ಅಂಡ್ ಕಾಜ ನಾಥ್ ಸಿಂಗ್ ಯಂಥ ದರಿದ್ರ ಪೀಳಿಗೆ ಬಿಜೆಪಿ ಗಳು
ಭಾರತ ದೇಶದ ಜನ ಸಾಮಾನ್ಯರ ಪರವಾಗಿ ತುಂಬು ಹೃದಯದ ಅಭಿನಂದನೆ ಗಳು ಸಿದ್ದಪ್ಪ .R Mysore Karnataka Bharata ( India)
ಜೈ ಮೋದಿಜಿ
ಪ್ರಶಾಂತ ಭೂಷಣ ಸರ್ ತಮಗೆ ಅಭಿನಂದನೆಗಳು ಸತ್ಯವನ್ನು ಸರಳವಾಗಿ ಎಳೆ ಎಳೆಯಾಗಿ ಬಿಡಿಸಿಹೇಲಿದ್ದೀರಿ ನಮ್ಮಲ್ಲಿರುವ ಮಾಧ್ಯಮಗಳು ಸುಳ್ಳುಹೇಳುವುದರಲ್ಲಿ ಎತ್ತಿದ ಕೈ ಆಗಿವೆ ಸರ್, ಅದ್ಭುತವಾದ ಮಾತಿನ ವೈಖರಿ 👍👌👍
ಪ್ರಶಾಂತ್ ಭೂಷಣ್ ಸರ್ ರವರಿಗೆ ಭಾರತೀಯರ ಪರವಾಗಿ ಧನ್ಯವಾದಗಳು💐💐💐💐
ಪ್ರಶಾಂತ ಭೂಷಣ್ ಸರ್ ನೀವು ಸತ್ಯವನ್ನೇ ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐
Allen.hel.tinnok.hogidra
Nimma hanebaranodakhogiddu
Great news
Yygfg@@jagannathabhat7896
Prashanth booshan ....Italy bar dancer na Ucche Kudi .....
Sir.... Salute your Courage and Honesty for speaking the Truth.🙏
Sathyameva Jeyathe ❤
ಪ್ರಶಾಂತ್ ಭೂಷಣ್ ನಿಮಗೆ ಅಭಿನಂದನೆಗಳು. ನಿಮ್ಮ ಮಾತಿಗೆ 100% ಸಹಮತ ಇದೆ.
Really & Really Must & Should Solute People Of India To
You For This Clarity Info
To You Sir
Sorry to say its worst PM of India
Goooo ಬೆ ಮೋದಿ ದರಿದ್ರ ನಿರ್ಮಲ
Daridra nin Rahul gandhi pappu
ನಿರ್ಮಲ ಜನರಿಂದ ಆರಿಸಿ ಬಂದಿಲ್ಲ ಹಿಂಭಾಗದಿಂದ ಬಂದಿದ್ದಾರೆ. ಆ ಮಹಾತಾಯಿಯನ್ನು ಬೇಕಂತಲೇ ಹಣಕಾಸು ಖಾತೆ ಕೊಟ್ಟಿದ್ದಾರೆ, ಏಕೆಂದರೆ ಅವರು ಜನರಿಗೆ ಉತ್ತರಿಸಬೇಕಾಗಿಲ್ಲ ಹಾಗೂ ಅವರು ಯಾರಿಗೂ ಉತ್ತರ ಕೊಡುವ ಜವಾಬ್ದಾರಿ ಇಲ್ಲ,ಜನತೆಯಿಂದ ಆಯ್ಕೆ ಆದವರಿಗೆ ಮಾತ್ರ ಜವಾಬ್ದಾರರಾಗಿರುತ್ತಾರೆ
ಪ್ರಶಾಂತ್ ಭೂಷಣ ಅವರಿಗೆ ನನ್ನ ಧನ್ಯವಾದಗಳು . ಸತ್ಯವನ್ನು ನಿರ್ಭಯವಾಗಿ ಪ್ರಪಂಚದ ಮುಂದೆ ಹೇಳಿದಕ್ಕೆ. 🙏
Sorry he is not true fake speech
@@MrDeshpanunija helidare prashanth booshan
What PK has been telling all the while is not true but pure lies in the name of analysis.
ಈ ವಯಸ್ಸಿನಲ್ಲಿ ಅಸಹಾಯಕರಿಗಾಗಿ ಶಕ್ತಿಯುತವಾಗಿ ಹೋರಾಡುತ್ತಿರುವ ಪ್ರಶಾಂತ್ ಭೂಷಣ್ ರಿಗೆ ೨೧ ನಮಸ್ಕಾರಗಳು, ನಮ್ಮ ಧ್ವನಿಯಾಗಿರುವ ಪ್ರಶಾಂತ್ ಗೆ ಹ್ರೃತ್ಪೂರ್ವಕ ಅಭಿನಂದನೆಗಳು.
Hon. Prashant Bhushan Sir, We are really Greatful to you to guided us about the Present Situation of India
ಪ್ರಶಾಂತ ಭೂಷಣ್ ಅವರಿಗೆ ಧನ್ಯವಾದಗಳು
Worst PM in india
Q
@@ratnakarcn7228because big lier
You can never find a Prime Minister of this calibre. He gained the FAITH of all the leaders of this universe and declared him the 77% highest rated leader. Accepted as the Global leader, Global Boss, Statesman, Vishwaguru, he gained the laurels of all the people. He developed the poor & Nation. All your accounts must be checked. We very well know you are anti national & PM Modhi. Modiji is not against any religion. It's your creation, with the help of NEWSCLICK. U R well fed by the NC, SOROS, JIN PIG, CONG, UGLY PETRODA, HIDENBERG. All these units are breeding you well. Surprisingly, u can't find the good deeds of Shri Modiji. In all the academics your mafia has eliminated the truth to save your rulers. Can you darely say when first the NEPOTISM started by making Nehru was made PM. SRI SARDAR Vallabha Pai PATEL WAS HAVING 98% Support. Then who threatened the Congres Committee that he will fast until death if Nehru is not made PM. Next which PM made the Bharath to attain 5th position ECONOMICALLY. Which PM gained highest National Awards of various countries including ARAB Nationals, which of the PM had the Laurens from common man to the leaders of respective countries "MODI MODI" None in the history. He is the most loved STATESMAN. During the administration many ups & downs come across. Can be rectified. As if you can solve all these things & sail the nation, barking whenever u get a chance. You Critic of Modiji & his Govt., you attain to his level as PM & Solve the problems of the BHARATH. NO Guts, isn't it? Then talk within your limits. Co-operate or Diminish. Your scream cries cannot be tolerated. Adani is not his brother. His own brothers are not being cared for by him. U must know about this. You have the least knowledge of love jihaad, buldozing theory u don't have any knowledge. U want to criticize and find fault with the PRIME MINISTER OF REPUBLIC OF INDIA, but nothing. All your freedom fighters had ROYAL TREATMENT by the British, but Great Savarkar has gone under rigorous punishment in Andaman Prison. You are Congress not real Bharath citizen, U r partial, hate BJP & it's associates who are indeed BHARATH MATHA KI BACCHE. BHARATHMATHAKI JAI, VANDEMATHARAM, JAI BHARATH, JAI HIND, can you boldly say this along with your CONGI friends? I know very well, U CANNOT***
U deserve rahul gandi who sells india to China for free bees...... 😅
No need to prove, prashasthi bushan is proving it beyond doubt
Great salute to your Honestful & courageous details ,The Honourable Prashant bhushan Sir❤🙏❤️
ಗೋದಿ ಗೋದಿ ಮುಕ್ತ ಭಾರತ
ಗೋದಿಯಲ್ಲಿ ಕಸ ಕಡ್ಡಿಗಳಿಗೆ ಬೆಲೆ ಇಲ್ಲ, ಕಸ ಕಡ್ಡಿಯನ್ನು ಎಸೆಯುತ್ತಾರೆ, ಕಸಗಳು ಮೋದಿಜಿ ಅವರನ್ನು ಸೋಲಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.. 😂😂😂 100 ಕೋಟಿ ನಿಜವಾದ ಭಾರತೀಯರು ಮೋದಿಜಿಯನ್ನು ಸಿಂಹಾಸನದಲ್ಲಿ ಕೂರಿಸಿಯೇ ಕೂರಿಸುತ್ತಾರೆ. Don't worry😅
😂😂😂
@@SubMarine1-ew2xo😂😂😂 pakka modi flop😂😂 nangu nagu bantu😂😂
@@SubMarine1-ew2xo😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಪ್ರಶಾಂತ್ ಭೂಷಣ್ ಇವರು ನಿಜವಾದ ಮೇಧಾವಿ ಇವರಿಗೆ ನಮ್ಮ ಅನಂತ ವಂಧನೆಗಳು
Proud to have Bhushanji in India. Thank you sir you have told the reality of Indian
ಪ್ರಶಾಂತ್ ಭೂಷಣ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಪ್ರಶಾಂತ ಭೂಷಣ ಅವರಿಗೆ ಭಾರತೀಯರ ಪರವಾಗಿ ಧನ್ಯವಾದಗಳು.
ಪ್ರಶಾಂತ ಅಲ್ಲ ಅಶಾಂತ ಎಂದರೆ ಆತನ ಚಟುವಟಿಕೆ ಮತ್ತು ವ್ಯಕ್ತಿತ್ವಕೆ ಸೂಕ್ತ ಪದವಾದೀiತು
@@vittalnaik6352 vittal naik alla ninu muttal nayak😂😂
What a great speech and revealation of the daring truth. Hats off to your Mr.Prashanth Bhushan
Excellent speech by Legal expert Mr Prashant Bhushan
Super
ಧನ್ಯವಾದಗಳು ಸರ್ ನಿಮ್ಮ ಮಾತುಗಳಿಗೆ
ಮಣಿಪುರ ಮೂವಿ ಕಳೆದ ಒಂದು ವರ್ಷ ವರೆಗೂ ಸಿನಿಮಾ ಓಡುತಿದ್ದೆ 365 ದಿನಗಳು 😅😢😂🤣😂👌
Bro nagbeda avara sthiti nodidre nimge nagu tharsutha namartha pm na elect madidakke shame agthide
ಓಡ್ತಿರೋದು ಬೇರೆ ಯಾರದೋ ಅಲ್ವಾ,ಅದಕ್ಕೆ ನಿನಗೆ ನಗು ಬರ್ತಾ ಇದೆ,ನಿಮ್ಮ ಕುಟುಂಬದವರದದ್ದಾಗಿದ್ದರೆ ಹೀಗೆ ನಗ್ತಿದ್ದ 😂ಸ್ವಲ್ಪ ಯೋಚನೆ ಮಾಡಿ ಕಾಮೆಂಟ್ ಮಾಡೋ, ಮಾನವೀಯತೆ ಇರಲಿ
Well said Bhushan sir
Let many people raise their voice against this atrocities of Modi chaiwala
What a beauti full tq BHUSHAN sir hats up
ಮೋಧಿ ತೊಲಗಿಸಿ, ದೇಶ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ 🙏🙏🙏
Awesome sir. Beautifully explained and communicated...
ಕನ್ನಡಕ್ಕೆ ಅನುವಾದ ಮಾಡಿ ತುಂಬಾ ಒಳ್ಳೆಯ ಮಾಡಿದ್ದಿರಿ. Tq
Prashant sir thank you for exposing the blatant lies and putting the things in right perspective and showing the status of real India. Proud of u sir.
Super speech . An eye opener to all the citizens
ಧನ್ಯವಾದಗಳು ಮಾನ್ಯರೇ ತಮ್ಮ ವಿಚಾರಧಾರೆಗಳು ಉತ್ತಮ ಗುಣಮಟ್ಟದವುಗಳಿವೆ ನಿಮ್ಮ ಅಭಿಪ್ರಾಯಗಳು ಎಲ್ಲರೀಗೂ ದಾರಿ ದೀಪವಾಗಿ.
ಪ್ರಶಾಂತ್ ಭೂಷಣ್ ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು..
BJP down down
Congress down down😅😅😅
Extremely well articulated and presented by Mr. Prashant Bhushan. We need more like him to keep hopes of a greater India.
Wonderful speech about the wrong doings of modi govt by prashant bhooshan❤Hat's off you sir🙏
Excellent presentation of economic conditions of Indian economy👍👍👍
Jai congrass INDIA Jai siddhi Jai Rahul Gandhi Jai
Jai pappu 😅
ಕಾಂಗ್ರೆಸ್ ಜೀಂದಾಬಾದ್ ❤🎉
PRASHANT BUSHAN SIR HATS OFF
ಧನ್ಯವಾದಗಳು ಸಾರ್, ಸತ್ಯ ವನ್ನು ನೇರವಾಗಿ ಹೇಳುವ ಮೂಲಕ ಮೋದಿಯ ದೂರಾಡಳಿತವನ್ನು ಜನಕ್ಕೆ ಪರಿಚಿಯ ಮಾಡಿಸಿದ್ದಕ್ಕೆ ಅನಂತ, ಅನಂತ ನಮನಗಳು.
Super Prashant sir, ಮುಟ್ಟಿ ನೋಡಿಕೋಬೇಕು ಹಾಗೆ ಕೊಟ್ರಿ ಉತ್ತರ, ....🎉
Exalent Reality speech, sir
Beautiful 😍
ಜನರಿಗೆ ಅರ್ಥ ಆಗಲ್ಲ ಆಗುವುದನ್ನ, ಬರುವುದನ್ನ ಅನುಭವಿಸಲು ಸಿದ್ಧವಾಗಿರಬೇಕು ಅಷ್ಟೆ.
You can see the changes in this election results, be positive, and hope for the best 😅😅
😂😂what to do when opposition is so weak !
@chandrashekarh.m.3576 If anyone talks, he will put them in a jail by suppressing the opposition party even if we people say something we to be behind bars scared atmosphere
Really Great... prashanth bhooshan..❤
Godi media and whatsapp university are supporting Modi. Modi has got IT cell to send msgs in favour of.bjp and against congress. 1000s of people are working. Who is paying them?
ಜಿಹಾದಿ ಮಿಡಿಯೋ,ನಕ್ಸಲ್ ಮೀಡಿಯ ಗುಲಾಮರ ಮೀಡಿಯಾ 😅
💯👍👍👍👍
There is a difference between a scholar and a andabkat nice explanation by renowned judge ❤
ಇದೆಲ್ಲಾ ಮೋದಿಜೀ ಯವರ ಏಳಿಗೆ ಸಹಿಸದವರ ಕೆಲಸ ನಾವುಗಳು ಯೋಚನೆ ಮಾಡಬೇಕಿದೆ ಇವರನ್ನಹೀಗೇಬಿಟ್ಟರೆ ನಾವುಗಳು ಬದುಕುವುದೇ ಕಷ್ಟ....ಯ್ಕೋಚಿಸಿ..
There should be an impartial debate by on the issues raised by Mr Prashanti Bhushan one of the learned advocate of our country in the media.
Gas price hike
Petrol and diesel price hike
Unemployment rise
Food items price hike
Evella deshda elige gagi madoda
Badavaru heg badakbeku swalpa heli nodona
Ninnantha kathegalu Modiya Gulamaru iruvudarinda Namma desha da paristhithi E thara agide. ninnantha Gulamarunnu Gadiparu madabeku.Ninna appa modige Manipura da komu galabe yannu iduvareg stop madlikke agalilla .😂😂 innu Ukraine & Russia war nillisidane antha samarthane madthiya sullu bogalikke nachike agodilva ninage.
ಗ್ಯಾಸ್ ರೆಟ್ 600 ಇದ್ದಿತು... 2ವರ್ಷದಲ್ಲಿ 1200ಆಗಿದ್ದು... ಚಿನ್ನದ ರೆಟ್ ,... ಪೆಟ್ರೋಲ್ ರೆಟ್... Gst ...modhi karma ...
ಅಂದ ಭಕ್ತ ಇನ್ನು ಎಷ್ಟು ದಿನ ಕೋರುಡಾಗುವೆ,,,,,,, ತೂ ನಿನ್ನಾ,,,,,,,
Mr Narendra modi ia not Manava he is nothing but a Danava & Rakshasa
He will destroy the bad ruling.
He only capable minster in this world
Hats off Mr. Bhushan!!! Didn't expect this from Palki...Very disappointing
Very nice Sir
Jai Congress my boss Rahul Gandhi
Thanks for your clear picture of INDIA.
I was a great fan of Palki Sharma when she was with WION. Now after listening to her and the way the most learned and eminent lawyer has countered her speech, I have lost all respect for her. I never expected to be so biased as otherwise I was thinking that she was a neutral journalist.
Hats off to you Prashanth Sir for your outspokenness.
Long live Prashant Bhushan ji
Feeling sad by hearing the situation of my country😢
Very good program sir. I have shared this on Facebook and WhatsApp groups
Pls don't misguide the people. People don't believe this, development are visible to everyone infrastructure, improvement in railways, airport, improvement in defence, our Hindu brothers are leaving peacefully in Kashmir today, introduced tribble talaqu which helps Muslim ladies, do you say without job creation these are the development has taken place.
Hey mr that's not development,GDP and decrease in unemployment rates suggests the development of country.
Railway station, infrastructure development is just a part and that's not the indication of development.
Very good
ಸುಳ್ಳನ್ನ ನಿಜವೆಂದು prove ಮಾಡುವುದು ಎಂದರೆ ಇದೆ
ಬಿಜೆಪಿ ಮುರ್ದಾಬಾದ, ಬಿಜೆಪಿ ಜಾತಿವಾದಿ ಪಾರ್ಟಿ, ಬಿಜೆಪಿ ಕುರ್ಷೀ ಕೇಲಿಯೇ ಕುಚ್ ಭೀ ಕರತೆ ಹೈ 😭🤣🤣🤣🤣
ಆಯೇಗಾ ತೂ ಮೋದಿ 400 ಪಾರ್....
ಜೈ ಶ್ರೀ ರಾಮ್ ಜೈ ಹಿಂದ್ ❤😊
Congress supporters ge uri start aitu ansatte adakke jati vadi, jativadi anta bogltave.. C m sidddu ahinda, ahinda. Anta c m agirodu kanalla. R ga yelli hodaru ninu o b c na. Anta kelodu.
@@lathasudheekshacomedy
@@lathasudheekshaತುರ್ತು ಪರಿಸ್ಥಿತಿ ಘೋಷಿಸಿ. ಸಂವಿಧಾನ ಅಳಿಸಿದ ಖಾಂಗ್ರೆಸನ್ನು ಭಾರತ ಮುಕ್ತಗೊಳಿಸಿ. ದೇಶವನ್ನು ರಕ್ಷಿಸಿ.
eedina, comge nanna thanks❤❤❤🌹🌹🌹🙏🙏🙏 from the bottom of my heart thank you very much God bless you abundantly
🙏 India Solutes You Sir
We Pride & Courage
Bcoz Yours Presentation
& Arguments To The SC
Jai shree Ram Jai modiji Jai BJP 🔥🚩🔥🚩🔥🚩🔥🚩🔥
He is absolutely correct
Thanks for sharing
ಕಾಂಗ್ರೆಸ್ ಅವ್ರು ಎಷ್ಟು ಕೊಟ್ಟಾರೆ ತಾಯಿ ನಿನಗೆ
Hatts off sir
Prashanth Bhushan sir thank you. Truth came out.
Jai. Eedina news
Jai Congress Jai rahul Gandhi next PM of India
ಮೋದಿಯ ಡ್ರಾಮ್ ತುಂಬಾ ಚನ್ನಾಗಿ ಇದೆ
ಕಾಂಗ್ರೆಸ್ಸ್ ಗೆಲ್ಲಿಸಿ ಮೋದಿ ನ ಮಲಗಿಸಿ ಜೈ ಕಾಂಗ್ರೆಸ್ಸ್
Ok
Amen.
ನಿಜ ಈ ಜಾಹೀರಾತಿನ ಬಗ್ಗೆ ಸಂತೋಷ್ ಲಾಡ್ ಸರ್ ಹೇಳೋದು ಕೇಳಿದ್ದೆ.ಆದರೆ ಈಗ ನೋಡಿ ಪದೇ ಪದೇ ನೋಡ್ತಾ ನಗತಿದ್ದೇನೆ.ಅಬ್ಬಬ್ಬಾ ಸುಳ್ಳಿಗೇನಾದ್ರು ಆಸ್ಕರ್ ಅವಾರ್ಡ್ ಕೊಡ್ಬೇಕು ಅಂದ್ರೆ ಇವರಿಗೆ ಮೊದ್ಲು ಕೊಡ್ಬೇಕು ನೋಡಿ...😂😂😂
💯 right 😅😅😅
❤❤😊
850koti.elecrtol.bond.kalla.jail.fix.madi
Very good version by learned advocate Prashant Bhushan.
100%. True
God bless and protect you sir
ಮೋದಿ ಅಭಿವೃದ್ಧಿ ಬಗ್ಗೆ ಹೇಳುವುದರಲ್ಲಿ ಸ್ವಲ್ಪ ವೈಭವೀಕರಣ ಇದ್ದದ್ದು ನಿಜವಾದರೂ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ವಿಷಯದಲ್ಲಿ ಕಾಂಗ್ರೆಸ್ ಗಿಂತ ಮೋದಿ ಸರ್ಕಾರ ಉತ್ತಮವಾಗಿದೆ ಎನ್ನುವುದು ಅಷ್ಟೇ ಸತ್ಯ
Artha aguva varegu prashanth bushan speech repeat repeat Keli .reality gothaguthe
Thanks for information medam. Jai Congress
Sir,on behalf of Indians l salute to yours Golden speech.
Woderful speech o
derful
Excellent
Excellent briefing
ಟೆಕ್ನಾಲಜಿಯ ಒಂದೇ ಮುಖ ಹೇಳಿದಿರಾ ಪಾಲ್ಕಿ ಮೇಡಮ್,ಸತ್ಯ ಬಿಚ್ಚಿಟ್ಟ ಪ್ರಶಾಂತ ಭೂಷಣ ಸರ್ 🎉 🎉
Poor people are there with out food you are not seen 90 percent poor people
Prasanth sir thanks and superb ❤❤
Good speech sir well done 💯💯💯 correct
Hatsup you Sir Prashanth Bhushan
Prashant Bhushan sir thank you❤❤❤
ತಿರುಚಿರುವ ಇತಿಹಾಸ ಓದಿರುವ ಎಲ್ಲರಿಗೂ ಹೀಗೇ ಆಗುತ್ತಿರುತ್ತದೆ. ನೀವು ಹೇಳುವುದೆಲ್ಲವು ಸತ್ಯವಲ್ಲ. ಸತ್ಯವಾದ ಇತಿಹಾಸವನ್ನು ಅರ್ಥಮಾಡಿಕೊಳ್ಳವುದು ಒಳ್ಳೆಯದು.
Watsup univercity. History bere idhe.innu baritha idhare
ಮಹಾಪುರುಷ ಜೈ ಹಿಂದ್ ಜೈ ಮಣಿಪುರ ಜೈ ಪುಲವಾಮ
Modi munduvaredare deasha ve nasha
ಕಾಂಗ್ರೆಸ್ ಗಿಂತ ಬಿಜೆಪಿಯ
ಉತ್ತಮ ಮತ್ತು ಮೋದಿ ದೇಶದ ಭದ್ರತೆಗೆ ಮುಖ್ಯತ್ವ ಇದೆ
ನಿನ್ನಂಥ ಅಯೋಗ್ಯ ರಿಗೆ ಅವಿದ್ಯಾವಂತ ಪ್ರೇರಣೆ ಯಾಗಿರೋದೆ ಈ ದೇಶ ದ ಸ್ವತಂತ್ರ ಕೆ. ಒರಾಡಿಡವರ ಧ್ವರ್ಭಾಗ್ಗ್ಯ ದೇವರು ಇಂಥ ಕೋಮುವಾದೀ ಗಳಿಗೆ ದೇವರು ಒಳ್ಳೆ ಮನಸು ಕೊಡಲಿ
Super, sir 🎉
Super argument by Prashant Bhushan Sir
Prashanth Ji..... 🙏
Super speech Prashanth Bhushan sir 👌
Super speech...❤❤
ನಮಗೆ ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ಸಿನ ನವರು ಏನೆಲ್ಲ ಉದ್ದಾರಾ ಮಾಡಿದಾರೆ ಅಂತ ಜನರಿಗೆ ಸೂಕ್ತ ವಾದ ಮಾಹಿತಿ ಕೊಡಿ ಸರ ಇಂದಿರಾ ಗಾಂಧಿಯವರ ಹತ್ಯೆಯಾದ ಮೇಲೆ ಪಂಜಾಬನಲಿ ನಡೆದ ಘಟನೆಯ ವಿವರ, ಕಶ್ಮೀರ ನಿಂದಕಶ್ಮೀರ ಬ್ರಾಹ್ಮಣರ ನ್ನ ಓಡಿಸಿದು, ಹೆಣ್ಣು ಮಕ್ಕಳಿಗೆ ನೀಡಿದ ಹಿಂಸೆ(Kashmir File)ಈಗಿನ ಕಶ್ಮೀರ ಹೇಗಿದೆಎಲ್ಲ ವಿಷಯಗಳ ನಿಜ ಮಾಹಿತಿ ಕೊಡಿ Jai Shree Ram, Jai Modiji ಮೋದಿ ಅವರನ್ನ ಸುಮ್ಮನೆ ವಿಶ್ವ ಗುರು ಅಂತ ಹೇಳುತ್ತಿಲ್ಲ ಅವರು ಮಾಡಿದ ಕೆಲಸದಿಂದ ಅವರು ವಿಶ್ವ ಗುರು ಆಗಿರುವ ರು
Super information bhushan sir ❤
Vote for Congress ❤