ಗೌರೀಶ್ sir... ತುಂಬು ಹೃದಯದ ಧನ್ಯವಾದಗಳು.... ಆಧ್ಯಾತ್ಮದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು episode ಮಾಡಿ...ಈ ಆಧ್ಯಾತ್ಮದ ದಾರಿಯಲ್ಲಿ ಈಗ ತಾನೇ ತಮ್ಮ ಪ್ರಯಾಣ ಶುರು ಮಾಡಿದವರಿಗೆ ಒಂದು ಮಾರ್ಗದರ್ಶನ ಸಿಗುತ್ತೆ....THANK U SO MUCH..
Sadhguru Shri Rama is truly an elevated being 🙏 his sadhana & knowledge has evolved to wisdom. He emanates pure (sattvic) energy through his deeper knowledge. Thanks for these inspiring and insightful interviews, Mr. Gaurish Akki sir 👍 keep up your great work.
I’m Christian.. I feel religion is different n spirituality is different. I started yoga n meditation from 2020 after that I never stopped learning mantras, understanding few shlokas every time I feel I’m understanding myself more
ವಿಶೇಷವಾದ ಅರಿವು - ಮಾಹಿತಿ.. ನೀವು ಹೇಳುತ್ತಿರುವುದನ್ನು ಕೇಳುತ್ತಿದ್ದರೆ... ನಾವು ಅದೇ ಕಡೆಗೆ ಹೋಗುತಿದ್ದಿವಿ ಅನಿಸುತ್ತಿದೆ... ತುಂಬಾ ಧನ್ಯವಾದಗಳು ಗುರೂಜಿ 🙏🌹🙏 ಹಾಗು ಗೌರೀಶ್ರವರೆ Thank you so much for very good information Thank you universe Thanks
Sanatana Dharma is indeed the source of knowledge for all aspects in this world. Unfortunately, it hasn't spread to the required level. I wish every Sanatani could avail themselves of all this knowledge to experience Atma Sakshatkara, as explained by Shri Ram Ji. More than technology, healthcare, innovation, and science, Bharat has all the capacity to attract anyone and everyone in this world for spiritual Sadhanas. Every Sanatani born in this country should understand the basics of Ramayana, Mahabharata, Bhagavad Gita, Yoga, Dhyana, and other aspects in a standard syllabus manner. This can definitely help to lead a more meaningful life than just academics. I wish that one day I will also be part of this program.
First time am commenting it's wonderful episode plz do some more episodes it's request thank full to guru ji .meet agbek ashirwad tagobeku anta ase ede Nodona future alli
Wonderful converse n enough space allowed by Gowrish to bring out knowledge not like lot of interruption by media side host only .bringout such more knowledge to Yr viewer's. 🎉🎉❤
ಸ್ವತಂತ್ರ ಅಂತ ಹೇಳುವುದಕ್ಕೆ ನಿಮ್ಮ ಉತ್ತರ ಸರಿ ಇಲ್ಲಸಂಸಾರಸುಖದುಃಖಮುತ್ತು ಮೋಹಎಲ್ಲಾ ಕಡೆ ಇಂದನು ಹೊರಬಂದವನೇ ಸ್ವತಂತ್ರಎಲ್ಲಾ ಆಧ್ಯಾತ್ಮಿಕ ರು ಇದನ್ನೇ ಹೇಳುತ್ತಾರೆನಮ್ಮ ಮಧ್ಯದಲ್ಲಿ ಮಹಾಮಹಾ ಯೋಗಿಗಳು ಇದ್ದಾರೆಅವರು ದೇಹ ರಹಿತವಾಗಿ ಇದ್ದಾರೆಸಹಸ್ರಾರು ವರ್ಷಗಳಿಂದಲೂ ಇಲ್ಲೇ ಅವರು ಇದ್ದಾರೆಅದಕ್ಕಾಗಿ ಹಿಮಾಲಯಕ್ಕೆ ಏನು ಹೋಗಬೇಕಾಗಿಲ್ಲ ಅಂತ ಮಹನೀಯರು ಎಲ್ಲಾ ಕಡೆಯಲ್ಲೂ ಇದ್ದಾರೆ
ಎಲ್ಲರಿಗೂ ಸರಿ ಮಾಡಲು ಆಗಲ್ವೇ. ಸಾವಿರಾರು ಒಳ್ಳೆಯ ವಿಷಯ ಹೇಳುವಾಗ ತಪ್ಪುಹುಡುಕುವುದು ಸಣ್ಣತನ. ಒಂದು ಅಕ್ಷರ ತಪ್ಪಿದ್ದರೆ ಸರಿ ಪಡಿಸಿತಿಳಿದು ಕೊಳ್ಳುವಷ್ಟು ತಿಳುವಳಿಕೆ ಇಲ್ಲಾಂದ್ರೆ ಏನುಮಾಡೋದು.
Technology is very beyond adyatma....like a technology is like a baby in adyathma ....adyathma is not a only meditation..,.but meditation is everything.....so human body is the most advanced technology in the universe except 84 lakh living things
Just a suggestion. your interview space can be lil aesthetically organised to suit such topics . Atleast the background. To keep some figurines of meditative shiva, Devi. , yogeshwara krishna etc. Whichever suits the subject. 🙏
ಅದರ ಪ್ರತಿಫಲ ಸಿಗುವುದು ಸುಲಭವಲ್ಲ ಅದಕ್ಕೆ ನಿಮ್ಮ ಮನಸ್ಸು ಪಕ್ಕುವಾಗಬೇಕು ಬೇರೆಯವರು ಕಷ್ಟ ಅನುಭವಿಸ್ತಾ ಇದ್ದೀರಾ, ಕಷ್ಟ ನನಗೆ ಬಂದಿದೆ ಅಂತ ಅನುಭವ ಆಗಬೇಕು ಹಣ ಅಂತಸ್ತು ಆಸೆ ಎಲ್ಲ ನಿಮ್ಮ ಮನಸ್ಸಲ್ಲಿ ಬೂದಿ ಆಗಬೇಕು ಇನ್ನು ಈಸಿಯಾಗಿ ಹೇಳಬೇಕು ಅಂದ್ರೆ ನಿಮಗೆ ರೋಡಲ್ಲಿ 5 ಕೋಟಿ ಹಣ ಸಿಕ್ಕುದ್ರು ಅದು ನಂದಲ್ಲ ಅನ್ನ ಮನ ಭಾವದಲ್ಲಿ ಅದನ್ನ ಬಿಟ್ಟು ಹೋಗುವಷ್ಟು ಮನಸ್ಸು ಪಕ್ವ ಆಗ್ಬೇಕು
ನಮಸ್ಕಾರಗಳು 🙏🏻 ಕುಂಡಲಿನೀ ಶಕ್ತಿ ಸಂಪೂರ್ಣವಾಗಿ ಜಾಗೃತವಾಗಿದ್ದು ಮಹರ್ಷಿ ವ್ಯಾಸರಿಗೆ ಎಂದು ತಿಳಿಸಿರುವಿರಿ... ಇದರ ಉಲ್ಲೇಖ ಹಾಗೂ ಆಧಾರವನ್ನು ತಿಳಿಸಲು ಕಳಕಳಿಯ ಪ್ರಾರ್ಥನೆ.. ಗಾಯತ್ರೀ ಮಂತ್ರವನ್ನು ಕಂಡಂತಹ ಬ್ರಹ್ಮ ಋಷಿ ವಿಶ್ವಾಮಿತ್ರರ ಉಲ್ಲೇಖವನ್ನು ಕುಂಡಲಿನೀಯ ವಿಷಯದಲ್ಲಿ ಮಾಡಿಲ್ಲಾ.. ಇದು ಆಶ್ಚರ್ಯ!!!!!
🙏 Jai Sadhguru 🙏 Kalayabahudu.aadare nimage spinal cord ge sambandha vaada samasye irabaradu haagu hrudayakke sambandisida samasye irabaradu. We conduct Offline Classes. Do Contact the Number in the description box for details Dhanyavada
ನನಗೂ ಕೂಡ ಕಲಿಯಲು ತುಂಬಾ ಆಸಕ್ತಿ ಇದೆ
ಮತ್ತೆ ಮತ್ತೆ ಗುರೂಜಿಯವರ ಮಾತುಗಳನ್ನು ಮತ್ತೆ ಕೇಳಬೇಕು ಅನ್ನಿಸುತ್ತದೆ. ಕಾರ್ಯಕ್ರಮ ಯೋಜಿಸಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು
ನಿಮ್ಮ ಮಾತನ್ನು ಕೇಳುವುದೇ ಒಂದು ಬಗೆಯ ದ್ಯಾನವೆನಿಸುತ್ತದೆ.
Jai.gurudev
ಕರೆಕ್ಟ್ 👍
ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯ್ತು ಇಬ್ಬರಿಗೂ ಧನ್ಯವಾದಗಳು 🙏🙏
ಇಬ್ಬರಿಗೂ ಅನಂತ ಧನ್ಯವಾದಗಳು
ಅತ್ತುಥಮ ಪ್ರಶ್ನೆ ಮಹಾತ್ ಉತ್ತರ
ಜೈ ಶ್ರೀ ರಾಮ್ ಗುರೂಜಿ
ನಮೋ ನಮ: ಗುರೂಜಿ..🙏🙏🙏🙏🙏🙏.ಗುರು ನುಡಿಯನ್ನು ಕೇಳಿಸಿಕೊಳ್ಳುತ್ತಾ ರೋಮಾಂಚನ ಆಗ್ತಾ ಇದೆ.🙏🙏🙏🙏🙏..ಶಿರಸಾ ಪ್ರಣಾಮಗಳು ಸ್ವಾಮೀಜೀ🙏🙏🙏🙏🙏🙏🙏...ಗೌರೀಶ್ ಸರ್, ಧನ್ಯವಾದಗಳು🙏🙏🙏
ಸದ್ಗುರು ಶ್ರೀ ರವರ ದ್ವನಿ ತುಂಬಾ ಚೆನ್ನಾಗಿದೆ ಮತ್ತು ಅದ್ಭುತ ಹಾಗೂ ಆಕರ್ಷಣೆಯಿಂದ ಕೂಡಿದೆ.
ಗೌರೀಶ್ sir... ತುಂಬು ಹೃದಯದ ಧನ್ಯವಾದಗಳು.... ಆಧ್ಯಾತ್ಮದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು episode ಮಾಡಿ...ಈ ಆಧ್ಯಾತ್ಮದ ದಾರಿಯಲ್ಲಿ ಈಗ ತಾನೇ ತಮ್ಮ ಪ್ರಯಾಣ ಶುರು ಮಾಡಿದವರಿಗೆ ಒಂದು ಮಾರ್ಗದರ್ಶನ ಸಿಗುತ್ತೆ....THANK U SO MUCH..
Wow great vichara sir 🙏🙏🙏
ಹರಿ ಓಂ, ಅದ್ಭುತ ಕಾರ್ಯಕ್ರಮ ಇದು. ಧನ್ಯವಾದಗಳು 🙏
Yes ಒಂದೇ ಸಾರಿ ನೋಡಿದರೆ tiliyade😂ಇರಬಹುದು ನಾನು ಇನ್ನು ನೋಡುವೆ ನಾನು ಆ ಮಾರ್ಗದಲ್ಲಿ ಇರುವೆ ನನಗು ಅವರ ಮಾರ್ಗದರ್ಶನ ಬೇಕು ಸರ್ ಒಳ್ಳೆ ವಿಷಯ ನಮಗೆ ಉನಬಡಿಸಿದಿರಿ 🤝🤝🤝🙏💐💐
Sadhguru Shri Rama is truly an elevated being 🙏 his sadhana & knowledge has evolved to wisdom. He emanates pure (sattvic) energy through his deeper knowledge. Thanks for these inspiring and insightful interviews, Mr. Gaurish Akki sir 👍 keep up your great work.
, ❤ ನಮಸ್ತೆ ಒಳ್ಳೆ ಕಾರ್ಯಕ್ರಮ ಇದು
🙏🏻❤koti koti Namangalu Guruji ❤🙏🏻
ಗುರುಗಳು ಹೇಳುವುದು ಸತ್ಯ, ಪ್ರತ್ಯಕ್ಷವಾಗಿ ಆಂಜನೇಯ ಸ್ವಾಮಿ ನೋಡಿದ್ದೀನಿ
ದನ್ಯರು ನೀವು
ತುಂಬು ಹೃದಯದ ಧನ್ಯವಾದಗಳು ದೇವಾದಿ ದೇವಾ
ಹಯಾಗ್ರೀವಾ (ಆಯಗ್ರೀವ )ಅಲ್ಲ ಇದನ್ನ ಹೊರತುಪಡಿಸಿದರೆ ಗುರುಗಳು 🙏 ಯೋಗ್ಯರು
ಧನ್ಯವಾದಗಳು ಸರ್ 🙏🏻🙏🏻🙏🏻💐💐
Excellent 👌 💥 speech 🙏
Gourish. Sir neevu. Madida ee. Program tumba. Upayukta. Vagide. Thank u. So. Much🙏
I’m Christian.. I feel religion is different n spirituality is different. I started yoga n meditation from 2020 after that I never stopped learning mantras, understanding few shlokas every time I feel I’m understanding myself more
Very true
ವಿಶೇಷವಾದ ಅರಿವು - ಮಾಹಿತಿ.. ನೀವು ಹೇಳುತ್ತಿರುವುದನ್ನು ಕೇಳುತ್ತಿದ್ದರೆ... ನಾವು ಅದೇ ಕಡೆಗೆ ಹೋಗುತಿದ್ದಿವಿ ಅನಿಸುತ್ತಿದೆ... ತುಂಬಾ ಧನ್ಯವಾದಗಳು ಗುರೂಜಿ 🙏🌹🙏
ಹಾಗು ಗೌರೀಶ್ರವರೆ
Thank you so much for very good information
Thank you universe
Thanks
Nimma mathu keluvaga ennu keluva anisuthe gurugale nimma kantadalle shakti eruvahage annisuthe 🙏🙏🙏
Thumba olleya vishayagalanna thilikottiddeeri gurugale, tq goureeshji
Very usefull interview sir
Gourish akki sir nimage Dhanyavadagalu Entha Gurujiyavarnnu olle mahithi yannu thilisi kottidakke gurujigu dhanyavadagalu 🙏🙏🙏
ಧನ್ಯವಾದಗಳು ಸರ್ ಗೌರೀಶ್, Gourish sir ur questions r beautiful, and gurugala teaching is amezing
Awesome guru ......
Namaste Gurugale Thumba Danyavadagalu mahithiynda thumba ne manasige nemmadi ide Abinandanegalu
Super.thisporgarmit
Iam proud to be sanatana
Thanks for best video sir
HARI om 🙏
Guru deva omme nanage beti agalu samaya kodabhahuda davittu thilisee gurudeva "jail gurudev
🙏 Jai Sadhguru 🙏
We conduct Offline Classes.
Do Contact the Number in the description box for details
Dhanyavada
Gowrish akki avre neevu maduva kelasa thumba olledu nimage devaru olledu madali Yellarigu bekaguva prashne keli jnana baruva hage maduva adbutha kelasa e yepi sode adhbutha thank u so much auki avare
I like the way sadguru talks
Sanatana Dharma is indeed the source of knowledge for all aspects in this world. Unfortunately, it hasn't spread to the required level. I wish every Sanatani could avail themselves of all this knowledge to experience Atma Sakshatkara, as explained by Shri Ram Ji. More than technology, healthcare, innovation, and science, Bharat has all the capacity to attract anyone and everyone in this world for spiritual Sadhanas. Every Sanatani born in this country should understand the basics of Ramayana, Mahabharata, Bhagavad Gita, Yoga, Dhyana, and other aspects in a standard syllabus manner. This can definitely help to lead a more meaningful life than just academics. I wish that one day I will also be part of this program.
🙏 Jai Sadhguru 🙏
We conduct Offline Classes.If intrested do Contact the Number in the description box for details
Dhanyavada
🙏 Jai Sadhguru 🙏
We conduct Offline Classes. If interested do Contact the Number in Pinned Comment for details .
Dhanyavada
🙏 Jai Sadhguru 🙏
We also conduct Offline Classes. If interested do Contact the Number in the description box for details
Dhanyavada
Beautiful information!! Learned a lot. Thank you so much Gaurish avre and Guruji 🙏🙏
Good one, thank you
Namaste guruji 🌹🙏
First time am commenting it's wonderful episode plz do some more episodes it's request thank full to guru ji .meet agbek ashirwad tagobeku anta ase ede
Nodona future alli
🙏 Jai Sadhguru 🙏
We conduct Offline Classes.
Do Contact the Number in the description for details
Dhanyavada
Wonderful converse n enough space allowed by Gowrish to bring out knowledge not like lot of interruption by media side host only .bringout such more knowledge to Yr viewer's. 🎉🎉❤
Waiting 🙏
Pranam guruji
Awesome 🙏🙏🙏
So much of info in one episode 🙏🙏🙏🙏
Yes... Elloo... Connected..
Dhiksebagge thilisi
Truth is always conquers 🎉😊❤
Nanage gurugi ajirn agute adre nanage mulDara Chakrada bage tilistira gurugi
Om namah ❤
💐🙏
Sir you are doing a good job 👍👍👍👍 we want these types videos from your channel.
Very useful.
👌👌
Thank you universe i am rich
ಸಂಧಿಕಾಲದಲ್ಲಿ ಸಾಧನೆ ಮಾಡಲು ತುಂಬಾ ಪ್ರಶಸ್ತ ಕಾಲವಾಗಿದೆ ಹಾಗಾಗಿ ಮತ್ತೆ ಮತ್ತೆ ಇವರ ಹಾಗೂ ಇಂತಹ ಸಾಧಕರು ನಿಮ್ಮ ಚಾನಲ್ ನಲ್ಲಿ ಬರುತ್ತಿರಲಿಲ್ಲ.
ಗುರೂಜಿ ಯವರ ಮಾತುಗಳನ್ನು ಕೇಳುವಾಗ ಮೈ romanchana ಆಗುತ್ತದೆ
Namaste
Tq sir super information 👍
🙏🙏🙏🙏🙏 pl. Ask question regarding age limit.
,👌👌👌🙏🙏🙏
Dhanyavadagalu Nimma no. Kodi gurugale. Matadbeku
It's in description. Pls see
Tensions.andstresses.nana.amma.niga.brutada
Online class 2025 lli yavaga erutte sir..pls reply madi....athava avara contact no kalsi...naavu shibiradalli bagavashisa beku
Attended his self hypnosis course few days back
How was the experience is it beneficial please reply
Avranna hege contact madodu number send madi
🙏 Jai Sadhguru 🙏
Do Contact the Number in the description box for details
Dhanyavada
❤❤❤❤❤❤❤❤
🙏
Gurujee. Iwant. To. Understsnd. About. What. Is. Purpose. Of. Mylife
Kopa baradage tadeyudu hege guruji
ಸ್ವತಂತ್ರ ಅಂತ ಹೇಳುವುದಕ್ಕೆ ನಿಮ್ಮ ಉತ್ತರ ಸರಿ ಇಲ್ಲಸಂಸಾರಸುಖದುಃಖಮುತ್ತು ಮೋಹಎಲ್ಲಾ ಕಡೆ ಇಂದನು ಹೊರಬಂದವನೇ ಸ್ವತಂತ್ರಎಲ್ಲಾ ಆಧ್ಯಾತ್ಮಿಕ ರು ಇದನ್ನೇ ಹೇಳುತ್ತಾರೆನಮ್ಮ ಮಧ್ಯದಲ್ಲಿ ಮಹಾಮಹಾ ಯೋಗಿಗಳು ಇದ್ದಾರೆಅವರು ದೇಹ ರಹಿತವಾಗಿ ಇದ್ದಾರೆಸಹಸ್ರಾರು ವರ್ಷಗಳಿಂದಲೂ ಇಲ್ಲೇ ಅವರು ಇದ್ದಾರೆಅದಕ್ಕಾಗಿ ಹಿಮಾಲಯಕ್ಕೆ ಏನು ಹೋಗಬೇಕಾಗಿಲ್ಲ ಅಂತ ಮಹನೀಯರು ಎಲ್ಲಾ ಕಡೆಯಲ್ಲೂ ಇದ್ದಾರೆ
ಹ ಉಚ್ಚಾರ ಶುದ್ದಿ ಇದ್ರೆ ಒಳ್ಳೆದಿತ್ತು... ಉಳಿದಂತೆ ವಿವರಣೆ ತುಂಬಾ ಉಪಯುಕ್ತವಾಗಿವೆ.
ಅಯ್ಯಗ್ರೀವ, ಅಲ್ಲ ಅದು, ಹಯಗ್ರೀವ sir
ಎಲ್ಲರಿಗೂ ಸರಿ ಮಾಡಲು ಆಗಲ್ವೇ. ಸಾವಿರಾರು ಒಳ್ಳೆಯ ವಿಷಯ ಹೇಳುವಾಗ ತಪ್ಪುಹುಡುಕುವುದು ಸಣ್ಣತನ. ಒಂದು ಅಕ್ಷರ ತಪ್ಪಿದ್ದರೆ ಸರಿ ಪಡಿಸಿತಿಳಿದು ಕೊಳ್ಳುವಷ್ಟು ತಿಳುವಳಿಕೆ ಇಲ್ಲಾಂದ್ರೆ ಏನುಮಾಡೋದು.
Guruji nivu rekhi helkodthira
Adhura.anubhava.nimna.maatu!.
Technology is very beyond adyatma....like a technology is like a baby in adyathma ....adyathma is not a only meditation..,.but meditation is everything.....so human body is the most advanced technology in the universe except 84 lakh living things
ಹಲೋ ನಾವು ಈ ಶಿಬಿರಕ್ಕೆ ಸೇರಿಕೊಳ್ಳಲು ಇಷ್ಟಪಡುತ್ತಿದ್ದೇನೆ ಹಲೋ ಕಾಲ್ ಮಾಡಬಹುದಾ ತಿಳಿಸಿ ಗುರುಗಳೇ
🙏 Jai Sadhguru 🙏
Yes you can.
Do Contact the Number in the description box for details
Dhanyavada
ಆ ನಟ ಯಾರು ಅಂತ ತಿಳಿಯುವ ಕುತೂಹಲ, ಯಾರಿಗಾದರೂ ಗೊತ್ತಿದ್ರೆ ತಿಳಿಸಿ
Nanage.naguvin.vichar..bandare.bande.baruttave.sad.vichar.banandare.haage.barruttavve
keep better play list with
keywords with respective names easy for search
Ennu15 episodes adru madi
ನಮಸ್ತೆ ಅಣ್ಣಾ ಕನ್ನಡದಗೆ ಹೇಳ್ರಿ
Shakti kriyege join agbeku anta aase ide... but 1k fee kattoasht Shakti illa... fee kadimi iddidre or free iddidre chenagirtittu
Just a suggestion. your interview space can be lil aesthetically organised to suit such topics . Atleast the background. To keep some figurines of meditative shiva, Devi. , yogeshwara krishna etc. Whichever suits the subject. 🙏
Very soon we'll change that
When is the next online session.
🙏 Jai Sadhguru 🙏
It's on June 12th
Do Contact the Number in the description box for details
Dhanyavada
ಅಷ್ಟನ್ನು ಮಾಡಿದರು ಪ್ರತಿಫಲ ಸಿಗದಿರಲು ಕಾರಣವೇನು😊
Nanu embudu marethu dehadolagiruva devrige surrender agi a Shakthi jothe mathadi hathra adre yellau yochane madiddu ederutthe
Nanu marethu devranna nimmolage kandu sharanagi
Nanu marethu devru olagiddare yendu anubhavisi sharanagi
ಅದರ ಪ್ರತಿಫಲ ಸಿಗುವುದು ಸುಲಭವಲ್ಲ ಅದಕ್ಕೆ ನಿಮ್ಮ ಮನಸ್ಸು ಪಕ್ಕುವಾಗಬೇಕು ಬೇರೆಯವರು ಕಷ್ಟ ಅನುಭವಿಸ್ತಾ ಇದ್ದೀರಾ, ಕಷ್ಟ ನನಗೆ ಬಂದಿದೆ ಅಂತ ಅನುಭವ ಆಗಬೇಕು ಹಣ ಅಂತಸ್ತು ಆಸೆ ಎಲ್ಲ ನಿಮ್ಮ ಮನಸ್ಸಲ್ಲಿ ಬೂದಿ ಆಗಬೇಕು ಇನ್ನು ಈಸಿಯಾಗಿ ಹೇಳಬೇಕು ಅಂದ್ರೆ ನಿಮಗೆ ರೋಡಲ್ಲಿ 5 ಕೋಟಿ ಹಣ ಸಿಕ್ಕುದ್ರು ಅದು ನಂದಲ್ಲ ಅನ್ನ ಮನ ಭಾವದಲ್ಲಿ ಅದನ್ನ ಬಿಟ್ಟು ಹೋಗುವಷ್ಟು ಮನಸ್ಸು ಪಕ್ವ ಆಗ್ಬೇಕು
ನಮಸ್ಕಾರಗಳು 🙏🏻
ಕುಂಡಲಿನೀ ಶಕ್ತಿ ಸಂಪೂರ್ಣವಾಗಿ ಜಾಗೃತವಾಗಿದ್ದು ಮಹರ್ಷಿ ವ್ಯಾಸರಿಗೆ ಎಂದು ತಿಳಿಸಿರುವಿರಿ...
ಇದರ ಉಲ್ಲೇಖ ಹಾಗೂ ಆಧಾರವನ್ನು ತಿಳಿಸಲು ಕಳಕಳಿಯ ಪ್ರಾರ್ಥನೆ..
ಗಾಯತ್ರೀ ಮಂತ್ರವನ್ನು ಕಂಡಂತಹ ಬ್ರಹ್ಮ ಋಷಿ ವಿಶ್ವಾಮಿತ್ರರ ಉಲ್ಲೇಖವನ್ನು ಕುಂಡಲಿನೀಯ ವಿಷಯದಲ್ಲಿ ಮಾಡಿಲ್ಲಾ.. ಇದು ಆಶ್ಚರ್ಯ!!!!!
Is there any chance to join the course?
Sir fees yestu
🙏 Jai Sadhguru 🙏
Do Contact the Number in the description box for details
Dhanyavada
E tarahada gurugalinda samaja sudharane agli
Vasuki is the serpent who is with lord shiva.
Mind alli current pass ada hage agatte ede sahasra chakra activa sir
Yes next level alli adu nadi pass ada hage agutte nodi adu pakka sahasra chakrane
ನಿಮ್ಮ. ಮಾತುಗಳನ್ನು. ಕೇಂದ್ರ
ಅದು
ವಿನಂತಿ
Kundalini 50 ra. Nanthara. Kaliyodu. Saadyavillave
🙏 Jai Sadhguru 🙏
Kalayabahudu.aadare nimage spinal cord ge sambandha vaada samasye irabaradu haagu hrudayakke sambandisida samasye irabaradu.
We conduct Offline Classes.
Do Contact the Number in the description box for details
Dhanyavada
🙏🙏🙏🙏🙏🙏
🙏🙏
🙏🙏🙏
🙏🙏