ಕಥಾ ಸಂಗಮ ಚಿತ್ರ ಸೋಲಲುಕಾರಣವೇನು..? | Sadhakara Sannidhi | Ep 27 | Puttanna Kanagal

แชร์
ฝัง
  • เผยแพร่เมื่อ 8 ก.ค. 2024
  • #puttannakanagal
    #arati
    #kalyankumar
    #rajnikanth
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 25

  • @vijayalakshmitk9629
    @vijayalakshmitk9629 16 วันที่ผ่านมา +2

    The best experiment.hats off to Puttannaji

  • @somannads5094
    @somannads5094 16 วันที่ผ่านมา +1

    I have seen it in Rathna, Arsikere, it was an good effort., Hats off to director and music director Vijaya bhaskar.,

  • @bharathwritr7478
    @bharathwritr7478 15 วันที่ผ่านมา +1

    Katha sangama is one of the best film ever made in Indian cinemas

  • @icannigeri5494
    @icannigeri5494 16 วันที่ผ่านมา

    ನೀವು ವಿಶ್ಲೇಷಿಸಿದಂತೆ ಬಹುಶಃ ವಣ೯ದಲ್ಲಿ ಮೂಡಿ ಬಂದಿದ್ದರೆ ಉಪಯುಕ್ತ ವಾಗುತ್ತಿತ್ತೇನೋ . ಮಾಹಿತಿಗೆ ಧನ್ಯವಾದಗಳು. 🌹

  • @narasimhamurthy8728
    @narasimhamurthy8728 14 วันที่ผ่านมา

    Sir
    Please make one episode on friend ship / relation between sri k. Vijaya bhaskar and puttanna.

  • @muralitharank1736
    @muralitharank1736 15 วันที่ผ่านมา

    "Munithayi" maathra janasaamanyarige ishtavayithu.The film was average hit in A centres only.

  • @vamanaphatak3623
    @vamanaphatak3623 15 วันที่ผ่านมา +1

    ಮುನಿತಾಯಿಯಲ್ಲೂ ಹಾಡಿದೆ. ಓ..ದ್ಯಾವ್ರೇ...ಯಿಂದ ಪ್ರಾರಂಭವಾಗತ್ತೆ.

    • @RajKumar-xx3jb
      @RajKumar-xx3jb 15 วันที่ผ่านมา

      ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೆ.

  • @vamanaphatak3623
    @vamanaphatak3623 15 วันที่ผ่านมา +4

    ಸರ್, "ಅಬೂರ್ವ" ರಾಗಂಗಳ್ ಅಲ್ಲ. "ಅಪೂರ್ವ" ರಾಗಂಗಳ್. ನಮ್ಮ ಕನ್ನಡ ಶೈಲಿಯಲ್ಲೇ ಹೇಳಿ. ನಮಗೆ ತಮಿಳು ಉಚ್ಚಾರಣೆ ಬೇಡ.ಈ ಬಗ್ಗೆ ಬಹಳ ಹಿಂದೆಯೇ ನಿಮ್ಮಲ್ಲಿ ವಿನಂತಿಸಿದ್ದೆ.

  • @user-lw5xq1ry2x
    @user-lw5xq1ry2x 16 วันที่ผ่านมา

    Evatuu e film nodteenee

  • @vittalpuranik1930
    @vittalpuranik1930 16 วันที่ผ่านมา

    Bahusha karanagalenu agabekittu anistide!

  • @lakshminarayananannu9255
    @lakshminarayananannu9255 16 วันที่ผ่านมา +1

    it realised.in sangam theatre Bangalore it ran for more than 50 days how it become flop sir

    • @manjunathhs4461
      @manjunathhs4461 16 วันที่ผ่านมา +2

      Running in just Bengaluru will not make a movie hit sir....B and C centre audience have rejected the movie....

    • @lakshminarayananannu9255
      @lakshminarayananannu9255 15 วันที่ผ่านมา

      Manju nathsir sorry I didn't mention all over

  • @cugati1978
    @cugati1978 16 วันที่ผ่านมา +1

    I think katha sangama was released before the Tamil movie. Rajinikanth got the chance in tamil because of the Kannada movie. Could you clarify?

    • @manjunathhs4461
      @manjunathhs4461 16 วันที่ผ่านมา

      No sir Katha sangama released after Rajini's first movie Aboorva ragangal"

    • @cugati1978
      @cugati1978 16 วันที่ผ่านมา

      @@manjunathhs4461 thanks sir

    • @RajKumar-xx3jb
      @RajKumar-xx3jb 15 วันที่ผ่านมา

      ರಜನಿಯ ಮೊದಲ ಚಿತ್ರ ಅಲ್ಲ, ರಜನಿಯ ಮೊದಲ ತಮಿಳು ಚಿತ್ರ ಅಂತ ಹೇಳಿ.

  • @lokeshm7550
    @lokeshm7550 16 วันที่ผ่านมา

    ಸರ್ ಉಮೇಶ್ ಅವ್ರಿಗೆ ಆಗ್ಲೆ 30ವರ್ಷ ಆಗಿತ್ತು ಸರ್ ಅವ್ರು ಹೇಗೆ ಮಾಸ್ಟರ್ ಉಮೇಶ್ ಆಗುತ್ತಾರೆ

    • @shivarudraiahswamy962
      @shivarudraiahswamy962 16 วันที่ผ่านมา

      ಬಾಲ ನಟರಾಗಿದ್ದ ಅವರನ್ನು ಮಾಸ್ಟರ್ ಉಮೇಶ್ ಎಂದೇ ಆಗ ಗುರುತಿಸುತ್ತಿದ್ದರು. ಶ್ರುತಿ ಸೇರಿದಾಗ ಚಿತ್ರದ ನಂತರ ಉಮೇಶ್ ಗೆ ಹೆಸರು ಪ್ರಸಿದ್ಧಿ ಬಂದಿತು