Ep-20|ಜಾತಿ, ಮೇಲು, ಕೀಳು ಸೃಷ್ಟಿಸಿದ್ದು ಯಾರು..?|Why Caste System came in India? |SadhguruShri Rama

แชร์
ฝัง
  • เผยแพร่เมื่อ 3 พ.ย. 2024

ความคิดเห็น • 87

  • @veeraswamyhm1139
    @veeraswamyhm1139 หลายเดือนก่อน +8

    ಇಂತಹ ಕಾರ್ಯಕ್ರಮ ತುಂಬಾ ಬೇಕು ಇಂದಿನ ಸಮಾಜ ಕ್ಕೆ,, ಸೂಪರ್ ಸರ್ 🙏🙏🙏🙏

  • @shreshttechnologiesinc315
    @shreshttechnologiesinc315 หลายเดือนก่อน +1

    Very beautiful subject with very good person to growing knowledge understand everyone in the world

  • @Chandrachitraudupi
    @Chandrachitraudupi หลายเดือนก่อน +5

    ಉತ್ತಮ ಮಾರ್ಗದರ್ಶನ... ಅರ್ಥ ಮಾಡಿಕೊಳ್ಳಬೇಕು ಎಲ್ಲಾರೂ... ಅಷ್ಟೇ

  • @shashikarsagar763
    @shashikarsagar763 หลายเดือนก่อน +5

    *"ಸತ್ಯಮೇವ"*
    *ವೈರುಧ್ಯವಲ್ಲ ಯಾವ*
    *ಸಮ ಆಸಮ*
    *ಅರಿವೇ ಅಧ್ಯಾತ್ಮಅರಿವೇ ನಮಗೆಲ್ಲ*🙏❤️😥🤔🇮🇳🌍🙏✍️

  • @bmrathnakumari5226
    @bmrathnakumari5226 หลายเดือนก่อน +6

    ಸರ್ಕಾರ ನಡೆಸುವವರಿಗೆ ಜಾತಿ ಬೇಕಾಗಿದೆ ಗುರುಗಳೇ

  • @lakshmih.t2672
    @lakshmih.t2672 หลายเดือนก่อน +1

    Guruji 🙏🏻🙏🏻🌹 danoysmi

  • @VijaylakshmiVijaylakshmi-vw7dt
    @VijaylakshmiVijaylakshmi-vw7dt หลายเดือนก่อน +1

    Guruji arishadvargagala bagge mahiti Kodi🙏

  • @AnupamaM-q2i
    @AnupamaM-q2i หลายเดือนก่อน +1

    Good and Valuable information gurugale

  • @xnskaobdbdjik
    @xnskaobdbdjik หลายเดือนก่อน +1

    Exactly my 👌👌👌

  • @muralikrishna4848
    @muralikrishna4848 หลายเดือนก่อน +1

    Super butiful this video ❤❤❤❤❤🎉🎉🎉🎉 thank you so much sir and thank you so much guruji 🙏🙏🙏🦚🦚🙏❤❤❤❤❤

  • @ShakuntalaS-eo4fr
    @ShakuntalaS-eo4fr หลายเดือนก่อน +1

    You are great guruji 😊

  • @Naveen0369C
    @Naveen0369C หลายเดือนก่อน +1

    Thank you so much gurugale 🙏

  • @Mrking01729
    @Mrking01729 หลายเดือนก่อน +2

    Good program🎉gowrish sir

  • @chidananda8345
    @chidananda8345 หลายเดือนก่อน +1

    🙏🙏🙏🙏

  • @parashuramsooperbsong9192
    @parashuramsooperbsong9192 หลายเดือนก่อน +1

    ಧನ್ಯೋಸ್ಮಿ ಗುರುಗಳೇ 🙏🙏🙏

  • @ShreenivasaChutigi
    @ShreenivasaChutigi หลายเดือนก่อน +1

    ❤🎉

  • @ramappakhot9064
    @ramappakhot9064 28 วันที่ผ่านมา

    Om namah shivay ❤

  • @RAMESHmramesh-b8x
    @RAMESHmramesh-b8x หลายเดือนก่อน +6

    ದೇಶದಲ್ಲಿ ಸರಕಾರ ಉತ್ತಮ ಕೆಲಸಗಳಲ್ಲಿ ಮೇಲು ವರ್ಗ ಜನರು ಇದರೆ

    • @Santoshpatil-kj9fg
      @Santoshpatil-kj9fg หลายเดือนก่อน

      ಸರ್ ಕೆಳಗೆ ವರ್ಗದ ಜನರಿಗೆ ಸರ್ಕಾರ ಗೋರ್ಮೆಂಟ್ ಹುದ್ದೆಗಳಿಗೆ ತುಂಬಾ ಸಪೋರ್ಟ್ ಮಾಡಿದೆ

  • @sudhakarakundar672
    @sudhakarakundar672 หลายเดือนก่อน +1

    👌🙏

  • @shridhararairai2597
    @shridhararairai2597 หลายเดือนก่อน

    ಸೂಪರ್

  • @Santoshpatil-kj9fg
    @Santoshpatil-kj9fg หลายเดือนก่อน +1

    ಗುರುಗಳೇ ಎಲ್ಲರಿಗೂ ಸರ್ವಧರ್ಮ ಸಮಭಾವ ಇರಬೇಕು ಆದರೆ ಗೋರ್ಮೆಂಟ್ ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಡಿಮೆ ಮಾಡ್ತಾರೆ. ಭೇದ ಭಾವ ಮಾಡ್ತಾರೆ

  • @goutam2644
    @goutam2644 หลายเดือนก่อน +1

    ಆ ದೇಶಗಳಲ್ಲಿ toilet clean ಮಾಡೋರ ಸಂಬಳಕ್ಕೂ ಹಾಗು ನಮ್ಮ ದೇಶದ toilet clean ಮಾಡುವವರ ಸಂಬಳಕ್ಕು ಹಾಗು ಕೊಡೋ ಮಾರ್ಯಾದೆಗೂ ಭೂಮಿ ಆಕಾಶ ದಷ್ಟು ವ್ಯತ್ಯಾಸ ಇದೆ ಸರ್.

  • @DevappaSagar-g7x
    @DevappaSagar-g7x หลายเดือนก่อน +1

    Melu,kaeelu yendu heluvanthe heluvane hola.ya

  • @sumasuresh5436
    @sumasuresh5436 หลายเดือนก่อน +1

    👍🙏🙏☘️

  • @Shashikal-b4n
    @Shashikal-b4n หลายเดือนก่อน +2

    😢😢🙏🙏🙏

  • @goutam2644
    @goutam2644 หลายเดือนก่อน +3

    Untouchability ಯನ್ನು Highest practice ಮಾಡುತ್ತಿರುವ ಜನರು ಯಾರು ಸರ್???

    • @Lokananth_5
      @Lokananth_5 หลายเดือนก่อน +3

      Not actually Brahmins..for today.

    • @LokeshPoojari-kf3iw
      @LokeshPoojari-kf3iw หลายเดือนก่อน

      ದಲಿತರೇ ಯಾಕೆ ಅಂದ್ರೆ ಈವಾಗ ಅವರನ್ನು ಯರು ಕೆಲಜಾತಿ ಅನ್ನಲ್ಲ, ಅವರೇ ಹಾಗೆ ಹೇಳ್ಕೋತಾರೆ.​@@Lokananth_5

    • @goutam2644
      @goutam2644 หลายเดือนก่อน +1

      You are wrong sir.

  • @Shashikal-b4n
    @Shashikal-b4n หลายเดือนก่อน +2

    eshtelidru jana dhodda bakra jathi seridhoru. 🎉🎉

  • @likhithaks4732
    @likhithaks4732 หลายเดือนก่อน +1

    All are children of God and all are equally respectable.
    Vishnu has incarnated as Varaha and few other forms and Raghavendra swamy, kaivara tatiah, etc. had taken birth in poor families.
    Even other Gods appeared in lesser forms. We should not bother about divine plays or devaleela.

  • @goutam2644
    @goutam2644 หลายเดือนก่อน +3

    Inter-caste ಮದುವೆಯನ್ನ ಅತಿಹೆಚ್ಚು ವಿರೋಧಿಸುವ ಜನಗಳು ಯಾರು ಸರ್???

  • @sureshkulal9419
    @sureshkulal9419 หลายเดือนก่อน

    ಯೋಗಗುರು ರಂಗರಾಜು ಅವರನ್ನು ಮಾನಸ ಸರೋವರ ದಲ್ಲಿ ಸಂದರ್ಶನ ಮಾಡಿ

  • @goutam2644
    @goutam2644 หลายเดือนก่อน +5

    ನಮ್ಮನ್ನ ಹೊಲೆಯರು ಅಂತಾ ಗುರುತಿಸಿರುವ culprits ಯಾರು ಸರ್??? ದಯವಿಟ್ಟು ತಿಳಿಸಿ🙏🙏🙏

    • @ChandraKala-uh8gs
      @ChandraKala-uh8gs หลายเดือนก่อน

      ಮೊಗಲರು ಬ್ರಿಟಿಷರು

    • @gcraghunatharaghu9168
      @gcraghunatharaghu9168 หลายเดือนก่อน

      ಸ್ವಾಮಿ, ಯಾವ ಜಾತಿಯನ್ನು ಅದರ ಹೆಸರನ್ನು ಯಾರೂ ಗುರುತು ಮಾಡಿ ನಾಮಕರಣ ಮಾಡಿದ್ದಲ್ಲ. ಸಾವಿರಾರು ವರ್ಷಗಳ ಹಿಂದೆ ವೃತ್ತಿ ಕುಟುಂಬ ಆಧಾರಿತವಾಗಿ ಬರುತ್ತಿತ್ತು. ನಂತರದ ವರ್ಷಗಳಲ್ಲಿ ಕುಟುಂಬ ವೃತ್ತಿಯೇ ಜಾತಿಯಾಗಿ ಮಾರ್ಪಟಾಗಿದ್ದು ವಿಪರ್ಯಾಸ. ಮಡಿಕೆ ಮಾಡುತ್ತಿದ್ದವರು ಕುಂಬಾರ, ಚರ್ಮ ಉದ್ಯಮ ಮಾಡುತ್ತಿದ್ದವರು ಚಮ್ಮಾರ, ಅಡುಗೆ ಎಣ್ಣೆ ತಯಾರಿಸುತ್ತಿದ್ದವರು ಗಾಣಿಗರು. ಕೆರೆ ಕಟ್ಟೆ ಕಟ್ಟುತ್ತಿದ್ದವರು ವಡ್ಡರು ಹೀಗೆ ಇಂದಿಗೂ ಅದೇ ಹೆಸರು ಉಳಿದುಕೊಂಡಿದೆ ಆದರೆ ವೃತ್ತಿ ಮಾಯವಾಗಿದೆ. ಸಂಪೂರ್ಣ ಚರ್ಮದ ಉದ್ಯೋಗ ಈಗ ಕಾರ್ಖಾನೆ ಗಳ ಪಾಲು. ಜೆಸಿಬಿ ಯಂತ್ರ ವಡ್ಡರ ಕೆಲಸ ಮಾಡುತ್ತಿದೆ. ರಾಜಕೀಯ ಉದ್ದೇಶಗಳಿಗೆ ರಾಜಕೀಯ ಮಾಡಲು ಜಾತಿ ಧರ್ಮ ಬೇಕು ಹಾಗಾಗಿ ಅದು ಚೆನ್ನಾಗಿ ಬೆಳೀತಿದೆ. ಅವರವರ ಕೆಲಸ ಮಾಡಿಕೊಂಡಿರೋ ಜನರಿಗೆ ಇವುಗಳ ಬಗ್ಗೆ ಆಸಕ್ತಿ ಕಡಿಮೆ. ಪ್ರತಿ ಜಾತಿಯಲ್ಲೂ ಅನೇಕ ಪಂಗಡ ಉಪ ಪಂಗಡಗಳಿವೆ ಇದನ್ನೆಲ್ಲ ಯಾರು ವರ್ಗೀಕರಣ ಮಾಡಿ ಅದಕ್ಕೆ ಜಾತಿ ಹೆಸರಿಡುವ ಕೆಲಸ ಮಾಡಲು ಸಾಧ್ಯ?

    • @SHANSHOW-
      @SHANSHOW- หลายเดือนก่อน +3

      Navu holeyaru raitaru . Hola dinda namage I hesaru bandide .

    • @goutam2644
      @goutam2644 หลายเดือนก่อน +1

      You are wrong brother.
      Please read caste in india book

    • @SHANSHOW-
      @SHANSHOW- หลายเดือนก่อน

      @@goutam2644 ninu sari yenu anta helu guru . Naanu tilkotini .

  • @Mrking01729
    @Mrking01729 หลายเดือนก่อน

    Naam desha na halmadiddu plus Bere country avru bandu namma jaana na mathanthara madlike karana ee beda, bhava, kilu,

  • @prakashchandavar3324
    @prakashchandavar3324 หลายเดือนก่อน +1

    Cast nindane and kriye karma inda. Cast huttirudu.

  • @umeshkulkarni1432
    @umeshkulkarni1432 หลายเดือนก่อน +1

    Politicians have created caste system for dividing people, next so called Swami jis and some groups who want to gain

    • @goutam2644
      @goutam2644 หลายเดือนก่อน +1

      You are wrong brother, politics ಇತ್ತೀಚಿಗೆ ಬಂದದ್ದು, ಸಾವಿರಾರು ವರ್ಷಗಳಿಂದ ಜಾತಿಯನ್ನು Create ಮಾಡಿದ್ದು ಹಾಗು ಅಸ್ಪೃಶ್ಯತೆ ಅನ್ನು ಆಚರಣೆ ಮಾಡಿದ್ದು ಈ half knowledge ಮಾನುವಾದಿಗಳೇ.

  • @SHANSHOW-
    @SHANSHOW- หลายเดือนก่อน +1

    0:50 iga nanu nim video nodta idini , yava jaati alli barutte i kelasa . Batte toliyorige jaati maadi avarannu nimma dharma grantha dalli kilaagi bimbisi , illi kathe hoditidiri . Naachike agalva . Dum idre interview alla namma jote debate maadi .

    • @maltheshk6927
      @maltheshk6927 หลายเดือนก่อน

      ಯಾವ ಗ್ರಂಥದಲ್ಲಿ ಇದೆ ಹೇಳಿ ..ಜಾತಿ ಅನ್ನೋ ಪದ..ಸನಾತನ ಧರ್ಮದ ಹಿಂದೂ ಗ್ರಂಥ ದಲ್ಲಿ ಇಲ್ಲ

  • @RAMESHmramesh-b8x
    @RAMESHmramesh-b8x หลายเดือนก่อน +1

    ಬ್ರಾಹ್ಮಣ ಸತ್ಯ ಹೇಳುತಾರೆ ಅವರು ಸುಳ್ಳೇ ಹೇಳವ್ವ ಸರ್

    • @JyotiHegde-n6f
      @JyotiHegde-n6f หลายเดือนก่อน

      ಸುಳ್ಳು ಹೇಳುವವನು ಬ್ರಾಹ್ಮಣನೇ ಅಲ್ಲ.

  • @SPGNIA
    @SPGNIA หลายเดือนก่อน +2

    ಗುರು ಯಲ್ಲಿವರಿಗೆ ಬ್ರಾಹ್ಮಣ ನಿಂದನೆ ನೀಲಿಸಲ್ಲ ಅಲ್ಲಿಯವರೆಗೂ ಉದ್ಧಾರ ಆಗಲ್ಲ.

    • @ullas2498
      @ullas2498 หลายเดือนก่อน

      ಯಾರು ನಿಂದಿಸಿದರು ?

    • @dgdghhhf657dfgfff
      @dgdghhhf657dfgfff หลายเดือนก่อน

      😂😂😂

    • @Chandrachitraudupi
      @Chandrachitraudupi หลายเดือนก่อน

      ನಾವೇ ಶೇಷ್ಟರು ಬೇರೆಯೆಲ್ಲ ಕನಿಷ್ಠ... ಅಡಿಯಾಳು.ಗಳು ಅನ್ನುವವರಿಗೆ ಉರಿದಿರಬೇಕು....

    • @sudhakarakundar672
      @sudhakarakundar672 หลายเดือนก่อน

      ಬ್ರಾಹ್ಮಣ ಅಂದ್ರೇನು ಅಂತ ಸ್ಪಷ್ಟವಾಗಿ ಆ ಕ್ರಷ್ಣನೇ ಹೇಳಿದ್ದನ್ನು ಇವರು ಹೇಳಿದ್ದು ನೀನು ಯಾವ ವರ್ಣಕ್ಕೆ ಸೇರಿದವನು ಸರಿಯಾಗಿ ತಿಳ್ಕೊ.

    • @ravisaamrat2613
      @ravisaamrat2613 หลายเดือนก่อน

      ಭಾರತ ದೇಶ ಈಗ ನಡೆಯುತ್ತಿರುವುದು ಸಂವಿಧಾನದ ಅಡಿಯಲ್ಲಿ.
      ಅಲ್ಲಿ ಯಾವುದೇ ಬೇಧ ಭಾವ ಇಲ್ಲ.

  • @sudharao1938
    @sudharao1938 หลายเดือนก่อน

    Sarakara jathi matha kithe hakidare
    Jathi neethi nirmula vaguthade

    • @goutam2644
      @goutam2644 หลายเดือนก่อน +2

      You are wrong brother, ಜನಗಳು ಅವರ surname ಆನ್ನು ಕಿತ್ತು ತಿಪ್ಪೆಗೆ ಯಾವಾಗ ಬಿಸಾಕುತ್ತಾರೋ ಆವತ್ತು ಜಾತಿ ನಿರ್ಮೂಲನೆ ಆಗುತ್ತೆ.

  • @ramaaraghavaram740
    @ramaaraghavaram740 หลายเดือนก่อน

    Yar yaru yenenu kelasa madbeko avaravare madidare chenna.

    • @goutam2644
      @goutam2644 หลายเดือนก่อน +2

      ನೀನೊಬ್ಬ ಮನುವಾದಿ ಅನ್ಸುತ್ತೆ. ಮೊದಲು Basic Indian constitution ಓದು.

  • @narayanaswamyh2926
    @narayanaswamyh2926 หลายเดือนก่อน

    Not a good explanation.

  • @vanajakshinm6631
    @vanajakshinm6631 หลายเดือนก่อน +1

    👌👌👌

  • @shivakumararb4969
    @shivakumararb4969 หลายเดือนก่อน +1

    🙏🙏🙏🙏

  • @chethanaharish5177
    @chethanaharish5177 หลายเดือนก่อน +1

    🙏🙏🙏