ರಾಮಮೂರ್ತಿ ಶಿಲ್ಪಿ Ganesh Bhat Podcast Part-01 | Free Speech | Ram Idol,Sculptor |Ayodhya |Masth Magaa

แชร์
ฝัง
  • เผยแพร่เมื่อ 8 ต.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #GaneshBhat #RamIdol #Sculptor #Podcast #FreeSpeech #RamMandir #Ayodhya #MasthMagaa #AmarPrasad

ความคิดเห็น • 405

  • @MasthMagaa
    @MasthMagaa  8 หลายเดือนก่อน +25

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @sumasubramanya3358
      @sumasubramanya3358 8 หลายเดือนก่อน

      Interesting

    • @sumasubramanya3358
      @sumasubramanya3358 8 หลายเดือนก่อน

      Interested

    • @dhi1083
      @dhi1083 8 หลายเดือนก่อน

      Sir, the murti you have carved is beautiful and detailed but Rāma appears to be around 8 -9 years of age. Face looks more matured(in terms of age) compared to the the one by Arun avaru which looks like a 5 year old....
      Also, has anyone noticed the flaw in the right eye of Rāma murti to which prāṇa Pratisṭe has been done..?

    • @dhi1083
      @dhi1083 8 หลายเดือนก่อน

      While your Murti of Rāma resembles Ayyappa, The Murti by Aruṇ resembles Tirupati Bālāji...

  • @mahaveerjunjarwad7930
    @mahaveerjunjarwad7930 8 หลายเดือนก่อน +154

    GL ಭಟ್ ಅವರ ಕಲೆಯೂ ಅದ್ಭುತ ಸರ್ ಎಲ್ಲರೂ ನಮ್ಮವರೆ. ರಾಜಸ್ಥಾನದವರೂ ನಮ್ಮವರೆ,ಎಲ್ಲರೂ ನಮ್ಮವರೆ . ಎಂಥಾ ಸಂತೋಷ ,ಅಮರ.

  • @chinthan_4
    @chinthan_4 8 หลายเดือนก่อน +135

    ನಿಮ್ಮ ವಿಗ್ರಹವು ತುಂಬಾ ಚೆನ್ನಾಗಿ ಬಂದಿದೆ... ಎಲ್ಲರೂ ಭಾರತ ಸಂಸ್ಕೃತಿಯ ಶ್ರೀಮಂತಿಕೆ ಮೇರೆಸಿದ್ದಿರಿ.. ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜೈ ಜೈ ಶ್ರೀ ರಾಮ 🎉🙏🚩😍

  • @BhatkalTimes709
    @BhatkalTimes709 8 หลายเดือนก่อน +94

    ನೀವು ನಮ್ಮ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯವರು ಅಂತ ತಿಳಿದು ಬಹಳ ಸಂತೋಷ ಆಯ್ತು. ನಿಮ್ಮ ಸುಸಂಸ್ಕೃತ ಭಾಷಾ ಶೈಲಿ ನೋಡಿಯೇ ನೀವು ನಮ್ಮವರು ಅನ್ನಿಸ್ತಾ ಇತ್ತು.
    ಆ ಇಡಗುಂಜಿ ಮಹಾಗಣಪತಿ ನಿಮಗೆ ಒಳ್ಳೆಯದು ಮಾಡಲಿ.
    ❤ ಉತ್ತರ ಕನ್ನಡ

  • @sukeshsuvarna888
    @sukeshsuvarna888 8 หลายเดือนก่อน +129

    ಎಲ್ಲರೂ ಉತ್ತಮ ಶಿಲ್ಪಿಗಳೇ.... ಆದರೆ ಅರುಣ್ ಕುಮಾರ್ ಕೆತ್ತನೆಯ ಲಲ್ಲ ನೋಡಿದರೆ ಏನೋ ಒಂದು ಭಕ್ತಿ ಮೂಡಿ ಬರುತ್ತದೆ....ಮುಗುಳು ನಗುತ್ತಿರುವ ಲಲ್ಲ🙏🙏🙏🙏

    • @sadashivsalian2893
      @sadashivsalian2893 8 หลายเดือนก่อน

      Avaru garden tiruga yella makkalannu nodular 6 tinglu takondrannte

    • @lalitayarnaal
      @lalitayarnaal 8 หลายเดือนก่อน +5

      ಆಯ್ಕೆ ಯಲ್ಲಿ ಯಾವುದೊ ಒಂದು ಮಾತ್ರ ಒಪ್ಪಿಗೆ ಯಾಗುತ್ತೆ 😄. ಸಂದರ್ಶನ ಏನೋ ಒಳ್ಳೇದು. ಆದರೆ ಟೈಟಲ್ ಈ ರೀತಿ ಕೊಡಬಾರದಿತ್ತು.

  • @madhavwadavi
    @madhavwadavi 8 หลายเดือนก่อน +38

    ಅದ್ಭುತವಾದ ಸಂದರ್ಶನ. ಭಟ್ಟ ರ. ರಾಮಲಲ್ಲಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಅವರ ಶಿಲ್ಪ ಜ್ಞಾನಕ್ಕೆ ಸಾಷ್ಟಾಂಗ ನಮನಗಳು. ಸಂದರ್ಶಕರು ಕೂಡ ತುಂಬಾ ಚನ್ನಾಗಿ ಸಂದರ್ಶಿಸಿದ್ದಾರೆ 🙏🌹

  • @somashekara6122
    @somashekara6122 8 หลายเดือนก่อน +57

    ಎಲ್ಲಾ ಶಿಲ್ಪಿಗಳೂ ನಮ್ಮವರೇ, ನೀವೆಲ್ಲಾ ನಮ್ಮ ನಾಡಿನ ಹೆಮ್ಮೆ........from mandya

  • @forabetterlife4287
    @forabetterlife4287 8 หลายเดือนก่อน +63

    ಶಿಲ್ಪ ಕಲೆಯ ಜೊತೆಗೆ ನಿಮ್ಮ ಜ್ಞಾನ ಬಂಡಾರ ಮತ್ತು ಕನ್ನಡ ಕೇಳಿ ತುಂಬಾ ಸಂತೋಷವಾಯಿತು

  • @polymech86
    @polymech86 8 หลายเดือนก่อน +22

    ಶ್ರೀ ಗಣೇಶ ಭಟ್ಟರೇ ನೀವು ಕೆತ್ತಿರುವ ವಿಗ್ರಹವೂ ಬಹಳ ಮುದ್ದಾಗಿದೆ. ಯಾವುದೋ ಒಂದು ಚಿಕ್ಕ ಅಂಶದಲ್ಲಿ ವಿಗ್ರಹವು ಗರ್ಭಗುಡಿಗೆ ಆಯ್ಕೆಯಾಗಿಲ್ಲ.ದೇವರು ನಿಮಗೆ ಯಶಸ್ಸು ನೀಡಲಿ.

  • @sandeeprn2196
    @sandeeprn2196 8 หลายเดือนก่อน +92

    ಉತ್ತರ ಕನ್ನಡ ಜಿಲ್ಲೆಯವರು ಸ್ಪಷ್ಟ ಕನ್ನಡ...ಸ್ಪಷ್ಟ ವಿವರಣೆ...ವಿಷಯಕ್ಕೆ ತಕ್ಕಷ್ಟು ಮಾತು....💚

  • @babureddygundagal3485
    @babureddygundagal3485 8 หลายเดือนก่อน +2

    ನಿಮ್ಮ ಅದ್ಭುತವಾದ ಕಲೆ ಮತ್ತು ನಿಮ್ಮಲ್ಲಿನ ಕನ್ನಡ ಭಾಷೆಗೆ ನನ್ನ ಅನಂತ ಧನ್ಯಾದಗಳು.

  • @ramesharadhya7440
    @ramesharadhya7440 8 หลายเดือนก่อน +68

    ರಾಮನ ಉಸಿರೇ ಹನುಮ
    ಹನುಮನ ಉಸಿರೇ ರಾಮ 🙏🏻🙏🏻🙏🏻

  • @bhuvaneshsuvarna
    @bhuvaneshsuvarna 8 หลายเดือนก่อน +29

    GL Bhat sir, ನಿಜವಾಗಿಯೂ ನಿಮ್ಮ ರಾಮಲಲ್ಲನ ಮೂರ್ತಿ ಮತ್ತು ಪ್ರಭಾವಳಿ ಎಲ್ಲವೂ ಅದ್ಭುತವಾಗಿದೆ.❤🙏🏻

  • @sampathkumar-ej7xl
    @sampathkumar-ej7xl 8 หลายเดือนก่อน +7

    ನಮ್ಮ ಕರ್ನಾಟಕ ರಾಜ್ಯದಲ್ಲಿ, ಹೆಚ್ಚಾಗಿ ಬೆಂಗಳೂರಿನಲ್ಲಿ, ಕನ್ನಡ ಉಳಿಸಲು ಆಗಾಗ Bandh ಕರೆ ಕೊಡೋ ಬದಲು, ಬಂಧುಗಳಿಗೆ ಈ ಗಣೇಶ ಭಟ್ಟರ ತರಹ ಸ್ವಚ್ಚ ಕನ್ನಡ ಮಾತಾಡಲು ಪ್ರಯತ್ನಿಸಿ ಎಂದು ಕರೇ ಕೊಡಬೇಕು.

  • @okokicici
    @okokicici 8 หลายเดือนก่อน +45

    ಗಣೇಶ ಭಟ್ ರವರು ಕನ್ನಡದಲ್ಲಿ ಮಾತನಾಡುವ ರೀತಿ ತುಂಬಾ ಚೆನ್ನಾಗಿದೆ ....

  • @sudheerkumarlkaulgud7521
    @sudheerkumarlkaulgud7521 8 หลายเดือนก่อน +40

    " ಕರ್ನಾಟಕ ಅಯೋಧ್ಯೆಯ ಸಂಬಂಧ ಹನುಮ ರಾಮರ ಸಂಬಂಧ " ಎಂಥ ಒಳ್ಳೆಯ ಮಾತು.

  • @Harish.B.S.
    @Harish.B.S. 8 หลายเดือนก่อน +16

    ಗಣೇಶ ಭಟ್ಟರ ಕೈಯಲ್ಲಿ ಅರಳಿರುವ ಶ್ರೀರಾಮನ ಮೂರ್ತಿಯು ತುಂಬಾ ಚೆನ್ನಾಗಿದೆ. ಸಂಪೂರ್ಣ ಹೊಯ್ಸಳ ಮಾದರಿಯನ್ನು ನೆನಪಿಸು ವಂತಿದೆ..
    ತುಂಬಾ ಅಪರೂಪದ ಶೈಲಿಯಲ್ಲಿದೆ..
    ಶ್ರೀರಾಮನ ಆಶೀರ್ವಾದ ಸದಾಕಾಲ ನಿಮ್ಮ ಮೇಲೆ ಇರಲಿ.🙏

  • @poojanagendra5673
    @poojanagendra5673 8 หลายเดือนก่อน +12

    ಅದ್ಭುತ.. ಇಂತಹ ಪ್ರಾಜ್ಞರನ್ನ ಪರಿಚಯಿಸಿದ ನಿಮಗೆ ಹುತ್ತ್ಪೂರ್ವಕ ಧನ್ಯವಾದ

  • @nandanshetty7074
    @nandanshetty7074 8 หลายเดือนก่อน +23

    ತುಂಬಿದ ಕೊಡದಂತೆ ಇದ್ದ ನಿಮ್ಮ ಪಕ್ವತೆಯ ಸಂಭಾಷಣೆ👌 ಹೊನ್ನಾವರ ❤

  • @Userkvt123
    @Userkvt123 8 หลายเดือนก่อน +10

    ಎಲ್ಲಾ ಮೂರ್ತಿಗಳೂ ಚನ್ನಾಗಿವೆ🙏 ಇನ್ನೆರಡು ದೇವಸ್ಥಾನ ಕಟ್ಟಿ ಅಲ್ಲಿ ಆ ಎರಡು ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಬೇಕು🙏

  • @prabhakaras8162
    @prabhakaras8162 8 หลายเดือนก่อน +7

    No winners or loosers in the world of art!!! Each one is a master piece.!!!

  • @power8773
    @power8773 8 หลายเดือนก่อน +35

    ನಿಮ್ಮ ಸೇವೆ ಸದಾ ಸ್ಮರಣೀಯ 🙏🙏🙏🙏🚩🚩🚩🚩

  • @BKRupa
    @BKRupa 8 หลายเดือนก่อน +15

    It is not fail. It is great healthy divine competition. All thee idols are worshipped in Rams temple. Congratulations to all three sculptures. We Indians are proud about such great artists. Thank you all three artists

  • @kashi474
    @kashi474 8 หลายเดือนก่อน +10

    ಮೂರು ಮೂರ್ತಿಗಳು ತುಂಬಾ ಅದ್ಭುತವಾಗಿ ಮೂಡಿಬಂದಿದೆ
    ಸರ್ವವೂ ಪ್ರಭು ಶ್ರೀ ರಾಮಚಂದ್ರನ ಮಹಿಮೆ
    ಜೈ ಶ್ರೀ ರಾಮ್🙏🕉️

  • @vasegowda130
    @vasegowda130 8 หลายเดือนก่อน +20

    ನಿಮ್ಮ ಕೆತ್ತನೆ ಅದ್ಭುತವಾಗಿದೆ,ಪ್ರಭಾವಳಿ ಅದ್ಭುತವಾಗಿದೆ.

  • @nagarajhalagera5115
    @nagarajhalagera5115 8 หลายเดือนก่อน +18

    ನಿಮ್ಮ ಪೂರ್ಣ ಪ್ರಮಾಣದ ವಿವರವಿರುವ ವಿಗ್ರಹಮಾಡಿದಕ್ಕೆ ಧನ್ಯವಾದಗಳು ಗುರುಗಳೇ

  • @bhakthavathsalarb2996
    @bhakthavathsalarb2996 8 หลายเดือนก่อน +13

    Bhat sir hats off you. You have highlighted very good sentence. Karnataka Hanuma helped Rama and now you guys helped Rama to go to his home.

  • @bhargavibharbavi6585
    @bhargavibharbavi6585 8 หลายเดือนก่อน +4

    ನಿವು ಕೆತ್ತಿರುವ ರಾಮನ ವಿಗ್ರಹವೂ ತುಂಬಾ ಚೆನ್ನಾಗಿದೆ ಆದ್ದರಿಂದಲೇ ಅಯೋಧ್ಯೆ ರಾಮ ಮಂದಿರದಲ್ಲಿ ಇರಿಸಿಕೊಂಡಿದ್ದಾರೆ. 🙏🙏🙏

  • @poornimapatil3341
    @poornimapatil3341 8 หลายเดือนก่อน +17

    ಮುಂದೊಂದು ದಿನ ಈ ವಿಗ್ರಹವೂ ಅಧ್ಯಯನ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ.

  • @terra1873
    @terra1873 8 หลายเดือนก่อน +5

    Thank you Amar Prasad... For Interview Ganesh Bhat Sir... My lot of respects to him🙏🙏🙏. He is a gem of all. I am blessed to be his inline student for drawing classes of ShulpaShastra

  • @umeshumesh425
    @umeshumesh425 8 หลายเดือนก่อน +20

    ಅತ್ಯ ಅದ್ಭುತ ಸಂದರ್ಶನ 🙏🙏🙏

  • @indiraindira2933
    @indiraindira2933 8 หลายเดือนก่อน +6

    ನೀವು ಕೂಡ ನಮ್ಮ ಶಿಲ್ಪಿ ನಿಮ್ಮದು ಕೆತ್ತನೆ ತುಂಬಾ ಅದ್ಭುತ ವಾಗಿದೆ ದೇವರು ನಿಮ್ಮ ಮೇಲೇ ಆಶೀರ್ವಾದ ಮಾಡಿದಾರೆ ಒಳ್ಳೆಯದು ಆಗ್ಲಿ 🙏🙏👌🙏

  • @sumank4883
    @sumank4883 8 หลายเดือนก่อน +12

    Very nice interview. Ganesh bhat is very intellectual with philosophical approach. Really happy with his ldealogy

  • @terra1873
    @terra1873 8 หลายเดือนก่อน +6

    ಗಣೇಶ್ ಭಟ್ಟರ ರಾಮ ಲಲ್ಲ ತುಂಬಾ ಮುದ್ದಾಗಿದೆ. ತುಂಬುಗಲ್ಲ ಮತ್ತು richness ವೈಭವ 👌👌

  • @pavitrap60
    @pavitrap60 8 หลายเดือนก่อน +2

    ಗಣೇಶ ಭಟ್ ರವರೇ ನಮಸ್ಕಾರ🙏... ತಮ್ಮ ಕೆತ್ತನೆಯಿಂದ ಮೂಡಿದ ರಾಮಲಲ್ಲಾ ಮೂರ್ತಿಯೂ ತುಂಬಾ ಅದ್ಭುತವಾಗಿದೆ... ತಮ್ಮ ಸೌಜನ್ಯತೆ ಭಾಳ ಇಷ್ಟವಾಯಿತು..
    ಇಂತಹ ಅದ್ಭುತ ವ್ಯಕ್ತಿತ್ವವನ್ನು ಸಂದರ್ಶನ ಮಾಡಿದ್ದಕ್ಕೆ ಸಂದರ್ಶಕರಿಗೆ ಧನ್ಯವಾದಗಳು👏...

  • @bodhanshreedevi1153
    @bodhanshreedevi1153 8 หลายเดือนก่อน +263

    ಸೋತರು ಬೆಲೆ ಕೊಟ್ಟು. ಈವರ ಪರಿಚಯ ಮಾಡಿದಕೆ ಧನ್ಯವಾದಗಳು 💐

    • @lionappu7673
      @lionappu7673 8 หลายเดือนก่อน +93

      ಇಲ್ಲಿ ಯಾರು ಸೋತಿಲ್ಲ

    • @mahaveerjunjarwad7930
      @mahaveerjunjarwad7930 8 หลายเดือนก่อน +72

      ಸೋಲು ಅಲ್ಲ! ಸೋಲಲು ಗೆದಿಯಲು ಇದು ಕ್ರೀಡೆ ಅಲ್ಲ. ಅಲ್ಲವಾ?

    • @harishv2128
      @harishv2128 8 หลายเดือนก่อน +20

      Sotilla. garbha gudiyalli onde vigraha edokagodu adke onde ettirodu evu devastana dalle ertave. Alli yav computation erlilla soloke

    • @chetansm5833
      @chetansm5833 8 หลายเดือนก่อน +46

      ಮೂರು ವಿಗ್ರಹಗಳು ಸುಂದರ

    • @lionappu7673
      @lionappu7673 8 หลายเดือนก่อน +35

      ಮೂರು ವಿಗ್ರಹ ಒಂದೇ ಶ್ರೀ ರಾಮರು ಒಬ್ಬರೇ

  • @manjunathnaik7059
    @manjunathnaik7059 8 หลายเดือนก่อน +26

    ನೀವು ನಮ್ಮ ಜಿಲ್ಲೆಯವರು ಅನ್ನೋದೆ ನಮಗೆ ಹೆಮ್ಮೆ ❤

  • @s.anajundappa8828
    @s.anajundappa8828 8 หลายเดือนก่อน +5

    ಇವರು ಕೆತ್ತನೆ ಮಾಡಿದ ಮೂರ್ತಿಯು ಕೂಡ ಅದ್ಬುತ ಅತ್ಯದ್ಬುತವಾಗಿದೆ ‌ಸಾರ್ ಧನ್ಯವಾದಗಳು ಸಾರ್ ನಿಮಗೆ ❤❤❤

  • @Shivakumar-249
    @Shivakumar-249 8 หลายเดือนก่อน +5

    ನಿಮ್ಮ ಸೌಹೃದಹಿ ಮನಸ್ಸಿನ ಜ್ಞನಭಂಡಾರ ಮತ್ತು ಪ್ರಭುದ್ಧತೆ ಅಮರವಾದದ್ದು ಸರ್ ಸರಸ್ವತಿಪುತ್ರಾರದ ನಿಮಗೆ ಅನಂತಾನಂತ ಧನ್ಯವಾದಗಳು ಹಾಗೂ ಅಭಿನಂದನೆಗಳು ಸರ್.

  • @raghavendrav6651
    @raghavendrav6651 8 หลายเดือนก่อน +3

    ಎಂತಹ ಪ್ರಬುದ್ಧವಾದ ಅರ್ಥಗರ್ಭಿತ ಮಾತುಗಳಿಂದ ಕೂಡಿದ ಸಂದರ್ಶನ...ಅಧ್ಭುತ..

  • @chaithrag8008
    @chaithrag8008 8 หลายเดือนก่อน +11

    We proud of your channel. People always behind the winner but your team done good job.

  • @shivagangapattanshetti781
    @shivagangapattanshetti781 8 หลายเดือนก่อน +4

    ತುಂಬಾ prabudddhavada ಸಂದರ್ಶನ. ಸುಂದರವಾದ ಕನ್ನಡ sambhashane ತುಂಬಾ ಇಷ್ಟ ಆಯ್ತು. Shilpigalu ಬಹಳ prajnavatariddare.

  • @sheelarhiplipuspha4003
    @sheelarhiplipuspha4003 8 หลายเดือนก่อน +7

    Ganesh bhatt avar ram lalla kooda chennagide.. nimma vishalate adarniyavaadaddu🎉🎉🎉 image anant koti dhanyavaadagalu sir🎉🎉❤❤🎉🎉

  • @deshpandeks6809
    @deshpandeks6809 8 หลายเดือนก่อน +3

    ಜನ ಸಮಾನ್ಯರಾದ ನಮ್ಮ ಕಣ್ಣಿಗೆ, ಮೂರು ಮೂರ್ತಿಗಳೂ ಸುಂದರ. ಆದರೆ ಅಂತಿಮ ನಿರ್ಧಾರ ನಿರ್ಣಾಯಕರದ್ದಲ್ಲವೇ.

  • @rajeshwaris5398
    @rajeshwaris5398 8 หลายเดือนก่อน +10

    Ivarellaroo olleya kalakarare.Nimmannu thumba gauravisuttheve🙏🏻

  • @jyothisharan8732
    @jyothisharan8732 8 หลายเดือนก่อน +4

    His hardwork and dedication is well appreciated. There are no losers here. We also see Ram lalla in all idols.

  • @GowriShankara-w4n
    @GowriShankara-w4n 8 หลายเดือนก่อน +18

    Ganesh bhat avara matu adbhuta Avarige nanna bhava poorna vandanegalu 💐🙏

  • @maheshche1659
    @maheshche1659 8 หลายเดือนก่อน +9

    Great people from Great Place

  • @bobbupatgar6706
    @bobbupatgar6706 8 หลายเดือนก่อน +4

    ನಮ್ಮ ಧರ್ಮಕ್ಕಾಗಿ ನಿಮ್ಮ ಸೇವೆಗೆ ಅಭಿನಂಧನೆಗಳು.

  • @krishnabrai1150
    @krishnabrai1150 8 หลายเดือนก่อน +6

    Ganesh bhat sir super shilpi ade reeti adbuta jnana bhandari kooda haudu avarige namanagalu

  • @Vinayakiran
    @Vinayakiran 8 หลายเดือนก่อน +4

    ಗಣೇಶ್ ಅವರ ಶುದ್ಧ ಕನ್ನಡ (ಶುದ್ಧ ಉಚ್ಚಾರಣೆಯೂ ಸಹ) ಅನುಸರಣೀಯ... 🙏🥰

  • @arjunankathattichandrashek9763
    @arjunankathattichandrashek9763 8 หลายเดือนก่อน +7

    Nice of you to introduce him to us. Even though his sculpture is not selected but I still respect his hard work, dedication and devotion. May god bless him and give him more opportunities and good health!

  • @prakashspb6866
    @prakashspb6866 8 หลายเดือนก่อน +16

    ನಮಸ್ಕಾರ ಸಾರ್ ಭಟ್ ಅವರೇ ನಿಮಗೆ ನಮ್ಮ ಕಡೆ ಇಂದ ದನ್ಯವಾದಗಳು

  • @mallikarjunann9536
    @mallikarjunann9536 8 หลายเดือนก่อน +5

    Higher postive thinking and high knowledge about our culture thanks for a great interview

  • @Cooldude1991c
    @Cooldude1991c 8 หลายเดือนก่อน +5

    Beautiful Murthi great job 👍

  • @srkulkarni82
    @srkulkarni82 8 หลายเดือนก่อน +1

    Heavenly soul the way he took the rejection is not for normal person.. he is God gifted

  • @sthyaveer45-xw3jl
    @sthyaveer45-xw3jl 8 หลายเดือนก่อน +2

    ದೇವಶಿಲ್ಪಿ ಶ್ರೀ ವಿಶ್ವಕರ್ಮ ನಿಮಗೆ ಸದಾ ಹಾರೈಸಲಿ ಶುಭವಾಗಲಿ.

  • @ravikiranhramesh879
    @ravikiranhramesh879 8 หลายเดือนก่อน +8

    You have shown Great attitude/temperament Sir.

  • @anantharamaiahcs9664
    @anantharamaiahcs9664 8 หลายเดือนก่อน

    ನನಗೆ ಮೊದಲಿಗೆ ನಿಮ್ಮ ಭಾಷಾ ಪಾಂಡಿತ್ಯ, ಶುದ್ಧತೆ, ಉದಾರ ಮನಸ್ಸು, ಶಿಲ್ಪಕಲೆಯ ಬಗ್ಗೆ ನಿಮ್ಮ ಅಪಾರ ಜ್ಞಾನ ಎಲ್ಲವೂ ಇಷ್ಟವಾಯಿತು. ಪರಂಪರೆಯನ್ನು ಉಳಿಸಿಕೊಂಡು ಬನ್ನಿ. ಶುಭವಾಗಲಿ.
    ಮಸ್ತ್ ಮಗಾ ಸಂದರ್ಶನ ಕೂಡಾ ಬಹಳ ಸುಂದರವಾಗಿ ಮೂಡಿ ಬಂದಿದೆ.

  • @gmanohar2625
    @gmanohar2625 8 หลายเดือนก่อน +3

    Proud of you sir ! So happy to see you sharing your experience and thoughts. We are blessed to have you , Arun yogiraj and all the sculptors from India. Lots of respect and love. ❤

  • @anithabhat4275
    @anithabhat4275 8 หลายเดือนก่อน +4

    ತಾವು ಉತ್ತಮ ವಾಗ್ಮಿಗಳು ಮತ್ತು ಮಹಾನ್ ಶಿಲ್ಪಿಯೂ ಹೌದು .ಜೈ ಶ್ರೀ ರಾಮ 🎉. ನನ್ನ ದೇಶ ನನ್ನ ಜನ ❤namaste 🙏 🙏 sir

  • @ashwinink637
    @ashwinink637 8 หลายเดือนก่อน +4

    ಸರ್,ನಿಮ್ಮ ವಿಗ್ರಹ ನಿಜವಾಗಿ ಬಹಳ ಅದ್ಭುತವಾಗಿದೆ.

  • @prathibha.s1032
    @prathibha.s1032 7 หลายเดือนก่อน

    ಹನುಮ ದೇವರ ನಾಡು ಕರ್ನಾಟಕ......ಯಾವಾಗ್ಲೂ ಚಿರಋಣಿ.........ಅಯೋಧ್ಯಾ ರಾಮನಿಗೆ......... ಜೈ ಶ್ರೀ ರಾಮ್ 🙏💐🙏 watching from Bangalore 👍

  • @ramesharadhya7440
    @ramesharadhya7440 8 หลายเดือนก่อน +18

    ಇಳಗುಂಜಿ ಗಣಪ ನೋಡಿದ್ದೇನೆ adbuta🙏🏻🙏🏻🙏🏻

    • @BhatkalTimes709
      @BhatkalTimes709 8 หลายเดือนก่อน

      ಇಳಗುಂಜಿ ಅಲ್ಲ ಮಾರಾಯರೇ ಅದು ಇಡಗುಂಜಿ

    • @BhatkalTimes709
      @BhatkalTimes709 8 หลายเดือนก่อน

      ಇಳಗುಂಜಿ ಅಲ್ಲ ಮಾರಾಯರೆ ಅದು ಇಡಗುಂಜಿ 🤦🏻‍♂️

    • @ShivanandNaik1
      @ShivanandNaik1 8 หลายเดือนก่อน

      ಇಳಗುಂಜಿ ಅಲ್ಲ ಮಾರಾಯರೆ ಅದು ಇಡಗುಂಜಿ 🤦🏻‍♂️

  • @madhusudanannadana6773
    @madhusudanannadana6773 8 หลายเดือนก่อน +6

    Highly appreciated. Shri Ganesh Bhat comes out as a person of class and calibre and very mature. Honestly for me as a layman Shri Ganesh Bhat's carving appealed more than Yogiraj's. It's a masterpiece well done and my humble pranaams to Ganesh Bhat who comes out as a Yogi and Guru through this interview. And Mr Amarprasad also comes out a dignified journalist too. What a relief to watch this classy video after watching third rate videos like Kalaamadhyama and other Kannada videos which are anchored by those cheap fellows.

  • @saisujaysujay5678
    @saisujaysujay5678 8 หลายเดือนก่อน +11

    Batre you are Mr Clean 🙏🙏🌺

  • @Sadhvichaara5328
    @Sadhvichaara5328 8 หลายเดือนก่อน +3

    ಭಟ್ಟರ ಪ್ರೌಢಿಮೆಗೆ ಒಂದು ನಮನ. ಮಹಾನ್ ವ್ಯಕ್ತಿ ಈತ. ಇವರ ಮನೋಭಾವ, ಶಿಲ್ಪಕಲೆಯ ಬಗ್ಗೆ ಇರುವ ಗೌರವ, ಭಾರತೀಯತೆ ಇತ್ಯಾದಿ ವಿಷಯಗಳ ಬಗ್ಗೆ ಇರುವ ಗೌರವ ನೋಡಿ ಮತ್ತೆ ಮತ್ತೆ ನಮನ. 🙏🏻

  • @naveenr2159
    @naveenr2159 8 หลายเดือนก่อน +2

    Highly Knowledgeable and information Ganesh sir has, really hats off to you sir

  • @sudha.mallikarjun9893
    @sudha.mallikarjun9893 8 หลายเดือนก่อน +2

    Congratulations Ganesh Bhat your sculpture is also wounderfull

  • @amruthahegde8653
    @amruthahegde8653 8 หลายเดือนก่อน

    Excellent communication skills by Ganesh Bhat. Feels like listening to him again and again. Hats off to your contribution to Namma Samskurti. Both Shri Arun Yogiraj and Shri Ganesh Bhat have unique ideas.

  • @dayanandakamath6767
    @dayanandakamath6767 8 หลายเดือนก่อน +3

    Great interview well explained the intricacies of the process.

  • @sushmar2836
    @sushmar2836 8 หลายเดือนก่อน +5

    Bhat sir you have done wonderful beautiful sculpture very intricate back ground and very much Indian style..your Ram Lalla face looks more 8 yr boy then 5 years..I feel that’s why it was not selected..

  • @jayateerthjagirdar8778
    @jayateerthjagirdar8778 8 หลายเดือนก่อน +1

    Wonderful explanation. My sincere Pranams to Sri Ganesh Bhat ji and also to Anchor.

  • @ಕಮ್ಮರಡಿ
    @ಕಮ್ಮರಡಿ 8 หลายเดือนก่อน +5

    Tumba chennagi matanadiddiri sir. Nimma rama nu tumba chennagi mudibandide. dhanaywadagalu.

  • @anuradhasreenivasa6660
    @anuradhasreenivasa6660 8 หลายเดือนก่อน +5

    ಸರ್ ನಿಮ್ಮ ಮೂರ್ತಿಯು ತುಂಬಾ ಇಷ್ಟ ನಿಮಗೆ ದನೃವಾದಗಳು

  • @lakshmipolukonda9176
    @lakshmipolukonda9176 8 หลายเดือนก่อน +2

    Very knowledgeable person in his own field,blessed to know about those details and history.

  • @lathas891
    @lathas891 8 หลายเดือนก่อน +2

    Very knowledgeable sculptor🙏🙏 High thinking and noble personality. We respect you a lot sir🙏🙏🚩🚩
    Jai Hind 🇮🇳🇮🇳

  • @wanderlust-travelstories3411
    @wanderlust-travelstories3411 8 หลายเดือนก่อน +5

    I think Ganesh Bhat is a well known artist and his work is just phenomenal.. Ramlalla is sculptured verywell..like ArunYogiraj… But I feel Ram Lala face is more matured rather than kids innocence…

  • @mamathav6770
    @mamathav6770 8 หลายเดือนก่อน +3

    ಇವರ ಮೂರ್ತಿಯು ತುಂಬಾನೇ ಅದ್ಭುತವಾಗಿದೆ

  • @vikkivikram3445
    @vikkivikram3445 8 หลายเดือนก่อน +14

    ನಮಸ್ಕಾರ ಭಟ್ರೇ.ನೀವು ಗ್ರೇಟ್ 🙏🙏

  • @nagrajuchindrikka8087
    @nagrajuchindrikka8087 8 หลายเดือนก่อน +6

    . ಮೂರು ವಿಗ್ರಹಗಳು ಸುಂದರ ಮೂರ್ತಿಯೇ ಜೈ ಶ್ರೀ ರಾಮ್

  • @manjusugreeva7052
    @manjusugreeva7052 8 หลายเดือนก่อน +13

    ಜೈ ಶ್ರೀ ರಾಮ್ 🙏🏹🕉️🏹🙏
    ಜೈ ಆಂಜನೇಯ 🙏🕉️🙏

  • @gururajarao4759
    @gururajarao4759 8 หลายเดือนก่อน +2

    Very good interview. Sri Bhatt emerges as a very learned, humble & spiritual person. One information we were looking for did not come up. Source of the Krishna Shila used by Sri Bhatt.

  • @SunilN-ip6em
    @SunilN-ip6em 8 หลายเดือนก่อน +1

    ನೀವು ನಿಜವಾದ ಗುರುಗಳು ಎಂತ ಸ್ವಚ್ಚ ಕನ್ನಡ ಮಾತುಗಳು ಕೇಳಿಬರುತ್ತಿವೆ ಕೇಳಿ ಸಂತೋಷ ಮತ್ತು ತೃಪ್ತಿ ತಂದಿದೆ ಇದು ನಮ್ಮ ದೇಶದ ಸಂಸ್ಕೃತಿ

  • @sumanhv6149
    @sumanhv6149 8 หลายเดือนก่อน +2

    Both sculptors are great 🙏🙏🙏. Humility personified.They are not just great sculptors , they are pure souls. Common man has a lot to learn from them.Thanks for the introduction

  • @schandrashekarascshekara9181
    @schandrashekarascshekara9181 8 หลายเดือนก่อน +2

    We are greatful for creating Ramllala. We wish you to get further opportunity to serve nation & humanity at large with great traditional sculpture.

  • @Mahalakshmiiii
    @Mahalakshmiiii 8 หลายเดือนก่อน +2

    Wow superb sir, Ganesh sir your knowledge, experience wonderful sir, you are the base of our sculpture work, sir

  • @ramakrishnabhat6615
    @ramakrishnabhat6615 8 หลายเดือนก่อน +10

    ಕನ್ನಡದ ಹೆಮ್ಮೆಯ ಶಿಲ್ಪಿ ಗಣೇಶ್👍🙏

  • @vinaykrishna4862
    @vinaykrishna4862 8 หลายเดือนก่อน

    Bhattare nimma kodugege anantha koti pranamagalu, Jai Siya Ram 🙏
    Mooru Ramana shilpagalu mundina sathamaanagalige rarajisali

  • @maheshags
    @maheshags 8 หลายเดือนก่อน

    We love Both Ganesh Bhat ji and yogi Raj... Karnataka da ಎರಡು ಕಣ್ಣಗಳಿದ್ದಂತೆ ನೀವೂ

  • @shrikantbarki7846
    @shrikantbarki7846 8 หลายเดือนก่อน +2

    ಶ್ರೀಯುತ ಗಣೇಶ ಭಟ್ಟರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು

  • @nandinidesai6326
    @nandinidesai6326 8 หลายเดือนก่อน +6

    All 3 idols of Ram Lalla are beautiful.

  • @jyothiramaiah3901
    @jyothiramaiah3901 8 หลายเดือนก่อน +4

    I have know Mr.Bhat for a long time. He has been invited by artist from Uk every year as delegate to do work shop in uk,he has also carved a large cow in uk .he has carved 18ft tall Garuda deva for our Shri Venkatateswara Balaji temple in Birmingham in uk .
    A fine gentleman

  • @vanil349
    @vanil349 8 หลายเดือนก่อน +3

    Excellent interview.

  • @nagalakshmik8347
    @nagalakshmik8347 8 หลายเดือนก่อน +4

    Really great bhat sir🎉

  • @kaladharakaladhara2923
    @kaladharakaladhara2923 8 หลายเดือนก่อน

    ನಿಮ್ಮ ರಾಮಮೂರ್ತಿಯೂ ಚೆನ್ನಾಗಿದೆ. ನಿಮ್ಮ ಕೊಡುಗೆಯೂ ಅಪಾರ. ನಿಮ್ಮ ಅಗಾಧವಾದ ಜ್ಞಾನ ಭಂಡಾರಕ್ಕೆ ಹಾಗೂ ನಿಮ್ಮ ಸ್ವಚ್ಛ ಕನ್ನಡ ಭಾಷೆಗೆ ನಮ್ಮ ನಮನಗಳು 🙏🙏

  • @ji_k
    @ji_k 8 หลายเดือนก่อน +1

    Amazing knowledge and skill, Mr Bhat! Your creation is beautiful.

  • @gopalarao3306
    @gopalarao3306 8 หลายเดือนก่อน +1

    Thank you Amar for interviewing Ganesh Bhatru. He is very knowledgeable person. Even his sculpture is very nice. Jai sri Ram

  • @rohigt5745
    @rohigt5745 8 หลายเดือนก่อน +1

    Very nice moorthi by shri Bhat with divine features 🙏

  • @madhuramohan2003
    @madhuramohan2003 8 หลายเดือนก่อน +3

    Avara kettaneyu bahala sundaravagide. Bahala kashtada mattu vivaravada kettane. Tumba mana tumbitu...nimage bahala dhanyavadagalu🙏